ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2010

ಫೆಬ್ರವರಿ 2010

೩೩೬ ಲೇಖನಗಳು

"ನಲ್ಲ"

Roopashree Krishnamurthy ಫೆಬ್ರ ೧೯ ಬ್ಲಾಗ್ ೧,೦೫೭ ವೀಕ್ಷಣೆ

ತನ್ನ ನಲ್ಲನ ನೆನಪಿನಲ್ಲಿ ಮೈಮರೆತಿರುವ ನಲ್ಲೆ ಬರೆದ ಪುಟ್ಟ ಕವಿತೆ ಬಯಕೆಯ ಬಳ್ಳಿಯಲಿ,ಪ್ರೀತಿಯ ಸುಮವರಳಿ ನಗುತಿಹುದಲ್ಲ.....ಅದರ ಮೋಡಿಗೆ ಮರುಳಾಗಿ,ನಾನೇ ಹೂವಾದೆ, "ನಲ್ಲ" .....

ಆರ್ಕುಟ್ಟಿಗರೇ ಎಚ್ಚರಿಕೆ.

ಶಿವಶಂಕರ ವಿಷ್ಣು ಯಳವತ್ತಿ ಫೆಬ್ರ ೧೯ ಚರ್ಚಾವೇದಿಕೆ ೫,೮೯೨ ವೀಕ್ಷಣೆ

ಯಾರದೇ ಫ್ರೊಫೈಲ್ ನಲ್ಲಿ ಕಾಣೋCHECK MY PROFILE FOR FREE MOBILE RECHARGE ಅಥವಾ SEE MY SEXY PHOTOS CLICK HEREಅನ್ನೋದನ್ನು ದಯವಿಟ್ಟು ಯಾರೂ ಪ್ರಯತ್ನಿಸಬೇಡಿ.ಇದರಿಂದ ನಿಮ್ಮ ಅಕೌಂಟ್ ಹ್ಯಾಕ್ ಆಗುತ್ತದೆ. ನಿಮ...

ಸಾಹಿತ್ಯ ಸಮ್ಮೇಳನ : ವಾರೆನೋಟ

ಎಚ್. ಆನಂದರಾಮ ಶಾಸ್ತ್ರೀ ಫೆಬ್ರ ೧೯ ಪುಟ ೪೧ ವೀಕ್ಷಣೆ

* ಕನ್ನಡ ನಾಡು-ನುಡಿ, ನೆಲ-ಜಲಗಳ ಸಂರಕ್ಷಣೆಯ ಉದ್ದೇಶ ಹೊಂದಿರುವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದವರು ಸಚಿವ ಶ್ರೀರಾಮುಲು. ಇವರು ಮೂಲತಃ ಆಂಧ್ರದವರು. ಕನ್ನಡ ಭಾಷೆಯನ್ನು ಸರಿಯಾಗಿ ಅರಿಯದವರು. ನೆಲ ಬಗಿದು ಮಾ...

ಹೌಲಾ ಹೌಲಾ! ನೀವೂ ಒಮ್ಮೆ ನೋಡಿ

dhinkar ಫೆಬ್ರ ೧೯ ಬ್ಲಾಗ್ ೧,೪೧೨ ವೀಕ್ಷಣೆ

ನೆನ್ನೆಯ ದಿನ ಹೋಗಿದ್ದೆ ಆಪ್ತ ರಕ್ಷಕನನ್ನು ನೋಡಲು! ನಿರ್ದೇಶಕರಾಗಲಿ ತಾಂತ್ರಿಕತೆಯಲ್ಲಾಗಲಿ ಅಥವಾ ಕಥೆಯಲ್ಲಾಗಲಿ ಸ್ವಲ್ಪವೂ ಎಡವಿಲ್ಲ! ಒಂದು ಉತ್ತಮ ಚಿತ್ರವಾಗಿ ಮೂಡಿ ಬಂದಿದೆ! ಸಿನಿಮಾದ continuity ಎಲ್ಲೂ miss ಆಗಿಲ...

ಇಡಗುಂಜಿ ಗಣಪತಿ ಮಹಾ-ಕ್ಷೇತ್ರ

Venkatesh/ವೆಂಕಟೇಶ್/ಹೊರಂಲವೆಂ ಫೆಬ್ರ ೧೯ ಪುಟ ೫೧ ವೀಕ್ಷಣೆ

ನಾವು ರಸ್ತೆಯಮುಖಾಂತರ, ಕುಂದಾಪುರದಿಂದ ಮೊದಲು, ಇಡಗುಂಜಿ ಗಣಪತಿ ಮಹಾ-ಕ್ಷೇತ್ರಕ್ಕೆ ಹೊಗಿ, ಸ್ವಾಮಿಯ ದರ್ಶನವನ್ನು ಮುಗಿಸಿಕೊಂಡು, ಗೋಕರ್ಣ ಕ್ಷೇತ್ರಕ್ಕೆ ಹೋಗಿ, ದೇವರದರ್ಶನದ ಬಳಿಕ, ಅಲ್ಲಿಯೇ ಮಠದಲ್ಲಿ ಊಟವನ್ನು ಮುಗಿಸಿ...

ಐಪಿಎಲ್ ಫೇಸ್ ಬುಕ್ ಗೆ ಸ್ಥಳಾಂತರ : ಮೋಡಿ

ನಗೆ ಸಾಮ್ರಾಟ್ ಫೆಬ್ರ ೧೯ ಪುಟ ೩೬ ವೀಕ್ಷಣೆ

ಭದ್ರತೆ ದೃಷ್ಟಿಯಿಂದ ಅಭೂತಪೂರ್ವ ಕ್ರಮ ನವದೆಹಲಿ, ಫೆ.೧೮: ಮಾರ್ಚ್ ೧೨ರಿಂದ ಶುರುವಾಗಲಿರುವ ಐಪಿಎಲ್ ಮೂರನೆಯ ಆವೃತ್ತಿಯನ್ನು ಭದ್ರತೆ ಕಾರಣದಿಂದ ಫೇಸ್ ಬುಕ್ಕಿಗೆ ಸ್ಥಳಾಂತರಿಸಲು ಸರ್ವಸಮ್ಮತವಾಗಿ ತೀರ್ಮಾನಿಸಿರುವುದಾಗಿ ಐ...

ಚಿತೆ ಸೌದೆ

ವಿದ್ಯಾಕುಮಾರ್ ಜಿವಿ ಫೆಬ್ರ ೧೯ ಬ್ಲಾಗ್ ೮೫೩ ವೀಕ್ಷಣೆ

ಯಾರದೊ ಕೈ ಜಾರಿ ಬಿದ್ದ ಅರೆಬೆಂನ್ದ ಗಾಳಒಂದುಉರಿ ಬಿಸಿಲಲಿ ದಾರಿ ಬದಿಯಲಿಮಳೆ ನೀರಲಿ ಬದುಕಿ ಬಂದುಮರವಾಗಿ ಬೆಳೆದಿತ್ತು ಗಗನ ತಾಕುವಂತಿತ್ತುಕೊಂಬೆಗಳ ಮೆಲಲ್ಲಿ ಹಕ್ಕಿ ಗೂಡುಗಳಿತ್ತುಸುಡು ಬಿಸಿಲಲಿ ತಾ ನಿಂತು ಇಳೆಗೆ ತಂಪನು...

ಬರೀ ಪ್ರಶ್ನೆ ಅಷ್ಟೆ

ಹರೀಶ್ ಆತ್ರೇಯ ಫೆಬ್ರ ೧೯ ಬ್ಲಾಗ್ ೮೨೧ ವೀಕ್ಷಣೆ

ಮ೦ಡಲದೊಳಗೊ೦ದು ಮ೦ಡಲಮತ್ತೆ ಒಳಗೊ೦ದು ಹೊರಗೊ೦ದುಒಳಗಿನೊಳಗಿನ ಚುಕ್ಕಿಕ೦ಡದ್ದು ಕ೦ಡೀತೇನೀನ್ಹೇಗೋ ನಾನರಿಯೆಅರಿವು ನೀನೋ?ನೀನೇ ಅರಿವೋ?’ಬಾ’ ಎ೦ದು ಕೈಹಿಡಿದು ಕರೆದೊಯ್ದು ಬಿಟ್ಟೆ ಬಾವಿಯೊಳಗೆಒಳಗೆ ಕತ್ತಲು. ಕಣ್ಣುಕತ್ತಲಿಗೆ...

ಉದಯಗೀತೆ

ಎಚ್. ಆನಂದರಾಮ ಶಾಸ್ತ್ರೀ ಫೆಬ್ರ ೧೯ ಪುಟ ೪೭ ವೀಕ್ಷಣೆ

ಗದಗದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಸಂದರ್ಭದಲ್ಲಿ, ಹುಯಿಲಗೋಳರ ಕ್ಷಮೆ ಕೋರಿ, ಉದಯಗೀತೆ : ಉದಯವಾಗಿದೆ ನಮ್ಮ ಚೆಲುವ ಕನ್ನಡನಾಡು ಬದುಕು ಬಲು ಕಷ್ಟಕರವೆನಿಪ ಗೋಳಿನ ಗೂಡು ರಾಜಕಾರಣದಿ ಕಿತ್ತಾಡ...

ರಾಗಿಯ ಬನದಾಗ ಹಕ್ಕಿ ಕುಂತೈತೆ ...

ಗೋಪಾಲ್ ಮಾ ಕುಲಕರ್ಣಿ ಫೆಬ್ರ ೧೯ ಬ್ಲಾಗ್ ೬೨೫ ವೀಕ್ಷಣೆ

ರಾಗಿಯ ಬನದಾಗ ಹಕ್ಕಿ ಕುಂತೈತೆ ರಾಗದಿ ಒಂದು ಹಾಡು ಹಾಡೈತೆ ! ಮೂಗಿಗೂ ಕೂಡ ಆಸೆ ತಂದೈತೆ ಮಗುವಿಗೆ ಚೋವಿಯ ಸವಿನಿದ್ರೆ ತಂದೈತೆ ಮಾಗಿಯ ಚಳಿಯಲ್ಲೂ ಇಂಪು(ತಂಪು) ತಂದೈತೆ ಮಂಗಗು ಒಂದು ಸಂಗೀತ ಕಲಿಸೈತೆ !! ರಾಗಿಯ ಬನದಾಗ ಹಕ್...

ಮೂಢನಂಬಿಕೆ...

ಗೋಪಾಲ್ ಮಾ ಕುಲಕರ್ಣಿ ಫೆಬ್ರ ೧೯ ಬ್ಲಾಗ್ ೧,೩೮೦ ವೀಕ್ಷಣೆ

ಒಂದು ದಿವಸ ಸುಬ್ಬನಿಗೆ ಟೀ ಪೌಡರ್ ತರಲು ಹೇಳಿದ್ದಾಗ ಹಾಗೆ ೫ ನೇ ಕ್ರಾಸ್ನಲ್ಲಿ ತಿರುಗಾಡುತ್ತ ಇದ್ದ. ಮಂಜನಿಗೆ ಟೀ ಕುಡಿಯದೆ ಪ್ರಾತಃ ಕಾಲದ ಕೆಲಸಗಳು ಆಗುವದಿಲ್ಲವಾದ್ದರಿಂದ ಅವನೇ ಹೋಗಿ ನೋಡಿದಾಗ , ಅವನು ಹಾಗೆ ತಿರುಗಾಡು...

ಶಿಕ್ಷಣ- ವ್ಯಾಪಾರವಾಗಿದೆಯೇ?

ಡಾ.ಮಾನಸ ಕೆ ವಿ ಫೆಬ್ರ ೧೯ ಚರ್ಚಾವೇದಿಕೆ ೯,೫೯೦ ವೀಕ್ಷಣೆ

ಸ್ನೇಹಿತರೇ, ಇ೦ದಿನ ದಿನಗಳಲ್ಲಿ ಶಿಕ್ಷಣ ಅತ್ಯ೦ತ ದುಬಾರಿಯಾಗಿದೆ.ಒ೦ದನೇ ತರಗತಿಗೆ ಮಕ್ಕಳನ್ನು ಸೇರಿಸಬೇಕೆ೦ದರೆ,ಸುಮಾರು ೪೦ರಿ೦ದ೮೦ ಸಾವಿರದವರೆಗೂ ಹಣ ಕೊಡಬೆಕಾಗುತ್ತದೆ.ಇದು ಅನಿವಾರ್ಯವೇ ಆಗಿದೆ.ಒಳ್ಳೆಯ ಶಾಲೆಗಳಲ್ಲಿ ಮಕ್...

ಭಯವಿಲ್ಲದ್ದು ಯಾವುದು?

ಹರೀಶ್ ಆತ್ರೇಯ ಫೆಬ್ರ ೧೮ ಬ್ಲಾಗ್ ೧,೮೭೪ ವೀಕ್ಷಣೆ

ಭಯವೆನ್ನುವುದು ಸರ್ವವ್ಯಾಪಿ ಎಲ್ಲೆಡೆ ಭಯವಿದೆ.ಎಲ್ಲದರಲ್ಲೂ ಭಯವಿದೆ.ಭಯವಿಲ್ಲದ್ದು ಯಾವುದು ಎ೦ಬುದಕ್ಕೆ ಭತೃಹರಿ ಮಾತನ್ನು ಓದಿ ಭೋಗೇ ರೋಗಭಯ೦ ಕುಲೇ ಚ್ಯುತಿಭಯ೦ ವಿತ್ತೇ ನೃಪಾಲಾದ್ಭಯ೦ಮಾನೇ ದೈನ್ಯಭಯ೦ ಬಲೇ ರಿಪುಭಯ೦ ರೂಪೇ...

ನೀವೆನಂತೀರಿ - ಸಾಹಿತ್ಯ ಸಮ್ಮೇಳನಗಳು ನಿಜವಾಗಿಯೂ ಏನನ್ನಾದರೂ ಸಾಧಿಸಿದ್ದಾವೆಯೇ?

ಆಸು ಹೆಗ್ಡೆ ಫೆಬ್ರ ೧೮ ಬ್ಲಾಗ್ ೮೭೪ ವೀಕ್ಷಣೆ

ಓದುಗರೇ, ವರ್ಷ ವರ್ಷ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಗಳು ನಿಜವಾಗಿಯೂ ಏನನ್ನಾದರೂ ಸಾಧಿಸಿದ್ದಾವೆಯೇ? ನೀವೆನಂತೀರಿ? - ಆಸು ಹೆಗ್ಡೆ

ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಸಮ್ಮೇಳನ : ಹೇಗಿರಬೇಕು, ಹೇಗಿವೆ?

ಎಚ್. ಆನಂದರಾಮ ಶಾಸ್ತ್ರೀ ಫೆಬ್ರ ೧೮ ಪುಟ ೫೩ ವೀಕ್ಷಣೆ

ಇಂದಿನಿಂದ ಮೂರು ದಿನಗಳ ಕಾಲ ಗದಗ ನಗರದಲ್ಲಿ ’೭೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ನಡೆಯಲಿದೆ. ಸಮ್ಮೇಳನದ ಅಧ್ಯಕ್ಷತೆಯ ಅವಕಾಶ ನಾಡೋಜ ಗೀತಾ ನಾಗಭೂಷಣ ಅವರಿಗೆ ಲಭಿಸಿದೆ. ಈ ಸಂದರ್ಭದಲ್ಲಿ, ಕನ್ನಡ ಸಾಹಿತ್ಯ ಪರಿಷ...

ಒಂದೆರಡು ಸಾಲಿನ ಕಥೆಗಳು ಭಾಗ-3 (ವಿ.ಕ. ದಲ್ಲಿ ಪ್ರಕಟಿತ).

ಶಿವಶಂಕರ ವಿಷ್ಣು ಯಳವತ್ತಿ ಫೆಬ್ರ ೧೮ ಬ್ಲಾಗ್ ೯೬೬ ವೀಕ್ಷಣೆ

ಈ ಲೇಖನದ ಮೂಲ ಪೋಸ್ಟ್ ನನ್ನ ಬ್ಲಾಗಿನಲ್ಲಿದೆ. ಸಂಪದಿಗನಾಗಿ, ಸಂಪದಿಗರಿಗಾಗಿ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ. ಇನ್ನೊಂದಿಷ್ಟು ಒಂದೆರಡು ಸಾಲಿನ ಕಥೆಗಳನ್ನು ಬರೆದು ನಾನು ನನ್ನ ಹುಂಬತನವನ್ನು ಪ್ರದರ್ಶಿಸುತ್ತಿದ್ದರೆ,...

ಮಿನ್ನಿ ಕಾಲಂ: ಬೇತಾಳ ಕಥಾ ೧- ವಿಕ್ರಮನ ಉತ್ತರಗಳು!

Minni ಫೆಬ್ರ ೧೮ ಪುಟ ೮೪ ವೀಕ್ಷಣೆ

"ಬೇತಾಳವೇ! ಸುಮ್ಮನೆ ನಿದ್ದೆ ಬರುವಂಥ ಕಥೆಯೊಂದನ್ನು ಹೇಳಿ, ಪ್ರಶ್ನೆಗಳನ್ನಾದರೂ ಮೀನಿಂಗ್ ಫುಲ್ ಆಗಿ ಕೇಳುವೆಯೇನೋ ಎಂದು ಕೊಂಡೆ, ಆದರೆ, ನೀನೋ ನಿನ್ನ ಬೇತಾಳ ತಲೆಯೋ, ಬೇತಾಳವೇ ಮೆಚ್ಚಬೇಕು!" ಎಂದು ಉದ್ಘರಿಸುತ್ತ ರಾಜಾ ವ...

ಕ್ಷಮೆ ಎಂಬ ಆಯುಧ

ಹಂಸಾನಂದಿ ಫೆಬ್ರ ೧೮ ಬ್ಲಾಗ್ ೧,೧೯೩ ವೀಕ್ಷಣೆ

ಮನ್ನಿಸುವ ಗುಣವೆಂಬ ಆಯುಧವು ಕೈಯಲಿರೆಕೆಟ್ಟವರು ಏನ ತಾ ಮಾಡಬಹುದು?ಹುಲ್ಲು ಗಿಡಗಂಟಿಯಿರದೆಡೆ ಬಿದ್ದ ಉರಿತನ್ನಿಂದಲೇ ತಾ ನಂದಿ ಹೋಗುವುದು!ಸಂಸ್ಕೃತ ಮೂಲ:ಕ್ಷಮಾ ಶಸ್ತ್ರಂ ಕರೇ ಯಸ್ಯ ದುರ್ಜನಃ ಕಿಂ ಕರಿಷ್ಯತಿ |ಅತೃಣೇ ಪತಿತ...

ಎಲ್ಲಿ ಕಳೆದು ಹೋದ ನಾಗಪ್ಪ?

ಶ್ರೀಹರ್ಷ ಸಾಲಿಮಠ ಫೆಬ್ರ ೧೮ ಪುಟ ೬೪ ವೀಕ್ಷಣೆ

ನಾಗಪ್ಪ ಹೆಜ್ಜೆ ಹಾಕುತ್ತಿದ್ದ ವೇಗವೇ ಅಂಥದು! ಎಂಥ ವೇಗ ಎಂದರೆ ಫ್ಯಾನು ಗರಗರ ತಿರುಗಿದಾಗ ಅದರ ರೆಕ್ಕೆಗಳು ಮಾಯವಾಗುತ್ತವಲ್ಲ ಹಾಗೆ ಅವನ ಕಾಲುಗಳು ಮಾಯವಾಗುತ್ತಿದ್ದವು. ಪಕ್ಕದ ಆನೆಕೊಂಡದಿಂದ ಹಾಲು ಕೊಡಲು ನಾಗಪ್ಪ ದಾವಣಗ...

ಕಣ್ಣಿನ ಶಬ್ದ

ಕಾಯ ಫೆಬ್ರ ೧೮ ಬ್ಲಾಗ್ ೧,೬೬೬ ವೀಕ್ಷಣೆ

ನೋಡು ಅಲ್ಲಿ ಒಂದು ಕನಸಿನ ಕಳೇಬರವ ಹೂಳಲಾಗಿದೆಮೋಡ ಚೆಲ್ಲಿ ಇಂದು ಬಿರುಸಿನಮಳೇಬರುವ ವೇಳೆಯಾಗಿದೆ ಬಿದ್ದ ರಭಸಕೆಎದ್ದು ಕೂತುಸುದ್ದಿ ಮಾಡುವುದೇ ಈ ಸ್ವಪ್ನ? ಖಾಲಿಪುಟದಲಿ ಗೀತೆಯೊಂದನು ಬರೆದು ಬರೆದು ಅಳಿಸಲಾಗಿದೆಬಾನಿನಂಚಲಿ...