ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2010

ಫೆಬ್ರವರಿ 2010

೩೩೬ ಲೇಖನಗಳು

ಎಂದಿನಂತೆ ...

ಸಂತೋಷ್ ಎನ್. ಆಚಾರ್ಯ ಫೆಬ್ರ ೦೨ ಬ್ಲಾಗ್ ೮೬೭ ವೀಕ್ಷಣೆ

ಎಂದಿನಂತೆ ಹಾರುವ ಕೂದಲ ಕಟ್ಟದೆ ಅವಳು ರಸ್ತೆಯ ಅ ಬದಿಯಲ್ಲಿ ನಿಂತಿದ್ದಳು, ಅವಳದೇ ಲೋಕದಲ್ಲಿ ಅವಳಂತೆಯೇ ಅವನು ರಸ್ತೆಯ ಈ ಬದಿಯಲ್ಲಿ... ಎಂದಿನಂತೆ ಅವಳು ಅವನತ್ತ ಒಂದು ನೋಟ ಬೀರಿದಳು, ಇವನೂ ಒಮ್ಮೆ ಕಣ್ಣು ಹಾಯಿಸಿದ ಆದರೆ...

ವಿಶ್ವ ಕ್ಯಾನ್ಸರ್ ದಿನಾಚರಣೆಗೆ ಕೈ ಜೋಡಿಸಿ

ನಾಗರಾಜ್ ಫೆಬ್ರ ೦೨ ಬ್ಲಾಗ್ ೧,೩೪೧ ವೀಕ್ಷಣೆ

ಸಂಪದ ಮಿತ್ರರೇ ಮಹಾವೀರ್ ಜೈನ್ ಕಾಲೇಜಿನ "ರೇಡಿಯೋ ಆಕ್ಟೀವ್ 90.4" ನವರು ನಾಲ್ಕೈದು ಸಂಸ್ಥೆಯವರೊಟ್ಟಿಗೆ ಕೈ ಜೋಡಿಸಿ ವಿಶ್ವ ಕ್ಯಾನ್ಸರ್ ದಿನಾಚರಣೆಯನ್ನು ದಿನಾಂಕ: 04:01:2010 ರ ಗುರುವಾರ ಬೆಳಿಗ್ಗೆ 7:00 ಗಂಟೆಯಿಂದ 8...

ಜೀವಂತ ಇರುವುದಕ್ಕೆ ಕುರುಹಾಗಿ ಏನಾದರೂ ಮಾಡುತ್ತಿದ್ದರೆ ಸರಿ!!!

ಆಸು ಹೆಗ್ಡೆ ಫೆಬ್ರ ೦೨ ಬ್ಲಾಗ್ ೧,೨೧೪ ವೀಕ್ಷಣೆ

ಅದೇಕೋ ನಾನೀಗ ಗಂಟಲು ನೋವಿನಿಂದ ಮಾತು ಬಾರದವನಂತೆಭಾವನೆಗಳು ಸಾವಿರ ಇದ್ದರೂ ವ್ಯಕ್ತಪಡಿಸಲಾರದ ಅಸಹಾಯಕನಂತೆ ನೂರಾರು ವಿಷಯಗಳು ಜೊತೆ ಜೊತೆಗೆ ಈ ತಲೆಯಲ್ಲಿ ಸುತ್ತುತ್ತಿರುತ್ತವೆಬರೆಯಲೆಂದು ಕೂತಾಗ ನನ್ನ ಆ ಲೇಖನಿಗೆ ಸರಬರಾ...

ಭ್ರಮೆ (ಸಣ್ಣ ಕಥೆ) - 2

ಹರೀಶ್ ಆತ್ರೇಯ ಫೆಬ್ರ ೦೧ ಬ್ಲಾಗ್ ೭೮೬ ವೀಕ್ಷಣೆ

ಎಲ್ಲ ಮಕ್ಕಳ೦ತೆ ನಗುತ್ತಾ ಆಟವಾಡುತ್ತಾ ಇರಬೇಕಾದ ನಾನು ಮುಖದ ಮೇಲೆ ಕೃತಕ ಗಾ೦ಭೀರ್ಯವನ್ನು ತ೦ದುಕೊ೦ಡು ಬದುಕತೊಡಗಿದೆ.ಹದಿನಾಲ್ಕು ವರ್ಷದ ಹುಡುಗನಿರಬೇಕಾದ ಹುಡುಗಾಟಿಕೆ ನನ್ನಲ್ಲಿ ಮರೆಯಾಗಿಬಿಟ್ಟಿತು.ಆದರೆ ಸುಪ್ತವಾಗಿದ್ದ...

ಭಾರತ ಭಾರತ ಭಾರತ .... ೧೦ ಸಾವಿರ ಕಿ.ಮಿ ದೂರದಿಂದ !! ಒಂದು ಅವಲೋಕನ ನಿಮ್ಮ ಟೀ ಯ ಜೊತೆಗೆ !!

ಪ್ರವೀಣ ಸಾಯ ಫೆಬ್ರ ೦೧ ಬ್ಲಾಗ್ ೨,೮೦೧ ವೀಕ್ಷಣೆ

ನಾನು ಹುಟ್ಟಿದ್ದು , ಬೆಳದದ್ದು ಮಂಗಳೂರು . ಸಂಘ ದ ಒಡನಾಡಿ , ದೇಶ ದ ಬಗ್ಗೆ ಸ್ವಲ್ಪ ಜಾಸ್ತಿ ನೆ ಕಾಳಜಿ. ಇವತ್ತು ಆಫೀಸ್ ಟೀಂ ಜೊತೆ ಒಂದು ಸoಜೆ ಕಾಫಿ ಗೆ ಹೋಗಿದ್ವಿ ಇಲ್ಲಿ switzerland ಅಲ್ಲಿ . ತಮಿಳರು , north in...

ದೇವರ ತಲೆಮೇಲೆ..

ಕಾಯ ಫೆಬ್ರ ೦೧ ಬ್ಲಾಗ್ ೧,೪೯೦ ವೀಕ್ಷಣೆ

___LINK_OPEN_href="http://1.bp.blogspot.com/_gPxlWTdaoYU/S2cR6HabtHI/AAAAAAAAAZE/Fc9KdLVSSXQ/s1600-h/IMG_0943web.jpg"___ ಕರಾವಳಿಯ ತೀರದಲ್ಲೊಂದು ಅಡಿಕೆ ತೋಟ.. ಅದರಲ್ಲೊಂದು ಅಡಿಕೆ ಮರ.. ಆ ಮರಕ...

ನಮ್ಮೂರ ಬಾಗಿಲಿಗೆ ಇವರದ್ದೆಂತ ಕಾವಲು?

ನಂದನ್ ಫೆಬ್ರ ೦೧ ಬ್ಲಾಗ್ ೧,೭೫೧ ವೀಕ್ಷಣೆ

ನಮಸ್ಕಾರ ಗೆಳೆಯರೆ. ತುಂಬಾ ವೇಗವಾಗಿ ಬೆಳೆಯುತ್ತಿರುವ ನಮ್ಮ ಬೆಂಗಳೂರಿನಲ್ಲಿ ಶೇಕಡವಾರು ಅಪರಾಧ ಹೆಚ್ಚುತ್ತಲೇ ಇದೆ. ಇಂತಹ ಅಪರಾಧಗಳನ್ನು ತಡೆಯುವುದಕ್ಕೆಂದೇ ಅನೇಕ ಖಾಸಗಿ ಕಂಪನಿಗಳು ಭದ್ರತಾ ಸಿಬ್ಬಂದಿಯನ್ನು ಒದಗಿಸುತ್ತಾ...

ನನ್ನ ವಿದೇಶ ಪ್ರವಾಸ

ತೇಜಸ್ವಿ .ಎ. ಸಿ ಫೆಬ್ರ ೦೧ ಪುಟ ೪೬ ವೀಕ್ಷಣೆ

ನನ್ನ ವಿದೇಶ ಪ್ರವಾಸ ದೊರಕ್ಕಿತ್ತು ಒಂದು ಅವಕಾಶವು ನನಗೆ ಹಾರಿ ಹೋಗಲು ಹೊರದೇಶಕ್ಕೆ ಕೊನೆಗೆ ತಿಳಿಸಿದೆ ಎಲ್ಲರಿಗೂ ನಾ ಹೋಗುವೆ ಹಾರಿ ನಡೆಸಿದೆ ಹೊರಡಲು ಭರ್ಜರಿ ತಯಾರಿ

ಎಸ್ಸೆಮ್ಮೆಸ್ಸು

ಚೇತನ್ ಕೋಡುವಳ್ಳಿ ಫೆಬ್ರ ೦೧ ಬ್ಲಾಗ್ ೧,೦೫೩ ವೀಕ್ಷಣೆ

೩೦ರಂದು ಎಸ್ಸೆಮ್ಮೆಸ್ಸು ಬಂತೊಂದು ಸೇವಿಂಗ್ಸ್ ಅಕೌಂಟ್ಗೆ ಕಾಸು ಬಿತ್ತೆಂದು ಅದ ತೋರಿಸಿದೆ ನನ್ನ ಹುಡುಗಿಗೆಕರೆದುಕೊಂಡು ಹೋದಳು ಮಾಲ್ ಗೆ ಮಾರನೇ ದಿನ ಮತ್ತೊಂದು ಎಸ್ಸೆಮ್ಮೆಸ್ಸು ತೋರಿಸುತ್ತಿತ್ತು ನನ್ನ ಅಕೌಂಟ್ ಟುಸ್ಸ್

ನಾನೂ ಹೋಗಿದ್ದೆ ಚಿತ್ರ ಸಂತೆಗೆ. ಅಲ್ಲಿದ್ದೆ ಸಂಜೆವರೆಗೆ...

bhcsb ಚಂದ್ರು ಫೆಬ್ರ ೦೧ ಬ್ಲಾಗ್ ೨,೧೮೪ ವೀಕ್ಷಣೆ

ಇಂದು ಬೆಳಗ್ಗೆ (ಜನವರಿ ೩೧, ೨೦೧೦) ಶ್ರೀ ನಾಗೇಶ ಹೆಗಡೆಯವರ ಆರು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ಮುಗಿಸಿಕೊಂಡು, `ಅಂತರಂಗದ ಮಾತುಗಳ'ನ್ನು ಹಂಚಿಕೊಳ್ಳುತ್ತಾ ಇರುವಾಗ ಸ್ಥಳದಲ್ಲಿಯೇ ಸಂಪದ.ನೆಟ್ ನ ಸಂಪದಿಗರ ಪರಿಚಯದ...

ಆಶಾ ಕಿರಣ

vaishnavi ಫೆಬ್ರ ೦೧ ಪುಟ ೪೯ ವೀಕ್ಷಣೆ

ಏನೆಂದು ಹೇಳಲಿ ಈ ಬದುಕಿನ ಬವಣೆಯ ಸಾವಿರಾರು ಕನಸುಗಳಿದ್ದವು ಮನದಲ್ಲಿ ಏನೇನೋ ಸಾಧಿಸುವೆನೆಂಬ ಛಲವಿತ್ತು ಏಲ್ಲರನ್ನೂ ಎಲ್ಲವನ್ನೂ ಹಿಂದಿಕ್ಕುವೆನೆಂಬ ಬಲವಿತ್ತು ಬಣ್ಣಬಣ್ಣದ ಕನಸುಗಳ ತುಂಬಿದ ಮನಸಿತ್ತು ಎಂದೆನಗೆ ವಾಸ್ತವದರ...

ಕಳೆದಿದೆ ಕಂಡಿರಾ...!?

ಎಚ್.ಎಸ್. ಪ್ರಭಾಕರ ಫೆಬ್ರ ೦೧ ಪುಟ ೫೨ ವೀಕ್ಷಣೆ

ಕಳೆದಿದಿ ಕಂಡಿರಾ...!? ದಿಗಂತದಿಂ ದಿಗಂತಕ್ಕೇರಿ ಇಳಿಯುವ ಬೆಳ್ಮುಗಿಲುಗಳೇ, ನನ್ನ ಕಾಮನ ಬಿಲ್ಲು ಕಳೆದಿದೆ ಎಲ್ಲಾದರೂ ಕಂಡಿರಾ!? ಏನು? ಎಷ್ಟುದ್ದದ `ಬಿಲ್ಲು' ಎಂದಿರಾ...!? ಎಂದೋ ಒಮ್ಮೆ ಮಿಂಚಿ ಮರೆಯಾದ ಮನದ ಬಣ್ಣಗಳೆಲ್ಲ...

ಪುಸ್ತಕಗಳ ಬಿಡುಗಡೆ ಸಮಾರಂಭ....

ಶ್ಯಾಮಲಾಜನಾರ್ದನನ್ ಫೆಬ್ರ ೦೧ ಪುಟ ೬೩ ವೀಕ್ಷಣೆ

ನಿನ್ನೆ ೩೧ನೇ ಜನವರಿಯಂದು ಶ್ರೀ ನಾಗೇಶ ಹೆಗಡೆಯವರ ಆರು ಪುಸ್ತಕಗಳ ಬಿಡುಗಡೆ ಸಮಾರಂಭ ನಡೆಯಿತು. ಅದರಲ್ಲಿ ಮೂರು ಪುಸ್ತಕಗಳು ’ಪ್ರತಿದಿನ ಪರಿಸರ ದಿನ’, ’ಇರುವುದೊಂದೇ ಭೂಮಿ’ ಮತ್ತು ’ಸುರಿಹೊಂಡ ಭರತ ಖಂಡ’ ಅಂಕಿತ ಪ್ರಕಾಶನ...

ಬರ್ಮುಡಾ ಟ್ರೈಯಾಂಗಲ್

vaishnavi ಫೆಬ್ರ ೦೧ ಚರ್ಚಾವೇದಿಕೆ ೫,೯೫೭ ವೀಕ್ಷಣೆ

ನನಗೆ ಫ್ಲೋರಿಡಾದ ಬರ್ಮುಡಾ ಟ್ರೈಯಾಂಗಲ್ ಬಗ್ಗೆ ನಿಮಗೆ ತಿಳಿದಿರುವ ಮಾಹಿತಿಯನ್ನು ನೀಡುವಿರಾ ಸ್ನೇಹಿತರೆ

ನಿಜವಾದ "ಅಂಡೆಪಿರ್ಕಿ" ಯಾರು?

ಆಸು ಹೆಗ್ಡೆ ಫೆಬ್ರ ೦೧ ಬ್ಲಾಗ್ ೯೯೮ ವೀಕ್ಷಣೆ

ಕನ್ನಡದ ಪ್ರಮುಖ ದಿನಪತ್ರಿಕೆಯ ಪ್ರಧಾನ ಸಂಪಾದಕನೋರ್ವ ಎರಡೆರಡು ವಾರ ತಲೆಕೆಡಿಸಿಕೊಂಡು, ಆ ಬಗ್ಗೆ ಬರೆದು, ಕೊರೆದ, ಕರಾವಳಿಯ ಆಡುಭಾಷೆಯ ಶಬ್ದ ಯಾವುದೆಂದು ಬಲ್ಲಿರಾ? ಆ ಶಬ್ದ "ಅಂಡೆಪಿರ್ಕಿ". ಕಳೆದೆರಡು ಭಾನುವಾರಗಳಂದು ಸ...

ನಾ ಕೇಳಿದ/ಓದಿದ ಕೆಲವು ನೀತಿ ಕಥೆಗಳು -- ೩

vinay G ಫೆಬ್ರ ೦೧ ಪುಟ ೧೦೮ ವೀಕ್ಷಣೆ

ಕಪ್ಪೆ ಮತ್ತು ಸುಂದರ ಮಹಿಳೆಯ ನೀತಿ ಕಥೆ... ಇಲ್ಲಿಯವರೆಗೂ ನೀವು ___LINK_OPEN_href="http://sampada.net/article/23702" target=_blank___ಕೂರ್ಮನ ಕಥೆಯ ಓದಿದಿರಿ, ಬನ್ನಿ ಮುಂದಿನ ಭಾಗವಾದ ಕಪ್ಪೆ ಮತ್ತು ಸುಂದ...