ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2010

ಫೆಬ್ರವರಿ 2010

೩೩೬ ಲೇಖನಗಳು

ಲೋಕಾಯುಕ್ತರಿಗೆ ಪರಮಾಧಿಕಾರ: ಮುಖ್ಯ ಮಂತ್ರಿಯ ಕಟುನಿರ್ಧಾರ..?

ShivaRam H ಫೆಬ್ರ ೧೧ ಬ್ಲಾಗ್ ೧,೭೪೩ ವೀಕ್ಷಣೆ

ಇತ್ತೀಚಿನ ವರ್ಷಗಳಲ್ಲಿ ವಿಜಯ ಕರ್ನಾಟಕ ನನ್ನ ಮೆಚ್ಚಿನ ದಿನ ಪತ್ರಿಕೆಯಾಗಿದೆ. ಪತ್ರಿಕೆಯ ಅಂತರ್ಮುಖಿ ಮತ್ತು ಮುಖಾಮುಖಿ ಪುಟದ ಲೇಖನಗಳು ಬಹಳ ಮೆಚ್ಚುಗೆಯಾಗುತ್ತವೆ. ವಿ.ಕ.೨೮ ಜನವರಿ ೨೦೧೦ರ ಸಂಚಿಕೆಯಲ್ಲಿ ಸಂಪಾದಕರ ಅಂಕಣದ...

‘ನಾಯಿಗಳಿವೆ ಎಚ್ಚರಿಕೆ’ ಬೋರ್ಡ್ ‘ಓದಿದ’ ಮಲಬಾರ್ ಪೈಡ್ ಹಾರ್ನ್ ಬಿಲ್!

harshavardhan v. sheelavant ಫೆಬ್ರ ೧೧ ಪುಟ ೩೮ ವೀಕ್ಷಣೆ

‘ಅತಿಥಿ ದೇವೋ ಭವ’; ‘ಬನ್ನಿ ನಿಮಗಿದೋ ಸ್ವಾಗತ’; ‘ಸುಸ್ವಾಗತ’; ‘ವೆಲ್ ಕಮ್’ ಹೀಗೆ ಹತ್ತು ಹಲವು ವಿಧದಲ್ಲಿ ಮನೆಗಳ ಮುಂದೆ ಬೋರ್ಡ್ ಬರೆದು ತೂಗು ಹಾಕಿದ್ದನ್ನು ನಾನು ಚಿಕ್ಕವನಿದ್ದಾಗ ಓದಿದ್ದೇನೆ. ಅದೇ ಏಕೋಭಾವದಿಂದ ಅತಿಥ...

ನಮ್ಮ ‘ನಾಯಿಗಳಿವೆ ಎಚ್ಚರಿಕೆ’ ಬೋರ್ಡ್ ‘ಓದಿದ’ ಮಲಬಾರ್ ಪೈಡ್ ಹಾರ್ನ್ ಬಿಲ್!

harshavardhan v. sheelavant ಫೆಬ್ರ ೧೧ ಪುಟ ೩೯ ವೀಕ್ಷಣೆ

‘ಅತಿಥಿ ದೇವೋ ಭವ’; ‘ಬನ್ನಿ ನಿಮಗಿದೋ ಸ್ವಾಗತ’; ‘ಸುಸ್ವಾಗತ’; ‘ವೆಲ್ ಕಮ್’ ಹೀಗೆ ಹತ್ತು ಹಲವು ವಿಧದಲ್ಲಿ ಮನೆಗಳ ಮುಂದೆ ಬೋರ್ಡ್ ಬರೆದು ತೂಗು ಹಾಕಿದ್ದನ್ನು ನಾನು ಚಿಕ್ಕವನಿದ್ದಾಗ ಓದಿದ್ದೇನೆ. ಅದೇ ಏಕೋಭಾವದಿಂದ ಅತಿಥ...

ಉದ್ಯೋಗವಕಾಶ

ನಾಗರಾಜ್ ಫೆಬ್ರ ೧೧ ಬ್ಲಾಗ್ ೧,೧೬೫ ವೀಕ್ಷಣೆ

ಚಿತ್ರದುರ್ಗದಲ್ಲಿ ಹೊಸದಾಗಿ ಪ್ರಾರಂಭವಾಗುತ್ತಿರುವ ವಸತಿ ಶಾಲೆಗೆ ಬೋಧನೆ ಮಾಡಲು ಉಪಾದ್ಯಾಯರು ಬೇಕಾಗಿದ್ದಾರೆ. ಇಂಗ್ಲೀಶ್ ಮಾದ್ಯಮದವರಾದರೆ ಉತ್ತಮ. ಕನ್ನಡ ಮಾದ್ಯಮದವರಾಗಿದ್ದರೂ ಪರವಾಗಿಲ್ಲ ಇಂಗ್ಲೀಶ್ ಬಲ್ಲವರಾಗಿರಬೇಕು...

ಆಸುಮನಕ್ಕೆ ವರುಷ ತುಂಬುತಿರುವ ಹರುಷ!!!

ಆಸು ಹೆಗ್ಡೆ ಫೆಬ್ರ ೧೧ ಬ್ಲಾಗ್ ೧,೨೩೫ ವೀಕ್ಷಣೆ

ಕಳೆದ ವರುಷ ಪ್ರೇಮಿಗಳ ದಿನಕ್ಕೆ ಒಂದು ದಿನ ಮೊದಲುಜನರು "ನಾಳೆ ಏನಾಗಬಹುದು" ಎಂದು ಕಾಯುತ್ತಲಿರಲು ಪ್ರೀತಿಸುವವರನ್ನು ಬೆಂಬಲಿಸಲು ___LINK_OPEN_href="http://athradi.wordpress.com/" target=_blank___ಆಸುಮನ ಸ...

ಕನ್ನಡ ತಾಯೇ!

ಸುಧೀ೦ದ್ರ ಚಡಗ ಫೆಬ್ರ ೧೧ ಬ್ಲಾಗ್ ೫೦೦ ವೀಕ್ಷಣೆ

ಚಣಚಣಕೂ ಯೋಚಿಸಿದೆ ನಿನ್ನನೇ ತಾಯೆಹಾಲು೦ಡು ಮರೆಯುವರ ಪೊರೆವ ಓ ತಾಯೆನೀನಲದೆ ಎಮಗಿಲ್ಲ ಯಾವುದೇ ಗುರುತುಆದರೂ ಏಕೆ ಹೋದರು ನಿನ್ನಜನ ನಿನ್ನನೇ ಮರೆತು || ||ನುಡಿಸಿರಿಯ ಆವರಿಸಿದೆ ಮಬ್ಬು ಬಣ್ಣದಬಾಷೆಜನಕಿಲ್ಲ ಈ ನುಡಿಯ ಉಳಿಸ...

ತರ್ಲೆ ಮಂಜನ ಸಮಯ ಪ್ರಜ್ಞೆ ....

ಗೋಪಾಲ್ ಮಾ ಕುಲಕರ್ಣಿ ಫೆಬ್ರ ೧೧ ಬ್ಲಾಗ್ ೧,೦೬೭ ವೀಕ್ಷಣೆ

ನಾನು ಒಂದು ದಿವಸ ಕೆಲಸಕ್ಕಾಗಿ ಮೈಸೂರ್ ಹೋಗುವ ಪರಿಸ್ತಿತಿ ಬಂದಿತ್ತು. ಮಂಜ ತಾನು ಬರುತ್ತೇನೆ ಎಂದು ಹೇಳಿದ. ನಾವಿಬ್ಬರು ಪ್ರಾತಃ ಕಾಲದ ವಿಧಿ ವಿಧಾನ ಮುಗಿಸಿ. ತಿಂಡಿ ತಿಂದು ಹೊರಡುವ ಸಮಯದಲ್ಲಿ ಸುಬ್ಬ ಬಂದ. ಸುಬ್ಬ ತನ್ನ...

ನಮನ-೦೮: ಭಾರತ

ಉಮೇಶ ಶೆಟ್ಟಿ ಫೆಬ್ರ ೧೦ ಬ್ಲಾಗ್ ೧,೬೫೭ ವೀಕ್ಷಣೆ

ಭಾರತವು ಬಡಜನರ ಸಿರಿವಂತ ದೇಶ ಸಿರಿವಂತರದೂ ಇಲ್ಲಿ ಬಡವರಾ ವೇಷ ಬಡಜನರ ಏಳಿಗೆಗೆ ದುಡಿಯುವರು ಎಲ್ಲ ನಸುನಗುತ ಮೊಣಕೈಗೆ ಹಚ್ಚುವರು ಬೆಲ್ಲ

ಅಪ್ಪಿಯೂ ಕೆರೆ ಕುಂಟೆಯೂ

ಆರ್.ಶರ್ಮಾ.ತಲವಾಟ ಫೆಬ್ರ ೧೦ ಬ್ಲಾಗ್ ೬೫೦ ವೀಕ್ಷಣೆ

ನೀರೆಂದರೆ ಭಯವೇನೆ... ಆದರೂ ಸ್ವಲ್ಪವೇ ಸ್ವಲ್ಪ ನೀರಿನ ಚಟ ಹತ್ತಿತೆಂದರೆ ಅದರ ಮಜ ಅನುಭವಿಸದವರಿಗೆ ಗೊತ್ತು. ನೀರಿಗೆ ಇಳಿಯುವ ಮುಂಚೆ ಛಳಿ ಛಳಿ ಛಳಿ, ಅಯ್, ಅಮ್ಮಾ, ಇಲ್ಲಪ್ಪ ನನ್ನ ಬಳಿ ಸಾದ್ಯವಾಗದು ಅಂತೆಲ್ಲ ಅನ್ನಿಸುವು...

’ ಕೊಲ್ಲೂರು ಶ್ರೀ ಮೂಕಾಂಬಿಕ ಅಮ್ಮನವರ ದೇವಸ್ಥಾನ ”

Venkatesh/ವೆಂಕಟೇಶ್/ಹೊರಂಲವೆಂ ಫೆಬ್ರ ೧೦ ಪುಟ ೧೩೯ ವೀಕ್ಷಣೆ

’ಸೌಪರ್ಣಿಕಾ ಜೀವ-ನದಿ’ಯ ದಡದಲ್ಲಿ ಪಶ್ಚಿಮ ಘಟ್ಟಗಳ ಕೆಳಭಾಗದಲ್ಲಿ, ’ಸುಪರ್ಣ’ನೆಂಬ ’ಗರುಡ’ ಇಲ್ಲಿ ತಪಸ್ಸನ್ನು ಮಾಡಿ ಮುಕ್ತಿಯನ್ನು ಪಡೆದನಂತೆ. ದಡದಮೇಲೆ, ’ಸೌಪರ್ಣಿಕ’ ವೆಂದು ಹೆಸರು. ನದಿಯಲ್ಲಿ ಸ್ನಾನ ಮತ್ತು ದೇವಿಯ ದ...

ಸಂಖ್ಯೆ ೧೪

ಮಂಸೋರೆ ಫೆಬ್ರ ೧೦ ಬ್ಲಾಗ್ ೨,೦೫೬ ವೀಕ್ಷಣೆ

ಮೊಬೈಲ್ ರಿಂಗಾಗ್ತಿತ್ತು... ಅದು ಮೆಸೇಜ್ ರಿಂಗ್ ಟೋನ್... ಲೆಕ್ಕ ಹಾಕ್ತಿದ್ದ 10... ಗೂಡ್ ಶೆಡ್ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್ , ಗಾಡಿ ಸೈಡ್ಗೆ ಹಾಕೋದಿಕ್ಕು ಆಗ್ತಾ ಇಲ್ಲ... ಸಿಗೋ ಸಣ್ಣ ಪುಟ್ಟ ಗ್ಯಾಪ್ನಲ್ಲಿ ಗಾಡಿ...

ನನ್ನ ಮೆಚ್ಚಿನ ಹಾಡು

ಮಂಸೋರೆ ಫೆಬ್ರ ೧೦ ಬ್ಲಾಗ್ ೭೯೧ ವೀಕ್ಷಣೆ

ನನಗೆ ಇತ್ತೀಚಿನ ಕನ್ನಡ ಸಿನಿಮಾಗಳಲ್ಲಿ ದೃಶ್ಯಾತ್ಮಕವಾಗಿ ಹೆಚ್ಚು ಖುಶಿ ನೀಡಿದ ಹಾಡು... ಇದರೊಳಗಿನ ಸಂಯೋಜನೆ ತುಂಬಾನೆ ಖುಶಿ ಕೊಡುತ್ತೆ... ಇದರ ಕರ್ತೃಗಳಿಗೊಂದು ಕಂಗ್ರಾಟ್ಸ್...

ನನ್ನ ಪಯಣ.

ಅನ೦ತಶಯನ ಸ೦ಜೀವ ಫೆಬ್ರ ೧೦ ಪುಟ ೧೦೮ ವೀಕ್ಷಣೆ

ಬೆಳೆಗ್ಗೆ ೪.೩೦ ರ ಸುಮಾರು, ನಾನು ನನ್ನ ಗೆಳೆಯ ನನ್ನ ಬೈಕ್ ಮೇಲೆ ಸವಾರಿ ಮಾಡ್ತಾ ಇದ್ವಿ. ಸುಮ್ಮ್ನೆ ತಮಾಶೆಗೆ ಅ೦ತಾ ನಾನು ಹೆಡ್-ಲೈಟ್ ಆಫ್ ಮಾಡಿದೆ. ಭಯಾ ಆಯ್ತು. ಮತ್ತೆ ಹೆಡ್-ಲೈಟ್ ಆನ ಮಾಡಿದೆ. ನನ್ನ ಮು೦ದೆ ಕ೦ಡ end...

ಗಣಪತಿಯು ವಾಕ್ಸ್ವರೂಪಿ.

ಅನಿಲ್ ರಮೇಶ್ ಫೆಬ್ರ ೧೦ ಪುಟ ೬೨ ವೀಕ್ಷಣೆ

ಸಮಸ್ತ ಭಾಷಾಪ್ರಪಂಚಕ್ಕೆ ಗಣಪತಿಯು ಆದಿಮೂಲ. ಶಬ್ದವು ಮೂಲೋತ್ಪತ್ತಿಯಾಗುವ ಮೂಲಾಧಾರ ಚಕ್ರ ಈತನ ನೆಲೆ. ನಾಲ್ಕು ದಳಗಳ ರಕ್ತವರ್ಣದ ಮೂಲಾಧಾರವಾದ 'ಲಂ' ಎಂಬ ಚಕ್ರವು ಪೃಥ್ವಿಯ ಬೀಜವಾಗಿದೆ. ಇದನ್ನು ಹೊಟ್ಟೆಯಲ್ಲಿ ಇಟ್ಟುಕೊಂಡ...

"ಮಾತೃ ದೆವ್ವೋ ಭವ"

ಅಬ್ದುಲ್ ಲತೀಫ್ ಸಯ್ಯದ್ ಫೆಬ್ರ ೧೦ ಬ್ಲಾಗ್ ೧,೦೪೪ ವೀಕ್ಷಣೆ

ಮಾತೃ ದೇವೋಭವ ಎಂದು ತಾಯಿಯನ್ನು ಪೂಜಿಸಿ ಗೌರವಿಸು ಎಂದು ಹಿಂದೂ ಸಂಸ್ಕೃತಿ ಉತ್ತೇಜಿಸಿದರೆ, ಮಾತೆಯ ಕಾಲಿನಡಿಯಲ್ಲಿ ಸ್ವರ್ಗವಿದೆ, ಆಕೆಯನ್ನು ಸರಿಯಾಗಿ ನಡೆಸಿಕೊ ಎನ್ನುವ ಇಸ್ಲಾಂ ಧರ್ಮದ ನುಡಿ. ತಾಯಿ ತನಗೆ ಬೆಂಬಿಡದೆ ಒಂದ...

ಹೀಗೂ ಒಂದು ಲವ್ ಸ್ಟೋರಿ..

Rashmi Kasaragod ಫೆಬ್ರ ೧೦ ಬ್ಲಾಗ್ ೯,೧೮೪ ವೀಕ್ಷಣೆ

ಭಾನುವಾರ ಬೆಳಗ್ಗೆ ಆರೂವರೆ ಗಂಟೆ. ನನ್ನ ಮೊಬೈಲ್ ರಿಂಗಣಿಸಿದಾಗ ನಿದ್ದೆ ಕಣ್ಣಲ್ಲೇ ತಲೆದಿಂಬು ಪಕ್ಕದಲ್ಲಿರಿಸಿದ ಮೊಬೈಲ್ ತೆಗೆದು ನೋಡಿದೆ. Surya calling.... ಅರೇ...ಈ ಚಳಿಗೆ ಹತ್ತೂವರೆ ಗಂಟೆಯಾದರೂ ಹಾಸಿಗೆ ಬಿಟ್ಟು...

ರಾಷ್ಟ್ರಪ್ರಶಸ್ತಿ ವಿಜೇತ “ವಿಮುಕ್ತಿ” ಚಿತ್ರಪ್ರದರ್ಶನ ಮತ್ತು ಸಂವಾದ

ಸೃಷ್ಟಿ ಫೆಬ್ರ ೧೦ ಬ್ಲಾಗ್ ೮೯೦ ವೀಕ್ಷಣೆ

___LINK_OPEN_ href="http://4.bp.blogspot.com/_7F-3xfZrqXo/S2vtaUPJuII/AAAAAAAAAAU/nWALlSmyXy0/s1600-h/vimukti_final.jpg"___ ಬೆಂಗಳೂರಿನ ಬಸವನಗುಡಿಯ ಸೃಜನಶೀಲ ಚಟುವಟಿಕೆಗಳ ಕೇಂದ್ರ ಸೃಷ್ಟಿ ವೆಂ...

ಬಿಟಿ ಬದನೆ: ಸೂಕ್ತ ತೀರ್ಮಾನ

ಮು.ಲ.ಕೆಂಪೇಗೌಡ ನಾಗಮಂಗಲ ಫೆಬ್ರ ೧೦ ಬ್ಲಾಗ್ ೭೧೫ ವೀಕ್ಷಣೆ

ಭಾರತ ಸರ್ಕಾರದ ಪರಿಸರ ಖಾತೆ ಸಚಿವರು ಬಿಟಿ ಬದನೆ ವಾಣಿಜ್ಯೀಕರಣದ ವಿಚಾರದಲ್ಲಿ ಸೂಕ್ತವಾದ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ. ನಾನೊಬ್ಬ ಕೃಷಿಯಲ್ಲಿ ಸ್ನಾತಕೋತ್ತರ ಪದವಿ ಪಡೆದವನಾಗಿ ಮತ್ತು ರೈತರ ಮಧ್ಯೆ ಸುಸ್ಥಿರ ಸಾವಯ...