ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2010

ಫೆಬ್ರವರಿ 2010

೩೩೬ ಲೇಖನಗಳು

ಮಿಟುಕಲಿಲ್ಲ ಮಿಸುಕಾಡಲಿಲ್ಲ

ಆರ್.ಶರ್ಮಾ.ತಲವಾಟ ಫೆಬ್ರ ೧೦ ಬ್ಲಾಗ್ ೧,೬೬೫ ವೀಕ್ಷಣೆ

ಪರೀಕ್ಷೆಯಲ್ಲಿ ಮೋಸ ಮಾಡಲು ಹೈಟೆಕ್ ಬಳಕೆ

ASHOKKUMAR ಫೆಬ್ರ ೧೦ ಪುಟ ೪೭ ವೀಕ್ಷಣೆ

ಪರೀಕ್ಷೆಯಲ್ಲಿ ಮೋಸ ಮಾಡಲು ಹೈಟೆಕ್ ಬಳಕೆ ಪರೀಕ್ಷೆಗಳಲ್ಲಿ ಮೋಸ ಮಾಡಿ,ನಕಲು ಮಾಡಲು ಹೈಟೆಕ್ ಸಾಧನಗಳ ಬಳಕೆ ಒಂದೇ ಸವನೆ ಹೆಚ್ಚುತ್ತಿದೆ.ಮೊಬೈಲ್ ಅಂತಹ ಸಾಧನಗಳನ್ನು ಪರೀಕ್ಷಾ ಕೊಟಡಿಗಳಿಗೆ ಒಯ್ಯುವುದಕ್ಕೆ ನಿಷೇಧವಿದ್ದರೂ,ಅ...

ಅವಳೆಲ್ಲಿ ಇರುವಳೆಂದು???

harshakumar ಫೆಬ್ರ ೦೯ ಬ್ಲಾಗ್ ೯೫೦ ವೀಕ್ಷಣೆ

ಮನದಲ್ಲಿ ಗೊಂದಲದ ಗೂಡಿನಲ್ಲಿ ಪ್ರೀತಿಯ ಚಿಲುಮೆ ಯಾಕೋ ಸ್ವಲ್ಪ ಒಂಟಿತನ ಕಾಡುತಿದೆ!!! ಅವಳೆಜ್ಜೆಯಾ ಧನಿಯಲ್ಲಿ ಹೃದಯ ಮಿಡಿಯುತಿದೆ ಅವಳೆಲ್ಲಿ ಇರುವಳೆಂದು???ನಿನ್ನೆಯವರೆಗೂ ನನ್ನೊಡೆ ಇದ್ದು, ಇಂದು ಎತ್ತ ಹೋದಳೋ??? ನಾಳೆಯ...

ನಿನ್ನ ಮನದ ಅಂಗಳದಲ್ಲಿ ಪುಟ್ಟ ಜಾಗೆ ಬೇಕು...

Rashmi Kasaragod ಫೆಬ್ರ ೦೯ ಬ್ಲಾಗ್ ೧,೫೧೪ ವೀಕ್ಷಣೆ

ಕಾಲೇಜು ಕ್ಯಾಂಪಸಿನ ವರಾಂಡದಲ್ಲಿ ಅವನಿಗಾಗಿ ನಾನು ಹುಡುಕಾಡಬೇಕು. ಅದ್ಯಾವುದೋ ಹುಡುಗರ ಗುಂಪಲ್ಲಿ ಅವ ಹಾಸ್ಟೆಲ್್ನತ್ತ ಸಾಗುತ್ತಿದ್ದರೆ ಅವನಿಗೆ ಅರಿವಿಲ್ಲದಂತೆ ನನ್ನ ಹಾಸ್ಟೆಲ್್ನ ಕಿಟಿಕಿಯಿಂದ ಅವನನ್ನೇ ನೋಡುತ್ತಿರಬೇಕು...

ಮೊದಲ ಪ್ರಯತ್ನದ ತೊಡರುಗಳು

ಹರಿ ಪ್ರಸಾದ್ ನಾಡಿಗ್ ಫೆಬ್ರ ೦೯ ಪುಟ ೩೯ ವೀಕ್ಷಣೆ

___LINK_OPEN_href="http://krushi.sampada.net/emag/fifth-edition" target="_blank"___ಸಾವಯವ ಕೃಷಿ ಬಯಸುವ ಚಿಂತಕರ ಸಮುದಾಯಕ್ಕೂ ಸ್ವತಂತ್ರ ತಂತ್ರಾಂಶಕ್ಕೂ ಸ್ವಾಭಾವಿಕ ಸಂಬಂಧವಿದೆ. ಹೇಗೆ? ಎಲ್ಲವನ್ನೂ ತನ್...

ಸಂ‘ಸಾರ’

ಚಾಮರಾಜ ಸವಡಿ ಫೆಬ್ರ ೦೯ ಬ್ಲಾಗ್ ೨,೮೩೨ ವೀಕ್ಷಣೆ

ಇಬ್ಬರು ಮಕ್ಕಳುಒಂದು ಕವಿತೆಅದೂ ಮಗುವೇ!ಮಕ್ಕಳೆದ್ದಿರುವಾಗ ಕವಿತೆಗೆ ನಿದ್ದೆಕವಿತೆ ಎಚ್ಚೆತ್ತಾಗ ಮಕ್ಕಳಿಗೆ ನಿದ್ದೆಇಬ್ಬರನ್ನೂ- ಅಲ್ಲಲ್ಲ ಮೂವರನ್ನೂಸಂಭಾಳಿಸುವುದರಲ್ಲಿ ಕಣ್ಣು ಒದ್ದೆಮಕ್ಕಳಿಗೆ ನಾನು ತಂದೆಕವಿತೆಗೆ- ತಾಯ...

ಭಾರತದ ಸುರಕ್ಷತೆ

ಸಂಗನಗೌಡ ಫೆಬ್ರ ೦೯ ಚರ್ಚಾವೇದಿಕೆ ೪,೭೮೮ ವೀಕ್ಷಣೆ

ನಾನು ಕೇಳಿದ್ದು, ’ಅಲೆಗ್ಜಾಂಡರ್ ದ ಗ್ರೇಟ್’ನ ಕಾಲದಲ್ಲಿ, ಭಾರತ ಸೋಲುಣ್ಣದ ನಾಡು ಎಂದು ಖ್ಯಾತವಾಗಿತ್ತೆಂದು. ಮುಖ್ಯ ಕಾರಣ, ಆನೆಗಳನ್ನು ಪಳಗಿಸಿ ಯುದ್ಧಗಳಲ್ಲಿ ಬಳಸುವ ಕಲೆ ಭಾರತೀಯರಿಗಸ್ಟೇ ಕರಗತವಾಗಿತ್ತೆಂಬುದು. ಆಗಿನ...

ದ್ಯಾಡೇಬ್ರಶ್ Vs ಬೇವಿನಕಡ್ಡಿ

ಗಣೇಶ ಫೆಬ್ರ ೦೯ ಬ್ಲಾಗ್ ೧,೯೪೫ ವೀಕ್ಷಣೆ

ಚಳಿ ಕಮ್ಮಿಯಾಗುತ್ತಾ ಬಂತು.. ಈಗ ಯಾವ ಸೀಸನ್? .. ..ಮದುವೆ ಸೀಸನ್! ಇನ್ನು ೩-೪ ತಿಂಗಳು ನಾನು busy! ಮದುವೆಗೆ ಸಂಬಂಧಿಸಿ ನಿಶ್ಚಯ ಇತ್ಯಾದಿ ಎಲ್ಲಾ ಸಮಾರಂಭಗಳಲ್ಲಿ ಇರಲೇಬೇಕಾದ, (ಇದ್ದಾಗ ಲೆಕ್ಕಕ್ಕಿಲ್ಲದ) ಇರದಿದ್ದರೆ...

ಓ ಚೆಲುವೆ, ಕೊಲ್ಲುವೆಯಾ ಒಲವ, ಹುಟ್ಟುವ ಮೊದಲೇ?!

ಸಂಗನಗೌಡ ಫೆಬ್ರ ೦೯ ಬ್ಲಾಗ್ ೨,೪೩೮ ವೀಕ್ಷಣೆ

ಓ ಹುಡುಗಿ, ನಾನು ಮೊದಲೇ ನಾಚುಬುರುಕ, ತಿಳಿದುಕೊಳ್ಳಬಾರದೇ ಕಣ್ಣಲ್ಲೇ ಸೂಸುವ ಒಲವ?! ಹತ್ತಿರ ನೀನು ಸುಳಿದಾಡಿ, ಪರೀಕ್ಷಿಸಬಾರದೇ ಗುಂಡಿಗೆಯ ಏರಿಳಿತವ!? ನಿನ್ನ ಮೊಗವ ದಿಟ್ಟಿಸಿ ನೋಡಿದರೆ, ಮುಖ ತಿರುಗಿಸಿ ಹೋಗದಿರು ಗೆಳತಿ...

ಗಣಪತಿಗೇ ಏಕೆ ಮೊದಲ ಪೂಜೆ?

ಅನಿಲ್ ರಮೇಶ್ ಫೆಬ್ರ ೦೯ ಪುಟ ೭೬ ವೀಕ್ಷಣೆ

ಗಣಪತಿಯ ಹುಟ್ಟಿನ ಹಿನ್ನೆಲೆಯನ್ನು ನಾವು ಗಮನಿಸಿದರೆ, ಆತ ಸ್ತ್ರೀ-ಪುರುಷರ ಸಂಯೋಗವಿಲ್ಲದೆ ಹುಟ್ಟಿದವನು. ಅಂದರೆ ನಿಷ್ಕಾಮದಿಂದ ಜನಿಸಿದವನು. ಹಾಗೆ ಗಣಪತಿ 'ಸತ್' ಎಂಬ ಶುದ್ಧಗುಣದಿಂದ ಹುಟ್ಟಿದವನು. ಹೀಗಾಗಿ ಅವನು ಅಪರಂಜಿ...

ಸೌಂಡ್... ಆಕ್ಷನ್ .... ಕಟ್ ....!!!!!

ವಿ.ಸುಮಂತ ಶ್ಯಾನುಭಾಗ್ ಫೆಬ್ರ ೦೯ ಪುಟ ೧೪೨ ವೀಕ್ಷಣೆ

ಏನೋ ರಾಶಿ !!!!!................... ಅಶರೀರವಾಣಿ................. ನನ್ನ ಗೆಳೆಯ ಕೂಗಿದಂತಾಯಿತು. ಸರಿಯಾಗಿ ಪೂರ್ತಿ ವಾಕ್ಯ ಕೇಳಿಸಲಿಲ್ಲ. ಒಂದು ಕ್ಷಣ ಹುಚ್ಚು ಮನಸ್ಸು ಕಲ್ಪನೆಯ ಕುದುರೆಯ ಮೇಲೆ ಮೂರ್ಲೋಕ ಸಂಚಾರ ಮಾ...

ಮಹಾರಾಜ ಸ್ವಾತಿತ್ತಿರುನಾಳ್

ಅನಿಲ್ ರಮೇಶ್ ಫೆಬ್ರ ೦೯ ಬ್ಲಾಗ್ ೧,೪೩೮ ವೀಕ್ಷಣೆ

ಇತ್ತೀಚೆಗೆ ಮಹಾರಾಜ ಸ್ವಾತಿತ್ತಿರುನಾಳ್ ಅವರ ಬಗ್ಗೆ ಲೇಖನ ಮಾಲೆಯನ್ನು ಬರೆದಿದ್ದೆ. ಆ ಲೇಖನಗಳ ಕೊಂಡಿ ಇಲ್ಲಿವೆ. ___LINK_OPEN_title="ಮಹಾರಾಜ ಸ್ವಾತಿತ್ತಿರುನಾಳ್ - ೧ " href="http://sampada.net/article/236...

ಮನ ಪ್ರಕೋಷ್ಠೀಕರಣ

ಸತ್ಯ ಫೆಬ್ರ ೦೯ ಪುಟ ೬೬ ವೀಕ್ಷಣೆ

ಒಂದು ಯುದ್ಧದ ಸಂದರ್ಭ. ಎಲ್ಲೆಲ್ಲೂ ಸೈನಿಕರ ಕೋಲಾಹಲ, ಚೀರಾಟ, ಅರಚಾಟ. ಹೆಂಗಸರೂ ಮಕ್ಕಳು ಎನ್ನದೇ ಸಿಕ್ಕಸಿಕ್ಕವರನ್ನೆಲ್ಲ ಯುದ್ಧಯಜ್ಞಕ್ಕೆ ಬಲಿಕೊಡಲಾಗುತ್ತಿತ್ತು. ಸೈನಿಕರು ವೈರಿದೇಶದ ಮನೆಮನೆಗಳನ್ನು ಶೋಧಿಸುತ್ತಿದ್ದರು...

ಫೇಸ್ ಬುಕ್ ಮುಸ್ಲಿಂ ವಿರೋಧಿ?

ಅಬ್ದುಲ್ ಲತೀಫ್ ಸಯ್ಯದ್ ಫೆಬ್ರ ೦೯ ಬ್ಲಾಗ್ ೪,೬೮೪ ವೀಕ್ಷಣೆ

ನಾಡಿನ ಪ್ರಸಿದ್ಧ ಪತ್ರಿಕೆಯೊಂದರಲ್ಲಿ ಬಂದ ಸುದ್ದಿ ಇದು. ಈಜಿಪ್ಟ್ ದೇಶದ ಮುಸ್ಲಿಂ ಧರ್ಮ ಗುರು ನೀಡಿದ "ಫತ್ವ" ವನ್ನು ತಪ್ಪಾಗಿ (ಉದ್ದೇಶಪೂರ್ವಕ?) ಅರ್ಥೈಸಿ ಬರೆದಾಗ ಮೇಲೆ ತೋರಿಸಿದ ತಲೆ ಬರಹ ಎಲ್ಲರ ಗಮನ ಸೆಳೆಯುತ್ತದೆ....

ಬಿ.ಟಿ ಬದನೆಗೆ ಕೇಂದ್ರದಿಂದ ಅನುಮತಿ ನಿರಾಕರಣೆ!

ಶ್ರೀಹರ್ಷ ಸಾಲಿಮಠ ಫೆಬ್ರ ೦೯ ಬ್ಲಾಗ್ ೬೮೨ ವೀಕ್ಷಣೆ

ಬಿ.ಟಿ. ಬದನೆಗೆ ಭಾರತದಲ್ಲಿ ಅನುಮತಿಯನ್ನು ನಿರಾಕರಿಸಲಾಗಿದೆ. ಹೆಚ್ಚಿನ ಅಧ್ಯಯನದ ಅವಶ್ಯಕತೆ ಇದೆಯೆಂದು ಪರಿಸರ ಸಚಿವ ಜೈರಾಮ್ ರಮೇಶ್ ಬದನೆಯ ಈ ತಳಿಯನ್ನು ತಳ್ಳಿಹಾಕಿದ್ದಾರೆ! ಇದು ನಿಜಕ್ಕೂ ಸ್ವಾಗತಾರ್ಹ ನಿರ್ಧಾರ. ಸಧ್ಯ...

ವಾಸ್ತವವ ಅರಿ ಮನವೆ

ತೇಜಸ್ವಿ .ಎ. ಸಿ ಫೆಬ್ರ ೦೯ ಪುಟ ೪೫ ವೀಕ್ಷಣೆ

ವಾಸ್ತವವ ಅರಿ ಮನವೆ ವಾಸ್ತವಿಕತೆಯ ಅರಿ ಮನವೇ ನಿಜ ವಾಸ್ತವವ ಭೌತಿಕ ಜಗದಲಿರುವ ಸರಳ ಹಸಿ ಸತ್ಯವ ಪ್ರತಿ ನಿತ್ಯ ಆಡುವೆ ಮಾತು ದಿನಕ್ ಹತ್ತು ಲಕ್ಷ ನಿಜವಾಗುವುದೇ ಅದರಲ್ಲಿ ನೂರು ಕಡೇ ಪಕ್ಷ? ಸೃಷ್ಟಿಸುವೆ ನಿತ್ಯ ನೀ ನೂರು ಹ...

ಶ್ರೀ ವೆಂಕಟಪ್ಪ ಕಲಾ ಮಂದಿರದಲ್ಲಿ, ಒಂದಷ್ಟು ಹೊತ್ತು

bhcsb ಚಂದ್ರು ಫೆಬ್ರ ೦೯ ಬ್ಲಾಗ್ ೧,೦೩೩ ವೀಕ್ಷಣೆ

ಯೂತ್ ಫೋಟೋಗ್ರಫಿಕ್‌ ಸೊಸೈಟಿ - ೩೧ನೇ ರಾಷ್ಟ್ರೀಯ ಸಲೋನ್ ಛಾಯಾಗ್ರಹಣ ಪ್ರದರ್ಶನ ೫ನೇ ಫೆಬ್ರವರಿಯಿಂದ ಆರಂಭವಾಗಿ ೮ನೇ ಫೆಬ್ರವರಿಗೆ ಮುಕ್ತಾಯವಾಗುತ್ತದೆ ಎಂದು ಮಿತ್ರ ಕೆ.ಶಿವೂ (ಛಾಯಾಕನ್ನಡಿ ಬ್ಲಾಗ್‌) ಅವರ ವಿ-ಅಂಚೆಯಿಂದ...

ಶಿಲ್ಪ ಕೌಶಲ

ದೇವರು ಆರ್ ಭಟ್ ಫೆಬ್ರ ೦೯ ಬ್ಲಾಗ್ ೧,೧೨೬ ವೀಕ್ಷಣೆ

ಶಿಲ್ಪ ಕಲೆಯ ಅಧ್ಬುತ ಗಳನ್ನು ಕಂಡಿದ್ದೇವೆ. ಬೇಲೂರಿನ ಶಿಲಾ ಬಾಲಿಕೆ ಕಂಡಿದ್ದೇವೆ. ಅಲ್ಲಿನ ಶಿಲ್ಪಗಳಲ್ಲಿ ಮೂಗು - ಬಾಯಿಗಳಿಗೆ ಸಂಬಂಧ ಕಲ್ಪಿಸುವ ರಂಧ್ರಗಳನ್ನು ಕಂಡಿದ್ದೇವೆ. ದೇವಾಲಯದ ಎದುರಿನ ಗರುಡ ಗಂಭಗಳಡಿ ಕಾಗದ, ದಾ...

’ಮಿಲೇ ಸುರ್’ ಹಾಡಿಗೊಂದು ಹೊಸ ಸ್ವರ-ಹೊಸ ನುಡಿ...

ಶ್ರೀನಿವಾಸ್ ಫೆಬ್ರ ೦೯ ಬ್ಲಾಗ್ ೨,೪೦೬ ವೀಕ್ಷಣೆ

೧೯೮೮ರಲ್ಲಿ ’ಮಿಲೇ ಸುರ್ ಮೇರಾ ತುಮ್ಹಾರ’ ಎಂಬ ಹಾಡು ಟಿ.ವಿಯಲ್ಲಿ ಬರುತ್ತಿದ್ದಂತೆ ನಾವುಗಳೆಲ್ಲಾ ಗೋಡೆಗೆ ಅಂಟುವ ಹಲ್ಲಿಗಳಂತೆ ಟಿ.ವಿಗೆ ಅಂಟಿಕೊಂಡು ಬಿಡುತ್ತಿದ್ದೆವು. ಹಾಡಿನಲ್ಲಿ ಕನ್ನಡವನ್ನು ಕೇಳಿದಾಗಲಂತೂ ಮೈ-ಪುಳುಕ...

ಕಾಸರಗೋಡು ಕೇರಳಕ್ಕೆ ! ಆಯಿತು ! ಆದರೆ ಅಲ್ಲಿನ ನಿಜವಾದ ಕನ್ನಡಿಗರು ??

ಪ್ರವೀಣ ಸಾಯ ಫೆಬ್ರ ೦೯ ಪುಟ ೭೫ ವೀಕ್ಷಣೆ

'ಮಹಾರಾಷ್ಟ್ರಕ್ಕೆ ಬೆಳಗಾವಿ,ಕೇರಳಕ್ಕೆ ಕಾಸರಗೋಡು,ಕರ್ನಾಟಕಕ್ಕೆ...!? ಅಂತ ಗಡಿ ನಾಡ ಕನ್ನಡ ದ ಬಗ್ಗೆ ರಾಕೇಶ್ ಶೆಟ್ಟಿ ಬರೆದ ಲೇಖನ ಓದುತ್ತ ಓದುತ್ತ ಯಾಕೋ ನಾನು ಸಮಯ ದ ಗಾಡಿ ಹತ್ತಿ ಹಿಂದೆ ಹಿಂದೆ ಓಡತೊಡಗಿದೆ . ನಾನು ಹ...