ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2010

ಫೆಬ್ರವರಿ 2010

೩೩೬ ಲೇಖನಗಳು

ನೀವ್ಯಾರು??

dhinkar ಫೆಬ್ರ ೧೩ ಬ್ಲಾಗ್ ೧,೨೦೯ ವೀಕ್ಷಣೆ

ಹೀಗೊಂದು ಪ್ರಸಂಗ! ನಾ ಬೆಂಗಳೂರಿಗೆ ಬಂದಾಗಿನಿಂದ ಇರುವುದು ನನ್ನ ದೂರದ ಸಂಬಂಧಿಕರು ಹಾಗೂ ಆತ್ಮೀಯರೊಬ್ಬರ hostelನಲ್ಲಿ. ಆತ ತುಂಬಾ creative ಮನುಷ್ಯ ಹಾಗೆ ಸ್ವಲ್ಪ ಮುಂಗೋಪಿ ಕೂಡ. ತನ್ನ ಜಾಗದಲ್ಲಿರುವವರನ್ನ ಅತ್ಯಂತ ಪ...

ಜನ್ಮದಿನದ ಶುಭಾಶಯಗಳು....

ಮಂಸೋರೆ ಫೆಬ್ರ ೧೩ ಬ್ಲಾಗ್ ೧,೩೧೩ ವೀಕ್ಷಣೆ

ಸಂಪದಿಗ ಓಂಶಿವಪ್ರಕಾಶ್ ರ ಜನ್ಮದಿನ ಇಂದು.... ಅವರಿಗೆ ಜನ್ಮದಿನದ ಶುಭಾಶಗಳು. ಅವರು ಸದಾ ಹೀಗೆ ಚಟುವಟಿಕೆಯಿಂದರಲಿ ಎಂದು ಹಾರೈಸುವ. ಮಂಸೋರೆ.

ಹಿ೦ದಿನ ಬೆ೦ಚಿನ...

ಅಶ್ವಿನಿ ಕುಮಾರ್ ಫೆಬ್ರ ೧೩ ಬ್ಲಾಗ್ ೧,೨೪೪ ವೀಕ್ಷಣೆ

ಹಿ೦ದಿನ ಬೆ೦ಚಿನ... ಬಹಳ ದಿನಗಳ ನ೦ತರ ನಮ್ಮ ಪ್ರೌಡಶಾಲೆಯ (ಡಿ.ಆರ್.ಆರ್. ಪ್ರೌಡಶಾಲೆ, ದಾವಣಗೆರೆ) ಗುರುಗುಳಾದ ಜಯರಾಮಸ್ವಾಮಿಯವರನ್ನು ಬೇಟಿ ಮಾಡಿದಾಗ, ನಮ್ಮ ಶಾಲಾ ದಿನಗಳನ್ನು ಅವರೊಡನೆ ಮೆಲುಕು ಹಾಕಿದೆ... ಶಾಲಾ ಕಾಲೇಜ...

ರಾಜಕೀಯ

ಕುಮಾರ ಸುಬ್ರಹ್ಮಣ್ಯ. ಮುಳಿಯಾಲ ಫೆಬ್ರ ೧೨ ಪುಟ ೩೫ ವೀಕ್ಷಣೆ

ಸಾಕಾಗಿದೆ ನೋಡಿ ರಾಜಕೀಯ ರಾವಣ ಜರಾಸ೦ದ ಕೀಚಕ ಯಮ ಮನೆಯಿ೦ದ ಮಠದ ತನಕಸಾಮನ್ಯನಿ೦ದ ಸಾಮ್ರಾಜ್ಯದ ತನಕಮಾಡುವರು ರಾಜಕಾರಣರಾಜರಿಗೆ ಕಾರಣವಿಲ್ಲಕಾರಣವಿದ್ದವರು ರಾಜರಲ್ಲಒಡೆದದ್ದು ರಾಜ್ಯಗಳನ್ನಲ್ಲಜನರ ಮನಸನ್ನುಅಡಗಿಸಿದ್ದು ಬಿನ...

ಭಜನೆ - ಬಾಳಿಗೊಂದು ಮಂತ್ರ

ಕೆ. ಭ. ಶ್ರೀ. ರಾಮಚಂದ್ರ ಫೆಬ್ರ ೧೨ ಪುಟ ೪೩ ವೀಕ್ಷಣೆ

ಸುಖದ ಸಮೃದ್ಧಿಯಲ್ಲಿ ಬಾಳಪಥದಿ ಸಾಗಿರಲುಅರ್ಥ ಕಾಮಗಳನು ಭೊಗಿಸುತ್ತ ಜೀವ ನಡೆದಿರಲು ||ಇನಿತು ಬಿಸಿಲು, ಇನಿತು ನೆಳಲು, ಎಲ್ಲೆಡೆ ಸೊಗಸಿರಲುಪಂಚಾಕ್ಷರಿ ಮನದೊಳಿರಲಿ "ಓಂ ನಮಃ ಶಿವಾಯ" || ೧ || ನೋಟ ಕುಗ್ಗಿ ಮನದಿ ಮಬ್ಬು ಕ...

ರುದ್ರಾಧ್ಯಾಯ - ಶಿವರಾತ್ರಿ

ಅನಂತೇಶ ನೆಂಪು ಫೆಬ್ರ ೧೨ ಪುಟ ೧೦೭ ವೀಕ್ಷಣೆ

ಸವೆದ ಪಾದರಕ್ಷೆ ಶಿವನಿಗೆ ಮಯ್ಯುಜ್ಜುವ ಸಾಧನವಾದೀತು. ಮುಕ್ಕಳಿಸಿದ ನೀರೂ ಅವನಿಗೆ ಅಭಿಷೇಕದ ಜಲವಾದೀತು. ತಿಂದುಳಿದ ಮಾಂಸದ ಚೂರೂ ಕೂಡಾ ಆತನಿಗೆ ಉಪಹಾರವಾದೀತು. ಕಾಡು ಮನುಷ್ಯನೂ ಕೂಡಾ ಭಕ್ತಾಗ್ರೇಸರನಾಗುತ್ತಾನೆ. ಭಕ್ತಿಗೆ...

!!!ಸತ್ಯಂ ಶಿವಂ ಸುಂದರಂ!!!

ಪ್ರ ಸಾ ದ್ .ಬಿ. ಶೆ ಟ್ಟಿ ಫೆಬ್ರ ೧೨ ಬ್ಲಾಗ್ ೮೭೭ ವೀಕ್ಷಣೆ

!!!ಸತ್ಯಂ ಶಿವಂ ಸುಂದರಂ!!! ತ್ರಿಮೂರ್ತಿ, ತ್ರಿನೇತ್ರ, ತ್ರಿಕಾಲಮೂರ್ತಿ... ಮಹಾಶಿವರಾತ್ರಿ.....ಶಿವರಾತ್ರಿಯ ಉತ್ಸಹವನ್ನು ಪ್ರತಿ ವರ್ಷ ದೇಶದಾದ್ಯಂತ ಆಚರಿಸಲಾಗುತ್ತದೆ. ಶಿವನ ದರ್ಶನವನ್ನು ಪಡೆದು ಬಿಲ್ವ ಪತ್ರವನ್ನು ಆ...

ಕರ್ನಾಟಕದ ಚಿತ್ರಣವನ್ನು ಬದಲಿಸಲು ಸಿದ್ಧರೇ?

ಪ್ರಸನ್ನ ಕಾಕುಂಜೆ ಫೆಬ್ರ ೧೨ ಬ್ಲಾಗ್ ೪,೬೮೫ ವೀಕ್ಷಣೆ

ಪ್ರಿಯ ಮಿತ್ರರೇ, ನೀವು ಕರ್ನಾಟಕದ (ದೇಶದ್ದು ಮತ್ತೆ ನೋಡೋಣ) ರಾಜಕೀಯ ಸ್ಥಿತಿಯನ್ನು ನೋಡಿ ಮರುಗಿದ್ದೀರಾ? ಅಸಹನೆಯಿಂದ ಶಪಿಸಿದ್ದೀರಾ? ಅಸಹಾಯಕತೆಯಿಂದ ಸಿಟ್ಟಿಗೆದ್ದಿದ್ದಿರೆ? ಏನಾದರೂ ಮಾಡಬೇಕು ಅನಿಸುತ್ತಿದೆಯೇ? ನಿಮ್ಮ...

ಚು(ಗು)ಟುಕು

ಸಂತೋಷ್ ಮೂಲಿಮನಿ ಫೆಬ್ರ ೧೧ ಪುಟ ೫೦ ವೀಕ್ಷಣೆ

ಅಲೆಮಾರಿ ನಿನ್ನೆ ನಾಳೆಗಳ ಚಿಂತೆಯಲಿ ಸುಳಿದಾಡುತಿಹ 'ಮನಸು' ಅಲೆಮಾರಿ ವರ್ತಮಾನವ ನಿನ್ನೆ ನಾಳೆಗೆ ಮಾರಿದ್ದಕ್ಕೆ ಶಪಿಸುತಿದೆ,ಅದೇ ಮನಸ್ಸು ಕಿಡಿಕಾರಿಗೊಂದಲ ಯಾವಾಗಲೂ ಹೊಸತನ್ನ ಮಾಡಬೇಕೆನ್ನುವ ನನ್ನ ಹಂಬಲ ಕರಗಿ ಹೋಗುತ್ತದ...

ಭ್ರಮೆ (ಸಣ್ಣ ಕಥೆ) - ೭ (ಆತ್ಮಹತ್ಯೆ) ಕೊನೆಯ ಭಾಗ

ಹರೀಶ್ ಆತ್ರೇಯ ಫೆಬ್ರ ೧೧ ಬ್ಲಾಗ್ ೧,೬೧೦ ವೀಕ್ಷಣೆ

ಆದರೆ ನನಗೆ ಭ್ರಷ್ಟತ್ವ ಹಿಡಿದಾಗಿತ್ತು.ನಾನು ಆಕೆಯನ್ನು ಪ್ರೀತಿಸಿದ್ದರಿ೦ದ ಆರ೦ಭವಾದ ನನ್ನ ಪತನ ಆಕೆಯೊ೦ದಿಗೆ ದೈಹಿಕ ಸ೦ಪರ್ಕಸಾಧಿಸುವಲ್ಲಿ ಅ೦ತಿಮವಾಯ್ತು. 'ನನಗೆ ನಿನ್ನ ನಿಶ್ಕಲ್ಮಷವಾದ ಪ್ರೀತಿಯೊ೦ದು ಸಾಕು' ಎ೦ದೆ. 'ಇದ...

ಬೀ ಈಟರ್ ಎಂಬ ತಿನ್ನುಬಾಕ ಹಕ್ಕಿ

ಆರ್.ಶರ್ಮಾ.ತಲವಾಟ ಫೆಬ್ರ ೧೧ ಬ್ಲಾಗ್ ೧,೮೭೭ ವೀಕ್ಷಣೆ

ಬೀ ಈಟರ್ ಹೆಸರೇ ಹೇಳುವಂತೆ ಜೇನುಬಾಕ ಹಕ್ಕಿ.ಹಾರಾಟ ನೋಡಿದರೆ ಗಿಣಿಯೇನೋ ಎಂಬ ಭ್ರಮೆಗೆ ಹಚ್ಚುವ, ಗಿಳಿಯನ್ನೇ ಹೋಲುವ ಇದು ಗಂಡ ಹೆಂಡತಿ ಜೋಡಿಯಾಗಿ ಬದುಕು ಸಾಗಿಸುವ ಪಕ್ಷಿ. ಇರಲಿ ಅವೆಲ್ಲಾ ಅದರ ಹೆಗ್ಗಳಿಕೆಯಾಯಿತು. ಅದು ನ...

ಮಹಾಶಿವರಾತ್ರಿಯ ಸವಿಹಾರಯ್ಕೆಗಳು.

ಅನಿಲ್ ರಮೇಶ್ ಫೆಬ್ರ ೧೧ ಬ್ಲಾಗ್ ೧,೬೧೬ ವೀಕ್ಷಣೆ

ಮೃತ್ಯುಂಜಯಾಯ ರುದ್ರಾಯ ನೀಲಕಂಠಾಯ ಶಂಭವೇ| ಅಮೃತೇಶಾಯ ಶರ್ವಾಯ ಮಹಾದೇವಾಯ ತೇ ನಮಃ|| ಎಲ್ಲರಿಗೂ ಮಹಾಶಿವರಾತ್ರಿಯ ಶುಭಾಶಯಗಳು. ಶಿವನು ಇಡೀ ಜಗತ್ತಿಗೆ ಶಾಂತಿಯನ್ನು ನೀಡಲಿ ಎಂದು ಆಶಿಸೋಣ.

ನಿರಾಕಾರ ಸ್ವರೂಪ ಪರಶಿವ.

ಅನಿಲ್ ರಮೇಶ್ ಫೆಬ್ರ ೧೧ ಪುಟ ೧೨೦ ವೀಕ್ಷಣೆ

ವೇದಕಾಲಗಳಿಂದಲೂ ಶಿವನು 'ಪಶುಪತಿ' ಆಗಿ ಆರಾಧನೆಗೊಳ್ಳುತ್ತಾ ಬಂದಿದ್ದಾನೆ. ಪ್ರಳಯದ ನಂತರ ಮತ್ತೆ ಸೃಷ್ಟಿರಚನೆಗೆ ಮೊದಲು ಯಾರಲ್ಲಿ ವಿಶ್ವವು ನಿದ್ದೆ ಮಾಡುತ್ತದೆಯೋ (शॆतॆ अस्मिन्निति शिवः) ಆತನೇ ಶಿವ ಎಂಬುದು ವಾಚ್ಯಾ...

ಕಳಕೊ೦ಡಿದ್ದೇನೆ.....,

ಕುಮಾರ ಸುಬ್ರಹ್ಮಣ್ಯ. ಮುಳಿಯಾಲ ಫೆಬ್ರ ೧೧ ಬ್ಲಾಗ್ ೧,೨೮೭ ವೀಕ್ಷಣೆ

ಕಳಕೊ೦ಡಿದ್ದೇನೆ.....,ನಮ್ಮವರನ್ನು. ಸ್ವಾಮಿ, ಹುಡುಕಿಕೊಡಿಸಿಗಬಹುದೇ..,ರಾಜಕೀಯ ಸಭೆಗಳಲಿ,ರಾಜರಾಸ್ತಾನದಲಿ,ಆಡುವ,ಚದುರ೦ಗದಾಟದಡ್ಡೆಯಲಿ..!ಸಿಗಬಹುದೇ...,ಉತ್ಸವದ ತಯಾರಿಯಲಿ,ದೇವಾಲಯದ ಜಾತ್ರೆಯಲಿ,ಸಮಸ್ಯೆಗಳ ಸುಳಿಯಲ್ಲಿ.....

ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ: ಹಾಗೆಂದರೇನು?

Narayana ಫೆಬ್ರ ೧೧ ಪುಟ ೧೦೬ ವೀಕ್ಷಣೆ

(ಕೆಲವು ತಿಂಗಳ ಕೆಳಗೆ ಮುಂಬಯಿಯ ಕನ್ನಡ ಸಂಸ್ಥೆಯೊಂದರ ಮಾಸಪತ್ರಿಕೆಗಾಗಿ ಬರೆದ ಲೇಖನ) 2008ರ ಅಕ್ಟೋಬರ್‍ ೩೧ರಂದು ಕೇಂದ್ರದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆಯ ಅಂದಿನ ಸಚಿವೆ, ಅಂಬಿಕಾ ಸೋನಿ ಒಂದು ಅಧಿಕೃತ ಹೇಳಿಕೆಯ...

ತಿಂಮನ ಬೆಂಗ್ಳೂರ್ ಸವಾ(ಫಾ)ರಿ

ವಿಶ್ವನಾಥ್ ಡಿ ಎ ಫೆಬ್ರ ೧೧ ಪುಟ ೩೮ ವೀಕ್ಷಣೆ

ತಿಂಮನ ಬೆಂಗ್ಳೂರ್ ಸವಾ(ಫಾ)ರಿ ತಿಂಮ ಬಂದ ಬೆಂಗ್ಳೂರ್‍ಗೆಕನಸನ್ತುಂಬ್ಕೊಂಡ್ ಕಣ್ಣೊಳ್ಗೆಎಂದೂ ಕಾಣದ್ ಕೆಂಪೇಗೌಡರ್‍ಕನಸಿನ್ ಊರನ್ ಕಾಣೋಕೆ. ಕೆ ಎಸ್ ಆರ್ ಟಿ ಸಿ ಬಸ್ಸನ್ನಿಳಿದುಬಟ್ಟೆಗಂಟನ್ಹೊತ್ಕಂಡ್ನಡೆದುನಡ್ದು ನಡ್ದು ಸು...

ಆ ಹುಡುಗ ಹುಡುಗಿ

ರೂಪ ಫೆಬ್ರ ೧೧ ಬ್ಲಾಗ್ ೧,೬೫೬ ವೀಕ್ಷಣೆ

ಆ ಹುಡುಗ ಒಳ್ಳೆ ಸ್ಮಾರ್ಟ್ ಆದವ . ಆಗಿನಿಂದ ಹುಡುಕುತ್ತಲೇ ಇದ್ದ. ಅವಳೂ ಅಷ್ಟೇ ಚಂದದ ಮುದ್ದಿನ ಬೆಡಗಿ . ಕಾಯುತ್ತಲೇ ಇದ್ದಳು. ಇಬ್ಬರೂ ಜನುಮದ ಜೋಡಿಯಲ್ಲಿನ ಜೋಡಿಗಳು ಸಂತೆಯಲ್ಲಿ ಹುಡುಕುತ್ತಾ ಅಲೆಯುತ್ತಿದ್ದಂತೆ ಫೋರಮ್...

ಉಪೇಂದ್ರನ ಹತ್ತನೇ ಅವತಾರ ( ಇನ್ನೂ ಎತ್ತಲಿ ದಶಾವತಾರಗಳು !) :ಸೂಪರ್ !

ಪ್ರವೀಣ ಸಾಯ ಫೆಬ್ರ ೧೧ ಪುಟ ೧೧೩ ವೀಕ್ಷಣೆ

ಅಂತೂ ಕೊನೆಗೂ ಉಪ್ಪಿ ೧೦ ವರ್ಷಗಳ ನಂತರ ತಲೆಗೆ ಟೋಪಿ ಹಾಕಿದ್ದಾನೆ ,ಅರ್ಥಾತ್ ಆಕ್ಷನ್ ಕಟ್ ಅನ್ನಲಿದ್ದಾನೆ. ಈ ಭಾರಿ ಅದೊಂದು ಒಳ್ಳೆಯ ಚಿತ್ರ ಅಂತು ಕೊಡುತ್ತಾನೆ ಅಂತ ನಂಬಿಕೆ ಇದೆ. ಉಪ್ಪಿ ಇಷ್ಟ ಆಗೋದೇ ಆ ಕಾರಣಕ್ಕೆ . ಮನ...

ಹಳೇ ಸೇತುವೆಗೆ ತುಂಬಿತು ನೂರು

ಅಬ್ದುಲ್ ಲತೀಫ್ ಸಯ್ಯದ್ ಫೆಬ್ರ ೧೧ ಪುಟ ೬೯ ವೀಕ್ಷಣೆ

ಹಳೇ ಸೇತುವೆಗೆ ತುಂಬಿತು ನೂರು. ನೂರು ಎಂದರೆ ಸೇತುವೆಗೆ ನೂರು ವರ್ಷ ತುಂಬಿತು ಎಂದಲ್ಲ. ನಾನು ಆರಂಭಿಸಿದ "ಹಳೇ ಸೇತುವೆ" ಹೆಸರಿನ ಬ್ಲಾಗ್ ಗೆ ೧೦೦ ಪೋಸ್ಟ್ಗಳು ತುಂಬಿ ಕೊಂಡವು. ಈ ಬ್ಲಾಗ್ ಆರಂಭಿಸುವಾಗ ನನಗನ್ನಿಸಿರಲಿಲ್ಲ...