ನನ್ನ ಜ್ಞಾನಭಂಡಾರ
ನಾ ಕೊಳ್ಳೂ ಪುಸ್ತಕಗಳನ್ನು ನೋಡಿ, ಫ್ರೆಂಡು: ನಿನ್ನ ಜ್ಞಾನಭಂಡಾರ ಅದ್ಭುತ ಮಗ!!ನಾನು: ಇಲ್ಲ.. ನನ್ನ ಪುಸ್ತಕ ಭಂಡಾರ ಅದ್ಬುತ ಅಷ್ಟೇ..
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೩೬ ಲೇಖನಗಳು
ನಾ ಕೊಳ್ಳೂ ಪುಸ್ತಕಗಳನ್ನು ನೋಡಿ, ಫ್ರೆಂಡು: ನಿನ್ನ ಜ್ಞಾನಭಂಡಾರ ಅದ್ಭುತ ಮಗ!!ನಾನು: ಇಲ್ಲ.. ನನ್ನ ಪುಸ್ತಕ ಭಂಡಾರ ಅದ್ಬುತ ಅಷ್ಟೇ..
ಕತ್ತಿ ಹಿಡಿದವರ ಮಾತಿಗೆ ಬನ್ನಿ ಎಂದು ಕರೆದರೆ ಇನ್ನೇನಾಗಬಹುದುಕತ್ತಿಯ ಭಯದಿಂದಲೇ ತಮ್ಮನ್ನು ಕರೆಯುತಿಹರು ಎಂದೆನ್ನಬಹುದು ಅಲ್ಲಿ ಕತ್ತಿಯ ಮಸೆಯಲು ಅವರಿಗೆ ಸಹಕಾರ ನೀಡುತ್ತಾ ಬಂದವರುಇಲ್ಲಿ ನಮ್ಮೊಂದಿಗೆ ಬಲು ಸ್ನೇಹದ ಮಾತ...
ಹಿಂದೂ ದೇವತೆಗಳಲ್ಲಿ ಪ್ರಥಮ ಪೂಜಿತನಾಗುವವನು ಗಣಪತಿ. ಅವನು ಸಮುದಾಯದ ದೇವತೆ. 'ಗಣಾನಾಂತ್ವ...' ಮತ್ತು 'ನಿಷು ಸೀದ ಗಣಪತಿ...' ಶ್ಲೋಕಗಳ ಕಾಲದಿಂದಲೂ ಗಣಪತಿ ಸಮುದಾಯದ ನಾಯಕನಾಗಿಯೇ ವರ್ಣಿತನಾದವನು. 'ಗಣಪತಿ' ಎಂಬ ಶಬ್ದದ...
ಪತ್ರವನ್ನು ಬರೆದವರ ಹೆಸರನ್ನು ಹುಡುಕಿದ್ದು . ಪತ್ರದಲ್ಲೆಲ್ಲೂ ಹೆಸರು ಕ೦ಡು ಬರಲಿಲ್ಲ.ಆಕೆಗೆ ಚಿಕ್ಕದಾದ ಪತ್ರವೊ೦ದನ್ನು ಬರೆದು ಕಳುಹಿಸಿದೆ.
ಚೇಳಿನ ನಂಜೋ ಬಾಲದ ತುದಿಯಲಿನೊಣಕ್ಕದುವೆ ಬಾಯಲ್ಲೆಲ್ಲಾ!ಹಾವಿನ ಹಲ್ಲಲಿ ತುಂಬಿರುವುದು ವಿಷಕೇಡಿಗನಿಗೋ ಮೈಯಲ್ಲೆಲ್ಲಾ!ಸಂಸ್ಕೃತ ಮೂಲ:ವೃಶ್ಚಿಕಸ್ಯ ವಿಷಂ ಪುಚ್ಛೇ ಮಕ್ಷಿಕಾಯಾಶ್ಚ ಮಸ್ತಕೇ |ತಕ್ಷಕಸ್ಯ ವಿಷಂ ದಂತೇ ಸರ್ವಾಂಗೇ...
ರೆಸಾರ್ಟ್ ನ ಪ್ರವೇಶದಲ್ಲಿ ಈ ಫಲಕವನ್ನು ಕಾಣಬಹುದು... ಕರಾವಳಿಯ ಸೌಂದರ್ಯವನ್ನು ಸವಿಯಲು ನಾವು ಜನವರಿ ತಿಂಗಳಿನಲ್ಲಿ ಮಂಗಳೂರಿಗೆ ಹೊರಟು, ಉಡುಪಿ, ಕೊಲ್ಲೂರು, ಗೋಕರ್ಣ, ಮುರುಡೇಶ್ವರ, ಗಳನ್ನು ನೋಡುವುದರ ಜೊತೆಗೆ, ಕೆಲವು...
ಕನ್ನಡದ ಮೊದಲ ದೊರೆ - ಕದಂಬ ವಂಶದ ಮಯೂರವರ್ಮ.ಮೊದಲ ಶಿಲ್ಪ- ಬನವಾಸಿಯ ನಾಗಶಿಲ್ಪಮೊದಲ ಕೆರೆ - ಚಂದ್ರವಳ್ಳಿ ( ಚಿತ್ರದುರ್ಗ )ಮೊದಲ ಶಾಸನ - ಹಲ್ಮಿದಿ ಶಾಸನ ( ಕ್ರಿ.ಶ. ೪೫೦ )ಮೊದಲ ಕೋಟೆ - ಬಾದಾಮಿ ( ಕ್ರಿ. ಶ. ೫೪೩)ಮೊದ...
ಕ್ರೋಧ - ಬುದ್ಧಿಯನ್ನು ತಿನ್ನುತ್ತದೆ ಅಹಂಕಾರ - ಜ್ಞಾನವನ್ನು ತಿನ್ನುತ್ತದೆ ಪ್ರಾಯಶ್ಚಿತ್ತ - ಪಾಪವನ್ನು ತಿನ್ನುತ್ತದೆ ಲಂಚ - ಗೌರವವನ್ನು ತಿನ್ನುತ್ತದೆ ಚಿಂತೆ - ಆಯುಷ್ಯವನ್ನು ತಿನ್ನುತ್ತದೆ
ಕ್ರೋಧ - ಬುದ್ಧಿಯನ್ನು ತಿನ್ನುತ್ತದೆ ಅಹಂಕಾರ - ಜ್ಞಾನವನ್ನು ತಿನ್ನುತ್ತದೆ ಪ್ರಾಯಶ್ಚಿತ್ತ - ಪಾಪವನ್ನು ತಿನ್ನುತ್ತದೆ ಲಂಚ - ಗೌರವವನ್ನು ತಿನ್ನುತ್ತದೆ ಚಿಂತೆ - ಆಯುಷ್ಯವನ್ನು ತಿನ್ನುತ್ತದೆ
ದುಂಬಿಯರಸಿದ ಹೂವುಸಹಜ ಪ್ರಕೃತಿ ಚೆಲುವುಸ್ವರ್ಣ ಪರ್ಣ ದಳ. ನೇಸರನ ಹೊಳಪು ಜ್ವಾಲೆಯ ಸೊಬಗುಸವಿನಗೆಯ ಕುಸುಮ.
ಈ ಸಂಚಿಕೆಯಲ್ಲಿ: ಬಿ. ಟಿ. ಬದನೆ - ಬೇಕೆ ಬೇಡವೆ?ಕಾಯಕದಲ್ಲಿ ಹಣ್ಣಾದವರು: ಮಲ್ಲಣ್ಣ ಶೆಂಕ್ರೆಪ್ಪ ನಾಗರಾಳನರೂರಿನ ಹಕ್ಕಿಗಳುಅತಿ ಸಣ್ಣ ಸಾಲ: ಬಡವರ ಬದುಕಿಗೆ ಆಧಾರಕಂಬಳ, ಚಿತ್ರಗಳಲ್ಲಿಹಾಗೂ ಮತ್ತಷ್ಟು... ಡೌನ್ಲೋಡ್ ಮಾಡಲ...
ಒಬ್ಬ ಕುರುಡ ಹುಡುಗ "ನಾನು ಕುರುಡ, ಸಹಾಯ ಮಾಡಿ" ಎ೦ಬ ಬೋರ್ಡನ್ನು ಹಿಡಿದು ಒ೦ದು ಭಾರೀ ಕಟ್ಟಡದ ಮೆಟ್ಟಲುಗಳ ಮೇಲೆ ಕುಳಿತ. ಹಾದಿಹೋಕರು ಕೆಲವರು ತಮಗೆ ತೋಚಿದ ಕಾಸನ್ನು ಆತನ ಹರಡಿದ್ದ ಟೋಪಿಯಲ್ಲಿ ಹಾಕಿದರು. ಹಾಗೆಯೇ ಹೋಗುತ...
ನಾವು ದಿನಾಲೂ ವಿಮಾನ ಹಾರಾಟವನ್ನು ನೋಡುತ್ತೇವೆ ಆದರೆ ಎಲ್ಲಾ ದಿನವೂ ವಿಮಾನ ಹೋದಾಗ ಅದರ ಬಾಲದಂತಹ ಉದ್ದನೇ ಬಿಳಿ ಗೆರೆ ಇರುವುದಿಲ್ಲ. ಒಮ್ಮೊಮ್ಮೆ ಮಾತ್ರಾ ಕಾಣುತ್ತವೆ. ಇದು ಅತಿ ಎತ್ತರದಲ್ಲಿ ಗಾಳಿ ಒತ್ತಡ ಕಡಿಮೆ ಇರುವಲ್...
ಕಳೆದ ವಾರ ಊರಿಗೆ ಹೋದಾಗ ತೆಗೆದ ಚಂದ್ರನ ಚಿತ್ರಗಳು ನಿಮಗಾಗಿ...... http://picasaweb.google.com/mail2Chikku/ChandraNammooralli#
ಐಡಿಯಾ.... IDEA ಕೊಡೋ, ಗೆಳೆಯ ಅಂದ್ರೆ,ಮಡಗು ಹಂಗಿದ್ರೆ MONEY ಯ ಎಂದ * * * ಅಮಲುದಾರರುಅಮಲ್ದಾರು ಅಂತ ಇದ್ರುಹಳ್ಳೀಲಿ ಹಿಂದೆ ಅಂದ್ರೆ,ಹೌದೌದು, ಈಗ್ಲೂ ಇದಾರೆ ಎಲ್ಲೆಲ್ಲೂ,ಅಮಲುದಾರರು ಎನ್ನಬೇಕೆ? * * * ಐ,ಸೀ, ಐ ಸೀ...
'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕಿ ಬಲುಹಿನ ನಿಧಿಯು ಸದಾಭಿಮಾನದ ಗೂಡು'ಅಂತ 'ಹುಯಿಲಗೋಳ ನಾರಾಯಣರಾಯ'ರು ಏಕೀಕರಣಕ್ಕೆ ಮೊದಲು ಬರೆದಿದ್ದರು.'ಹೊತ್ತಿತೋ ಹೊತ್ತಿತು ಕನ್ನಡದ ದೀಪ ಮುಗಿಯಿತೋ ಮುಗಿಯಿತು ಶತಮಾನಗಳ ಶಾ...
ವಸುಧೇಂದ್ರರ ಪುಸ್ತಕ "ಕೋತಿಗಳು ಸಾರ್ ಕೋತಿಗಳು" ಓದುತ್ತಿದ್ದೆ. ಪುಸ್ತಕದ ಮೊದಲ ಪುಟದಲ್ಲೇ ಬರೆದಿರುವಂತೆ ಇದು ಸುಲಲಿತ ಪ್ರಬಂಧಗಳ ಸಂಕಲನ. ಇದರಲ್ಲಿಯ ಒಂದೊಂದು ಪ್ರಬಂಧಗಳೂ ಅತ್ಯಂತ ಆಪ್ತವಾಗಿ ಬರೆಯಲ್ಪಟ್ಟಿವೆ. ಎಲ್ಲಾ ವ...
ದಾಸರು: ಜಗನ್ನಾಥದಾಸ · ಪ್ರಕಾರ: ಪದ / ದೇವರನಾಮ
ದಾಸರು: ಜಗನ್ನಾಥದಾಸ · ಪ್ರಕಾರ: ಪದ / ದೇವರನಾಮ