ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2010

ಫೆಬ್ರವರಿ 2010

೩೩೬ ಲೇಖನಗಳು

ಭ್ರಮೆ (ಸಣ್ಣ ಕಥೆ) - ೪ (’ಆಕೆ’ ಯ ಪ್ರವೇಶ)

ಹರೀಶ್ ಆತ್ರೇಯ ಫೆಬ್ರ ೦೭ ಬ್ಲಾಗ್ ೧,೬೫೩ ವೀಕ್ಷಣೆ

ಗುರುಗಳು ಮಠದ ವಿದ್ಯಾಮಾನಗಳ ಮೇಲೆ ಸದಾ ಕಣ್ಣಿಟ್ಟಿರುತ್ತಿದ್ದರು. ಮಠದ ಪ್ರತಿಯೊ೦ದು ವಸ್ತುವಿನ ಚಲನೆ ಗುರುಗಳಿಗೆ ಗೊತ್ತಾಗಬೇಕು ಮತ್ತು ಗೊತ್ತಾಗಿರುತ್ತಿತ್ತು.

ವಿರಹಿ ಪ್ರೇಮಿಗಳ ಸಂಘದ ವಾರ್ಷಿಕೋತ್ಸವ

ಮಂಸೋರೆ ಫೆಬ್ರ ೦೭ ಬ್ಲಾಗ್ ೨,೯೩೨ ವೀಕ್ಷಣೆ

ಸಂಪದದಲ್ಲಿ ಹಳೆಯ ಬ್ಲಾಗುಗಳನ್ನು ಓದುತ್ತಿದ್ದಾಗ ಅಕಸ್ಮಾತಾಗಿ ಈ ಲೇಖನ ಸಿಕ್ತು... http://sampada.net/blog/ಅರವಿಂದ್/29/12/2008/15154 ಇದು ಪ್ರಾರಂಬವಾಗಿ ಒಂದು ವರ್ಶಕ್ಕಿಂತ ಹೆಚ್ಚಾಗಿದ್ದರು ಇದರ ವಾರ್ಷಿಕೋತ್ಸವ...

ಮಹಾರಾಜ ಸ್ವಾತಿತ್ತಿರುನಾಳ್ - ೩

ಅನಿಲ್ ರಮೇಶ್ ಫೆಬ್ರ ೦೭ ಪುಟ ೬೫ ವೀಕ್ಷಣೆ

ತ್ಯಾಗರಾಜರ 'ದರ್ಶನ' ಸ್ವಾತಿತ್ತಿರುನಾಳ್ ಅವರು ತ್ಯಾಗರಾಜರ ಅನೇಕ ಕೃತಿಗಳನ್ನು ತ್ಯಾಗರಾಜರ ಶಿಷ್ಯರಲ್ಲಿ ಒಬ್ಬರಾದ ಕನ್ನೈಯ ಭಾಗವತರ ಮೂಲಕ ಕೇಳಿದ್ದರು. ಅವರ ದರ್ಶನ ಪಡೆಯಬೇಕೆಂಬ ಆಕಾಂಕ್ಷೆ ದೊರೆಯಲ್ಲಿ ಮೂಡಿತು. ತಮ್ಮ ಆಸ...

ಬರಲಿವೆ ಪ್ಲಾಸ್ಮಾ ಜೆಟ್ಸ್ - ಹುಳುಕು ಹಲ್ಲಿಗೆ ಇನ್ನು ಕೊರೆವುದು ಬೇಕಿಲ್ಲ

ಓಂಶಿವಪ್ರಕಾಶ ಎಚ್ ಎಲ್ ಫೆಬ್ರ ೦೭ ಬ್ಲಾಗ್ ೩,೫೪೧ ವೀಕ್ಷಣೆ

ಮೊದಲನೆ ವಿದ್ಯುನ್ಮಾನ ಹಲ್ಲು ಕೊರೆತವನ್ನು ೧೮೭೫ ರಲ್ಲಿ ಪೇಟೆಂಟ್ ಮಾಡಲಾಯಿತು; ಆಧುನಿಕ ಡ್ರಿಲ್ ಗಳು ಕೊಳೆತ ಹಲ್ಲಿನ ಭಾಗವನ್ನು ೫೦೦,೦೦೦ ಅರ್.ಪಿ.ಎಂ ಗಳಷ್ಟು ವೇಗದಲ್ಲಿ ಕೊರೆಯ ಬಲ್ಲವು. ಆದರೆ ದಂತ ತಜ್ಞರು ಇನ್ನಿತರೆ ವ...

ಅಡ್ಡಬಂದವಳು

ಸತ್ಯ ಫೆಬ್ರ ೦೭ ಪುಟ ೫೮ ವೀಕ್ಷಣೆ

ಆಕೆ ಇಂದು ಎರಡನೇ ಬಾರಿಗೆ ದಾರಿಗೆ ಅಡ್ಡಬಂದಳು. ಅಂದು ’ಅಂಕಲ್’ ಎಂದು ಸಂಬೋಧಿಸಿದ್ದಳು , "ಹೂವು ಬೇಕಾ?" ಎಂದು ಕೇಳಿದ್ದಳು, ನಡುಗುವ ಧ್ವನಿಯಲ್ಲಿ. ಅದುರುವ ಕೈ ಬಿಳಿ ಬಣ್ಣದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‍ನಿಂದ ಒಂದು ಮೊ...

ಪ್ರತಿಕ್ರಿಯೆಗಳು ...

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ ಫೆಬ್ರ ೦೭ ಬ್ಲಾಗ್ ೫೮೪ ವೀಕ್ಷಣೆ

ನಿನ್ನೆ ರಾತ್ರಿಯಿಂದ ನೋಡ್ತಿದ್ದೀನಿ. ಸಂಪದದಲ್ಲಿ ನನ್ನ ಪ್ರತಿಕ್ರಿಯೆಗಳು/ಅವಕ್ಕೆ ಉತ್ತರಗಳೇ (೯೦%?) ಕಾಣಿಸ್ತಿವೆ. ಎಲ್ಲೋ ಒಂದೆರಡು ಬೇರೆಯವರ ಬೇರೆ ಪ್ರತಿಕ್ರಿಯೆಗಳು ... ಉಳಿದ ಸಂಪದಿಗರೆಲ್ಲಾ ಎಲ್ಲಿದ್ದಾರೆ ಅಂತ? :-...

ಪರಿಪೂರ್ಣತೆ

ಡಾ| ಜ್ಞಾನದೇವ್ ಮೊಳಕಾಲ್ಮುರು ಫೆಬ್ರ ೦೭ ಪುಟ ೩೮ ವೀಕ್ಷಣೆ

ಒಮ್ಮೆ ಒಬ್ಬ, ನಿರ್ಮಾಣ ಹ೦ತದಲ್ಲಿದ್ದ ಒ೦ದು ದೇವಸ್ಥಾನಕ್ಕೆ ಭೇಟಿ ನೀಡಿದ. ಅಲ್ಲಿ ಶಿಲ್ಪಿ ದೇವರ ಒ೦ದು ಮೂರ್ತಿಯನ್ನು ಕೆತ್ತುತ್ತಿದ್ದ. ಅವನ ದೃಷ್ಟಿ ಹಾಗೆಯೇ ಪಕ್ಕದಲ್ಲಿ ಬಿದ್ದಿದ್ದ ಅದೇ ಹೋಲಿಕೆಯ ಇನ್ನೊ೦ದು ಮೂರ್ತಿಯ ಮ...

ಇಂತಹ ಪದ-ಜೋಡಿಗಳನ್ನು ಮಾಡಬಲ್ಲಿರಾ?

ಪ್ರಭುನಂದನ ಮೂರ್ತಿ ಫೆಬ್ರ ೦೭ ಚರ್ಚಾವೇದಿಕೆ ೧,೭೫೩ ವೀಕ್ಷಣೆ

ಈ ಎರಡಕ್ಷರದ ಪದಗಳ ಜೋಡಿಗಳನ್ನು ಗಮನಿಸಿ... ಗಿಡ --- ಗಿಡ್ಡ ಮಗ --- ಮಗ್ಗ ಕೆನೆ --- ಕೆನ್ನೆ ಗಲ --- ಗಲ್ಲ ಪುಟ --- ಪುಟ್ಟ ಮೊದಲನೆಯ ಪದದ ಕೊನೆಯ ಅಕ್ಷರವನ್ನು ದ್ವಿತ್ವಗೊಳಿಸಿದಾಗ ಎರಡನೆಯ ಪದ ಸಿಗುತ್ತದೆ. ಇಂತಹ ಹಲವ...

ಉಡುಪಿಯ ಬಳಿಯ, ' ಟರ್ಟಲ್ ಬೇ ರೆಸಾರ್ಟ್' !

Venkatesh/ವೆಂಕಟೇಶ್/ಹೊರಂಲವೆಂ ಫೆಬ್ರ ೦೬ ಪುಟ ೪೪ ವೀಕ್ಷಣೆ

ಸೂರ್ಯ ಮುಳುಗುವ ದೃಷ್ಯ ಎಲ್ಲೆಡೆಯೂ ಸುಂದರವೇ. ಆದರೆ ಕಡಲಿನ ನೀರಿನ ಮೇಲೆ ಅದೆಷ್ಟು ರಮ್ಯ ! ಸಮುದ್ರದ ಬಳಿಯ ಕಲ್ಲಿನ ಚಿಕ್ಕ ಏರು ತಾಣ ! ಚಿಕ್ಕ ಪಕ್ಷಿಗಳ ಸಂಭ್ರಮಮಕ್ಕೆ ಕೊನೆಯುಂಟೇ ! ತೆಂಗಿನ ಮರಗಳು ಅಲ್ಲಿ, ಇಲ್ಲಿ ಎಲ್ಲ...

ಶ್ಯಾನು "ಭೋಗ "

ವಿ.ಸುಮಂತ ಶ್ಯಾನುಭಾಗ್ ಫೆಬ್ರ ೦೬ ಪುಟ ೮೮ ವೀಕ್ಷಣೆ

============================================================ ಆಲು ಬೆಲೆಯು ಗಗನದಲ್ಲಿ ಪಾಲಕಂತು ಮುಟ್ಟಲಾರೆ ಕಾಲು ಕೇಜಿ ಬದನೆಕಾಯಿಗೆಂಟು ರೂಗಳು ಚೀಲ ತುಂಬ ಸೊಪ್ಪು ತರುವ ಕಾಲ ಹೋಯ್ತು ಈಗ ದೊಡ್ಡ ಸಾಲ ಮಾಡಬೇಕ...

ವಿಷದ ಗಿಡ

ಚಾಮರಾಜ ಸವಡಿ ಫೆಬ್ರ ೦೬ ಬ್ಲಾಗ್ ೪,೬೯೦ ವೀಕ್ಷಣೆ

ಗೆಳೆಯನ ಮೇಲೆ ಏಕೋ ಮುನಿಸಾಯ್ತುಅವನೆದುರು ಹೇಳಿಕೊಂಡೆ, ಮುನಿಸು ಕರಗಿತುಶತ್ರವಿನ ಮೇಲೇಕೋ ಮುನಿಸಾಯ್ತುಅವನೆದುರು ಹೇಳಲಿಲ್ಲ, ಮುನಿಸು ಬೆಳೆಯಿತುಅವನ ಮೇಲಿನ ಭಯದ ನೀರುಣಿಸಿದೆಹಗಲು-ರಾತ್ರಿ ಕಣ್ಣೀರು ಹನಿಸಿದೆಹುಸಿ ನಗೆ ಹಾ...

"ಜಿಲೇಬಿ"ಯ ಮೆಲುಕು

ಸತ್ಯ ಫೆಬ್ರ ೦೬ ಪುಸ್ತಕ ವಿಮರ್ಶೆ ೯೫೯ ವೀಕ್ಷಣೆ

’ಸುಂಕ’ ಎಂಬ ಕವನದ ಸಾಲುಗಳು ಹಳೇ ಸಂಕ ಲಡ್ಡಾಗಿದೆ ಅದರ ಮೇಲೆ ಬರೇ ತಂಗಾಳಿಯ ಪದಯಾತ್ರೆ ಪಕ್ಕದಲ್ಲೇ ಹೊಸ ಸೇತುವೆ ವಾಹನಗಳಿಗೆ ಈ ಸಾಲುಗಳು ಕಟ್ಟಿಕೊಡುವ ಚಿತ್ರವನ್ನು ನೋಡೋಣ, ಒಂದು ಹಳೆಯ ಸಂಕ; (ಸಂಕ ಅಂದರೆ ಸಣ್ಣ ಹೊಳೆಗೆ...

"ಜಿಲೇಬಿ"ಯ ಮೆಲುಕು

ಸತ್ಯ ಫೆಬ್ರ ೦೬ ಪುಟ ೫೭ ವೀಕ್ಷಣೆ

’ಸುಂಕ’ ಎಂಬ ಕವನದ ಸಾಲುಗಳು ಹಳೇ ಸಂಕ ಲಡ್ಡಾಗಿದೆ ಅದರ ಮೇಲೆ ಬರೇ ತಂಗಾಳಿಯ ಪದಯಾತ್ರೆ ಪಕ್ಕದಲ್ಲೇ ಹೊಸ ಸೇತುವೆ ವಾಹನಗಳಿಗೆ ಈ ಸಾಲುಗಳು ಕಟ್ಟಿಕೊಡುವ ಚಿತ್ರವನ್ನು ನೋಡೋಣ, ಒಂದು ಹಳೆಯ ಸಂಕ; (ಸಂಕ ಅಂದರೆ ಸಣ್ಣ ಹೊಳೆಗೆ...

ಈ ಬ್ಲಾಗನ್ನೊಮ್ಮೆ ನೋಡಿ

ಅಬ್ದುಲ್ ಲತೀಫ್ ಸಯ್ಯದ್ ಫೆಬ್ರ ೦೬ ಬ್ಲಾಗ್ ೧,೨೯೦ ವೀಕ್ಷಣೆ

ಸಂಪದ ಬಳಗದಲ್ಲಿ ಕೆಲವು ಹವ್ಯಾಸಿ ಛಾಯಾಗ್ರಾಹಕರನ್ನೂ, "ಡಬ್ಬ" ಕ್ಯಾಮೆರಾದ ಮೂಲಕ ನಿಸರ್ಗದ ವಿಸ್ಮಯವನ್ನು ಸೆರೆಹಿಡಿಯುವ ಉತ್ಸಾಹಿಗಳನ್ನೂ ಕಂಡಿದ್ದೇನೆ. ಹೀಗೇ browse ಮಾಡುತ್ತಿದ್ದಾಗ ಈ ಬ್ಲಾಗ್ ಸೈಟ್ ಕಾಣ ಸಿಕ್ಕಿತು. ಕ...

’ಬ್ಲಡಿ ಬಾಸ್ಟರ್ಡ್’ : ಮುಂದುವರಿದುದು

ಎಚ್. ಆನಂದರಾಮ ಶಾಸ್ತ್ರೀ ಫೆಬ್ರ ೦೬ ಪುಟ ೯೮ ವೀಕ್ಷಣೆ

ನನ್ನ ಬ್ಲಡಿ ಬಾಸ್ಟರ್ಡ್ ಲೇಖನಕ್ಕೆ, ಅಲ್ಲ ಅಲ್ಲ, ನನ್ನ ಲೇಖನ ಬ್ಲಡಿ ಬಾಸ್ಟರ್ಡ್‌ಗೆ, ಥೂ, ಇದೂ ಅಲ್ಲ, ಬ್ಲಡಿ ಬಾಸ್ಟರ್ಡ್ ಎಂಬ ನನ್ನ..., ಶ್ಶಿಶ್ಶಿ, ಇದು ಇನ್ನೂ ಅನರ್ಥ, ಬ್ಲಡಿ ಬಾಸ್ಟರ್ಡ್ ಎಂಬ ಹೆಸರಿನಲ್ಲಿ ನಾನು ಬರ...

dli ಇಂದ ಪುಸ್ತಕ ಡೌನ್ಲೋಡ್!

ಅನಂತೇಶ ನೆಂಪು ಫೆಬ್ರ ೦೫ ಪುಟ ೬೬ ವೀಕ್ಷಣೆ

ಹಿಂದೆ ಶ್ರೀಕಾಂತ ಮಿಶ್ರಿಕೋಟಿಯವರು dli ಇಂದ ಪುಸ್ತಕ ಇಳಿಸಿಕೊಳ್ಳುವ ಬಗ್ಗೆ ಬರೆದಿದ್ದರು. ಆದರೆ ವಿಂಡೋಸ್ ಬಳಸುವ ನನಗೆ ಅದು ಉಪಯೋಗಕ್ಕೆ ಬಂದಿರಲಿಲ್ಲ. dli ಯಲ್ಲಿ ಹಲವು ಉತ್ತಮ ಪುಸ್ತಕಗಳಿದ್ದವು, ಮತ್ತು ಸಾವಿರಾರು ಪು...

ವ್ಯಾನಿಟಿ ಬ್ಯಾಗಿನಲಿ ಕೈ ಹಾಕಿ ನೋಡುವುದು ಎಂದಿಗೂ ಉಚಿತವಲ್ಲ ಪುರುಷರೇ......

ಉದಯ್ ಇಟಗಿ ಫೆಬ್ರ ೦೫ ಪುಟ ೨೧೮ ವೀಕ್ಷಣೆ

ವ್ಯಾನಿಟಿ ಬ್ಯಾಗ್ ಒಯ್ಯದೇ ಇರುವ ಹೆಂಗಸರು ಯಾರು ಇದ್ದಾರೆ? ಕಾಲೇಜು ಲಲನಾಂಗೆಯರಿಂದ ಹಿಡಿದು ಗೃಹಿಣಿ, ಉದ್ಯೊಗಸ್ಥ ಮಹಿಳೆ, ಮುದಕಿಯರು ಎಲ್ಲರೂ ಸಾಮಾನ್ಯವಾಗಿ ಹೊರಗೆ ಹೋಗುವಾಗಲೆಲ್ಲಾ ತಮ್ಮ ಬಗಲಿಗೆ ಈ ಚೀಲವನ್ನು ಸಿಕ್ಕಿಸ...

ಇಂದೂ ಕಾಡಿದೆ ಅಮ್ಮನ ನೆನಪು!

ಶ್ರೀನಾಥ್ ಭಲ್ಲೆ ಫೆಬ್ರ ೦೫ ಪುಟ ೪೭ ವೀಕ್ಷಣೆ

ಇಂದು ನನ್ನ ಹುಟ್ಟುಹಬ್ಬ. ಕೇಕ್ ಕತ್ತರಿಸುವ ವಯಸ್ಸಲ್ಲ ... ನನಗಾಗಿ ಜನರು ಸಿಹಿ ಹಂಚುವಷ್ಟು ದೊಡ್ಡ ಮನುಷ್ಯನೂ ನಾನಲ್ಲ. ಹೊಟ್ಟೆಪಾಡಿಗಾಗಿ ಹೊರದೇಶದಲ್ಲಿ ನೆಲೆಸಿರುವ ಸೀದಾಸಾದ ಭಾರತೀಯ ನಾನು. ಶವರ್’ನಿಂದ ಧುಮ್ಮಿಕ್ಕುತ್...

ಇದು ರಾಷ್ಟ್ರೀಯ ಸ್ವಯಂ ಸೇವಕ ಸಂಘ . ನಾವೇ ಸ್ವಯಂ ಸೇವೆ ಮಾಡುವ ಒಂದು ಸಂಘ .

ಪ್ರವೀಣ ಸಾಯ ಫೆಬ್ರ ೦೫ ಪುಟ ೯೫ ವೀಕ್ಷಣೆ

ರಾಷ್ಟ್ರೀಯ ಸ್ವಯಂ ಸೇವಕ ಸಂಘ .(National Volunteers Organization ) . ಸ್ಥಾಪನೆ : ೧೯೨೫ ಸ್ಥಳ : ನಾಗಪುರ ಸದಸ್ಯ ಬಲ : ೨೫ - ೬೦ ಲಕ್ಷ ( ಅಂದಾಜು ) "The RSS was established as a educational body whose...