ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2012

ಅಕ್ಟೋಬರ್ 2012

೩೦೫ ಲೇಖನಗಳು

ಬುಟ್ಟಿಯೊಳಗಿನ ಮಾರಾಟ...

ಮೋಹನ್ ವಿ ಕೊಳ್ಳೇಗಾಲ ಅಕ್ಟೋ ೧೩ ಲೇಖನ ೧,೪೧೨ ವೀಕ್ಷಣೆ

ಯಾಕೋ ಹೊಟ್ಟೆ ತೊಳೆಸಿದಂತಾಗಿ ಬಸ್ಸಿನ ಕಿಟಕಿಯನ್ನು ತೆರೆದೆ. ಒಮ್ಮೆಲೇ ಒಳ ನುಗ್ಗಿದ ಗಾಳಿಗೆ ಮೈ ಮನ ಇದ್ದಕ್ಕಿದ್ದಂತೆ ಪುಳಕಗೊಂಡಿತು. ಯಾವಾಗಲೂ ತುಂಬಿಕೊಳ್ಳುವ ಈ ಬಸ್ಸಿನಲ್ಲಿ ನನ್ನೂರಿನಿಂದ ದೂರದ ಪಟ್ಟಣಕ್ಕೆ ನೆಂಟರಿಷ್...

ಎದೆಗೆ ಎದೆಯು ಒಲಿದು ಬೆಸೆದ....

Maalu ಅಕ್ಟೋ ೧೩ ಕವನ ೨೭೩ ವೀಕ್ಷಣೆ

ಎದೆಗೆ ಎದೆಯು ಒಲಿದು ಬೆಸೆದ ನನ್ನ ಇವನ ಪ್ರೇಮ ಉರಿವ ಧೂಪದಿಂದ ಬಂದ ಘಮ್ಮೆನ್ನುವ ಧೂಮ! ಮಾತಿಗಿಂತ ಮುತ್ತು ಹಿರಿದು ಎಂಬುವುದು ನಮ್ಮ ನಿಯಮ! ತುಟಿಗೆ ತುಟಿಯ ಬೆರೆಸುವುದೇ ದಿನ ನಿತ್ಯದ ನೇಮ! ಕಳೆದ ನಿನ್ನೆ ಬರುವ ನಾಳೆ ನಮಗ...

ಮುರಳಿ ನಾದ ಮೋದನ....

Maalu ಅಕ್ಟೋ ೧೨ ಕವನ ೩೨೬ ವೀಕ್ಷಣೆ

ಮುರಳಿ ನಾದ ಮೋದನ ಯಾವ ರಾಗದಲ್ಲಿ ನುಡಿಸಿ ಮೋಹ ಗಯ್ಯಲಿ ಮೋಹನ ಜಗವೆಲ್ಲವು ಸೊಗವಾಯಿತು ಅರುಣ ಕಿರಣ ಸ್ಪರ್ಶಕೆ ಮನ ನನ್ನದು ಶ್ರೀ ಹರಿಯೆ ವಶವಾಯಿತು ಹರ್ಷಕೆ ಅನುರಾಗದ ಸುರಭೋಗವು ಸಂಜೀವನ ಸುರಿಸಿದೆ ನವ ರಾಗದ ನವ ಜೀವನ ನವ ಗ...

ಟೊರಾಂಟೋ ನಗರದ ಪಬ್ಲಿಕ್ ಲೈಬ್ರರಿ !

Venkatesh/ವೆಂಕಟೇಶ್/ಹೊರಂಲವೆಂ ಅಕ್ಟೋ ೧೨ ಲೇಖನ ೧,೦೧೩ ವೀಕ್ಷಣೆ

ಟೊರಾಂಟೋನಗರದ ಪಬ್ಲಿಕ್ ಲೈಬ್ರರಿ ನನಗೆ ಬಹಳ ಪ್ರಿಯವಾಯಿತು. ವಿಕಿಪಿಡಿಯ ಬರಹಗಾರನಾದ ನನಗೆ ಅಲ್ಲಿ ಬಹಳಷ್ಟು ಮಾಹಿತಿಗಳು ದೊರಕಿದವು. ಅದಲ್ಲದೆ, ಈ ಲೈಬ್ರರಿ ನಮ್ಮ ಮನೆಗೆ ಅತಿ ಹತ್ತಿರದಲ್ಲಿತ್ತು. ಮೇಲಾಗಿ ಅಲ್ಲಿನ ಲೈಬ್ರರ...

ಅದಲು ಬದಲು ಕಂಚಿ ಬದಲು - ಲಕ್ಷ್ಮೀಕಾಂತ ಇಟ್ನಾಳ

lakshmikanth itnal ಲಕ್ಷ್ಮೀಕಾಂತ ಇಟ್ನಾಳ ಅಕ್ಟೋ ೧೨ ಬ್ಲಾಗ್ ೧೪೬ ವೀಕ್ಷಣೆ

ಅದಲು ಬದಲು ಕಂಚಿ ಬದಲು - ಲಕ್ಷ್ಮಿಕಾಂತ ಇಟ್ನಾಳಬಾಲ್ಯದ ಕಾಗದದ ದೋಣಿಯನು ನೆನೆದುಗಾಳಿಪಟ ಗೋಲಿ ಬುಗುರಿ ಲಗೋರಿಗೆಕಾಗದದ ದೋಣಿಯಲಿ ಕಾತರಿಸಿ ಹೊರಟೆಜೊತೆಯಾಡಿದ ಗೆಳೆಯರಂಗಳದ ಮಡಿಲಿಗೆಅಂಗಳಗಳಿಲ್ಲ ಮನಸುಗಳು ಬರಿದು ನಗುವಾರಿ...

ನಿಯಮ ಬದಲಿಸಿದ್ದರೆ......

Keerthi G ಅಕ್ಟೋ ೧೨ ಬ್ಲಾಗ್ ೪೦ ವೀಕ್ಷಣೆ

ಹಗಲಿನಂತೆ ರಾತ್ರಿಯೂ ಬೆಳಕಿದ್ದರೆಸೂರ್ಯನಂತೆ ಚಂದ್ರನೂ ಕಾಣುವನುರಾತ್ರಿಯಂತೆ ಹಗಲು ಕತ್ತಲಾದರೆನಕ್ಷತ್ರವು ಕಣ್ಣೆದುರು ಬರುವುದು.ಎಲೆಯಂತೆ ಹೂವೂ ಹಸಿರಾದರೆಕರಿ ಮುಡಿಯಲ್ಲಿ ಹಸಿರುಹೂವಂತೆ ಎಲೆಯೂ ಬಿಳಿಯಾದರೆ ನೆಲದಲ್ಲಿ ಎಲ...

ನನ್ನವಳು ಮತ್ತು ಅವಳ ನೆನಪು

Prahlad M ಅಕ್ಟೋ ೧೨ ಲೇಖನ ೧,೭೪೧ ವೀಕ್ಷಣೆ

ನನ್ನವಳು ಮತ್ತು ಅವಳ ನೆನಪು ಕೊಪ್ಪಳದಲ್ಲಿ ಸಂಸಾರ ಹೂಡಿ ಸರಿ ಸುಮಾರು ಈಗ 7/8 ವರ್ಷಗಳೇ ಆಯಿತು.ಕಾವ್ಯಾಳೊಂದಿಗೆ ಮದುವೆಯಾದ ತಕ್ಷಣ ಕೊಪ್ಪಳದ ನಮ್ಮಣ್ಣನ ಮೇಲಿನ ಮನೆಯಲ್ಲಿ ಸಂಸಾರ ಶುರುಮಾಡಿದ್ದೆವು. ಮದುವೆಗೂ ಮೊದಲು ಸುಮಾ...

ಟೊರಾಂಟೋನಗರದ ಮಧ್ಯೆಯೇ 'ಹೈಪಾರ್ಕ್', ಹತ್ತಿರವೇ 'ಸರೋವರಗಳು', ನಗರದ ಸುತ್ತಲೂ '೩ ನದಿಗ'ಳು !

Venkatesh/ವೆಂಕಟೇಶ್/ಹೊರಂಲವೆಂ ಅಕ್ಟೋ ೧೨ ಬ್ಲಾಗ್ ೯೫ ವೀಕ್ಷಣೆ

ಪ್ರಕಾಶ್ ಕೈನಲ್ಲಿ 'ಮೇಪಲ್ ಎಲೆ' ! ನಾನಂತೂ ಅದೆಷ್ಟು ಮರಗಳನ್ನು ನೋಡಿ ಅವುಗಳ ಎಲೆಗಳನ್ನು ಸಂಗ್ರಹಿಸಿದೇನೋ ನನಗೇ ನೆನಪಿಲ್ಲ. ಆ ಎಲೆಗಳನ್ನು ಮನೆಗೆ ತಂದು ಅವನನು ಜೋಪಾನವಾಗಿ ನನ್ನ ದೊಡ್ಡ ಪುಸ್ತಕವೊಮ್ದರಲ್ಲಿ ಇಟ್ಟಿದ್ದೆ...

ಕೋಳಿಗಳ ಗ್ರೇಟ್ ಎಸ್ಕೇಪ್..ಆದ್ರೆ ಕೊನೆಗೆ ಆದದ್ದೇನು???

ಸಪ್ತಗಿರಿವಾಸಿ... ಅಕ್ಟೋ ೧೨ ಬ್ಲಾಗ್ ೭೩ ವೀಕ್ಷಣೆ

ಎ -ಒನ್ ಚಿಕನ್ ಸ್ಟಾಲ್...!! ಸಾಬರ ಹಾಜಿ -ಅದರ ಮಾಲೀಕ... ಅಂದು ಶನಿವಾರ ವಾರಾಂತ್ಯದಲ್ಲಿ ಚಿಕನ್ಗೆ ಬೇಜಾನ್ ಬೇಡ್ಕೆ, ಅದ್ಕೆ -ಚೆನ್ನಾಗಿ ಬೆಳೆದು ಬಲಿತಿದ್ದ ಸುಮಾರು ಕೋಳಿಗಳನ್ನು ನೋಡಿ ಆರಿಸಿ ಆರ್ಡರ್ ಮಾಡಿ ಬಂದಿದ್ದ.....

ಉಡಪಿ ರಾಯನ ಹೋಟೆಲ್.............

ಸುಮನ್ ಶಿಲಾಧರ ದೇಸಾಯಿ ಅಕ್ಟೋ ೧೨ ಲೇಖನ ೧,೫೪೧ ವೀಕ್ಷಣೆ

ಒಂದು ದಿನಾ ಉಡಪಿರಾಯನ ಹೋಟೆಲು ತೆರೆದಿತ್ತ..... ಮಸಾಲಿ ದ್ವಾಸಿ ವಾಸನೆ ನಮ್ಮ ಮೂಗಿಗೆ ಬಡಿತಿತ್ತಾ..... ಖಾರಾ ಚಕ್ಕುಲಿ ಶೇವು ಚಿವಡಾ ಗೇಳತನ ಮಾಡಿದ್ವ... ಬುಟ್ಟ್ಯಾಗಿನ ಉದ್ದಿನವಡಿ ಎದ್ದೆದ್ದ ಬರ್ತಿದ್ವ..... ಅಂಟಿನ ಉ...

ನಡೆಯೋಣ

kavinagaraj ಅಕ್ಟೋ ೧೨ ಲೇಖನ ೧,೦೧೮ ವೀಕ್ಷಣೆ

ಬನ್ನಿ, ನಡೆಯೋಣ. ಓಡದಿರೋಣ, ಹಾರದಿರೋಣ, ಒಟ್ಟಿಗೇ ನಡೆಯೋಣ. ಈ ಬದುಕು ಇರುವುದು ನಡೆಯುವುದಕ್ಕೆ. ಓಡಿದರೆ, ಹಾರಿದರೆ ನಾವು ನೋಡುವುದನ್ನು ನೋಡದೇ ಹೋಗಬಹುದು. ನಡೆಯುತ್ತಾ ಹೋದರೆ ನಾವು ಸುತ್ತಲೂ ನೋಡುತ್ತಾ ಹೋಗಬಹುದು, ಅನು...

ದೊಡ್ಡವರ ದಾರಿ.........5

ಪ್ರಕಾಶ್ ನರಸಿಂಹಯ್ಯ ಅಕ್ಟೋ ೧೨ ಲೇಖನ ೯೦೬ ವೀಕ್ಷಣೆ

ನನ್ನ ಸ್ನೇಹಿತರ ವೃದ್ಧ ತಂದೆ ತಾಯಿ ೯೦ ಮತ್ತು ೮೫ ರ ಆಸು ಪಾಸಿನವರು. ತಾತ ಅಜ್ಜಿ ಅಂದ್ರೆ ಮೊಮ್ಮಕ್ಕಳಿಗೆ ಪ್ರಾಣ. ಅಪ್ಪ ಅಮ್ಮ ಅಂದ್ರೆ ನನ್ನ ಸ್ನೇಹಿತರ ಕುಟುಂಬಕ್ಕೂ ಅಷ್ಟೇ ಗೌರವ. ಒಮ್ಮೆ ಕಾಲು ಜಾರಿ ಬಿದ್ದ ತಾತ ಹಾಸಿಗ...

ತಂತಿ ಹರಿದ ವೀಣೆ....

Maalu ಅಕ್ಟೋ ೧೨ ಕವನ ೪೫೪ ವೀಕ್ಷಣೆ

-೧- ಪ್ರಿಯ, ನನ್ನ ಹೃದಯ ತಂತಿ ಹರಿದ ವೀಣೆ ಒಡಕು ರಾಗದ ವಾದನ ನನ್ನ ನೋವಿನ ಹಾಡ ಸಾಲನು ನುಡಿಸಲೊಂದು ಸಾಧನ -೨- ಇನಿಯನಿಲ್ಲದ ಮೂಕ ವೇದನೆ ಬಿಡದೆ ಎದೆಯನು ಕಾಡಿದೆ ಸನಿಹವಿರುವ ಮುರುಕು ವೀಣೆಗೆ ಮರುಕ ಮಿಡಿಸುವ ಹಾಡಿದೆ -ಮಾ...

ಪ್ರಿಯತಮನಿಗಾಗಿ ಕಾಯುತ್ತಿರುವ‌ ಅಬಿಸಾರಿಕೆಯರ0ತೆ ರಾಯರ‌ ಕವಿತೆಗಳು

Harish Siddappa Byrapura ಅಕ್ಟೋ ೧೨ ಲೇಖನ ೬೯೬ ವೀಕ್ಷಣೆ

ನನ್ನ ನಲ್ಮೆಯ ಕವಿ ಮೈಸೂರು ನರಸಿಂಹಸ್ವಾಮಿಯವರು ದೇಹ ತ್ಯಜಿಸಿದಾಗ ಬರೆದ ನನ್ನ ಮನದ ಮಾತುಗಳು. ಬಂದ ಮನೆಗೇ ಹೊರಟು ಹೋದರು ರಾಯರು. ಬಂದು-ಹೋಗುನ ನಡುವೆ ನಮ್ಮ ಮನದಲ್ಲಿ ಮನೆಮಾಡಿಬಿಟ್ಟರು. ಹೀಗೂ ಬದುಕಬಹುದೆಂಬುದನ್ನು ಮನಮಿ...

ಟೊರಾಂಟೋ ನಗರಕ್ಕೆ ವಿದಾಯ ಹೇಳಿ, ಭಾರವಾದ ಹೃದಯದಿಂದ ವಾಪಸ್ ಬಂದೆವು !

Venkatesh/ವೆಂಕಟೇಶ್/ಹೊರಂಲವೆಂ ಅಕ್ಟೋ ೧೧ ಲೇಖನ ೬೮೨ ವೀಕ್ಷಣೆ

ಮೂರುತಿಂಗಳ ಟೊರಾಂಟೋನಗರದ ವಾಸ್ತವ್ಯದ ಬಳಿಕ ನಮ್ಮ ಮಗನಿಂದ ಬಿಲ್ಕೊಂಡು ಭಾರತಕ್ಕೆ ಮರಳಿದೆವು. ಒಟ್ಟು ೯೦ ದಿನಗಳಲ್ಲಿ ನಾವು ಹೆಚ್ಚುಕಡಿಮೆ ಟೊರಾಂಟೋನಗರದ ಮೂಲೆಮೂಲೆಗಳನ್ನೂ ಅಡ್ಡಾಡಿ ನೋಡಿ ಬಂದೆವು. ಎಲ್ಲಿಂದ ಎಲ್ಲಿಗೆ ಹೋ...

ತಲೆ-ಚಿಂದಿ !!

ಶ್ರೀನಾಥ್ ಭಲ್ಲೆ ಅಕ್ಟೋ ೧೧ ಲೇಖನ ೧,೯೬೨ ವೀಕ್ಷಣೆ

ತಲೆ ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ ಓದುವಾಗ ಮಂಕ್’ತಲೆ ಗಮನವೋ ಅವಳತ್ತಲೆ ನಲವತ್ತರಲ್ಲೇ ಬಕ್’ತಲೆ ಅವಶ್ಯವಿಲ್ಲ ಬೈತಲೆ ಅಂತೆಲ್ಲ ನುಡಿಯುತ್ತಲೇ ಯಾಕಯ್ಯಾ ತಿಂತೀಯಾ ನನ್ ತಲೆ? ---- ಚಿಂದಿ ಚಿಂದಿಯುಟ್ಟ ತಿರುಕಿಯೋರ್...

ಹರಯ ಮಯ್ಯ ಕೊರೆವ ಚಳಿಗೆ....

Maalu ಅಕ್ಟೋ ೧೧ ಕವನ ೩೪೦ ವೀಕ್ಷಣೆ

ಹರಯ ಮಯ್ಯ ಕೊರೆವ ಚಳಿಗೆ ನಿದಿರೆಗೆ ವಶವಾದನೆ ಕನಸೊಂದನು ಕಂಡನೆ ಮನದಿ ಮುದಗೊಂಡೆನೆ! ಹರಿವ ತೊರೆಯ ನೀರ ಬದಿಗೆ ಹರಿಯ ನೆನೆದು ತಿರುಗುತಿರಲು ಹಲವು ಬಗೆಯ ಮುಗುಳು ಮುಡಿದು ಚೆಲುವನೊಬ್ಬ ಬಂದನೆ ಕೊಳಲ ಕರದಿ ತಂದನೆ ಬಳಿಗೆ ಬಂ...

ಇಲಿಗಳೂ ಮತ್ತು ಸಿಂಹವೂ....

ಜಯಪ್ರಕಾಶ‌ ಅಕ್ಟೋ ೧೧ ಕವನ ೪೨೨ ವೀಕ್ಷಣೆ

ಬಲಾಢ್ಯ ಸಿಂಹವು ಬಲೆಯಲಿ ಸಿಲುಕಲು | ಬೇಡರ ಬಲೆಯನು ಕ್ಷಣದಲಿ ಕಡಿದು | ಬಂಧನ ಬಿಡಿಸಿ ಪ್ರಾಣವ ಉಳಿಸಿದ | ಮಾತಿಗೆ ತಪ್ಪದ ಇಲಿಗಳ ಸಾಹಸ | ಕಥೆಯನು ಹೇಳುವೆ ಮಕ್ಕಳೆ ಕೇಳಿರಿ || 1 || ಪಂಪಾತೀರದ ದುರ್ಗಮ ಕಾಡಿನ | ಬೆಟ್ಟದ...

ನಾನು ನಾನೇ ನಾ...ನಾ...??

vishveshwar m bhat ಅಕ್ಟೋ ೧೧ ಕವನ ೫೭೩ ವೀಕ್ಷಣೆ

ನಾನು ನಾನೇ ನಾ...ನಾ...??ನನ್ನ. ನನ್ನೋಳಗೆಲ್ಲ ನೀನೇ ನಾನುನನ್ನ. ನನ್ನತನ ವೂ ನೀನೇ ಆಗೇ ನಾನು ನಾನೇ ನಾ...ನಾ...??ನನ್ನ ಹೃದಯ ನಿನ್ನ ಬಡಿತಒಂದೇ ಉಸಿರು ಎರಡು ತನುವುನಾನು ನಾನೇ,ನೀನು ನೀನೇಎಲ್ಲ ಭೇದ ಮರೇತು ಹೋಗೆ ನಾನು...

ನಿನ್ನೊಳೇಕ ನಾಕ ನರಕ...

Maalu ಅಕ್ಟೋ ೧೧ ಕವನ ೫೨೧ ವೀಕ್ಷಣೆ

ಬಗೆ ಬಣ್ಣವಾಗಿ ಬಣ್ಣಿಸುವ ಹೆಣ್ಣು ನೀನಲ್ಲವೆ! ಕನಪು ಒನಪು ಒಯ್ಯಾರವೆಲ್ಲ ನಿನಗೆ ಶೋಭೆ ಅಲ್ಲವೆ! ನಾಕ ವೆಣ್ಣು ನರಕ ವೆಣ್ಣು ಜಗದ ಜನರ ಮನದಲಿ ನಿನ್ನ ಮೇಲೆ ಇವರ ಕಣ್ಣು ಪಡೆದರೆರಡು ನಿನ್ನಲಿ! ನಿಮಗ್ನವಾಗಿ ನಗ್ನ ಜಗದೆ ನಾಕ...