" ನುಡಿಮುತ್ತುಗಳು " 5
ಡಾ|| ವಿರೂಪಾಕ್ಷ ದೇವರಮನೆ ಇವರು ಬರೆದ "ಸ್ವಲ್ಪ ಮಾತಾಡಿ ಪ್ಲೀಸ್ "ಪುಸ್ತಕದಿಂದ ಆಯ್ದ ಸುಂದರ ಸಾಲುಗಳು:- ಹೆಚ್ಚಿನವರು ಮಾಡುವ ತಪ್ಪು ಏನಂದರೆ, ಕೇಳಿಸಿಕೊಳ್ಳುವುದು ಅರ್ಧ ಮಾತ್ರ, ಅರ್ಥ ಮಾಡಿಕೊಳ್ಳುವುದು ಕಾಲು ಭಾಗದಷ್ಟ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೦೫ ಲೇಖನಗಳು
ಡಾ|| ವಿರೂಪಾಕ್ಷ ದೇವರಮನೆ ಇವರು ಬರೆದ "ಸ್ವಲ್ಪ ಮಾತಾಡಿ ಪ್ಲೀಸ್ "ಪುಸ್ತಕದಿಂದ ಆಯ್ದ ಸುಂದರ ಸಾಲುಗಳು:- ಹೆಚ್ಚಿನವರು ಮಾಡುವ ತಪ್ಪು ಏನಂದರೆ, ಕೇಳಿಸಿಕೊಳ್ಳುವುದು ಅರ್ಧ ಮಾತ್ರ, ಅರ್ಥ ಮಾಡಿಕೊಳ್ಳುವುದು ಕಾಲು ಭಾಗದಷ್ಟ...
ನಲ್ಮೆಯ ಅಕ್ಕನಿಗೆಕ್ಷೇಮ ಸಮಾಚಾರಗಳನ್ನ ಪತ್ರಗಳ ಮೂಲಕ ಬರೆಯುವ ಕ್ರಿಯೆ ನಿ೦ತು ದಶಕಗಳು ಸ೦ದಿವೆ. ಆದಾಗ್ಯೂ ಸಾ೦ಪ್ರದಾಯಿಕ ಶೈಲಿಯಲ್ಲಿ ಪತ್ರ ಬರೆಯುವ ಸೊಗಸಿನ ಸೊಗಡು ಜೀವ೦ತ. ನಾವು ಕ್ಷೇಮ, ನಿಮ್ಮ ಕ್ಷೇಮಸಮಾಚಾರವನ್ನು ತಿಳ...
ಗೆಳೆಯಾ, ಹೊಸತಾದ ಹೂ ನಾನು ಹಸನಾಗಿ ಅರಳಿಹೆನು ಹೊಸೆದು ಎದೆಯನೆದೆಗೆ ಬಾಳ ಉಸಿರಾಗು ಬಾ.... ಮಧು ಹರಿವ ಭಾಂಡವನು ಎದೆಯೊಳಿಟ್ಟಿಹೆ ನಾನು ಅದರಕಧರವ ಬೆಸೆದು ಬಾಳ ಬಿಸಿ ಮಾಡು ಬಾ.... -ಮಾಲು
ಸೋಲುಗಳನ್ನು ಅರಗಿಸಿ ಕೊಂಡವ ಗೆಲುವು ಕಾಣುತ್ತಾನೆ ಅವುಗಳ ಕಪಿಮುಷ್ಟಿಗೆ ಸಿಲುಕಿದವ ಸೋಲುಗಳ ಕೂಪದಲಿ ಸಮಾಧಿಯಾಗುತ್ತಾನೆ *** ಉದ್ಧಟತನದಿಂದ ಊಹೆಯಿಂದ ಸುಳ್ಳನ್ನು ಸತ್ಯವೆಂಬಂತೆ ಬಿಂಬಿಸಿ ಬಿಡಬಹುದು ಆದರೆ ಸುಳ್ಳು ಎನ್ನುವ...
ಇದನ್ನು ನಾನು ಹಿಂದೆ ಹಲವುಬಾರಿ ದಾಖಲಿಸಿದ್ದೆ. ಆದರೆ ನಾನು 'ಕೆನಡಾ'ದಿಂದ ವಾಪಸ್ ಬಂದಮೇಲೆ ಮತ್ತೆ ಪುನಃ ಹತ್ತಿಗಿಡವನ್ನು ನೋಡುವ ಸಂಧಿ ಒದಗಿಬಂತು. ನಮ್ಮ ಗೆಳೆಯರೊಬ್ಬರು ಆ ಹತ್ತಿಗಿಡವನ್ನು ಸಂರಕ್ಷಿಸಿದ್ದರು. ಈ 'ದೇಸಿ...
ಬೆಳಕಿನ ಕಿರಣಗಳು ಚದುರಿ ಎಲ್ಲಡೆ ಪಸರಿಸಿರುವಂತೆ ವಿಷಯಾಸಕ್ತಿಯಲಿ ಮನವು ಹೊರಗೆ ತಿರುಗಿಹುದಂತೆ ಮನಸು ಚಲಿಸುವ ವೇಗವದು ಬೆಳಕಿಗೂ ಮೀರಿದುದು ಕ್ಷಣಮಾತ್ರದಿ ತಾ ಬಯಸಿದೆಡೆಗೆ ಚಲಿಸುವುದು ಅದು ಚದುರಿರುವ ಬೆಳಕ ಕಿರಣಗಳ ಒಂದೆ...
ಹುತ್ತ - ಲಕ್ಷ್ಮೀಕಾಂತ ಇಟ್ನಾಳಭೇಟಿಯಾದವು ಹಳೆಯ ಹಲ ನೆನಪುಗಳು ಸಂಜೆಮರೆತ ಕೆಲ ಕನಸುಗಳ ಜೊತೆ ಮಾತಾಯಿತಂದೆನೆನಪುಗಳ ಕೆದಕಿದೆವು ಕಣ್ಣಾದವು ಮಂಜುಆರಂಭ ಅಂತ್ಯದಲಿ ನಿನ್ನ ನೆನಪೇ ಬಂದುಕನಸೊಂದು ನೆನಪುಗಳ ಕೌದಿಯನು ನೇಯಲುನೆ...
ಈಗ್ಗೆ 40 ವರ್ಷಗಳ ಹಿಂದೆಯೇ ಒಂದು ಅತ್ಯುತ್ತಮ ಕೃತಿಯನ್ನು ರಚಿಸಿ ಅದರಲ್ಲಿ ಜ್ಞಾನ, ಲೋಕಾನುಭವ ಇವೆರಡನ್ನೂ ಹದವಾಗಿ ಮಿಶ್ರಮಾಡಿ ನಮ್ಮಂತಹವರಿಗೆ ಬಿಟ್ಟು ಹೋಗಿದ್ದಾರೆ. ಅದೇ ಅಂದನಾ ತಿಮ್ಮ. ಬೀ Chi ಯವರ ಮಾತಿನಲ್ಲೇ ಹೇಳಬ...
T P ಕೈಲಾಸಂರವರು ಒಮ್ಮೆ Y C M A ಗ್ರೌಂಡ್ಸ್ ನಲ್ಲಿ ಅವರ ಗುರುಗಳ ಭಾಷಣ ಕೇಳುತ್ತಿದ್ದರು. ಅಂದಿನ ದಿನಗಳಲ್ಲಿ ಲೌಡ್ ಸ್ಪೀಕರ್ ಗಳು ಇರಲಿಲ್ಲವಾದ ಕಾರಣ ಎಲ್ಲರು ನಿಶಬ್ದವಾಗಿ ಭಾಷಣ ಕೇಳುತ್ತಿದ್ದರು. ಇದಕ್ಕೆ ಕೈಲಾಸಂ ಹೇಳ...
ಸುತ್ತಲೆಲ್ಲವು ಕತ್ತಲಾದರು ಪುಟ್ಟ ಹಣತೆಯು ನಿನಗಿದೆ ಸೂರ್ಯ-ಚ೦ದ್ರರು ದೂರವಾದರೂ ಈ ಚಿಕ್ಕ ಬೆಳಕು ನಿನ್ನದೆ ಕತ್ತಲೆಲ್ಲವ ದೂರಮಾಡಲು ಆಗದಿದ್ದರು ಹಣತೆಗೆ ತನ್ನಲಿರುವಾ ಬೆಳಕ ಕೊಡುವುದು ಕತ್ತಲಲ್ಲಿಹ ಮನಸಿಗೆ ಸುತ್ತಲಿರುವಾ...
ಬಾಳ ಸಂಜೆಯಲೊಮ್ಮೆ ಹಿಂತಿರುಗಿ ನೋಡಿರಲು..... ನನಸಾಗದಾ ಕನಸುಗಳು ಸಾಲು ಸಾಲು ಮೂರಾರು ವರುಷಗಳು ತಾಯಿ ಪ್ರೀತಿಯ ಗುಂಡಿಯಲಿ ಮಿಂದೆದ್ದ ಆ ಬಾಲ್ಯದ ಮಧುರ ನೆನಪುಗಳು ಈಗೇಲ್ಲಿ?? ಬಾಲ್ಯದ ದಿನಗಳಲಿ ದಿನ ದಿನವೂ ಹೊಸ ಕನಸು ಬಂ...
ಮೂರು ದಿನಗಳ ಹಿಂದಿನ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿನ ಒಳಪುಟವೊಂದರಲ್ಲಿನ ಈ ಸುದ್ದಿ ನನ್ನ ಮನ ಕಲಕಿತು. ನೈಜೀರಿಯಾ ದೇಶದ ಅಡಮಾವಾದಲ್ಲಿನ ಮುಬಿ ಪಾಲಿಟೆಕ್ನಿಕ್ಕಿನ ಹಾಸ್ಟೆಲ್ಲಿಗೆ ಸೈನಿಕರ ಸಮವಸ್ತ್ರ ಧರಿಸಿದ ಕೆಲವರ...
ನೀಇಲ್ಲದಿದ್ದಾಗಇಲ್ಲಿಬರೀನಾನಷ್ಟೇಅಲ್ಲಹಗಲು-ರಾತ್ರಿಗಳುಸಹಸುಸ್ತಾಗಿಸವೆಯುತ್ತಾಸಾಗುತ್ತಿವೆ........++++++++++++++++ಪ್ರಕೃತಿಗೆಮತ್ತೆವಸಂತದಘಳಿಗೆ,ನನ್ನೆದೆಯಲಿನಿನ್ನನೆನಪುಗಳಮೆರವಣಿಗೆ.........
ಕನ್ನಡದ ಜಾನಪದ ಲೋಕದ ಇತಿಹಾಸ ಶ್ರೀಮಂತವಾದದ್ದು. ಹುಟ್ಟಿದ ಮಗುವಿಗೆ ಅಕ್ಕರೆಯ ಜೋಗುಳ, ಬೆಳೆಯುತ್ತಿರುವ ಬಾಲ ಬಾಲೆಯರಿಗೆ ನೀತಿ ಪಾಠಗಳು, ಗಂಡನ ಮನೆಗೆ ಹೊರಟ ಎಳೆ ವಧುವಿಗೆ ದಾಂಪತ್ಯದ ಗುಟ್ಟುಗಳು, ಯುವಕರಿಗೆ ಬದುಕಿನ ಒಳನ...
ಹೊಸತು ಈ ಯೋಚನೆ | ಮನದಲ್ಲಿ ಇರದ ಹೊಸ ಭಾವನೆ |ಏಕೋ ಹೊಸ ಕಲ್ಪನೆ | ಕಣ್ಣಿನಲ್ಲಿ ಏನೋ ಹೊಸ ಹವಣಿಕೆ |ಎಂದೂ ಬಾರದಂಥ ಭಾವ | ಇಂದು ಮೂಡಿ ಮರೆಯಾಯಿತು |ಎಲ್ಲೋ ಕೇಳಿದಂಥ ರಾಗ | ಒಮ್ಮೆ ಕೇಳಿ ಮಸುಕಾಯಿತು |ಕಡಲ ತಡಿಯ ಮರಳಿನ ಮ...
ಏನೋ ಕಂಪನ | ಮೈಮನದೊಳು ಏನೋ ಒಂದು ಕಂಪನ |ಏಕೋ ಕಳವಳ | ಮೈಮನದೊಳು ಏಕೋ ಇಂದು ಕಳವಳ |ಎಂದೂ ಬಾರದಂಥ ಭಾವ | ಇಂದು ಮೂಡಿ ಮರೆಯಾಯಿತು |ಎಲ್ಲೋ ಕೇಳಿದಂಥ ರಾಗ | ಒಮ್ಮೆ ಕೇಳಿ ಮಸುಕಾಯಿತು |ಮನದ ಮಾತು ತಿಳಿಸಲು ಈಗ | ಪದವೇ ಸಿ...
ಕೊನೆಯಿರದಂಥ ಪ್ರೇಮವೊಂದಿರದುಎನ್ನುವ ಕಲ್ಪನೆ ಕೊನೆಯಾಯ್ತುಕಡಲಿನ ಆಳವು ಎಣಿಕೆಗೆ ಸಿಗದುಎಂಬುದು ಕೊನೆಗೂ ಅರಿವಾಯ್ತುಪ್ರಣಯವು ದೇಹದ ಕಾಮನೆಯಲ್ಲಎಂಬುದನರಿಯದೆ ಧುಮುಕಿದ್ದೆಏನನೂ ಕಳೆಯದೆ ಏನೇನೂ ಸಿಗದುನೆರವೇರವು ಮನಸ್ಸಿನ ಆ...
ಪಿಸುಮಾತಿನಲಿ ಇಂಪಾದೊಂದುದನಿಯಲಿ ವಚನವನಿತ್ತಿದ್ದೆಅಗಲದೆ ಇರುವೆನು ಇನ್ನೆಂದೆಂದೂಯುಗಯುಗಗಳೂ ನಿನ್ನ ಜೊತೆಗಿರುವೆಉಲ್ಲಾಸದ ಉತ್ಸಾಹದ ಭಾವವುನನ್ನನು ಆವರಿಸಿತ್ತಾ ವೇಳೆನಿನ್ನ ಸ್ಪರ್ಶದಲೇ ಮೂಲೋಕವನ್ನೂಅನುಭವಿಸಿದ್ದೆನು ಆ ವ...
ಹೇಳಿಬಿಡು ಮತ್ತೊಮ್ಮೆಮನದ ನಿಜದ ಭಾವನೆಯನ್ನುಒಳಗಣ ಆ ಪ್ರಣಯವನ್ನುಜಗದ ಮುಂದೆ ತೋರಿಬಿಡುಪೂರ್ಣಚಂದ್ರನಂತೆ ಬಂದುತುಂಬಿಕೊಂಡು ಆಗಸವನ್ನುಪೌರ್ಣಮಿಯ ರಾತ್ರಿಯಲ್ಲಿನನ್ನ ಬಂದು ಸೇರಿಬಿಡು
ಪ್ರತಿ ದಿನದ ಅಗಲಿಕೆಯಲ್ಲೂಪ್ರತಿ ಕ್ಷಣದ ಸಿಡಿಮಿಡಿಯಲ್ಲೂಪ್ರಣಯವೊಂದು ಇದ್ದೇ ಇರದೇಎದೆಯೊಳೊಂದು ಸೆಲೆಯಾಗಿಪ್ರತಿ ಮೃದುಲ ಸ್ಪರ್ಶದಲ್ಲೂಹರಿವ ಕಂಬನಿಯಲ್ಲೂಅರಿಯದೊಂದು ಹೆದರಿಕೆಯಲ್ಲೂಪ್ರೀತಿಯಿದ್ದೇ ಇರದೇ ಮರ್ಮಗಳನು ತಿಳಿಯದ...