ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2012

ಅಕ್ಟೋಬರ್ 2012

೩೦೫ ಲೇಖನಗಳು

ಪ್ರೇಮ ನಿವೇದನೆ

ಕೃಷ್ಣಪ್ರಕಾಶ ಬೊಳುಂಬು ಅಕ್ಟೋ ೦೮ ಬ್ಲಾಗ್ ೪೨ ವೀಕ್ಷಣೆ

ಅವನ ಕಣ್ಣಿನ ಮಿಂಚುಏನೇನೋ ಹೇಳಿದೆ ಇಂದುಅವನ ನಾಲಗೆ ಮಾತ್ರ ಮೂಕವಾಗಿದೆಅರೆ ಬಿರಿದ ತುಟಿಗಳ ಚಲನೆನೂರು ಬಯಕೆಗಳ ಸಾರಿವೆಬರಿಯ ಮಾತೊಂದನ್ನೂ ನುಡಿಯನೇತಕೆಅವನ ಕಣ್ಣಿನ ನೋಟಕಾಳಜಿಯ ಸೂಸಿದೆಅವನ ಆ ಮುಗುಳುನಗೆಕನಸಿನಲಿ ಕಾಡಿದೆಅ...

ಸನಿಹ

ಕೃಷ್ಣಪ್ರಕಾಶ ಬೊಳುಂಬು ಅಕ್ಟೋ ೦೮ ಬ್ಲಾಗ್ ೬೧ ವೀಕ್ಷಣೆ

ದೂರದೊಳಿದ್ದೂ ಸನಿಹದೊಳಿರುವೆಮನಸ್ಸಿನ ಭ್ರಾಮಕ ಪಟಲದೊಳುಈ ಕ್ಷಣ ನೀನೆಲ್ಲಿಲ್ಲಿಹೆಯೋಪ್ರತಿ ಕ್ಷಣದೊಳೂ ನಿನ್ನ ಧ್ಯಾನಿಸುವೆಪ್ರತಿ ಜೀವದಲೂ ನಿನ್ನನೇ ಕಾಣುವೆಹಿಂಬಾಲಿಸುವೆ ನಿನ್ನ ನೆರಳಾಗಿನೀನಲ್ಲದೆ ಬೇರೆ ಲೋಕವ ಕಾಣೆನುಎಲ್...

ಮಳೆ

ಕೃಷ್ಣಪ್ರಕಾಶ ಬೊಳುಂಬು ಅಕ್ಟೋ ೦೮ ಬ್ಲಾಗ್ ೬೧ ವೀಕ್ಷಣೆ

ನೀ ಬಳಿಗೆ ಬಂದರೆಮಳೆಯೊಂದು ಕರೆಯುವುದುಏತಕ್ಕೋ ಕಾತರಿಸಿಬೆರಳುಗಳು ನಡುಗುವುವುನೀನೊಮ್ಮೆ ನುಡಿದರೆಮಳೆಯೊಂದು ಕರೆಯುವುದುನಿಡುಗಾಲ ಮುಚ್ಚಿದ್ದಹೊಗಲುಗಳು ತೆರೆಯುವುವುನಿನ್ನ ದನಿ ಕೇಳಿದರೆಮಳೆಯೊಂದು ಕರೆಯುವುದುದುಂಬಿಯನು ಹಂ...

ಧರೆಗಿಳಿದ ಕಂದ

ತೇಜಸ್ವಿ .ಎ. ಸಿ ಅಕ್ಟೋ ೦೭ ಬ್ಲಾಗ್ ೯೧ ವೀಕ್ಷಣೆ

ಧರೆಗಿಳಿದ ಕಂದ ಧರೆಗಿಳಿದು ಬಂದ ನನ್ನಯ ಕಂದಅಂದಾಯಿತು ಎನಗೆ ಮಹದಾನಂದ ವೈದ್ಯರಿತ್ತರು ಮಗನನು ಅಪ್ಪನ ಕೈಗೆಕಣ್ತುಂಬಿ ಬಂತಂದು ಸಂತಸ ಎನಗೆ ಬಟ್ಟಲು ಕಂಗಳಲಿ ನೋಡಿದ ಕಂದಮುದ್ದು ಮೊಗವು ನೋಡಲು ಚೆಂದ ಸಿಹಿ ಸುದ್ದಿಯನೆಲ್ಲೆಡೆ...

ಮುಖವಾಡ

ಜಯಂತ್ ರಾಮಾಚಾರ್ ಅಕ್ಟೋ ೦೭ ಬ್ಲಾಗ್ ೮೦ ವೀಕ್ಷಣೆ

ರವೀಂದ್ರ ಕಲಾಕ್ಷೇತ್ರ ಅಂದು ಪ್ರೇಕ್ಷಕರಿಂದ ತುಂಬಿ ಹೋಗಿತ್ತು!!. ಅಂದು "ರಂಗ ತಂಡ" ಮೊಟ್ಟ ಮೊದಲ ಬಾರಿಗೆ ಪೌರಾಣಿಕ ನಾಟಕ "ಸತ್ಯ ಹರಿಶ್ಚಂದ್ರ" ಪ್ರದರ್ಶನ ಮಾಡುತ್ತಿದ್ದರು. ಅಲ್ಲಿ ನೆರೆದಿದ್ದ ಪ್ರೇಕ್ಷಕರಲ್ಲಿ ಬಹಳಷ್ಟು...

ಕರಿಗಿರಿ ಕರಿ ಕಳೆದುಕೊಂಡಾಗ !

ಶ್ರೀನಾಥ್ ಭಲ್ಲೆ ಅಕ್ಟೋ ೦೭ ಲೇಖನ ೧,೬೭೦ ವೀಕ್ಷಣೆ

ತುಮಕೂರಿನಿಂದ ಹದಿನೈದು ಕಿಲೋಮೀಟರ್ ದೂರದಲ್ಲಿರುವ ದೇವರಾಯನದುರ್ಗ ಎಂಬ ಯಾತ್ರಾಸ್ಥಳವು ಲಕ್ಷ್ಮೀ-ನರಸಿಂಹರ ದೇವಸ್ಥಾನಕ್ಕೆ ಮಹಾಪ್ರಸಿದ್ದಿ. ತಪ್ಪಲಲ್ಲಿ ಭೋಗಾ ನರಸಿಂಹರ ಶಾಂತತೆಯಾದರೆ, ಬೆಟ್ಟದ ಮೇಲೆ ಯೋಗಾ ನರಸಿಂಹರ ಘರ್ಜ...

ನಿಯಮ ಬದಲಿಸಿದ್ದರೆ......

Keerthi G ಅಕ್ಟೋ ೦೭ ಕವನ ೨೬೨ ವೀಕ್ಷಣೆ

ಹಗಲಿನಂತೆ ರಾತ್ರಿಯೂ ಬೆಳಕಿದ್ದರೆಸೂರ್ಯನಂತೆ ಚಂದ್ರನೂ ಕಾಣುವನುರಾತ್ರಿಯಂತೆ ಹಗಲು ಕತ್ತಲಾದರೆನಕ್ಷತ್ರವು ಕಣ್ಣೆದುರು ಬರುವುದು.ಎಲೆಯಂತೆ ಹೂವೂ ಹಸಿರಾದರೆಕರಿ ಮುಡಿಯಲ್ಲಿ ಹಸಿರುಹೂವಂತೆ ಎಲೆಯೂ ಬಿಳಿಯಾದರೆ ನೆಲದಲ್ಲಿ ಎಲ...

ನಖ ಶಿಖಾ0ತ‌

Keshav Deshapnde ಅಕ್ಟೋ ೦೭ ಕವನ ೪೭೪ ವೀಕ್ಷಣೆ

ಮುಗಿಲು ಮಾಯೆಯಾಗಿ ಮನದಾಳದ ಬಾಳ ಹಂದರದಲಿ ಚಿಗುರೊಡೆಸುವ ಬಳ್ಳಿಯಾಗಿ ಬಂದವಳು- ಮೇಲ್ಮೈ ಜಾಣೆಯಾಗಿರದೇ ಜಾಣರ-ಜಾಣೆಯಾಗಿ; ರಾಗ-ರತಿಗೆ ಕನಸಿನ ಹೊದ್ದಿಕೆ ಓರಣವಾಗಿಸಿ ಕಾಮನ ಬಿಲ್ಲಿನ ನಡುವೆಯೂ ಕಪ್ಪು-ಮೋಡಗಳನೂ ಆಮೋದದಿಂದ ಸಹ...

ಬೊಂಬೆ ಆಡ್ಸೋನು- ನೀವು ಆ ಹಾಡು ಕೇಳಿದ್ದೀರಾ?

ಸಪ್ತಗಿರಿವಾಸಿ... ಅಕ್ಟೋ ೦೭ ಬ್ಲಾಗ್ ೧೬೬ ವೀಕ್ಷಣೆ

೧.ಹೂವೊಂದು -ಬಳಿ ಬಂದು ತಾಕಿತು ನನ್ನೆದೆಯ.....!! ೨.ನಗುತ ನಗುತ ಬಾಳು ನೀನು ನೂರು ವರುಷ... ೩.ಯಾಕೋ ಏನೋ ಈ ನನ್ನ ಮನವು ಉಯ್ಯಲೆಯಾಗಿ ತೂಗಿದೆ....... ತರಹದ ಹಾಡುಗಳು ಎಲ್ಲಿ? ಈಗ ಯೋಗರಾಜ ಭಟ್ಟರ ರಚನೆಗಳತ್ತ ಒಮ್ಮೆ ಕಣ...

ವಿಷಾದ...

Maalu ಅಕ್ಟೋ ೦೭ ಕವನ ೨೭೧ ವೀಕ್ಷಣೆ

-೧- ಪ್ರಿಯಾ, ನೀನು ಅವನಂತೆ... ನನ್ನ ನೆನಪು ನಿನಗಿಲ್ಲ; ಆದರೆ ನಾ ಶಕುಂತಳಲ್ಲ ನೀ ಕೊಟ್ಟ ಉಂಗುರುವ ಮರೆತಿಲ್ಲ -ಮಾಲು -೨- ಪ್ರಿಯಾ, ಗೀಚಿದ್ದೆ... ಪತಿರ್ವ್ರತೆ - ಮಂಡೋದರಿ...ತಾರ...ಸೀತೆ.... ಆದರೆ ಅಲ್ಲಿ ನನ್ನೇಕೆ ಮ...

ವ್ಯೂಹ(ಪತ್ತೇದಾರಿ ಕಾದಂಬರಿ)-ಭಾಗ-9-(ಕೊನೆಯ ಭಾಗ ಸಂಪೂರ್ಣ)

ಹರೀಶ್ ಅಕ್ಟೋ ೦೭ ಲೇಖನ ೧,೦೦೦ ವೀಕ್ಷಣೆ

ರಘು ಕೊಲೆಗಾರನನ್ನು ಸ್ಟೇಷನ್ ಗೆ ಕರೆ ತಂದು ವಿಚಾರಿಸಿದಾಗ ಆ ವ್ಯಕ್ತಿ ಮನು ಎಂದು ತಿಳಿಯಿತು.ಕೊಲೆಗೆ ಕಾರಣ ಏನೆಂದು ವಿಚಾರಿಸಿದಾಗ ಮನು ಬಾಯಿ ಬಿಡಲಿಲ್ಲ.ಆದ ಕಾರಣ ರಘು ತನ್ನ ಪೋಲಿಸ್ ವರಸೆಯನ್ನು ಬಳಸಿಕೊಂಡು ಮನುವಿನ ಬಾಯ...

ಜಲ ನಯನ ಕನ್ನಡ ಕಾವೇರಿ

ಜಯಪ್ರಕಾಶ‌ ಅಕ್ಟೋ ೦೭ ಕವನ ೪೪೭ ವೀಕ್ಷಣೆ

ಕನ್ನಡ ಕಾವೇರಿ ಕಾವೇರಿ ಕನ್ನಡ ಕವೇರಮುನಿ ಕನ್ನಡ ಕನ್ನಡ ಕವೇರಮುನಿ ಬ್ರಮ್ಹಗಿರಿ ಕನ್ನಡ ಕನ್ನಡ ಬ್ರಮ್ಹಗಿರಿ ಕನ್ನಡ ಜಲಾನಯನ ಕಾವೇರಿ ಕಾವೇರಿ ಜಲಾನಯನ ಕನ್ನಡ ಕನ್ನಡಿಗರ ನಯನ ಜಲ ಜಲ ನಯನ ಕನ್ನಡಿಗ ನೀರು ಎನ್ನಡ ಎನ್ನಡ ನೀ...

ಸಂಕಟ ಮೋಚನ ಹನುಮಾನ್@ಮೌಂಟ್ ಮಡೋನ

ಸುದತ್ತ ಗೌತಮ್ ಅಕ್ಟೋ ೦೭ ಲೇಖನ ೧,೮೮೦ ವೀಕ್ಷಣೆ

ಕ್ಯಾಲಿಫೋರ್ನಿಯಾದ ಸ್ಯಾನ್ ಹೋಸೆ, ಬೇ ಏರಿಯಾ ಬಳಿ ದೇವಸ್ಥಾನಗಳಿಗೆ ಕೊರತೆಯಿಲ್ಲ. ಲಿವರ್ಮೋರ್ ಶಿವ-ವಿಷ್ಣು ದೇಗುಲ ನಯನ ಮನೋಹರ. ಹೊಸದಾಗಿ ಆದ ದೇವಸ್ಥಾನಗಳು ಸಹ ಹಲವು. ಆದರೆ ಸಾಂತಾ ಕ್ರುಜ್ ಬಳಿಯ ಸುಂದರ ಪರ್ವತಗಳ ನಡುವೆ...

ಇಂತಹ ತಪ್ಪುಗಳನ್ನು ಕಂಪ್ಯೂಟರುಗಳು ಮಾಡಲಿ!

ASHOKKUMAR ಅಕ್ಟೋ ೦೭ ಲೇಖನ ೮೭೦ ವೀಕ್ಷಣೆ

ಕೆಲಸಕ್ಕೆ ಖೊಕ್ ಕೊಡಲಿರುವ ರೊಬೋಟ್‌ಗಳುಉತ್ಪನ್ನಗಳ ತಯಾರಿಕೆಯನ್ನು ಯಾಂತ್ರೀಕರಣಗೊಳಿಸಿದ ಮೇಲೂ ಅಲ್ಲಿ ಜನರು ಕೆಲಸಕ್ಕೆ ಬೇಕಾಗುತ್ತಾರೆ.ಉತ್ಪನ್ನಗಳು ಹಂತವಾಗಿ ತಯಾರಾಗುತ್ತಾ ಬಂದಂತೆ,ಉತ್ಪನ್ನಗಳ ಎರಡು ಬಿಂದುಗಳ ನಡುವೆ ತ...

ಇದು ಸರಿಯೇ ನಲ್ಲ...?

Maalu ಅಕ್ಟೋ ೦೭ ಕವನ ೨೬೯ ವೀಕ್ಷಣೆ

ಕೊರಳಿಗೆ ಹರಳಿನ ಮಾಲೆ ಕಿವಿಗೆ ತೂಗವ ಓಲೆ ಕೂಳಿಗೆ ಬೆಳ್ಳಿಯ ತಟ್ಟೆ ನಲ್ಲ, ಇವೆಲ್ಲವ ಮರೆಯದೆ ಕೊಟ್ಟೆ ಆದರೆ.... ಎದೆಗೆ ಬೇಕಾದ ಒಲವನ್ನೇಕೆ ಕೊಡುವದ ಮರೆತು ಬಿಟ್ಟೆ? -ಮಾಲು

ಜೊತೆಗಾರ

ಸುಮ0ಗಲಾ ಬದಾಮಿ ಅಕ್ಟೋ ೦೭ ಬ್ಲಾಗ್ ೧೧೬ ವೀಕ್ಷಣೆ

ನನ್ನವನು ನನ್ನವನು ನನ ಹಣೆಯ ಸಿಂಧೂರ ನನ ಸಕಲ ಸೌಂದರ್ಯಕೆ ಅವನೇ ಸಿಂಗಾರ ನನ್ನೊಡನವನಿರುವಾಗ ಬೇಕ್ಯಾತಕೋ ಬಂಗಾರ ಅವನೊಡನೆಯ ಒಡನಾಟದಿ ಜೀವನವೇ ಸಾಕಾರ ಜೀವನವು ಒಂದು ಸುಖ ದುಃಖದ ಸಾಗರ ಅವನಿರಲು ನನ್ನಡೊನೆ ಸಕಲ ದುಃಖಕು ಪರಿ...

ವ್ಯಾಮೋಹ, ನೀನು ಮತ್ತು ನಾನು

ರವಿಕಿರಣ್ ಭಟ್ ಅಕ್ಟೋ ೦೬ ಕವನ ೬೧೧ ವೀಕ್ಷಣೆ

ಬರಹದಲಿಹಿಡಿದಿಡುವ೦ಥ:ದ್ದಲ್ಲಇಂದು ಉಕ್ಕುತ್ತಿರುವ ಈ ಭಾವ ತೀವ್ರತೆಯು. ಅಬ್ಬರಿಸಿ ಅಡಗಿಹೋಗುವಬಾಂದಳದ ಕಾರ್ಮೋಡದಂತಲ್ಲಇದರ ಉಷ್ಣತೆಯು. ನಿನ್ನ ಮಾನವ ನೋಯಿಸುವ ಮನಸಿಲ್ಲನೋಯಿಸದಿರುವಂತೆಯೂ ಇಲ್ಲನೋವನುಂಡು ಮರೆವ ಕಾಯ ಇದಲ್ಲ...

ಯಾರಿವಳು ?

Keshav Deshapnde ಅಕ್ಟೋ ೦೬ ಕವನ ೪೩೪ ವೀಕ್ಷಣೆ

ಶ್ರಾವಣದಲ್ಲಿ ಇವಳ ಕಣ್ಣೀರು ನೆನೆದು ನನ್ನ ಹೄದಯದ ತುಂಬೆಲ್ಲ ಆಣೆಕಲ್ಲಿನ ಕವಿತೆ ಆರಿಸಿ ಬಾನ ಬಾಳಲಿ ಮಿಂಚಾಗಿ ಬಟ್ಟ ಬಯಲಿನಂತಾದವಳು. ನನ್ನನ್ನು ತೊರೆದು ಬದುಕಿನ ಬಯಕೆಯೊಳಗೆ ಬೆಳದಿಂಗಳ ಉಸಿರುಗಳನ್ನು ಜಿನುಗುವ ಹಸಿರುತೋರ...

ದಕ್ಷಿಣಕ್ಕೆ ಮುಖ ಮಾಡಬಹುದೆ ?

ಪಾರ್ಥಸಾರಥಿ ಅಕ್ಟೋ ೦೬ ಬ್ಲಾಗ್ ೧೧೧ ವೀಕ್ಷಣೆ

ಮಗಳು ಮನೆಯಲ್ಲಿ ಒಮ್ಮೆಲೆ ಒಂದು ರೂಮನ್ನು ತನ್ನ ಓದಿಗೆ ಎಂದು ರಿಸರ್ವ್ ಮಾಡಿ ಆ ರೂಮಿನಲ್ಲಿದ್ದ ಎಲ್ಲವನ್ನು ಹೊರಗೆಸೆದು ತನಗೆ ಬೇಕಾದನ್ನು ಮಾತ್ರ ಆ ರೂಮಿನಲ್ಲಿ ಉಳಿಸಿಕೊಂಡಳು. ಹಾಗಾಗಿ ಉಳಿದ ಮತ್ತೊಂದು ರೂಮಿನಲ್ಲಿ ಇರುವ...

ಕತೆಗಾರ ಬಾಗಲೋಡಿ ದೇವರಾಯರು - ಸಮಗ್ರ ಕತೆಗಳ ಸಂಗ್ರಹ

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೦೬ ಬ್ಲಾಗ್ ೩೭೮ ವೀಕ್ಷಣೆ

ಹಿಂದೊಮ್ಮೆ ಕನ್ನಡ ಕತೆಗಳ ಸಂಕಲನವೊಂದನ್ನು ಓದುತ್ತಿದ್ದಾಗ ಒಂದು ಕತೆಯು ಹಿಡಿಸಿತು. ಕಥಾವಸ್ತುವೂ, ಶೈಲಿಯೂ , ಮಾಸ್ತಿ ವೆಂಕಟೇಶ ಅಯ್ಯಂಗಾರರ ಕತೆಗಳಲ್ಲಿ ಇರುವಂತಿತ್ತು. ಆದರೆ ಕತೆಗಾರರ ಹೆಸರು ಬಾಗಲೋಡಿ ದೇವರಾಯ ಎಂದಿತ್ತ...