ಭಜನ ದಸರಾ
ಈ ಸಲದ ದಸರಾದಲ್ಲಿ ‘ಭಜನ ದಸರಾ’ವನ್ನು ಸೇರಿಸಿರುವುದು ಕೆಲ ಪ್ರಗತಿಪರರು ಎಂದು ಹೇಳಿಕೊಳ್ಳುವವರ ಕಣ್ಣು ಕೆಂಪಗಾಗಿಸಿದೆ. ಹಿಂದೆ ಈ ಸಲದ ದಸರಾವನ್ನು ಉದ್ಘಾಟಿಸಲು ಪ್ರಖ್ಯಾತ ಸಾಹಿತಿಯೊಬ್ಬರನ್ನು ಆರಿಸಿದಾಗಲೂ ಇದೇ ರೀತಿ ವಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೦೫ ಲೇಖನಗಳು
ಈ ಸಲದ ದಸರಾದಲ್ಲಿ ‘ಭಜನ ದಸರಾ’ವನ್ನು ಸೇರಿಸಿರುವುದು ಕೆಲ ಪ್ರಗತಿಪರರು ಎಂದು ಹೇಳಿಕೊಳ್ಳುವವರ ಕಣ್ಣು ಕೆಂಪಗಾಗಿಸಿದೆ. ಹಿಂದೆ ಈ ಸಲದ ದಸರಾವನ್ನು ಉದ್ಘಾಟಿಸಲು ಪ್ರಖ್ಯಾತ ಸಾಹಿತಿಯೊಬ್ಬರನ್ನು ಆರಿಸಿದಾಗಲೂ ಇದೇ ರೀತಿ ವಿ...
jಮಾತು ಅರಿಯುವ ಮುನ್ನವೇ ತುಟಿಗಳ ಮೇಲಿ0ದ ಉದುರಿದ ಸ್ವಾತಿಯ ಮುತ್ತು- ಅಮ್ಮಾ ಮಗುವಿನ ಮೊದಲ ಮಾತು..... ಮಾತು ಕಲಿತರೂ, ಅರಿತರೂ, ಬಲಿತರೂ, ಬದಲಾಗದ ಅಚ್ಚುಳಿಯುವ ಅನನ್ಯ ಮಮತೆಯ ಕಲ್ಪತರು- ಅಮ್ಮಾ... ಧರಿತ್...
ಅಂದರೆ ಈ ಮಾತಿನ ತಾತ್ಪರ್ಯ, ನಿಮಗೆ ದೇವಕೃಪ ಕಟ್ಟಡ ಕಾಣಿಸುತ್ತೆ. ಅದೇ ನನ್ನ ವಾಸಸ್ಥಳ ಆನ್ನೂ ಮಾತನ್ನು ಸಮರ್ಥಿಸಿಕೊಳ್ಳಲು ಹೇಳುತ್ತಿದ್ದೇನೆ ಅಷ್ಟೇ ! ದೈವಕೃಪೆ ಇಲ್ಲದೆ ಏನು ಮಾಡಲೂ ಸಾಧ್ಯವಿಲ್ಲವಲ್ಲಾ ! ಒಹ್ ನಾನೇ ಮಾಡ...
ಆರಾಮ ಸೋಫಾದಲ್ಲಿ ಕುಳಿತುಕೊಂಡು ನ್ಯೂಸ್ ನೋಡುತ್ತಿದ್ದ ಸಪ್ತಗಿರಿವಾಸಿ ಐದಡಿ ಎಗರಿಬಿದ್ದು ಎದ್ದು ಓಡಿ, ಮೊಬೈಲ್ ತೆಗೆದುಕೊಂಡು ೯೪೪....... ನಂಬರ್ ಒತ್ತಿ, "ಗುರುಗಳೇ,......ಎಲ್ಲಿ ಹೋಗಿದ್ದಾರಪ್ಪಾ...ಫೋನ್ ಎತ್ತಿಕೊಳ್...
ನಂಬಿದೆ ಜಗದಂಬೆ ನಿನ್ನನುನಂಬಿದೆ ಜಗದಂಬೆ ನಿನ್ನನು |ಹೇ ಶಂಭು ಸತಿಯೇ |ನಂಬಿದೆ ಜಗದಂಬೆ ನಿನ್ನನು ||ಪ||ಹೇಳಲೆಂತು ನಿನ್ನ ಮಹಿಮೆಯ |ಲೀಲೆಯಾಗಿ ಮಾಡಿದಂತ ಕಾರ್ಯ ಘನತೆಯ ||ಪ್ರಳಯ ಕಾಲದಲ್ಲಿ ಹರಿಯ ಕಣ್ಣಿನೊಳಗೆ ಸೇರಿಕೊಂಡು...
ಪ್ರಿಯಾ, ವರ್ಷಾಂತ್ಯಕ್ಕೆ ಪ್ರಳಯ, ಹೊಗುವೆವೆ ನಾವೆಲ್ಲ ಕೊಚ್ಚಿ? ಎದ್ದಿರುವೆ ನಾನೀಗ ಕನಸಲ್ಲಿ ಬೆಚ್ಚಿ !!ಪ್ರಿಯೆ, ಸುನಾಮಿ ಭೂಕಂಪಗಳಿಗೆ ಹೆದರುವಾತ ನಾನಲ್ಲ, ಅದೆಷ್ಟು ಪ್ರಳಯಗಳ ನಾನೀ ಮನೆಯೊಳಗೆ ನೋಡಿಲ್ಲ !! ಬೀಸದೆಯ ಬಿ...
ಅವಳು ಚೆಂದ. ಅವಳ ಹೃದಯವುಚೆಂದ... ಆರಂಭದಲ್ಲಿ ಏನೂ ಅನಿಸುತ್ತಿರಲಿಲ್ಲ.ಈಗ ಯಾಕೋ, ತುಂಬಾ ಚೆನ್ನಾಗಿಕಾಣಿಸುತ್ತಿದ್ದಾಳೆ. ಇದರ ಗುಟ್ಟೇನು. ಗೊತ್ತಿಲ್ಲ.ಅದು ನನ್ನಗಷ್ಟೇ ಅಲ್ಲ. ಅವಳಿಗೂತಿಳಿದಿಲ್ಲ... ಇದು ಅಂದ, ಚೆಂದದ ಮಾ...
ಡಿ .ವಿ .ಗುಂಡಪ್ಪನವರ ಅನುಭವದ ಕಂತೆ ಬಲು ದೊಡ್ಡದು. ಅವರ ಕಂತೆಯಲ್ಲಿ ಅದೆಷ್ಟು ಅನುಭವದ ವಿಚಾರಗಳು ಹುದುಗಿತ್ತೋ ಆ ಭಗವಂತನಿಗೆ ಗೊತ್ತು. ಎಷ್ಟೊಂದನ್ನು ಬರೆದು ನಮ್ಮಂತಹ ಪಾಮರರಿಗೆ ತಿಳಿಸಿಹೊಗಿದ್ದಾರೆ. ಅರಿತು ಬಾಳುವುದಷ...
ಧೋ ಆರ್ಭಟ...ಮರದ ಬುಡ, ಎಲೆಗೆ ಅಪ್ಪಳಿಸಿ ಮೆತ್ತಿಕೊಂಡ ಹಸಿಮಣ್ಣುಪ್ರಾಯ ಉಕ್ಕಿಸುವ ಗಮಲುಕ್ಷಣದಲ್ಲಿ ಹಕ್ಕಿ ಗೂಡು ಚಿಂದಿಬಿರುಕುಗಳಲ್ಲಿ ಸ್ರಾವಕ್ಕೆ ಸಿಕ್ಕು ಸತ್ತ ಬಡಪಾಯಿ ಇರುವೆಅವಳಿಗದು ವರ್ಷಕ್ಕೊಮ್ಮೆ ಸಿಗುವ ವಿಚಿತ್ರ...
ಕಮಲದ ದಳಗಳವು. ರವಿಯ ಸರಸಕೆ ಅರಳಿ ಸರೋವರದಲ್ಲಿ ಶುಭ್ರವಾಗಿ ಶೋಭಿಸುವ ತಾವರೆಯ ಎಸಳುಗಳವು. ತು0ಟನೋಟದಲ್ಲೊ0ದು ಸೆಳೆತ ಗ0ಭೀರವಾದರೂ ಸ್ಮಿತ ದ್ರಷ್ಟಿ ಹಿತವಾದ ಆಲಾಪ ಹಿಡಿದಿಟ್ಟುಕೊಳ್ಳಲಾರದಷ್ಟು ಚುರುಕು ಚೆಲುವು ಕಮಲ...
ಈ ಕೆಳಕಂಡ ಬರಹ ಅಥವಾ ಲೇಖನವು ನನ್ನ ಸ್ವಂತ ಅನುಭವ ಹಾಗು ತಿಳುವಳಿಕೆ ಮೇಲೆ ಬರೆದಿದ್ದು. ಇದು ಯಾವುದೇ ಪುಸ್ತಕ, ಬರಹ, ಲೇಖನ, ಭಾಷಣ ಅಥವಾ ಇನ್ನಿತಿರ ಮಾಹಿತಿಯನ್ನ ನಕಲು ಮಾಡಿದ್ದಲ್ಲ. ಹಾಗೆಯೇ ಯಾವುದೇ ಇತರ ಭಾಷೆಯ ಪುಸ್ತಕ...
ಗೂಗಲ್ ಸ್ಟೀಟ್‌ವ್ಯೂ ಈಗ ಇಪ್ಪತ್ತೈದು ಸಾವಿರ ಮೈಲಿನ ದೃಶ್ಯ ಹೊಂದಿದೆ! ___LINK_OPEN_href="http://3.bp.blogspot.com/-OncKVQdnTWI/UHt3Szb_wiI/AAAAAAAACls/aJ_zEcleGZA/s1600/googleearth.jpg" image...
ನಿನ್ನ ಮುಂಗುರುಳ ಸುಳಿಯಲ್ಲಿ ಸಿಲುಕಿ, ನಿನ್ನನ್ನೇ ಸುತ್ತುತ್ತಿದೆ ನನ್ನೀ ಹೃದಯದ ನಾವೆ. ಒಪ್ಪಿಗೆಯ ಜಾಲದಲ್ಲಿ ತುಂಬಿಸದನು, ಮುಳುಗಿ ಬಿಡುವೆ ನಿನ್ನ ಪ್ರೇಮದಲ್ಲಿ.
ಮನಸ್ಸಿನ ಕಿಟಕಿಯ ಬಾಗಿಲನು ತೆರೆಯುತತೆರೆಮರೆಯಲಿ ಮರೆಯಾಗಿ ಇಣುಕುತಲಿರುವೆಕನಸಿನ ಪುಟಗಳ ಸಾಲಗಳ ಕೊರೆಯುತನನ್ನೆದೆಯಲಿ ಮೆದುವಾಗಿ ಕುಟುಕುತಲಿರುವೆಅಲೆಮಾರಿ ಜೀವಕೆ ಆಸರೆಯ ನೀಡಿದೆ ||ವ್ಯಭಿಚಾರಿ ಭಾವಕೆ ನೀ ಸೆರೆಯ ನೀಡಿದೆ...
ನಾನು ಒನ್ನೇತ್ತ-ಬಿನ್ನೇತ್ ಎಲ್ಲ ಓದಿದ್ದು ಗೊಂಡಬಾಳಾಗ. (ಇದೇನ ಧೊಡ್ಡ ನ್ಯುಯಾರ್ಕ, ಲಂಡನ್? ಎಲ್ಯದಂತ ಕೇಳ್ತೀರಿ ಹೌದಲ್ಲೊ?) ಇದು ಕೊಪ್ಪಳ ಜಿಲ್ಲಾದಾಗ ಜಿಲ್ಲಾದೂರಿಂದ ೧೦ ಕಿ ಮೀ ದೂರದಾಗದ. ಇದು ಒಂದು ದೀಪ!(ನಾವು ಸಣ್ಣವ...
ನಂಬುವುದು ಆದಿಯೊಳು ಪರಮ ಚೇತನ ವಿಭುವಲೋಕವನು ಸೃಷ್ಟಿಸಿದ ಪರದೈವವತಾನು ತಾನಲ್ಲದಿಹ ತಾನೇ ತಾನಾಗಿರುವತನಗೆ ಮಿಗಿಲಿಲ್ಲದಿಹ ಅಧಿದೈವವಎಲ್ಲವನೂ ಒಳಗೊಂಡ ಎಲ್ಲದರ ಹಿಡಿವಡೆದಎಲ್ಲದಕೂ ಮಿಗಿಲಾದ ಚೈತನ್ಯವತಿರುತಿರುಗಿದಾ ಬುಗರಿ...
ಉಪದೇಶಗಳನು ಹೇಳುವವರೆ,ಕೇಳುವವರೆ ಎಲ್ಲ ಅದ ಪಾಲಿಸುವವವರಿಂದು ಮರೆಯಾಗುತಿಹರಲ್ಲ ತುಟಿಗಳಂಚಲಿ ಮಾತ್ರ ಜಪಿಸುತಲಿ ರಾಮ ನಾಮ ಒಳಗೆ ಮನಸಲಿ ತುಂಬಿಹುದು ನೂರೆಂಟು ಕಾಮ ದಾಸರಂದರು ಅಂದು ಸತ್ಯವಂತರಿಗಿದು ಕಾಲವಲ್ಲ ಸೋಜಿಗವು ಸತ್...
ನಾನು ಕೃಷ್ಣಾ....ಎಂದೆ ಇವನು ರಾಧಾ...ಎಂದ ಪ್ರೇಮ ಬೆಳೆಯಿತು ದಿನ ಕಳೆಯಿತು; ಇವನಿಗೆ ರುಕ್ಮಿಣಿಯೂ ಇದ್ದಾಳೆಂದು ಈಗ ತಿಳಿಯಿತು -ಮಾಲು ********* ಇವನಿಗೆ ನನ್ನ ಮೇಲೆ ಮಹಾ ಪ್ರಾಣ ಇದು ಇವರ ಮನೆಯವರ ವಾದ; ಅದಕ್ಕಾಗಿಯೇ ನ...