ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2012

ಅಕ್ಟೋಬರ್ 2012

೩೦೫ ಲೇಖನಗಳು

ಶುಂಭಾಸುರನ ಸಂಹಾರ

ಸದಾನಂದ ಅಕ್ಟೋ ೧೯ ಬ್ಲಾಗ್ ೫೩ ವೀಕ್ಷಣೆ

ಶುಂಭಾಸುರನ ಸಂಹಾರ ಬಂದಳು ಬ್ರಹ್ಮನ ಸತಿ ಭಾರತಿಯುನಿಂದಳು ಹರಿ ವಲ್ಲಭೆ ವೈಷ್ಣವಿಯುಶಂಕರನರಸಿಯು ಶಿವರುದ್ರಾಣಿಶಚಿಪತಿಯಂಶದ ಆ ಇಂದ್ರಾಣಿಸುರಸೇನಾಪತಿ ತೆರ ಕೌಮಾರಿಉಗ್ರ ಸ್ವರೂಪಳು ಕಾಳಿ ವಾರಾಹಿನರಸಿಂಹಾಕೃತಿ ತಳೆದಳು ದೇವಿ...

ಬುದ್ಧ - ಅಪ್ರಬುದ್ಧ - ಲಕ್ಷ್ಮೀಕಾಂತ ಇಟ್ನಾಳ

lakshmikanth itnal ಲಕ್ಷ್ಮೀಕಾಂತ ಇಟ್ನಾಳ ಅಕ್ಟೋ ೧೯ ಬ್ಲಾಗ್ ೪೫ ವೀಕ್ಷಣೆ

ಮಧ್ಯರಾತ್ರಿ ಎದ್ದು ಸದ್ದು ಮಾಡದೇರಾಜಕುವರನೊಬ್ಬ ಬಾಗಿಲನು ತೆರೆದುಅರಮನೆಯ ತೊರೆದು ತಿರುಗಿ ನೋಡದೆಯೇನಡೆದ ಜಗದ ಸತ್ಯಕೆ ಹಾತೊರೆದು ನಮ್ಮೊಂದಿಗಿಹುದು ಚಿರ ಚೇತನವಿಂದೂ ಬುದ್ಧನಾಗಿ! ಕಿರೀಟ ಕಿತ್ತೆಸೆದ ಕೌಶಿಕ ಹೊರಟ ವಿರಾಗ...

ಅವಳ ಕಣ್ಣ ಮಿ೦ಚು....!!

ಪ್ರಸನ್ನ ಅಕ್ಟೋ ೧೯ ಬ್ಲಾಗ್ ೯೪ ವೀಕ್ಷಣೆ

ಅವಳ ಕಣ್ಣ ಮಿ೦ಚು,ಎನೇನನ್ನೊ ಹೇಳುತ್ತಿತ್ತು...ಅರ್ಥವಾಗದೇ, "ಏನೆ೦ದು" ಕೇಳಿದಾಗ,ಮತ್ತೆ ಮಿ೦ಚಿತು.....ಆ ಕಣ್ಣ ಮಿ೦ಚು ನೋಡಿದರೆ,ಏನಾಗುತ್ತೆ..? ಅ೦ತ ಕೇಳುವಿರಾ....ಇನ್ನೇನಾಗುತ್ತೆ.....!!ಅವಳ ಆ ಕಣ್ಣ ಮಿ೦ಚ ಪ್ರಖರ ಬೆಳ...

ಕ್ಯಾಬೇಜ್ ಹಾಗೂ ಹೂಕೋಸು ಅತ್ಯಂತ ವಿಷಕಾರಿಯೆ?

Anand Prasad ಅಕ್ಟೋ ೧೯ ಚರ್ಚಾವೇದಿಕೆ ೨,೫೯೩ ವೀಕ್ಷಣೆ

ಕ್ಯಾಬೇಜ್ ಹಾಗೂ ಹೂಕೋಸು ತರಕಾರಿಗಳನ್ನು ರೈತರಿಂದ ಕೊಂಡು ದೂರದ ನಗರಗಳ ಮಾರುಕಟ್ಟೆಗೆ ತರುವವರು ಅದು ಕೊಳೆಯದಂತೆ ಮಾಡಲು ಅವುಗಳನ್ನು ಕೀಟನಾಶಕದ ದ್ರಾವಣದಲ್ಲಿ ಅದ್ದುತ್ತಾರೆ, ಹೀಗಾಗಿ ಈ ತರಕಾರಿಗಳನ್ನು ತಿನ್ನುವುದು ಅತ್ಯ...

ಚಿಂತೆಯೊಂದೆ, ಹೇಗೆ? ನನ್ನನು ನನ್ನಿಂದ, ದೋಚಲಾಗಿದೆ

Janamejaya ಅಕ್ಟೋ ೧೯ ಕವನ ೬೮೯ ವೀಕ್ಷಣೆ

ನಿನ್ನ ಮಾಯೆ, ಒಂದು ಸೋಜಿಗ ಕ್ಷಣವೂ ಬಿಡದೆ, ಸೆಳೆವ ಸೂಜಿಗ ಪದೇ ಪದೇ, ಉಮ್ಮೇದಿಯಾ ಉಕ್ಕಿಸಿ ನೆನಪಾಗುವೇ, ಮರೆತಾಗಲೇ, ಬಿಕ್ಕಿಸಿ ಕಾಂತೆ ನಿನ್ನ ಕಾಂತಿ, ಕದಡಿ ಮನದ ಶಾಂತಿ ಚಿಂತೆಯೊಂದೆ, ಹೇಗೆ? ನನ್ನನು ನನ್ನಿಂದ, ದೋಚಲಾಗ...

ಬುದ್ಧನಾದ ಪ್ರಭುದ್ಧನಾದ....

Maalu ಅಕ್ಟೋ ೧೯ ಕವನ ೨೪೮ ವೀಕ್ಷಣೆ

ಮಧ್ಯ ರಾತ್ರಿಯಲ್ಲಿ ಅವನು ಎದ್ದು ಹೋದ ಎಲ್ಲ ಬಿಟ್ಟು ಹೋದ ಬುದ್ಧನಾದ ಪ್ರಭುದ್ಧನಾದ! ಇವನು ಸ್ವಲ್ಪ ಬೇರೆ- ಮಧ್ಯ ರಾತ್ರಿಯಲ್ಲೆ ಕೋಪಗೊಂಡು ನನ್ನಮೇಲೆ ಏದ್ದು ಹೋದ, ಎಲ್ಲ ಬಿಟ್ಟು ಹೋದ ಮರಳಿ ಬಂದು ಬುದ್ದನಾಗದೆ ಇವನು ನನ್ನ...

ಕುಂಭಕರ್ಣನಾದಾರೂ ಎದ್ದೇಳುತಿದ್ದನೇನೋ

ಚೇತನ್ ಕೋಡುವಳ್ಳಿ ಅಕ್ಟೋ ೧೯ ಬ್ಲಾಗ್ ೧೨೩ ವೀಕ್ಷಣೆ

ಬಾಯಾರಿಕೆ ಆಗಿತ್ತು, ಟೇಬಲ್ ಕೆಳಗೆ ಇಟ್ಟಿದ್ದ ಬಾಟಲಿಯನ್ನು ತೆಗೆದುಕೊಂಡು ಮುಚ್ಚಳ ತೆಗೆದು ನೀರು ಕುಡಿದೆ. ಯಾರೋ ಏನೋ ಕೇಳಲು ಬಂದರು, ಬಾಟಲಿಯ ಮುಚ್ಚಳ ಮುಚ್ಚದೆ ಹಾಗೆ ಪಕ್ಕದಲ್ಲಿ ಇಟ್ಟೆ. ಅವರು ಹೋದ ನಂತರ, ಬಾಟಲಿಯನ್ನು...

ಜಲಮಣಿ

ಜಯಪ್ರಕಾಶ‌ ಅಕ್ಟೋ ೧೮ ಕವನ ೭೨೧ ವೀಕ್ಷಣೆ

ಮಹಿಯಲಿ ಹಿಮಮಣಿ ಕಡಲಲಿ ಜಲಮಣಿ | ಬಿಸಿಲಿಗೆ ಏರುವ ನೀರಿನ ಪಸೆಮಣಿ | ಬಾನಲಿ ತೇಲುವ ಮೇಘದ ಮಳೆಹನಿ | ಹನಿಗಳ ಹೊನಲಲಿ ಸಲಿಲದ ಹರುಷ | ವರ್ಷದ ಧಾರೆಗೆ ಧರೆಯಲಿ ನದಿಗಳು | ಬಿಸಿಲಿಗೆ ಕರಗುವ ಮಂಜಿನ ಜಿನುಗಲಿ | ಧರಣಿಗೆ ಹಸಿರ...

ವಾಯುಗಂಡ

ಜಯಪ್ರಕಾಶ‌ ಅಕ್ಟೋ ೧೮ ಕವನ ೬೧೨ ವೀಕ್ಷಣೆ

ವಾತ ನಿರ್ವಾತದ ಸೂಕ್ಷ್ಮದ ಸುಳಿವು | ನಿರ್ವಾತದಿ ಅನಿಲನ ಸೆಳೆತದ ಸೆಳವು | ವಾಯುಪ್ರಕೋಪದ ಭೀತಿಯ ಭೂತದ | ಸುಂಟರ ಗಾಳಿಯ ಹೊಡೆತವ ತಡೆಯುವ | ಅನಲನ ಅನಿಲನ ಸ್ನೇಹದ ತಿಳಿವಿನ | ಹವನದ ಧೂಮ್ರದ ಕಣಗಳ ಪ್ರಸರಣ | ಪವನನ ಭ್ರಮಣದ...

ಪಾಲಿಸು ಭುವನೇಶ್ವರಿ

ಸದಾನಂದ ಅಕ್ಟೋ ೧೮ ಬ್ಲಾಗ್ ೫೭ ವೀಕ್ಷಣೆ

ಪಾಲಿಸು ಭುವನೇಶ್ವರಿಪಾಲಿಸು ಭುವನೇಶ್ವರಿ | ಭುವನೇಶ್ವರೀ ||ಪಾಲಿಸು ಭುವನೇಶ್ವರಿ ||ಪ||ನಿರ್ಮಲ ಭಾವ ತರಂಗ ವಿಹಾರಿಣಿಧ್ಯಾನ ಗಾನ ವಿಜ್ಞಾನ ಜ್ಞಾನಮಯೀಸುಪ್ತ ಗುಪ್ತ ಆಂತರ್ಯ ನಿಗೂಡಿಣಿ ಸರ್ವ ಕಾಲ ಋತ ಮಂತ್ರ ವಿಕಾಸಿನಿದೀಪ...

ಜ್ಯೂಸೀ ನ್ಯೂಸ್‌ಗೆ ಮತ್ತೆ ಸ್ವಾಗತ

ಗಣೇಶ ಅಕ್ಟೋ ೧೮ ಬ್ಲಾಗ್ ೫೫ ವೀಕ್ಷಣೆ

"ಪ್ರಿಯ ವೀಕ್ಷಕರೆ, ಜ್ಯೂಸೀ ನ್ಯೂಸ್‌ಗೆ ಮತ್ತೆ ಸ್ವಾಗತ. ಅಂಡಾಂಡಭಂಡ ಸ್ವಾಮಿಯ ಅನ್ಯಾಯಗಳನ್ನು ಬಯಲಿಗೆಳೆಯಲೆಂದು ಸ್ಟಿಂಗ್ ಆಪರೇಶನ್‌ಗೆ ಹೋಗಿ ನಾಪತ್ತೆಯಾಗಿರುವ ಗಣೇಶರ ಬಗ್ಗೆ ಇನ್ನಷ್ಟು ವಿವರಗಳನ್ನು ಪಡೆಯೋಣ, ಅವರ ಪತ್...

ಒಂದಷ್ಟು ವಿಚಿತ್ರ ವಿದಾಯಗಳು...

ಮೋಹನ್ ವಿ ಕೊಳ್ಳೇಗಾಲ ಅಕ್ಟೋ ೧೮ ಕವನ ೩೦೯ ವೀಕ್ಷಣೆ

ಆ ಟೇಬಲ್ಲಿನ ಮೇಲೆ ಬಿದ್ದ ಕೂದಲು ಜೊತೆಗಿತ್ತು ಹುಟ್ಟಿದಂದಿನಿಂದಲೂ ಬೆಳೆದಂತೆ ಕತ್ತರಿಸೊತ್ತರಿಸಿದರು ತೆಂಗೆಣ್ಣೆ ನುಂಗಿ ನಿಂತಿತ್ತು ಜೀವ ಭಾವ ಮೀಟಿ ಬಂದವರೆಲ್ಲ ಪಕಳೆಯಂತುದುರಿದರೂ ನೆರಳಂತಿದ್ದೆ ನೀ ಜೊತೆಗೆ ಇಂದನಾಥ ಹೆ...

ದೊಡ್ಡವರ ದಾರಿ...................................9

ಪ್ರಕಾಶ್ ನರಸಿಂಹಯ್ಯ ಅಕ್ಟೋ ೧೮ ಲೇಖನ ೧,೨೦೬ ವೀಕ್ಷಣೆ

ಈ ಜಗತಿನಲ್ಲಿ ಹಲವಾರು ವೈದ್ಯ ಪದ್ದತಿಗಳಿವೆ. ಅಲೋಪತಿ, ಆಯುರ್ವೇದ, ಯುನಾನಿ, ಹೋಮಿಯೋಪತಿ, ನಿಸರ್ಗ ಚಿಕಿತ್ಸೆ, ಹೀಗೆ ಇನು ಹಲವಾರು ನಾಟಿ ಪದ್ದತಿಗಳು ಚಾಲ್ತಿಯಲ್ಲಿವೆ. ಆದರೆ, ಒಂದು ವಿಶೇಷವಾದ, ವಿನೂತನವಾದ ಚಿಕಿತ್ಸಾ ಪದ...

ನಿಶಾ.. ಸುಂದರಿ

ಜಯಪ್ರಕಾಶ‌ ಅಕ್ಟೋ ೧೮ ಕವನ ೭೮೮ ವೀಕ್ಷಣೆ

ಹುಸಿ ಮುನಿಸಿನ ನಿಶೆ ಕಂಗಳ ನವ ಲಾಸ್ಯದ ಸುರ ಸುಂದರಿ ಮಧು ಚಂದ್ರದ ಶುಭ ಘಳಿಗೆಗೆ ಗಿಳಿ ಶಕುನದ ಗೀಳೆ || ನಸು ನಾಚಿದ ಪಿಸು ಮಾತಿನ ಬಡ ನಡುವಿನ ಕಡು ಚೆಲುವೆಯೆ ಶಶಿ ಉದಯದಿ ನಿಶೆ ಜಾರಿದೆ ಶುಭ ಶಕುನವ ನುಡಿಯೆ || ಮನ ಮೋಹನ...

ತಾಯೆ ಶ್ರೀ ಕಲ್ಯಾಣಿ

ಸರಸ್ವತಿ ಟಿ. ಎನ್ ಅಕ್ಟೋ ೧೮ ಬ್ಲಾಗ್ ೬೮ ವೀಕ್ಷಣೆ

ದಸರಾ ಹಬ್ಬಕ್ಕೆ ಸರಸ್ವತಿ ಸ್ತುತಿ ತಾಯೆ ಶ್ರೀ ಕಲ್ಯಾಣಿ ನೀ ಕಾಯೆ ಬ್ರಹ್ಮನ ರಾಣಿ ಶ್ವೇತವಸನೆ ಶರ್ವಾಣಿ ವಾರಿಜನಯನೆ ಗಿರ್ವಾಣಿ ಹಂಸವಾಹಿನಿ ವಾಣಿ ಜ್ಞಾನದಾಯಿನಿ ವಾಣಿ ವಾಗಾಭಿಮಾನಿ ವಾಣಿ ವಿದ್ಯಪ್ರದಾಯಿನಿ ವಾಣಿ ಬುದ್ಧಿವ...

ಮೊಲವೂ... ಸಿಂಹವೂ....

ಜಯಪ್ರಕಾಶ‌ ಅಕ್ಟೋ ೧೮ ಕವನ ೬೨೭ ವೀಕ್ಷಣೆ

ಪಂಪಾತೀರದ ಕಿಷ್ಕಿಂಧೆಯ ಕಾಡಲಿ ಹಂತಕ ಸಿಂಹಕೆ ಬೇಟೆಯ ತೀಟೆ ತುಂಗೆಯ ತೀರದ ನೀರಿನ ದಾಹವ ತಣಿಸುವ ತಾಣದ ಮರೆಯಲಿ ಹೊಂಚಿ ಹಸಿದಿಹ ಸಿಂಹದ ಸಹಿಸದ ಹಿಂಸೆಗೆ ಪ್ರಾಣಿಯ ಪ್ರಾಣದ ನಿಲ್ಲದ ಹರಣದ ಪಿಡುಗಿನ ಸಿಂಹದ ದಹಿಸುವ ಹಸಿವಿಗೆ...

ಮಾಲು ಮುತ್ತುಗಳು...(ತಿದ್ದು ಮಾಡಿರುವ ಚುಟುಕಗಳು)

Maalu ಅಕ್ಟೋ ೧೮ ಕವನ ೨೩೦ ವೀಕ್ಷಣೆ

ಪಿಸು ಮಾತಿದು ಗೆಳೆಯ! ಧಗ ಧಗಿಸದೆ ಉರಿಯ ತಿದಿ ಒತ್ತಿದ ಕುಲುಮೆ? ನಮ್ಮಿಬ್ಬರ ಹೃದಯ ತುಟಿಯೊತ್ತಲು ತುಟಿಗೆ ಚಿಮ್ಮಿಸದೆ ಇರದೆ ತುದಿ ಇಲ್ಲದ ಒಲುಮೆ?! ******* ಹತ್ತಿದ್ದೇನೆ ಈಗ ಹರಯದ ಹಡಗ ಹುಚ್ಚು ಹೊಳೆಯಲ್ಲಿ ತೇಲಿಸದೆ ಮ...

ಮಾಲು ಮುತ್ತುಗಳು...

Maalu ಅಕ್ಟೋ ೧೮ ಕವನ ೩೨೭ ವೀಕ್ಷಣೆ

ಪಿಸು ಮಾತಿದು ಗೆಳೆಯ! ಧಗ ಧಗಿಸದೆ ಉರಿಯ ತಿದಿ ಒತ್ತಿದ ಕುಲುಮೆ? ನಮ್ಮಿಬ್ಬರ ಹೃದಯ ತುಟಿಯೊತ್ತಲು ತುಟಿಗೆ ಚಿಮ್ಮಿಸದೆ ಇರದೆ ತುದಿ ಇಲ್ಲದ ಕುಲುಮೆ?! ******* ಹತ್ತಿದ್ದೇನೆ ಈಗ ಹರಯದ ಹಡಗ ಹುಚ್ಚು ಹೊಳೆಯಲ್ಲಿ ತೇಲಿಸದೆ...

ನ ಸ್ತ್ರೀ ಸ್ವಾತಂತ್ರ್ಯಮರ್ಹತಿ...

Maalu ಅಕ್ಟೋ ೧೮ ಕವನ ೨೩೯ ವೀಕ್ಷಣೆ

'ನ ಸ್ತ್ರೀ ಸ್ವಾತಂತ್ರ್ಯಮರ್ಹತಿ' ಮನು ಹೇಳಿದ ಮಾತು ಈಗ ಬದಲಾಗಿದೆ; ಹೆಣ್ಣಾದ ನನಗೆ ಸ್ವಾತಂತ್ರ್ಯಸಿಕ್ಕಿದೆ ಆದರೆ ಹಿಡಿದಾಡಿಸುವ ಸೂತ್ರ ಇವನ ಕೈಯಲ್ಲಿದೆ -ಮಾಲು

'ಮುಂಬೈನ ನೆಹರು ಸೈನ್ಸ್ ಸೆಂಟರ್ ಒಳಗೆ !

Venkatesh/ವೆಂಕಟೇಶ್/ಹೊರಂಲವೆಂ ಅಕ್ಟೋ ೧೮ ಲೇಖನ ೩೯೧ ವೀಕ್ಷಣೆ

ಈ ಹಡಗು ಗಾಳಿಯ ಒತ್ತಡವನ್ನು ಉಪಯೋಗಿಸಿಕೊಂಡು ಸಮುದ್ರದಲ್ಲಿ ತೇಲುತ್ತದೆ. ಇದನ್ನು ನಿಯಂತ್ರಿಸುವುದು ಸುಲಭವೇನಲ್ಲ. ಆದರೆ ಇಂತಹ ಹಲವಾರು ಹಡಗುಗಳು, ನಾವೆಗಳೇ ಹೋದ ಶತಮಾನದ ಸಮುದ್ರಯಾನದಲ್ಲಿ ಉಪಯೋಗಿಸಲ್ಪಟ್ಟಿದ್ದವು.