ಸಾಲಾದವು..ನಿನ್ನ ನೆನಪು...!
ಒಮ್ಮೆ ನಗು. ಒಮ್ಮೆ ದು:ಖನಿನ್ನ ಸೌಂದರ್ಯಕ್ಕೆ ಸರಿ ಹೋಗದುಜೀವನದ ಪಯಣದಲ್ಲಿ ಎರಡೂ ಬೇಕುಆಗಲೇ ಜೀವನದಲ್ಲಿ ಸ್ವಾರಶ್ಯ..ಚೆಲುವಿಗೆ ಅದು ಬೇಕೆ..? ************* ಮರೆಯ ಬೇಡ ಗೆಳತಿನಾ ಮರೆತಂತೆ ಆಡುವೇನನ್ನದು ನಾಟಕ ನಿನ್ನಮ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೦೫ ಲೇಖನಗಳು
ಒಮ್ಮೆ ನಗು. ಒಮ್ಮೆ ದು:ಖನಿನ್ನ ಸೌಂದರ್ಯಕ್ಕೆ ಸರಿ ಹೋಗದುಜೀವನದ ಪಯಣದಲ್ಲಿ ಎರಡೂ ಬೇಕುಆಗಲೇ ಜೀವನದಲ್ಲಿ ಸ್ವಾರಶ್ಯ..ಚೆಲುವಿಗೆ ಅದು ಬೇಕೆ..? ************* ಮರೆಯ ಬೇಡ ಗೆಳತಿನಾ ಮರೆತಂತೆ ಆಡುವೇನನ್ನದು ನಾಟಕ ನಿನ್ನಮ...
ಮೊನ್ನೆಯ ದಸರೆಯ ರಜೆಯಲ್ಲಿ ನಮ್ಮ ಟೀಮ್ ದೂಧಸಾಗರ ಜಲಪಾತವನ್ನು ನೋಡಲು ಉತ್ತರ ಕನ್ನಡ ಜಿಲ್ಲೆಯ ಜೋಯಡಾ ತಾಲೂಕಿನ ಕ್ಯಾಸಲ್ ರಾಕ್ ಕಡೆಗೆ ಹೊರಟಿತು. ಕ್ಯಾಸಲ್ ರಾಕ್ ಇದು ಕರ್ನಾಟಕ ಹಾಗೂ ಗೋವಾ ರಾಜ್ಯಗಳ ಗಡಿಯಲ್ಲಿ ಕರ್ನಾಟಕದ...
ಉತ್ತರ ಕರ್ನಾಟಕದ ದಸರೆಯ ಆಚರಣೆಯಲ್ಲಿ “ಬನ್ನಿ”ಗೆ ತನ್ನದೆ ಹಿರಿದಾದ ಅರ್ಥವಿದೆ, ದಸರೆಯಲ್ಲಿ “ಬನ್ನಿ” ಕೆವಲ ಪತ್ರೆಯಲ್ಲ, ಅದು “ಬಂಗಾರ” ಹೀಗಾಗಿ ದಸರೆಯ ಹಬ್ಬ ನಮಗಲ್ಲಿ “ಬನ್ನಿ ಹಬ್ಬ”.“ಬನ್ನಿ ತಗೊಂಡು ಬಂಗಾರದಂಗ ಇರೂಣು...
ಯಾರ್ಯಾರು 1975 ರ ತುರ್ತು ಪರಿಸ್ಥಿಯನ್ನು ಕಣ್ಣಾರೆ ಕಂಡು ಅದರ ವಿರುದ್ಧವಾಗಿ ಹೋರಾಡಿದ್ದರು ,ಆನಂತರ ರಾಜಕೀಯದ ಸೋಂಕಿಲ್ಲದೆ ಇನ್ನೂ ಬದುಕಿದ್ದಾರೆ, ಹಾಗೂ ಸಾಮಾಜಿಕ ಕಳಕಳಿ ಹೊಂದಿದ್ದಾರೆ, ಅವರಿಗೆ ಮಾತ್ರ ಈ ಬರಹದ ಭಾವನೆಗ...
ಒಂದು ಸಂಜೆ ಅಪರೂಪಕ್ಕೆ ನಮ್ಮ ಮನೆಗೆ ಬಂದ ಮಿತ್ರ ಶ್ಯಾಮ್ ನೊಡನೆ ಹರಟುತ್ತಾ ಕುಳಿತೆ. ಆ ಹರಟೆ ನಿಮ್ಮ ಕಿವಿಗೂ ಬಿದ್ದರೆ ಚೆನ್ನಾ ಅನ್ನಿಸುತ್ತಿದೆ.ನೀವೂ ಸ್ವಲ್ಪ ಕಿವಿಗೊಡಿ. ಶ್ಯಾಮ್ ಮಾತು ಶುರುಮಾಡಿದ………“ಸುಮಾರು ನಾಲ್ಕು...
ಡಾ| ಕೆ. ಶಿವರಾಮ ಕಾರಂತರ ಮೂಕಜ್ಜಿಯ ಕನಸು ನಾನು ಹೈಸ್ಕೂಲಿನ ದಿನಗಳಿಂದ ಇಲ್ಲಿಯವರೆಗು ಹಲವು ಸಾರಿ ಓದಿರಬಹುದೇನೊ.ಪ್ರತಿಬಾರಿ ಓದುವಾಗಲು ಜೀವನದ ಹಲವು ಮಜಲುಗಳ, ದರ್ಶನವನ್ನು ಮಾಡಿಸುವ ಕಾದಂಬರಿ ಇದು. ಇಲ್ಲಿ ಕನಸು ಅನ್ನು...
ಕಲ್ಲಿನಲ್ಲಿ ವಿಗ್ರಹ ವ್ಯಕ್ತಿಯೊಬ್ಬನು ಶಿಲ್ಪಿಗೆ ಕೇಳಿದ- "ಇಷ್ಟು ಸುಂದರವಾದ ವಿಗ್ರಹವನ್ನು ಕಲ್ಲಿನಿಂದ ಹೇಗೆ ಕೆತ್ತುತ್ತೀಯಾ?" ಶಿಲ್ಪಿ ಹೇಳಿದ - " ನಾನು ವಿಗ್ರಹವನ್ನು ಕೆತ್ತುವುದಿಲ್ಲ. ಅದಾಗಲೇ ವಿಗ್ರಹವು ಕಲ್ಲಿನಲ್...
ಬಲಿಯನು ಬಲದಲಿ ಸಹಿಸದ ಇಂದ್ರನು | ಮೊರೆಯಲು ಮುರಹರಿ ಯೋಜಿತ ಯಾಚನೆ | ವಾಮನ ತ್ರಿಪದದ ಒಗಟಿನ ಭಿಕ್ಷೆಗೆ | ದಾನವ ಗುರುವಿನ ದಾನದ ಅಡ್ಡಿಗೆ | ಶುಕ್ರನ ಅಕ್ಷಿಗೆ ಧರ್ಭೆಯ ಮೋಕ್ಷ || 1 || ಧೀರನ ಧಾರೆಯ ದಾನ ಪ್ರದಾನ | ವಾಮನ...
ಪ್ರಿಯೆ,ಅಂದು, ಮುದ ನೀಡುವ ಮಾತೊಂದ ನೀನಾಡಿದಾಗಮದವೆರಿತು ನನಗೆನಿನ್ನ ಪ್ರೀತಿ ನಶೆಯಲಿ !ಬರಿ ತಬ್ಬಲು ಬಂದ ನನ್ನ ಬಿಗಿದಪ್ಪಿ ಮುತ್ತಿನ ಮಳೆಗರಿದಿದ್ದೆ.ಇಂದು ಮುತ್ತನಿಡಲು ನಾನೆ ಬಂದರೆ ಹೀಗೇಕೆ ರೇಗುತಿರುವೆ ಎರಗಿ ಎರಗಿ ಮ...
ಬಿಟ್ಟಗಲದಿರು ಗೆಳತಿ ಜಗದೊಳು ನಾನೋರ್ವ ಒಂಟಿ ಕಳೆದಿರುವೆ ಅದೆಷ್ಟೋ ಹಗಲಿರುಳು ಹುಡುಕುತ್ತ ಈ ಮನಕೊಂದು ಜಂಟಿ. ಅಲ್ಲಷ್ಟು, ಇಲ್ಲಷ್ಟು, ಇನ್ನಷ್ಟು, ಮತ್ತಷ್ಟು ಇರುವರು ಎಷ್ಟೆಷ್ಟೋ ಮಂದಿ, ಆದರೂ ಮನವೇಕೊ ನಿನ್ನಪ್ಪುಗೆಯಾ ಕ...
ತಮಿಳು ನಾಡಿನ ಕಂಚಿ ಕಾಮಾಕ್ಷಿ ದೇವಸ್ಥಾನ ಯಾರಿಗೆ ಗೊತ್ತಿಲ್ಲ ಹೇಳಿ? ಅದೇ ಕಾಮಾಕ್ಷಿ ದೇವಸ್ಥಾನದ ಸಮೀಪವಿರುವ ಕಂಚಿಮಠದ ಶ್ರೀ ಶ್ರೀ ಚಂದ್ರಶೇಖರೆಂದ್ರ ಸರಸ್ವತಿ ಮಹಾಸ್ವಾಮಿಗಳು, ಕಂಚಿ ಪರಮಾಚಾರ್ಯರೆಂದೆ ಪ್ರಸಿದ್ಧಿಯಾದವರ...
ತಾಯಿ ಭಾರತಾಂಬೆನಮ್ಮ ದೇಶವಿದುವೆ ನಮಗೆ ತಾಯಿ ಭಾರತಾಂಬೆ ಭಾರತಾಂಬೆಯು |ತಾಯಿ ಭಾರತಾಂಬೆಯೆಂದು ಹೆಮ್ಮೆಯಿಂದ ನುಡಿವೆವು ||ಪ||ಕರುಣೆ ಸಮತೆ ನ್ಯಾಯ ತೋರ್ದ ರಾಮನಂಥ ರಾಜರು |ರಾಮನಂಥ ರಾಜರಿಂದ ಶಾಂತಿ ಧಾಮವೆನಿಸಲು ||1||ಶೌರ...
ಇದು ಮಾತುಪಲ್ಲಟ ಸರಣಿಯ ಹದಿನಾರನೆಯ ಹಾಡು. ಈ ಸಂಚಿಕೆಯ ಮಾತುಪಲ್ಲಟದಲ್ಲಿ ತಮಿಳು ಭಾಷೆಯ ಗೋವಾ ಚಿತ್ರದಿಂದ ಆಯ್ದ ಹಾಡೊಂದನ್ನು ಬಳಸಿಕೊಳ್ಳಲಾಗಿದೆ.ಮೂಲ: ಇದು ವರೈ ಇಲ್ಲಾದ ಉಣರ್ವಿದುಮನಸ್ಸಿದು ಏನೇನೋ ಬಯಸಿತುವಯಸ್ಸಿದು ಏನ...
ಪಯಸ್ವಿನಿಯ ದಡದಲ್ಲಿ ಮತ್ತೊಮ್ಮೆ ನಿಂತಿರಲುತೆಂಗು ಗರಿಗಳ ಪಚ್ಚೆ ಕಂಗೊಳಿಸುತಿರಲುಪಯಸ್ವಿನಿಯ ದಡಕ್ಕಿಂದು ಮತ್ತೊಮ್ಮೆ ನಾ ಬರಲುತಣ್ಣನೆಯ ಗಾಳಿಯೂ ಬೀಸುತ್ತಿರಲುಕೊರೆವ ಚಳಿಗಾಲದೊಳು ಬೆಳ್ಳಬೆಳಗಿನೊಳೆದ್ದುನಡೆದೆನಾ ಕಾರ್ಟ್ರ...
ನೋಡನೋಡುತ್ತಿರೆ ಮೂಡಿಬಂದಿತು ಕಣ್ಣ ಮುಂದೊಂದು ಪಟಲತೆರೆದು ನೋಡಿದರೆ ಕಂಡುಬಂದುದು ನನ್ನೆದೆಯ ವರ್ಣಪಟಲಕೇಳಿದರು ಗೆಳತಿಯರು ಯಾರವನು ಯಾರವನುನಿನ್ನ ಪಟಲವನು ತುಂಬಿದವನುಉತ್ತರವ ನಾನರಿಯೆ ನಾನರಿಯೆ ಎನದಾದೆನಿನ್ನ ಮೌನದಿಂಗಿತ...
ಪ್ರೌಢಶಾಲಾ ಶಿಕ್ಷಕರ ನೇಮಕಾತಿಗಾಗಿ ಜೂನ್ 2012 ರಲ್ಲಿ ಕೇಂದ್ರೀಯ ದಾಖಲಾತಿ ಘಟಕ ನಡೆಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ಪಲಿತಾಂಶವನ್ನು ದಿನಾಂಕ 25-10-2012 ರಂದು http://schooleducation.kar.nic.in/ ನಲ್ಲಿ ‘ಮೊದಲ...
**೧** ನೊರೆ ನೊರೆ ಮದಿರೆ ಉದರದಿ ಇಳಿದರೆ ತಿಳಿಯದೆ ಬರುವುದು ಮತ್ತು! ಹಾಗೆಯೆ ಗೆಳೆಯ ಚದುರೆಯ ಮೆದು ತುಟಿ ಮುದದಲಿ ಬೆರೆಸಿರೆ ಮತ್ತನು ತರುವುದು ಮುತ್ತು! **೨** ಹಣ್ಣಿನ ತೋಟಕೆ ಚೆಂದದಿ ಕಟ್ಟಲು ಚೆಂದದ ದಾರದ ಬೇಲಿ ಹಣ್ಣ...
ನಾವು ಹುಟ್ಟಿದ ನಂತರ ಮಾತು ಕಲಿಯಲು ಎರಡು ವರ್ಷವಾದರೂ ಬೇಕು, ಆದರೆ ಯಾವ ಮಾತನ್ನು ಆಡಬೇಕು, ಯಾವುದನ್ನು ಆಡಬಾರದು ಎಂಬುದನ್ನು ಕಲಿಯಲು ಇಡಿ ಜೀವಮಾನದ ಕಾಲ ಸಾಲದು.
ವೀಕ್ಷಕರ ರೇಟಿಂಗ್ ಬಗ್ಗೆ ಗೊತ್ತಿಲ್ಲ, ಈ-ಟಿವಿ ಕನ್ನಡ ವಾಹಿನಿ, “ಶ್ರೀರಾಘವೇಂದ್ರ ಮಹಿಮೆ” ಎಂಬ ಧಾರಾವಾಹಿಯೊಂದನ್ನು, ಪ್ರಶಸ್ತ ಸಮಯದಲ್ಲಿ ಬಿತ್ತರಿಸುತ್ತಿದೆ. ಹೆಸರೇ ಸೂಚಿಸುವಂತೆ, ಇದರ ಹೂರಣ, ಜಿಗಟು-ಜಿಗಟಾದ ಕಂದಾಚಾರ...
___LINK_OPEN_href="/attachment/?view=att&th=1392fa37f40d0b95&attid=0.4&disp=attd&realattid=f_h5xw16kg3&zw"___Download the original attachment ದೇವರು ಕಣ್ಮುಂದೆ ಚಲಿಸುವ ಎಲ್ಲ ಸಾದೃಶ್ಯ ಅಸಾ...