ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2012

ಅಕ್ಟೋಬರ್ 2012

೩೦೫ ಲೇಖನಗಳು

ಭವಿಷ್ಯ:- (ನಿರಾಶವಾದ)

ಪಾರ್ಥಸಾರಥಿ ಅಕ್ಟೋ ೧೫ ಕವನ ೧,೧೭೩ ವೀಕ್ಷಣೆ

ದರಿಸಿದವರೆಲ್ಲ ಜಾರು ಹಾದಿ ಹಿಡಿಯುತಿಹರು ಖಾದಿ ದರಿಸಿದವರು ಅವರಿಗಿಂತ ಮುಂದೆ ಇಹರು ಖಾಕಿ ಕಪ್ಪು ವಸ್ತ್ರದವರೆಲ್ಲ ಇವರಿಬ್ಬರ ಜೊತೆ ಸಾಗಿಹರು ಉಳಿದವರು ಮಣ್ಣು ಮಹಿಳೆ ಮದಿರೆಯ ಹಿಂದೆ ಬಿದ್ದಿಹರು ಕಣ್ಣು ಮುಚ್ಚಿ ಕುಳಿತರು...

ಆಂತರ್ಯ

ಸೀತಾರಾಮ ಹೆಗಡೆ ಅಕ್ಟೋ ೧೫ ಕವನ ೮೭೮ ವೀಕ್ಷಣೆ

ಒಂದಿಷ್ಟುಭಾವನೆಗಳುಕನಸುಗಳುಆಗಾಗನನ್ನೊಳಗೆಜೊತೆ ಸೇರುತ್ತವೆ:ಕೆಲವುಹಾಡಾಗುವತವಕದಲಿಹೊರಬಂದುಸಾಲುಗಳಾಗಿಸೋತು ನಿಂತಿವೆ:ಇನ್ನುಳಿದವುಕೆಜಗದಕುಹಕಕ್ಕೆಅಂಜಿನನ್ನೊಳಗೇಗರ್ಭಪಾತವಾಗಿದೆ.......

ನೀನಿರದೆ

ಕೃಷ್ಣಪ್ರಕಾಶ ಬೊಳುಂಬು ಅಕ್ಟೋ ೧೫ ಬ್ಲಾಗ್ ೧೦೮ ವೀಕ್ಷಣೆ

ನೀನಿರದೆ ಕನಸುಗಳ ನಾನೆಂತು ನೇಯಲಿನೀನಿರದೆ ಬದುಕನ್ನು ನಾನೆಂತು ತೇಯಲಿನೀನಿರದೆ ಬೆಳ್ಳಿ-ತಾರೆ ಅದೆಂತು ಹೊಳೆವುವುನೀನಿರದೆ ಬೆಳ್ದಿಂಗಳು ಅದೆಂತು ಸುರಿವುದುನೀನಿರದೆ ಜೇನಿಲ್ಲನೀನಿರದೆ ತುಟಿಯಿಲ್ಲನೀನಿರದೆ ಮೆಲ್ದುಟಿಗಳ ಹೆ...

ನೀಲಿ ಮಚ್ಚೆ

ಜಯಂತ್ ರಾಮಾಚಾರ್ ಅಕ್ಟೋ ೧೫ ಬ್ಲಾಗ್ ೧೦೩ ವೀಕ್ಷಣೆ

ಆಫೀಸಿನಲ್ಲಿ ಲ್ಯಾಪ್ ಟಾಪ್ ಮೇಲೆ ತಲೆ ಇಟ್ಟು ನಿದ್ದೆ ಮಾಡುತ್ತಿದ್ದ ಪ್ರೀತಂ ಬೆನ್ನ ಮೇಲೆ ಬೆಟ್ಟವೊಂದು ಬಿದ್ದಂಥಹ ಅನುಭವವಾಗಿ...ಗಾಢ ನಿದ್ರೆಯಲ್ಲಿದ್ದ ಪ್ರೀತಂ ಗಾಭರಿಯಿಂದ...ಹೆದರಿಕೆಯಿಂದ...ಎಚ್ಚೆತ್ತು ಸುತ್ತ ನೋಡಿದ...

'ಮುಂಬೈನ ಘಾಟ್ಕೋಪರ್ ನ, ಹಿಮಾಲಯ ಸೊಸೈಟಿಯಲ್ಲಿ ಅಯ್ಯಪ್ಪಸ್ವಾಮಿ ಪೂಜೆ'

Venkatesh/ವೆಂಕಟೇಶ್/ಹೊರಂಲವೆಂ ಅಕ್ಟೋ ೧೫ ಬ್ಲಾಗ್ ೫೫ ವೀಕ್ಷಣೆ

ಸನ್, ೨೦೧೨ ರ, ಅಕ್ಟೋಬರ್, ೧೫ ರ, ಬೆಳಿಗ್ಯೆ ೯-೩೦ ರಿಂದಲೇ ಆರಂಭವಾದ ದೇವತಾಪೂಜೆ ಹವನ, ಹೋಮದ ನಂತರ, 'ದೇವಕೃಪಾ ಕಟ್ಟಡದ ಹೊರವಲಯ'ದಲ್ಲಿ 'ಅಯ್ಯಪ್ಪ ಸ್ವಾಮಿಯ ಪೂಜೆ' ಅತ್ಯಂತ ಶ್ರದ್ಧಾ ಭಕ್ತಿಗಳಿಂದ ನೆರವೇರಿತು. 'ಹಿಮಾಲಯ...

ಸಕ್ಕರೆ ಹೋಳಿಗೆ (ಅತ್ತೆಮನೆಯಲ್ಲಿ ಕಲಿತ ಮೊದಲ ಪಾಕ)

ಸೀಮಾ ಜೋಶಿ ಅಕ್ಟೋ ೧೫ ಬ್ಲಾಗ್ ೮೧ ವೀಕ್ಷಣೆ

ಎಲ್ಲ ಆತ್ಮೀಯ ಸಂಪದದ ಮಿತ್ರರಿಗೆ ಸೀಮಾ ಜೋಶಿ ಮಾಡುವ ನಮಸ್ಕಾರಗಳು ಹಾಗೂ ದಸರಾ ಹಬ್ಬದ ಶುಭಾಶಯಗಳು. 'ಸಕ್ಕರೆ ಹೋಳಿಗೆ' ನಮ್ಮ ಅತ್ತೆಯಿಂದ ನಾನು ಕಲಿತ ಮೊದಲ ಪಾಕ. ದಸರಾ ಹಬ್ಬ ಶುರುವಾಗುವುದರಿಂದ ಅದನ್ನು ಮಾಡುವ ವಿಧಾನವನ್...

ಹನಿಗವನ

Maalu ಅಕ್ಟೋ ೧೫ ಕವನ ೯೭೨ ವೀಕ್ಷಣೆ

ಸದಾ ಸವಿಯಬೇಕು ಗೆಳೆಯ ನಿನ್ನ ಕೆನ್ನೆ ಜೇನು ಆಗಬಾರದೇ ನಾನು ನಿನ್ನ ಮೊಬೈಲ್ ಫೋನು?! -ಮಾಲು

ಅಮ್ಮ..

Maalu ಅಕ್ಟೋ ೧೫ ಕವನ ೩೩೯ ವೀಕ್ಷಣೆ

ನನ್ನ ಭರಿಸಿ ಹಾಲನುಣಿಸಿ, ಬೆಳೆಸಿ ಕೊಟ್ಟು ರೆಕ್ಕೆ ಹಾರಲು ಬಿಟ್ಟೆ ಆಘಾದ ಜೀವನದ ಆಕಾಶಕ್ಕೆ; ಅಲ್ಲಿ ಕಲಿತಿದ್ದು ಇಷ್ಟೇ- ಎದೆಗೆ ಬೆಚ್ಚಗಿಹ ತಾಣ ಒಂದೇ ಅಮ್ಮನ ತೋಳಿನಾ ತೆಕ್ಕೆ -ಮಾಲು

ನೀನು

ಕೃಷ್ಣಪ್ರಕಾಶ ಬೊಳುಂಬು ಅಕ್ಟೋ ೧೫ ಬ್ಲಾಗ್ ೪೫ ವೀಕ್ಷಣೆ

ನೀನಲ್ಲವೇ ಎನಗೆ ಸ್ಫೂರ್ತಿಗಳನಿತ್ತವನುನೀನಿರುವೀ ಲೋಕಕ್ಕೆ ಋಣಿಯಾದೆನೈನೀನಲ್ಲವೇ ಎನ್ನ ಬಾಳ್ವೆ ಬೆಳಗಿದ ಗುರುವುನಿನ್ನ ದಯೆಯಿಂದಲಿ ಸುಖಿಯಾದೆನೈಕವಿದಿರುವ ಗಾಢತೆಯಅಲ್ಲಿರುವ ಗೂಢತೆಯನೀಗಿಸುವ ಬೆಳಕನ್ನು ನೀನಿತ್ತೆಯೈಒಂದರೊ...

ಮೊಬೈಲ್ ಬಳಕೆಯ ವ್ಯಾಪಕತೆಯ ಲಾಭ ಗಿಟ್ಟಿಸಲು..

ASHOKKUMAR ಅಕ್ಟೋ ೧೫ ಲೇಖನ ೫೬೨ ವೀಕ್ಷಣೆ

ಮೊಬೈಲ್ ಬಳಕೆಯ ವ್ಯಾಪಕತೆಯ ಲಾಭ ಗಿಟ್ಟಿಸಲು..ಜಗತ್ತಿನಲ್ಲಿ ಏನಿಲ್ಲವೆಂದರೂ ಐದುನೂರು ಕೋಟಿ ಮೊಬೈಲ್ ಬಳಕೆದಾರರಿದ್ದಾರೆ.ಇಷ್ಟು ವ್ಯಾಪಕ ಬಳಕೆಯ ಲಾಭವನ್ನು ಪಡೆಯಲು ಪ್ರಯತ್ನಗಳು ನಡೆದಿವೆ.ಮೊಬೈಲ್ ಮೂಲಕ ಔಷಧವು ಅಸಲಿಯೋ,ನಕ...

ಗಂಗಾವತಿ ಭಾಷೆ

Prahlad M ಅಕ್ಟೋ ೧೪ ಲೇಖನ ೧,೨೦೬ ವೀಕ್ಷಣೆ

ಆತ್ಮೀಯ ಸಂಪದಿಗರಿಗೆ ನಮಸ್ಕಾರಗಳು,ನನ್ನ ಜೀವನದಲ್ಲಿ ನಡೆದ ಮತ್ತೊಂದು ಹಾಸ್ಯ ಪ್ರಸಂಗವನ್ನು ನನ್ನ ಎರಡನೇ ಲೇಖನ ರೂಪದಲ್ಲಿ ನಿಮ್ಮ ಮುಂದೆ ಇಡುತ್ತಿದ್ದೇನೆ. ಮೊದಲನೇ ಲೇಖನದ ಹಾಗೆ ಇದೂ ಕೂಡಾ ಹಾಸ್ಯ ಕಥಾ ವಸ್ತು. ಅದಕ್ಕೆ ಕ...

ಲಾಲಿಹಾಡು

ಇಂದುಶ್ರೀ ಅಕ್ಟೋ ೧೪ ಬ್ಲಾಗ್ ೨೧೦ ವೀಕ್ಷಣೆ

ಜೋ‌ ಜೋ‌ ಜೋ ಲಾಲಿಜೋ‌ ಜೋ‌ ಜೋ ಲಾಲಿಲಾಲಿ ಜೋ‌ ಜೋ‌ ಲಾಲಿಯೇ...ಜೋ‌ ಜೋ‌ ಜೋ ಲಾಲಿಜೋ‌ ಜೋ‌ ಜೋ ಲಾಲಿಲಾಲಿ ಜೋ‌ ಜೋ‌ ಲಾಲಿಯೇ...ಜೋ ಜೋ ಪುಟ್ಟಮ್ಮಜೋ ಮುದ್ದು ಕಂದಮ್ಮಲಾಲಿಯ ನಾ ಹಾಡುವೆ‌|ತಾರೆಗಳ ಲೋಕದಲಿತಿಂಗಳಿನ ತೊಟ್ಟಿಲಲ...

" ಚುಟುಕುಗಳು 16 "

ಹನುಮಂತ ಅನಂತ ಪಾಟೀಲ ಅಕ್ಟೋ ೧೪ ಬ್ಲಾಗ್ ೪೫೦ ವೀಕ್ಷಣೆ

ಬದುಕನ್ನು ಅರಿಯುವುದೆಂದರೆ ಸಂಕೀರ್ಣ ಜೀವಿ ಮನುಷ್ಯನನ್ನು ಅರಿಯುವುದೆಂದೇ ಅರ್ಥ ಆದರೆ ಆತನ ಅಂತರ್ಗತ ಚಿತ್ತ ಶಬ್ದಕೋಶದಲಿ ದೊರೆಯದ ಒಂದು ಕ್ಲೀಷ್ಟ ಶಬ್ದ *** ಮನುಷ್ಯನ ಸಪ್ತ ರಂಧ್ರಗಳು ದುರ್ಘಂಧಗಳ ವೈತರಣಿ ಅದರಲ್ಲಿಯೆ ಬೀ...

ಕಣ್ಣಿನಲ್ಲಿ ನೋಡಿ ; ಮತ್ತೆ ಕಣ್ಣಿನಲ್ಲಿ ನೋಡಿ !

Venkatesh/ವೆಂಕಟೇಶ್/ಹೊರಂಲವೆಂ ಅಕ್ಟೋ ೧೪ ಬ್ಲಾಗ್ ೫೬ ವೀಕ್ಷಣೆ

ದಾಸರ ಮಾತಿನಲ್ಲೇ ಹೇಳುವುದಾದರೆ 'ಕಣ್ಣಿನಲ್ಲಿ ನೋಡಿ; ಮತ್ತೆ ಕಣ್ಣಿನಲ್ಲಿ ನೋಡಿ' ಈಗ ಹೆಚ್ಚಿಗೆ ಹೇಳಿದರೆ ಕೇಳುವವರ ಸಂಖ್ಯೆ ಇಲ್ಲವೇ ಇಲ್ಲ. ನನ್ನ ಮಗನಿಗೆ ರಾಮಾಯಣದ ಯಾವುದೋ ಪ್ರಸಂಗ ಹೇಳಿ ಅಂತ ಕೇಳಿದ ಅಂತ, ನಾನು ಮುದದಿ...

ಬ್ರಹ್ಮಾಸ್ತ್ರ, ಜಗದ ಮೊದಲ ಅಣು ಬಾಂಬ್​!

ಬಸವರಾಜು ಕ್ಯಾಶವಾರ. ಅಕ್ಟೋ ೧೪ ಲೇಖನ ೨,೬೮೮ ವೀಕ್ಷಣೆ

ಜುಲೈ 16, 1945, ಅಲಾಮೊಗೋಡರ್ೊ, ಮೆಕ್ಸಿಕೋ. ಅಮೆರಿಕಾದ ನೂರಾರು ಸೈನಿಕರು ಮತ್ತು ವಿಜ್ಞಾನಿಗಳು ಜೊರಾಂಡ ಡೆಲ್ ಮಾಟರ್ೋ ಮರುಭೂಮಿಯಲ್ಲಿ ಸೇರಿದ್ದರು. ಅವತ್ತು ಹೊಸದಾದ ಒಂದು ಬಲಿಷ್ಟ ಆಯುಧ ಪರೀಕ್ಷೆ ಇತ್ತು. ಇದರ ಬಗ್ಗೆ ಅ...

ಕಡಲ ತಡಿಗೆ ಹೊಡೆದು ಹೊಡೆದು ....

Maalu ಅಕ್ಟೋ ೧೪ ಕವನ ೨೪೮ ವೀಕ್ಷಣೆ

ಕಡಲ ತಡಿಗೆ ಹೊಡೆದು ಹೊಡೆದು ಮೊರೆಯುತಿರುವ ಅಲೆಗಳು ಸುಡುವ ಮುಖದ ಸೂರ್ಯ ಅಲ್ಲೆ ಕಳೆದಿಹ ಹಲ ಯುಗಗಳು ಬಿಡದೆ ಬೆಸ್ತ ಬೀಸಿ ಎಸೆದ ಮೀನ ಹಿಡಿವ ಬಲೆಗಳು ಬಿಡಿ ಮರಳಿನ ಮೇಲೆ ನಡೆವ ಅರೆ ಬೆತ್ತಲ ಜನಗಳು ತಡೆ ಇಲ್ಲದ ಈ ನೋಟಕೆ ಎಂ...

ಈಗ ಮುಂಬೈ ಹೇಗಿದೆ ?

Venkatesh/ವೆಂಕಟೇಶ್/ಹೊರಂಲವೆಂ ಅಕ್ಟೋ ೧೩ ಲೇಖನ ೯೦೩ ವೀಕ್ಷಣೆ

ಇದನ್ನು ಅವರವರ ಅನುಭವದಿಂದ ಕಂಡುಕೊಳ್ಳಬೇಕು ಅಷ್ಟೇ. ಒಂದು ಕಾಲದಲ್ಲಿ 'ಮೆರಿನ್ ಡ್ರೈವ್', 'ನಾರಿಮನ್ ಪಾಯಿಂಟ್' ನ ಕಡೆ ಹೋಗಿ ಕಡಲಿನ ಹತ್ತಿರದ ಸಿಮೆಂಟ್ ಕಟ್ಟೆಯಮೇಲೆ ಕುಳಿತಾಗ ಅಲ್ಲಿನ ಹೊಲಸು ಪರಿಸರ ಬೇಸರತರಿಸುತ್ತಿತ್ತ...

ದೊಡ್ಡವರ ದಾರಿ ..........................6

ಪ್ರಕಾಶ್ ನರಸಿಂಹಯ್ಯ ಅಕ್ಟೋ ೧೩ ಲೇಖನ ೬೮೮ ವೀಕ್ಷಣೆ

ಥಾಮಸ್ ಅಲ್ವಾ ಎಡಿಸನ್ ಹೆಸರು ಯಾರಿಗೆ ಗೊತ್ತಿಲ್ಲ? ವೈಜ್ಞಾನಿಕ ಸಂಶೋದನೆಗಳಲ್ಲಿ ಮಹಾನ್ ಎತ್ತರದ ಸರಳ ಜೀವಿ. ಇವರು ಹೇಳುತ್ತಿದ್ದ ಮಾತೆಂದರೆ " ಬದುಕಿನಲ್ಲಿ ತೊಂದರೆ ಎಲ್ಲರಿಗೂ ಬರುತ್ತದೆ, ಆದರೆ ಅದನ್ನು ಎದುರಿಸಿ ನಿಲ್ಲ...

ಶಾಂತಲ

ಪಾರ್ಥಸಾರಥಿ ಅಕ್ಟೋ ೧೩ ಪುಸ್ತಕ ವಿಮರ್ಶೆ ೫,೨೬೬ ವೀಕ್ಷಣೆ

ಕೆ.ವಿ.ಅಯ್ಯರ್ ಕನ್ನಡದಲ್ಲಿ ಚಿರಸ್ಥಾಯಿ ಪ್ರಣಯ ತ್ಯಾಗದ ಕಾದಂಬರಿ ಶಾಂತಲ. ಅದೆಷ್ಟು ಬಾರಿ ಮುದ್ರಣವಾಗಿದೆಯೊ ನನಗೆ ತಿಳಿಯದು. ನನ್ನಲ್ಲಿರುವ ಹಳೆಯ ಪ್ರತಿಯೆ ಹತ್ತನೆಯ ಮುದ್ರಣ!. ಕನ್ನಡದ ಹೋಯ್ಸಳರ ರಾಣಿ ಶಾಂತಲೆಯ ಜೀವನವದ...

ಮೈಸೂರುಪಾಕು ಕರ್ನಾಟಕದ ವಿಶೇಷ

ಪಾರ್ಥಸಾರಥಿ ಅಕ್ಟೋ ೧೩ ಅಡುಗೆ ೧,೪೭೧ ವೀಕ್ಷಣೆ

ಸಕ್ಕರೆ ಹಾಗು ಸ್ವಲ್ಪ ನೀರು (ಅರ್ದ ಅಳತೆ) ದಪ್ಪ ತಳದ ಪಾತ್ರೆಯಲ್ಲಿ ಹಾಕಿ ಸಣ್ಣ ಉರಿಯ ಒಲೆಯ ಮೇಲಿಡಿ, ನೀರಿನಲ್ಲಿ ಸಕ್ಕರೆ ಪೂರ್ಣ ಕರಗಿದ ನಂತರ ಅರ್ದ ಲೋಟದಷ್ಟು ತುಪ್ಪವನ್ನು ಅದರಲ್ಲಿ ಹಾಕಿ, ಏಲಕ್ಕಿ ಪುಡಿಯನ್ನು ಸೇರಿಸ...