ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2012

ಅಕ್ಟೋಬರ್ 2012

೩೦೫ ಲೇಖನಗಳು

" ಶೋಭಾ ಕರಂದ್ಲಾಜೆ ಯವರ ಮಾನವೀಯ ಕಳಕಳಿ "

ಹನುಮಂತ ಅನಂತ ಪಾಟೀಲ ಅಕ್ಟೋ ೧೧ ಬ್ಲಾಗ್ ೩೮ ವೀಕ್ಷಣೆ

ನಿನ್ನೆ ಬೆಳಿಗ್ಗೆ ದೂರದರ್ಶನದ ಚಾನಲ್ ವೊಂದನ್ನು ವೀಕ್ಷಿಸುತ್ತಿದ್ದಾಗ ಆಘಾತಕರ ಸುದ್ದಿಯೊಂದು ತೇಲಿ ಬಂತು. ಮಾಸ್ತಿ ವೆಂಕಟೇಶ ರವರ ಮೊಮ್ಮಗ ದೃಷ್ಟಿಹೀನ ವೃತ್ತಿಯಲ್ಲಿ ಪ್ರೊಫೆಸರ್ ಆಗಿದ್ದ ಚಕ್ರಪಾಣಿ ಯವರು ಅಕ್ಷರಶಃ ಭಿಕ್...

ಬ್ಯಾ-ಸಾಯ - > ಕೆಲವೇ ಗಂಟೆಗಳ ಕಥೆ

ಚೇತನ್ ಕೋಡುವಳ್ಳಿ ಅಕ್ಟೋ ೧೧ ಲೇಖನ ೨,೫೦೯ ವೀಕ್ಷಣೆ

ಎಲ್ಲಿ ಹಾಳಾಗಿ ಹೋದಾ ಇವ್ನು, ನೆನ್ನೆ ಚೆನ್ನಾಗಿ ಮಳೆ ಬಂದಿದೆ , ಇವತ್ತೊಂದು ಸಾಲು ಹೂಡಿಬಿಟ್ರೆ ಭತ್ತ ಹಾಕೋಕೆ ಸರಿಯಾಗತ್ತೆ. ಕೆಂಪ ಮತ್ತೆ ಬಸವ ಎರಡೂ ಕಾಡು ಹತ್ತದೆ ಹಟ್ಟಿಯಲ್ಲೇ ಬಿದ್ಕಂಡಿವೆ ಆದ್ರೆ ಇವ್ನೇ ಪತ್ತೆ ಇಲ್ವ...

ಬಣ್ಣದ ಬಾನಿನ ಹುಣ್ಣಿಮೆ ಇರುಳಲಿ....

Maalu ಅಕ್ಟೋ ೧೧ ಕವನ ೪೭೪ ವೀಕ್ಷಣೆ

ಬಣ್ಣದ ಬಾನಿನ ಹುಣ್ಣಿಮೆ ಇರುಳಲಿ ಸಣ್ಣಗೆ ಕೊಳಲನು ಊದುತ ಬಂದ ಒಲವನು ತಂದ ಚೆಲುವ ಮುಕುಂದ ಕನಸಲು ಬಂದು ಎದೆಯೊಳು ನಿಂದ ರಕ್ಕಸ ಮಾವನ ರಕ್ಕಸಿ ಪೂತನ ಚಿಕ್ಕವನಾದರು ಚೊಕ್ಕದಿ ಕೊಂದ ಗಿರಿಯನು ಎತ್ತಿದ ಉರಗವ ಮೆಟ್ಟಿದ ಜಗವನು...

ಗಾನ ಸರಸ್ವತಿ ಲತಾ ಮಂಗೇಶಕರ- ಹೀಗೊಂದು ಪ್ರಸಂಗ

lakshmikanth itnal ಲಕ್ಷ್ಮೀಕಾಂತ ಇಟ್ನಾಳ ಅಕ್ಟೋ ೧೦ ಬ್ಲಾಗ್ ೮೮ ವೀಕ್ಷಣೆ

ಗಾನ ಸರಸ್ವತಿ ಲತಾ ಮಂಗೇಶಕರ್ – ಹೀಗೊಂದು ಪ್ರಸಂಗ - - ಲಕ್ಷ್ಮೀಕಾಂತ ಇಟ್ನಾಳ. ಲತಾ ಮಂಗೇಶಕರ ಬಗ್ಗೆ ನೌಶಾದರು, “ಕಂಭಖ್ತ್, ಗಲ್ತೀ ಸೇ ಭೀ ಬೇಸರಾ ನಹೀಂ ಗಾತೀ” ಎಂದಿದ್ದರೊಮ್ಮೆ ಮೆಚ್ಚುಗೆಯಿಂದ. 1958-59 ರಲ್ಲಿ ಲತಾ ಮಂ...

ಎಲ್ಲೀವರೆಗೆ ಹೋರಾಟಾ...

ಗಣೇಶ ಅಕ್ಟೋ ೧೦ ಬ್ಲಾಗ್ ೬೪ ವೀಕ್ಷಣೆ

ನಿಮಗೆಲ್ಲಾ ಪ್ರಕಾಶ್ ಪಡುಕೋಣೆ ಪರಿಚಯ ಹೇಳಬೇಕಾಗಿಯೇ ಇಲ್ಲ. "ದೀಪಿಕಾ ಪಡುಕೋಣ್‌ಳ ಅಪ್ಪ ಅಂದದ್ದು ಯಾರದು..? ಸಪ್ತಗಿರಿವಾಸಿಯಾ...ಹೋಗಲಿ ಬಿಡಿ, ಈಗಿನ ಜನರೇಶನ್ ಹುಡುಗ ಅಲ್ವಾ.. ಪ್ರಕಾಶ್ ಪಡುಕೋಣೆ ಶಟ್ಲ್ ಬ್ಯಾಡ್ಮಿಂಟನ್...

ಮುತ್ತಿನ ಎರಡು ಮಾತು

ನಾರಾಯಣ ಭಾಗ್ವತ ಅಕ್ಟೋ ೧೦ ಉಲ್ಲೇಖಗಳು ೧,೮೩೧ ವೀಕ್ಷಣೆ

ಎರಡು ವಾಕ್ಯಗಳು ನಮ್ಮ ಬದುಕಿನ ಪ್ರಗತಿಯನ್ನು ನಿರ್ಧರಿಸುತ್ತವೆ . 1) ನಿಮ್ಮ ಕೈಯಲ್ಲಿ ಎನೂ ಇಲ್ಲದಿರುವಾಗ ನೀವು ವ್ಯವಹರಿಸುವ ರೀತಿ 2) ನಿಮ್ಮ ಕೈಯಲ್ಲಿ ಎಲ್ಲವೂ ಇರುವಾಗ ಅವುಗಳನ್ನು ನೀವು ನಿರ್ವಹಿಸುವ ರೀತಿ. ಬದುಕಿನಲ್...

ಬೀ Chi ಯವರ ಅಂದನಾ ತಿಮ್ಮ...........3

ಪ್ರಕಾಶ್ ನರಸಿಂಹಯ್ಯ ಅಕ್ಟೋ ೧೦ ಲೇಖನ ೮೭೯ ವೀಕ್ಷಣೆ

ಯಾತ್ರೆಗೆ ಬಂದಿರುವೆ ಧರ್ಮಶಾಲೆಯಲಿರು| ರಾತ್ರಿ ಮೂರು ಕಳೆ, ಮುಂದು ಸಾಗು | ಪಾತ್ರೆ ಪಡುಗ ಕೊಡು, ಧರ್ಮಶಾಲೆಯ ಬಿಡು| ಯಾತ್ರಿಕ ನೀನಿಲ್ಲಿ , ಅರಿತು ಬಾಳೋ ತಿಂಮ || ಎಳೆರವಿಯ ದಿಟ್ಟಿಸುತ ಅಜ್ಜ ಕುಳಿತಿದ್ದ| ಕೇಳಿದ ಗೀಬ್ರ...

ಹರಿ ನಿನ್ನ ಸುರವದನ....

Maalu ಅಕ್ಟೋ ೧೦ ಕವನ ೫೭೪ ವೀಕ್ಷಣೆ

ನೋಡು ನೋಡುತಲಿರುವೆ ಹರಿ ನಿನ್ನ ಸುರವದನ ನೀ ನನಗೆ ಕೊಟ್ಟ ಕಣ್ ದಣಿವತನಕ ಕೇಳು ಕೇಳುತಲಿರುವೆ ಹರಿ ನಿನ್ನ ಸುರಗಾನ ನೀ ನನಗೆ ಕೊಟ್ಟ ಮನ ತಣಿವತನಕ ಆಡು ಆಡಲಿ ನಿನ್ನ ನೀಳ ಬೆರಳಿನ ಲೀಲೆ ಕೊಳಲ ಮೇಲೆ ದೇವ ಲೋಕದ ಗಾನ ಸುಳಿದು...

ಮೂಕ ಧಾತು

ಶಿವಪ್ರಕಾಶ ರೆಡ್ಡಿ ಅಕ್ಟೋ ೧೦ ಪುಸ್ತಕ ವಿಮರ್ಶೆ ೧,೩೩೨ ವೀಕ್ಷಣೆ

ಇತ್ತೀಚೆಗೆ ಪ್ರಜವಾಣಿ ಪತ್ರಿಕೆಯಲ್ಲಿ ಡಾ. ಕೆ.ಎನ್. ಗಣೇಶಯ್ಯನವರ ಹೊಸ ಕಾದ೦ಬರಿ "ಮೂಕ ಧಾತು" ಬಿಡುಗಡೆಯಾದ ಸುದ್ದಿ ಓದಿ ನನಗೆ ತು೦ಬಾ ಖುಶಿಯಾಗಿತ್ತು. ಕನ್ನಡದಲ್ಲಿ ಅವರ ವಿಶಿಷ್ಟ ಹಾಗು ಹೊಸ ಬರವಣಿಗೆ ಶೈಲಿಗೆ ಮರುಳಾದವರ...

ಮೂಢ ಉವಾಚ - 165

kavinagaraj ಅಕ್ಟೋ ೧೦ ಬ್ಲಾಗ್ ೫೯ ವೀಕ್ಷಣೆ

ಮಾಯೆಯ ಮುಸುಕಿನಲಿ ನಡೆದಿಹುದು ಜಗವು ಜಗದ ಅವಸಾನವದು ಮರೆಯಾಗೆ ಮಾಯೆ | ಹುಡುಕಾಟ ಬೆದಕಾಟ ಚಣಚಣಕು ಪರದಾಟ ಮಾಯೆಯಾಟದಲಿ ಮನವೆ ದಾಳ ಮೂಢ ||..329 ತಳಮಳಿಪ ಮನವನ್ನು ತಣಿಪುವುದೆ ಪೂಜೆ ಕುಣಿಕುಣಿವ ಮನವನ್ನು ನಿಲಿಸುವುದೆ ಧ್...

ಸಮಯವೇ ನಿನ್ನ ಮಹಿಮೆಯೇ......

Preethi Bhat ಅಕ್ಟೋ ೧೦ ಲೇಖನ ೬೯೭ ವೀಕ್ಷಣೆ

ಮೊನ್ನೆ ಮಳೆಯಲ್ಲಿ ವಿಧಿ ಇಲ್ಲದೆ ಒದ್ದೆ ಆಗಬೇಕಾಯಿತು... ಈ ದರಿದ್ರ ಮಳೆಯನ್ನು ಮನಸಾರೆ ಶಪಿಸಿದೆ... ಕಾಲೇಜಿನ ದಿನಗಳಲ್ಲಿ ಮಳೆಯ ಪ್ರತಿ ಹನಿಯನ್ನು ಮನಹಪುರ್ವಕವಾಗಿ ಆಹ್ವನಿಸುತ್ತಿದ್ದವಳು ಮಳೆಯನ್ನು ಶಪಿಸುತ್ತಿರುವುದು...

ಯಾಚನೆ...!!

ಪ್ರಸನ್ನ ಅಕ್ಟೋ ೧೦ ಬ್ಲಾಗ್ ೯೦ ವೀಕ್ಷಣೆ

ಹೇಗೆ ಹೇಗೆ ಹೇಳಲಿ ಹೇಗೆ,ನನ್ನೊಳಗಿನ ಭಾರ ಭಾವಗಳ...ಧನಿಗೂ ನಿಲುಕದ, ತಾಳಕೂ ತಾಕದಗುಪ್ತವಾಗಿರುವ ರಾಗಗಳ....ನೇರವಿದ್ದರೂ ಮೇಣದ ಬತ್ತಿ,ಜ್ವಾಲೆ ಏಕೆ ಅಲಗುತಿಹುದು...?ನೇರವಿದ್ದರೂ ನನ್ನಯ ದಾರಿ,ಹೆಜ್ಜೆಗಳೇಕೆ ನಡಗುತಿಹವು....

ಕೊಪ್ಪಳ ಕೋಟೆ

ಶೇಷಾಚಲ ಅಕ್ಟೋ ೧೦ ಲೇಖನ ೩,೯೩೯ ವೀಕ್ಷಣೆ

ನಮ್ಮ ಸುತ್ತ-ಮುತ್ತಲಿರುವ ಪ್ರತಿಯೊಂದು ಐತಿಹಾಸಿ ಕೋಟೆ-ಕೊತ್ತಲುಗಳು, ಬುರುಜುಗಳು , ಮಿನಾರುಗಳಿಗೆ ಐತಿಹಾಸಿಕ ಹಿನ್ನೆಲೆ ಇದ್ದೇ ಇರುತ್ತದೆ. ಆದರೆ ಇಲ್ಲೊಂದು ಪ್ರಸಿದ್ಧ ಕೋಟೆ ಇದೆ. ಅದಕ್ಕೆ ತನ್ನದೇ ಆದ ಐತಿಹಾಸಿಕ "ಟ್ಯಾ...

ಅಬಲೆ..

Maalu ಅಕ್ಟೋ ೧೦ ಕವನ ೪೨೫ ವೀಕ್ಷಣೆ

ಬಳಲಿಸಿವೆ ಎಡೆಬಿಡದೆ ; ಹೊರಗೆ ಸುರಿಯುವ ಮಳೆಯು ಕರುಳ ಕೊರೆಯುವ ಚಳಿಯು; ಇರುಳ ಕಳೆಯುವ ಮೊದಲೆ ಬರಸೆಳೆದೆದೆಗೆ ಎದೆಯನು ಕೊಡುವ ಇರುವ ದುಗುಡವ ಕಳೆವ ಒಲವನೀಯುವ ಇವ ಬರಬಾರದೇ? -ಮಾಲು (ಸ್ಫೂರ್ತಿ: ನಲವತ್ತರ ದಶಕದ ಗಾಯಕಿ ಅಮ...

ದೊಡ್ಡವರ ದಾರಿ..........4

ಪ್ರಕಾಶ್ ನರಸಿಂಹಯ್ಯ ಅಕ್ಟೋ ೦೯ ಲೇಖನ ೧,೪೮೩ ವೀಕ್ಷಣೆ

ತಾ ರಾ ಸು ಕನ್ನಡದ ಹೆಸರಾಂತ ಬರಹಗಾರರಲ್ಲಿ ಒಬ್ಬರು. ಇವರು ತಮ್ಮ ಯೌವನದಲ್ಲಿ ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಿದ್ದರಂತೆ. ಇವರ ಸ್ನೇಹಿತರ ಬಳಗ ದೊಡ್ಡದು. ಇವರ ಅನೇಕ ಸ್ನೇಹಿತರು ಸ್ವತಂತ್ರ ಭಾರತದ ಸರಕಾರದಲ್ಲಿ ಮಂತ್ರಿ ಮ...

ಒಂದಷ್ಟು ಹಾಯ್ಕು ಮಾದರಿ ಹನಿಗಳು...

ಮೋಹನ್ ವಿ ಕೊಳ್ಳೇಗಾಲ ಅಕ್ಟೋ ೦೯ ಕವನ ೧,೧೯೬ ವೀಕ್ಷಣೆ

1.ನನ್ನವಳು ಹುತ್ತಕ್ಕೆ ಹಾಲೆರೆಯುವಾಗಹಸಿದ ಮಗುವನ್ನು ಹಿಡಿದುಕೊಂಡನಾನು ಮನೆಯಲ್ಲಿ ಜಿರಲೆ ಸಾಯಿಸುತ್ತಿದ್ದೇನೆ!2.ಒಳಗೆ ಆತ ದೇವರಿಗೆ ಕಾದು ಕಾದುಸುಸ್ತಾಗಿ ಕೈ ಮುಗಿದು ನಿಂತಿದ್ದಾನೆಹೊರಗೆ ಮಕ್ಕಳು ಅವನ ಚಪ್ಪಲಿ ಕಾಯುತ್ತ...

ಬೀ Chi ಯವರ ಅಂದನಾ ತಿಮ್ಮ...........2

ಪ್ರಕಾಶ್ ನರಸಿಂಹಯ್ಯ ಅಕ್ಟೋ ೦೯ ಲೇಖನ ೧,೦೨೯ ವೀಕ್ಷಣೆ

ಗಾಯತಾ ಮಾಯುವುದು ಗಾಯಕೌಷಧಿ ಉಂಟು| ಮಾಯದದು ಗಾಯದ ಕಪ್ಪು ಕಲೆಯು| ಸಾಯುವರು ಮಿತ್ರರು ಕಾಲ ನುಂಗಿತು ದುಃಖ | ಹೋಯಿತೇನೋ ನೆನಪು? ಹೇಳು ತಿಂಮ || ಎಲ್ಲದಕು ಕಾರಣವ ಹುಡುಕದಿರು ಮನುಜ| ಬೆಲ್ಲವದು ಸಿಹಿ ಇದೆ ನೊಣ ಬಂತು ಅಂದ...

ಕೊರಗು

ಜಯಂತ್ ರಾಮಾಚಾರ್ ಅಕ್ಟೋ ೦೯ ಬ್ಲಾಗ್ ೪೮ ವೀಕ್ಷಣೆ

ಕೊರಗು!! ಎಲ್ಲರಿಗೂ...ಎಲ್ಲರಲ್ಲೂ...ಎಲ್ಲದಕ್ಕೂ ಇರುವಂಥದ್ದೇ.. ಆದರೆ ಆ ಕೊರಗು...ಒಳ್ಳೆಯದಕ್ಕೆ ಆದರೆ ಕೊರಗಿದರೂ ತಪ್ಪಿಲ್ಲ...ಅದೇ ಕೊರಗು ಸ್ವಾರ್ಥಕ್ಕಾದರೆ...ಇಡೀ ಜೀವನವೆಲ್ಲ ಕೊರಗುವಂತೆ ಮಾಡಿ...ದೇಹ ಹಾಗೂ ಮನಸು ಎರ...

ಉಮಾಪತಿಯವರ ಮನೆ ನಿಮಗೆ ಗೊತ್ತಾ ?

ಪಾರ್ಥಸಾರಥಿ ಅಕ್ಟೋ ೦೯ ಬ್ಲಾಗ್ ೭೭ ವೀಕ್ಷಣೆ

ಸರಿ ಆರನೆ ಮುಖರಸ್ತೆ ಎಂದು ಬೋರ್ಡ್ ಇದೆ, ಅಲ್ಲಿಗೆ ಇದೆ ಸರಿಯಾದ ರಸ್ತೆ, ಬೈಕ್ ಅನ್ನು ಸ್ವಲ್ಪ ನಿಧಾನಮಾಡಿ ಎಡ ಬಾಗದತ್ತ ನೋಡುತ್ತ ಹೋಗುತ್ತಿದ್ದೆ, ಹಿಂದೆ ನನ್ನ ಅಣ್ಣನ ಮಗ ಶ್ರೀವತ್ಸ ಕುಳಿತಿದ್ದ. ಮನೆ ನಂಬರ್, ೨೮,......

ಗಡಿಗೆಯ ಒಡೆದ ಗಡಿಬಿಡಿ ಗುಂಡ

ಜಯಪ್ರಕಾಶ‌ ಅಕ್ಟೋ ೦೯ ಕವನ ೭೬೯ ವೀಕ್ಷಣೆ

ಸಿಡಿಮಿಡಿಗುಟ್ಟುತ ಗಡಿಬಿಡಿ ಗುಂಡ | ತಡಬಡಮಾಡುತ ಓಡುತ ಬಂದ | ಅಡಿಗೆ ಮನೆಯ ಅಡಕಲು ಗಡಿಗೆ | ಬಡಬಡ ಮಾಡುತ ಇಳಿಸಲು ಕೆಳಗೆ | ಬಡಿಗೆಯ ಕುಟ್ಟುತ ಅಡಿಗೆಯ ಅಜ್ಜಿಯು | ತಟವಟ ಬೈಯುತ ಒಳಗಡೆ ಕಾಲಿಡೆ | ಹೆದರಿದ ಗುಂಡನು ಗಲಿಬಿ...