ಸುಗ್ಗಿಯ ಹಾಡು- ನಮ್ಮ ಮಕ್ಕಳಿಗಾಗಿ ಮತ್ತೊಮ್ಮೆ
ಸುಗ್ಗಿಯ ಹಾಡುರಚನೆ: ದ. ರಾ. ಬಳುರಗಿದರ್ಶನ: ಲಕ್ಷ್ಮೀಕಾಂತ ಇಟ್ನಾಳ ಸುಗ್ಗಿಯು ಬಂದಿತು ಹಿಗ್ಗನು ತಂದಿತುನಮ್ಮಯ ನಾಡಿನ ಜನಕೆಲ್ಲಸಗ್ಗದ ಸುಖವನು ನೀಡುತ ರೈತಗೆದುಡಿಯಲು ಹಚ್ಚುತ ದಿನವೆಲ್ಲಬೆಳೆಸಿಯ ತಿನ್ನುತ ಮಜ್ಜಿಗೆ ಕುಡ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೦೫ ಲೇಖನಗಳು
ಸುಗ್ಗಿಯ ಹಾಡುರಚನೆ: ದ. ರಾ. ಬಳುರಗಿದರ್ಶನ: ಲಕ್ಷ್ಮೀಕಾಂತ ಇಟ್ನಾಳ ಸುಗ್ಗಿಯು ಬಂದಿತು ಹಿಗ್ಗನು ತಂದಿತುನಮ್ಮಯ ನಾಡಿನ ಜನಕೆಲ್ಲಸಗ್ಗದ ಸುಖವನು ನೀಡುತ ರೈತಗೆದುಡಿಯಲು ಹಚ್ಚುತ ದಿನವೆಲ್ಲಬೆಳೆಸಿಯ ತಿನ್ನುತ ಮಜ್ಜಿಗೆ ಕುಡ...
ಗಮಕ ಕಲೆಯ ಪ್ರಸ್ತುತತೆ : - ಸದಾನಂದ ಸಾಹಿತ್ಯಾಸಕ್ತ ಬಂಧುಗಳೇ, ಗಮಕ ಕಲೆಯ ಪ್ರಸ್ತುತತೆ : ಎಂಬ ವಿಷಯದಲ್ಲಿ ಚರ್ಚಿಸುವಾಗ ಮುಖ್ಯವಾಗಿ ಮೊದಲು ಪ್ರಸ್ತುತತೆ ಎಂಬ ಪದವನ್ನು ಗ್ರಹಿಸಬೇಕಾಗುತ್ತದೆ. ಯಾವುದು ಪ್ರಸ್ತುತತೆ ? ಯಾ...
ಪಾಲಿಸೆ ಎನ್ನ ಶ್ರೀ ಅನ್ನಪೂರ್ಣೇಶ್ವರಿ ಸ್ತುತಿಸುವೆ ನಿನ್ನನು ಹೊರನಾಡು ಶಂಕರಿ ಪಾರ್ವತಿ ಗಿರಿಜೆ ಉಮಾಮಹೇಶ್ವರಿ.........ಪಾಲಿಸೆ ಶಿವನಿಗೆ ಭಿಕ್ಷೆ ಇತ್ತು ಶಾಪವಿಮೋಚನೆ ಗೈದ ಶ್ರೀ ಲಲಿತೆ ದಕ್ಷಬ್ರಹ್ಮನ ಸುತೆ, ಮಹದೇವನ...
ನೀನು ನೀನಾಗು ಈ ಜಗದೊಳಗೆ ಮೊದಲು ಈ ಜಗವೆಲ್ಲ ನಿನ್ನ ಕೊಂಡಾಡುವುದು ಮನುಷ್ಯನಾಗು ನೀನು ಮೊದಲು ನೀನು ನೀನಾಗು ಮೊದಲು ಈ ನಾಡಿನ ಪ್ರಜೆಯಾಗು ಸದ್ಗುಣಗಳ ಸಂಪನ್ನನಾಗು ನೀನು ಮೊದಲು ಮಾನವನಾಗು ನೀನು ನೀನಾಗು ಕೆಡುಕನಾಗಬೇಡ ಹೆ...
ಈ ಮಳೆ ಇಳೆಗೇನೋ ತಂಪು ನೀಡಬಹುದು: ನನಗೆ ಬೇಡದ ನೆನಪನ್ನು ಮತ್ತೆ ಮತ್ತೆ ತಂದಿತ್ತು ತಮಾಷೆ ನೋಡುತ್ತಿದೆ....... +++++++++++ ಮುಂಜಾನೆ ಮಂಜು ಸುರಿವ ಜಟಿಮಳೆ ಇಳೆಯ ತಣಿಸಿತ್ತು: ನೆನಪುಗಳು ಕಣ್ಣೀರಾಗಿ ನನ್ನ ತೋಯ್ಸಿತ್ತ...
"ಮಲಾಲ ಯೂಸಫ್ ಝಾಯಿ"ಎಂಬ ಪುಟ್ಟ ಹೋರಾಟಗಾರ್ತಿ ಕೆಲವು ದಿನಗಳಿಂದ ಬಿಡದೆ ಕಾಡುತ್ತಿದ್ದಾಳೆ. ಇದೇ ಅಕ್ಟೋಬರ್ ೯ ರಂದು ನರ ರಾಕ್ಷಸ ತಾಲಿಬಾನಿಗರಿಂದ ಗುಂಡೇಟು ತಿಂದು ಸದ್ಯ ಜೀವನ್ಮರಣ ಹೋರಾಟದಲ್ಲಿರುವ 14ರ ಹರೆಯದ ಪುಟ್ಟ ಪಾ...
2012 ರ ಅಕ್ಟೋಬರ್ 21 ರ ಸಂಧ್ಯಾಕಾಲ ಮುಂಬೈನ ಲೀಲಾವತಿ ಆಸ್ಪತ್ರೆ ಮತ್ತೊಬ್ಬ ದಿಗ್ಗಜರ ಸಾವಿಗೆ ಸಾಕ್ಷಿಯಾಯಿತು. ಬಾಲಿವುಡ್ನ ಮೊದಲ ಸೂಪರ್ ಸ್ಟಾರ್ ' ರಾಜೇಶ ಖನ್ನಾನ ' ಸಾವನ್ನು ಅರಗಿಸಿ ಕೊಳ್ಳುವ ಮುನ್ನವೆ ಮತ್ತೊಬ್ಬ ಪ್...
ಪ್ರಿಯ, ಮಳೆಯೊ ಬಿಸಿಲೊ ಛಳಿಯೊ ಸೆಖೆಯೊ ಶರಾಬು ಕುಡಿಯಲು ಸಬೂಬು ಏನು ಬೇಡ! ಬಿಯರ್ರು ಬ್ರಾಂದಿ ಖಾರ ಬೂಂದಿ ಅಂಗಡಿ ಸೇಂದಿ ತೆಕ್ಕೊ ಥೋಡ ಥೋಡ ! ಉದರಕೆ ರಿಸ್ಕಿ ಸುಕ್ಕಾ ವಿಸ್ಕಿ ಯೋಚನೆ ಮಾಡದೆ ಬೆರೆಸಿಕೊ ಸ್ವಲ್ಪ ಸೋಡಾ! -ಮ...
ಜಗನ್ಮಾತೆಯಲ್ಲಿ ಪ್ರಾರ್ಥನೆ ನಮ್ಮನೆಲ್ಲ ಹರಸು ತಾಯಿ ಕರುಣೆಯಿಂದ ನಡೆಸು ತಾಯಿ |ಹೆಮ್ಮೆ ತಂದ ಮಕ್ಕಳಂತೆ ಧಿವ್ಯ ಶಕ್ತಿ ನೀಡಿ ||ಪ||ನಾಡಿಗಾಗಿ ದುಡಿಯುವಂತ ಸ್ಪೂರ್ತಿ ನಮಗೆ ದೊರೆಯಲಿ |ದುಡಿಮೆಯಿಂದಲೆಮಗೆ ಸದಾ ತೃಪ್ತಿ ತುಂ...
ದೇಶೀಯ ಚಿಲ್ಲರೆ ವ್ಯಾಪಾರದಲ್ಲಿ ಹೊರ ದೇಶಗಳು ಬಂಡವಾಳ ಹೂಡುವ ಕುರಿತಂತೆ ಆರ್ಥಿಕ ವಲಯದಲ್ಲಿ ಎದ್ದಿರುವ ಅಲ್ಲೋಲ ಕಲ್ಲೋಲಗಳ ಸಮಗ್ರ ವಿವರ ನಿಮಗೆಲ್ಲರಿಗೂ ಗೊತ್ತಿರುವ ಜ್ವಲಂತ ವಿಷಯ. ಹೇಳೀ ಕೇಳೀ ಹೆಸರಲ್ಲೇ ‘ಚಿಲ್ಲರೆ’ ಇರು...
ಕಡಲೆಬೇಳೆಯನ್ನು ಬಾಂಡಲೆಯಲ್ಲಿ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ನಂತರ ಕೊಬ್ಬರಿ ತುರಿ, ಹಾಗು ಕರಿಬೇವಿನ ಸೊಪ್ಪನ್ನು ಹುರಿದು ಬಿಸಿ ಮಾಡಿಕೊಳ್ಳಿ. ಹಾಗೆ (ಒಣ) ಕೆಂಪುಮೆಣಸಿನಕಾಯಿ ಸಹ ಚೆನ್ನಾಗಿ ಬಿಸಿಮಾಡಿ. ನಂತರ ಕಡಲೆಬೇ...
ಅವ್ವ ಕೇಳವ್ವ ನೀ ಕರುಣಿಸವ್ವ ನಗುವರಳಿಸವ್ವ ಜಗದೊಳಗೆ ಜೀವಗಳಿಗೆಸಾಕೆನಿಸದಂತೆ ನರಳಾಟವಿರದ ಅಳುವಿರದೆ ಭಾವಗಳಿಗೆ ||ಪ||ಕೆಟ್ಟ ಮಕ್ಕಳನು ದೃಷ್ಟಿ ಬೀರಿ ನೀ ದಿಟ್ಟರಾಗಿಸವ್ವನಷ್ಟವಾಗದಂತಿಷ್ಟವಾದ ಸಂತುಷ್ಟಿ ಮೂಡಿಸವ್ವ || ಈ...
ಹಬ್ಬಗಳು ಬಂದಾಗೆಲ್ಲ, ನಮ್ಮ ಕಣ್ ಸೆಳೆಯುತ್ತವೆ "ದರಕಡಿತ ಮಾರಾಟ"ದ ಫಲಕಗಳು ಹಾಗೂ ಜಾಹೀರಾತುಗಳು. ಅವನ್ನು ನೋಡಿದ್ದೇ ತಡ, ನಮ್ಮಲ್ಲೊಂದು ಆಸೆ ಹುಟ್ಟಿಕೊಳ್ಳುತ್ತದೆ, "ಅಲ್ಲಿ ಕಡಿಮೆ ಬೆಲೆಗೆ ಏನಾದರೂ ಸಿಕ್ಕಿದರೆ ....."...
ತಿಲಿಯದೆ ಪ್ರಿತಿ ಮಾಡಿದೆ ಅರಿಯದೆ ಮನಸು ನೇಡಿದೆ ನಿನ್ನ ಪ್ರೀತಿಗೆ ಹೃದಯ ಮಿಡಿದಿದೆ ಮಿಡಿದ ಹೃದಯದ ಕನಸು ಚಿಗುರಿದೆ ಚಿಗುರಿದ ಕನಸಿಗೆ ನೀ ಪ್ರೀತಿಯ ನೀರೆರೆದೆ ಆ ಕನಸು ನನಸಾಗದೆ ಇಲ್ಲೆ ಪ್ರೀತಿ ಮಡಿದಿದೆ ಹೃದಯ ಮಿಡ...
ಡಾ|| ವಿರೂಪಾಕ್ಷ ದೇವರಮನೆ ತಮ್ಮ "ಸ್ವಲ್ಪ ಮಾತಾಡಿ ಪ್ಲೀಸ್" ಪುಸ್ತಕದಲ್ಲಿ ಕವಿ ದ.ರಾ. ಬೇಂದ್ರೆ ಅವರನ್ನು ನೆನಪಿಸಿಕೊಂಡಿದ್ದು ಹೀಗೆ:- ಒಂದು ತೊಟ್ಟು ನೀರು ಸಹಾ ಕಾಲಿಗೆ ಸೋಕದೆ ಸಮುದ್ರ ದಾಟಬಹುದು.ಆದರೆ ಒಂದು ತೊಟ್ಟು...
ಹೀಗೆ ಕುತ್ತಿಗೆಯನ್ನು ಚಿನ್ನದ ಹಾವಿನ ರೀತಿಯಲ್ಲಿ ಸುತ್ತಿಕೊಂಡಿರೋದು ಒಂದು ಆಭರಣ. ಇದನ್ನ ಕತ್ತು ನೀಳವಾಗಿ, ಸುಂದರವಾಗಿ ಕಾಣಿಸ್ಲಿ ಅಂತ ಬಳಸ್ತಾರೆ. ಈ ಆಭರಣವನ್ನ ಆಫ್ರಿಕಾ ಮತ್ತು ಏಷ್ಯಾದ ಕೆಲವು ಬುಡಕಟ್ಟಿನ ಜನ ಧರಿಸ್ತ...
ಆಶ್ವಯುಜ ಮಾಸ ಶುಕ್ಲ ಪಕ್ಷ ಪಾಡ್ಯದಿ0ದ ಶುರುವಾಗುವ ಹಬ್ಬವೇ ನವರಾತ್ರಿ/ದಸರಾ. ಪಾಡ್ಯದಿಂದ ದಶಮಿಯವರೆಗೆ ಹತ್ತು ದಿನಗಳೂ ವಿಶೇಷ ಸ್ಥಾನ ಪಡೆದುಕೊಂಡಿದೆ. ಈ ಹತ್ತು ದಿನಗಳಲ್ಲಿ ಸ್ನಾನ-ಜಪ-ದಾನಗಳು ಪ್ರಧಾನ ಪಾತ್ರ ವಹಿಸುತ್ತ...
ಸಣ್ಣ ಸತ್ಯಗಳೆ ಬೃಹತ್ ಸತ್ಯದ ಬೀಜಗಳು ದೊಡ್ಡ ಆಲವೂ ಕೂಡ ಮೂಲದಲೊಂದು ಸಣ್ಣ ಬೀಜ *** ನಂಬಿಕೆಯ ಆಧಾರದ ಮೇಲೆಯೆ ಕಳೆದು ಹೋಗುತ್ತದೆ ಬದುಕು ನಂಬಿಕೆಯೆ ಜೀವನದ ಊರುಗೋಲು *** ಬೌಲಿಂಗ್ ದಾಖಲೆಯ ಸರದಾರ ಮುತ್ತಯ್ಯ ಮುರಳೀಧರ ಕ್...
ಇವನ ಬಳಿ ಮಿಂಚುವ ಕಾರಿದೆ ಹೆಂಚಿನ ಸೂರಿದೆ ತೋಳಲಿ ಬಲವಿದೆ ಹೊಲವಿದೆ, ಹತ್ತು ನೆಲವಿದೆ; ಇವನು ಅಪ್ಪನು ಹುಡುಕಿದ ವರ! ಆದರೆ ಇವನಲ್ಲಿ ನನಗೆ ಬೇಕಿಹ ಒಲವಿಗೆ ಬರ! ****** ದಶರಥ ರಾಮ ಬಿಲ್ಲನು ಮುರಿದು ಸೀತಾಮಾತೆಯ ಪಡೆದ; ಶ...
ಮಾಡು ತಾಯಿ ನೀ ಸಂಹಾರ ಹಳ್ಳಿಯಿಂದಲಾ ದಿಲ್ಲಿಯ ತನಕ ಶುಂಭ ನಿಶುಂಭರ ಸರಕಾರ ಮಾಡು ತಾಯಿ ನೀ ಸಂಹಾರ ||ಪ|| ಪಂಚಾಯತಿ ಪುರಸಭೆ ಮೆಂಬರುಗಳ ಆದಾಯವ ನೀ ನೋಡಿಹೆಯಾ ? ಜಿಲ್ಲಾ ಮಟ್ಟಕು ಮೇಲಿನ ಮಂದಿಯ ಊಹೆಯಾದರೂ ಮಾಡಿಹೆಯಾ ? ಸರಕ...