ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2012

ನವೆಂಬರ್ 2012

೨೩೫ ಲೇಖನಗಳು

ಹಳೆಕಥೆಗೊಂದು ಹೊಸಕಥೆ - ೧

ಚೇತನ್ ಕೋಡುವಳ್ಳಿ ನವೆಂ ೦೨ ಬ್ಲಾಗ್ ೫೪ ವೀಕ್ಷಣೆ

ನಿಮಗೆಲ್ಲರಿಗೂ ಹಳೆಯ ಕಥೆ ತಿಳಿದಿರಬಹುದು ಹಾಗಾಗಿ ಅದನ್ನ ಇಲ್ಲಿ ಹೇಳಲು ಹೋಗುವುದಿಲ್ಲ, ಈ ಕಥೆ ಓದಿದ ಬಳಿಕ ಅದು ನೆನಪಿಗೆ ಬರಬಹುದು, ಬಾರದಿದ್ದರೂ ಪರವಾಗಿಲ್ಲ ಇದನ್ನ ಓದಿ.ಅವನು ವೀಕೆಂಡ್ ಎಂದು ಶುಕ್ರವಾರವೇ ಊರಿಗೆ ಹೋಗೋ...

ಸ್ಯಾಂಡಿ - ಸಂಧ್ಯಾನ -ಸಂದೀಪನಾ? ಮತ್ತು ಲೈಲಾ-ಮಜನೂ ಸೇರದ ಕಥೆ!

ಶ್ರೀನಿವಾಸ್ ನವೆಂ ೦೧ ಲೇಖನ ೧,೫೭೭ ವೀಕ್ಷಣೆ

ಕೆಲ ದಿನಗಳ ಹಿಂದೆ ಅಮ್ಮನಿಗೆ ಫೋನ್ ಮಾಡಿ - ’ಸ್ಯಾಂಡಿಯಿಂದ ನಮಗೇನು ಆತಂಕ ಇಲ್ಲಮ್ಮ...ನೀನೇನು ಯೋಚನೆ ಮಾಡಬೇಡ’ ಅಂದೆ...’ಅಲ್ಲಿ ಸ್ಯಾಂಡಿ ಅಂತೆ, ಇಲ್ಲೇನೋ ’ನೀಲಂ’ ಬರ್ತಾ ಇದೆಯಂತೆ - ಸೈಕ್ಲೋನ್ ಎಲ್ಲ ಹೆಸರಿಟ್ಟುಕೊಂಡು...

ಕವನ‌ : ನೀರು

ಪಾರ್ಥಸಾರಥಿ ನವೆಂ ೦೧ ಬ್ಲಾಗ್ ೯೯೦ ವೀಕ್ಷಣೆ

ನೀರು =====ರಾತ್ರಿಯೆಲ್ಲ ಜಿಟಿ ಜಿಟಿ ಮಳೆಹೊರಗೆ ಮಳೆ ಬೀಳುತ್ತಿರುವ ಸತತ ಶಬ್ದಭೂದೇವಿಗೆ ಸುಖದ ತಂಪು"ಎಲ್ಲೆಲ್ಲಿಯು ನೀರು ತುಂಬಿದೆಯ?"ಎಚ್ಚರವೊ ನಿದ್ದೆಯೊ ಅರಿಯದ ಜೊಂಪುಬೆಚ್ಚನೆಯ ಬೆಳಗಿನ ನಿದ್ದೆಹೊರಗೆಕಿಟಕಿಯ ಹೊರಗೆ ಯ...

ಕಿರಿದಾದ ಲೋಕ

ಶ್ರೀನಿವಾಸ್ ನವೆಂ ೦೧ ಬ್ಲಾಗ್ ೬೩ ವೀಕ್ಷಣೆ

ಇನಿಯ,ನಿನ್ನಈ ಎದೆಯಮೇಲೆತಲೆಯನ್ನುಪ್ರತಿ ಬಾರಿಆನಿಸಿದಾಗಲೆಲ್ಲಈ ಪ್ರಪಂಚಅದೆಷ್ಟು ಕಿರಿದುಎಂದು ಅನಿಸುವುದೇಕೇ?--ಶ್ರೀ(ನವಂಬರ್ ೧ ೨೦೧೨)

ಕನ್ನಡ ಪ್ರೇಮ ಉಕ್ಕಿಸದ ಸಂಭ್ರಮಾಚರಣೆಗಳು...

ಮೋಹನ್ ವಿ ಕೊಳ್ಳೇಗಾಲ ನವೆಂ ೦೧ ಲೇಖನ ೧,೬೮೪ ವೀಕ್ಷಣೆ

ನಾನು ಓದಿದ್ದು 'ಜವಾಹರ್ ನವೋದಯ ವಿದ್ಯಾಲಯ' ಎಂಬ ಎಂದೂ ಮರೆಯಲಾಗದ, ಹೆತ್ತವರಿಗಿಂತಲೂ ಹೆಚ್ಚು ಪ್ರೀತಿಯಿಂದ ನನ್ನಂತಹ ಸಾವಿರಾರು ಮಕ್ಕಳನ್ನು ಸಲಹಿ ಪೋಷಿಸಿದ ಕೇಂದ್ರಿಯ ವಿದ್ಯಾಲಯವೊಂದರಲ್ಲಿ. ಕೇಂದ್ರೀಯ ಪಠ್ಯವೆಂದರೆ ಅಲ್...

ಸಾಂಗತ್ಯ

ರವಿಕಿರಣ್ ಭಟ್ ನವೆಂ ೦೧ ಕವನ ೧,೦೭೪ ವೀಕ್ಷಣೆ

ಅತ್ತಿಲ್ಲ ಕರೆದಿಲ್ಲಕೈಹಿಡಿದು ನಡೆದಿಲ್ಲಆದರೂ ಮನದಲಿಉದಿಸಿತೊಂದು ನವಿರಾದ ಪ್ರೀತಿ.ಕಣ್ಣೋಟ ಬೆರೆತಲ್ಲೇಉದಿಸಿದ ಪ್ರೇಮಕ್ಕೆಇಂದೇಕೆ ಅವರಿವರ ಭೀತಿ ?ಈ ಪ್ರೇಮ ಸಂಭಂಧಅನುರಾಗ ಅನುಬಂಧಅದುವೇ ಈ ಜಗದ ನೀತಿ.ಇರುವೆ ನಾ ಜೊತೆಯಲ್...

ಸುರ್ದೂ ಸುರ್ದೂ ಮಳೆ ಒರ್ಗೆ....

Maalu ನವೆಂ ೦೧ ಕವನ ೨೫೨ ವೀಕ್ಷಣೆ

ಸುರ್ದೂ ಸುರ್ದೂ ಮಳೆ ಒರ್ಗೆ ಅರ್ದೊಗ್ ತೈತೆ ನೀರು ತೊಟ್ಟ ತೊಟ್ಟ ತೊಟ್ಟಿಕ್ ತೈತೆ ನನ್ತಲಿಮ್ಯಾಕಿನ್ ಸೂರು ಚಳೀಗ್ ತಬ್ಕೊಂಡ್ ಇರೋಳ್ಯಾರು ಊಟಕ್ ಜೋಡಿ ಯಾರು! ಅವ್ಳೇ ಇಲ್ದೆ ನಾನೆಂಗ್ ತಿನ್ಲಿ ಇಟ್ಟು ಎಸ್ರು ಸಾರು! ತಂದೀವ್...

ಸುಸ್ಪಷ್ಟ ತೆರೆಯುಳ್ಳ ಫ್ಯಾಬ್ಲೆಟ್

ASHOKKUMAR ನವೆಂ ೦೧ ಲೇಖನ ೩೯೯ ವೀಕ್ಷಣೆ

ಸುಸ್ಪಷ್ಟ ತೆರೆಯುಳ್ಳ ಫ್ಯಾಬ್ಲೆಟ್ಶಾರ್ಪ್ ಮತ್ತು ಎಚ್ ಟಿ ಸಿ ಕಂಪೆನಿಗಳು ಅತ್ಯಂತ ಸುಸ್ಪಷ್ಟವಾಗಿ ಪ್ರದರ್ಶಿಸುವ ಸಾಮರ್ಥ್ಯವಿರುವ ಸ್ಮಾರ್ಟ್‌ಫೋನ್ ತೆರೆಯನ್ನು ಅಭಿವೃದ್ಧಿ ಪಡಿಸಿವೆ.ಒಂದು ಚದರ ಇಂಚು ತೆರೆಯಲ್ಲಿ ನಾಲ್ಕು...

ಮಿನಿ ಐಪ್ಯಾಡ್ ಮಿನುಗಲಾರಂಭಿಸಿದೆ!

ASHOKKUMAR ನವೆಂ ೦೧ ಲೇಖನ ೬೦೬ ವೀಕ್ಷಣೆ

ವಿಂಡೋಸ್ 8:ಭಡ್ತಿಗೆ ಏಳ್ನೂರು ರೂಪಾಯಿ ಅಕ್ಟೋಬರ್ ಇಪ್ಪತ್ತಾರರಿಂದ ವಿಂಡೋಸ್ 8 ಆಪರೇಟಿಂಗ್ ವ್ಯವಸ್ಥೆಯು ಲಭ್ಯವಾಗಿದೆ.ಮೈಕ್ರೋಸಾಫ್ಟ್ ಕಂಪೆನಿಯು ಎರಡು ವರ್ಷಗಳ ತರುವಾಯ ಹೊಸ ಆಪರೇಟಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿ...

ಕನ್ನಡ‌

ಜೈ ಕಿಸಾನ್. ಎಸ್. ಆರ್ ನವೆಂ ೦೧ ಕವನ ೫೭೦ ವೀಕ್ಷಣೆ

ನುಡಿದನಂತೆ ನಡೆವರ್ ಈ ಕನ್ನಡಿಗರು ನಡೆಗಾಗಿ ಮಡಿದರು ಬಿಡರು ಈ ಕನ್ನಡಿಗರು ಮಡಿವಾಗಲು ನುಡಿಬಿಡರು ಈ ಕನ್ನಡಿಗರು ಎಲ್ಲರಲು ಸಹೋದರತ್ವವನ್ನು ಕಂಡವರು ಈ ಕನ್ನಡಿಗರು ಬಿಡುವಾಗ ಬಿಟ್ಟೆವು ಕನ್ನಡತನವನ್ನಲ್ಲ ಕೊಡುವಾಗ ಕೊಟ್ಟೆ...

ಕಲ್ಯಾಣಮಾರ್ಗದಲ್ಲಿ ನಿಮ್ಮ ಜೀವನ ರಥ ಸಾಗಲಿ…..

ಹರಿಹರಪುರಶ್ರೀಧರ್ ನವೆಂ ೦೧ ಬ್ಲಾಗ್ ೬೩ ವೀಕ್ಷಣೆ

ವೇದಮಂತ್ರಗಳ ಅರ್ಥ ತಿಳಿಯುತ್ತಾ ಹೋದಂತೆ ಮನಸ್ಸು ಮುದಗೊಳ್ಳುತ್ತದೆ,ಜೊತೆಯಲ್ಲೇ ಇಂತಾ ಜ್ಞಾನದ ಸರಿಯಾದ ಪ್ರಚಾರ ಪ್ರಸಾರ ಆಗಲಿಲ್ಲವಲ್ಲಾ! ಎಂಬ ಬಗ್ಗೆ ಮನಸ್ಸು ಚಿಂತೆಗೀಡಾಗುತ್ತದೆ.ಕಾರಣ ಏನಾದರೇನು, ಇನ್ನೂ ಅಳಿಯದೆ ಉಳಿದಿ...

ಏನಮ್ಮ, ಇದು ನದಿ ಮೀನೋ, ಅಥವಾ ಸಮುದ್ರದ ಮೀನೋ ! ?

Venkatesh/ವೆಂಕಟೇಶ್/ಹೊರಂಲವೆಂ ನವೆಂ ೦೧ ಬ್ಲಾಗ್ ೭೦ ವೀಕ್ಷಣೆ

ನಾನು ಶಾಕಾಹಾರಿ; ನನ್ನ ಗೆಳೆಯರು ಬಂಗಾಳದವರು. ಅವರಿಗೆ ಫಿಶ್ ಬೇಕು; ಅದರಲ್ಲೂ ರಿವರ್ ಫಿಸ್ಸೇ ಬೇಕು ! ಅದೇನು ಆಸೆಯೂ ಅವರಿಗೆ. ಅವರೆಲ್ಲ ಹೂಗ್ಲಿ ನದಿ ಹತ್ರ ಇರೋರಲ್ವಾ ! ಬಂಗಾಳ ಕೊಲ್ಲಿ ಸೇರುವ ಮೊದಲು ಆ ನದಿಯ ಉತ್ಪನ್ನಗ...

ಬೀ Chi ಯವರ ಅಂದನಾ ತಿಮ್ಮ...........5

ಪ್ರಕಾಶ್ ನರಸಿಂಹಯ್ಯ ನವೆಂ ೦೧ ಲೇಖನ ೧,೩೦೭ ವೀಕ್ಷಣೆ

ಬತ್ತಲೆ ಬಂದರು ಬತ್ತಲೆ ಹೋದರು| ಬತ್ತಲೆ ಇರುವಾಗ ಎಲ್ಲರೂ ಒಂದೇ || ಸುತ್ತ ಜಗ ಬೇಸತ್ತ ಜನ ಇವರ್ಗೆಲ್ಲೇ | ತ್ತೆತ್ತ ಏನಿದೆ ಹೇಳೋ ತಿಂಮ || ಶವ ಕಂಡ ಗೌತಮ ಬುದ್ಧನಾದ, ಕೇ | ಶವಾಚಾರಿ ಹೆಣ ಹೊತ್ತೇ ಜಗಜಟ್ಟಿಯಾದ || ಅವನ ಕ...

" ಸುವರ್ಣ ಕರ್ನಾಟಕದ ಕನಸು "

ಹನುಮಂತ ಅನಂತ ಪಾಟೀಲ ನವೆಂ ೦೧ ಬ್ಲಾಗ್ ೧೬೬ ವೀಕ್ಷಣೆ

ಹಾಳು ಹಂಪಿ ಎಲ್ಲಿ ನೋಡಿದರಲ್ಲಿಕಲ್ಲು ಬಂಡೆಗಳು ಭಗ್ನ ಶಿಲ್ಪಗಳುದೇಗುಲಗಳ ಶಿಥಿಲ ಅವಶೇಷಗಳುವಿಜಯ ನಗರ ಸಾಮ್ರಾಜ್ಯದಗತ ವೈಭವದ ಪಳಿಯುಳಿಕೆಗಳುನಿಟ್ಟುಸಿರಿಡುತಿದೆ ಸಾಮ್ರಾಜ್ಯವೊಂದರಅವನತಿ ಕಂಡು ಆಯತಾಕಾರದ ವಿಶಾಲ ಪುಷ್ಕರಣಿ...

ಎಲ್ಲ ಕನ್ನಡಿಗರಿಗೂ ವರ್ಷ ೨೦೧೨ ರ, ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು !

Venkatesh/ವೆಂಕಟೇಶ್/ಹೊರಂಲವೆಂ ನವೆಂ ೦೧ ಲೇಖನ ೧,೩೪೨ ವೀಕ್ಷಣೆ

ಸಮಸ್ತ ಕನ್ನಡಿಗರೆಲ್ಲರಿಗೂ ವರ್ಷ. ೨೦೧೨ ರ, ಹಾರ್ದಿಕ ಶುಭಾಶಯಗಳು ! ಕನ್ನಡ ಕವಿ, ಡಾ. ಎಚ್. ಎಸ್. ರಾಘವೇಂದ್ರ ರಾವ್ ರಿಂದ ಶುರುವಾಗಿ, ಈ ವರ್ಷದ ಎಲ್ಲಾ 'ರಾಜ್ಯೋತ್ಸವ ಪ್ರಶಸ್ತಿ ವಿಜೇತ'ರಿಗೂ ನಮ್ಮ ಶುಭ ಕಾಮನೆಗಳು ! ಕನ...