ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2012

ನವೆಂಬರ್ 2012

೨೩೫ ಲೇಖನಗಳು

ನಿತ್ಯಜೀವನದಲ್ಲಿ ಕಾನೂನು

ಅಡ್ಡೂರು ಕೃಷ್ಣ ರಾವ್ ನವೆಂ ೦೩ ಪುಸ್ತಕ ವಿಮರ್ಶೆ ೩,೩೯೭ ವೀಕ್ಷಣೆ

ಕತೆ ಹೇಳಿದಂತೆ ಕಾನೂನಿನ ವಿಷಯಗಳನ್ನು ತಿಳಿಸಲು ಸಾಧ್ಯವೇ? ಸಾಧ್ಯ ಎಂದು ತೋರಿಸಿ ಕೊಟ್ಟಿದ್ದಾರೆ, ಶ್ರೀ ಎಸ್.ಆರ್. ಗೌತಮ್, “ನಿತ್ಯಜೀವನದಲ್ಲಿ ಕಾನೂನು” ಪುಸ್ತಕದ ಮೂಲಕ. ಉದಾಹರಣೆಗೆ ಪವರ ಪಟಾಲಂ – ಪವರ್ ಆಫ್ ಅಟಾರ್ನಿ –...

೧೮೯೩ ರ, ಸೆಪ್ಟೆಂಬರ್ ೧೧ ರಂದು, ವಿಶ್ವದ ಜನತೆ ಮೊಟ್ಟಮೊದಲಿಗೆ ಭಾರತದ ಮಹಾನತೆಯನ್ನು ಅರಿಯಿತು !

Venkatesh/ವೆಂಕಟೇಶ್/ಹೊರಂಲವೆಂ ನವೆಂ ೦೩ ಬ್ಲಾಗ್ ೬೩ ವೀಕ್ಷಣೆ

ಅಮೇರಿಕ ಸಂಯುಕ್ತ ಸಂಸ್ಥಾನದ ವಾಣಿಜ್ಯ ರಾಜಧಾನಿಯಲ್ಲಿ ಜರುಗಿದ 'ವಿಶ್ವ ಧರ್ಮಗಳ ಮಹಾನ್ ಸಮ್ಮೆಳ'ನದಲ್ಲಿ ಭಾರತದ ಯತಿಯೊಬ್ಬ ಎದ್ದು ನಿಂತು, ಭಾರತದ ಮಹಾನತೆಗಳ ಬಗ್ಗೆ ಒಂದು ದಿವ್ಯ ಸಂದೇಶವನ್ನು ಕೊಡುವುದರ ಮೂಲಕ, ಅದುವರೆವಿ...

ನಾ ನಿನ್ನವಳಲ್ಲ

ಮೊದ್ಮಣಿ ನವೆಂ ೦೩ ಬ್ಲಾಗ್ ೩೫ ವೀಕ್ಷಣೆ

ನಾ ನಿನ್ನವಳಲ್ಲ... ನಿನ್ನ ನೆನಪಲೆ ಕಳೆದುಹೋದವಳಲ್ಲ.ಹಂಬಲಿಸಿ ಕಾದಿರುವೆ ಕಳೆದುಹೋಗಲುನಡುಮಧ್ಯಾಹ್ನದಲಿ ಬೆಳಗಿರುವ ಹಣತೆಯಂತೆಇಡಿಸಾಗರದ ಮಧ್ಯೆ ಹಿಮಚಕ್ಕೆಯಂತೆ.ನೀ ನನ್ನ ಪ್ರೀತಿಸುವುದ ನಾ ಬಲ್ಲೆ.ಪ್ರಖರ ಅಂತಃಶಕ್ತಿಯ ಬೆಳ...

ಈ ಬಾಡಿ ಬಿಲ್ಡರ್ ಗೆ ಬರೀ ೯೩ ವರ್ಷ ಕಣ್ರೀ...

ಅಬ್ದುಲ್ ಲತೀಫ್ ಸಯ್ಯದ್ ನವೆಂ ೦೩ ಬ್ಲಾಗ್ ೫೨ ವೀಕ್ಷಣೆ

ಹೌದು ಲೆಕ್ಕ ತಪ್ಪಿಲ್ಲ, ೩೯ ಅಲ್ಲ, ಪೂರ್ತಿ ೯೩. ನೈನ್ಟೀ ತ್ರೀ. ೯೩ ರ ಡಾಕ್ಟರ್ ಚಾರ್ಲ್ಸ್ ಯುಗ್ಸ್ಟರ್ ಇಳಿ ವಯಸ್ಸಾದರೂ ಸ್ಫೂರ್ತಿ ಮತ್ತು ಆರೋಗ್ಯದ ಚಿಲುಮೆ. 'ಜಿಮ್' ಒಳಕ್ಕೆ ಹೊಕ್ಕರೆ ೨೧ ವರ್ಷದ ಪೋರರೂ ಸದ್ದಿಲ್ಲದೇ ಗ...

ಅರಳದ ಆಸೆ

ಜಯಪ್ರಕಾಶ‌ ನವೆಂ ೦೩ ಕವನ ೪೪೮ ವೀಕ್ಷಣೆ

ನೂರೆಂಟು ಆಸೆಗಳ ಬೀಜವ ಬಿತ್ತಿದೆನು ಸಾವಿರದೆಂಟು ಕನಸುಗಳ ಬೆಳೆಯಲು ಮೊಳಕೆಯೊಡೆಯುವ ಮೊದಲೆಮೇಲೆದ್ದವು ಚಿಂತೆಯ ಕಂತೆಕಂತೆ ಕಳೆಗಳು ಬೊಂತೆ ಬೊಂತೆಯಾಗಿ || ಧುತ್ತೆಂದು ಬೆಳೆದು ತಿದಿಯನೊತ್ತುವ ತುದಿಮೊದಲಿಲ್ಲದ ತೀರದ ತೀಟೆಗ...

ದೊಡ್ಡವರ ದಾರಿ................13

ಪ್ರಕಾಶ್ ನರಸಿಂಹಯ್ಯ ನವೆಂ ೦೩ ಲೇಖನ ೧,೨೬೯ ವೀಕ್ಷಣೆ

ಈಗ್ಗೆ 30 ವರ್ಷಗಳ ಹಿಂದಿನ ಮಾತು. ಆಗ ಇಂಜಿನೀಯರಿಂಗ್ ಮಾಡುತ್ತಿದ್ದ ಸಮಯ. ಮದರಾಸಿನ ಪ್ರತಿಷ್ಠಿತ ಕಾಲೇಜಿನಲ್ಲಿ ಓದುತ್ತಿದ್ದ ಒಬ್ಬ ಹಿರಿಯ ವಿಧ್ಯಾರ್ಥಿ ನೆನಪಿನ ಗಂಟನ್ನು ಬಿಚ್ಚಿ ಹಂಚಿಕೊಂಡ ಸ್ವಾರಸ್ಯಕರ ಪ್ರಸಂಗ ಇದು....

ಅಸ್ಥಿಪಂಜರ...

ಮೋಹನ್ ವಿ ಕೊಳ್ಳೇಗಾಲ ನವೆಂ ೦೩ ಕವನ ೬೩೫ ವೀಕ್ಷಣೆ

ಮೈ ಕೈ ತುಂಬಿಕೊಂಡಾಕೆಯಮೈ ಬಿಸುಪು ಕಣ್ಣ ಹೊಳಪು ಅಂಗ ಸೌಷ್ಠವದ ಚೂಪುನೋಡಿಮನವರಳಿತ್ತು ನಿನ್ನೆಅಷ್ಟಕ್ಕೇ...ಊರೇ ತನ್ನದೆಂದುಮೆರೆದಿದ್ದ ಸಿರಿವಂತನಹೆಣದ ಮೆರವಣಿಗೆಗೆರಚಿದನಾಲ್ಕಾಣೆ ಕಾಲ ಮೇಲೆ ಬಿತ್ತು ಹೂ ತೂಕದ ಮಂಡಕ್ಕಿಯೂ...

ಸುತ್ತಿಗೆಯಿ೦ದಲೂ ಒಡೆಯಲಾಗದೇನೋ!

ksraghavendranavada ನವೆಂ ೦೨ ಬ್ಲಾಗ್ ೬೯ ವೀಕ್ಷಣೆ

ಎಷ್ಟು ವಿಶೇಷವಲ್ಲವೆ? ಹೊಸ ಮನೆ ಕಟ್ಟಿಸ್ತೇವೆ... ಸು೦ದರ ಕಲಾತ್ಮಕ ದಾರ೦ದವನ್ನು ಇಡಿಸ್ತೇವೆ. ಬೇಸಿಗೆಯಲ್ಲಿ ಸೆಖೆ ಕಣ್ರೀ.. ಏ.ಸಿ ಹಾಕ್ಬಿಡ್ರೀ... ಆಗ್ನೇಯದಲ್ಲಿ ಗು೦ಡಿ ಬೇಡಾರೀ.. ಮನೆ ಎದುರುಗಡೇನೇ ದನದ ಕೊಟ್ಟಿಗೆ ಕಟ್...

ಬೇಡದ ಅತಿಥಿ ಸ್ಯಾಂಡಿ !

ಶ್ರೀನಾಥ್ ಭಲ್ಲೆ ನವೆಂ ೦೨ ಲೇಖನ ೧,೫೨೪ ವೀಕ್ಷಣೆ

ಸ್ಯಾಂಡಿ ಬಂದಳು, ನಿಂತು ತಿರುಗಿದಳು, ಚೆಲ್ಲಿ ಸುರಿದು ಹೋದಳು ಬೇಡದ ಅತಿಥಿಯಾಗೇ ಬಂದು, ಹರಡಿಹಳು ಊರಲ್ಲೆಲ್ಲ ಇರುಳು ಅವಳ ಒಡಲಲ್ಲಿ ಇನ್ನೆಷ್ಟು ತುಂಬಿತ್ತೋ ಆಕ್ರೋಶ? ಪುಣ್ಯಕ್ಕೆ ಹೊದ್ದಲಷ್ಟೇ category ಎರಡರ ರೋಷ ಬಂದು...

ಜೋಗಕ್ಕೆ ಪಯಣ

ಅಶೋಕ್ ದೊಡ್ಡಜಾಲ ನವೆಂ ೦೨ ಕಾರ್ಯಕ್ರಮ ೭೬೬ ವೀಕ್ಷಣೆ

ಜೋಗಕ್ಕೆ ಹೋದೆವು ಮಂಜು ಮುಸುಕಿತ್ತು ಮಂಜಿನ ತೆರೆ ಸರಿದಾಗ ಸ್ವರ್ಗ ಧರೆಗೆ ಇಳಿದಿತ್ತು ಮೈಮರೆತು ನಿಂತೆವು ಬರೆವುದೆನನ್ನು. .

ಅಳದೀ ಕುಪ್ಸಾ ಅಸರೀನ್ ಸೀರೆ...

Maalu ನವೆಂ ೦೨ ಕವನ ೩೪೧ ವೀಕ್ಷಣೆ

ಅಳದೀ ಕುಪ್ಸಾ ಅಸರೀನ್ ಸೀರೆ ಉಟ್ಕೊಂಡ್ ಬಂದಿದ್ದ್ಲಲ್ಲಿ ತಿಮ್ಮೀ! ಊರ್ಗೆ ಊರೇ ಕಣ್ ಆಕ್ತಿತ್ತು ಕೇಮಿಲ್ಲ್ದೆ ನನ್ಮುಟ್ಲೂ ಇಲ್ಲ ಈಯಮ್ಮಿ ! ನನ್ ಮನ್ಸ್ನಾಗ್ ಇರೋದ್ ಎಲ್ಲಾ ಅಂಗೇ ಕನ್ಸ್ನಾಗ್ ಬರ್ತೈತಂದ್ರೆ! ನಾನ್ ತಿಮ್ಮೀನ...

ಮಂಕೀಸ್ ಪಾ (ಕೋತಿಯ ಮುಂಗೈ

ಪಾರ್ಥಸಾರಥಿ ನವೆಂ ೦೨ ಪುಸ್ತಕ ವಿಮರ್ಶೆ ೧,೬೪೭ ವೀಕ್ಷಣೆ

ಕೆಲವು ಸಣ್ಣ ಕತೆಗಳು, ನಾಟಕಗಳು ಒಮ್ಮೆ ಓದಿದರು ಜೀವನ ಪೂರ್ತಿ ನೆನಪಿರುತ್ತವೆ ! . ಅಂತಹ ಒಂದು ನಾಟಕ, ಕತೆ , ಮಂಕೀಸ್ ಪಾ. ಅದು ಸುಮಾರು ೧೯೭೬-೭೭ ನಾನಾಗ ತುಮಕೂರಿನಲ್ಲಿ ಪದವಿಪೂರ್ವವನ್ನು ಸಿದ್ದಗಂಗ ಕಾಲೇಜಿನಲ್ಲಿ ಓದುತ...

ಸ್ನೇಹ

Jayashankar G ನವೆಂ ೦೨ ಕವನ ೧,೧೬೩ ವೀಕ್ಷಣೆ

ಪ್ರೀತಿಯ ನೆರಳೆಂದರೆ,ತಪ್ಪಾಗಲಾರದು, ಪ್ರೀತಿಯ ಪರಿಚಯವಿಲ್ಲದೆ, ಈ ಸಂಬಂಧ ಸುಮ್ಮನೆ ಬೆಳೆಯದು ಪ್ರೀತಿ ಇಲ್ಲದೆ,ಈ ಸ್ನೇಹ ಏಂಕಾಗಿಯಾಗಿ ಅಲೆಯದು ಆದರೆ, ಪ್ರೀತಿ ತಂದ ಬೆಸುಗೆಯಲಿ ವಿರಸ ಇರುವುದು.......... ಸ್ನೇಹ ತಂದ ಮೈತ...

ಪ್ರೀತಿಯ ರೀತಿ

ಸರಸ್ವತಿ ಟಿ. ಎನ್ ನವೆಂ ೦೨ ಕವನ ೩೬೧ ವೀಕ್ಷಣೆ

ಸೆಳೆಯಿತಂದು ನಿನ್ನ ಕಡೆಗೆ ಕಣ್ಣ ಪ್ರೇಮ ಜ್ಯೋತಿ ದೃಷ್ಟಿ ಸೇರಿಸಲಿತ್ತು ಮನಕೆ ಕಳೆದು ಹೋಗೊ ಭೀತಿ. ಮರುಳಾದೆನು ಒಲುಮೆ ನುಡಿಗೆ ಕಿವಿಗೆ ಕೇಳೊ ಭ್ರಾಂತಿ ಮನದ ಮಾತು ತುಟಿಗೆ ಬರದೆ ನಾಶವಾಗಿತ್ತು ಶಾಂತಿ ಬೇಡವಾಗಿತ್ತು ವಿಷಯ...

ನಗು ಎಂದಿದೆ ಮಂಜನ ಬಂಧು....

ಗೋಪಾಲ್ ಮಾ ಕುಲಕರ್ಣಿ ನವೆಂ ೦೨ ಬ್ಲಾಗ್ ೧೩೩ ವೀಕ್ಷಣೆ

ತುಂಬಾ ದಿನಗಳಿಂದ ನಾನು ನನ್ನ ಎಲ್ಲ ಬ್ಲಾಗ್ ಲೇಖನಗಳನ್ನು ಸೇರಿಸಿ ಪುಸ್ತಕ ಮಾಡಬೇಕು ಎಂದು ಮಂಜನಿಗೆ ಹೇಳುತ್ತಾ ಬಂದಿದ್ದೆ. ಮಂಜ ದಿನಾಲೂ ನಾನು ತಲೆ ತಿನ್ನುವುದು ನೋಡಿ, ಒಮ್ಮೆ ನನ್ನ ಮಿತ್ರ ಒಬ್ಬರು ಪ್ರಕಾಶಕರು ಇರುವರು....

ಪುಟ್ಟು ಹುಡುಗ

Mrunalini Sathyanarayana ನವೆಂ ೦೨ ಬ್ಲಾಗ್ ೮೭ ವೀಕ್ಷಣೆ

ಸಮಾಜದ ಪ್ರತಿ ವ್ಯಕ್ತಿಯು ತನ್ನದೇ ಪುಟ್ಟ ಪ್ರಪಂಚದ ಮಾಲಿಕ, ದಿನದ ಆಗು ಹೋಗುಗಳ ನಡುವೆ ಯಾವ ರೀತಿಯಲ್ಲಿ ಬದುಕುವನೋ ತಿಳಿಯದು, ಆದರೆ ತಮ್ಮದೇ ವ್ಯಕ್ತಿತ್ವ ರೂಪಿಸಿಕೊಳ್ಳುವ ಮಹಾತ್ಮರು ಇದ್ದಾರೆ, ಅವರು ರೂಪಿಸಿದ ಆ ರೂಪುರೆ...

ಕಾಯ್ಕಿಣಿಯ ಕಂಡೆ

Mrunalini Sathyanarayana ನವೆಂ ೦೨ ಕವನ ೯೪೦ ವೀಕ್ಷಣೆ

ನಾ ಆರಾಧಿಸುವ ಕವಿಯ ಮುಂದೆ ಮಾತಾಡಲಾಗಲಿಲ್ಲ ಆ ದಿನ ನನಗೆ ಸುಮ್ಮನಿದ್ದ ನನ್ನಲ್ಲಿ ಕವನಗಳ ಕದನ ಅಲ್ಲಿ ನನ್ನೊಳಗೆ ಮಾತುಗಳ ಸರಿಗಮ, ಸಮಾಗಮ!! ನಾನು ಹುಡುಕುತ್ತಿದ್ದ ಜಾಡು ಸೇರಿದ್ದು ಒಂದು ಪುಸ್ತಕದ ಅಂಗಡಿಯ ರೆಪ್ಪೆಗಳು ಕದ...

ಕವಿ ಮನೆ

Mrunalini Sathyanarayana ನವೆಂ ೦೨ ಕವನ ೯೩೪ ವೀಕ್ಷಣೆ

ಅದೊಂದು ಸುಂದರ ತಾಣ, ಅಲ್ಲಿ ಮೂಡಿತ್ತು ಮಧುರ ಗಾನಕುಪ್ಪಳಿಸುತ್ತ ಅಲ್ಲಿಗೆ ತೆರೆಳ ಬೇಕಂತೆ, ಅದು ಆ ಜಾಗದ ಮಹತ್ತಂತೆಮೋಡ ಬೆಟ್ಟಗಳ ಚುಂಬಿಸುವ ಜಾಗ, ಕಡಿಮೆಯಾದಿತು ನಾನು ಕರೆದರೆ ಅದನ್ನು ಸ್ವರ್ಗಹಸಿರಿನ ಬನದ ಅಂಶ ಆ ಬನ, ಅ...

ಕರೆ

Mrunalini Sathyanarayana ನವೆಂ ೦೨ ಕವನ ೫೩೮ ವೀಕ್ಷಣೆ

ಕನಸಿನ ಜೊತೆಯಲಿ, ನೆನಪಿನ ಮಡಿಲಲಿಒಲವಿನ ಮಳೆ ಹನಿಯು ಸುರಿದಿದೆಕೇವಲ ಉಸಿರಲಿ ಹಾಡುವ ಹಾಡಲಿನೆನೆದು ನಿನ್ನನ್ನು ಜೊತೆ ಕರೆಯುವೆ !!ಮನಸಿನ ಮೂಲೇಲಿ ಕೂಡಿಟ್ಟ ಪದದಲಿಕವಿತೆಯ ಕೊರಳಲಿ, ನಿನ್ನ ದನಿಯು ಸೇರಲಿ,ಸಾವಿರ ಸ್ವರದಲಿ,...

ಕವನ

Mrunalini Sathyanarayana ನವೆಂ ೦೨ ಕವನ ೮೪೮ ವೀಕ್ಷಣೆ

ಮೆಲ್ಲನೆ ಮೂಡಿದ ಅವಿರತ ಕದನಕಿರಿದಾದ ಮನದ ಕೋಟೆಯಲಿ ಆವರಿಸಿದ ಮೌನಸಪ್ಪಳವ ಇಂಗಿಸಲು ಹೃದಯದ ತಪನಬೆರಗಾಗಿ ನೋಡುತಿದೆ ನನ್ನನು ಈ ಜೀವನ!ಮುಗ್ದ ಒಲವಲಿ ಆಕ್ರೋಶವೇಕೇ?ಹಿಡಿದಿಡುತ ನಿನ್ನನು ನೀ ಬಂಧಿಸಬೇಕೆ?ತಿಳಿಯಬೇಕಿದೆ ಈಗ ಮನ...