ಶ್ರೀ. ಪಾರ್ಥಸಾರಥಿ ದೇವಾಲಯ, ಚೆನ್ನೈನ ಟ್ರಿಪ್ಲಿಕೇನ್ ನಲ್ಲಿದೆ !
'ಶ್ರೀ. ಪಾರ್ಥ ಸಾರಥಿ ದೇವಸ್ಥಾನ, ಪಾರ್ಥನಿಗೆ ಸಾರಥಿಯಾದ ಕೃಷ್ಣನ ದೇವಾಲಯವನ್ನು (ವೆಂಕಟಕೃಷ್ಣ ದೇವಾಲಯವೆಂದು ಕರೆಯಲ್ಪಡುತ್ತಿದೆ) ಪಲ್ಲವ ವಂಶದ ಮೊದಲನೆಯ ನರಸಿಂಹವರ್ಮ ನಿರ್ಮಿಸಿದ್ದರು. ಚೆನ್ನೈನ ಉಪನಗರವಾದ ಟ್ರಿಪ್ಲಿಕೇ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೩೫ ಲೇಖನಗಳು
'ಶ್ರೀ. ಪಾರ್ಥ ಸಾರಥಿ ದೇವಸ್ಥಾನ, ಪಾರ್ಥನಿಗೆ ಸಾರಥಿಯಾದ ಕೃಷ್ಣನ ದೇವಾಲಯವನ್ನು (ವೆಂಕಟಕೃಷ್ಣ ದೇವಾಲಯವೆಂದು ಕರೆಯಲ್ಪಡುತ್ತಿದೆ) ಪಲ್ಲವ ವಂಶದ ಮೊದಲನೆಯ ನರಸಿಂಹವರ್ಮ ನಿರ್ಮಿಸಿದ್ದರು. ಚೆನ್ನೈನ ಉಪನಗರವಾದ ಟ್ರಿಪ್ಲಿಕೇ...
ಈಗ ಸ್ವಾತಂತ್ರ್ಯವಿದೆ-----------------------ಅಂದು ಸ್ವಾತಂತ್ರ್ಯವಿರಲಿಲ್ಲ ಬೇಕಾದ್ದು ತಿನ್ನಲುಆದರೆ ಅಮ್ಮನ ಕೈಯ ತುತ್ತು ತಿನ್ನುವ ಸೌಭಾಗ್ಯವಿತ್ತುಅಂದು ಸ್ವಾತಂತ್ರ್ಯವಿರಲಿಲ್ಲ ಬೇಕಾದಲ್ಲಿ ಓಡಾಡಲುಆದರೆಅಪ್ಪನ ಕೈ ಬ...
ಐಫೋನ್ 5:ಭಾರೀ ಬೇಡಿಕೆ___LINK_OPEN_href="http://2.bp.blogspot.com/-Hhf_keEP81I/UJcdEoaok3I/AAAAAAAACpU/B5Oflbmx9rw/s1600/iphone5.jpg" imageanchor="1"___ ಐಫೋನ್5ನ ಮಾರಾಟವು ಭಾರತದಲ್ಲೂ ಆರಂಭ...
ಅಮೆರಿಕ ಅಧ್ಯಕ್ಷರಾಗಿ ಪುನಾರಾಯ್ಕೆಗೊಂಡಿರುವ ಬರಾಕ್ ಒಬಾಮಾ ರವರಿಗೆ ಭಾರತೀಯರೆಲ್ಲರ ಮತ್ತು 'ಸಂಪದ ತಂಡ'ದ ಗೆಳೆಯರ ಪರವಾಗಿ ಶುಭಹಾರೈಕೆಗಳು. ಅವರು ರಿಪಬ್ಲಿಕ್ ಅಭ್ಯರ್ಥಿ ಮಿಟ್ ರೋಮ್ನಿ ವಿರುದ್ಧ ೩೦೩ ಮತ ಗಳಿಸುವ ಮೂಲಕ,...
ಗೋವರ್ಧನರಾಯರ ಮನೆಯಲ್ಲಿ ಗಲಾಟೆ ತಾರಕಕ್ಕೇರಿತ್ತು. ಸುನಂದಮ್ಮ ಒಂದು ಕಡೆ ಏನೂ ಮಾತಾನಾಡದೆ ಗಂಡನ ಕೋಪವನ್ನು ನೋಡುತ್ತಾ ಅಡಿಗೆ ಮನೆಯ ಹೊಸ್ತಿಲಲ್ಲಿ ತಮ್ಮ ಸೆರಗನ್ನು ಮುಖಕ್ಕೆ ಅಡ್ಡ ಹಿಡಿದು ಮೂಕವಾಗಿ ನಿಂತಿದ್ದರು. ಗೋವರ್...
ಇವಳು ಎದ್ದಳೋ... ಬೆಳಗು...ಮಲಗಿದಳೋ... ರಾತ್ರಿ...ಅತ್ತಳೋ... ಭೀತಿ...ನಕ್ಕಳೋ... ಖುಶಿ ಖಾತ್ರಿ....!!ಎದ್ದು ಹೊರಟಳೋ... ಕಾಲಚಕ್ರದ ಓಟ...ಸ್ತಬ್ಧ ನಿ೦ತಳೋ... ಸಮಾದಿಸ್ಥ ನೋಟ...ಹಾಡಿದಳೋ... ಉರಿದ೦ತೆ ಗುಡಿ ದೀಪ...ಆ...
ಪ್ರೊ. ಆರ್. ಗುರುರಾಜಾರಾಯರ ಆಪ್ತ ಬಂಧುಗಳು, ಆತ್ಮೀಯ ನಿಕಟವರ್ತಿಗಳು, ಶನಿವಾರ ನವೆಂಬರ್ 10ರಂದು, ಹನುಮಂತನಗರದಲ್ಲಿ ಸಂಸ್ಮರಣ ಸಂಜೆ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. ರಾಯರ ಜನ್ಮಶತಮಾನೋತ್ಸವ, ಇದು. ಪ್ರೊ. ರಾಯರದು ಪ್ರ...
ಬಿಸ್ಲಲ್ ನಾನು ದಣದ್ ಬನ್ದಾಗ ಬಾಯಾರ್ಕೇಲಿ ಬಾಯ್ ಬಿಟ್ಟಾಗ ನೆರ್ಳಾಗ್ ಬಂದು ನೀರ್ ಕೊಡ್ತೀಯ ನನ್ ಯೆಂಡ್ತಿ ನೀನು ತಿಮ್ಮಿ! ಅಸ್ವಾದಾಗ ತುತ್ತನ್ ಇಟ್ಟು ಬೇಕಾದಾಗ ಮುತ್ತನ್ ಕೊಟ್ಟು ನನ್ ಜೀವ್ನಕ್ ನೀನು ಅಸ್ರಾಡ್ತೀಯ ನನ್ ಯ...
ನಲ್ಲೆ,ನನ್ನ ತರಕಾದ ಕೆನ್ನೆಯಬಗ್ಗೆ ತಕರಾರು ಎತ್ತಬೇಡಗಡ್ಡ ಬೆಳೆಯದಂತೆತಪ್ಪದೇ ಮುಲಾಮುಹಚ್ಚದಿದ್ದದ್ದುನಿನ್ನ ತಪ್ಪಲ್ಲವೇ?-ಶ್ರೀ
ಹಗಲುಗನಸಿನ ಹಾಲು ಗಲ್ಲದ ಹುಡುಗು ಚೇಷ್ಟೆಯ ದುಡುಕು ಬುದ್ಧಿಯ ಕುಣಿವ ಚಿಣ್ಣರ ದಣಿವ ಮರೆಸುವ ಬಣ್ಣದ ಲೋಕದ ಇಂದ್ರಜಾಲದ ಮಂತ್ರ ಶಕ್ತಿಯ ತಂತ್ರ ಯುಕ್ತಿಯ ಅಭೇದ್ಯ ಕೋಟೆಯ ಅಜೇಯ ರಾಜನ ಕೀಲು ಕುದುರೆಯ ಮಂತ್ರ ಕೋಲಿನ ಅಡುಗೋಲಜ್...
ಒಂದು ಒಳ್ಳೆಯ ಪ್ರವಾಸಿ ತಾಣ. ಬಹಳ ಜನರಿಗೆ ಗೊತ್ತಿಲ್ಲ. ಬಹುಶಃ ಗೊತ್ತಿಲ್ಲದಿದ್ದುದರಿಂದಲೇ ಅದು ಒಳ್ಳೆಯ ತಾಣವಾಗಿ ಉಳಿದಿದೆಯೋ ಏನೋ!? ಹೋಗಿಬರುವುದಾದರೆ ಗೂಗಲಿಸಿ. ಸಾಕಷ್ಟು ಮಾಹಿತಿಗಳು ಲಭ್ಯವಿದೆ - ಅಂತರ್ಜಾಲದಲ್ಲಿ.
ಹಸಿದ ಹಲವು ಹೊಟ್ಟೆಗಳಿಗೆ ತುತ್ತ ಬಡಿಸಿ ಹಸಿವ ತಣಿಸಿದಂತೆ; ದುಡಿದ ದಿನದ ಸಂಜೆಯಲ್ಲಿ ಮದಿರೆ ಕುಡಿಸಿ ಮತ್ತ ತರಸುವಂತೆ; ಹೊಸೆದು ನನ್ನೆದೆಗೆ ಎದೆಯ ಗೆಳೆಯ ಬಂದು ಮುತ್ತ ಸುರಿಸು! ಹೊಸ ಆಸೆಗಳನು ಬಿಡದೆ ವಿಧಿಯು ದಿನವು ನಮಗ...
ಮಾನವ ಪ್ರಾಣಿಯೊಂದಕ್ಕೆ ಎಷ್ಟೇ ಬುದ್ಧಿವಂತಿಕೆಯಿದ್ದರೇನು; ಪ್ರಬುದ್ಧತೆಯಿಲ್ಲದಿದ್ದರೆ ಅದು ಸಮಾಜಕ್ಕೆ ಯಾವ ರೀತಿಯಿಂದಲೂ ಪ್ರಯೋಜನಕ್ಕೆ ಬರುವುದಿಲ್ಲ; ಅತಿಯಾದರೆ ಮತ್ತೂ ಕ್ಷೋಭೆಯನ್ನೇ ತಂದೀತು. ಇದು ಸತ್ಯದಲ್ಲಿ ಸತ್ಯ. ಆ...
'ದಿವ್ಯ ಜ್ಯೋತಿ ಜಾಗೃತಿ ಸಂಸ್ಥಾನ್' ಆಯೋಜಿಸಿದ ಅಧ್ಯಾತ್ಮಿಕ ಪ್ರವಚನ, ಭಜನೆ ಮತ್ತು ಸಂಕೀರ್ತನೆಗಳನ್ನು ಮುಂಬೈನ ಘಾಟ್ಕೋಪರ್ ಪಶ್ಚಿಮದಲ್ಲಿರುವ ಹಿಮಾಲಯ ಕೋ.ಸೊಸೈಟಿಯಲ್ಲಿ ೨೦೧೨ ರ, ನವೆಂಬರ್, ೫, ೬, ೭ ರಂದು ನೆರೆವೇರಿಸಲ...
ಹೌದು ಹೌದು ಹೌದು! ಹೆಣ್ಗಳಿಹರು ಇಲ್ಲಿ ಕೋಟಿ ಕೋಟಿ ಕೋಟಿ! ಆದರೆ... ನಿನ್ನಂಥಹ ಬ್ಯೂಟಿ ಆಗಿಲ್ಲ ಏಕೊ ಗೆಳತಿ ಇನ್ನೂ ನನಗೆ ಭೇಟಿ! ****** ಸಿಕ್ಕಿ ಸಿಗದ ಹಾಗೆ ಇರುವುದು ಹುಡುಗಿಯರ ರೀತಿ! ಹುಡುಗರ ಕಥೆಯೇ ಬೇರೆ...! ಆ ಹು...
ನಿನ್ನೊಲವಿನ ಈ ಕ್ಷಣ..ಆ ಕ್ಷಣ.ಕೇವಲ `ಅರೆ' ಕ್ಷಣ... ಕ್ಷಣಾರ್ಧದಲ್ಲಿ ಬಂದಿಳಿದುಹೋಗುವಳು ನೀನು.. ನಿನ್ನೊಲವಿನ ಈಕ್ಷಣಆ ಕ್ಷಣ.. ಕೇವಲ ಅರೆಕ್ಷಣ.. ನೀನು ಕನಸು...ನಾನುಮನಸ್ಸು... ನಿನ್ನೊಲವಿನ ಈ ಕ್ಷಣ..ಕೇವಲ..ಕೇವಲ..ಸ...
ಈ ಪ್ರೀತಿ ಪ್ರೇಮದ ಮಧ್ಯ ಹೊದ್ದ ಹಾಸಿಗೆ ಒದ್ದೆ,ಹರಿದ ಕಣ್ಣೀರ ಕೋಡಿಗೆ.ಕಣ್ಣೀರ ಹನಿಯುಕೆನ್ನೆ ಸವರಿ ತುಟಿಗಿಳಿದಾಗನಾನದನ ನೆಕ್ಕಿದೆ.ಅದರ ರುಚಿ ಬರೀ ಉಪ್ಪು-ಉಪ್ಪು ,ಆಗ ತಟ್ಟನೆ ಅರಿವಾಯ್ತು"ಉಪ್ಪು ತಿಂದವನು ನೀರು ಕುಡಿಯಲ...
ಆ ಕಲ್ಯಾಣ ಮಂಟಪದ ವೇದಿಕೆಯ ಎಡಗಡೆಗೆ ಹುಡುಗಿಯ ಕೊಠಡಿ ಮತ್ತು ಬಲಗಡೆಗೆ ಹುಡುಗನ ಕೊಠಡಿಯಿತ್ತು. ಹುಡುಗಿಯ ಕಡೆಯವನಾದ ನಾನು, ಸ್ನಾನಕ್ಕೆಂದು ಹುಡುಗನ ಕೊಠಡಿಯಲ್ಲಿರುವ ಸ್ನಾನದ ಮನೆ ಕಡೆ ಹೊರಟೆ. ಅಷ್ಟಕ್ಕೇ ಹುಡುಗನ ಗೆಳೆಯ...