ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2012

ನವೆಂಬರ್ 2012

೨೩೫ ಲೇಖನಗಳು

ಒಮ್ಮೊಮ್ಮೆ ಹೀಗೂ ಆಗುವುದು...

ಜಯಂತ್ ರಾಮಾಚಾರ್ ನವೆಂ ೨೦ ಬ್ಲಾಗ್ ೫೪ ವೀಕ್ಷಣೆ

ಯಾಕೋ ಕೈ ಚಡಪಡಿಸುತ್ತಿತ್ತು. ಏನನ್ನಾದರೂ ಬರಿ ಬರಿ ಎಂದು. ಆದರೆ ಅದ್ಯಾಕೋ ಗೊತ್ತಿಲ್ಲ!! ತುಂಬಾ ದಿನ ಆಗಿ ಹೋಗಿತ್ತು ಬರೆಯಲು ಬಿಟ್ಟು. ಮತ್ತೆ ಕೈ ಪೆನ್ ಹಿಡಿ ಎಂದು ಚಡಪಡಿಸುತ್ತಿತ್ತು. ಸತತವಾಗಿ ಕಥೆಗಳನ್ನು ಬರೆದುದರಿಂ...

'ಫಿನಿಕ್ಸ್ ಮಾಲ್'

Venkatesh/ವೆಂಕಟೇಶ್/ಹೊರಂಲವೆಂ ನವೆಂ ೨೦ ಲೇಖನ ೭೧೧ ವೀಕ್ಷಣೆ

ಮುಂಬೈನ ಕುರ್ಲಾ ಕಡೆ ಹೋಗುವ ದಾರಿಯಲ್ಲಿ ಹಿಂದೆ ’ಕಮಾನಿಯೆಂಬ ಸ್ಟೀಲ್ ಕಾರ್ಖಾನೆ' ಯಿತ್ತು. ನಂತರ ಆದ ಕಾರ್ಮಿಕರ ಆಂದೋಳನದ ನಂತರ ಈ ಘಟಕ ಮುಚ್ಚಲ್ಪಟ್ಟಿತು. ಅದರ ಮತ್ತೊಂದು ಚಿಕ್ಕ ಉಪಶಾಖೆ ಠಾಣೆಯಲ್ಲಿ ಇದೆ ಅಂತ ಕೇಳಿದ್ದೇ...

ಬಾಡಿಯನ್ನು ಬಾಡಿಗೆ ಬಿಟ್ಟಿರುವ ಭಗವಂತನಿಗೆ .....

ಶ್ರೀನಾಥ್ ಭಲ್ಲೆ ನವೆಂ ೨೦ ಲೇಖನ ೧,೪೨೧ ವೀಕ್ಷಣೆ

ಬಾಡಿಯನ್ನು ಬಾಡಿಗೆ ಬಿಟ್ಟಿರುವ ಭಗವಂತನಿಗೆ, ಭವ ಬಂಧನವಿರುವವರೆಗೂ ಬಾಡಿ ಬಾಗಿಸಿ ದುಡಿವ ಜೊತೆಗೆ ಭಕ್ತಿ ಭಾವವೆಂಬ ಬಾಡಿಗೆ ಭರಿಸುವ ಬದಲಿಗೆ ಬಾಡಿಯು ಬಾಡುವವರೆಗೂ ಭವದ ಬಯಕೆಗಳನ್ನು ಭರಿಸಲೆಂದೇ ಬೇಡುತ್ತಲೋ. ಬಡಿಯುತ್ತಲೋ...

ಅತಿ ಸ್ವಾತಂತ್ರ್ಯ ಅಪಾಯಕಾರಿ

ಆರ್ ಕೆ ದಿವಾಕರ ನವೆಂ ೨೦ ಚರ್ಚಾವೇದಿಕೆ ೨,೪೧೫ ವೀಕ್ಷಣೆ

ಬಂದ್ ವಿರುದ್ಧ ಹೇಳಿಕೆ ನೀಡಿದ ಮೂಬೈ ಯುವತಿಯರಿಬ್ಬರನ್ನು ಪೊಲಿಸರು ಬಂಧಿಸಿ ಜಮಾನಿನ ಮೇಲೆ ಬಿಡುಗಡೆ ಮಾಡಿರುವ ಸುದ್ದಿ, ತುಂಬಾ ಗಲಾಟೆ ಮಾಡಿದೆ. ನಾನು ಸಹ, ಸಮಕಾಲೀನ ಘಟನೆಗಳ ಕುರಿತು ವ್ಯಾಖ್ಯಾನಿಸುವ ಹವ್ಯಾಸದವ; ಜಾಲತಾಣ...

ತುಮ್ ಆಗಯೇ ಹೋ ನೂರ್ ಆಗಯಾ ಹೈ - ಗುಲ್ಜಾರ್ ಹಾಡುಗಳು-3

lakshmikanth itnal ಲಕ್ಷ್ಮೀಕಾಂತ ಇಟ್ನಾಳ ನವೆಂ ೨೦ ಬ್ಲಾಗ್ ೯೩ ವೀಕ್ಷಣೆ

ತುಮ್ ಆಗಯೇ ಹೋ ನೂರ ಆಗಯಾ ಹೈ ( ಗುಲ್ಜಾರ್ ಹಾಡುಗಳು-3) ಹಿಂದಿ : ಗುಲ್ಜಾರ್ ಜಿ ( ಆಂಧೀ) 1975 - ಕನ್ನಡಕ್ಕೆ : ಲಕ್ಷ್ಮೀಕಾಂತ ಇಟ್ನಾಳನಿನ್ನಾಗಮನಕೆ ಬೆಳಕದು ಬಂದಿದೆಬರದಿರೆ, ದೀಪದ ಜ್ವಾಲೆ ನಂದಲಿತ್ತುಅರ್ಥವು ಜೀವಕೆ ನ...

ಪ್ರತಿ ಬಾರಿಯೂ ಡಾಕ್ಟರ್ ಗಳು ನನ್ನನ್ನು ಕೇಳುವ ಪ್ರಶ್ನೆ: ಓಹ್! ನಿಮ್ಮ ತಂದೆ ಈ ಬಾರಿಯೂ ಬದುಕಿಬಿಟ್ಟರೆ...?!

ಮೋಹನ್ ವಿ ಕೊಳ್ಳೇಗಾಲ ನವೆಂ ೨೦ ಲೇಖನ ೧,೯೦೭ ವೀಕ್ಷಣೆ

ಮೊನ್ನೆ ಮೊನ್ನೆ, ನಮ್ಮ ಅಕ್ಕನ ಮಗಳ ಮದುವೆಗೆ ಕೊಳ್ಳೇಗಾಲದಲ್ಲಿರುವ ವಾಸವಿ ಮಹಲ್ ಗೆ ಮದುವೆಯ ಮೊದಲ ದಿನದ ಸಂಜೆ ಹೋದ ತಕ್ಷಣವೇ ಒಂದಷ್ಟು ಕೆಲಸ ಗೊತ್ತು ಮಾಡಿದರು. ಅದರಲ್ಲಿ ಪ್ರಮುಖವಾಗಿ ತಿಂಡಿ, ಅಡುಗೆ ಸಾಮಾನುಗಳನ್ನು ಇಟ...

ಮನಸೆಂಬ ಮರ್ಕಟ (ಶ್ರೀ ನರಸಿಂಹ 54)

ಸತೀಶ ಎನ್ ನವೆಂ ೨೦ ಬ್ಲಾಗ್ ೧೨೩ ವೀಕ್ಷಣೆ

ಹುರಿದು ಬಿತ್ತಿದ ಬೀಜದಿಂದ ಫಲ ಪಡೆಯಲಾಗದಂತೆ ಚಂಚಲ ಮನಸಲಿ ಗೈವ ಪೂಜೆ, ಜಪತಪಗಳು ಅಂತೆ ಹುರಿದು ಬಿತ್ತಿದ ಬೀಜಕೆ ನೀರೆರೆದರೂ ಬೆಳೆ ಕೊಡದು ಮನಸ ನಿಗ್ರಹಿಸದೆ ಸಾಧನೆಯಲಿ ಗುರಿ ಸೇರಲಾಗದು ಹಸನಾಗಿಹ ಬೀಜವನು ಬಿತ್ತಿ ಬೆಳೆಯ...

ಮತ್ತೆರಡು ಸಾಲುಗಳು

ಸೀತಾರಾಮ ಹೆಗಡೆ ನವೆಂ ೧೯ ಕವನ ೪೦೧ ವೀಕ್ಷಣೆ

ನಿದ್ದೆಕಾಣದಕಡುಗೆಂಪುಕಣ್ಣೊಳಗೆಅವಳಕನಸನ್ನುಬಚ್ಚಿಟ್ಟಿದ್ದೇನೆ.......++++++++++++ನಿನ್ನಲಿಹೇಳದೇಉಳಿದಒಂದಿಷ್ಟುಮಾತುಗಳಿತ್ತು,ನೋಡುಅವೇಇಂದುಈಸಾಲುಗಳಾಗಿನನ್ನಸಾಂತ್ವಹಿಸುತ್ತಿವೆ.......

ಚಂದ್ರ ಬಿಂಬ

VIVEK HALADI ನವೆಂ ೧೯ ಕವನ ೫೬೭ ವೀಕ್ಷಣೆ

ಅಲ್ಲಿ ನೋಡು ಚಂದ್ರ ಬಿಂಬ! ಇಲ್ಲಿ ನೋಡು ಲೈಟು ಖ್ಂಬ!! ಕೈಯಲ್ಲಿ ಹಿಡಿದಿದ್ದೀನೆ ಚೆಂಬ!!!

ನಾನು , ನಾನು ಮತ್ತು ನಾನು

ಪಾರ್ಥಸಾರಥಿ ನವೆಂ ೧೯ ಲೇಖನ ೨,೬೫೯ ವೀಕ್ಷಣೆ

ನಾನು , ನಾನು ಮತ್ತು ನಾನುಹೋಟೆಲ್ ನಲ್ಲಿ ಕಾಫಿ ಕುಡಿಯುತ್ತಲೆ ಎದುರಿಗಿರುವ ಸ್ನೇಹಿತರ ಜೊತೆ ಮಾತನಾಡುತ್ತಿದ್ದೆ“ನೋಡಿ ಇವರಿಗೆಲ್ಲ ಎಷ್ಟು ಕೊಬ್ಬು, ಹಣ ಮಾತ್ರ ಪಡೆಯುತ್ತಾರೆ, ಅದು ಕಡಿಮೆ ಏನಿಲ್ಲ ಒಂದು ಕಾಫಿಗೆ ಹನ್ನೆರಡ...

ಘರ್ಜನೆ ನಿಲ್ಲಿಸಿದ ಹುಲಿ

Janamejaya ನವೆಂ ೧೯ ಲೇಖನ ೧,೪೫೫ ವೀಕ್ಷಣೆ

ಬಾಳಾ ಸಾಹೇಬ್ ಠಾಕ್ರೆ ಹೆಸರು ಕೇಳಿದೊಡನೆ ದೇಶಪ್ರೇಮಿಗಳಲ್ಲೇನೋ ಪುಳಕ, ಆತ ನಿಜವಾದ ಹುಲಿ ಎಂಬ ಉದ್ಗಾರ. ಮಹಾರಾಷ್ಟ್ರ ಕಂಡ ಅದ್ಭುತ ಸಂಘಟನಾ ಚತುರ. ಹಿಂದುಗಳ ಸ್ವಾಭಿಮಾನ ಬಡಿದೆಬ್ಬಿಸಲು ಶ್ರಮಿಸಿದ ನೇತಾರ. ಸ್ವಾತಂತ್ರ್ಯಾ...

ಭೀಷ್ಮನಗೆ

chandrashekar b c ನವೆಂ ೧೯ ಕವನ ೬೧೪ ವೀಕ್ಷಣೆ

---------ಭೀಷ್ಮನಗೆ--------ಭಾದ್ರಪದ ಶುಕ್ಲ ಚೌತಿಯ ನಿಶಾ ಗಗನದಲಿತೇಲುತಿಹುದು ಕಿಶೋರ ಚಂದ್ರನ ದೀಪ್ತಿ ದ್ವೀಪ.ಗಣೇಶ ಚತುರ್ಥಿಯ ಶುಭದಿನದಿ, ಜನಮನಗಳಲಿತುಂಬಿದೆ ಶ್ರದ್ಧಾ ಭಕ್ತಿ ಸಂಭ್ರಮಗಳ ಕಲಾಪ.ಹಬ್ಬದಲಿ ಮುಳುಗಿರಲು,...

ರಂಗಶಂಕರದಲ್ಲಿ ಮಕ್ಕಳ ನಾಟಕ

ಮಮತಾ ಕಾಪು ನವೆಂ ೧೯ ಕಾರ್ಯಕ್ರಮ ೮೯೪ ವೀಕ್ಷಣೆ

ದಿನಾಂಕ: 20 ನವೆಂಬರ್ ಮಂಗಳವಾರದಿಂದ- 23 ಶುಕ್ರವಾರದವರೆಗೆ.ಸ್ಥಳ:ರಂಗಶಂಕರನಾಟಕ:ಸಾಲ್ಟ್ ಬುಶ್ - ಚಿಲ್ಡ್ರನ್ಸ್‌ ಚಿಯರಿಂಗ್‌ ಕಾರ್ಪೆಟ್ಸ್‌ಸಮಯ:ಇಳಿಸಂಜೆ 7.30ರಿಂದ.ಪ್ರೇಕ್ಷಕರೆಲ್ಲರಿಗೂ ಒಂದು ಅನನ್ಯ ಅನುಭವ ನೀಡುವ ನಾಟ...

ಗ್ರಹ ಪ್ರವೇಶದ ಆಮಂತ್ರಣ !!

ಚಿನ್ನಯ್ಯ ಮಠ ನವೆಂ ೧೮ ಕವನ ೧,೨೬೨ ವೀಕ್ಷಣೆ

ಸ್ವಂತ ಮನೆಯ ಕನಸು ನನಸಾಗಿದೆ. ತಲೆಯ ಮೇಲೊಂದು ಸೂರು ನಿಜವಾಗಿದೆ. ಬಾಳಿಗೊಂದು ನೆಲೆ ಸಿಕ್ಕಿದೆ. ಹೆಸರಿಗೊಂದು ವಿಳಾಸ ಸೇರಿದ ಖುಶಿ ಇದೆ. ಹಿರಿಯರ ಆಶೀರ್ವಾದ, ಕಿರಿಯರ ಒಲುಮೆ ಇದೆ. ನಿಮ್ಮೆಲ್ಲರ ಆಗಮನಕ್ಕೆ ಹಾತೊರೆಯುತ್ತಿ...

ಸಹೋದರಿಯರೇ ಎಚ್ಚರ!! ಮಾವಿನ ಕಾಯಿಗೆ ಕಲ್ಲೆಸೆಯುವ ಪಡ್ಡೆ ಹುಡುಗರಿದ್ದಾರೆ!!

ಅಬ್ದುಲ್ ರಶೀದ್ ಜಿ. ಯಂ. ನವೆಂ ೧೮ ಲೇಖನ ೧,೬೪೬ ವೀಕ್ಷಣೆ

ಮಾವಿನ ಮಿಡಿ ಕಾಯಿಯಾಗುವ ಮೊದಲೇ ಕಲ್ಲೆಸೆಯುವ ಪಡ್ಡೆ ಹುಡುಗರಿದ್ದಾರೆ!. ವಿನೋದಕ್ಕಾಗಿ ಹಣ್ಣಾಗುವ ಮೊದಲೇ ಕಾಯಿಗೆ ಕಲ್ಲೆಸೆದು ಬೀಳಿಸುತ್ತಾರೆ. ಪಾಪ ಮಾವಿನ ಕಾಯಿ ಎಲ್ಲರಿಗು ಮೊದಲು ಲೋಕ ನೋಡಲಿದ್ದೇನೆ ಎಂಬ ಆಸೆಯಿಂದ, ಅಥವ...

ಕರ್ನಾಟಕದ ನೆಲ-ಜಲ (೧)

ಅಡ್ಡೂರು ಕೃಷ್ಣ ರಾವ್ ನವೆಂ ೧೮ ಲೇಖನ ೩,೫೧೬ ವೀಕ್ಷಣೆ

ಅಡ್ಡೂರು ಕೃಷ್ಣರಾಯರು ಆಳ್ವಾಸ್ ನುಡಿಸಿರಿಯಲ್ಲಿ ನೀಡಿದ ಉಪನ್ಯಾಸದ ಹಸ್ತಪ್ರತಿಯನ್ನು ಅವರಿಂದ ಕೇಳಿ ಪಡೆದು ಇಲ್ಲಿ ಪ್ರಕಟಿಸುತ್ತಿದ್ದೇವೆ. ಸಂಪದಿಗರಿಗೆಲ್ಲ ಅಡ್ಡೂರು ಕೃಷ್ಣರಾಯರು 'ಕೃಷಿ ಸಂಪದ'ದ ಮೂಲಕ ಹಾಗೂ ಇತ್ತೀಚೆಗೆ...

ಇದೆಂತಹ ಕನ್ನಡ ರಾಜ್ಯೋತ್ಸವ

ಪಾರ್ಥಸಾರಥಿ ನವೆಂ ೧೮ ಬ್ಲಾಗ್ ೬೨ ವೀಕ್ಷಣೆ

ಇದೆಂತಹ ಕನ್ನಡ ರಾಜ್ಯೋತ್ಸವದ ತಿಂಗಳು ಈ ನವೆಂಬರ್ ಅಂದರೆ ನನಗೆ ಅರ್ಥವೆ ಆಗುತ್ತಿಲ್ಲ. ಸಾವಿರವೊ ಲಕ್ಷವೊ ಹಣ ಶೇಖರಿಸುವುದು, ಕಡೆಗೆ ತಿಂಗಳ ಕಡೆಯ ಒಂದು ದಿನ, ಯಾರೊ ಆರ್ಕೆಷ್ಟ್ರಾದವರನ್ನು ಕರೆಸಿ ಕೆಟ್ಟದಾಗಿ ಚಲನಚಿತ್ರಗಳ...

ವೀರಾಂಜನೇಯನಿಗೆ ನಮನ - 5 ' ಕರುಣಿಸು ಓ ಮಹನೀಯ'

ಸದಾನಂದ ನವೆಂ ೧೮ ಬ್ಲಾಗ್ ೪೯ ವೀಕ್ಷಣೆ

ವೀರಾಂಜನೇಯನಿಗೆ ನಮನ - 5ಕರುಣಿಸು ಓ ಮಹನೀಯಕರುಣಿಸು ಓ ಮಹನೀಯ |ನಾ ಎರಗುವೆ ವೀರಾಂಜನೇಯ ||ಪ||ದುಗುಡಗಳಳಿಯಲು ಬಲವನು ನೀಡೋ |ಮಾಸದ ನಂಬುಗೆಗಳ ದಯಮಾಡೋ ||ಚಿರನೂತನ ಜೀವನ ಅನ್ವೇಷಣ |ಯುಕುತಿಗೆ ಮುಕುತಿಯ ಗತಿಗಣಿಮಾಡೋ ||1|...

ಬ್ರಿಟಿಶ್ ಪ್ರಧಾನಿಗಾಗಿ ಸ್ಮಾರ್ಟ್‌ಫೋನ್ ಆಪ್

ASHOKKUMAR ನವೆಂ ೧೮ ಲೇಖನ ೪೫೦ ವೀಕ್ಷಣೆ

ಬಂತು ವಿಂಡೋಸ್ ಫೋನ್8ಮೈಕ್ರೋಸಾಫ್ಟ್ ಕಂಪೆನಿಯ ಹೊಸ ಸ್ಮಾರ್ಟ್‌ಫೋನ್ ವಿಂಡೋಸ್ 8 ಶುಕ್ರವಾರ ಮಾರಾಟಕ್ಕೆ ಲಭ್ಯವಾಯಿತು.ಈ ಮೊದಲು ಇದ್ದ ವಿಂಡೋಸ್ 7 ಸ್ಮಾರ್ಟ್‌ಫೋನ್ ಹೆಚ್ಚು ಜನಪ್ರಿಯವಾಗಿರಲಿಲ್ಲ.ವಿಂಡೋಸ್ 8 ಹೊಸ ಫೋನ್,ಹೊ...

'' ಚುಟುಕುಗಳು ''

ಹನುಮಂತ ಅನಂತ ಪಾಟೀಲ ನವೆಂ ೧೮ ಬ್ಲಾಗ್ ೭೩ ವೀಕ್ಷಣೆ

___LINK_OPEN_href="/attachment/?view=att&th=1392fa37f40d0b95&attid=0.2&disp=attd&realattid=f_h5xw0k921&zw"___Download the original attachment ಸಪ್ತಪದಿ ಗಂಡು ಹೆಣ್ಣುಗಳ ಅನುರಾಗಕೆ ಹಾಕುವ ಒ...