ನೆಹೄ ಪ್ಲಾನೆಟೋರಿಯಂ
ಇದು ಮುಂಬೈನ ಪ್ರಭಾದೇವಿಯಲ್ಲಿರುವ 'ನೆಹೄ ನಕ್ಷತ್ರ ವೀಕ್ಷಣಾಲಯ'. ದೇಶದಲ್ಲೇ ಕೊಲ್ಕಟ್ಟ ನಂತರ ಇದೇ ಎರಡನೆಯದು. ಇತ್ತೀಚೆಗೆ ನಾವು ಅಲ್ಲಿಗೆ ತಾರೆಗಳನ್ನು ವೀಕ್ಷಿಸಲು ಹೋಗಿದ್ದಾಗ, ಅಲ್ಲಿನ ಕೆಲವು ದೃಶ್ಯಗಳನ್ನು ನನ್ನ ಕ್ಯ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೩೫ ಲೇಖನಗಳು
ಇದು ಮುಂಬೈನ ಪ್ರಭಾದೇವಿಯಲ್ಲಿರುವ 'ನೆಹೄ ನಕ್ಷತ್ರ ವೀಕ್ಷಣಾಲಯ'. ದೇಶದಲ್ಲೇ ಕೊಲ್ಕಟ್ಟ ನಂತರ ಇದೇ ಎರಡನೆಯದು. ಇತ್ತೀಚೆಗೆ ನಾವು ಅಲ್ಲಿಗೆ ತಾರೆಗಳನ್ನು ವೀಕ್ಷಿಸಲು ಹೋಗಿದ್ದಾಗ, ಅಲ್ಲಿನ ಕೆಲವು ದೃಶ್ಯಗಳನ್ನು ನನ್ನ ಕ್ಯ...
ಮೊದಲು ಸಂಪದದಲ್ಲಿ ಲೇಖನ ಪ್ರಕಟಗೊಂಡ ಮೇಲೂ ಎಡಿಟ್ ಮಾಡುವ ಅವಕಾಶವಿತ್ತು. ಆದರೆ ಈಗ ತಪ್ಪಾಗಿದ್ದನ್ನು ಎಡಿಟ್ ಮಾಡಲಿಕ್ಕೆ ಆಗುತ್ತಿಲ್ಲ ಹಾಗು ಸೇವ್ ಮಾಡುವಾಗ ಒಂದೇ ಲೇಖನ ಎರಡುಸಲ ಪ್ರಕಟಗೊಂಡರೆ ಒಂದನ್ನು ಡಿಲೀಟ್ ಮಾಡವುದು...
ಜೀವನ ಸಂಗಾತಿಯ ಆಯ್ಕೆಗು ಮತ್ತು ೨೦೧೨ ನೇ ನೊಬೆಲ್ ಪ್ರಶಸ್ತಿಗೆ ಏನು ಸಂಬಂಧ ಅಂತ ನಿಮಗೆ ಆಶ್ಚರ್ಯವಾಗಬಹುದು. ನಮ್ಮ ಬದುಕಿನಲ್ಲಿ ಪ್ರತಿ ಹೆಜ್ಜೆಗು ನಾವು ಹಲವಾರು ಕವಲುದಾರಿಗಳಲ್ಲಿ ಯಾವುದಾದರು ಒಂದನ್ನು ಆಯ್ಕೆ ಮಾಡಿಕೊಳ್...
ಬೆಳಕು, ಕತ್ತಲೆ. ಇವೆರಡರ ನಡುವೆ ಜೀವನ. ಬೆಳಕು ಇದ್ದಲ್ಲಿ ಕತ್ತಲೆ ಆವರಿಸಿಲ್ಲದಿಲ್ಲ. ಬೆಳಕಲ್ಲಿ - ಕಾಣುವ, ಕಾಣದ ಕತ್ತಲೆಯ ಛಾಯೆ. ಬೆಳಕಿನ ಸ್ವರೂಪ ಕತ್ತಲೆಯಿಂದಲೇ. ಬೆಳಕಿಲ್ಲದ ಕತ್ತಲೆಗೆ ಬೆಳಕಿನದೇ ಆಸರೆ. ಒಲವಿನ ಆಶ್...
ತೀರ್ಥಹಳ್ಳಿಯ ತುಂಗಾ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ. ಎಲ್.ಸಿ.ಸುಮಿತ್ರಾರವರು ವಿಮರ್ಶಾ ಕೃತಿಗಳು ಕವಿತೆ, ಅನುವಾದ, ಕಥಾಸಂಕಲನ ಪ್ರಕಟಿಸಿದ್ದಾರೆ. ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ. ಅವ...
ಫೇಸ್ ಬುಕ್ ನಲ್ಲಿ ಚಂದನ ರಾಮಣ್ಣ ಅನ್ನುವರು ಬರೆದಿದ್ದರು : ನ್ಯಾಯಾಧೀಶರು: ನಿನ್ನೆ, ನಿನ್ನ ಹೆಂಡತಿ ಮೇಲೆ 25 ಸಲ ಕೈ ಮಾಡಿದಕ್ಕೆ ನಿಂಗೆ ಖಂಡಿತ ಶಿಕ್ಷೆ ಆಗತ್ತೆ ಆರೋಪಿ: ಸ್ವಾಮಿ, ನಾನು ಒಂದೇ ಸಲ ಹೊಡೆದದ್ದು .. ಟಿವಿ9...
ಓ ಹೆಣ್ಣೇ ನಿನಗದೆಷ್ಟು ರೂಪ ಮಾತೆಯಾಗಿ ಮಮತೆಯ ಪ್ರತಿರೂಪ ಮಗಳಾಗಿ ತೋರುವೆ ಅನುಕಂಪ ಗೃಹಿಣಿಯಾಗಿ ಬೆಳಗುವೆ ನಂದಾದೀಪ. ಪುರಾತನ ಕಾಲದಲ್ಲಿತ್ತು ಹೆಣ್ಣಿಗದೆಂಥಾ ಮಾನ್ಯತೆ ಹೆಣ್ಣು ಪೂಜಿಸಲ್ಪಡುವಲ್ಲಿ ನೆಲೆಸುವಳೆಂದರು ದೇವತೆ...
ಓ ಹೆಣ್ಣೇ ನಿನಗದೆಷ್ಟು ರೂಪ ಮಾತೆಯಾಗಿ ಮಮತೆಯ ಪ್ರತಿರೂಪ ಮಗಳಾಗಿ ತೋರುವೆ ಅನುಕಂಪ ಗೃಹಿಣಿಯಾಗಿ ಬೆಳಗುವೆ ನಂದಾದೀಪ. ಪುರಾತನ ಕಾಲದಲ್ಲಿತ್ತು ಹೆಣ್ಣಿಗದೆಂಥಾ ಮಾನ್ಯತೆ ಹೆಣ್ಣು ಪೂಜಿಸಲ್ಪಡುವಲ್ಲಿ ನೆಲೆಸುವಳೆಂದರು ದೇವತೆ...
ಇರವುನಿನ್ನಿರವು ಹಗಲಿರುಳೂಮರೆಯಿಸಿತು ಇನ್ನೆಲ್ಲವನೂನನ್ನ ಯೋಚನೆಯೆಲ್ಲಾ ಬತ್ತಿಹೋಯಿತುಮಾತಿರದ ಮೌನದ ಹಿಂದೆಅಡಗಿದ್ದ ನೋವನು ಮರೆಸಿಮುಗ್ಧ ತುಟಿಗಳ ನಡುವೆ ನಗೆಯ ತಂದಿತುಕಾರಣವ ಅರಿತೂಗುಟ್ಟು ಕಾಪಿಡುವಾಗಅರಿತು ಅರಿಯದ ನೋವು...
ಅವಕಾಶವಾದಬಿಗಿತ ಸಡಿಲಿಸು ಕೊಂಚಜಾವ ಹರಿಯಿತು, ಬೇಗಕಣ್ಣ ರೆಪ್ಪೆಗಳನೀಗ ತೆರೆದುಕೊಳಲೇಉಸಿರು ಏರಿಳಿಯುತಿದೆಬೆಳಕು ಹಬ್ಬುತಿದೆ, ಬೇಗಕಣ್ಣ ತೆರೆದೊಮ್ಮೆ ನೋಡಿಕೊಳಲೇಬೆವರು ಹನಿಯುತಿದೆಬದಿಗೊಮ್ಮೆ ಸರಿ, ಬೇಗಎದ್ದು ಕಾರ್ಯಗಳ ಮ...
ವ್ರಣನಿನ್ನನರಿತೆನು ಎಂದುತಿಳಿದಿದ್ದೆ ನಾನಂದುನಮ್ಮ ದೇಹಗಳ ನಾವರಿತುಕೊಂಡ ಹಾಗೆಒಂದು ಸ್ಪರ್ಶದಲಿ ಒಂದಂಗ ಮಿಡಿವಂತೆಇನ್ನೊಂದು ಸ್ಪರ್ಶದಲಿ ನೋವನೀವಂತೆಎಲ್ಲಾ ತಿಳಿದಂತೆ ಭ್ರಮೆಗೊಂಡಿದ್ದೆ ನಾನುಭ್ರಮೆ ಕಳಚಿತೊಂದು ದಿನತಿಳಿಯ...
“ಇಲ್ಲಾ ಸರ್, ಆ ಹುಡುಗಿ ಇವನನ್ನ ತಿರುಗಿ ಕೂಡ ನೋಡ್ತಾ ಇರಲಿಲ್ಲ, ಇವನೆ ಇಲ್ಲದೆಲ್ಲ ಕಲ್ಪನೆ ಮಾಡಿಕೊಂಡು ಏನೇನೊ ಹುಚ್ಚು ಹುಚ್ಚಾಗಿ ಆಡ್ತಾ ಇದ್ದ ಸರ್.” ಅಂತ ಹೇಳಿ ಆ ಕಾಲೇಜು ಹುಡುಗ ಮಾತು ನಿಲ್ಲಿಸಿದ ಪಕ್ಕದಲ್ಲಿ ಮತ್ತೆ...
ಮಿರ ಮಿರ ಮಿರುಗುವ ಮೋಹದ ಮೋರೆ ಹಣ್ಣಾಗಲಿದೆ ಮಣ್ಣಾಗಲಿದೆ ನಾಳೆಗೆ ನೀರೆ! ಆ ಕಥೆ ಬೇರೆ ! ನಗುವಿನ ರೂಪದ ಮಾಯೆಯ ಜಾಲ ಸೊಬಗನು ಸಾರುವ ತೊಗಲಿನ ಚೀಲ ತೂಗುತ ಹಾರುವ ಹೆರಳಿನ ಮಾಲ ಮೊಗದಲಿ ಉಳಿಸದು ಕರಾಳ ಕಾಲ! ಹುಂಬನ ಮಾಡುವ ಸ...
ವಾರಕ್ಕೆಮುಂಚೆಯೇ ಬಾಳೆಗೊನೆ ಕಡಿದಿಟ್ಟು ಹಬ್ಬದ ಸಮಯಕ್ಕೆ ಸರಿಯಾಗಿ ಹಣ್ಣಾಗಲೆಂದು ಅದಕ್ಕೆ ಊದುಕಡ್ಡಿಯನ್ನಿಟ್ಟು ಕಟ್ಟಿ ಇಟ್ಟರೆಂದರೆ ಬಿಚ್ಚೋದು ಹಬ್ಬದ ದಿನವೇ. ಮಕ್ಕಳೆಲ್ಲಾ ಸೇರಿ ಬಣ್ಣ ಬಣ್ಣದ ಕಾಗದಗಳಿಂದ ಗೂಡುದೀಪಗಳನ್...
ಮಾತು ಆಡಿದಷ್ಟೂ ಮುಗಿಯದ ವಿಷಯಗಳು. ನಕ್ಕ ಷ್ಟೂ ಹೆಚ್ಚುತ್ತಿದ್ದ ಹಾಸ್ಯಗಳು. ಅದೆಷ್ಟು ಚೆನ್ನಾಗಿದ್ದವು ಆ ದಿನಗಳು. ಒಂಭತ್ತು ಗಂಟೆಯ ತರಗತಿಗೆ ಹಾಜರಾಗುತ್ತಿದ್ದದ್ದು ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಎಲ್ಲರೂ ಆ...
೧. ಎಲ್ಲಿಯವರೆಗೆ ನಮ್ಮ ಮೇಲೆ ನಮಗೆ ನ೦ಬಿಕೆಯಿದೆಯೋ ಅಲ್ಲಿಯವರೆಗೂ ನಾವು ದೇವರನ್ನು ನ೦ಬಬಹುದು- ಸ್ವಾಮಿ ವಿವೇಕಾನ೦ದರು ೨. ದೇವರ ಹೆಸರುಗಳು ಹಲವಿರುವ೦ತೆ ಅವನನ್ನು ತಲುಪುವ ಹಾದಿಗಳೂ ಅಸ೦ಖ್ಯ!- ಪರಮಹ೦ಸರು ೩. ಪ್ರಾಣಿಗಳೇ...
ಭಕ್ತಿ ಗೀತೆಗಳು - ವೀರಾಂಜನೇಯ ಭಕ್ತಿ ಕುಸುಮಾಂಜಲಿ ೨ ವೀರಾಂಜನೇಯ ಸುಪ್ರಭಾತ|| ಏಳಯ್ಯ ಬೆಳಗಾಯಿತು ||ಏಳಯ್ಯ ಬೆಳಗಾಯಿತು | ವೀರಾಂಜನೇಯ | ಏಳಯ್ಯ ಬೆಳಗಾಯಿತು ||ಮೂಡಣವು ಅರಳಿತು | ಹಕ್ಕಿ ಕೊರಳುಲಿಯಿತು ||ಏಳಯ್ಯ ಬೆಳಗಾಯ...
ನಮ್ಮ ಗುರುನಾಥರು ಯಾವಾಗಲು ಈ ಮಾತನ್ನು ಹೇಳುತ್ತಿದ್ದರು. ಜೀವನದಲ್ಲಿ ಮೂರು "ಮ"ಗಳನ್ನು ಜ್ಞಾಪಕದಲ್ಲಿ ಇಟ್ಟುಕೊಂಡಿರಬೇಕು. ಇದು ನಮಗೆ ಸರಿದಾರಿಯಲ್ಲಿ ನಡೆಯಲು ಮಾರ್ಗದರ್ಶಿಯಾಗುತ್ತದೆ. ಆ ಮೂರು " ಮ "ಗಳೆಂದರೆ, " ಮರೆಯಬ...
ಕತ್ತಲೆಯೇ ತುಂಬಿದ ಕರಿರಾತ್ರಿಯಿದ್ದರೂ ಬೆಳಗ್ಗಿನ ಸೂರ್ಯೋದಯದ ಭರವಸೆಯೇ ಈ ಜೀವನ ಸಾಲದ ಸುಳಿಯಲಿ ಈದಿನ ನಷ್ಟವಿದ್ದರೂ ನಾಳಿನ ಲಾಭದ ಆಸೆಯೇ ಈ ಜೀವನ ನಾಳಿನ ಗಳಿಗೆಯನು ಇವತ್ತೇ ರುಚಿನೋಡಿ ಅನುಭವಿಸಲಾಗದು ನಾಳಿನ ಸ್ವರಗಳಿಗೆ...