ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2012

ಡಿಸೆಂಬರ್ 2012

೨೫೨ ಲೇಖನಗಳು

ಒತ್ತು ಶ್ಯಾವಿಗೆ (ಒಂದು ಪ್ರಬಂಧ)

ಶಶಿಧರ ಹೆಬ್ಬಾರ ಹಾಲಾಡಿ ಡಿಸೆಂ ೨೯ ಲೇಖನ ೩,೬೧೫ ವೀಕ್ಷಣೆ

ನಮ್ಮ ಹಳ್ಳಿಮನೆಯಲ್ಲಿ ಪುರಾತನ ಕಾಲದ ಒಂದು “ ಒತ್ತು ಶ್ಯಾವಿಗೆ ಮಣೆ” ಇತ್ತು. ಒಳ್ಳೆಯ ಹಲಸಿನ ಮರದಿಂದ ಅದನ್ನು ಆಚಾರಿ ಮಾಡಿಕೊಟ್ಟಿದ್ದು ಎನ್ನುತ್ತಿದ್ದರು ಅಮ್ಮಮ್ಮ, ಅದರ ಗಾತ್ರವನ್ನು ನೆನಪಿಸಿಕೊಳ್ಳುತ್ತಾ. ಅದರ ವಾಸ ಯ...

"ಸಿನೆಮಾ".(.ಕಥೆ)......ಭಾಗ....9

ಹನುಮಂತ ಅನಂತ ಪಾಟೀಲ ಡಿಸೆಂ ೨೯ ಬ್ಲಾಗ್ ೮೨ ವೀಕ್ಷಣೆ

ಗಾಡಿ ಬಂತು ಇಬ್ಬರೂ ಮಾತುಕತೆಯಿಲ್ಲದೆ ಗಾಡಿಯನ್ನು ಏರಿದರು. ಎಂದಿನಂತೆ ಮತ್ತೆ ರೈಲು ಪ್ರಯಾಣ ವಿದ್ಯಾಭ್ಯಾಸ ಎಲ್ಲವೂ ನಡೆದವು. ಆದರೆ ಆ ಘಟನೆ ಮಾದೇವ ಮತ್ತು ಶಿವಣ್ಣರಲ್ಲಿಯ ಅನ್ಯೋನ್ಯತೆಯನ್ನು ಕಡಿಮೆ ಮಾಡಿತು. ಆ ಒಂದು ಅಂ...

ಭಾರತ-ಪಾಕ್ T20

ಸುಧೀಂದ್ರ ಡಿಸೆಂ ೨೯ ಬ್ಲಾಗ್ ೪೨ ವೀಕ್ಷಣೆ

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಮೊಹಮ್ಮದ್ ಹಫೀಸಾ (ಹಫೀಜ್) ಮಾಡುತ್ತಿದ್ದ ಬ್ಯಾಟಿನಿಂದ ಬಹಳ ಆವಾಸಾ (ಆವಾಜ್) ಔಟ್ ಮಾಡಲು ನಮ್ಮವರು ಮಾಡುತ್ತಿದ್ದರು ಹರಸಾಹಸ ಭಾರತೀಯ ಬೌಲರ್ಗಳ ಮೇಲಿತ್ತು ನಮಗೆ ಸಾಕಷ್ಟು ಭರೊಸ ಪಾಕಿಸ್...

ಒoದು ಪ್ರಶ್ನೆ

ಶೋಭಾ ಉಡುಪ‌ ಡಿಸೆಂ ೨೯ ಲೇಖನ ೫೭೭ ವೀಕ್ಷಣೆ

ಮಾನ್ಯರೇ, ಸ‌oಪದದಲ್ಲಿ ಬರೆದ‌ ನ‌oತರ‌ ಅದನ್ನು ಪ್ರಕಟಿಸಲು ತಿಳಿಯುತ್ತಿಲ್ಲ‌. ತಿಳಿಸುವಿರಾ? ಶೋಭಾ

ಅಮರ ಪ್ರೇಮಕ್ಕೆ ಪ್ರೀತಿಯ ಸಾಕ್ಷಿ

ರೇವನ್ ಜೇವೂರ ಡಿಸೆಂ ೨೮ ಲೇಖನ ೮೧೦ ವೀಕ್ಷಣೆ

ಪ್ರೀತಿಗೆ ಶಾಶ್ವತ ಸಾಕ್ಷಿ. ಪ್ರೇಮಿಗಳಿಗೆ ಸದಾ ಸ್ಪೂರ್ತಿ. ಅದು ತಾಜ್ ಮಹಲ್. ಪತ್ನಿ ಮುಮ್ ತಾಜ್ ಗೋಸ್ಕರ್ ಶಹಜಾನ್ ಕಟ್ಟಿಸಿದ ಪ್ರೇಮ ಮಂದಿರವದು. ಆದ್ರೆ, ಮೋಸ್ಟ್ಲಿ ಸ್ವತ:ಶಹ ಜಹಾನ್ ಗೂ ಗೊತ್ತಿರಲಿಕಿಲ್ಲ. ಒಂದು ದಿನ ಇ...

ಅಂತರ್ಜಾಲ ಸಮಾಜ ನಾನು

ಪಾರ್ಥಸಾರಥಿ ಡಿಸೆಂ ೨೮ ಬ್ಲಾಗ್ ೯೫ ವೀಕ್ಷಣೆ

ಸಂಪದದಲ್ಲಿ ವಾದ ವಿಮರ್ಶೆ ಚರ್ಚೆಗಳಿಗೆ ಎಂದು ಬರವಿಲ್ಲ. ಚರ್ಚೆಗಳು ಕೆಲವೊಮ್ಮೆ ತೀರ ವೈಯುಕ್ತಿಕ ಮಟ್ಟದಲ್ಲಿಯು ನಡೆದು ಇಬ್ಬರ ನಡುವ ವಾಕ್ಯಗಳ ಘರ್ಷಣೆ ಆಗಿರುವುದು ಉಂಟು. ನ೦ತರ ಹಾಗೆ ತಣ್ಣಗು ಆಗಿರುತ್ತದೆ. ಅಷ್ಟು ಘರ್ಷಣ...

ಏಕಾಂಗಿ ನಾನಿಲ್ಲಿ

ದೀಪು ಬೆಳ್ಳುಳ್ಳಿ ಡಿಸೆಂ ೨೭ ಕವನ ೮೭೧ ವೀಕ್ಷಣೆ

ಎನಗಿಲ್ಲ ಯಾರಿಲ್ಲಿಇದ್ದರೂ ಎನ್ನವರಲ್ಲಎಲ್ಲರನು ಎನ್ನವರೆಂದುಕೊಂಡಿದ್ದು ಎನ್ನ ತಪ್ಪೇ ಸರಿ ....?ಎದೆಯಾಳದ ದುಗುಡ ಹೇಳಿಕೊಳ್ಳಲು ಯಾರಿಲ್ಲದಾಗ ಸಾವಿರ ಸಾವಿರ ಗೆಳೆಯರಿದ್ದರೇನುಎಲ್ಲವೂ ವ್ಯರ್ಥ,ಒಂಟಿತನದಿ ಬಂದ ಇ ಮಾತೆ ಮದು...

ಮತ್ತೆಂದು ಸಿಗುವಳೋ

ದೀಪು ಬೆಳ್ಳುಳ್ಳಿ ಡಿಸೆಂ ೨೭ ಕವನ ೪೫೩ ವೀಕ್ಷಣೆ

ಎದೆಯಲೆನೋ ಡವ ಡವ ಕಣ್ಣಲೇನೋ ಕಲರವಮಾತಲ್ಲೆನೋ ತೊದಲುಕಣ್ಣಲ್ಲಿ ಕಣ್ಣಿಟ್ಟು ನೋಡಲಾರೆಹೇಗೆ ತಿಳಿಯಲಿ ಅವಳ ಹೆಜ್ಜೆ ಗುರುತಾಮಿಂಚಂತೆ ಮರೆಯಾದಳಲ್ಲನನ್ನ ಅ ಮುಗ್ದ ಹುಡುಗಿ ಮತ್ತೆಂದು ಸಿಗುವಳೋ....................?

ಎನ್ನೀ ಉಡುಗೊರೆ

ದೀಪು ಬೆಳ್ಳುಳ್ಳಿ ಡಿಸೆಂ ೨೭ ಕವನ ೪೩೫ ವೀಕ್ಷಣೆ

ತಂಪಾದ ಸಂಜೆಯಲೊಂದು ದಿನಎಲ್ಲಿಂದಲೋ ಬಂದ ಬಿರುಗಾಳಿ ,ಸಣ್ಣ ಸಣ್ಣ ಬಿಂದುವಿನ ಹನಿಯೊಡನೆಕಪ್ಪು ಮೊಡದಿ ಮಳೆಯು ತಂದು,ಮುಂಜಾನೆಯ ಮೊಬ್ಬಲ್ಲಿಚಳಿಯಾಗಿ ಮೈ ನಡುಗುವ ಮುನ್ನನಿ ಧರಿಸಿ ಇ ನನ್ನ ಉಡುಗೊರೆ ,ಬೆಚ್ಚಗಿದ್ದರೆ ಅದೇ ಎನಗ...

ಪೋಂ ಪೋಂ..ಪೊಪೊಪೋಂ..

ಗಣೇಶ ಡಿಸೆಂ ೨೭ ಬ್ಲಾಗ್ ೭೮ ವೀಕ್ಷಣೆ

ಪೋಂ ಪೋಂ...ಪೋಪೋಪೋಂ.. ಪೋಂ..ಪೊಪೊಪೋಂ...ಇದು ಸಿನೆಮಾ ಹಾಡಲ್ಲಾ..ನನ್ನ ಪರ್ಕಟ್ ಸ್ಕೂಟರ್‌ನ ಹಾರ್ನ್. ಒತ್ತಿ ಒತ್ತಿ ಸುಸ್ತಾದರೂ ಆತ ಸೈಡ್‌ಗೆ ಹೋಗುತ್ತಲೇ ಇಲ್ಲ. ಯಾಕೆಂದರೆ ಕಿವಿಯಲ್ಲಿ ವಯರ್ ಸಿಕ್ಕಿಸಿ, ಹಾಡು ಕೇಳುತ್ತ...

ಹುಟ್ಟು ಹಬ್ಬದ ಹಾರೈಕೆ

ದೀಪು ಬೆಳ್ಳುಳ್ಳಿ ಡಿಸೆಂ ೨೭ ಬ್ಲಾಗ್ ೪೯ ವೀಕ್ಷಣೆ

ಚಂದಿರನ ಮುಗುಳ್ನಗೆ ತುಂಬಿರಲಿ ಬೆಳದಿಂಗಳಂತೆ ಎಲ್ಲೆಡೆ ಪ್ರೀತಿ ಚೆಲ್ಲುತಾ ನಿನ್ನ ಜೀವನದ ಭವಿಷ್ಯವು ಚೈತ್ರ ಮಾಸದ ಚಿಗುರಿನಂತೆ ಹೊಸತು ಹೊಸತಾಗಿ ಎಲ್ಲರ ಬಾಳಪುಟದಲಿ ಮರೆಯದ ಪದವಾಗಿ ನೀ ಇರು ಎಂದು ಹಾರೈಸುವೆ

ಅಂತರಾಳದ ಪ್ರೀತಿ

ದೀಪು ಬೆಳ್ಳುಳ್ಳಿ ಡಿಸೆಂ ೨೭ ಬ್ಲಾಗ್ ೫೫ ವೀಕ್ಷಣೆ

ಯಾರರಿವರು ಎನ್ನಿ ಅಂತರಂಗದ ಮಿಡಿತ ಅದು ಮಿಡಿತವಲ್ಲ, ಎದೆಯಾಳದ ಪಿಸುಮಾತು ಬರಿ ಪಿಸುಮಾತಲ್ಲ ಹೇಳಲಾಗದ ಕಣ್ಣ ಭಾಷೆಹೇಗೆ ಹೇಳಲಿ ಎರಡಕ್ಷರದಿ ಎನ್ನ ಮನಸ ಭಾವನೆಗಳಅದುವೇ ಪ್ರೀತಿನಾ ....?

ಬದಲಾದ ಸ್ನೇಹಿತರು

ದೀಪು ಬೆಳ್ಳುಳ್ಳಿ ಡಿಸೆಂ ೨೭ ಲೇಖನ ೪೪೯ ವೀಕ್ಷಣೆ

ಬಲು ಅವಶ್ಯ ಸ್ನೇಹಿತರುಅವರಲ್ಲಿನ ನಡತೆಯು ಅತ್ಯವಶ್ಯಅವರಲ್ಲಿ ಬದಲಾವಣೆ ಇಲ್ಲದೆಬದಲಾಯಿಸಿದರೆ ಸ್ನೇಹಿತರನ್ನಅವರೆಂದು ಬದಲಾಗುವರೋ ದೇವರೆ ಬಲ್ಲ.ತಪ್ಪಾದಾಗ ತಿದ್ದುವ ಸ್ನೇಹಿತರಿಲ್ಲದಿದ್ದರೆಸ್ನೇಹಿತರಿಗೆಲ್ಲಿ ಬೆಲೆಯುಂಟು?

ಮಾಲು ಪ್ರಶ್ನೆ!

Maalu ಡಿಸೆಂ ೨೭ ಕವನ ೨೫೦ ವೀಕ್ಷಣೆ

ಹುಡುಗಾ, ಮತ್ತೊಮ್ಮೆ ಯೋಚಿಸು... ದುಡ್ಡು ಕೊಡುವ ಮೊದಲು ನೀ ಕುಡಿವ ಈ ಮದಿರೆಗೆ! ತಂದು ಕೊಟ್ಟಿರುವೆಯಾ ಸಾಸಿವೆ ಮೆಣಸು ಜೀರಿಗೆ ನಿನ್ನವಳು ಹಾಕುವ ಅಡಿಗೆಯ ವಗ್ಗರಣೆಗೆ ! -ಮಾಲು

ಮುತ್ತು - ಮತ್ತು

Maalu ಡಿಸೆಂ ೨೭ ಕವನ ೨೬೪ ವೀಕ್ಷಣೆ

ಹುಡುಗಾ, ನೀ ಕುಡಿವ ಮದಿರೆಗೆ ಮತ್ತೇರಿಸುವ ಗತ್ತಿದೆ, ಅದು ಗೊತ್ತಿದೆ! ಆದರೆ... ಈ ಹೊತ್ತಿನಲ್ಲಿ ನಾ ಕೊಡುವ ಮುತ್ತಿಗೆ ಗಮ್ಮತ್ತಿದೆ! -ಮಾಲು

ಮನೋಹರ ಗ್ರಂಥ ಮಾಲೆಯ ನಾಲ್ಕು ಹೊಸ ಪುಸ್ತಕಗಳು

ಮಮತಾ ಕಾಪು ಡಿಸೆಂ ೨೭ ಲೇಖನ ೯೮೦ ವೀಕ್ಷಣೆ

ಮನೋಹರ ಗ್ರಂಥಮಾಲೆಯ ನಾಲ್ಕು ಹೊಸ ಪುಸ್ತಕಗಳ ಕಿರುಪರಿಚಯ ಇಲ್ಲಿದೆ. ನೀವು ಈ ಪುಸ್ತಕಗಳನ್ನು ಓದಿದ್ದೀರಾ? 1. ಎ.ಕೆ. ರಾಮಾನುಜನ್ ಆಯ್ದ ಪ್ರಬಂಧಗಳುಬೆಲೆ ರೂ. 300ಅನ್ಯ ಭಾಷೆಗಳಲ್ಲಿರುವ ಯಾವುದೇ ಬರಹವನ್ನು ನಮ್ಮ ಭಾಷೆಗೆ ಅ...

ಕರ್ನಾಟಕದಲ್ಲಿ ಭೂಮಿ ಯೋಜನೆ ಏಕೆ ವಿಫಲವಾಯಿತು?

ಮಮತಾ ಕಾಪು ಡಿಸೆಂ ೨೭ ಬ್ಲಾಗ್ ೪೬ ವೀಕ್ಷಣೆ

( ನಾನು ಓದಿದ ಕೆಲವು ಸುದ್ದಿಗಳನ್ನು ಕನ್ನಡದಲ್ಲಿ ಬರೆದು ಪ್ರಕಟಿಸಿದ್ದೇನೆ. ನಿಮ್ಮ ಅಭಿಪ್ರಾಯ ಹಾಗೂ ಸಲಹೆಗಳಿಗೆ ಮುಕ್ತ ಸ್ವಾಗತ ) ವರ್ಷಗಳ ಹಿಂದೆ ಕರ್ನಾಟಕದಲ್ಲಿ ಭೂಮಿಯ ದಾಖಲೆಗಳನ್ನು ನೋಂದಾಯಿಸಲು ಅಥವಾ ಕ್ರಮಬದ್ದವಾದ...

"ಕರೆಂಟ್, ನೀರು, ಮಾರ್ಗ"ಗಳಿಲ್ಲದ ಬೃಹತ್ 'ಐಟಿ' ಕಂಪೆನಿಗಳು.

ಮಮತಾ ಕಾಪು ಡಿಸೆಂ ೨೭ ಬ್ಲಾಗ್ ೪೨ ವೀಕ್ಷಣೆ

( ನಾನು ಓದಿದ ಕೆಲವು ಸುದ್ದಿಗಳನ್ನು ಕನ್ನಡದಲ್ಲಿ ಬರೆದು ಪ್ರಕಟಿಸಿದ್ದೇನೆ. ನಿಮ್ಮ ಅಭಿಪ್ರಾಯ ಹಾಗೂ ಸಲಹೆಗಳಿಗೆ ಮುಕ್ತ ಸ್ವಾಗತ ) ಕಂಪೆನಿಗಳ ಕಟ್ಟಡ ನಿರ್ಮಾಣ ಪ್ರಾರಂಭಿಸಿ ವರ್ಷಗಳಾದರೂ ವಿದ್ಯುತ್ , ನೀರು, ಮಾರ್ಗ ವ್ಯ...

ಬಂಗಾಳಿಗಳಿಗೆ ಎಳನೀರು ಇನ್ನು ಬಾಟಲ್ ಗಳಲ್ಲಿ ಲಭ್ಯ.

ಮಮತಾ ಕಾಪು ಡಿಸೆಂ ೨೭ ಬ್ಲಾಗ್ ೬೮ ವೀಕ್ಷಣೆ

( ನಾನು ಓದಿದ ಕೆಲವು ಸುದ್ದಿಗಳನ್ನು ಕನ್ನಡದಲ್ಲಿ ಬರೆದು ಪ್ರಕಟಿಸಿದ್ದೇನೆ. ನಿಮ್ಮ ಅಭಿಪ್ರಾಯ ಹಾಗೂ ಸಲಹೆಗಳಿಗೆ ಮುಕ್ತ ಸ್ವಾಗತ )ಎಳನೀರನ್ನು ಪ್ಯಾಕ್ ಅಥವಾ ಬಾಟಲ್ ಗಳಲ್ಲಿ ಶೇಖರಿಸಿ ಮಾರಾಟ ಮಾಡುವ ಯೋಜನೆಯೊಂದನ್ನು ರೂಪ...