ಎಲ್ಲೆ
ಎಲ್ಲೆ ಮೀರಿದ ಕ್ಷಣವನಾನರಿಯದಾದೆನೇಕೋಪ್ರತಿ ಕ್ಷಣದ ಭವವೇಕೋ ಕಾಡುವಂಥ ಅಚ್ಚರಿಎರಗಿದುವು ಸಿಡಿಲುಗಳುನಡುಗಿಸುವ ಗುಡುಗಿನ ತೆರದೆಸುಟ್ಟು ಕರಟಿದ ಒಡಲ ಅರಿಯದಾದೆನುದಟ್ಟ ಕಾಡಿನ ನಡುವೆಚಿಗಿತ ಮೊಲ್ಲೆ ಮೊಗ್ಗುಗಳನಟ್ಟಿರುಳ ಕತ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೫೨ ಲೇಖನಗಳು
ಎಲ್ಲೆ ಮೀರಿದ ಕ್ಷಣವನಾನರಿಯದಾದೆನೇಕೋಪ್ರತಿ ಕ್ಷಣದ ಭವವೇಕೋ ಕಾಡುವಂಥ ಅಚ್ಚರಿಎರಗಿದುವು ಸಿಡಿಲುಗಳುನಡುಗಿಸುವ ಗುಡುಗಿನ ತೆರದೆಸುಟ್ಟು ಕರಟಿದ ಒಡಲ ಅರಿಯದಾದೆನುದಟ್ಟ ಕಾಡಿನ ನಡುವೆಚಿಗಿತ ಮೊಲ್ಲೆ ಮೊಗ್ಗುಗಳನಟ್ಟಿರುಳ ಕತ್...
ಭಾವಚಿತ್ರದಲ್ಲಿ ನನ್ನವಳು ತುಂಬಾ ಚೆನ್ನಎದುರಿಗೆ ಬಂದಾಗ ನನಗನಿಸಿದ್ದು ಭಿನ್ನ !ಬರಿ ನಗುವೆ ಚೆಲ್ಲಿತ್ತು ಮಾತಿಗೆ ಮುನ್ನಎನಾದ್ರು ಅನ್ನಿಸೋ ಮುನ್ನ ಆಗೋಗಿತ್ತು ಕನ್ನ !!
ನಮಸ್ಕಾರ ಗೆಳೆಯರೆ, ತುಂಬಾ ದಿನಗಳ ನಂತರ ಸಂಪದಕ್ಕೆ ಮರಳಿ ಬಂದಿದ್ದೇನೆ. ವೆಬ್ ಸೈಟ್ ನಲ್ಲಿ ತುಂಬಾ ಬದಲಾವಣೆಗಳೂ ಆಗಿವೆ. ಅದು ಹಾಗಿರಲಿ. ಇಂದು ನಾನು ಕೆಲವು ತಿಂಗಳ ಹಿಂದೆ ಯೂಟ್ಯೂಬ್ನಲ್ಲಿ ಕಂಡ ಜಪಾನಿ ನೃತ್ಯದ ವಿಡಿಯೋ ಬ...
ಮರೆಯಾದ ಸಿತಾರ್ ಮಾಂತ್ರಿಕ -ಪಂ: ರವಿ ಶಂಕರ್ =============================== ಸಿತಾರ್ ಮಾಂತ್ರಿಕ -ಪಂಡಿತ್ ರವಿ ಶಂಕರ್(92 ವರ್ಷ) ಅವರು ನಮ್ಮನ್ನು ಅಗಲಿದ್ದಾರೆ. ನಮ್ಮ ಸಂಗೀತವನ್ನು ಸಾಗರದಾಚೆ ದಾಟಿಸಿ ಶೋತೃಗಳನ್ನ...
ಓಹ್ ಮೈ ಗಾಡ್ .!! ಎಂಬ ಉದ್ಘಾರ ತೆಗೆವ ನಾವುಗಳು ಸಿನೆಮಾಗೆ ಅದೇ ಶೀರ್ಷಿಕೆ ಮಾಡಿ ತೆಗೆದ ಈ ಚಿತ್ರವನ್ನು ನೋಡಿದಾಗ ಆಗುವ ಅನುಭವ ಅಹ..!! ನೋಡಿಯೇ ಅನುಭವಿಸಬೇಕು.!! ಗುಜರಾತಿನಲ್ಲಿ ಪ್ರಸಿದ್ಧಿ ಗಳಿಸಿದ ರಂಗಭೂಮಿ ನಾಟಕಕ್ಕ...
ಏನು ಫಲವು --------------- ನೂರು ಮಾವಿನ ಮರದಿ ಸಾವಿರ ಕೋಗಿಲೆ ಕುಳಿತು ರಾಗವ ಹಾಡಿದರೇನು ಫಲವು ಚೈತ್ರಮಾಸವಿಲ್ಲದೆ ಯಾವ ರಾಗದಿ ಹಾಡಿದರೇನು ಯಾವ ತಾಳವು ಅದಕೆ ಕೂಡಿದರೇನು ಸಾಹಿತ್ಯ ಸುಂದರವಿದ್ದರೆನು ಫಲವು ಕೊರಳಲ್ಲಿ ಮ...
ಅವಧಿ - ರಾಜವಂಶ - ಪ್ರಮುಖ ರಾಜರು (ಅನುಕ್ರಮವಾಗಿ)3ನೆಯ ಶತಮಾನಕ್ಕಿಂತ ಮುಂಚೆ - ಶಾತವಾಹನರು - ಶ್ರೀಮುಖ, ಗೌತಮಿಪುತ್ರಕ್ರಿ.ಶ.325-540- ಕದಂಬರು - ಮಯೂರವರ್ಮ325-999 - ಗಂಗರು - ಅವಿನೀತ, ದುರ್ವಿನೀತ, ರಾಚಮಲ್ಲ500-7...
“ಹೂ ಬೇಕೇ ಹೂವು... ಪರಮಳದ ಹೋ...” ಎಂದೊಬ್ಬ ಹೂವಾಡಗಿತ್ತಿ ಸಾರುತ್ತಾ ಬರುತ್ತಾಳೆ. ಮೈಸೂರು ಮತ್ತು ಸುತ್ತಮುತ್ತಣ ಊರು-ಕೇರಿಗಳಲ್ಲಿದು , ಹಿಂದೆಲ್ಲಾ ಸರ್ವೇ ಸಾಮಾನ್ಯ ವಯಕರಿಯಾಗಿತ್ತು. ಅದೇ ಪಲ್ಲವಿಯಲ್ಲಿ ಒಂದು ಹಾಡು....
ಆತ್ಮೀಯರೆ, ನನ್ನ ಪುಸ್ತಕ (ಜೊತೆಗೆ ಇನ್ನೆರಡು ಪುಸ್ತಕಗಳು) ಈ ಭಾನುವಾರ, 16 ನೇ ಡೆಸೆಂಬರ್, 2012 ರಂದು ಬಿಡುಗಡೆಯಾಗುತ್ತಿದೆ. ಆಹ್ವಾನ ಪತ್ರಿಕೆ ಮತ್ತು ಮುಖಪುಟಗಳನ್ನು ಲಗತ್ತಿಸಿದ್ದೇನೆ. ದಯವಿಟ್ಟು ಬನ್ನಿ. ವಸುಧೇಂದ್...
ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೮ ಲಿಂಕ್ ~ http://sampada.net/blog/%E0%B2%9C%E0%B3%80%E0%B2%9F%E0%B2%BE%E0%B2%95%E0%B3%8D-%E0%B2%97%E0%B3%86%E0%B2%B3%E0%B2%A4%E0%B2%BF-%E0%B2%AC%E0...
ಡಾ. ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.ಪ್ರತಿ ಸಂಜೆ ಕತ್ತಲಾಗುವವರೆಗೂ ಆಡುವ ಕಾಲ, ಸೆಲ್ ಫೋನ್, ಲ್ಯಾಪ್ಟಾಪ್, ಟಿವೀ ಗಲಾಟೆಗಳಿಲ್ಲದಕಾಲ. ನಾನೂ, ನನ್ನ ಗೆಳತಿಯರು, ಅಕ್ಕ ತಂಗಿಯರೂ ಆಟ ಆಡಿದ್ದೇ ಆಡಿದ್ದು. ಕುಂಟಪಿಲ್ಲಿ,...
ಕೃಷ್ಣದೇವರಾಯ : ಕನ್ನಡನಾಡಿನ ಚರಿತೆಯಲ್ಲಿ ಹೊನ್ನಕ್ಕರಗಳಿಂದ ಬರೆದಿಡಬೇಕಾದ ಧೀರ ನಾಯಕನ ಜೀವನ ಚರಿತೆಯನ್ನು ಆಕರವಾಗಿಸಿಕೊಂಡು ಬಂದ ರಂಜನೀಯ ಚಿತ್ರ. ಇಂತಹ ಆಗಾಧ ವಸ್ತುವನ್ನು ಮೂರುಗಂಟೆಗಳಲ್ಲಿ ತೆರೆಯ ಮೇಲೆ ಹಿಡಿದಿಟ್ಟವರ...
ಭಾರತ ದೇಶದಲ್ಲಿ ಸಧ್ಯದ ರಾಜಕೀಯ ಪರಿಸ್ಥಿತಿಯನ್ನ ಅವಲೋಕಿಸಿದಾಗ ಶಾಲೆಯಲ್ಲಿ : ======== ಟೀಚರ್ ಮಕ್ಕಳೇ ಈಗ ಸಾಮಾನ್ಯ ಜ್ಞಾನದ ಪ್ರಶ್ನೆ ಸರಿ ಉತ್ತರ ಹೇಳಿದವರಿಗೆ ಬಹುಮಾನ.. ಪ್ರಶ್ನೆ ಏನು ಟೀಚರ್? ಮಕ್ಕಳೆಲ್ಲರ ಒಕ್ಕೊರಲ...
ಮಾದೇವ ಸದಾಶಿವನ ಜೊತೆ ಆತನ ಮನೆ ಸೇರಿದಾಗ ಸಾಯಂಕಾಲ ಆರು ಗಂಟೆಯ ಸಮಯವಾಗಿತ್ತು. ಸದಾಶಿವನ ತಂದೆ ತಾಯಿ ಮತ್ತು ಹಿರಿಯರು ಎಲ್ಲ ಬಹಳ ಹಿಂದೆಯೇ ತೀರಿ ಕೊಂಡಿದ್ದರು. ಮನೆಯಲ್ಲಿ ಸದಾಶಿವ ಆತನ ಹೆಂಡತಿ ಗಿರಿಜ, ಮಗ ಧರಣೇಶ ಆತನ ಹ...
-1- ಈ ಗಂಡೆಂದರೆ ಹೀಗೇ ಕಣೇ... ನಾನೇ ಹೋಗಿ ಬಿದ್ದ ಸೆರೆಮನೆ! ನನ್ನ ಸ್ವಚ್ಛಂದವ ಬಿಗಿದು ಕಟ್ಟಿ ಕಳೆದೆ ಇಲ್ಲೇ ನನ್ನ ಅಂತರಂಗ ಸ್ವರವನೆ! ಈ ಗಂಡೆಂದರೆ ಹೀಗೇ ಕಣೇ... ಬಿಟ್ಟು ಬಿಡದ ಬಾಹು ಬಂಧನ! ದೂರವಿರುವ ಅದರ ಪರಿಧಿಯನ್...
ಓ ನನ್ನ ಒಲವೇ...ನೀನು ಈ ಭುವಿಗೇ ಬರದಿದ್ದಿದ್ದರೆ ..??!!ನಿಜವಾಗಿಯೂನನಗೇನೂ ಆಗುತ್ತಿರಲಿಲ್ಲ..!!ಆದರೆ...ನಾನಿರುವ ಭುವಿಯಲ್ಲಿ ..ನೀನೂ ಇರುವೆಯಲ್ಲ ..!!ಅದಕೇ...,ನೀನಿರದೇ ಬದುಕಲಾಗುತ್ತಿಲ್ಲ ...!! -ದೇವೇಂದ್ರ ಭಾಗ್ವ...
ಕನಸಿನಾ ನಗರಿಯಲಿಅವಳ ಮನೆಯನು ಹುಡುಕಿನೋಡಬೇಕಿದೆ ಒಮ್ಮೆಅವಳ ನಗುವಾ....!ಮನಸಿನಾ ಜಾತ್ರೆಯಲಿಮೌನ ಮೆರವಣಿಗೆ ಹೊರಟುನೋಡಬೇಕಿದೆ ಒಮ್ಮೆಅವಳ ಮೊಗವ...!ತಾರೆಗಳ ತೋಟದಲಿಚಂದಿರನ ಬೆಳಕಿನಲಿನೋಡಬೇಕಿದೆ ಒಮ್ಮೆ ಅವಳ ಕಂಗಳಲಿ - ಜಗ...
ಸೆಂಟರ್ ಫಾರ್ ಇಂಟರ್ನೆಟ್ ಎಂಡ್ ಸೊಸೈಟಿ ಎಂಬ ಸಂಸ್ಥೆ ಭಾರತೀಯ ಡಿಎನ್ಎ ಪ್ರೊಫೈಲಿಂಗ್ ಮಸೂದೆಯ ಕುರಿತು ಅಧ್ಯಯನ ನಡೆಸುತ್ತಿದೆ. ಈ ಅಧ್ಯಯನದಲ್ಲಿ ಕಂಡುಬಂದ ಅಂಶಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಕೆಲವು ದಿನಗಳ ಹಿಂದೆ...
ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿರುವ ತಿಂಡಿ-ತಿನಿಸುಗಳನ್ನು ಹೆಚ್ಚಾಗಿ ತಿನ್ನಬಾರದೆಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ಆದರೂ ಅಲ್ಲಲ್ಲಿ ಮಾರಾಟಗೊಳ್ಳುತ್ತಿರುವ ಪಾನೀಪೂರಿ,ಮಸಾಲಪೂರಿ,ದಹಿಪೂರಿ, ಸೇವ್ ಪೂರಿ ಇಂತಹ ತ...
ಬೆಳಗ್ಗೆ ಎದ್ದು ಹೊರಬರುವಾಗ ಅದೇ ಹಳೆಯ ಸೂರ್ಯ ಇಣುಕುತ್ತಿದ್ದ ಮನೆಯ ಮುಂದಿನ ನಂಜಬಟ್ಟಲ ಗಿಡದಲ್ಲಿ ದಿನವು ಬರುತ್ತಿದ ಅದೆ ಎರಡು ಪಕ್ಷಿಗಳು ಮನೆಯ ಹಿಂದೆ ಕಾಗೆಗಳ ಕಲವರ ರಸ್ತೆಯಲ್ಲಿ ನಡೆದಂತೆ ಅದೆ ಅದೆ ದೃಷ್ಯ ಮನೆಯ ಮುಂದ...