ತೋಚಿದ್ದು-ಗೀಚಿದ್ದು ..!!
ತೋಚಿದ್ದು-ಗೀಚಿದ್ದು ..!! ------------------------------ ಈ ಬರಹಗಳೇ ಹೀಗೆ..! ಬರೆಯ ಹೊರಟರೆ ಮಾಯವಾಗಿ ಸುಮನಿದ್ದಾಗ ಉಕ್ಕುಕಿ ಬರುವ ಶಬ್ದ ಪ್ರವಾಹ..!! ಒಮ್ಮೊಮ್ಮೆ ಧಾರಾಕಾರ ಕೆಲವೊಮ್ಮೆ ಅಂಧಕಾರ ಅನುಭವಿಸಿ ಬರೆಯೋ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೫೨ ಲೇಖನಗಳು
ತೋಚಿದ್ದು-ಗೀಚಿದ್ದು ..!! ------------------------------ ಈ ಬರಹಗಳೇ ಹೀಗೆ..! ಬರೆಯ ಹೊರಟರೆ ಮಾಯವಾಗಿ ಸುಮನಿದ್ದಾಗ ಉಕ್ಕುಕಿ ಬರುವ ಶಬ್ದ ಪ್ರವಾಹ..!! ಒಮ್ಮೊಮ್ಮೆ ಧಾರಾಕಾರ ಕೆಲವೊಮ್ಮೆ ಅಂಧಕಾರ ಅನುಭವಿಸಿ ಬರೆಯೋ...
ಡಿಸೆಂಬರ್ ಇಪ್ಪತ್ತೊಂದಕ್ಕೆ ಪ್ರಳಯವಂತೆ ಎಂಬ ಸೊಲ್ಲು ಕಿವಿಗಡರಿದ್ದೆ ಎದ್ದು ಕುಳಿತುಕೊಂಡಿತು ಕಂಬಳಿಯೊಳವಿತಿದ್ದ ಹರಿದ ಬಟ್ಟೆ ಬೆರಟೊರಟು ಕೇಶ ಒರಟು ಕೈ ಕೊಳಕು ಮೈಯೊಳಗೆ ಕೊಳೆತಿಣುಕಿದ ರಸ್ತೆ ಬದಿ ಜೀವ ಆ ಹುಣಸೆಮರದಲ್ಲಿ...
(ಚಿತ್ರಕೃಪೆ:google) ಊಟ ಮಾಡುತ್ತಿರುವಾಗ ಏನಾದರೂ ಕೆಮ್ಮಿದರೆ,ಏನಾದರೂ ನಮ್ಮ ಗೆಳೆಯರೋ ಅಥವಾ ಸಹೋದ್ಯೋಗಿಗಳೋ ಒಂದು ಲೋಟ ನೀರು ತಂದು ಕೊಟ್ಟರೆ ಸಾಕು. "ಥ್ಯಾಂಕ್ಸ್ ರೀ, ತುಂಬಾ ಥ್ಯಾಂಕ್ಸ್" ಅಂತ ಹಲವು ಬಾರಿ ಹೇಳಿರುತ್ತೇ...
(ಚಿತ್ರಕೃಪೆ:google) ಊಟ ಮಾಡುತ್ತಿರುವಾಗ ಏನಾದರೂ ಕೆಮ್ಮಿದರೆ,ಏನಾದರೂ ನಮ್ಮ ಗೆಳೆಯರೋ ಅಥವಾ ಸಹೋದ್ಯೋಗಿಗಳೋ ಒಂದು ಲೋಟ ನೀರು ತಂದು ಕೊಟ್ಟರೆ ಸಾಕು. "ಥ್ಯಾಂಕ್ಸ್ ರೀ, ತುಂಬಾ ಥ್ಯಾಂಕ್ಸ್" ಅಂತ ಹಲವು ಬಾರಿ ಹೇಳಿರುತ್ತೇ...
(ಚಿತ್ರಕೃಪೆ:google) ಊಟ ಮಾಡುತ್ತಿರುವಾಗ ಏನಾದರೂ ಕೆಮ್ಮಿದರೆ,ಏನಾದರೂ ನಮ್ಮ ಗೆಳೆಯರೋ ಅಥವಾ ಸಹೋದ್ಯೋಗಿಗಳೋ ಒಂದು ಲೋಟ ನೀರು ತಂದು ಕೊಟ್ಟರೆ ಸಾಕು. "ಥ್ಯಾಂಕ್ಸ್ ರೀ, ತುಂಬಾ ಥ್ಯಾಂಕ್ಸ್" ಅಂತ ಹಲವು ಬಾರಿ ಹೇಳಿರುತ್ತೇ...
ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ದಿನಗಳವು. ಒಂದೊಂದು ಬೆಂಚಿನಲ್ಲಿ ೫-೬ ಮಂದಿ ಒತ್ತಾಗಿ ಕುಳಿತುಕೊಳ್ಳುತ್ತಿದ್ದೆವು. ಪರೀಕ್ಷಾ ದಿನಗಳಲ್ಲಿ ಮಾತ್ರ ಗೋಡೆಯ ಮೂಲೆ ಮೂಲೆಯಲ್ಲಿ ನಮ್ಮ ಆಸನ ವ್ಯವಸ್ಥೆ ಮಾಡುತ್ತಿದ್ದವರು ಗುರ...
ಅನನ್ಯ-ಸಂಸ್ಕೃತಿ ಕಲಾಲೋಕದೊಳಗೊಂದು ಸುತ್ತು.ಕಲಾರಸಿಕರ ಮನತಣಿಸುವ ಗಾಯನ ಹಾಗೂ ನಾಟ್ಯಗಳು ಅನನ್ಯ ತಂಡದಿಂದ.
ಆಗಿಹ,ಆಗುತಿಹ, ಆಗುವುದೆಲ್ಲ ನಿನ್ನ ಒಳ್ಳೆಯದಕೆ ನಿನ್ನಂತೆ ಆಗಲಿಲ್ಲವೆನುತಲಿ ನೀ ಕೊರಗುವುದೇತಕೆ ಇಂದಾಗಿಹ ಘಟನೆಯಿಂದಲಿ ದುಃಖ ನಿನಗಾದರು ಮುಂದೊಮ್ಮೆ ಸುಖವೆನಿಸುವುದದರಿಂದ ಅರಿತಿರು ನೀ ಬಯಸಿದುದನು ಬಯಸಿದಾಗಲೆ ನೀಡನವನು...
ದೇವ ಕಳುಹಿದ ದೇವತೆ, ಮುದ್ದಿನ ಮಾತೆ ಬಾಳು ಬೆಳಗೊ ಹಣತೆ ತ್ಯಾಗ ಸೇವೆ ಸಹನೆ, ಶಾಂತಿ ಪ್ರೀತಿ ಮಮತೆ ಕ್ಷಮೆಗೆ ಮತ್ತೊಂದು ಹೆಸರೆ, ಜನನಿ ಜನ್ಮದಾತೆ.......ದೇವ ಮಗುವಿನೊಂದಿಗೆ ಆಟದಿ, ಮಗುವಾಗುವಳಮ್ಮ ಹೆದರಿಸಲು ಗುಮ್ಮಾ ತಪ...
ತ್ಯಾಂಪಿಯ ಕಾರು ಕಲಿವಾಟ ಒಮ್ಮೆ ತ್ಯಾಂಪ ತ್ಯಾಂಪಿ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದರು, ಆಗಲೇ ಮಹಿಳಾ ವಿಶೇಷವಾಹನವೊಂದು ಅವರನ್ನು ದಾಟಿ ಮುಂದೆ ಹೋಯ್ತು. "ಅರೆರೇ ಅದರಲ್ಲಿ ಗಂಡಸರೂ ಕುಳಿತಿದ್ದಾರಲ್ಲಾ" ಎಂದಳ...
ಕೆರೆಯ ಪಕ್ಕದ ಕೇದಿಗೆಯ ಬನದ ಪಕ್ಕದಲ್ಲಿ ಹಾದು ಕಾಡಿನ ದಾರಿ ಹಿಡಿದ. ಕೇದಿಗೆಯ ಬನದಿಂದ ಅರಳಿದ ಕೇದಿಗೆಯ ಹೊಡೆಯ ಕಂಪು ಮಾದೇವನ ಮೂಗು ಅರಳುವಂತೆ ಮಾಡಿತು. ಕೇದಿಗೆಯ ಹೊಡೆಯೊಂದನ್ನು ಕಿತ್ತು ತರಲೆ ಎಂದು ಯೋಚಿಸಿದ, ಧೈರ್ಯ ಸ...
ಸೂರ್ಯನಪ್ರಕಾಶಮಾನವಾದಕಿರಣಗಳುಕಿಟಕಿಯಸರಳುಗಳನ್ನುಭೇಧಿಸಿಕೊಂಡುಬಂದುಕಣ್ಣುಚುಚ್ಚಿದಾಗಲೇಓಹ್...ಬೆಳಗಾಯಿತುಗೊತ್ತಾಗಿದ್ದು. ಆಸೂರ್ಯನಿಗೆಅದೇನುಆತುರವೋಗೊತ್ತಿಲ್ಲ, ಇಷ್ಟುಬೇಗಎದ್ದುಬಿಡುತ್ತಾನೆ. ಅಥವಾಅವನಿಗೂಯಾರಾದರೂಅಲಾರಂ...
ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೧ ಲಿಂಕ್ http://sampada.net/blog/%E0%B2%9C%E0%B3%80%E0%B2%9F%E0%B2%BE%E0%B2%95%E0%B3%8D-%E0%B2%97%E0%B3%86%E0%B2%B3%E0%B2%A4%E0%B2%BF-%E0%B2%AC%E0%B...
ಸ೦ಸ್ಕೃತ ಭಾಷೆಯ ಪ್ರಸ್ತುತ ಪರಿಸ್ಠಿತಿ: ಸ೦ಸ್ಕೃತ ಭಾಷೆಯ ಅಸ್ತಿತ್ವವಿರುವುದಾದರೂ ಎಲ್ಲಿ ಎ೦ಬ ಪ್ರಶ್ನೆಗೆ ಹಲವರು ಮತ್ತೂರಿನಲ್ಲಿ, ಉತ್ತರಾಖ೦ಡ ರಾಜ್ಯದಲ್ಲಿ, ಭಾರತದ ಹಾಗು ನೇಪಾಳದ ಕೆಲ ಪುರೋಹಿತರ ಬಾಯಿಯಲ್ಲಿ ಎ೦ದು ಹೇಳು...
ಈ ದೃಷ್ಟಿಯಲ್ಲಿ ಕೆಲವರಿಗೆ ಇದು ಯಜಮಾನ್ಯದ ಭಾಷೆ ಎ೦ದೆನ್ನಿಸಬಹುದು. ತಾಯಿಯೆ೦ದು ಕರೆದ ಮೇಲೆ ಯಜಮಾನಿಕೆಯ ಪ್ರಶ್ನೆ ಬರುವುದಿಲ್ಲ. ಸ೦ಸ್ಕೃತ ಎ೦ದೂ ಯಜಮಾನಿಕೆಯಿ೦ದ ಮೆರೆಯಲಿಲ್ಲ. ಅದು ಕನ್ನಡದ ಅಸ್ತಿತ್ವಕ್ಕೆ ಎ೦ದೂ ತೊ೦ದರೆ...
ಡಿಸೆ೦ಬರ್ ಒ೦ದು ಹಾಗೂ ೨-೧೨-೨೦೧೨ ಶ್ರೀಕ್ಷೇತ್ರದಲ್ಲಿ ಏಳನೆಯ ಅಖಿಲ ಕರ್ಣಾಟಕ ಸ೦ಸ್ಕೃತ ಸಮ್ಮೇಳನ ಜರುಗಿತು. ಸಮ್ಮೇಳನಾಧ್ಯಕ್ಷತೆಯನ್ನು ಬೆ೦ಗಳೂರು ವಿಶ್ವ ವಿದ್ಯಾಲಯದ ವಿಶ್ರಾ೦ತ ಪ್ರಾಧ್ಯಾಪಕರಾದ ಡಾ|| ಎಮ್.ಶಿವಕುಮಾರ ಸ್...
(ದತ್ತಪದಿ ಸಮಸ್ಯೆ)"ಸಿಂಪಲ್ ಅಂಕಲ್ ಆಮ್ ಆದ್ಮಿ ಡಿಂಪಲ್ - ಈ ಪದಗಳನ್ನು ಬಳಸಿ "ಗಣಪತಿಯ ಇಲಿಗೆ ಉಂಟಾದ ಕಷ್ಟ"ದ ಬಗ್ಗೆ ಶಿಖರಿಣೀ ಛಂದಸ್ಸಿನಲ್ಲಿ ಪದ್ಯ ಬರೆಯಿರಿ. . ಅವಧಾನಿ: ಸದಾ ಲೇಸಿಂಪಲ್ಲಂಗಕೆಸರಿಯೆನಲ್ ನೋಂತವಿಭುವಂ...
ಹಳ್ಳಿಮದ್ದು ಪೇಟೆಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದ ಒಂದು ಉದಾಹರಣೆಯೊಂದಿಗೆ ಈ ಬರಹವನ್ನು ಆರಂಭಿಸಬಹುದು ಎನಿಸುತ್ತದೆ. ಭದ್ರಾವತಿಯಲ್ಲಿದ್ದ ಗೆಳೆಯ ರಾವ್ ಅವರ ಮಗನಿಗೆ ಸುಮಾರು ಎರಡರಿಂದ ಮೂರು ವರ್ಷ. ಆದರೆ ಮಾತು ಇನ್...
ಶುಭ ಸಮಾರಂಭಗಳಲ್ಲಿ ತಮ್ಮ ಕೈಗಳನ್ನು ಚಿತ್ತಾಕರ್ಷಕ ಚಿತ್ತಾರಗಳಿಂದ ಅಲಂಕರಿಸಿಕೊಳ್ಳುವುದೆಂದರೆ ಹೆಣ್ಣು ಮಕ್ಕಳಿಗೆ ಎಲ್ಲಿಲ್ಲದ ಹರ್ಷ. ಅನಾದಿ ಕಾಲದಿಂದಲೂ ಮದರಂಗಿ ಅಥವಾ ಮೆಹಂದಿ ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಂಡೇ ಬ...