ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2012

ಡಿಸೆಂಬರ್ 2012

೨೫೨ ಲೇಖನಗಳು

ರಾಸದೂಟ ಸುಮ್ಮನೆ ನೆನೆಸಿಕೊಂಡೆ ಜುಮ್ಮನೆ, ನೀರೂರಿ ನಾಲಿಗೆ ಕುಣಿವುದಯ್ಯ ಕಮ್ಮಗೆ

ವಾಣಿ ಡಿಸೆಂ ೦೬ ಲೇಖನ ೫,೩೩೫ ವೀಕ್ಷಣೆ

ರಾಸದೂಟ ಸುಮ್ಮನೆ ನೆನೆಸಿಕೊಂಡೆ ಜುಮ್ಮನೆ, ನೀರೂರಿ ನಾಲಿಗೆ ಕುಣಿವುದಯ್ಯ ಕಮ್ಮಗೆ....ಊರ ಹೆಸರನ್ನು ಅಂಟಿಕೊಂಡ ತಿನಿಸುಗಳ ಲೋಕದತ್ತ ಒಂದು ಇಣುಕು ನೋಟ. -ವಾಣಿ ರಾಮದಾಸ್. ಮುಂಬೈ ವಡ-ಪಾವ್? ತಿಂಡಿಗೂ-ಊರಿಗೂ ಅದೆಂಥಾ ಬಾಂಧ...

ಮಕ್ಕಳನ್ನು ತಿದ್ದುವುದು ತಪ್ಪಲ್ಲ, ಆದರೆ ತಿದ್ದುವುದಕ್ಕಾಗಿ ಆಯ್ಕೆ ಮಾಡಿಕೊಳ್ಳುವ ವಿಧಾನ ಸರಿಯಾಗಿರಲಿ.

ಮಮತಾ ಕಾಪು ಡಿಸೆಂ ೦೬ ಬ್ಲಾಗ್ ೮೩ ವೀಕ್ಷಣೆ

ತಾವು ಹೊತ್ತು-ಹೆತ್ತು ಸಾಕಿದ ಮಕ್ಕಳನ್ನು ಸುಸಂಸ್ಕೃತಿಯಿಂದ ಬೆಳೆಸಬೇಕೆಂಬ ಮಹತ್ವಾಕಾಂಕ್ಷೆ ಎಲ್ಲಾ ಪೋಷಕರಿಗೂ ಇದ್ದೇ ಇರುತ್ತದೆ. ಎಡವಿದ ಹೆಜ್ಜೆಯನ್ನು ಸರಿಪಡಿಸಿ ನಡೆಸುವ ತಾಯಿ ತನ್ನ ಮಗುವು ತಪ್ಪು ದಾರಿ ಹಿಡಿದಾಗ ಸರಿಯ...

ದೊಡ್ಡವರ ದಾರಿ ...........15

ಪ್ರಕಾಶ್ ನರಸಿಂಹಯ್ಯ ಡಿಸೆಂ ೦೬ ಲೇಖನ ೧,೦೧೯ ವೀಕ್ಷಣೆ

ರಾಜೇಂದ್ರ ಆಗರ್ಭ ಶ್ರೀಮಂತರು. ಯಾವುದಕ್ಕೂ ದೇವರು ಕಡಿಮೆ ಮಾಡಿರಲಿಲ್ಲ. ಸಣ್ಣ ಕುಟುಂಬವಾದರೂ ಬಳಗ ಮಾತ್ರ ಯಾವಾಗಲು ಜಾಸ್ತಿಯೇ. ಮಗ ಶ್ರೀನಿವಾಸನಿಗೆ ಮಾಡುವೆ ಮಾಡಿದರು. ಸಂಸ್ಕಾರವಂತ ಹೆಣ್ಣುಮಗಳು ಲಕ್ಷ್ಮಿ ಈ ಮನೆ ತುಂಬಿಸ...

ಗಜೇಂದ್ರ ಮೋಕ್ಷ -2

ಹಂಸಾನಂದಿ ಡಿಸೆಂ ೦೫ ಬ್ಲಾಗ್ ೧೨೭ ವೀಕ್ಷಣೆ

ಗಜೇಂದ್ರ ಮೋಕ್ಷ -2 ಕೆಲವು ತಿಂಗಳ ಹಿಂದೆ ಪದ್ಯಪಾನದಲ್ಲಿ ಕೊಟ್ಟಿದ್ದ ಗಜೇಂದ್ರ ಮೋಕ್ಷವನ್ನು ವರ್ಣಿಸುವ ಒಂದು ದತ್ತಪದಿಯ ಬಗ್ಗೆ ಬರೆದಿದ್ದೆ. ಅಲ್ಲಿ ಆನೆಯನ್ನುಳಿಸಲು, ವಿಷ್ಣು ಗರುಡವಾಹನನಾದ ಪರಿಯನ್ನು ಬಣ್ಣಿಸಲು Auto...

ನಾಳೆಯ ಉಷಃಕಾಲಕೆ (- ವಿಕ್ಟರ್ ಹ್ಯೂಗೊ )

chandrashekar b c ಡಿಸೆಂ ೦೫ ಕವನ ೮೩೭ ವೀಕ್ಷಣೆ

ನಾಳೆಯ ಉಷಃಕಾಲಕೆ (- ವಿಕ್ಟರ್ ಹ್ಯೂಗೊ )------------------ನಾಳೆಯ ಉಷಃಕಾಲಕೆ ಬಯಲು ಹೊಂಬಣ್ಣವೇರುವಾಗನಾ ಹೊರಡುವೆ. ನಾ ಬಲ್ಲೆ !! ನೀನೆನಗಾಗಿ ಕಾದಿರುವೆ.ಬನಗಳ ದಾಟುತ , ಶೃಂಗವನೇರುತ ಬರುವೆ,ಹೇಗಿರಲಿ ದೂರದಿ, ನೀಯೆನ್...

ಹೇಳು ಮುಂದಿನ ಸರದಿ ನನ್ನದಲ್ಲ

ಬೆಳ್ಳಾಲ ಗೋಪೀನಾಥ ರಾವ್ ಡಿಸೆಂ ೦೫ ಬ್ಲಾಗ್ ೫೯ ವೀಕ್ಷಣೆ

ಹೇಳು ಮುಂದಿನ ಸರದಿ ನನ್ನದಲ್ಲ***೧***ಮತ್ತೆ ಜವನಾರ್ಭಟವು ಪಕ್ಕದಲ್ಲೇಶವವಾದ ನವ ಯುವಕ ರಾತ್ರಿಯಲ್ಲೇಸತಿ ಸುತರ ಮತ್ತಿತರರ ಮಾಡಿ ಅನಾಥರಥಟ್ಟನೇ ಇಲ್ಲವಾದ ನಡು ಬೀದಿಯಲ್ಲೇಹಿರಿಯುತ್ತ ಬಲಿಯುತ್ತ ಮೈ ಮನವ ಸುತ್ತುತ್ತಸುತ್ತಿ...

ನೀಡೊಂದು ಅವಕಾಶ

ಸರಸ್ವತಿ ಟಿ. ಎನ್ ಡಿಸೆಂ ೦೫ ಕವನ ೬೨೨ ವೀಕ್ಷಣೆ

ಅಮ್ಮ ಓ ಅಮ್ಮ ಕಂದನ ಕರೆಯ ಆಲಿಸಮ್ಮ. ಇಲ್ಲಿರುವೆ ನೋಡು ನಿನ್ನ ಒಡಲೊಳಗೆ ಕೊಲ್ಲಬೇಡ ಬರುವ ಮೊದಲು ಧರೆಗೆ ಕಿವುಡಾಗಬೇಡ ಕರುಳ ಕುಡಿಯ ಕರೆಗೆ ಜಗವ ನೋಡುವಾಸೆ ನಿನ್ನ ಮಡಿಲೊಳಗೆ. ಎದೆಯ ಅಮೃತ ಹೀರಿ ಬೆಳೆಯುವಾಸೆ ಲಾಲಿ ಜೋಗುಳಹ...

ಪದ್ಯಪಾನದ ಅಮಲು

ಹಂಸಾನಂದಿ ಡಿಸೆಂ ೦೫ ಬ್ಲಾಗ್ ೮೮ ವೀಕ್ಷಣೆ

ಬೆಂಗಳೂರಿನಲ್ಲಿ ಕಳೆದ ವಾರ ನಡೆದ ಡಾ.ರಾ.ಗಣೇಶರ ಶತಾವಧಾನ ನೋಡಿದ ನಂತರ ಮನದಲ್ಲಿ ಮೂಡಿ ಬಂದೆರಡು ಪದ್ಯಗಳು:ಚೆಲ್ಲಿರಲು ಹೂವುಗಳು ಆಗಸದಿ ಭರದಿಂದಮಲ್ಲೆ ಸಂಪಿಗೆ ಜಾಜಿ ಪಾರಿಜಾತಗಳುಸೊಲ್ಲ ಹೆಣ್ಣೇ ಬುವಿಗೆ ರಾಗ ರೂಪವನು ತಾ-...

ಮಾಲು ಮುತ್ತುಗಳು....

Maalu ಡಿಸೆಂ ೦೫ ಕವನ ೩೯೯ ವೀಕ್ಷಣೆ

ಆ ವಿರಹಿ ರಾಮ ಸೀತೆಗಾಗಿ ಹುಡುಕಾಡಿದ ಕಾಡ ಅಲೆದಾಡಿದ! ನಾನಿಲ್ಲದೆ, ನನ್ನ ಹುಡುಗನೂ ವಿರಹಿ! ಎಲ್ಲೂ ಹುಡುಕಾಡದೆ, ನನ್ನ ಮೊಬಯ್ಲ್ ಗೆ ಫೋನ್ ಮಾಡಿದ! *** -2- ಹುಡುಗಾ....ಹೌದು, ನಾವು ನವ ತರುಣಿಯರು ಬಳುಕುತ್ತೇವೆ...ಹಾಗು...

ಏನು ಹುಡುಕುತ್ತಿದ್ದಾರೆ?

ಆರ್ ಕೆ ದಿವಾಕರ ಡಿಸೆಂ ೦೫ ಬ್ಲಾಗ್ ೩೫ ವೀಕ್ಷಣೆ

ಮಹಾತ್ಮಾಜಿಯ ಅಪರೂಪದ ಫೋಟೋವೊಂದು ಸಾಬರ್ಮತಿ ಅಶ್ರಮದಲ್ಲಿ ಸಿಕ್ಕಿದ್ದಂತೆ. ಚುನಾವಣೆಯ ಜಾಡನನ್ನರಿಸಿ ಗುಜರಾತಿಗೆ ಹೋಗಿರುವ ಭೀಷ್ಮಪತ್ರಕರ್ತರಾದ ಶೇಷಣ್ಣ ಮತ್ತು ದೈತೋಟರು, ಎಂದಿನ ಅಭಿಮಾನದಿಂದ ನನಗೆ ಕಳಿಸಿಕೊಟ್ಟಿದ್ದು. ರ...

ಚಳಿಗಾಲದ ಮುಂಜಾವಿನ ಚುಮುಚುಮು ಚಳಿಯಲ್ಲಿ

ಜಯಂತ್ ರಾಮಾಚಾರ್ ಡಿಸೆಂ ೦೫ ಬ್ಲಾಗ್ ೪೪ ವೀಕ್ಷಣೆ

ಚಳಿಗಾಲದ ಮುಂಜಾವಿನ ಚುಮುಚುಮು ಚಳಿಯಲ್ಲಿ ಮಂಜಿನ ಹೊದಿಕೆಯನ್ನು ಹೊದ್ದು ಮಲಗಿದ ಪ್ರಕೃತಿ ನೇಸರನ ತುಂಟಾಟಕ್ಕೆ ಕಣ್ಣುಜ್ಜಿಕೊಂಡು ಎದ್ದು ನೋಡಲು ಇವರಿಬ್ಬರಾಟವನ್ನು ನೋಡಲು ಮಳೆರಾಯ ಆಗಮಿಸಿದ... ಮಂಜಿನ ಹೊದಿಕೆಯನು ಸರಿಸಿದ...

ಹನಿಗಳು-೨

ಪ್ರೇಮಾ ಎಸ್ ಡಿಸೆಂ ೦೫ ಬ್ಲಾಗ್ ೭೧ ವೀಕ್ಷಣೆ

೧ಸಾಧಿಸುವ ಛಲವಿದ್ದಾಗದಾರಿ ಕಾಣುವುದುಹೆಜ್ಜೆ ಮುಂದಿಟ್ಟಂತೆಇಲ್ಲದಿರೆನೆವ, ಅಡ್ಡಿಗಳೇಕಣ್ಮುಂದೆ ಕುಣಿಯುವುದುಹೆಜ್ಜೆ ಮುಂದಿಡದಂತೆ ೨ತವರಿನ ನೆನಪು ಕಾಡಿತ್ತುದುಃಖ ಉಮ್ಮಳಿಸುತ್ತಿತ್ತುಹಿತನುಡಿ ಕಾಯ್ದಿತ್ತುಒಳನಡೆದಳುನೀರುಳ...

Androidನಲ್ಲಿ ಕನ್ನಡದ ಭಗವದ್ಗೀತೆ

ಮಮತಾ ಕಾಪು ಡಿಸೆಂ ೦೫ ಲೇಖನ ೧,೪೦೮ ವೀಕ್ಷಣೆ

ತಂತ್ರಜ್ಞಾನ ಕ್ಷೇತ್ರದಲ್ಲಿ ದಿನಕ್ಕೊಂದು ಹೊಸತನ್ನು ಅನ್ವೇಷಿಸುತ್ತಿರುವ ಇಂದಿನ ಯುಗದಲ್ಲಿ ಸಮಯವೆಂಬುದು ಎಲ್ಲರಿಗೂ ಬಂಗಾರಕ್ಕಿಂತಲೂ ಬೆಳೆಬಾಳುವಂತಾದ್ಧಾಗಿದೆ. ಕೆಲಸದ ಒತ್ತಡದಲ್ಲಿ ತಮ್ಮ ಬಗ್ಗೆ ತಾವೇ ಚಿಂತಿಸಲು ಬಿಡುವಿ...

ಸ೦ಪದ ಸಾಹಿತ್ಯ ಸಮ್ಮಿಲನ

ಶಿವಪ್ರಕಾಶ ರೆಡ್ಡಿ ಡಿಸೆಂ ೦೪ ಲೇಖನ ೧,೮೫೪ ವೀಕ್ಷಣೆ

ಆತ್ಮೀಯರೆ, ಸ೦ಪದದಲ್ಲಿನ ಲೇಖನಗಳನ್ನು ಜಾಲಾಡುತ್ತಿದ್ದಾಗ, ಶ್ರೀ ಹರೀಶ್ ಆತ್ರೇಯರು ೨೦೧೦ರಲ್ಲಿ ಬರೆದ೦ಥ, "ಸ೦ಪದ ಸಾಹಿತ್ಯ ಸಮ್ಮಿಲನ"ವನ್ನು ಆಯೋಜಿಸುವ ಬಗೆಗಿನ ಲೇಖನ ನನ್ನ ಗಮನ ಸೆಳೆಯಿತು. ವಿವರಗಳಿಗೆ ಈ ಕೆಳಗಿನ ಕೊ೦ಡಿ...

ಯೋಚಿಸಲೊ೦ದಿಷ್ಟು... ೬೩

ksraghavendranavada ಡಿಸೆಂ ೦೪ ಬ್ಲಾಗ್ ೮೭ ವೀಕ್ಷಣೆ

೧.ತಪ್ಪನ್ನು ಮಾಡುವ ಮೊದಲೇ ಆಪೇಕ್ಷಿಸುವುದು ಹಾಗೂ ಒಳ್ಳೆಯದನ್ನು ಮಾಡುವ ಮೊದಲೇ ಹೊಗಳುವುದು ಮಾನವನ ಸಹಜ ಗುಣ! ೨. ಉತ್ತಮ ಗುಣವೆ೦ಬುದು ನೀರಿನ೦ತೆ! ಎಲ್ಲರಿಗೂ ಒಳ್ಳೆಯದನ್ನೇ ಮಾಡುತ್ತದೆ... ಕೆಳ ಮಟ್ಟದಲ್ಲಿಯೇ ನಿಲ್ಲುತ್ತ...

"ಅವಳು ಮತ್ತೊಬ್ಬಳು" ಕೃತಿ ಲೋಕಾರ್ಪಣೆ

ಮಮತಾ ಕಾಪು ಡಿಸೆಂ ೦೪ ಕಾರ್ಯಕ್ರಮ ೧,೪೧೫ ವೀಕ್ಷಣೆ

ಪ್ರಿಯರೇ,ನನ್ನ ಎರಡನೇ ಕೃತಿ "ಅವಳು ಮತ್ತೊಬ್ಬಳು" (ಸಾಧಕಿಯರ ಬಗ್ಗೆ ಕನ್ನಡಪ್ರಭದಲ್ಲಿ ನಾನು ಬರೆದ ಲೇಖನಗಳ ಸಂಕಲನ) ಲೋಕಾರ್ಪಣೆಗೆ ಸಿದ್ಥವಾಗಿದೆ. ಪುಸ್ತಕ ಲೋಕಾರ್ಪಣೆ : ನೀತೂ, ಪ್ರಸಿದ್ಧ ಚಿತ್ರ ನಟಿ ಅಧ್ಯಕ್ಷತೆ : ಶ್ರ...

ಕ್ರಾಂತಿಕಾರಿ ವಿಲಿಯಂ ಯೇಟ್ಸ್ ಮತ್ತು ನನ್ನ ತರಲೆ

ಶ್ರೀನಿವಾಸ್ ಡಿಸೆಂ ೦೪ ಬ್ಲಾಗ್ ೭೬ ವೀಕ್ಷಣೆ

___LINK_OPEN_href="http://www.nobelprize.org/nobel_prizes/literature/laureates/1923/yeats-bio.html"___ವಿಲಿಯಂ ಯೇಟ್ಸ್ (1865-1939) ಬಗ್ಗೆ ನಿಮ್ಮಗಳಲ್ಲಿ ಬಹಳಷ್ಟು ಜನಕ್ಕೆ ಗೊತ್ತಿರಬಹುದು.ಯೇಟ್ಸ್...

ನಾಸ್ತಿಕ‌

ಪಾರ್ಥಸಾರಥಿ ಡಿಸೆಂ ೦೪ ಬ್ಲಾಗ್ ೮೬ ವೀಕ್ಷಣೆ

ನಾಸ್ತಿಕ --------- ದೂಪ ದೀಪ ನೈವೇದ್ಯದಿಂದ ಪೂಜಿಸಿ ರಾಮನಾಮ ಜಪಿಸುತ್ತ ಕಣ್ಮುಚ್ಚಿದ ಹನುಮ ಉಫ್ ಉಫ್ ಉಫ್ ಎನಿದು ಸದ್ದು ಉಫ್ ಕಣ್ತೆರೆದು ಬೆರಗಿನಿಂದ ದಿಟ್ಟಿಸಿದ ಹನುಮ ಮಹಾಕಪಿಯೆ ಚೇಷ್ಟೆಯ ಬಿಟ್ಟು ದೀನಭಾವದೊಳಿರಲು ತಂ...