ವೀರಾಂಜನೇಯನಿಗೆ ನಮನ - 8 ಕಂಡಿರಾ ಮಾರುತಿಯ
ವೀರಾಂಜನೇಯ ಭಕ್ತಿ ಕುಸುಮಾಂಜಲಿ ವೀರಾಂಜನೇಯನಿಗೆ ನಮನ - 8 ಕಂಡಿರಾ ಮಾರುತಿಯಕಂಡಿರಾ ಮಾರುತಿಯ | ನೀವು | ಕಂಡಿರಾ ಮಾರುತಿಯ ||ಕೋದಂಡಪಾಣಿಯ ಹೆಗಲಲಿ ಹೊತ್ತವನ |ಶತಯೋಜನ ಸಾಗರವನೆ ಜಿಗಿದವನ ||ಪ||ವೇದ ಸಂಪನ್ನನ ಚಾರು ಭಾಷಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೫೨ ಲೇಖನಗಳು
ವೀರಾಂಜನೇಯ ಭಕ್ತಿ ಕುಸುಮಾಂಜಲಿ ವೀರಾಂಜನೇಯನಿಗೆ ನಮನ - 8 ಕಂಡಿರಾ ಮಾರುತಿಯಕಂಡಿರಾ ಮಾರುತಿಯ | ನೀವು | ಕಂಡಿರಾ ಮಾರುತಿಯ ||ಕೋದಂಡಪಾಣಿಯ ಹೆಗಲಲಿ ಹೊತ್ತವನ |ಶತಯೋಜನ ಸಾಗರವನೆ ಜಿಗಿದವನ ||ಪ||ವೇದ ಸಂಪನ್ನನ ಚಾರು ಭಾಷಿ...
ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೭ ಲಿಂಕ್ ~ http://sampada.net/blog/%E0%B2%9C%E0%B3%80%E0%B2%9F%E0%B2%BE%E0%B2%95%E0%B3%8D-%E0%B2%97%E0%B3%86%E0%B2%B3%E0%B2%A4%E0%B2%BF-%E0%B2%AC%E0...
ಗೆಳೆಯ ಲೋಹಿತಗೌಡನ ವಿವಾಹ ಪೂರ್ವ ಸ೦ಧಿ ಕಾರ್ಯಕ್ರಮಕ್ಕೆ ಹೋಗಲೇಬೇಕಿತ್ತು.ಧೂಳು ಹಿಡಿದಿದ್ದ ಸುಜುಕಿ ಬೈಕು ಹೊರಗೆಳೆದು, ಸೀಟು ಕೂರುವಷ್ಟು ಜಾಗವನ್ನು ಬಟ್ಟೆಯಿ೦ದ ಒರೆಸಿ ಬೈಕು ಹತ್ತಿ ಹೊರಟೆ.ಹಳೆ ಪೋಸ್ಟ್ ಆಪೀಸು ರೋಡಲ್ಲಿ...
ಪೌರಾಣಿಕ ,ಐತಿಹಾಸಿಕ,ಆಯಾಯ ಕಾಲ ಘಟ್ಟದಲ್ಲಿ ಬಂದ ಸಾಮಾಜಿಕ ಪರಿವರ್ತನೆ , ಸಂಘರ್ಷ , ಹೋರಾಟದ ಚಲನ ಚಿತ್ರಗಳ ಕುರಿತು ನನಗೆ ಅತೀವ ಆಸಕ್ತಿ.. ಅದು ಕುದುರಿದ್ದು ಹೀಗೆ: ಅದೊಮ್ಮೆ ಪೀ ಯೂ ಸಿಯಲ್ಲಿ ಜಿಲ್ಲ ಕೇಂದ್ರದಲ್ಲಿ ಓದುವ...
ಕೆಳದಿಯರಸರ ಬಿದನೂರು ಕೋಟೆಯ ಈ ಕೆಲವು ಚಿತ್ರಗಳನ್ನು ಕೆಲವು ವರ್ಷಗಳ ಹಿಂದೆ ತೆಗೆದಿದ್ದೆ. ನಿಮ್ಮೊಡನೆ ಹಂಚಿಕೊಳ್ಳಬಯಸಿ ಇಲ್ಲಿ ಪ್ರಕಟಿಸಿರುವೆ. 'ಇತಿಹಾಸದಿಂದ ಪಾಠ ಕಲಿಯಿರಿ; ಅದೇ ತಪ್ಪುಗಳನ್ನು ಮತ್ತೆ ಮತ್ತೆ ಮಾಡದಿರಿ'...
ಇವತ್ತಿನಿಂದ ಇತಿಹಾಸ ಪ್ರಸಿದ್ಧ ಕಡ್ಲೆಕಾಯಿ ಪರಿಷೆ ಬಸವನಗುಡಿಯಲ್ಲಿ ಆರಂಬಗೊಂಡಿದೆ. ಔಪಚಾರಿಕ ದಿನ ಇಂದಾದರೂ ಜಾತ್ರೆಯ ಸಂಬ್ರ್ಹಮ ಶನಿವಾರದಿಂದಲೇ ಪ್ರಾರಂಭವಾಗಿತ್ತು. ವಿವಿಧ ರುಚಿಯ, ವಿವಿದ ಆಕಾರದ ಕಡ್ಲೇಕಾಯಿ ಇಲ್ಲಿ ದಾ...
ಜೀವವಾಹಹಗಲಿರುಳು ಎಡೆಬಿಡದೆನನ್ನೊಳಗೆ ನನ್ನಂತೆಹರಿವ ಜೀವದ ವಾಹ ನೀನಲ್ಲವೇಮಣ್ಣ ಕಣ-ಕಣದಿಂದಸ್ಫುರಣಗೊಳೆ ಭವವಾಗಿಅರಳ್ವ ಜೀವದ ವಾಹ ನೀನಲ್ಲವೇಅಳವಿರದಾ ಕಾಶದಿಂದಹರಿವ ಬಲ್ಝರಿಯಂತೆಸುರಿವ ಜೀವದ ವಾಹ ನೀನಲ್ಲವೇಕಡಲಿನಾಳದ ಬಸಿ...
1.ಮುಂಜಾನೆ ಚಳಿಗದುರಿ ಮೌನವಾಗಿಮಲಗಿದೆ ರಸ್ತೆಪೇಪರ್ ಮಾರುತ್ತಿದ್ದ ಹುಡುಗಹಂಚಿದ್ದಾನೆ ತನ್ನ ವ್ಯಥೆ!2.ಮೈಕೊರೆವ ಚಳಿಗೆ ಹರಿದ ಕಂಬಳಿ ಎಳೆದುಕೊಂಡಿತು ಅಜ್ಜಮನಸ್ಸು ಮುದುಡಿದೆ, ಹೇಳಲುಪದಗಳಿಲ್ಲ, ನಡುಗುವ ಸಜ3.ಆ ಏಕಮುಖ ಸಂ...
ಜೀವನನಾನೆಂದುಕೊಂಡಂತೆಅಲ್ಲದಿದ್ದರೂ...ಬಹಳಕಷ್ಟವಾಗೇನೂಸಾಗುತ್ತಿರಲಿಲ್ಲ. ಹೂವಿನಹಾಸಿಗೆಅಲ್ಲದಿದ್ದರೂಮುಳ್ಳಿನಮಂಚವಂತೂ ಆಗಿರಲಿಲ್ಲ. ಇದ್ದುದದರಲ್ಲೇ ಸಂತೋಷವಾಗಿಜೀವನ ಸಾಗುತ್ತಿತ್ತು. ಹೆಂಡತಿ, ಮುದ್ದಾದ ಮಗು, ಪುಟ್ಟದೊಂದ...
ಹೇಗಿದ್ರೂ ಸುಬ್ಬನ ಅಜ್ಜೀನೂ ಬಂದಿದ್ದಾರೆ ಅಂತ ಸುಬ್ಬನ ಮನಗೆ ಹೋದೆ ... ಸಾಮಾನ್ಯವಾಗಿ ನನಗೆ ಈ ಅಜ್ಜಿಯರು ಅಂದರೆ ಬಹಳ ಗೌರವ, ಒಂದೇ ಕಂಡೀಶನ್ನೂ ಅಂದರೆ ಅವರು ಕುರುಕಲು ತಿಂಡಿ ಮಾಡುವ ಅಜ್ಜಿ ಆಗಿರಬೇಕು ... ಅದು ಏನಾಯ್ತು...
ಪ್ರೀತಿಯಿಂದ ಕವಿಮನದ ಸಹಜ ಆಸೆ ಬಿಟ್ಟು ಬದುಕ ಕಟ್ಟುವ ಕಾರ್ಯ ಹೊತ್ತು ದುಡಿಯುತಿರುವೆ ಬದುಕಿಗಾಗಿ ಅನ್ಯರ ಸಂಸ್ಥೆಗೆ ಹೆಗಲ ಕೊಟ್ಟು ನನ್ನೊಳಗಿನ ಕವಿಯು ರಾಜಿ ಮಾಡಿ ಅನ್ಯರ ವ್ಯವಹಾರಕೆ ಹಾದಿ ಮಾಡಿ ದುಡಿಯುತಿರುವೆ ಆಸೆಗಳ ಮ...
ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೬ ಲಿಂಕ್ ~ http://sampada.net/blog/%E0%B2%9C%E0%B3%80%E0%B2%9F%E0%B2%BE%E0%B2%95%E0%B3%8D-%E0%B2%97%E0%B3%86%E0%B2%B3%E0%B2%A4%E0%B2%BF-%E0%B2%AC%E0...
ಭಾರತದ ಇತಿಹಾಸದಲ್ಲಿ ಬ್ರಿಟಿಷರು, ಫ್ರೆ೦ಚರು, ಪೋರ್ಚುಗೀಸರು, ಮೊಘಲರು ಹಾಗು ಇನ್ನಿತರರಿಗೆ ನಾಲ್ಕು ದಶಕಗಳ ಕಾಲ ಸಮುದ್ರದಲ್ಲಿ ನೀರು ಕುಡಿಸಿ, ರಾತ್ರಿಯ ಹೊತ್ತು ತನ್ನ ಹೆಸರನ್ನು ನೆನಸಿಕೊ೦ಡರೆ ಶತ್ರುಗಳ ಬಟ್ಟೆ ನೆನೆಯುವ...
ಕಪಿಲ್ ಸಿಬಾಲ್ ಇಂಟರ್ನೆಟ್ ತಾಣ ಹ್ಯಾಕರುಗಳ ಕೈಗೆಕೇಂದ್ರ ಸಚಿವರಾದ ಕಪಿಲ್ ಸಿಬಾಲ್ ಅವರ ಇಂಟರ್ನೆಟ್ ತಾಣ www.kapilsibalmp.comವನ್ನು ಹ್ಯಾಕರುಗಳು ದಾಳಿ ಮಾಡಿದ್ದಾರೆ.ಅವರ ಪರಿಚಯ ಪುಟವನ್ನು ತಿರುಚಿ ಬರೆಯಲಾಗಿದೆ. ನ...
ಸಾಗುತಲಿರೆ ಪೂದೋಟದೊಳರುಣೋದಯ ಸಮಯಾ Iಮೂಗರಳುತೆ ಕಣ್ಕಾಣುತೆ ಮನಪಾಡಿತು ಮುದದೀIಈ ಪರಿಮಳವೀ ಬಣ್ಣವನೆರಚೀ ತನುಗಳಿಗೇIಕಾರ್ನಿಶೆಯೊಳು ಪೂರಾಜಿಯ ಸಲೆಪೋಣಿಸಿದವನಾ IIಸಾಗುತII ನಾ ಗಗನವನೇ ನೋಡಲು ಬೆರಗೇರಿತು ಮನದೀIಕೋಗಿಲೆಗಿಳ...
ಖಾಸಗಿ ಪದವಿ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದ ಸಂಜೀವಯ್ಯನವರು ತಮ್ಮ ಬೆಳಗಿನ ಉಪಾಹಾರ ಮುಗಿಸಿ ಮನೆಯಿಂದ ಮೋಟಾರು ಬೈಕಿನಲ್ಲಿ ಕಾಲೇಜಿಗೆ ಹೊರಟರು. ಮುಖ್ಯ ರಸ್ತೆಯ ತಿರುವಿನಲ್ಲೊಂದು ಜನರ ಗುಂಪು ದೂರದಿಂದಲೇ ಕಾಣಿಸಿತು. ಯ...
ಗೃಹಸ್ಥಾಶ್ರಮವು ಸಮಾಜದ ತಳಪಾಯವಿದ್ದಂತೆ. ಇತರ ಮೂರು ಆಶ್ರಮಗಳಿಗೆ ತಾಯಿಬೇರು ಇದೇ ಆಗಿದೆ. ಮಕ್ಕಳು ಬ್ರಹ್ಮಚಾರಿಗಳಾಗುತ್ತಾರೆ, ಪೋಷಕರು ವಾನಪ್ರಸ್ಥಕ್ಕೆ ಪ್ರವೇಶಿಸುತ್ತಾರೆ ಮತ್ತು ಅವರು ಲೋಕಹಿತ ಬಯಸುವ ಸಂನ್ಯಾಸಿಗಳಿಗೆ...
'ಊರು ಹೋಗು ಎನ್ನುತ್ತಿದೆ, ಕಾಡು ಬಾ ಎನ್ನುತ್ತಿದೆ' ಅನ್ನುವ ಮಾತನ್ನು ವಯಸ್ಸಾದವರು ಹೇಳುವುದನ್ನು ಕೇಳುತ್ತಿರುತ್ತೇವೆ. ಆದರೆ ಹೋಗು ಎಂದರೂ ಹೋಗಲೊಲ್ಲದವರೇ ಹೆಚ್ಚು. ಅಷ್ಟಕ್ಕೂ ಒಂದು ವೇಳೆ ಹೋಗಬೇಕೆಂದರೂ ಈಗ ಕಾಡಾದರೂ ಎ...
ಐ-೦೦೪, ಮಂತ್ರಿ ಪ್ಯಾರಡೈಸ್ಬನ್ನೇರುಘಟ್ಟ ರಸ್ತೆಬೆಂಗಳೂರು - ೫೬೦ ೦೭೬ಮೊಬೈಲ್ : ೯೮೪೪೪ ೨೨೭೮೨>[email protected]ಮಾನ್ಯರೆ,ಈ ಬಾರಿಯ 'ಛಂದ ಮುಖಪುಟ ಸ್ಪರ್ಧೆ'ಯಲ್ಲಿ ಶ್ವೇತಾ ಆಡುಕಳ ಅವರಿಗೆ ಬಹುಮಾನ ಬಂದಿದೆ. ಡಿ...
ನಾಲ್ಕೈದು ವರ್ಷಗಳಿಂದ ಜೊತೆಯಾಗಿ ಕಲಿತ ಸ್ನೇಹ ಹಾಗೂ ಶಾಂತಿ ಉದ್ಯೋಗವನ್ನು ಅರಸಿಕೊಂಡು ಒಂದೇ ಊರಿಗೆ ಬಂದಿದ್ದರು. ಅಪರಿಚಿತ ಊರಿನಲ್ಲಿ ಒಂದೇ ಕಡೆ ಕೆಲಸ ದೊರಕಿದ್ದರೆ ಚೆನ್ನಾಗಿತ್ತು ಎಂದು ಆಗಾಗ ಮಾತನಾಡಿಕೊಳ್ಳುತ್ತಿದ್ದ...