ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2012

ಡಿಸೆಂಬರ್ 2012

೨೫೨ ಲೇಖನಗಳು

ನೆನಪು

ಶಿವಪ್ರಕಾಶ ರೆಡ್ಡಿ ಡಿಸೆಂ ೦೩ ಕವನ ೭೮೫ ವೀಕ್ಷಣೆ

ಇ೦ದು ನೆನ್ನೆಯದಲ್ಲ ಈ ನೆನಪುಆದರೆ, ಇ೦ದೇ ಆದ೦ತಿದೆನೆನ್ನೆ ಇ೦ದಿಗೆ ನೆನಪು, ಇ೦ದು ನಾಳೆಗೆ ನೆನಪು ತುಪ್ಪ-ಅನ್ನವ ಕಲಿಸಿದ ಕೈ ತುತ್ತಿನ ರುಚಿಮೊದಲ ಹೆಜ್ಜೆಯನಿಟ್ಟ ಆನ೦ದಮೊದಲ ಮಾತು ಆಡಿದಾಗಿನ ಸ೦ಕೋಚಇ೦ದು ನೆನ್ನೆಯದಲ್ಲ ಈ...

ಅರಿವು ಶಾಲೆ ಮೈಸೂರು ‍ ಶಿಕ್ಷಕರು ಬೇಕು

ದರ್ಶಿ ಡಿಸೆಂ ೦೨ ಲೇಖನ ೯೬೮ ವೀಕ್ಷಣೆ

ಅರಿವು ಶಾಲೆ ಮೈಸೂರಿನ ಒಂದು ವಿಶಿಷ್ಟ ಶಾಲೆ. ಪರಿಪೂರ್ಣ ಶಿಕ್ಷಣ ಹಾಗೂ ಎಲ್ಲರಿಗೂ ನಲಿವಿನ ಕಲಿಕೆ ಎಂಬ ಆಶಯದೊಂದಿಗೆ ಈ ಶಾಲೆಯನ್ನು ಆರಂಭಿಸಲಾಗಿದೆ. ಈಗ್ಗೆ ನಾಲ್ಕು ವರ್ಷಗಳಿಂದ ಈ ಶಾಲೆ ಕಾರ್ಯ ನಿರ್ವಹಿಸುತ್ತಿದ್ದು ಒಳ್ಳ...

ವೀರಾಂಜನೇಯನಿಗೆ ನಮನ - 6 ಜೈ ಹನುಮಂತ

ಸದಾನಂದ ಡಿಸೆಂ ೦೨ ಬ್ಲಾಗ್ ೫೬ ವೀಕ್ಷಣೆ

ವೀರಾಂಜನೇಯನಿಗೆ ನಮನ - 6ಜೈ ಹನುಮಂತವಾನರವೀರನೇ ಜೈ ಹನುಮಂತ |ಭುವನಧೀರನೇ ಜೈ ಹನುಮಂತ ||ಪ||ಸಾಗರವನು ಹಾರಿದ ಹನುಮಂತ |ಜಾಂಬವ ಜೈ ಎನ್ನಲು ಬಲವರಿತ |ಏರಿದ ಬಂಡೆಯ ಝಾಡಿಸಿ ನೆಗೆದ | ರಾಮನ ನೆನೆದಾಗಸದಲಿ ಚಿಮ್ಮಿದ ||ಅಡೆತಡ...

ಕಥೆ : ಅಮ್ಮನ ನೆನಪಾಗಿ ಇದೊಂದಾದರು ನನ್ನ ಹತ್ತಿರ ಇರಲಿ

ಪಾರ್ಥಸಾರಥಿ ಡಿಸೆಂ ೦೨ ಬ್ಲಾಗ್ ೨೨೧ ವೀಕ್ಷಣೆ

ಅಮ್ಮನ ನೆನಪಾಗಿ ಇದೊಂದಾದರು ನನ್ನ ಹತ್ತಿರ ಇರಲಿ----------------------------------------------------------ಬೆಳಗ್ಗೆ ಎದ್ದು ಅರ್ದ ಒಂದು ಗಂಟೆ ನಡೆದು ಬರುವುದು ಶ್ರೀನಿವಾಸರ ಅಭ್ಯಾಸ. ಅಂದು ಹಾಗೆ ನಡಿಗೆ ಮುಗಿ...

ದಿ ಕರಾಟೆ ಕಿಡ್ ಚಲನ ಚಿತ್ರ -2010 -ನೋಡಿದ್ದೀರಾ?

ಸಪ್ತಗಿರಿವಾಸಿ... ಡಿಸೆಂ ೦೨ ಬ್ಲಾಗ್ ೯೨ ವೀಕ್ಷಣೆ

ದಿ ಕರಾಟೆ ಕಿಡ್ ಚಲನ ಚಿತ್ರ -2010 - ದಿ ಗ್ರೇಟ್ ಜಾಕಿ ಚಾನ್ ಮತ್ತು ಜಡೇನ್ ಸ್ಮಿತ್ ಜುಗಲ್ಬಂಧಿ ..!! ಮಕ್ಕಳ ಚಿತ್ರಗಳು ವಯಸ್ಕರನ್ನು -ಸೆಳೆಯಬಲ್ಲವೇ? ಮಕ್ಕಳ ಚಿತ್ರಗಳು ಮಕ್ಕಳಿಗಾಗಿ ಮಾತ್ರವೇ? ಆ ಚಿತ್ರಗಳನ್ನು ದೊಡ್ಡ...

ಅಪೂರ್ವ ಸಮ್ಮಿಲನ ಹಾಗೂ "ಆದರ್ಶದ ಬೆನ್ನು ಹತ್ತಿ . ." ಕೃತಿ ಲೋಕಾರ್ಪಣೆ

kavinagaraj ಡಿಸೆಂ ೦೨ ಲೇಖನ ೯೮೫ ವೀಕ್ಷಣೆ

"ಹಾಂ! ನೀನಿನ್ನೂ ಬದುಕಿದ್ದೀಯೇನೋ?" "ನೀನೂ ಇದೀಯೇನೋ?" 36-37 ವರ್ಷಗಳ ನಂತರದಲ್ಲಿ ಪ್ರಥಮತಃ ಭೇಟಿಯಾದ ವೃದ್ಧರಿಬ್ಬರ ನಡುವಣ ಉದ್ಗಾರಗಳಿವು. ಇದೇ ರೀತಿಯ ಅನುಭವ ಅಲ್ಲಿದ್ದ ಇನ್ನೂ ಹಲವರದು. ಕೆಲವರು ಭಾವಾತಿರೇಕದಿಂದ ಒಬ್...

ಉಡುಗೊರೆಯ ಆಯ್ಕೆ.

ಮಮತಾ ಕಾಪು ಡಿಸೆಂ ೦೧ ಲೇಖನ ೭೧೪ ವೀಕ್ಷಣೆ

ಶುಭ ದಿನಗಳಲ್ಲಿ ಉಡುಗೊರೆ ವಿನಿಮಯ ಮಾಡಿಕೊಳ್ಳವುದು ಸಂತಸದ ವಿಚಾರ ಹಾಗೆಯೇ ಪ್ರಾಚೀನದಿಂದಲೂ ನಡೆದುಕೊಂಡು ಬರುತ್ತಿರುವ ಪದ್ದತಿ ಕೂಡಾ. ಇತ್ತೀಚೆಗಂತೂ ಇದು ಫ್ಯಾಶನ್‌, ಸ್ಟೇಟಸ್ ಇತ್ಯಾದಿ ಹೆಸರುಗಳನ್ನು ಪಡೆದುಕೊಂಡಿದೆ. ನ...

ಗ್ರಾಮ ಯೋಧ

Somesh N Gowda ಡಿಸೆಂ ೦೧ ಕವನ ೯೧೨ ವೀಕ್ಷಣೆ

ನಮ್ಮ ರೈತನು ಅನ್ನದಾತನುದೇಶಕ್ಕಾಗಿ ಬೆವರ ಸುರುಸಿ ದುಡಿಯುತ್ತಿರುವನುಕಳೆದ ದಿನದಲ್ಲೂ ಸುಖವ ಕಾಣುತ್ತಾಫಸಲಿನಲ್ಲಿ ಬರುವ ಫಲವ ಬಯಸಿ ಕಾಯುತ್ತಿರುವನುಮಳೆಯ ಕಾದು ಹೊಲವ ಬಿತ್ತಿ ಬೆಳೆಯ ಬೆಳೆವನುನಮಗೆಲ್ಲಾ ಅನ್ನನೀಡೊ ಪ್ರೀತಿ...

ಸಂಸತ್ತಿನೊಳಕ್ಕೆ ಮತ್ತೊಂದು ಛಿದ್ರ

ಆರ್ ಕೆ ದಿವಾಕರ ಡಿಸೆಂ ೦೧ ಬ್ಲಾಗ್ ೪೮ ವೀಕ್ಷಣೆ

(ಚಿತ್ರ, ಪ್ರಜಾವಾಣಿಯಿಂದ ಸ್ಕ್ಯಾನ್ ಮಾಡಿದ್ದು ತಪ್ಪು-ಸರಿಗಳ ಜಿಜ್ಞಾಸೆ ಪಕ್ಷ ಮತ್ತು ನೇತಾರರಿಗೆ ಬಿಟ್ಟಿದ್ದು. ಆದರೆ ವೋಟಿಗ ಸಾಮಾನ್ಯರ ಸಂಕಟವೆಂದರೆ, ಮೊದಲೇ ಬಹುವಿಧ ಅಸ್ಥಿಭಂಗ ಅನುಭವಿಸಿರುವ ಸಂಸತ್ತಿಗೆ, ಹತಾಶ ರಾಜಕ...

ಸಂಸತ್ತಿನೊಳಕ್ಕೆ ಮತ್ತೊಂದು ಛಿದ್ರ

ಆರ್ ಕೆ ದಿವಾಕರ ಡಿಸೆಂ ೦೧ ಬ್ಲಾಗ್ ೪೦ ವೀಕ್ಷಣೆ

(ಚಿತ್ರ, ಪ್ರಜಾವಾಣಿ ಯಿಂದ ಸ್ಕ್ಯಾನ್ ಮಾಡಿದ್ದು) ತಪ್ಪು-ಸರಿಗಜಿಜ್ಞಾಸೆ ಪಕ್ಷ ಮತ್ತು ನೇತಾರರಿಗೆ ಬಿಟ್ಟಿದ್ದು. ಆದರೆ ವೋಟಿಗ ಸಾಮಾನ್ಯರ ಸಂಕಟವೆಂದರೆ, ಮೊದಲೇ ಬಹುವಿಧ ಅಸ್ಥಿಭಂಗ ಅನುಭವಿಸಿರುವ ಸಂಸತ್ತಿಗೆ, ಹತಾಶ ರಾಜಕ...