ನೀ ಬರಬಾರದೇನೆ?
ಹೃದಯದಾ ಪುಟಗಳಲಿಬರೆದಿರುವೆ ನಿನ ಹೆಸರ,ಕನಸಿನ ಆಸೆಗಳಿಗೆ ತುಂಬಿರುವೆ ಹೊಸ ಉಸಿರಹೃದಯದ ಮಿಡಿತವಕನಸಿನ ಕಲರವಕೇಳಲು ನೀ ಬರಬಾರದೇನೆ?ಚಂದ್ರನ ಕಾಡಿ ಬೆಳದಿಂಗಳ ಹಾಸಿರುವೆತಂಗಾಳಿಯ ಬೇಡಿ ತಂಪನು ತಂದಿರುವೆ,ಹೊವಗಳ ಕೇಳಿ ಪರಿಮಳ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೯೪ ಲೇಖನಗಳು
ಹೃದಯದಾ ಪುಟಗಳಲಿಬರೆದಿರುವೆ ನಿನ ಹೆಸರ,ಕನಸಿನ ಆಸೆಗಳಿಗೆ ತುಂಬಿರುವೆ ಹೊಸ ಉಸಿರಹೃದಯದ ಮಿಡಿತವಕನಸಿನ ಕಲರವಕೇಳಲು ನೀ ಬರಬಾರದೇನೆ?ಚಂದ್ರನ ಕಾಡಿ ಬೆಳದಿಂಗಳ ಹಾಸಿರುವೆತಂಗಾಳಿಯ ಬೇಡಿ ತಂಪನು ತಂದಿರುವೆ,ಹೊವಗಳ ಕೇಳಿ ಪರಿಮಳ...
\ಗಡಿಯಾರ ಟನ್..ಟನ್...ಎಂದು ಐದು ಬಾರಿ ಹೊಡೆದುಕೊಂಡಿತು. ಅದರ ಜೊತೆ ಜೊತೆಗೆ ಕ್ರೀ....ಕ್ರೀ...ಎನ್ನುವ ಕಾಲಿಂಗ್ ಬೆಲ್ ಸದ್ದು ಸಹ ಕೇಳಿತು. ರಾತ್ರಿಯಿಂದ ನಿದ್ರೆ ಸಹ ಮಾಡದೆ ಪ್ರತಿಯೊಮ್ಮೆ ಗಡಿಯಾರ ಟನ್ ಟನ್...ಎಂದು ಸದ್...
ಸ್ಥಳಿಯರ ಎಲ್ಲ ಪ್ರತಿರೋಧಗಳ ನಡುವೆಯೂ ಸರಕಾರ ತಮಿಳುನಾಡಿನ ಕಂದುಂಕುಲಂನಲ್ಲಿ ಅಣುಸ್ಥಾವರ ಸ್ಥಾಪನೆಗೆ ಮುಂದಾಗಿದೆ.ಅಮೇರಿಕಾದ ಹಿತಾಸಕ್ತಿಗಳಿಗೆ ಮಣಿದಿರುವ ಸರಕಾರ ನಮಗೆ ಅಣುಶಕ್ತಿ ಅನಿವಾರ್ಯವೆಂದು ಸಾರ್ವಜನಿಕರನ್ನು ನಂಬಿ...
ಅಪ್ಪ (ಇದ್ದವರಿಗೆ) ಅಪ್ಪ ಅಂದರೆ ಅಂಬೆಗಾಲಿಟ್ಟು ಅಂಬಾರಿ ಮಾಡಿಸಿದವನು ಇಟ್ಟ ಮೊದಲ ಹೆಜ್ಜೆಗೆ ಸಾಕ್ಷಿಯಾದವನು ಕೈಯ ಕಿರುಬೆರಳ ಹಿಡಿದು ಜಗದ ಬಯಲಿಗೆ ಎಳೆ ತಂದವನು ಶಾಲೆಯ ಮೊದಲ ದಿನ ಗೇಟಿನವರೆಗೂ ಬಂದು ಆತ್ಮ ವಿಶ್ವಾಸ ತುಂ...
ಅರಿವು ಇರುವ ಕಡೆ ಶಬುದಗಳಿರವು ದೀಪದೊಲು ಮೌನ ಬೆಳಗುವುದು ಗದ್ದಲ ಇರುವ ಕಡೆ ಧ್ಯಾನವಿರದು ಬಚ್ಚಲು ನೀರಂತೆ ಅಜ್ಞಾನ ನಿಲ್ಲುವುದು ಎಲ್ಲಿ ನೀನಿರುವೆಯೊ ಅಲ್ಲಿ ನಾನು ಇರುವುದಿಲ್ಲ ಎಲ್ಲಿ ನಾನು ಇರುವುದಿಲ್ಲವೊ ಅಲ್ಲಿ ನೀನು...
೧. ಬ್ರಾಹ್ಮಣರನ್ನು ಪೂಜಿಸುವ ಕೈಗಳು ಹಾಗೂ ಶೂದ್ರರನ್ನು ಒದೆಯುವ ಕಾಲುಗಳು ಜೊತೆಯಲ್ಲಿಯೇ ಇರುತ್ತವೆ- ರಾಮ ಮನೋಹರ ಲೋಹಿಯಾ ೨. ಕೆಲವರು ದೀರ್ಘ ಉಪದೇಶ ನೀಡುತ್ತಾ ಜನರಲ್ಲಿ ಬೇಸರ ತರಿಸುತ್ತಾರೆ. ಕೇಳುಗರ ಶಕ್ತಿ ತು೦ಬಾ ನಾಜ...
ಲೇ ಋತು ಬಾರೆ ಟೈಮ್ ಆಯಿತು.ಆ ಮ್ಯಾನೇಜರ್ ಬಡ್ಕೊಂತ ಇದ್ದಾನೆ ಅವಾಗಿಂದ.ಹಾಂ ಬಂದೆ ಕಣೆ ಬಿಂದಿ ಸಿಗ್ತಾ ಇಲ್ಲ ಹುಡುಕ್ತಾ ಇದ್ದೀನಿ,ಎಲ್ಲಿ ಹೋಯ್ತೋ ಏನೋ .ಹೋಗ್ಲಿ ಬಾರೆ ಅಲ್ಲಿ ಯಾರದಾದರು ಅಡ್ಜಸ್ಟ್ ಮಾಡೋಣ.ಒಂದು ನಿಮಿಷ ಕಣ...
ಸಮುದ್ರದ ತೀರವೆ ಹಾಗೆ ತಟದಲ್ಲಿ ಕುಳಿತರೆ ಸಾಕು ಮನಸು ಖಾಲಿಯಾಗಿಬಿಡುತ್ತದೆ. ಸಮುದ್ರ ತೀರಗಳಲ್ಲಿ ಒಂಟಿಯಾಗಿ ಕುಳಿತರಂತು ಸಮಯ ಹೆಚ್ಚುಕಡಿಮೆ ಸ್ಥಗಿತವಾಗಿಬಿಡುತ್ತದೆ ಅನ್ನಿಸುತ್ತೆ. ನಾನಲ್ಲಿ ಕುಳಿತು ಎಷ್ಟು ಹೊತ್ತಾಯಿತೊ...
ಯಾಕೋ ಮನಸ್ಸು ಹೆಪ್ಪುಗಟ್ಟಿದೆ.ಕನಲುವ ಭಾವ ಕಾತರಿಸುತ್ತಿವೆ.ಮೂಡಿ ಮರೆಯಾಗೋಳು ಯಾಕೋಶಾಶ್ವತವಾಗಿರೋ ಸೂಚನೆ ನೀಡಿದ್ದಾಳೆ... ಬಿಸಿಲು ಬಿದ್ದಿದೆ. ಮನಸ್ಸಕರಗಲುಅಸಾಧ್ಯವಾಗಿದೆ. ಮಳೆಗಾಲ ನೋಡಿ.ಅವಳು ಆಗೊಮ್ಮೆ. ಈಗೊಮ್ಮೆಕಣ್ಣ...
ಹಿಂದೂ ವಿವಾಹ ಪದ್ಧತಿಯಲ್ಲಿ ಗಂಡು-ಹೆಣ್ಣುಗಳು ಮದುವೆಯ ಸಂದರ್ಭದಲ್ಲಿ ಪರಸ್ಪರ ಕೊಟ್ಟುಕೊಳ್ಳುವ ಮಾತೆಂದರೆ ಧರ್ಮೇಚ,ಅರ್ಥೇಚ, ಕಾಮೇಚ ನಾತಿಚರಿತಾಮಿ, ನಾತಿಚರಿತವ್ಯಂ. ಅಂದರೆ ದಾಂಪತ್ಯದ ಹೊಸಿಲಲ್ಲಿ ನಿಂತಿರುವವರು ಪರಸ್ಪರರ...
ತ್ರಿಪುರ ಸುಂದರೀ ಅಷ್ಟಕಂ - ೨ ಕದಂಬವನವಾಸಿನೀಂ ಕನಕವಲ್ಲಕೀಧಾರಿಣೀಂ, ಮಹಾಹ್ರಮಣಿಹಾರಿಣೀಂ ಮುಖಸಮುಲ್ಲಸದ್ಧಾರುಣೀಮ್l ದಯಾವಿಭವಕಾರಿಣೀಂ ವಿಶದಲೋಚನೀಂ ಚಾರಿಣೀಂ ತ್ರಿಲೋಚನ ಕುಟುಂಬಿನೀಂ ತ್ರಿಪುರಸುಂದರೀಮಾಶ್ರಯೇll೨ll ಕದಂ...
ಮಧ್ಯಾನ್ಹ ಒಂದು ಗಂಟೆಯ ಸಮಯ ಬಸ್ಸು ಕುಮರಿ ಬಸ್ ನಿಲ್ದಾಣ ಸೇರಿತು. ನುಸ್ರತ್ ಅಲಿ ಮತ್ತು ಆಂಜನೇಯ ಬಸ್ಸಿನಿಂದಿಳಿದರು. ' ವಾಪಸ್ ಹೋಗಲಿಕ್ಕೆ ನಮ್ಮದ ಕೊನೆ ಬಸ್ಸು , ಬಾಗೋಡಿಗೆ ಹೋಗಿ ಬರ್ಲಿಕ್ಕೆ ಸಾಯಂಕಾಲ ಆರು ಗಂಟೆ ಆಗ್ತ...
ಪ್ರತಿ ಬೆಳಗ್ಗೆ ೯ಕ್ಕೆ ಶುರುವಾಗುವ ಚೈತ್ರಯಾತ್ರೆಯಲ್ಲಿ ನಾವು ಹಣ ಸಂಪಾದಿಸಿದ್ದೆವೋ ಇಲ್ಲವು ಎನ್ನುವುದು ಸೆಕೆಂಡರಿ ಆದರೆ ರಾತ್ರಿ ಮತ್ತೆ ಮನೆ ತಲುಪಿದಾಗ ನಮ್ಮ ಮೂಗಿನ ಹೊಳ್ಳೆಗಳಲ್ಲಿ ಕೋಟಿ ಕಾರ್ಬನ್ ಕಣಗಳು ಸಂಪಾದನೆಯಂತ...
(ಚಿತ್ರಕೃಪೆ: google) ಕುಡಿಯಲೋದ ಕರುವನೆಳೆದು, ಕಂಬದಲ್ಲಿ ಕಟ್ಟಿಹಾಕಿ, ತಾಯಮೊಲೆಯ ಹಿಂಡಿ ಕರೆದು, ಹಾಲು ತಂದು ಮೊಸರ ಮಾಡಿ, ಮೊಸರ ಗಡಿಗೆ ಕೆಳಗೆ ಬೀಳೆ, ವ್ಯರ್ಥವಾಯಿತೇ, ಇಲ್ಲ ಅರ್ಥವಾಯಿತೇ? ನೆರೆಯ ಹೊರೆಯ ಹೊಟ್ಟೆಯುರಿ...
ನಮಗೆ ಗೊತ್ತಿದೆ ನಮ್ಮ ಜನನ ಆಕಸ್ಮಿಕ ಬದುಕು ಹಲವು ತಿರುವುಗಳ ಆಘಾತಗಳ ನಡುವಿನ ಆಕಸ್ಮಿಕ ಸಾವು ಮಾತ್ರ ನಿಶ್ಚಿತ- ಆದರೆ ಅದೂ ಆಕಸ್ಮಿಕವಾಗಿಯೇ ಬಂದೆರಗುವ ಸಾಧ್ಯತೆ ವರವೋ ಶಾಪವೋ ಅರಿಯೆ ತಿಳಿಯದಿರುವಿಕೆಯೇ ನಮ್ಮ ನಿಶ್ಚಿಂತೆ...
ಹೆಂಡ್ತಿ ಮಕ್ಕಳ ಸಾಕಬೇಕು, ಬದುಕಬೇಕು ಹೊಟ್ಟೆಪಾಡಿಗಾಗಿ ಸಿಕ್ಕ ಕೆಲಸ ಮಾಡಬೇಕು ಹೊತ್ತು ಸಾಗಿಸಬೇಕು ಪ್ರಯಾಣಿಕರ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ, ಚಾಲಕನಾಗಿ ನಾ ನನ್ನ ಪ್ರಾಣ ಲೆಕ್ಕಿಸದೆ. ನಾ ಬಸ್ಸಿನ ಚಾಲಕನಾಗಿ ಬಸ್...
ಶಬ್ದಗಳು: ಮನಸುಗಳ ಮುರಿದವು ಮನೆಗಳ ಒಡೆದವು ಕಾಡುಗಳ ಕಡಿದವು ನಾಡುಗಳ ಕಟ್ಟಿದವು ಭಾಷೆಗಳಾಗಿ ಬಡಿದಾಡಿದವು ದೇಶಗಳ ಗಡಿಗಳಾದವು ಮೃಗಗಳ ಮಾಯ ಮಾಡಿದವು ಮನುಷ್ಯರ ಮೃಗಗಳಾಗಿಸಿದವು ಮೌನವ ಮಾತಾಗಿಸಿದವು ಧ್ಯಾನವ ಗದ್ದಲವಾಗಿಸಿದ...
ರಘು ಸುನಿತಾಳ ವಿಳಾಸವನ್ನು ತೆಗೆದುಕೊಂಡು ನೇರವಾಗಿ ತನ್ನ ಮನೆಗೆ ಬಂದನು.ಮನೆಗೆ ಬಂದು ಒಂದು ಪುಟ್ಟ ಬ್ಯಾಗಿನಲ್ಲಿ ಒಂದೆರಡು ಜೊತೆ ಬಟ್ಟೆ,ಪಿಸ್ತೂಲು ,ಚಿಕ್ಕದೊಂದು ಕತ್ತಿ,ವೈರ್ ಲೆಸ್ ಸೆಟ್ ಮತ್ತು ಒಂದು ಚಿಕ್ಕ ಫಸ್ಟ್ ಎಡ...
ದಿನದ ಮೊದಲ ಬಾರಿಗೆ ಗುರುಗಳೋ, ಹಿರಿಯರೋ, ಪರಿಚಿತರೋ ಅಥವ ಸಹೋದ್ಯೋಗಿಗಳೋ ಎದಿರಾದರೆ ‘ನಮಸ್ಕಾರ’ ಆನುವುದು ಭಾರತೀಯ ಸಂಸ್ಕೃತಿಯ ದ್ಯೋತಕ. ಹಾಗೆ ನಮಸ್ಕಾರ ಅನ್ನುವಾಗ ಗೊತ್ತಿಲ್ಲದೆ ಕೈ ಮುಗಿದಿರುತ್ತದೆ ಮತ್ತು ತಲೆ ಬಾಗಿ ವ...