ಕನ್ನಡ ಕನ್ನಡ ಕನ್ನಡ
ನಿನಗುಸಿರು ನೀಡಿರುವುದೆ ಕನ್ನಡ ಉಸಿರು ಬಂದೊಡನೆ ನುಡಿಯದಿರು ಎನ್ನಡ, ಎಕ್ಕಡಾ.... ಯಾವಾಗಲು ತೊಡದಿರು ಇಂಗ್ಲೀಶ್ ಮೋಹದ ಮುಕವಾಡ ಮನ ಬಿಚ್ಹಿ ಹೆಲೊಮ್ಮೆ ಕನ್ನಡ ಕನ್ನಡ ಕನ್ನಡ...... - ಹೊ.ಸ.ಕಿರಣ್
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೯೪ ಲೇಖನಗಳು
ನಿನಗುಸಿರು ನೀಡಿರುವುದೆ ಕನ್ನಡ ಉಸಿರು ಬಂದೊಡನೆ ನುಡಿಯದಿರು ಎನ್ನಡ, ಎಕ್ಕಡಾ.... ಯಾವಾಗಲು ತೊಡದಿರು ಇಂಗ್ಲೀಶ್ ಮೋಹದ ಮುಕವಾಡ ಮನ ಬಿಚ್ಹಿ ಹೆಲೊಮ್ಮೆ ಕನ್ನಡ ಕನ್ನಡ ಕನ್ನಡ...... - ಹೊ.ಸ.ಕಿರಣ್
ಕೃತ್ರಿಮವಲ್ಲದ ಸಹಜ ಆಲಾಪ : ಡಾ.ಕಣಾದ ರಾಘವರ ‘ಮೊದಲ ಮಳೆಯ ಮಣ್ಣು’ಡಾ.ಕಣಾದ ರಾಘವರ ಒಂದು ಡಜನ್ ಕತೆಗಳು ‘ಮೊದಲ ಮಳೆಯ ಮಣ್ಣು’ ಶೀರ್ಷಿಕೆಯಲ್ಲಿ ಸಂಕಲನವಾಗಿ ಬಂದಿವೆ. ಸದ್ಯೋ‘ವರ್ತಮಾನ’ವನ್ನೇ ತಮ್ಮ ಕತೆಗಳ ಕೇಂದ್ರಸ್ಥಾನವನ...
ಮರೆತೋದ ಮಾತಿದು ಮನದಾಳದಾಡಿದು ನನ್ನ ಕಣ್ಣ ಅ೦ಚಿನ ನೂರಾರು ಕನಸಿದು ಮಾತಿಗೆ ನಿಲುಕದ ಭಾವದ ಗೀಳಿದು ಮನಸಾರೆ ಹಾಡುವೆನು ಕೇಳುವ ಹಾಡಿದು ಬೇಸ್ತುಬಿದ್ದ ನನ್ನ ಮನಕೆ ಅರವಳಿಕೆ ನೀನಾದೆ ಕಾಡತಿರುವ ನನ್ನ ಕನಸ ಕನವರಿಕೆಯು ಆದೆ...
ಅನ್ನ ದೇವನೆ ಬಾರೋ ಮುನ್ನ ಜವ ಬಂದಾನೊ, ಬೆನ್ನಿಗಂಟಿದ ಹೊಟ್ಟಿ ಮ್ಯಾಗ ಕಾಣದ ಬಟ್ಟಿ.. ಕೊಟ್ಟಿಯೆಂದರ ಜಗವೆ ಗಿಡಿತಾದ ಒಳಗ ಜಗಕ್ಕಿಂತ ದೊಡ್ಡದೊ ನಮ್ಮ ಬಳಗ.. ಅವನಿಗೂ ಹಸಿವಾದ, ಇವನಿಗೂ ಹಸಿವಾದ ಹುಸಿಯಾಗದಿರಲೆಮ್ಮ ನಂಬಿಕಿ....
ಒಬ್ಬಾತ ಎಂಟು ವರುಷದವನಿದ್ದಾಗಲೇ ತಾಯಿ ತೀರಿಕೊಳ್ಳುತ್ತಾಳೆ, ತಂಗಿಯಂದಿರನ್ನು ಸಂಬಂಧಿಕರು ಕರೆದುಕೊಂಡು ಹೋಗುತ್ತಾರೆ. ತಂದೆ , ಅಣ್ಣ ಮತ್ತು ಈತ ಈ ಮೂವರೇ ಮನೆಯಲ್ಲಿ. ಅಣ್ಣ ಮತ್ತು ತಮ್ಮ ಮೂವರಿಗೂ ಅಡಿಗೆ ಮಾಡುತ್ತಾರೆ. ತ...
ಒಂದು ಭಾನುವಾರ ನನ್ನ ಗುರುನಾಥರ ಬಳಿಗೆ ಹೋಗಿದ್ದೆವು. ಅಲ್ಲಿ ನಮ್ಮಂತೆಯೇ ಹಲವಾರು ಬಂಧುಗಳು ಬಂದಿದ್ದರು.ಆ ಸಮಯದಲ್ಲಿ ಬೆಂಗಳೂರಿನಿಂದ ಬಂದ ಗುರು ಬಂಧು ಒಬ್ಬರು ತಮ್ಮ ಮನೆಯ ಗೃಹಪ್ರವೇಶಕ್ಕಾಗಿ ಒಂದು ಒಳ್ಳೆ ದಿನವನ್ನು ನಿಗ...
ಗೊಲ್ಲರ ಕೋಲಾಟ : ಕೋಲಾಟ ವಾಡೋಣ ಗೆಳೆಯರೇ | ನಾವೆಲ್ಲಾ | ಕೋಲಾಟ ವಾಡೋಣ ಬನ್ನಿರೆ ||ಪ||ಬಣ್ಣ ಬಣ್ಣದ ಕೋಲ ತನ್ನಿರಿ |ಚೆಲುವ ಕೃಷ್ಣನ ಬಳಿಗೆ ಬನ್ನಿರಿ | ಹೊಯ್ನೀಲಮೇಘನಾ ಸುತ್ತ ಸೇರಿರಿತಾಳ ಮೇಳದಿ ಆಟ ಆದಿರಿ ||೧|| ಹಾಲು...
ಮಧುರಳ ಮಾತುಗಳಿಂದ ಅಮರ್ ಬಹಳ ನೊಂದುಕೊಂಡಿದ್ದ. ಇದನ್ನು ಆದಷ್ಟು ಬೇಗ ಪರಿಹರಿಸಕೊಳ್ಳದಿದ್ದರೆ ಮುಂದೆ ನಡೆಯುವ ಅನಾಹುತಗಳಿಗೆ ಪರೋಕ್ಷವಾಗಿ ನಾನೇ ಕಾರಣವಾಗಬೇಕಾಗುತ್ತದೆ ಎಂದು ಆಲೋಚಿಸಿ ಪ್ರೇಮ ಮೊಬೈಲಿಗೆ ಕರೆ ಮಾಡಿದ. ಬಹಳ...
ಹೈಟೆಕ್ ಒಲಿಂಪಿಕ್ಸ್ ಆಸ್ಟ್ರೇಲಿಯಾದ ಸೈಕ್ಲಿಸ್ಟ್‌ಗಳು ಲಂಡನ್‌ನ ಸೈಕಲ್ ಟ್ರಾಕ್‌ಗಳಲ್ಲಿ ಸೈಕಲ್ ಸವಾರಿ ಅಭ್ಯಾಸ ಮಾಡಲು ಲಂಡನ್‌ಗೆ ಹೋಗಲಿಲ್ಲ.ಅವರು ತಂತ್ರಾಂಶದ ಮೂಲಕ ಮಿಥ್ಯಾ ವಾಸ್ತವ ವ್ಯವಸ್ಥೆಯ ಅಳವಡಿಸಿ, ಲಂಡನ್‌ನ ಸೈ...
ನನ್ನ ರೆಪ್ಪೆಯಲ್ಲಿ ಕೆಲವು... ಧ್ವನಿಗಳಿವೆ. ಕೋಗಿಲೆ, ಗಿಳಿಗಳ ಕ್ಷಣಗಳಿವೆ...!! ನನ್ನ ಹ್ರುದಯದ ಬಳಿ ಕೆಲವು.... ಸ್ವರಗಳಿವೆ.. ಸುಪ್ರಭಾತ,ಸೂರ್ಯಾಸ್ತದ ಕ್ಷಣಗಳಿವೆ...!! ನನ್ನ ನಿದ್ದೆಗಳಲ್ಲಿ ಕೆಲವು... ಕನಸುಗಳಿವೆ.....
ದಿನ ಬೆಳಗಾದರೆ ಬೀದಿ ಸುತ್ತುತ್ತಿದ್ದ,ರೋಡು ರೋಮಿಯೋಗಳಿಗೆಲ್ಲ,ಇಂದು ಮನೆಯೇ ವಾಸಸ್ಥಾನ.ಓಹ್, ಇಂದು ರಕ್ಷಾಬಂಧನ!!http://frommyheartsanthu.blogspot.com/2012/08/raksha.html
ಸಚ್ಚಿದಾನಂದಂಗಳಾತ್ಮ ಸ್ವಭಾವ ರಸ ಬಚ್ಚಿಡುವುದದನು ಜೀವಿತೆಯ ಮಾಯಿಕತೆ ಇಕ್ಷುವೊಲ್ ಜೀವ ಗಾಣದವೋಲ್ ಜಗನ್ಮಾಯೆ ನಿಚ್ಚವಿಳೆಯಾಲೆಮನೆ - ಮಂಕುತಿಮ್ಮ
ಮೌನದೊಳೊ ಮಾತಿನೊಳೊ ಹಾಸ್ಯದೊಳೊ ಹಾಡಿನೊಳೊ ಮಾನವಂ ಪ್ರಣಯದೊಳೊ ವೀರ ವಿಜಯದೊಳೋ ಏನೊ ಎಂತೋ ಸಮಾಧಾನಗಳನರಸುತಿಹ ನಾನಂದವಾತ್ಮಗುಣ - ಮಂಕುತಿಮ್ಮ
ಬನ್ನಬವಣೆಗಳ ತಾನೆನಿತೆನಿತು ಪಟ್ಟಿರೆಯು ಮಿನ್ನೂಮ್ಮೆ ಮತ್ತೊಮ್ಮೆ ಹೊಸ ಸಾಹಸಗಳಿಂ ಸನ್ನಹಿಸುವಂ ಸುಮ್ಮನಿರಲೊಲದೆ ಮಾನವನು ಚಿನ್ನಯತೆಯಾತ್ಮಗುಣ - ಮಂಕುತಿಮ್ಮ
ಜನಿಸಿದುದು ಮೃತಿಯನೆಳಸದೆ ಕುಲವ ಬೆಳಸುವುದು ಒಳಗಿದಂತಿರುವ ತೃಣಮೂಲ ಮೊಳೆಯುವುದು ಮನುಜರಳಿವರು ಮನುಜಸಂತಾನ ನಿಂತಿಹುದು ಅಣಗದಾತ್ಮದ ಸತ್ತ್ವ - ಮಂಕುತಿಮ್ಮ
ತನುವೇನು? ಮನುವೇನು? ಪರಮಾಣು ಸಂಧಾನ ಕುಣಿಸುತಿಹುದುಭಯವನು ಮೂರನೆಯದೊಂದು ತೃಣದ ಹಸಿರಿನ ಹುಟ್ಟು ತಾರೆಯೆಸಕದ ಗುಟ್ಟು ದಣಿಯದದನರಸು ನೀಂ - ಮಂಕುತಿಮ್ಮ
ಸುರಿಯುತ್ತಿರುವ ಮಳೆಯಲ್ಲಿ (ಬೆಂಗಳೂರಲ್ಲಿ ಮಳೆ ಬರುತ್ತಿಲ್ಲ ಬಿಡಿ ಆದರೂ ಇರುವ ಸ್ವಲ್ಪ ಚಳಿಗೆ) ಬೆಳಗ್ಗೆ ಎದ್ದ ಕೂಡಲೇ ಎಲ್ಲರಿಗೂ ಒಂದು ಲೋಟ ಕಾಫೀ ಬೇಕೆನ್ನಿಸುವುದು ಸಹಜ. ಅಮ್ಮ ಇಲ್ಲೇ ಇದ್ದರೆ ನಿಮ್ಮ ಪುಣ್ಯ, ಕಾಫೀ ಕು...
ಚಿತ್ತವದು ದೂರವಿರೆ ರೂಪ ರಸ ಗಂಧದಿಂ ಮೇಣ್ ಕೇಳದಿರೆ ಶಬ್ದ ತಿಳಿಯದಿರೆ ಸ್ಪರ್ಶ | ನಿಂತೀತು ಮನವು ದೇವಸಾಮೀಪ್ಯದಲಿ ಭಕ್ತಿಯೇ ಸಾಧನವು ಇದಕೆ ಮೂಢ || ..307 ದೇವನನು ಬಯಸುವ ಉತ್ಕಟತೆ ಭಕ್ತಿ ಪ್ರೀತಿಯಾಮೃತದ ರಸಧಾರೆ ಭಕ್ತಿ...
ನಿರ್ಗುಂಡಿ ಪೋಲಿಸ್ ಠಾಣೆಯ ಫೋನ್ ರಿಂಗುಣಿಸ ತೊಡಗಿತು. ಕಡತವೊಂದರ ಪರಿಶೀಲನೆಯಲ್ಲಿ ಮಗ್ನರಾಗಿದ್ದ ಪಿಎಸ್ಐ ಮಂಜಪ್ಪ ಗೌಡ ರಿಸೀವರ್ ಎತ್ತಿಕೊಂಡು 'ಹಲೋ ನಾನು ಪಿಎಸ್ಐ ಮಂಜಪ್ಪ ಗೌಡ ನಿರ್ಗುಂಡಿ ಪೋಲೀಸ್ ಠಾಣೆಯಿಂದ ಮಾತನಾಡುತ...
ಈ ಸುದ್ದಿಯನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಬಹಳ ಸಂತಸವಾಗುತ್ತಿದೆ! ನನ್ನ ಧನ್ಯವಾದಗಳು ನನ್ನ ಪುಸ್ತಕದ ಪ್ರಕಾಶಕರಾದ ಆಕೃತಿ ಪುಸ್ತಕ, ಸಾರಂಗ ಮೀಡಿಯ , ಮತ್ತು ಆನ್ಡ್ರೋಯ್ಡ್ ಗೆ ಅಳವಡಿಸಿದ ಸಾರಂಗ ಇನ್ಫೋಟೆಕ್ ಗೆ...