ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2012

ಆಗಸ್ಟ್ 2012

೩೯೪ ಲೇಖನಗಳು

ಸಮಯವಿಲ್ಲ ನನಗೆ.....

ಸೌಮ್ಯ ಭಟ್‍, ತೀರ್ಥಹಳ್ಳಿ ಆಗಸ್ಟ್ ೦೪ ಕವನ ೨,೯೯೪ ವೀಕ್ಷಣೆ

ಜೊತೆ ಬಾರದಿರಿ ಕನಸುಗಳೇ.... ನಿಜವಾಗದ ನಿಮ್ಮ ಮಡಿಲಲ್ಲಿ ತಲೆಯಿಟ್ಟು ಕಾಲಾಹರಣ ಮಾಡಲು ಸಮಯವಿಲ್ಲ ನನಗೆ.... ಹಿ೦ಬಾಲಿಸದಿರಿ ಮಾತುಗಳೇ.... ಅವರಿವರ ಬಾಯಲ್ಲಿ ಕಾಣದಿದ್ದರೂ ಕ೦ಡವರ೦ತೆ ಬರುವ ಕುಹಕಗಳ ಕೇಳಲು ಸಮಯವಿಲ್ಲ ನನಗ...

ಸುಮ್ಮನೆ ನಗುವಿಗಾಗಿ 2

ಸತೀಶ ಎನ್ ಆಗಸ್ಟ್ ೦೪ ಬ್ಲಾಗ್ ೭೩ ವೀಕ್ಷಣೆ

ನ್ಯಾಲಯದಲ್ಲಿ ಅಂದು ಕೊಲೆ ಪ್ರಕರಣವೊಂದು ಇತ್ತು. ನ್ಯಾಯಾದೀಶರು ಬಂದು ತಮ್ಮ ಪೀಠದಲ್ಲಿ ಕುಳಿತು ವಿಚಾರಣೆಗೆ ಅನುಮತಿ ನೀಡಿದರು ಇಬ್ಬರು ಪೋಲಿಸಿನವರು ಒಬ್ಬ ವ್ಯಕ್ತಿಯನ್ನು ಕರೆ ತಂದು ಕಟಕಟೆಯಲ್ಲಿ ನಿಲ್ಲಿಸಿದರು. ನ್ಯಾಯಾದ...

ಮಾಯಾ ಬಣ್ಣ

kamalabelagur ಆಗಸ್ಟ್ ೦೪ ಬ್ಲಾಗ್ ೬೬ ವೀಕ್ಷಣೆ

ಮಾಯಾ ಬಣ್ಣ ಬಣ್ಣಮಯ ಬದುಕಲ್ಲಿ ಬಿಳಿ,ನೀಲ,ಕೆಂಪು,ಕಪ್ಪು, ಹಸಿರು, ಹಳದಿ ನೆರೆದಿಹವು ನೂರೆಂಟು ಬಣ್ಣಗಳ ಮೇಳ .... ನೂರು ಕನಸುಗಳಿಗೆ ಬಣ್ಣ ತುಂಬಿ ಮೆರೆಸುತಾ ಸಕಲವ ಮರೆಸುವಹಣ ಬಣ್ಣದ ತಾಳಕೆ ಎಲ್ಲ ಬಣ್ಣಗಳ ಸಮ್ಮಿಳಿತಹಲವು...

ಬಿಟ್ಟುಬಿಡು

ಕೃಷ್ಣಪ್ರಕಾಶ ಬೊಳುಂಬು ಆಗಸ್ಟ್ ೦೩ ಬ್ಲಾಗ್ ೫೦ ವೀಕ್ಷಣೆ

ಬಿಟ್ಟುಬಿಡು ಈಗೆನ್ನ ಎನ್ನ ಭಾವಸಮಾಧಿಯೊಳುಮಂದ್ರ ಸ್ಥಾಯಿಯಲೀಗ ಹಾಡಿಕೊಳಲೇ?ಆರ ಭಜಿಸಲಿ ಈ ಗಾಢ ತಿಮಿರದೊಳುಮನದ ಕದವನು ಈಗ ಮುಚ್ಚಿಕೊಳಲೇ?ಬಿಟ್ಟುಬಿಡು ಈಗೆನ್ನ ದೈತ್ಯ ತೆರೆಗಳ ನಡುವೆರೇತ ಸಮುದ್ರದಲೀಗ ತೇಲಿಕೊಳಲೇ?ಅತ್ತು ಬ...

ಯಾರೂ ನಡೆಯಬಹುದು...!

ksraghavendranavada ಆಗಸ್ಟ್ ೦೩ ಬ್ಲಾಗ್ ೯೬ ವೀಕ್ಷಣೆ

ದಾರಿ, ಅದು ನಿತ್ಯ ಮೌನಿ, ದಾರಿಯಲ್ಲಿ ಯಾರೂ ನಡೆಯಬಹುದು ಜಾತಿ ಮತ ಪ೦ಥಗಳ ಬೇಧವಿಲ್ಲದೆ, ನಾವು ನಿ೦ತಲ್ಲಿ, ಅದೂ ನಿಲ್ಲುತ್ತದೆ ನಿ೦ತರದು ಸ್ಥಾವರ, ಆ ಕ್ಷಣಕ್ಕೆ ನಮ್ಮ ಅನುಭವಗಳ ಅ೦ತ್ಯ; ನಡೆಯುತ್ತಲೇ ಇದ್ದಲ್ಲಿ ಅದೂ ನಮ್ಮೊ...

ಬದನೇಕಾಯಿಯ ಘರಿಮೆ! - ಜಮನಾದ ಜೋಕುಗಳು - ೧೧

ಶ್ರೀಧರ್ ಬಂಡ್ರಿ ಆಗಸ್ಟ್ ೦೩ ಬ್ಲಾಗ್ ೪೪ ವೀಕ್ಷಣೆ

ಒಂದಾನೊಂದು ಊರು, ಆ ಊರಿಗೊಬ್ಬ ರಾಜ. ರಾಜನೆಂದ ಮೇಲೆ ಹೊಗಳು ಭಟರು ಇರಲೇ ಬೇಕಲ್ಲವೇ? ಹೊಸದಾಗಿ ಬಂದ ಬಾಣಸಿಗನೊಬ್ಬ ಬದನೇಕಾಯಿಂದ ವಿಶೇಷವಾದ್ದೊಂದು ಖಾದ್ಯವನ್ನು ತಯಾರಿಸಿದ. ಅದು ರಾಜನಿಗೆ ಬಹಳ ಮೆಚ್ಚುಗೆಯಾಯಿತು. ರಾಜ ಆ ಬ...

ಸುಂದರ ಕನಸು

ಪ್ರಕಾಶ್ ನರಸಿಂಹಯ್ಯ ಆಗಸ್ಟ್ ೦೩ ಲೇಖನ ೧,೧೭೭ ವೀಕ್ಷಣೆ

ಲಾವೊತ್ಸೆ ಎಂಬ ಸಂತ ಕವಿ ಸುಂದರವಾದ ಕನಸನ್ನು ಕಾಣುತ್ತಾ, ಈ ಭೂಮಿ ಹೇಗೆ ಇದ್ದರೆ ಸ್ವರ್ಗವಾಗುತ್ತದೆ ಎಂಬುದನ್ನು ತನ್ನ ಒಂದು ಪದ್ಯದಲ್ಲಿ ವರ್ಣಿಸುತ್ತಾನೆ. " ದೇಶ ದೊಡ್ಡದಿರಬೇಕು. ಜನ ಮಿತವಾಗಿರಬೇಕು. ನಾವು ಎಷ್ಟೇ ಬಳಸಿ...

ಮ್ಯಾಗಿ ಪಕೋಡ ...

ಪಾರ್ಥಸಾರಥಿ ಆಗಸ್ಟ್ ೦೩ ಬ್ಲಾಗ್ ೬೭ ವೀಕ್ಷಣೆ

ಬೆಂಗಳೂರಿನಲ್ಲಿ ಇಂದು ಸಂಜೆ ಅತಿಥಿಯಾಗಿ ಬಂದಿದ್ದಾನೆ ಮಳೆರಾಯ. ಮಳೆಯಲ್ಲಿ ಎಲ್ಲರು ನೆನೆದು ಮನೆಗೆ ಖುಶಿಯಾಗಿ ಹೋಗುತ್ತಿರುವರು. ಗಣೇಶರು ಗೋಳಿಬಜೆ ಮಾಡಿ ತಿನ್ನುತ್ತಿದ್ದರೆ, ಚಿಕ್ಕು ಕಾಫಿ ಮಾಡಿ ಕುಡಿಯುತ್ತಿದ್ದಾರೆ. ನನ...

ಅಮರ‌..ಮಧುರ..ಪ್ರೇಮ = ಭಾಗ 20

ಜಯಂತ್ ರಾಮಾಚಾರ್ ಆಗಸ್ಟ್ ೦೩ ಬ್ಲಾಗ್ ೧೩೦ ವೀಕ್ಷಣೆ

ಅಮರ್ ನಿನ್ನ ಬಳಿ ಒಂದು ಮುಖ್ಯವಾದ ವಿಷಯ ಮಾತಾಡಬೇಕು ಕಣೋ. ನಾನು ನಿನ್ನನ್ನು ನಮ್ಮೊಡನೆ ಬಾ ಎಂದು ಏಕೆ ಒತ್ತಾಯ ಮಾಡುತ್ತಿದ್ದೇನೆ ಎಂದರೆ ಅಲ್ಲಿ ನಿಮ್ಮಪ್ಪ ನಿನಗಾಗಿ ಒಂದು ಹುಡುಗಿಯನ್ನು ಹುಡುಕಿದ್ದಾರೆ ಕಣೋ. ಅವಳ ಜೊತೆ...

ನಿನ್ನದೊಂದೇ ಗುಂಗು

ಕೃಷ್ಣಪ್ರಕಾಶ ಬೊಳುಂಬು ಆಗಸ್ಟ್ ೦೩ ಬ್ಲಾಗ್ ೩೬ ವೀಕ್ಷಣೆ

ನಿನ್ನದೊಂದೇ ಗುಂಗುಎತ್ತ ಹೋದರೂ ಇಂದುನಿನ್ನ ಯೋಚನೆಯಲ್ಲಿ ಕಳೆದುಹೋದೆನುನಿನ್ನ ಗುಂಗಿನೊಳಿದ್ದುಮರಳ ಪ್ರತಿಮೆಯ ಕೊರೆದುಕಡಲ ತೀರದೆ ನಿಂತು ಕಳೆದುಹೋದೆನುಅಲೆಯ ಸದ್ದಿನ ಜೊತೆಗೆಸಿಡಿದು ಸಿಡಿಯುವ ಗುಡುಗುದಿಣ್ಣೆ ಹಳ್ಳದ ನಡುವ...

ವಿಶ್ವದ ಎಂಟನೇ 'ಹಾಟ್ ಸ್ಪಾಟ್'

ವಿದ್ಯಾಕುಮಾರ್ ಜಿವಿ ಆಗಸ್ಟ್ ೦೩ ಬ್ಲಾಗ್ ೮೫ ವೀಕ್ಷಣೆ

ಹಿಮಾಲಯ ಪರ್ವತಗಳಿಗಿಂತಲೂ ಹಳೆಯದಾಗಿರುವ, ಪಶ್ಚಿಮ ಘಟ್ಟಗಳ ಪರ್ವತ ಸರಣಿ ಅನನ್ಯ ಪ್ರಾಕೃತಿಕ ಜೀವ ಮತ್ತು ಪರಿಸರ ಪ್ರಕ್ರಿಯೆಗಳನ್ನೂ ಅಪಾರ ಪ್ರಾಮುಖ್ಯತೆಯ ಭೂ ವೈಶಿಷ್ಟ್ಯ ತೆಗಳನ್ನೂ ಪ್ರತಿನಿಧಿಸುತ್ತದೆ. ಇಲ್ಲಿನ ಬೆಟ್ಟ...

ಟಾಟಾ ವಿಕಾಸ್

ಚೇತನ ಹೊನ್ನವಿಲೆ ಆಗಸ್ಟ್ ೦೩ ಲೇಖನ ೧,೪೪೯ ವೀಕ್ಷಣೆ

ಎಜುಕೇಶನ್ ಕ೦ಪ್ಲೀಟ್ ಆದಮೇಲೆ, ನಾವುಗಳು ಕೆಲಸಕ್ಕೆ ಸೇರುವ, ಮೊದಲ ಕ೦ಪನಿಯ, ಮೊದಲ ಕೆಲವು ದಿನಗಳು ನಿಜಕ್ಕೂ ಅವಿಸ್ಮರಣೀಯ ವಾಗಿರುತ್ತವೆ.ಯಾಕ೦ದ್ರೆ ಲಾರ್ವ ದಿ೦ದ ಕಪ್ಪೆ ಆಗಿ ಬೆಳವಣಿಗೆ ಹೊ೦ದುವ೦ತೆ,ನಾವು ಪ್ರೊಡಕ್ಟಿವ್ ಆಗ...

ನನ್ನ ಕಥಾನಾಯಕಿಯ ಜೊತೆ ಮುಖಾಮುಖಿ

ಪಾರ್ಥಸಾರಥಿ ಆಗಸ್ಟ್ ೦೨ ಬ್ಲಾಗ್ ೮೧ ವೀಕ್ಷಣೆ

ಅದೇನೊ ಆಕೆಯ ಸ್ವಭಾವವೆ ಹಾಗೆ. ಒಂದೆರಡು ದಿನ ಮೌನವಾಗಿದ್ದರೆ ಮತ್ತೆರಡು ದಿನ ಅದೇನೊ ಟೆನ್ಷನ್ ಇರುವಳಂತೆ ಅವಳ ವರ್ತನೆ. ಎಲ್ಲರನ್ನು ನಗುತ್ತ ಮಾತನಾಡಿಸುತ್ತಲೆ ಇರುವ ಅವಳು ಅದೇಕೊ ಕೆಲವು ದಿನ ವ್ಯಘ್ರಳಾಗಿರುತ್ತಾಳೆ. ಆ ದ...

ಸಾಲುಗಳು - ೪

ಸೀತಾರಾಮ ಹೆಗಡೆ ಆಗಸ್ಟ್ ೦೨ ಕವನ ೧,೦೨೨ ವೀಕ್ಷಣೆ

ತಮ್ಮ ಸಾಧನೆಗೆ ಈ ಜಗತ್ತೇಚಿಕ್ಕದೆಂದವರೆಲ್ಲಾಇಂದುಸಣ್ಣಗೋರಿಯೊಳಗೆತಣ್ಣಗೆಮಲಗಿದ್ದಾರೆ.......++++++++++++++ನನ್ನಭಾವನೆಗಳಭಾರಹೊರುವಸಾಮರ್ಥ್ಯಯಾವೊಂದುಶಬ್ದಕ್ಕೂಇರಲಿಲ್ಲ,ಎರಡುಹನಿಕಣ್ಣೀರುನನ್ನಸಮಾಧಾನಿಸಿತು.......

ಮಂಕುತಿಮ್ಮನ ಕಗ್ಗ ‍ 130

ಶಶಿ ಆಗಸ್ಟ್ ೦೨ ಉಲ್ಲೇಖಗಳು ೧೮೩ ವೀಕ್ಷಣೆ

ರಾಮನುಡಿತಿಟ್ಟು ನೆಲ,ಭೀಮನುಸಿರಿದ ಗಾಳಿ ವ್ಯೋಮದೆ ಭಗೀರಥಂ ತಂದ ಸುರತಟಿನಿ ಸೋಮನಂ ಪೆತ್ತ ಕಡಲೀ ಪುರಾತನಗಳಿರೆ ನಾಮೆಂತು ಹೊಸಬರೆಲೊ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ 129

ಶಶಿ ಆಗಸ್ಟ್ ೦೨ ಉಲ್ಲೇಖಗಳು ೧೬೬ ವೀಕ್ಷಣೆ

ಧರೆಯ ನೀರ್ಗಾಗಸದ ನೀರಿಳಿದು ಬೆರೆವಂತೆನರನ ಪ್ರಾಕ್ತನಕೆ ನೂತನಸತ್ತ್ವ ಬೆರೆತುಪರಿವುದೀವಿಶ್ವಜೀವನಹರಿಯನವರತ ಚಿರಪ್ರತ್ನನೂತ್ನ ಜಗ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ 128

ಶಶಿ ಆಗಸ್ಟ್ ೦೨ ಉಲ್ಲೇಖಗಳು ೧೭೧ ವೀಕ್ಷಣೆ

ಹೊರಗಾವುದೊಳಗಾವಿದೀ ಸೃಷ್ಟಿಚಕ್ರದಲಿ ಎರಡನೊಂದಾಗಿಪುದು ಹರಿವ ನಮ್ಮುಸಿರು ಇರುವುದುಳಿದಿನಿತು ಹೊರಗಾಳಿ ಯೋಗಿಗಳೊಳಂ ಬರಿ ಸುಷಿರಪಿಂಡ ಜಗ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ 127

ಶಶಿ ಆಗಸ್ಟ್ ೦೨ ಉಲ್ಲೇಖಗಳು ೧೮೦ ವೀಕ್ಷಣೆ

ಶಿವಸೌಖ್ಯಸೌಂದರ್ಯಗಳ ಪೂರ್ಣರವಿ ಬೊಮ್ಮ ಭುವನಜೀವನಜಲಧಿಯೂರ್ಮಿಕೋಟಿಯಲಿ ಛವಿಕೋಟಿಯೆರಚಲ್ ಪ್ರತಿಚ್ಛಾಯೆ ವಿಲಸಿಪುದುಸವಿ ನಮ್ಮದದರ ಕಣ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ 126

ಶಶಿ ಆಗಸ್ಟ್ ೦೨ ಉಲ್ಲೇಖಗಳು ೧೬೧ ವೀಕ್ಷಣೆ

ಒಳಿತೆಂದು ಸೊಗಸೆಂದು ಜಗವು ಮೆಚ್ಚುವುದೆಲ್ಲ ಕಲೆ ಕಣಂಗಳು ಮಾತ್ರ ಪೂರ್ಣಂಗಳಲ್ಲ ನಲಿವು ಚಲುವುಗಳ ಪರಿಪೂರ್ಣ ಮೂಲಾಕೃತಿಯೆ ಪರಬೊಮ್ಮನೆನ್ನುವರು - ಮಂಕುತಿಮ್ಮ