ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2012

ಆಗಸ್ಟ್ 2012

೩೯೪ ಲೇಖನಗಳು

ಸಾಹಿತ್ಯ ಹೇಗಿರಬೇಕು?

ಜೀವೋತ್ತಮ ಎಚ್ ರಾವ್ ಆಗಸ್ಟ್ ೦೬ ಲೇಖನ ೫೩೯ ವೀಕ್ಷಣೆ

ಕವನಗಳನ್ನು ಕಾದಂಬರಿಗಳನ್ನು ನಾಟಕಗಳನ್ನು ಪತ್ರಿಕೆಗಳನ್ನು ನಾವು ಓದಿ ಸಂತೋಷಪಡುತ್ತೇವೆ. ಒಂದೊಂದು ಕಾಲದಲ್ಲಿ ಒಂದೊಂದು ಸಾಹಿತ್ಯ ಪ್ರಕಾರಗಳು ಚೆನ್ನಾಗಿ ಬೆಳೆದು ಪ್ರಸಿದ್ಧವಾಗುತ್ತವೆ. ಇದಕ್ಕೆ ಕಾರಣ ಆ ಕಾಲದ ಸಮಾಜದ ರೀತ...

ನಿಟ್ಟುಸಿರು

ಸರಸ್ವತಿ ಟಿ. ಎನ್ ಆಗಸ್ಟ್ ೦೬ ಕವನ ೬೩೧ ವೀಕ್ಷಣೆ

ಪಡೆದು ಪರಿಸರದಿಂದಲೇ ನೀರು, ನೆರಳು, ಉಸಿರು ಮಲಿನಗೊಳಿಸುವರೇಕೆ ಅದ ಮನುಜಕುಲದವರು ಶಾಪವಾಗಿ ತಟ್ಟದೆ ಪರಿಸರದ ನಿಟ್ಟುಸಿರು.

ಶೂನ್ಯ ಸಂಪಾದನೆ...?!

mmshaik ಆಗಸ್ಟ್ ೦೬ ಕವನ ೨,೯೨೦ ವೀಕ್ಷಣೆ

ಆಕಾಶದಲ್ಲಿ ಮೋಡದೊಂದಿಗೆ.. ಭೂಮಿಯಲ್ಲಿ ನದಿಯೊಂದಿಗೆ... ನಡೆದು ಹೋಗುತ್ತಿರುವೆ...! ಕಪ್ಪಿನೊಂದಿಗೆ ಬಿಳಿ, ಉಪ್ಪಿನೊಂದಿಗೆ ಸಿಹಿ, ತಂಪಿನೊಂದಿಗೆ ಕಂಪು, ಈ ಜಗತ್ತಿನ ವಿಧಿಯಿದು....! ಎಲ್ಲವುಗಳಿಗೆ ಮೌನವಿದೆ.... ಕತ್ತಲ...

MARS ಇಂದ ವಿಮಾನ ಬಂದಿದೆ!

ಶ್ರೀನಾಥ್ ಭಲ್ಲೆ ಆಗಸ್ಟ್ ೦೬ ಲೇಖನ ೧,೪೫೯ ವೀಕ್ಷಣೆ

"ಲೇ ಚೆಲ್ವಿ, ತಿಮ್ಮಿ, ಸುಬ್ಬಿ ಬೇಗ ಬನ್ರೇ! ಇಮಾನದ ಟ್ಯಾಂಕಿಯಲ್ಲಿ ನೀರು ಬಂದೈತೆ!! ಬೇಗ ತುಂಬೊಲ್ಕೊಳ್ದೇ ಇದ್ರೆ ಒಂಟೋಯ್ತದೇ" "ಈ ನೀರಿಗೆ ಬಲೇ ದುಡ್ಡು ಕೊಡ್ಬೇಕು ಆದ್ರೇನು ನಮ್ ನೆಲದಾಗೆ ನೀರೇ ಇಲ್ವೇ !" "ಬೆಲೆ ಜಾಸ್...

ಮಂಕುತಿಮ್ಮನ ಕಗ್ಗ ‍ 133

ಶಶಿ ಆಗಸ್ಟ್ ೦೬ ಉಲ್ಲೇಖಗಳು ೧೯೭ ವೀಕ್ಷಣೆ

ಬಹಿರಂತರಗಳೊಂದು ಭೂತಭವ್ಯಗಳೊಂದುಇಹಪರಂಗಳುಮೊಂದು ವ್ಹೈತನ್ಯವೊಂದುಬಹುಪಾತ್ರನಾಟಕದಿ ಮಾಯೆ ಶತವೇಷಗಳವಹಿಸಲೀವಳು ಪತಿಗೆ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ 132

ಶಶಿ ಆಗಸ್ಟ್ ೦೬ ಉಲ್ಲೇಖಗಳು ೧೯೩ ವೀಕ್ಷಣೆ

ರಾಮನುಚ್ಛ್ವಾ ಸವಲೆದಿರದೆ ರಾವಣನೆಡೆಗೆ?ರಾಮನುಂ ದಶಕಂಠನೆಲರನುಸಿರಿರನೆ? ರಾಮರಾವಣರುಸಿರ್ಗಳಿಂದು ನಮ್ಮೊಳಗಿರವೆ?ಭೂಮಿಯಲಿ ಪೊಸತೇನೊ? - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ 131

ಶಶಿ ಆಗಸ್ಟ್ ೦೬ ಉಲ್ಲೇಖಗಳು ೧೫೮ ವೀಕ್ಷಣೆ

ಪುಲಿ ಸಿಂಗದುಚ್ಛ್ವಾಸ, ಹಸು ಹುಲ್ಲೆ ಹಯದುಸಿರುಹುಳು ಹಾವಿಲಿಯ ಸುಯ್ಲು, ಹಲ್ಲಿ ಹದ್ಲುಯ್ಲುಕಲೆತಿರ್ಪುವೀಯೆಲ್ಲ ನಾಮುಸಿರ್ವೆಲರಿನಲಿಕಲಬೆರಕೆ ಜಗದುಸಿರು - ಮಂಕುತಿಮ್ಮ

ಅಮರ‌..ಮಧುರ..ಪ್ರೇಮ = ಭಾಗ 21

ಜಯಂತ್ ರಾಮಾಚಾರ್ ಆಗಸ್ಟ್ ೦೫ ಬ್ಲಾಗ್ ೧೪೩ ವೀಕ್ಷಣೆ

ಅಮರ್...ಅದೂ...ಅದೂ ಇಷ್ಟು ದಿವಸ ಅಂದರೆ ಎರಡು ವರ್ಷದಿಂದ ನಿನ್ನ ಬಳಿ ಮಧುರ ಎಂದು ಮಾತಾಡುತ್ತಿದ್ದಿದ್ದು ನಾನಲ್ಲ. ಅದು ಪ್ರೇಮ !!ಅಮರನಿಗೆ ಒಂದು ಕ್ಷಣ ಸುತ್ತುವ ಭೂಮಿ ನಿಂತಂತೆ ಭಾಸವಾಯಿತು. ಆ ಕ್ಷಣಕ್ಕೆ ಅವನಿಗೆ ಏನೂ ಅ...

ಶೈವಮತದ ಹಲವು ಮುಖಗಳು : ಭಾಗ ೧ - ಮುನ್ನುಡಿ, ಪರಿಚಯ, ಕಾಲಾಮುಖರು ಮತ್ತು ಕಾಪಾಲಿಕರು

ಶ್ರೀಧರ್ ಬಂಡ್ರಿ ಆಗಸ್ಟ್ ೦೫ ಬ್ಲಾಗ್ ೨೪೭ ವೀಕ್ಷಣೆ

ಈ ಹಿಂದೆ ಸಂಪದದಲ್ಲಿ, "ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ" ಎನ್ನುವ ಲೇಖನ ಮಾಲಿಕೆಯನ್ನು ಸೇರಿಸಿದ್ದೆ. ಸಂಪದಿಗರ ನಿರಂತರ ಪ್ರೋತ್ಸಾಹ ಮತ್ತು ಅವರು ಎತ್ತಿದ ಕೆಲವು ಪ್ರಶ್ನೆಗಳಿಗೆ ಪೂರಕವಾಗಿ ನಮ್ಮ ಧರ...

ಕುಟುಂಬ ಯೋಜನೆಗೆ ಮಾದರಿಯಾದ ಜಂಗಮಸೋವೇನಹಳ್ಳಿ ಗ್ರಾಮ

ಸಿದ್ಧರಾಮ ಹಿರೇಮಠ ಆಗಸ್ಟ್ ೦೫ ಲೇಖನ ೧,೪೫೫ ವೀಕ್ಷಣೆ

ಜನಸಂಖ್ಯೆಯನ್ನು ನಿಯಂತ್ರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕುಟುಂಬ ಯೋಜನೆಯನ್ನು ಜಾರಿಗೊಳಿಸಿ, ಅದನ್ನು ಯಶಸ್ವಿಗೊಳಿಸಲು ಸಾಕಷ್ಟು ಹಣವನ್ನು ವೆಚ್ಚ ಮಾಡುತ್ತಿವೆ. ಇಂತಹ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ...

ನಾನು ಡಚಾವು-೪

ಶ್ರೀಕಾoತ ಕಲಕೋಟಿ ಆಗಸ್ಟ್ ೦೫ ಲೇಖನ ೧,೧೦೭ ವೀಕ್ಷಣೆ

ಈ ಲೇಖನದ ಹಿಂದಿನ ಭಾಗ ಗ್ಯಾಸ್ ಚೇಂಬರ್ ಗಳು ಸುಮಾರು ೫೦೦೦ ಕೈದಿಗಳಿಗೆಂದು ಪ್ರಾರಂಭಿಸಲ್ಪಟ್ಟ ಕಾನ್ಸಂಟ್ರೆಶನ್ ಶಿಬಿರ ೧೯೪೨ ರ ಸುಮಾರಿಗೆ ೨೫ ಸಾವಿರ ದಾಟಿತು.ಆದರೆ ಅದಕ್ಕಾಗಿ ಮೂಲಭೂತ ಸೌಕರ್ಯಗಳು ಏನೂ ಜಾಸ್ತಿ ಆಗಲಿಲ್ಲ....

ವ್ಯೂಹ(ಪತ್ತೇದಾರಿ ಕಾದಂಬರಿ)-ಅಧ್ಯಾಯ-5

ಹರೀಶ್ ಆಗಸ್ಟ್ ೦೪ ಲೇಖನ ೧,೫೪೩ ವೀಕ್ಷಣೆ

ರಘು ಆ ಬಟ್ಟೆಯನ್ನು ತೆಗೆದುಕೊಂಡು ಸೀದಾ ಕೆ ಸಿ ಜೆನೆರಲ್ ಆಸ್ಪತ್ರೆಗೆ ನಡೆದನು.ಅಲ್ಲಿದ್ದ ಡಾಕ್ಟರ ಗೆ ಆ ಬಟ್ಟೆಯನ್ನು ನೀಡಿ ಅದನ್ನು ವಿವರವಾಗಿ ಪರಿಶೀಲಿಸಿ ರಿಪೋರ್ಟ್ ತಯಾರು ಮಾಡುವಂತೆ ತಿಳಿಸಿದನು.ಒಂದು ವಾರದ ನಂತರ ಬಂ...

ನಿನಗಾಗುವ ಆ ನೋವಿಗೆ ಕಾದಿರುವೆ

Rajendra Kumar Raikodi ಆಗಸ್ಟ್ ೦೪ ಕವನ ೧,೦೦೫ ವೀಕ್ಷಣೆ

ನಿನಗಾಗುವ ಆ ನೋವಿಗೆ ಕಾದಿರುವೆ ನಾನು ಮಳೆಯಲ್ಲಿ ನಿಂತು ಅತ್ತೆ ಯುಗಗಳಿಂದ.ಅತ್ತಾಗಲೆಲ್ಲ,ಬಿದ್ದ ಮಳೆ ಹನಿಯು,ನನ್ನ ಕಣ್ಣೀರ ನೆಕ್ಕಿ ಹೋಯ್ತು.ನಾನು ಅತ್ತದ್ದು ನಿನಗೆ ಗೊತ್ತಾಗಲೆಯಿಲ್ಲ.ಸಿಡಿಲು ಗುಡುಗುಗಳ ನಡುವೆ ಸಿಲುಕಿಸ...

ತೆಂಗಿನ ಗೆರಟೆಯ ಪಿಟೀಲು

ಡಿ.ಎಸ್.ರಾಮಸ್ವಾಮಿ ಆಗಸ್ಟ್ ೦೪ ಲೇಖನ ೧,೩೧೬ ವೀಕ್ಷಣೆ

ನನ್ನ ಬದುಕಿನಿಂದ ಅಂತರ್ಧಾನನಾಗಿ ಇಪ್ಪತ್ತು ವರ್ಷಗಳ ನಂತರ ಅರಸೀಕೆರೆಯ ಸಂತೆಯಲ್ಲಿ ಮತ್ತೆ ಪ್ರತ್ಯಕ್ಷನಾಗಿ ದರ್ಶನ ನೀಡಿದ ಬಾಲ್ಯದ ಗೆಳೆಯ ಅಲ್ಲಲ್ಲ ಸಖನಾಗಿದ್ದ ಚಂದ್ರನನ್ನು ಕುರಿತೇ ಹೇಳ ಹೊರಟಿದ್ದೇನೆ. ಅವನ ಪೂರ್ಣ ಹೆಸ...

ಅನುಮಾನದ ಪರಿ! - ಜಮಾನಾದ ಜೋಕುಗಳು ೧೨

ಶ್ರೀಧರ್ ಬಂಡ್ರಿ ಆಗಸ್ಟ್ ೦೪ ಬ್ಲಾಗ್ ೫೯ ವೀಕ್ಷಣೆ

ಗಂಡನಿಗೆ ಹೆಂಡತಿಯ ಮೇಲೆ ಒಂದು ತೆರೆನಾದ ಅನುಮಾನ. ಚಿಕ್ಕ ಕೂದಲೇನಾದರು ಸಿಕ್ಕಿದರೆ, ಯಾರೋ ಸಣ್ಣ ಕೂದಲಿನವನು ಮನೆಗೆ ಬಂದಿದ್ದನೆಂದು ಅನುಮಾನಿಸುತ್ತಿದ್ದ. ಉದ್ದ ಕೂದಲೇನಾದರೂ ಸಿಕ್ಕರೆ ಉದ್ದಕೂದಲಿನವನು ಬಂದಿದ್ದನೆಂದು ಅನ...

ಹೊರಟು ಬಿಡು...

ಸೌಮ್ಯ ಭಟ್‍, ತೀರ್ಥಹಳ್ಳಿ ಆಗಸ್ಟ್ ೦೪ ಕವನ ೩,೦೦೦ ವೀಕ್ಷಣೆ

ಹೊರಟು ಬಿಡು ಗೆಳೆಯಾ ನಿನ್ನೆಲ್ಲ ನೆನಪುಗಳೊಡನೆ... ನನ್ನ ಬದುಕಿನ ನಿನ್ನ ಪುಟಗಳು ನಿನ್ನ ಮಡಿಲಲ್ಲಿನ ನನ್ನ ದಿನಗಳು ಹುಸಿ ಮುನಿಸಿನ ಪಿಸು ಮಾತುಗಳು ಮರೆಯ ಬೇಕಿದೆ ಇ೦ದು ಎಲ್ಲವನ್ನೂ... ಭರವಸೆಯೇ ಇಲ್ಲದ ಬದುಕಿಗೆ ನಿನ್ನ...

ಮಲೆನಾಡಿನ ಶ್ರೀಮಂತ ಹಣ್ಣುಗಳು

ಡಿ.ನಂಜುಂಡ ಆಗಸ್ಟ್ ೦೪ ಲೇಖನ ೩,೮೩೭ ವೀಕ್ಷಣೆ

ಹಣ್ಣು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಈಗಿನ ಬೆಲೆ ಏರಿಕೆಯಲ್ಲಿ ಹಣ್ಣು ಕೊಳ್ಳುವುದು ಮಾತ್ರ ಸಾಧ್ಯವಾಗುತ್ತಿಲ್ಲ. ಬಾಲ್ಯದಲ್ಲಿ ಯಥೇಚ್ಛವಾಗಿ ತಿನ್ನುತ್ತಿದ್ದ ಕೆಲವು ಹಣ್ಣುಗಳು ಪುಕ್ಕಟೆ ಲಭ್ಯ. ಹೆಚ್ಚು ವಿಟ...

ಶವಸಂಸ್ಕಾರ

ಪ್ರಕಾಶ್ ನರಸಿಂಹಯ್ಯ ಆಗಸ್ಟ್ ೦೪ ಲೇಖನ ೧,೩೧೪ ವೀಕ್ಷಣೆ

ಗಂಗಾದತ್ತ ಒಬ್ಬ ಶಿಸ್ತಿನ ವಾಹನ ಚಾಲಕ . ಈತ ಪುಣೆಯ ಪ್ರಖ್ಯಾತ ಕೈಗಾರಿಕೊದ್ಯಮಿಯಾದ ಶ್ರೀ ಝಾವೇರಿ ಪೂನವಾಲ ಎಂಬುವರ ದುಬಾರಿ ಕಾರಿನ ಚಾಲಕನಾಗಿದ್ದ. ಈತ ತನ್ನ ಮಾಲಿಕರಿಗಾಗಿ ಹಗಲೂ ರಾತ್ರಿ ದುಡಿಯುತ್ತಿದ್ದ. ಈತ ಮಾಲಿಕರಿಂದ...

ಪದ್ಯಗಳ ಜಳಕ್ಕೆ ಮುಖ ಬೆವರುತ್ತದೆ

ಡಿ.ಎಸ್.ರಾಮಸ್ವಾಮಿ ಆಗಸ್ಟ್ ೦೪ ಲೇಖನ ೧,೨೭೫ ವೀಕ್ಷಣೆ

ಪದ್ಯಗಳ ಝಳಕ್ಕೆ ಮುಖ ಬೆವರುತ್ತದೆ ಸಂಧ್ಯಾದೇವಿ ತಮ್ಮ ಹಿಂದಿನ ಎರಡು ಸಂಕಲನಗಳಿಂದ ಈಗಾಗಲೇ ಕಾವ್ಯಾಸಕ್ತರ ಗಮನ ಸೆಳೆದು ಅವರ ಮುಂದಿನ ಹಾದಿಯ ಬಗ್ಗೆ ಕುತೂಹಲ ಹುಟ್ಟಿಸಿದ ಕವಯತ್ರಿ. ಉಪನಿಷತ್ತುಗಳ ಭಾವಧಾರೆ ಈ ಕವಿಯ ಮೂಲ ಧಾ...

' ಅಪರಿಚಿತ' ಭಾಗ 2(ಕಥೆ)

ಹನುಮಂತ ಅನಂತ ಪಾಟೀಲ ಆಗಸ್ಟ್ ೦೪ ಬ್ಲಾಗ್ ೧೨೨ ವೀಕ್ಷಣೆ

' ಏ ಪರಸಪ್ಪ ಬಾ ಇಲ್ಲಿ, ಒಂದು ಯೂಡಿ ಪ್ರಕರಣ ವರದಿಯಾಗಿದೆ, ಡೆಡ್ ಬಾಡಿ ವಾಚ್ಗೆ ನುಸ್ರತ್ ಅಲಿ ಜೊತೆಗೆ ಹೋಗಿ ಅವರಿಗೆ ಸಹಾಯ ಮಾಡು ' ಎಂದರು ಮಂಜಪ್ಪ ಗೌಡರು. ' ಅಲ್ಲ ಸಾರ್ ನಾನು ನಿನ್ನೆ ರಾತ್ರಿ ಒಂಭತ್ತು ಗಂಟೆಯಿಂದ ಇವ...