ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2012

ಆಗಸ್ಟ್ 2012

೩೯೪ ಲೇಖನಗಳು

ಪ್ರಶ್ನೆಯಾಗೆ ಉಳಿದಿದೆ !

Raju T ಆಗಸ್ಟ್ ೧೨ ಕವನ ೪೬೫ ವೀಕ್ಷಣೆ

ಯಾಕೋ ಏನೋ ಮನಸು ಮೌನವಾಗಿದೆ ಅಲ್ಲಿ ಇಲ್ಲಿ ಎಲ್ಲೊ ಕನಸ ಹುಡುಕಿದೆ ನಿನ್ನ ಕಣ್ ಅ೦ಚಿನಲ್ಲಿ ಆ ಪ್ರೀತಿ ಅಡಗಿದೆ ಮೌನ ಹೃದಯದ ಭಾಷೆ ಎ೦ದು ಹೇಳಿದೆ ನನ್ನ ಕೇಳದೆ ನೀನಿಲ್ಲದ ಆ ಗಳಿಗೆಯು ಏನೋ ಒ೦ಥರ ಬಾನ೦ಚಲಿ ಶಶಿ ಮೂಡದ ಸ೦ಜೆಯಾ...

ನಿರುದ್ಯೋಗಿ(ಸಣ್ಣ ಕತೆ)

ಟಿ.ತಿಮ್ಮಪ್ಪ ಆಗಸ್ಟ್ ೧೨ ಲೇಖನ ೧,೭೭೧ ವೀಕ್ಷಣೆ

ಅವನ ಹೆಸರು ಆದರ್ಶ. ಪದವಿ ಪರೀಕ್ಷೆÉಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದ. ಅವನ ಅಪ್ಪ ಅಮ್ಮನಿಗೆ ಮಗನ ಬಗ್ಗೆ ತುಂಬಾ ಹೆಮ್ಮೆಯಾಗಿತ್ತು. ಅವನಿಗೆ ಮುಂದೆ ಓದುವ ಆಲೋಚನೆಯಿರಲಿಲ್ಲ. ಅಪ್ಪ ನಿವೃತ್ತರಾಗಿದ್ದರು. ಸ್ವಂತ ಮನೆ...

ಭಾವರಸ ಸರಸ ರಸಗಾನ

ಜಯಪ್ರಕಾಶ‌ ಆಗಸ್ಟ್ ೧೨ ಕವನ ೩೯೬ ವೀಕ್ಷಣೆ

ಪ್ರೇಮ ಧಮನಿಯ ಪ್ರಣಯ ಕಣಗಳೆ ನಿಲ್ಲಿ ವಿರಹ ಸುಖ ಭಾವ ಸಾಮೀಪ್ಯದಲಿ ಪ್ರಿಯ ಮಾಧವ ವೇಣು ಉಲಿಯದು ನಿಜದಿ ತನುಮನ ತುಡಿವುದು ಭಾವಗಾನ ರಸದಿ ತುಟಿಯರಳಿ ಮೈನವಿರುವುದು ತವಕದಲಿ ಮಾಧವ ಸುಖ ಸ್ವಪ್ನ ಭಾವ ರಾಧೆಯಲಿ ಅಮರ ಪ್ರೇಮದ ಕಥ...

ಸುಶಿಲ್ ಗೆದ್ದಿದ್ದು ನಮ್ಮ ಪಾಲಿಗೆ ಚಿನ್ನವೇ ಹೊರತು ಬೆಳ್ಳಿಯಲ್ಲ

ವಿದ್ಯಾಕುಮಾರ್ ಜಿವಿ ಆಗಸ್ಟ್ ೧೨ ಬ್ಲಾಗ್ ೭೭ ವೀಕ್ಷಣೆ

ತಾಯಿನಾಡಿಗೆ ೫೬ ವರ್ಷಗಳ ಬಳಿಕ ೨೦೦೮ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕವನ್ನು ಗೆದ್ದುಕೊಟ್ಟಿದ್ದ ಮತ್ತು ಭಾರತವನ್ನು ವಿಶ್ವದ ಕುಸ್ತಿ ನಕ್ಷೆಯಲ್ಲಿ ಮೂಡಿಸಿದ್ದ ಸುಶಿಲ್ ೨೦೧೨ನೆ ಲಂಡನ್ ಒಲಿಂಪಿಕ್ಸ್ ನ ಕೊನೆಯದಿನ...

ಸೂರ್ಯನಂತೆ!

ಆಸು ಹೆಗ್ಡೆ ಆಗಸ್ಟ್ ೧೨ ಬ್ಲಾಗ್ ೮೫ ವೀಕ್ಷಣೆ

ಸೂರ್ಯನಂತೆ!ಸಖೀ, ನಿನ್ನ ಮಾತೂ ಸತ್ಯ, ರಾಜಕೀಯ ಇದ್ದದ್ದೇ ದಿನನಿತ್ಯ, ಕತೆಗಳು ಹೊಸತಾದರೂ ಹಳಸಿ ಹಳತಾದಂತೆ! ನಮ್ಮೊಲವು ಹಾಗಲ್ಲ, ಎಷ್ಟೇ ಹಳತಾದರೂ, ದಿನ ದಿನವೂ ಹೊಸತು; ಮೂಡಣದಿ ನಿತ್ಯ ಹೊಸ ಆಶಯದೊಂದಿಗೆ ಮೂಡುವ ಸೂರ್ಯನಂತ...

ಆದೇಶಿಸಿದ್ದಾಳೆ!

ಆಸು ಹೆಗ್ಡೆ ಆಗಸ್ಟ್ ೧೨ ಬ್ಲಾಗ್ ೧೦೪ ವೀಕ್ಷಣೆ

ಆದೇಶಿಸಿದ್ದಾಳೆ! ಬಿಟ್ಟು ಬಿಡು ಸುಡುಗಾಡು ರಾಜಕೀಯ, ಅದು ಬರಿದೆ ಬರಿದಾಗಿಸುವುದು ನಮ್ಮ ಸಮಯ; ನಿನಗಿದುವೇ ಸೂಕ್ತ, ನೀನಿದರಲ್ಲೇ ನಿಸ್ಸೀಮ, ಸದಾ ತುಂಬುತ್ತಿರು ನಿನ್ನ ಕವಿತೆಗಳಲ್ಲಿ ಪ್ರೇಮ! *****

ಸಮಾಧಾನ - ಛಾಪು!

ಆಸು ಹೆಗ್ಡೆ ಆಗಸ್ಟ್ ೧೨ ಬ್ಲಾಗ್ ೮೪ ವೀಕ್ಷಣೆ

ಸಮಾಧಾನ! ಸಖೀ, ನಾನೇನ ಬರೆದರೂ ಅದ ನೀನು ಓದುವ ತನಕ ನನಗೆ ಇರದು ಸಮಾಧಾನ! ***** ಛಾಪು! ಸಖೀ ಅಲ್ಲೆಲ್ಲಾ ಎಲ್ಲೆಲ್ಲಾ ನೋಡುವೆಯೇಕೆ ಮೂಡಿಸುವೆಡೆ ನನ್ನದೇ ನೆನಪು ನಿಂತಲ್ಲೇ ನಿಂತು ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ ನೋಡಬಲ್...

ತೊರೆದು ಬಂದಿಹ ನನ್ನ ಊರೇ

ಆಸು ಹೆಗ್ಡೆ ಆಗಸ್ಟ್ ೧೨ ಬ್ಲಾಗ್ ೮೪ ವೀಕ್ಷಣೆ

ತೊರೆದು ಬಂದಿಹ ನನ್ನ ಊರೇ ದೂರವಾಗಿಹ ಮನೆಯಂಗಳವೇ ನಿನಗರ್ಪಣವೀ ಹೃದಯವು ನೀನೇ ನನ್ನ ಹಂಬಲವು ನೀನೇ ನನ್ನ ಮಾನವು ನೀನೇ ನನ್ನ ಪ್ರಾಣವು ನನ್ನ ಊರನು ಬಳಸಿ ಬರುವ ಗಾಳಿಗೆ ವಂದಿಸುವೆನು ನನ್ನ ಊರ ಹೆಸರ ನುಡಿವ ಮುಖಕೆ ನಾ ಮುತ್...

ಮರಣೋತ್ತರ ಪರೀಕ್ಷೆ ಬೇಡ!

ಆಸು ಹೆಗ್ಡೆ ಆಗಸ್ಟ್ ೧೨ ಬ್ಲಾಗ್ ೯೩ ವೀಕ್ಷಣೆ

ಸಖೀ, ನಾನು ಆಡುವ ಮಾತುಗಳೆಲ್ಲಾ ನನ್ನವು ಹಾಗೆಯೇ ನಿನ್ನ ಮಾತುಗಳೆಲ್ಲಾ ನಿನ್ನವು ಈ ಭಾವ ಭಾವಗಳ ಬಂಧ ಬಿಗಿಯಾಗಿರಲು ಸಂಬಂಧಗಳ ನಡುವೆ ಇರದು ಪರೀಕ್ಷೆಗಳು ಮೌನ–ಮಾತು ಮಾತು-ಮೌನ ಹೀಗೆಯೇ ಸಾಗುತ್ತಿರಬೇಕೀ ಜೀವನ ಎಂದಿನಂತೆಯೇ...

ಬದನೆಕಾಯಿ ಮತ್ತು ಪ್ರಖ್ಯಾತ ಹಿಂದೂಸ್ತಾನಿ ಗಾಯಕ

kavinagaraj ಆಗಸ್ಟ್ ೧೨ ಬ್ಲಾಗ್ ೩೨ ವೀಕ್ಷಣೆ

ಇದು 14 ವರ್ಷಗಳ ಹಿಂದಿನ ಘಟನೆ. ನಾನಾಗ ಬೇಲೂರಿನಲ್ಲಿ ಉಪತಹಸೀಲ್ದಾರನಾಗಿದ್ದೆ. ಜಿಲ್ಲೆಯಲ್ಲಿ ಹೊಯ್ಸಳ ಮಹೋತ್ಸವ ಸಡಗರದಿಂದ ನಡೆದಿತ್ತು. ಬೇಲೂರಿನಲ್ಲಿ ಒಂದು ದಿನ ಮತ್ತು ತಾಲ್ಲೂಕಿನ ಪುಷ್ಪಗಿರಿಯ ಬಯಲು ರಂಗ ಮಂದಿರದಲ್ಲಿ...

ನಾನು‍‍, ಗೂಗಲ್ ಮತ್ತು ದೋಸೆ...!!

ಸೀಮಾ ಜೋಶಿ ಆಗಸ್ಟ್ ೧೨ ಕವನ ೧,೮೬೮ ವೀಕ್ಷಣೆ

ನಾನೇಕೆ ಹೀಗಾದೇ?ನಾಲಿಗೆಯಿಂದಾಚೆ ಹೊರಬರಲು ತವಕಿಸುತ್ತಿರುವಮಾತುಗಳನ್ನು, ಗಂಟಲಿನಲ್ಲಿಯೇ ಅದುಮಿಅವುಗಳ ಜನ್ಮಸಿದ್ದ ಹಕ್ಕನ್ನು ಕಸಿದುಕೊಂಡುಮಮತೆಯ ಸುಳಿಯಾದ ಕೈಕೆಯಿಂತಾದೆ,ಸಾರಿನ ಒಗ್ಗರಣೆಗೆ ಹಾಕಿದ ಸಾಸುವೆಗಳುಸಿಡಿಯುವಂತ...

ಗುಜರಿಗೆ ಹಾಕುವ ತನಕ ವಾಹನ ಓಡಿಸಬಾರದು

ಪ್ರಕಾಶ್ ನರಸಿಂಹಯ್ಯ ಆಗಸ್ಟ್ ೧೨ ಲೇಖನ ೮೬೮ ವೀಕ್ಷಣೆ

" ನನಗೆ ಧರ್ಮ ಎಂದರೇನು ಗೊತ್ತು . ಆದರೂ ನಾನೇನು ಮಾಡಲಿ? ನನಗೆ ಪಾಲಿಸಲು ಆಗುತ್ತಿಲ್ಲ, ನನಗೆ ಅಧರ್ಮ ಯಾವುದೆಂದೂ ಗೊತ್ತು. ಆದರೆ, ಅದನ್ನು ಬಿಡಲಾಗುತ್ತಿಲ್ಲ. ಇದು ನನ್ನ ಅನಿವಾರ್ಯ " ಎಂದು ಶ್ರೀ ಕೃಷ್ಣನಿಗೆ ದುರ್ಯೋದನ...

ಶ್ರೀ ಗುರು ರಾಘವೇಂದ್ರ ಅಭಯ

S.NAGARAJ ಆಗಸ್ಟ್ ೧೨ ಕವನ ೧,೫೯೫ ವೀಕ್ಷಣೆ

ನಿಮ್ಮ ಮುನ್ನೂರನಲವೊತ್ತಂದರ ಅಬ್ಬರದ ಉತ್ಸವ ನಮ್ಮ ಬಾಳಿನಲಿ ವಸಂತೋತ್ಸವ ಚೈತ್ರದ ಹರುಷ , ಶ್ರಾವಣದ ವರುಷ ಎಲ್ಲಾ ಒಂದಾಗಿ ಬಂದಿದೆ ಒಲವಲಿ ನಿಮ್ಮ ಬೃಂದಾವನದ ಆರಾಧನೆಗೆ. ತುಂಬು ನಿಸರ್ಗವೇ ಹೂವು-ಹಣ್ಣಾಗಿ ತಾರೆಗಳ ಮಾಲೆ ಧೂ...

ಸೆರೆ

ಹಂಸಾನಂದಿ ಆಗಸ್ಟ್ ೧೨ ಬ್ಲಾಗ್ ೫೦ ವೀಕ್ಷಣೆ

ಕಮಲದೆಸಳನು ಹೋಲ್ವ ಚೆಲುವ ಬೆರಳಲ್ಲಿಪಿಡಿದಿರುವ ಪೊಂಗೊಳಲಿನಿಂಪು ದನಿಯಲ್ಲಿಸವಿಯನ್ನೆ ಸುರಿಯುತಿಹ ನಸುನಗುವ ಮೊಗದಹವಳದುಟಿಗಳ ಸೊಗವು ಸೆರೆಗೊಂಡಿತೆನ್ನ!ಸಂಸ್ಕೃತ ಮೂಲ (ಲೀಲಾ ಶುಕನ ಕೃಷ್ಣಕರ್ಣಾಮೃತ, ಆಶ್ವಾಸ೧-೫೨):ಕರಕಮಲ...

ಅಹಂಕಾರ

ku.sa.madhusudan ಆಗಸ್ಟ್ ೧೧ ಕವನ ೧,೩೨೯ ವೀಕ್ಷಣೆ

ಕಷ್ಟಪಟ್ಟು ಕಟ್ಟಿದ್ದೆವು ಮನೆಯೊಂದನು ಅಂಗುಲ ಜಾಗಕ್ಕಾಗಿ ಕೆಡವಿಬಿಟ್ಟೆವು! ಇಷ್ಟಪಟ್ಟು ಹಾಕಿದ್ದೆವು ಜೋಕಾಲಿಯೊಂದನು ಯಾರು ಮೊದಲೆಂಬ ಮಾತಿಗೆ ಹಗ್ಗ ಹರಿದೆವು! ಬಣ್ಣ ತುಂಬಿ ಬಿಡಿಸಿದ್ದೆವು ಚಿತ್ರವೊಂದನು ಗೆರೆಯೊಂದಕ್ಕಾಗ...

ನಾಳ್ಯಾರೋ, ನಾವ್ಯಾರೋ?

ಹರಿಹರಪುರಶ್ರೀಧರ್ ಆಗಸ್ಟ್ ೧೧ ಬ್ಲಾಗ್ ೪೧ ವೀಕ್ಷಣೆ

ಪ್ರತಿಕ್ಷಣ ಮಯಂ ಕಾಲಃ ಕ್ಷೀಯಮಾಣೋ ನ ಲಕ್ಷ್ಯತೇ । ಆಮಕುಂಭ ಇವಾಂಭಃಸ್ಥೋ ವಿಕೀರ್ಣೋ ನ ವಿಭಾವ್ಯತೇ ॥ ಪ್ರತಿ ಕ್ಷಣದಲ್ಲಿಯೂ ಸಹ ನಮ್ಮ ಆಯುಸ್ಸು ಕಳೆಯುತ್ತಿದ್ದರೂ ಗೊತ್ತಾಗುವುದಿಲ್ಲ,ಹಸಿಯಾದ ಮಡಿಕೆಯು ನೀರಿನಲ್ಲಿ ಕರಗುತ್ತ...

೨೦೧೨ ರ ಲಂಡನ್ ಒಲಂಪಿಕ್ಸ್ ನ ಭಾರತದ ಸಾಧನೆಯೇನು ಕಡಿಮೆ ಮಹತ್ವದ್ದೆ? !

Venkatesh/ವೆಂಕಟೇಶ್/ಹೊರಂಲವೆಂ ಆಗಸ್ಟ್ ೧೧ ಬ್ಲಾಗ್ ೫೬ ವೀಕ್ಷಣೆ

ಕೃಪೆ : ಸಿ.ಏನ್.ಏನ್. ತಾಣ : Courtesy : CNN Telivision.ಬಣ್ಣ-ಬಣ್ಣದ ಫೈರ್ ವರ್ಕ್ಸ್ ನೋಡಿ ಆನಂದಿಸಿ ! http://www.cnn.com/video/?/video/sports/2012/08/12/vo-oly-finale-fireworks.cnn#/video/spor...

ಶೀಟಿ ಹೊಡೆಯೋದು.

ಪ್ರಕಾಶ್ ನರಸಿಂಹಯ್ಯ ಆಗಸ್ಟ್ ೧೧ ಲೇಖನ ೭೭೪ ವೀಕ್ಷಣೆ

ಶೀಟಿ ಹೊಡೆಯೋದು. ಬಸ್ಸಿನಿಂದ ಇಳಿಯುವಾಗ ತಡಮಾಡಿದ ಇಳಿವಯಸ್ಸಿನ ಮುದುಕಿಗೆ ಕಂಡಕ್ಟರ್ ಜೋರು ಮಾಡುತ್ತಾ " ಅದೆಷ್ಟು ಹೊತ್ತು ಇಳಿತಿಯಾ? ನಾನು ಶೀಟಿ ಹೊಡೆದದ್ದು ಕೇಳಲ್ಲಿಲ್ಲವೇನು? ಇಳಿ ಬೇಗ. " ಇಳಿದ ಮುದುಕಿ, ಕಂಡಕ್ಟರ್ನ...

ಅಸ್ತ್ರ

ಸಂತೋಷ್ ಎನ್. ಆಚಾರ್ಯ ಆಗಸ್ಟ್ ೧೧ ಬ್ಲಾಗ್ ೧೦೫ ವೀಕ್ಷಣೆ

’ಅದು ಅಸ್ತ್ರ; ಹಿಡಿದಿಡಲು ಶಕ್ತಿ ಹುಟ್ಟುವ ತನಕ ಬಳಸಬೇಡ’ಚಾಕು ಹಿಡಿದಿದ್ದ ಕೈಗಳಿಗೆ ಉಪದೇಶಿಸಿದ್ದರು ಅಪ್ಪ!ಅವರೆಂದಿದ್ದು ಅರ್ಥವಾಗದಿದ್ದರೂ ಗಂಭೀರ ಮುಖದ ಎದುರು ನಿಲ್ಲುವ ಎದೆಗಾರಿಕೆ ನನ್ನಲ್ಲಿರದೆಕುಯ್ಯಬೇಕೆಂದಿದ್ದ ಕ...

ಒಂದು ಅಪರೂಪದಲ್ಲಿ ಅಪರೂಪದ ವಿವಾಹ

kavinagaraj ಆಗಸ್ಟ್ ೧೧ ಲೇಖನ ೧,೧೯೯ ವೀಕ್ಷಣೆ

ಮಿತ್ರ ಹರಿಹರಪುರ ಶ್ರೀಧರ್ ಪ್ರಕಟಿಸಿದ 'ಒಂದು ವೇದೋಕ್ತ ವಿವಾಹ'ದ ಲೇಖನಕ್ಕೆ ಪೂರಕವಾಗಿ ಈ ಬರಹ. ಈ ಅಪರೂಪದಲ್ಲಿ ಅಪರೂಪದ ವಿವಾಹ ಸಮಾರಂಭಕ್ಕೆ ಸಾಕ್ಷಿಯಾದ ಸೌಭಾಗ್ಯ ನನ್ನದಾಗಿತ್ತು. ಇನ್ನಿತರ ವಿವಾಹದ ಸಂದರ್ಭಗಳಲ್ಲಿ ಮದು...