ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2012

ಆಗಸ್ಟ್ 2012

೩೯೪ ಲೇಖನಗಳು

ಸ್ವಾತಂತ್ರ್ಯೋತ್ಸವದ ಹಬ್ಬಕ್ಕೆ ನಮ್ಮ ಪ್ರತಿಜ್ಞೆಗಳು.

Venkatesh/ವೆಂಕಟೇಶ್/ಹೊರಂಲವೆಂ ಆಗಸ್ಟ್ ೧೪ ಬ್ಲಾಗ್ ೬೬ ವೀಕ್ಷಣೆ

ನೆನಪಿರಲಿ. ನಾನೂ ತಮ್ಮಲ್ಲಿ ಅಪೇಕ್ಷಿಸುತ್ತಿರುವುದು ಕೆಂದ್ರ ಸರಕಾರವೋ ಇಲ್ಲವೇ ರಾಜ್ಯ ಸರಕಾರಗಳೋ ಕೋಟ್ಯಾಂತರ ರುಪಾಯಿ ಹಣ ವ್ಯಯಿಸಿ ಮಾಡುತ್ತಿರುವ ದುಂದುವೆಚ್ಚದ ಹಬ್ಬವನ್ನಲ್ಲ ! ಪ್ರತಿಭಾರತಿಯನು ತನ್ನ ಪ್ರೀತಿಯ ರಾಷ್ಟ್...

ಸ್ವಾತಂತ್ರ್ಯ ಸಿಕ್ಕಿದ್ದು ಯಾರಿಗೆ ಸಾರ್ವಭೌಮತ್ವ ದಕ್ಕಿದ್ದು ಯಾರಿಗೆ ..??

ವೆಂಕಟೇಶ್ ಕಾಮತ್ ಕುಂಬ್ಳೆ ಆಗಸ್ಟ್ ೧೪ ಬ್ಲಾಗ್ ೭೭ ವೀಕ್ಷಣೆ

ಸ್ವಾತಂತ್ರ್ಯ ಸಿಕ್ಕಿದ್ದು ಯಾರಿಗೆ ಸಾರ್ವಭೌಮತ್ವ ದಕ್ಕಿದ್ದು ಯಾರಿಗೆ ನಡುರಾತ್ರಿಯಲಿ ಮೂವತ್ತೈದು ಕೋಟಿ ಜೋಡಿಕಣ್ಣಲಿ ಕನಸು ಬೀಳುವ ಹೊತ್ತಿನಲ್ಲಿ ತಡರಾತ್ರಿಯಲಿ ಮೂರು ಗೋಡೆಯ ಒಳಗೆ ಕಡತದ ಕೆಳಗಿನ ಎರಡು ಸಹಿಗಳ ನಡುವಲಿ ಸ...

ಹೊಸಗಾದೆ

ಡಿ.ನಂಜುಂಡ ಆಗಸ್ಟ್ ೧೪ ಲೇಖನ ೧,೩೧೧ ವೀಕ್ಷಣೆ

ಟಾಟಾ ಬಂದು ಕಮ್ಮಾರ ಸತ್ತ ಬಾಟಾ ಬಂದು ಚಮ್ಮಾರ ಸತ್ತ

ಪ್ರಸವ ವೇದನೆ

ಜಯಂತ್ ರಾಮಾಚಾರ್ ಆಗಸ್ಟ್ ೧೪ ಕವನ ೧,೦೨೪ ವೀಕ್ಷಣೆ

ತಿಂಗಳುಗಳಿಂದ ಪ್ರಸವ ವೇದನೆಯಿಂದ ನರಳಾಡುತ್ತಿದ್ದ ಮೇಘಗಳಿಗೆ ಪ್ರಸವದ ಸಮಯ ಸನಿಹವಾಯಿತೆಂದೆನಿಸಿದೆ.. ಎರಡು ತಿಂಗಳ ಮುಂಚೆಯೇ ದಿನಗಳು ತುಂಬಿದ್ದರೂ ಹಡೆಯಲಿಲ್ಲ ನೀನು ಮಳೆ ಎಂಬ ಕೂಸನು ಭಯವಿತ್ತೆ ನಿನಗೆ ನಿನ್ನ ಕೂಸನು ಯಾರ...

ಕಳೆದವು ವಸಂತಗಳು ಅರವತ್ತೈದು

ಜಯಂತ್ ರಾಮಾಚಾರ್ ಆಗಸ್ಟ್ ೧೪ ಕವನ ೨೯೫ ವೀಕ್ಷಣೆ

ಕಳೆದವು ವಸಂತಗಳು ಅರವತ್ತೈದು ನಮ್ಮನ್ನಾಳುತ್ತಿದ್ದ ಪರಕೀಯರು ನಮ್ಮನ್ನು ತೊರೆದು ನಮ್ಮದೇ ಸ್ವಾತಂತ್ರ್ಯವನ್ನು ನಮಗೆ ಬಿಟ್ಟುಕೊಟ್ಟು...(ಕಳೆದವು) ನಮ್ಮ ನಾಡಿನ ಸಿರಿ ಸಂಪತ್ತು ಸ್ವಾಭಾವಿಕ ಸಂಪತ್ತನ್ನು ದೋಚಿ ನಾಶಮಾಡಿ ಆಳ...

ಬೋರೇಗೌಡನ ಜಾಣತನ? ಜಮಾನಾದ ಜೋಕುಗಳು ೧೫

ಶ್ರೀಧರ್ ಬಂಡ್ರಿ ಆಗಸ್ಟ್ ೧೪ ಬ್ಲಾಗ್ ೩೦ ವೀಕ್ಷಣೆ

ಬೋರೆ ಗೌಡ ಒಮ್ಮೆ ಮುಂಬಯಿ ಷಹರನ್ನು ನೋಡಲು ತನ್ನ ಸ್ನೇಹಿತನೊಡನೆ ಬಂದ. ಇವನು ಅಲ್ಲಿದ್ದ ದೊಡ್ಡ-ದೊಡ್ಡ ಕಟ್ಟಡಗಳನ್ನು ನೋಡುತ್ತಾ ತನ್ನ ಗೆಳೆಯನಿಗಿಂತ ಮುಂದೆ ಸಾಗಿ ಒಂದು ಬಹು ಅಂತಸ್ತಿನ ಕಟ್ಟಡವನ್ನು ನೋಡುತ್ತಾ ನಿಂತುಕೊಂ...

ಜಯ ಜಯದೇವ

ಜಯಪ್ರಕಾಶ‌ ಆಗಸ್ಟ್ ೧೪ ಕವನ ೬೦೫ ವೀಕ್ಷಣೆ

ಜಯತು ಜಯದೇವ ಕವಿ ಪಾದ ಪದ್ಮ ಪದ್ಮಾವತಿ ಪ್ರಿಯ ನಮನ ಸರಸ ರುಚಿ ರಚನ ಮನ ನಮನ ಮೋಹನ ಮಾಧವ ಮುರಳಿ ಗಾನ ಮಧುರ ಹಿತ ಅತಿ ಮಧುರ ಯಾತನಾ ರಾಧಾ ರುದಿತ ವಿರಹ ಗಾನ ಸುರತ ಸುರುಚಿತ ಸರಸ ರಸ ವಿರಹ ವೇದನ ಕಾವ್ಯ ಕಥನ ವಿಧಾನ ನಮೋ ನಮನ...

ಸ್ವಾತಂತ್ರ್ಯ ಅಂದು ಇಂದು

ಚೇತನ್ ಕೋಡುವಳ್ಳಿ ಆಗಸ್ಟ್ ೧೪ ಬ್ಲಾಗ್ ೮೦ ವೀಕ್ಷಣೆ

ನೆಲ ಜಲ ಗಾಳಿಯನ್ನ ಕಸಿದುಕೊಂಡಿದ್ದ ಪರಕೀಯರ ಆಕ್ರಮಣಕ್ಕೆ ನಲುಗಿದ್ದರವರು ಬಂಧು ಬಾಂಧವ್ಯದ ಕೊಂಡಿಯ ಕಳಚಿ ದೇಶಸೇವೆಗೆ ಪ್ರಾಣವನ್ನ ಮುಡಿಪಾಗಿಟ್ಟಿದ್ದರವರು ಜಾತಿ ಮತ ಭಾಷೆಯ ಹಂಗಿಲ್ಲದೆ ಒಂದಾಗಿ ಹೋರಾಡಿದ್ದರವರು ಸ್ವಾತಂತ್...

ಎಲ್ಲಿಗೆ ಹೋಗುತ್ತಾರೆ?

ku.sa.madhusudan ಆಗಸ್ಟ್ ೧೪ ಕವನ ೩೧೪ ವೀಕ್ಷಣೆ

ಸತ್ತವರು ಎಲ್ಲಿಗೆ ಹೋಗುತ್ತಾರೆ? ಮಸಣಕೆ ಹೆಣವಾಗುತ್ತಾರೆ ಮಣ್ಣಲಿ ಮಣ್ಣಾಗುತ್ತಾರೆ ಬಾನಂಗಳದಲಿ ಚುಕ್ಕಿಯಾಗುತ್ತಾರೆ ಆಪ್ತರೆದೆಯಲಿ ಬಿಕ್ಕಾಗುತ್ತಾರೆ ತಿಥಿಯೂಟಕೆ ನೆಪವಾಗುತ್ತಾರೆ ಕಾಸಿರದವರ ಮನೆಯಲೂ ಕಜ್ಜಾಯವಾಗುತ್ತಾರೆ;...

ಸಾಧನೆಯ ಹಾದಿ (ಶ್ರೀ ನರಸಿಂಹ 44)

ಸತೀಶ ಎನ್ ಆಗಸ್ಟ್ ೧೩ ಬ್ಲಾಗ್ ೬೩ ವೀಕ್ಷಣೆ

ಹಿಂದೆ ನೋಡೊಮ್ಮ ನೀ,ಏನ ಸಾಧಿಸಿಹೆ ಜೀವನದಲ್ಲಿಶೂನ್ಯವೆ ತುಂಬಿಹುದು,ಬರಿದೆ ಕಾಲಕಳೆದಿಹೆ ನೀ ಇಲ್ಲಿಹಣೆಬರಹವೆ ಕಾರಣವೆನುತ ದೂಷಿಸುತಲಿ ಎಲ್ಲದಕುಸಂತೆಯೊಳು ಸುಮ್ಮನೆ ತಿರುಗಿದಂತಾಗಿಹುದಿ ಬದುಕು ಕಳೆದ ಕಾಲವದು ಮರಳಿ ಬಾರದು...

ಅಮೆರಿಕೆಯಲ್ಲಿ ಗಾಯತ್ರಿ ಹೋಮ

ಹರಿಹರಪುರಶ್ರೀಧರ್ ಆಗಸ್ಟ್ ೧೩ ಬ್ಲಾಗ್ ೪೯ ವೀಕ್ಷಣೆ

ಹಾಸನದಲ್ಲಿ ಶಂಕರಮಠ ಸ್ಥಾಪನೆಗೆ ಮೂಲ ಕಾರಣ ಪುರುಷರು ಗುರುಭಕ್ತ ತಿಲಕ ರಾವ್ ಬಹದ್ದೂರು ನಂಜುಂಡಯ್ಯನವರು. ಅವರು ವಾಸವಿದ್ದ ಮನೆಯನ್ನೇ ಶೃಂಗೇರಿ ಶಂಕರ ಮಠಕ್ಕೆ ದಾನ ಮಾಡಿ ಐವತ್ತು ವರ್ಷಗಳು ಸಂದಿವೆ. ಈಗ ಹಾಸನದಲ್ಲಿ ಅದರ ಮ...

ತಾಂತ್ರಿಕ ಸಾಧನ (ಭಕ್ತಿಯೋಗದ ಅಂಶಗಳು)

ಶ್ರೀಧರ್ ಬಂಡ್ರಿ ಆಗಸ್ಟ್ ೧೩ ಬ್ಲಾಗ್ ೮೦ ವೀಕ್ಷಣೆ

ತಾಂತ್ರಿಕ ಸಾಧನವು ಭಕ್ತಿಯೋಗಕ್ಕೆ ಸೇರಿದ್ದು, ಅದರಷ್ಟೇ ವಿಶಾಲವಾದುದು ಮತ್ತು ಆಧ್ಯಾತ್ಮ ಸಾಧನದ ಸರ್ವಸ್ವವನ್ನೂ ಪ್ರತಿಪಾದಿಸುವುದು. ಅದು ರಾಜ, ಜ್ಞಾನ, ಭಕ್ತಿಯೋಗಗಳ ಅತ್ಯದ್ಭುತ ಸಮುಚ್ಛಯ. ಆಧ್ಯಾತ್ಮ ಬೆಳವಣಿಗೆಯ ಬೇರೆ...

ಅವಳಿಗಿದೆ, ಇವಳಿಗಿಲ್ಲ

Rajendra Kumar Raikodi ಆಗಸ್ಟ್ ೧೩ ಕವನ ೧,೮೬೩ ವೀಕ್ಷಣೆ

ಅವಳಿಗಿದೆ, ಇವಳಿಗಿಲ್ಲ ಎಲ್ಲವೂ ನನ್ನದಾಗಿ ಬಿಡಬೇಕೆನಿಸುತ್ತದೆಈ ತೊಂಡೆ ಹಣ್ಣಿನ ತುಟಿಅವಳಿಗಿದೆ, ಇವಳಿಗಿಲ್ಲ. ಅವಳು ಬೇಕು.ಈ ಸಂಪಿಗೆಯ ಮೂಗುಇವಳಿಗಿದೆ ಅವಳಿಗಿಲ್ಲ. ಇವಳು ಬೇಕು.ನಡೆದರೆ ಎದೆ ಝಲ್ ಎನಿಸುವಸೊಂಟದ ಬಳುಕು,...

ಹೀಗೊಂದು ಅನುಕರಣೀಯ ಶ್ರದ್ಧಾಂಜಲಿ ಸಭೆ

kavinagaraj ಆಗಸ್ಟ್ ೧೩ ಲೇಖನ ೧,೨೨೧ ವೀಕ್ಷಣೆ

ಹಾಸನದ ನನ್ನ ಬಂಧು ಹಾಗೂ ಮಿತ್ರರಾದ ಪತ್ರಕರ್ತ ಪ್ರಭಾಕರರ ಕಿರಿಯ ಸಹೋದರ ರಮೇಶಬಾಬು 30-07-2012 ರಂದು ವಿಧಿವಶನಾದ ಸಂದರ್ಭದಲ್ಲಿ ಪ್ರಭಾಕರ್ ಮತ್ತು ಸೋದರರು ದಿಟ್ಟ ನಿರ್ಧಾರ ತಳೆದು ಆತನ ದೇಹವನ್ನು ಮೃತನ ಇಚ್ಛೆಯಂತೆ ಹಾಸ...

ಪ್ರೀತಿ ಪ್ರೀತಿ ‍ ‍.... ಬರಿ ಕವನಗಳು !!!

Raju T ಆಗಸ್ಟ್ ೧೩ ಕವನ ೨೩,೬೭೯ ವೀಕ್ಷಣೆ

೧. ಅರಿವಿಗೆ ಬಾರದ ಪ್ರೀತಿ ಮನಸಿಗೆ ಕಾಣುವ ರೀತಿ ಕನಸಲಿ ತೋರುವ ಭೀತಿ ಕಾಡುವ ಸು೦ದರ ಸ್ಮೃತಿ... ೨. ಮನಸಿನ ಹನನವೋ ಪ್ರೀತಿಯ ಜನನವೋ ಬಯಕೆಯ ಮರಣವೋ ಕನಸಿನ ಮರುಜನ್ಮವೋ ! ೩. ಕನಸಲ್ಲಿ ಕಾಡೋ ಮೌನಯಾಕಲ್ಲಿ ಪ್ರೀತಿಲಿ ಸಿಗದ...

ಬರೆಯುವೆ ನಿನಗಾಗಿ...(ಕಥೆ)

ಜಯಂತ್ ರಾಮಾಚಾರ್ ಆಗಸ್ಟ್ ೧೩ ಬ್ಲಾಗ್ ೯೧ ವೀಕ್ಷಣೆ

ಹಾಯ್ ಅಮೃತ, ಹೇಗಿದ್ದೀಯ? ಅಮೃತ ಇವತ್ತು ದಿನಾಂಕ ಎಷ್ಟು ಗೊತ್ತ? ಗೊತ್ತಿರದೇ ಏನು ಈ ದಿನಾಂಕ ಮರೆಯಕ್ಕೆ ಆಗತ್ತಾ ಅಂತ ಕೇಳ್ತೀಯ? ಹೌದು ಅಮ್ಮು ಈ ದಿನ ನನ್ನ ಜೀವನದಲ್ಲಿ ಎಂದೂ ಮರೆಯಲಾಗದ ದಿನ. ಯಾಕೆಂದರೆ ಇದೆ ದಿನ ತಾನೇ ನ...

ಹಳ್ಳಿ-ಸಿಟಿ

ಚೇತನ್ ಕೋಡುವಳ್ಳಿ ಆಗಸ್ಟ್ ೧೩ ಬ್ಲಾಗ್ ೩೯ ವೀಕ್ಷಣೆ

ಹಳ್ಳಿಯ ಹಾದಿಯಲ್ಲಿ ಹಾವು ಹಾದು ಹೋದರೂ ಹೆದರಿಕೆಯಾಗದು ಸಿಟಿಯಲ್ಲಿ ಸೈಕಲ್ ಸವಾರನ ಸಾಮಿಪ್ಯ ಸರ್ವನಾಶಕ್ಕೆ ಸೂಚನೆಯಾಗಬಲ್ಲದು

ಮಾತು‍ಮೌನ.

ku.sa.madhusudan ಆಗಸ್ಟ್ ೧೩ ಕವನ ೬೮೮ ವೀಕ್ಷಣೆ

ಮಾತು ಹೇಳದ್ದನ್ನ ಮೌನ ಹೇಳುತ್ತೆ: ಮುಚ್ಚಿಟ್ಟ ಪ್ರೀತಿ ಬಚ್ಚಿಟ್ಟ ನೆನಪು ಅದುಮಿಟ್ಟ ಕಣ್ಣೀರು ಎಲ್ಲವನು ಸಣ್ಣದೊಂದು ನಿಟ್ಟುಸಿರು ಹೇಳುತ್ತೆ! ಪಡಕೊಂಡದ್ದನ್ನ ಕೂಡಿ ಕಳಕೊಂಡದ್ದನ್ನ ಕಳೆದು ಉಳಿದದ್ದೇನು ಅಂತ ಮೌನ ಹೇಳುತ್ತ...

ಸ್ವಾತಂತ್ರ್ಯೋತ್ಸವವೂ ಹಬ್ಬವಾಗಬಾರದೇಕೆ ?

santhosh kumar L.M. ಆಗಸ್ಟ್ ೧೩ ಲೇಖನ ೨೭೯ ವೀಕ್ಷಣೆ

ಸುಮಾರು ೧೫ ವರ್ಷಗಳ ಹಿಂದಿನ ಮಾತು.ನಮ್ಮದೊಂದು ಸರ್ಕಾರಿ ಶಾಲೆ. ಸ್ವಾತಂತ್ರ ದಿನಾಚರಣೆ ಬಂತೆಂದರೆ ನಮಗೆ ಎಲ್ಲಿಲ್ಲದ ಸಡಗರ.ಪಟ್ಟಣದ ಶಾಲೆಗಳ ಹಾಗೆ ಎಲ್ಲರೂ ಎಲ್ಲ ದಿನವೂ ಸಮವಸ್ತ್ರಧರಿಸಿ ಹೋಗುವುದೂ ಇಲ್ಲ, ಸಮವಸ್ತ್ರಹಾಕಲೇ...

ಗಂಡನ ಹೆಸರು..

KB ಆಗಸ್ಟ್ ೧೩ ಬ್ಲಾಗ್ ೮೮ ವೀಕ್ಷಣೆ

ಕೆಲಸ ಮುಗಿಸಿ ಬಂದು ಊಟ ಮಾಡಿ ರಾತ್ರಿ ಅದೇನೋ ಆಲೋಚನೆ ಮಾಡುತ್ತಾ ಮಲಗಿದ್ದೆಇದ್ದಕಿದ್ದಂತೆ ನನ್ನ ಹೆಸರು ನನಗೆ ಮರೆತೇ ಹೋಯಿತು ನಂಬಿ ಬಿಡಿ ಮಾರಾಯ್ರೆ ಅದೆಷ್ಟು ಆಲೋಚನೆ ಮಾಡಿದರುಹೆಸರು ಹೊಳೆಯುತಲೇ ಇಲ್ಲ .. ತಲೆ ಚಿಟ್ಟು...