ಮಂಕುತಿಮ್ಮನ ಕಗ್ಗ 145
ಮಾಯೆಯೇ ಸರಸಿ ನಿರ್ಗುಣ ಸತ್ತ್ವದಿಂದೇನು?ಮಾಯೆ ಬಿಡೆ ಜಗವೆತ್ತ? ಜೀವಕಥೆಯೆತ್ತ?ಮೇಯವಲ್ಲದ ಮಹಿಮೆ ಮಹಿಮೆ ಛಾಯೆಯಾ ಬ್ರಹ್ಮನದು ತಾಯವಳು ನೀಂ ಮಗುವು - ಮಂಕುತಿಮ್ಮ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೯೪ ಲೇಖನಗಳು
ಮಾಯೆಯೇ ಸರಸಿ ನಿರ್ಗುಣ ಸತ್ತ್ವದಿಂದೇನು?ಮಾಯೆ ಬಿಡೆ ಜಗವೆತ್ತ? ಜೀವಕಥೆಯೆತ್ತ?ಮೇಯವಲ್ಲದ ಮಹಿಮೆ ಮಹಿಮೆ ಛಾಯೆಯಾ ಬ್ರಹ್ಮನದು ತಾಯವಳು ನೀಂ ಮಗುವು - ಮಂಕುತಿಮ್ಮ
ಮಾಯೆಯೇ ಸರಸಿ ನಿರ್ಗುಣ ಸತ್ತ್ವದಿಂದೇನು?ಮಾಯೆ ಬಿಡೆ ಜಗವೆತ್ತ? ಜೀವಕಥೆಯೆತ್ತ?ಮೇಯವಲ್ಲದ ಮಹಿಮೆ ಮಹಿಮೆ ಛಾಯೆಯಾ ಬ್ರಹ್ಮನದು ತಾಯವಳು ನೀಂ ಮಗುವು - ಮಂಕುತಿಮ್ಮ
ವಾಯುವಂ ಕಾಣ್ಬಾನಾರ್? ತತ್ಕ್ರಿಯೆಯ ಕಾಣನಾರ್?ಮಾಯೆಯಂತಪರೀಕ್ಷ್ಯ ಸತ್ತ್ವದೀಕ್ಷ್ಯಕೃತಿರಾಯನಂ ಕಾಣಲಾಗದೆ ಮಂತ್ರಿಯೆಡೆಸಾರ್ವ ದೇಯಾರ್ಥಿವೊಲು ನೀನು - ಮಂಕುತಿಮ್ಮ
ಧಾತ್ರಿಯನು ಮದುವೆಮಂಟಪದೊಲು ಸಿಂಗರಿಸಿ ಕ್ಷಾತ್ರದಗ್ನಿಗಳ ನರಹೃದಯಗಳೊಳಿರಿಸಿ ಕೃತಿಮದುವನೆಡೆಬಿಡದೆ ನಡೆಸಿ ನಗುವ ವಿಲಾಸಿ ಚಿತ್ರಕಾರಿಯೊ ಮಾಯೆ - ಮಂಕುತಿಮ್ಮ
ಮೂಲವಸ್ತುವದೊಂದು ಲೀಲೆಗೊಸುಗ ನೂರುಕಾಲದೃಷ್ಟಿಗೆ ಬಹುಳ ಕೇವಲದೊಳೇಕ ಸ್ಥೂಲವಿವಿಧದಿ ಬಾಳಿ ಸೂಕ್ಷ್ಮ ಸಾಮ್ಯದ ತಾಳಿ ಆಳುತಿರು ಜೀವನವ - ಮಂಕುತಿಮ್ಮ
ಹಳೆ ಸೂರ್ಯ ಹಳೆ ಚಂದ್ರ ಹಳೆ ಭೂಮಿ ಹಳೆ ನೀರು ಹಳೆ ಹಿಮಾಚಲ ಗಂಗೆ ಹಳೆ ವಂಶಚರಿತೆ ಹಳೆಯವಿವು ನೀನಿದರೊಳಾವುದನು ಕಳೆದೀಯೊ?ಹಳದು ಹೊಸತರೊಳಿರದೆ? - ಮಂಕುತಿಮ್ಮ
೧ ಮಗನ ಅಕ್ರಮ ಸ೦ತಾನವೆ೦ದು ದೂರವೇ ಇಟ್ಟಿದ್ದ ಮೊಮ್ಮಗನೇ ಅಜ್ಜನ ಕೊನೆಯ ದಿನಗಳಲ್ಲಿ ಬಾಯಿಗೆ ನೀರು ಬಿಡಬೇಕಾಯ್ತು! ೨ ಕತ್ತಲೆ ಅಷ್ಟು ಇಷ್ಟವಿಲ್ಲವೆ೦ದು ಸದಾ ಕಿಟಕಿಯನ್ನು ತೆರೆದಿಡು ಎ೦ದು ಅವನು ಹೇಳಿದ ಕಿಟಕಿ ತೆರೆದರೆ ಸೊ...
ಒಂದನೆಗಳು, ಇದು ನನ್ನ ಮೊದಲ ಪ್ರಯತ್ನ. ಮೊದಲೇ ಹೇಳಿ ಬಿಡುತ್ತೇನೆ. ಈ ಬ್ಲಾಗಿನಲ್ಲಿ ಬರೆದ ಯಾವುದೂ ನನ್ನದಲ್ಲ. ಇದು ದಿ. ಶ್ರೀ ರಂಗನಾಥ ದಿವಾಕರ ಅವರ ಚಿಂತನೆ. ಆದರೆ ವಿಷಯಗಳು ಇಂದಿಗೂ ಎಷ್ಟು ಉಪಯುಕ್ತವೆನಿಸುತ್ತವೆ ಮತ್ತ...
ಜೋಗಣಿ ನಾ ಊರ್ ಹೊರಗಿರಾಕಿತಂದಿ ಅನ್ನಾವ್ ಇಲ್ಲಹೆತ್ತಾಕಿ ಹೇಳಿದ್ದು, 'ನೀ ದೇವ್ರ ಮಗಳು ಬಾಳ' ಅಂತ.ಹೊಟ್ಟ್ಯಾಗ್ ಉರಿಯೋ ಹಸಿವಿಗಿ, ಆಕಿ ಮಾಡಿದ್'ಜನ್ರ್ ಸೇವಾ' ಇಲ್ಲಿ ಹೇಳ್ವ್ಹಂತಹದಲ್ಲ.ಬ್ಯಾಡ ಅಂದ್ರು ಬೆಳದ್ ನಿಂದ್ರೋ ಈ...
ಉತ್ತಿ ಓಕ್ಕಲಿಗನಾದೆ ಕೆತ್ತಿದರೆ ಬಡಗಿಯಾದೆ ನೇಯ್ದರೆ ನೇಕಾರನಾದೆ ಉಪ್ಪಿನ ಮಾಳಿಯಲಿದ್ದು ಉಪ್ಪಾರನಾದೆ ಬಳೆಯ ತೊಡಿಸಿದರಾಯ್ತು ಬಳೆಗಾರನಾದೆ ಕೋಟೆ ಕೊತ್ತಲ ಕಟ್ಟಿ ಭೊವಿಗನಾದೆ ನೀಡಿ ಜಂಗಮನಾದೆ ಕಂಬಳಿಯ ನೇಯ್ದು ಕುರುಬನಾದೆ...
ತಪವನಾಚರಿಸಿದಳು ಪದಪ್ರಕೃತಿ ಅರ್ಥಸಂಸರ್ಗಕೆ... ಸುಸಂಸ್ಕೃತವಸ್ತ್ರಧಾರಿಣಿಯಾಗಿ... ತತ್ಪುರುಷನ ಸುಳಿವಿಲ್ಲ. *** ವಿವಸ್ತ್ರಳಾದಳು, ಪುರುಷತ್ವ ಕೆರಳಿಸಲು....ವ್ಯರ್ಥರಸವೂ ಸ್ರವಿಸಲಿಲ್ಲ. *** ಅಸಮವಸ್ತ್ರ ಧರಿಸಿದಳು, ಮೈ...
'ಶೈವ ಸಿದ್ಧಾಂತ' ಎನ್ನುವ ಪದವು 'ಶೈವ ತತ್ವ' ಎನ್ನುವ ಸಾಮಾನ್ಯ ಅರ್ಥವನ್ನು ಹೊಂದಿದ್ದರೂ ಅದು ತಮಿಳು ದೇಶದಲ್ಲಿ ಸುಮಾರು ಒಂದು ಸಾವಿರದ ಮುನ್ನೂರು ವರ್ಷಗಳಿಂದ ಪ್ರಚಲಿತವಿರುವ ಶೈವಮತದೊಂದಿಗೆ ತಳುಕು ಹಾಕಿಕೊಂಡಿದೆ. ಈ ಧರ...
ಮನೆ ಬಾಗಿಲ ಮುಂದೆ ಹಾವಾಡಿಗ ಪುಂಗಿ ಉದುತ್ತ ಹಾವನ್ನು ಚನ್ನಾಗಿ ಆಡಿಸುತ್ತಿದ್ದ. ಹೆಡೆ ಬಿಚ್ಚಿ ಹಾವು ತಲೆ ಅಲ್ಲಾಡಿಸುತ್ತಿದ್ದುದನ್ನು ಕಂಡು ಜನರಿಗೆ ಒಂದು ರೀತಿ ಖುಷಿ. ಜೇಬಿಂದ ದುಡ್ಡು ತೆಗೆದು ಹಾಕುತ್ತಿದ್ದರು. ಗುಂಡನ...
ಹೊದಿಸಬೇಡಿ ನಿಮ್ಮೊಡಲ ಕುಡಿಗಳಿಗೆ ಹಸಿ ಸುಳ್ಳಿನ, ಒತ್ತಡಗಳ ಹೊದಿಕೆ, ಕಮರಿಹೋದಾವು ಆ ಕಗ್ಗತ್ತಲೆಯ ಬಿಸಿಗೆ........ ನಿರಾಶೆಯ ಕೂಪದಲಿ ನರಳಿಸಬೇಡಿ ನೀವು ನರಳುವ ಹಾಗೇ, ಬಿಟ್ಟು ಬಿಡಿ ತಮ್ಮಷ್ಟಕ್ಕೆ ಚಿಗುರೊಡೆದು ಅರಳಿ ಆ...
ಹರಿಯುವ ನದಿ ಜಂಗಮವಾಯ್ತು ನಿಂತ ಕಡಲು ಸ್ಥಾವರವಾಯ್ತು! ಬೀಸಿದ ಗಾಳಿ ಜಂಗಮವಾಯ್ತು ಅಲುಗದ ಹೆಬ್ಬಂಡೆ ಸ್ಥಾವರವಾಯ್ತು! ನೀನೆಂಬ ತನುವಿನೊಳಗಣ ಪ್ರಾಣ ಜಂಗಮವಾಗಿ ನಾ ಪಡೆದ ನಶ್ವರ ದೇಹ ಮಣ್ಣು ಸೇರಿ ಸಮಾದಿ ರೂಪದಿ ಸ್ಥಾವರವಾಯ...
ತಮ್ಮ ಕೆಲಸಕ್ಕೆ ರಾಜೀನಾಮೆ ಇತ್ತ ಬಳಿಕ ಸಿಲ್ವೆಸ್ಟರ್ ಹಾಯಾಗಿರಲು ಬಯಸಿದ್ದರು. ಅದಕ್ಕಾಗಿ ತಮಗೆ ಸಿಕ್ಕಿದ ಹಣದಿಂದ ಮನೆಯೊಂದನ್ನು ಖರೀದಿಸಿದರು. ಆದರೆ ಆ ಮನೆಯನ್ನು ತಮ್ಮ ತಂದೆಯ ಹೆಸರಿನಲ್ಲಿ ರಿಜಿಸ್ಟರ್ ಮಾಡಿದರು. ಕೆಲವ...
ಮೌನವಾಗಿದ್ದ ಮೋಡಗಳೆಲ್ಲಾ ಮಾತಾಡುತ್ತಿವೆ ಸಿಂಚನಗಳ ಸುರಿಮಳೆಯನ್ನೇ ಸುರಿಸುತ್ತಿದೆ ಬಾಯಾರಿದ ಬುವಿಯ ಬಾಯಾರಿಸುತ್ತಿದೆ ಕತ್ತಲಾವರಿಸಿದ್ದ ಕನಸುಗಳಿಗೆ ಕಳೆ ತುಂಬುತ್ತಿದೆ ಮಲಗಿದ್ದ ಮಲೆನಾಡಿಗೆ ಮಿಂಚನ್ನು ಹರಿಸಿದೆ ಬಳಲಿಹೋ...
ಗ್ರಿಡ್ ಕುಸಿತ ಮತ್ತು ವಿದ್ಯುತ್ತಿಗೆ ಬರಒಂದೆಡೆ ಮಳೆ ಕೈಕೊಟ್ಟು ಬರದತ್ತ ದೇಶವು ಭರದಿಂದ ನುಗ್ಗುತ್ತಿರುವಾಗ,ವಿದ್ಯುತ್ತಿಗೆ ಬೇಡಿಕೆ ಹೆಚ್ಚುವುದು ಸಹಜವಾಗಿದೆ.ಮಳೆಯಿಲ್ಲದೆ,ಬೆಳೆಗೆ ನೀರಾವರಿ ವ್ಯವಸ್ಥೆಯಿದ್ದವರು ಕೃಷಿ ಪ...
ಸಂಸತ್ ಸದನದಲ್ಲಿ, ವಿರೋಧಿ ನಾಯಕರ ಹತಾಶ ಆವೇಶ, ದಿನದ ’ರಾಜಕೀಯ ಸತ್ಯ’ವನ್ನು ಬಿಚ್ಚಿಟ್ಟಿದೆ! ಆಡಳಿತ ಯುಪಿಎ ಸರ‍್ಕಾರ ’ಅಕ್ರಮ ಸಂತಾನ’ ಎಂದು ಅವರು, ಬಹುಶಃ, ತತ್‌ಕ್ಷಣಕ್ಕೆ ಗುಡುಗಿಬಿಟ್ಟಿದ್ದಾರೆ. ಇದು ಸತ್ಯವೂ ಆಗಿದೆ!...
ನಾನು ಸಂಪದದ ಹೊಸ ಸದಸ್ಯ. ನಾನು ಇತ್ತೀಚೆಗೆ ರಂಗನಾಥ ದಿವಾಕರ ಅವರು ಬರೆದ ಗೀತೆಯ ಗುಟ್ಟನ್ನು ಓದುತ್ತಿದ್ದೇನೆ. ಶ್ರೀ ದಿವಾಕರರು ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿದ್ದರು ಮತ್ತು ಲೋಕ ಶಿಕ್ಷಣ ಟ್ರಸ್...