ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2012

ಆಗಸ್ಟ್ 2012

೩೯೪ ಲೇಖನಗಳು

ಅನುಮಾನ!

santhosh kumar L.M. ಆಗಸ್ಟ್ ೦೭ ಕವನ ೧,೩೦೩ ವೀಕ್ಷಣೆ

ನುಡಿವ ನಾಲಗೆಯ ನಡೆಯ ಮೇಲೇಕೋ ನನಗನುಮಾನ.ಟೊಳ್ಳು ಪೊಳ್ಳು ಸುಳ್ಳು ನುಡಿದು,ನನ್ನ ಕಳ್ಳನನ್ನಾಗಿಸುವ,ನಾಲಗೆಯ ಮೇಲೆ ನನಗನುಮಾನ.ಕಳ್ಳ ದೃಷ್ಟಿಯನಾಕುವ ಕಣ್ಣುಗಳ ಮೇಲೇಕೋ ನನಗನುಮಾನ.ಕಂಡ ಕಂಡದ್ದರ ಮೇಲೆ ಕಣ್ಣು ಹಾಕಿ,ಮುಖಕ್ಕೆ...

ದಾನಿಗಳಾಗಲು ಹಣ ಮುಖ್ಯವೋ ? ಮನಸ್ಸೋ?

ಪ್ರಕಾಶ್ ನರಸಿಂಹಯ್ಯ ಆಗಸ್ಟ್ ೦೭ ಲೇಖನ ೧,೪೪೪ ವೀಕ್ಷಣೆ

ಮಾರನಯಕನ ಹಳ್ಳಿ ಎಂಬಲ್ಲಿಗೆ ಹೊರಟಿದ್ದ ಒಬ್ಬ ನಗರವಾಸಿಗಳು ಬೇರೆ ಸಂಚಾರ ವ್ಯವಸ್ತೆ ಇಲ್ಲದೆ ಬಸ್ಸಿಂದ ಇಳಿದು ಮರದಡಿ ನಿಂತಿದ್ದರು. ಘಲ್...ಘಲ್....ಸದ್ದು ಮಾಡುತ್ತಾ ಬಂದ ಜೋಡಿ ಎತ್ತಿನ ಗಾಡಿಯವನು ಮರದ ಕೆಳಗೆ ನಿಂತಿದ್ದ...

ಮುದುಕನ ಚರಕ

ku.sa.madhusudan ಆಗಸ್ಟ್ ೦೭ ಕವನ ೬೮೬ ವೀಕ್ಷಣೆ

ವೃತ್ತಿಯಲಿ ವಕೀಲನಾಗಿ ಪ್ರವೃತ್ತಿಯಲಿ ನೇಕಾರನಾಗಿ ಬದುಕಿದ ಮೋಹನದಾಸನೆಂಬ ಮುದುಕ ಬಿಟ್ಟು ಹೋದ ಚರಕಗಳಿಂದು ಸ್ಥಬ್ದವಾಗಿವೆ ನೂಲುವ ಕೈಗಳಿಗೆ ಕಾಯುತಿವೆ ನೂಲಬೇಕಾದ ಕೈಗಳಲಿ ಕೆಲವು ಕಂಪ್ಯೂಟರಿನಲಿ ಕಳೆದು ಹೋಗಿವೆ ಇನ್ನು ಕೆ...

ಮೂಢ ಉವಾಚ - 155

kavinagaraj ಆಗಸ್ಟ್ ೦೭ ಬ್ಲಾಗ್ ೪೬ ವೀಕ್ಷಣೆ

ಬಯಕೆಯದು ದೂರಾಗಿ ತೃಪ್ತಿ ಸಿಕ್ಕುವುದು ಮತ್ಸರದ ನೆರಳಿರದೆ ನೆಲೆಸೀತು ಶಾಂತತೆಯು | ಭಕ್ತಿಯೊಂದಿರಲಾಗಿ ಚಿರಸುಖವು ಸಿಕ್ಕೀತು ನಿತ್ಯನೂತನ ಶಕ್ತಿ ಭಕ್ತಿ ಮೂಢ || ..309 ತಂತ್ರಗಳು ಬೇಕಿಲ್ಲ ಮಂತ್ರಗಳ ಹಂಗಿಲ್ಲ ನಿಜಭಕ್ತನಾ...

ಇಂಜಿನಿಯರ್-ಇಂಗು

Giri ಆಗಸ್ಟ್ ೦೭ ಲೇಖನ ೧,೧೨೦ ವೀಕ್ಷಣೆ

"ಅಣ್ಣಾ.. ದಯವಿಟ್ಟು ಎದ್ದೇಳು..ಘಂಟಿ ಎಂಟ್ ಆಗ್ಲಿಖತ್ತದ , ಇವತ್ತು ಬೈ ಚಾನ್ಸ್ ನನ್ನ ಕಾಲೇಜ್ ಬಸ್ ಮಿಸ್ ಆಯಿತು,ಸರಿಯಾದ ಟೈಮಿಗೆ ಹೋಗ್ಲಿಲ್ಲಂದ್ರೆ ಇವತ್ತಿಂದ ಶುರು ಅಗೋ ಇಂಟರ್ನಲ್ಸ್ ಮಿಸ್ ಆಗ್ತಾವ.. ಪ್ಲೀಸ್ ನನಗ ಕಾಲ...

ಧ್ಯಾನಚ೦ದ್ ಎ೦ಬ ಹಾಕಿ ಮಾ೦ತ್ರಿಕ

ಗುರುರಾಜ ಕೊಡ್ಕಣಿ ಆಗಸ್ಟ್ ೦೭ ಲೇಖನ ೫೮೬ ವೀಕ್ಷಣೆ

ನೀವು ಧ್ಯಾನಚ೦ದ್ ಹೆಸರು ಕೇಳಿರಬಹುದು.’ಹಾಕಿ ಮಾ೦ತ್ರಿಕ ’ ಎ೦ದೇ ಪ್ರಸಿದ್ಧರಾದ ಧ್ಯಾನಚ೦ದ್ ವಿಶ್ವ ಹಾಕಿಯ ದ೦ತಕಥೆ.ಗೋಲು ಗಳಿಸುವುದೆ೦ದರೇ ಅವರಿಗೆ ನೀರು ಕುಡಿದಷ್ಟು ಸಲೀಸು. ಸುಮಾರು 20 ವರ್ಷಗಳಿಗೂ ಹೆಚ್ಚು ಕಾಲ ಹಾಕಿ ಆ...

ಕನ್ನಡ ಭಾಷೆ ಬಳಸಿ ಸಬ್-ಟೈಟಲ್ಸೆ ಮಾಡುವುದು ಹೇಗೆ ?

ಡಾ. ಸತೀಶ್ ಬಾಬು ಆಗಸ್ಟ್ ೦೭ ಚರ್ಚಾವೇದಿಕೆ ೧,೦೮೭ ವೀಕ್ಷಣೆ

ನಮಸ್ತೆ ಗೆಳೆಯರೇ, ನಾನು ಕೆಲವು ಇಂಗ್ಲಿಷ್ ಚಲನ ಚಿತ್ರ ಗಳಿಗೆ ಕನ್ನಡದಲ್ಲಿ ಸಬ್-ಟೈಟಲ್ಸೆ ಮಾಡಬೇಕಂದು ಇಚ್ಚಿಸಿರುವೆ :) ದಯವಿಟ್ಟು ಯಾರಾದರು ಇದನ್ನು ಹೇಗೆ ಮಾಡಬಹುದು ಎಂದು ತಿಳಿಸಿ ? "Subtitle Workshop" ಎಂಬ ತಂತ್...

ಮಂಕುತಿಮ್ಮನ ಕಗ್ಗ ‍ 136

ಶಶಿ ಆಗಸ್ಟ್ ೦೭ ಉಲ್ಲೇಖಗಳು ೨೧೩ ವೀಕ್ಷಣೆ

ವಿಶ್ವಪರಿಧಿಯದೆಲ್ಲೊ ಸೂಎಯಚಂದ್ರನಾಚೆವಿಶ್ವಕೇಂದ್ರವು ನೀನೆ ನೀನೆಣಿಸಿದೆಡೆಯೆನಿಶ್ವಸಿತ ಸಂಬಂಧ ನಿನಗಂ ದಿಗಂತಕಂ ಪುಷ್ಪವಾಗಿರು ನೀನು - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ 135

ಶಶಿ ಆಗಸ್ಟ್ ೦೭ ಉಲ್ಲೇಖಗಳು ೧೮೩ ವೀಕ್ಷಣೆ

ಸಂಪೂರ್ಣಗೋಳದಲಿ ನೆನೆದೆಡೆಯೆ ಕೇಂದ್ರವಲ ಕಂಪಿಸುವ ಕೇಂದ್ರ ನೀಂ ಬ್ರಹ್ಮ ಕಂದುಕದಿ ಶಂಪಾತರಂಗವದರೊಳು ತುಂಬಿ ಪರಿಯುತಿದೆ ದಂಭೋಳಿ ನೀನಾಗು - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ 134

ಶಶಿ ಆಗಸ್ಟ್ ೦೭ ಉಲ್ಲೇಖಗಳು ೧೯೯ ವೀಕ್ಷಣೆ

ಏಕದಿಂದಲನೇಕ ಮತ್ತನೇಕದಿನೇಕ ವೀ ಕ್ರಮವೆ ವಿಶ್ವದಂಗಾಂಗಸಂಬಂಧಲೋಕದಲಿ ಜಾತಿಯಲಿ ವ್ಯಕ್ತಿಯಲಿ ಸಂಸ್ಥೆಯಲಿ ಸಾಕಲ್ಯದರಿವಿರಲಿ - ಮಂಕುತಿಮ್ಮ

೧+೧ ಒಂದೇ ...

ಶಿವಪ್ರಸಾದ್(ಎಸ್.ಪಿ.ಎಸ್) ಆಗಸ್ಟ್ ೦೭ ಕವನ ೧,೧೬೩ ವೀಕ್ಷಣೆ

ನಾನು ಅಂದುಕೊಂಡದ್ದನ್ನೆಲ್ಲ ಬರೆಯಲು ಸಾಧ್ಯವಿಲ್ಲ, ಇದಕ್ಕೆ ಮನಸೂ ಒಪ್ಪುವುದಿಲ್ಲ.. ನಾನು ಈ ವ್ಯವಸ್ಥೆಯ ಅವಸ್ಥೆ.. ನಾನು ಸರಿ ಎಂದಾಗ ಅವರು ಹುಚ್ಚರಂತೆ ಕಂಡರು ನಾನೂ ಹುಚ್ಚನಾದೆ.. ನಾನು ಅವಸ್ಥೆ, ನಾನು ಬದಲಾಗಬೇಕಿದೆ ಆ...

೧+೧ ಒಂದೇ ...

ಶಿವಪ್ರಸಾದ್(ಎಸ್.ಪಿ.ಎಸ್) ಆಗಸ್ಟ್ ೦೬ ಕವನ ೫೬೫ ವೀಕ್ಷಣೆ

ನಾನು ಅಂದುಕೊಂಡದ್ದನ್ನೆಲ್ಲ ಬರೆಯಲು ಸಾಧ್ಯವಿಲ್ಲ, ಇದಕ್ಕೆ ಮನಸೂ ಒಪ್ಪುವುದಿಲ್ಲ.. ನಾನು ಈ ವ್ಯವಸ್ಥೆಯ ಅವಸ್ಥೆ.. ನಾನು ಸರಿ ಎಂದಾಗ ಅವರು ಹುಚ್ಚರಂತೆ ಕಂಡರು ನಾನೂ ಹುಚ್ಚನಾದೆ.. ನಾನು ಅವಸ್ಥೆ, ನಾನು ಬದಲಾಗಬೇಕಿದೆ ಆ...

ಸ್ವರ್ಗವೆ ಸೃಷ್ಟಿಯಾಯಿತು

ಪ್ರೇಮಾ ಎಸ್ ಆಗಸ್ಟ್ ೦೬ ಬ್ಲಾಗ್ ೩೪ ವೀಕ್ಷಣೆ

ಬಾನು ಸುರಿಸಿದ ಅನಂತ ಮುತ್ತುಗಳನು ಪೋಣಿಸಿಹಸಿರು ಸೀರೆಯಲಿ ಭುವಿಯು ಸಂಭ್ರಮಿಸುತಿರಲು ಚಿಲಿಪಿಲಿ ನಾದ ಜುಳು ಜುಳು ನಿನಾದವಿರಲುಪನ್ನೀರ ಸಿಂಚನಗೈಯುತ್ತಾ ತುಂಬಿ ಧುಮುಕುತಾ ಜಲಪಾತಗಳು ಧಾರೆಯೆರೆಯಲು ನವಿಲಿನ ನಾಟ್ಯ ತರುಲತೆ...

ಸಾಧನೆ - ಗುರು (ಶ್ರೀ ನರಸಿಂಹ 43))

ಸತೀಶ ಎನ್ ಆಗಸ್ಟ್ ೦೬ ಬ್ಲಾಗ್ ೫೯ ವೀಕ್ಷಣೆ

ಮಾರ್ಗದರ್ಶನ ಬೇಕೆನುತ ಗುರುವನರಸಿ ಹೋಗದಿರು ಕಪಟಿಯಾಗಿರಬಹುದು ಗುರುವು ಎಚ್ಚರಿಕೆಯಲಿ ಇರು ಗುರುವು ಸಿಗಲಿಲ್ಲವೆನುತ ನೀ ಮನಸಿನಲಿ ಕೊರಗದಿರು ಗುರು ಇಲ್ಲದಿರೆ ಸಾಧನೆಯ ಮಾಡಲಾಗದು ಎನ್ನದಿರು ಒಳ್ಳೆಯ ಗುರುವು ಇರಬೇಕು ಸಾಧನ...

ಅಮರ‌..ಮಧುರ..ಪ್ರೇಮ = ಭಾಗ 22

ಜಯಂತ್ ರಾಮಾಚಾರ್ ಆಗಸ್ಟ್ ೦೬ ಬ್ಲಾಗ್ ೧೦೭ ವೀಕ್ಷಣೆ

ಮಧುರ ಅಮರ ಹೋದ ದಾರಿಯನ್ನೇ ನೋಡುತ್ತಾನಿಂತಿದ್ದಳು. ಅವನ ಮನಸಿನಲ್ಲಿ ಎದ್ದಿರುವ ಬಿರುಗಾಳಿ ತಣ್ಣಗಾಗಲು ಸಮಯ ಹಿಡಿಯುತ್ತದೆ ಎ೦ದು ಅರಿತು ಅವನನ್ನು ತಡೆಯಲುಪ್ರಯತ್ನಿಸಲಿಲ್ಲ. ಮುಂದಿನ ದಾರಿ ಏನೆ೦ದು ಯೋಚಿಸುತ್ತ ಮನೆಗೆ ಬಂದ...

ಶೈವಮತದ ಹಲವು ಮುಖಗಳು : ಭಾಗ ೨ - ಕಾಶ್ಮೀರ ಶೈವತತ್ವ

ಶ್ರೀಧರ್ ಬಂಡ್ರಿ ಆಗಸ್ಟ್ ೦೬ ಬ್ಲಾಗ್ ೧೨೧ ವೀಕ್ಷಣೆ

ಕಾಶ್ಮೀರ ಶೈವತತ್ವ ಪರಿಚಯ ಶೈವಮತವು ಭಾರತದ ಪ್ರಾಚೀನವಾದ ಧರ್ಮಾಧಾರಿತ ಆಧ್ಯಾತ್ಮಿಕ ಪದ್ಧತಿಯಾದರೂ, ಕಾಶ್ಮೀರದ ಕೆಲವು ಅಸಾಧಾರಣ ವಿದ್ವತ್ತಿನಿಂದ ಕೂಡಿದ ಮತ್ತು ಜ್ಞಾನಿಗಳಾದ ಬೋಧಕರು ಅವರ ಛಾಪಿನ ಸಿದ್ಧಾಂತವನ್ನು ಪ್ರಾಚುರ...

"ದಾಗ್ ಅಚ್ಚೆ ಹೈ"

Rajendra Kumar Raikodi ಆಗಸ್ಟ್ ೦೬ ಕವನ ೧,೭೬೫ ವೀಕ್ಷಣೆ

"ದಾಗ್ ಅಚ್ಚೆ ಹೈ" ದುಬಾರಿ ಸಾಬೂನುನಿಂದ ಹಿಡಿದುಅಗ್ಗದ ಎಲ್ಲಾ ಸಾಬೂನನ್ನೂ ಬಳಸಿ,ತಿಕ್ಕಿ ತಿಕ್ಕಿ ಮೈ ಮತ್ತು ಬಟ್ಟೆಗಳನು ತೊಳೆದುಕೊಂಡು ಶುಭ್ರವಾಗಿ, ಶುದ್ದವಾಗಿ,ಸುಘಂದದ ಎಣ್ಣೆ ಒರಿಸಿಕೊಂಡು ತಯಾರಾಗುತ್ತೇನೆ.ಮೈಗೆನೋ ಸಮ...

ಸಿಗರೇಟು ಹೇಳಿದ ಬುದ್ಧಿ

ಪ್ರಕಾಶ್ ನರಸಿಂಹಯ್ಯ ಆಗಸ್ಟ್ ೦೬ ಲೇಖನ ೧,೭೪೦ ವೀಕ್ಷಣೆ

ಒಂದು ಭಾನುವಾರ ಎಂದಿನಂತೆ ಗುರುನಾಥರನ್ನು ನೋಡಲು ಹೋಗಿದ್ದಾಗ ಅಲ್ಲಿ ನಡೆದ ಒಂದು ಘಟನೆಯನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಹಜಾರ ಹೆಚ್ಚುಕಡಿಮೆ ತುಂಬಿಹೋಗಿತ್ತು ಎನ್ನಬಹುದು. ಗುರುನಾಥರು ಯಾವುದೊ ಹಾಸ್ಯ ಪ್ರಸಂ...

ಪ್ರಶ್ನೆಗಳ ಮೆರವಣಿಗೆಯಲ್ಲಿ.....

ದಯಾನoದ ಆಗಸ್ಟ್ ೦೬ ಕವನ ೮೧೯ ವೀಕ್ಷಣೆ

ಪಂಚಾಂಗದ ಪಗಡೆ ಎರೆಡೆರೆಡು ಬಾರಿ, ನಿಜದ ಸುಳಿವ ನೀಡುವಲ್ಲಿ ವಿಫಲವಾದದ್ದೇಕೆ? ಕಳೆದೆರೆಡು ವರುಶದಿಂದ ಹಂಚ್ಹಿಕೊಂಡದ್ದು ಮನಸ್ಸನ್ನಲ್ಲದೇ ಎಲ್ಲವನ್ನೊ, ಪರಿಣಾಮ, ಮದುವೆಯ ಮಾತಿಗೊ ಮುನ್ನ, ಪೂರ್ಣವಿರಾಮ! ಹಣ್ಣು, ಕಾಯಿ, ದೊ...