ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2012

ಆಗಸ್ಟ್ 2012

೩೯೪ ಲೇಖನಗಳು

ಆ...ಆ..ಆಕ್ಷಿ

ವಾಣಿ ಆಗಸ್ಟ್ ೧೬ ಲೇಖನ ೨,೪೪೨ ವೀಕ್ಷಣೆ

ಮೆಟ್ರೋವಿನಲ್ಲಿ ಇಂದು ನನ್ನ ಪಕ್ಕದ ಸೀಟಿನ ಎದುರು ಪ್ರಾಮ್‍ನಲ್ಲಿ ಮುದ್ದಾದ ಮಗುವೊಂದಿತ್ತು. ನನ್ನ ಪಕ್ಕ ಕುಳಿತ ಮಗುವಿನ ಅಮ್ಮ(ಇರಬೇಕು) ಗಮನಿಸಿದೆ. ತನ್ನದೇ ಎಸ್.‍ಎಮ್.ಎಸ್ ಲೋಕದಲ್ಲಿ ಮಗ್ನಳಾಗಿದ್ದಳು. ನನ್ನ ಗಮನ ಮಗುವ...

ಕಲ್ಲಕ್ಕ ಕಡಬುಕೊಟ್ಟರೆ.. . . . . .

ಕೃಷ್ಣ ಕಲ್ಯಾಣ ಕುಲಕರ್ಣಿ(ಬಿಜ್ಜರಗಿ) ಆಗಸ್ಟ್ ೧೬ ಬ್ಲಾಗ್ ೬೩ ವೀಕ್ಷಣೆ

ನಿಮ್ಮ ಜೀವನದಲ್ಲಿ ಒಂದು ಮಗುವಿದ್ದರೆ ಅದನ್ನು ಪ್ರೀತಿಸಿ. ನಿಮಗೆ ಯಾರಾದರೂ ಹಿರಿಯರು ಗೊತ್ತಿದ್ದರೆ ಅವರೊಂದಿಗೆ ತಿಳುವಳಿಕೆ ಹೊಂದಿರಿ. ನಿಮಗೆ ಯಾರಾದರೂ ರೋಗಿಗಳು ಎದುರಾದರೆ ಅವರಿಗೆ ಸೌಖ್ಯ ನೀಡಿ, ಅಥವಾ ಅವನೋ ಅವಳೋ ಒಬ್...

ನಾನು ಸಾಯ ಬೇಕು!!

ಹರಿಹರಪುರಶ್ರೀಧರ್ ಆಗಸ್ಟ್ ೧೬ ಕವನ ೧,೮೮೪ ವೀಕ್ಷಣೆ

ನಾನು ಸಾಯದೆ ಗತಿಯೇ ಇಲ್ಲ| ನಾನು ಹುಟ್ಟಿದ ಕೆಲವು ದಿನ ಈ ನಾನುವಿನ ಕಾಟವಿರಲಿಲ್ಲ| ಬೆಂಕಿ ಸುಡುತ್ತಿರಲಿಲ್ಲ ಹಾವು ಕಡಿಯುತ್ತಿರಲಿಲ್ಲ|| ನಾನು ಹುಟ್ಟಿದ ಬಹುದಿನಗಳ ಮೇಲೆ ಹುಟ್ಟಿದ ಈ ನಾನು| ನನಗಿಂತ ಮುಂಚೆಯೇ ಸಾಯಬೇಕು ಅ...

ಲಂಚಕೋರ ನ್ಯಾಯಾಧೀಶರ ವಿರುದ್ಧ ಮಮತಾ ಪ್ರಕೋಪ

ಆರ್ ಕೆ ದಿವಾಕರ ಆಗಸ್ಟ್ ೧೬ ಚರ್ಚಾವೇದಿಕೆ ೮೬೯ ವೀಕ್ಷಣೆ

ದೇಶದ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಮಮತಾಜೀ ಪ್ರಕೋಪ ಸರಿಯೂ ಹೌದು; ತಪ್ಪೂ ಹೌದು! ರಾಜಕಾರಣಿಯೊಬ್ಬರು, ಬೇರೆ ಕ್ಷೇತ್ರದಲ್ಲಿನ ಲಂಚಕುಳಿತನದ ಬಗ್ಗೆ ಬಾಯಿ ತೆರೆದಾಗ, ’ಭ್ರಷ್ಟಾಚಾರ ತಮ್ಮ ಜನ್ಮಸಿದ್ಧ ಹಕ್ಕು; ಅದರಲ್ಲಿ ಬೇರ...

ಒ೦ದಾದ್ರೆ ಮತ್ತೊ೦ದು...!

ksraghavendranavada ಆಗಸ್ಟ್ ೧೫ ಬ್ಲಾಗ್ ೮೪ ವೀಕ್ಷಣೆ

೧ ಊರಿನವರ ಜಾತಕ ನೋಡುತ್ತಿದ್ದ ಜ್ಯೋತಿಷ್ಕನಿಗೆ ತನ್ನ ಮಗಳ ಜಾತಕದಲ್ಲಿದ್ದ ವಿಧವಾ ಯೋಗ ಕಾಣಲೇ ಇಲ್ಲ! ೨. ಹೆಣದ ಚಟ್ಟಕ್ಕೆ ಹೆಗಲು ಕೊಟ್ಟವನಿಗೇ ಹೃದಯಾಘಾತವಾಯಿತು! ಒಟ್ಟಿಗೇ ಎರಡೂ ಹೆಣಗಳೂ ಮೇಲೆದ್ದವು! ೩. ವಿಪರ್ಯಾಸವೆ೦ದ...

ವಿರಹ ನೂರು ತರಹ

ಮಂಜು ಹಿಚ್ಕಡ್ ಆಗಸ್ಟ್ ೧೫ ಲೇಖನ ೧,೬೮೬ ವೀಕ್ಷಣೆ

ಗಣಕಯಂತ್ರದ ಮುಂದೆ ಅದು ಇದು ನೋಡುತ್ತಾ ಕುಳಿತ ನನಗೆ ಸಮಯ ಹೋದದ್ದೇ ಗೊತ್ತಾಗಲಿಲ್ಲ. ಸಮಯ ಆಗಲೇ ಹತ್ತು ದಾಟಿತ್ತು. ಹೊಟ್ಟೆ ಒಂದಡೆ ಹಸಿವಿನಿಂದ ತಾಳಹಾಕುತಿತ್ತು. ಎದ್ದು ಅಡಿಗೆ ಕೋಣೆಗೆ ಹೋದೆ, ತಿನ್ನಲು ಏನಾದರು ಇದೆಯಾ ನ...

ಮುಗ್ದ ನಗು

ಪಾರ್ಥಸಾರಥಿ ಆಗಸ್ಟ್ ೧೫ ಬ್ಲಾಗ್ ೫೧ ವೀಕ್ಷಣೆ

ಅವರು ಸ್ನೇಹಿತರು. ಬಾನುವಾರ ಬೇಟಿಮಾಡಿದವರು ಏನೊ ಹೇಳುತ್ತಿದ್ದರು. ಅವರೊಂದು ಕಾರ್ಯಕ್ರಮದಲ್ಲಿ ಬಾಗವಹಿಸುತ್ತಿದ್ದಾರೆ ಅವರ ಸ್ನೇಹಿತರಾದ ಡಾಕ್ಟರ್ ಒಬ್ಬರು ಆಯೋಜಿಸಿರುವುದು. ಅದೇನೊ ಆಂಟಿ ಟೊಬ್ಯಾಕೊ ಕ್ಯಾಂಪೇನ್ ಅಂತೆ. ಅ...

ಸಾರೆ ಜಹಾನ್ಸೆ ಅಚ್ಹ್ಹಾ ಹಿಂದುಸ್ತಾನ ಹಮಾರಾ

ಪ್ರವೀಣ್.ಎಸ್.ಕುಲಕರ್ಣಿ ಚಿತ್ತಾಪುರ (ಚುಕ್ಕಿ) ಆಗಸ್ಟ್ ೧೫ ಕವನ ೧,೬೧೪ ವೀಕ್ಷಣೆ

ಅಂದು ಕೆಂಪು ಕೋತಿಗಳನ್ನ ಹೊಡೆದೋಡಿಸಿದವರ ನೋಡಿ ಸ್ವತಂತ್ರವಾಯಿತು ನಮ್ಮ ದೇಶ ಎಂದು ಮೆರೆದವರು ನಾವು ಇಂದು ಕೋತಿಗಳ ಕೈಯಿಂದ ದೇಶ ರಕ್ಷಿಸಲು ಹೊರಟವರ ನೋಡಿ ಸ್ವತಂತ್ರವಾಯಿತಾ ನಮ್ಮ ದೇಶ ಎಂದು ಜರಿಯುತಿರುವೆವು ನಾವು . ಅವರ...

"ಅಪರಿಚಿತ"(ಕಥೆ) ಭಾಗ‍ 5

ಹನುಮಂತ ಅನಂತ ಪಾಟೀಲ ಆಗಸ್ಟ್ ೧೫ ಬ್ಲಾಗ್ ೭೦ ವೀಕ್ಷಣೆ

' ನಾನು ವಿದ್ಯಾವಂತ ಜೀವನದಾಗ ಅಷ್ಟು ಇಷ್ಟು ಅಂತ ಮೌಲ್ಯಗಳನ್ನ ಇಟಕೊಂಡವನು, ನಿಮ್ಮಂಥ ಮುಠ್ಠಾಳರಿಗೆ ಅದೆಲ್ಲ ಅರ್ಥ ಆಗೋದಿಲ್ಲ ' ಎಂದು ರೇಗಿದ ಪರಸಪ್ಪ. ' ಮಾತಿಗೊಂದ್ಸಲ ಅದನ್ನ ಹೇಳ್ತಿ ನೋಡು ನಾ ವಿದ್ಯಾವಂತ ಅಂತ, ಇಷ್ಟೆ...

ಸ್ವಾತಂತ್ರ

ಹನುಮಂತ ಅನಂತ ಪಾಟೀಲ ಆಗಸ್ಟ್ ೧೫ ಬ್ಲಾಗ್ ೯೭ ವೀಕ್ಷಣೆ

ಬಂದಿದೆ ಬಂದಿದೆ ಸ್ವಾತಂತ್ರ !ಯಾರಿಗೆ ಬಂದಿದೆ ಎಲ್ಲಿಗೆ ಬಂದಿದೆಏತಕೆ ಬಂದಿದೆ ಸ್ವಾತಂತ್ರ ! ದೇಶಕೆ ಇಲ್ಲದ ಕೋಶಕೆ ಇಲ್ಲದಜನ ಸಾಮಾನ್ಯನಿಗಿಲ್ಲದ ಸ್ವಾತಂತ್ರ !ಆರ್ಯರು ಹೋದರು ಅರಸರು ಬಂದರುಮೊಗಲರು ಹೋದರು ಆಂಗ್ಲರು ಬಂದರು...

ಅಸಾಧಾರಣ ಪ್ರತಿಭೆ ಕು|| ಸ್ವಾತೀ ಭಾರಧ್ವಾಜ್

ಹರಿಹರಪುರಶ್ರೀಧರ್ ಆಗಸ್ಟ್ ೧೫ ಬ್ಲಾಗ್ ೩೭ ವೀಕ್ಷಣೆ

ಬರುವ ಭಾನುವಾರ " ಎಲ್ಲರಿಗಾಗಿ ವೇದ" ಸಾಪ್ತಾಹಿಕ ವೇದ ಪಾಠದ ಉದ್ಘಾಟನಾ ಸಮಾರಂಭ ನಿಶ್ಚಯವಾಯ್ತು. ನನ್ನ ಬಂಧು ಹೆಚ್.ಎಸ್. ರಮೇಶ್ ಹೇಳಿದರು" ನನ್ನ ಮಿತ್ರನ ಮಗಳು ಕು|| ಸ್ವಾತಿ ಭಾರದ್ವಾಜ್ ಭರತನಾಟ್ಯದಲ್ಲಿ ಗಿನ್ನೀಸ್ ದಾಖ...

ಎಲ್ಲರಿಗಾಗಿ ವೇದ ಪಾಠ‍ಉದ್ಘಾಟನಾ ಸಮಾರಂಭ

ಹರಿಹರಪುರಶ್ರೀಧರ್ ಆಗಸ್ಟ್ ೧೫ ಕಾರ್ಯಕ್ರಮ ೧,೬೫೪ ವೀಕ್ಷಣೆ

ಓಂ ವೇದಭಾರತೀ ಸಂಪ್ರತಿಷ್ಠಾನಂ, ಹಾಸನ ಶಾಖೆ ಕಾರ್ಯಾಲಯ: ಈಶಾವಾಸ್ಯಮ್, ಶಕ್ತಿ ಗಣಪತಿದೇವಾಲಯ ರಸ್ತೆ, ಹೊಯ್ಸಳನಗರ, ಹಾಸನ “ಎಲ್ಲರಿಗಾಗಿ ವೇದ” ಸಾಪ್ತಾಹಿಕ ವೇದ ಪಾಠದ ಉದ್ಘಾಟನಾ ಸಮಾರಂಭ ದಿನಾಂಕ: 19.08.2012 ಭಾನುವಾರ ಬ...

ತಾ0ತ್ರಿಕ ಸಹಾಯ ಬೇಕಾಗಿದೆ

Pkumar ಆಗಸ್ಟ್ ೧೫ ಲೇಖನ ೧,೩೫೩ ವೀಕ್ಷಣೆ

ಗೆಳೆಯರೆ,ಕ೦ಪ್ಯೂಟರ್ ನಲ್ಲಿನ ಚಲನಚಿತ್ರಗಳನ್ನು ಡಿವಿಡಿ ಮಾಡುವುದು ಹೇಗೆ ಎ೦ದು ಸಹಾಯ ಬೇಕಾಗಿದೆ... 4 ಚಲನಚಿತ್ರಗಳು ಒ೦ದು ಡಿವಿಡಿ ಡಿಸ್ಕ್ನಲ್ಲಿ ಬರುವ೦ತೆ ನೀರೋ,ಪವರ್ ಡಿವಿಡಿ ಈ ಯಾವುದೇ ಸಾಫ್ಟ್ ವೆರ್ ಗಳಲ್ಲಿ ಹೇಗೆ ಮ...

ಆತ್ಮ ಸಾಹಸ !

S.NAGARAJ ಆಗಸ್ಟ್ ೧೫ ಕವನ ೧,೨೫೬ ವೀಕ್ಷಣೆ

ಆತ್ಮ ನನ್ನ ಆತ್ಮ ! ಮಾಡಬೇಕು ಅದೆಷ್ಟು ಹರ ಸಾಹಸ ನಿನ್ನೊಳಗೆ ಲೀನವಾಗಲು ಪರಮಾತ್ಮ ! ನೀನು ಅನಂತ ನಿತ್ಯ-ನೂತನ ಆನಂದ ಸವಿ ನಾನು ರಾಗ-ದ್ವೇಷಗಳ ಬೇವು ಕಹಿ ನೀನು ಅಮರ ಸಾಗರದ ಅಖಂಡ ಖನಿ ನಾನು ಮದ-ಮೋಹ, ಮಾತ್ಸರ್ಯದ ಗಣಿ ನೀನ...

ಗಂಡು ಮಗುವಿಗೊಂದು ಹೆಸರನ್ನು ಸೂಚಿಸಿ!

ನಂದನ್ ಎಲ್. ಜಿ. ಆಗಸ್ಟ್ ೧೫ ಬ್ಲಾಗ್ ೧೩,೯೮೫ ವೀಕ್ಷಣೆ

ಸಂಪದಿಗರಿಗೆ ನನ್ನ ನಮಸ್ಕಾರ, ನಮ್ಮ ಮನೆಗೊಬ್ಬ ಹೊಸ ಅತಿಥಿಯ ಆಗಮನವಾಗಿದೆ. ನನ್ನ ಅಕ್ಕ ಕೆಲವು ದಿನಗಳ ಹಿಂದೆಯಷ್ಟೇ ಒಂದು ಗಂಡು ಮಗುವಿಗೆ ಜನ್ಮ ಕೊಟ್ಟಳು. ಮನೆಯಲ್ಲಿ ಸಂಭ್ರಮ ಮನೆಮಾಡಿದೆ! ಈಗ ಅವನಿಗೆ ಒಂದು ಹೆಸರಿಡುವ ಕಾ...

ಅದೆಂಥಾ ದೇಶ ಪ್ರೇಮಿಗಳು ನಾವು

ಅಬ್ದುಲ್ ರಶೀದ್ ಜಿ. ಯಂ. ಆಗಸ್ಟ್ ೧೪ ಲೇಖನ ೧,೯೬೭ ವೀಕ್ಷಣೆ

ನಮ್ಮ ಸೊಸೈಟಿ ಯಲ್ಲಿ ಬೆಳಿಗ್ಗೆ ಗಂಟೆ 9ಕ್ಕೆ ದ್ವಜ ಆರೋಹಣ ಜರುಗುವುದಾಗಿ ತಿಳಿಸಲಾಗಿತ್ತು. ಅದರಂತೆ ನಾನು 8.45ಕ್ಕೆ ನಮ್ಮ ಮೈದಾನಕ್ಕೆ ಬಂದು ಸೇರಿದ್ದೆ. ಆದರೆ ಅಲ್ಲಿ ದ್ವಜ ಆರೋಹಣ ನದೆಯುವ ಯಾವುದೇ ಸೂಚನೆ ಇರಲಿಲ್ಲ, ನನ...

ವಿಧವೆ...!

mmshaik ಆಗಸ್ಟ್ ೧೪ ಕವನ ೧,೫೭೫ ವೀಕ್ಷಣೆ

ಸ್ವಾತಂತ್ರ್ಯವೆಂಬ ಕನ್ಯೆಗೆ ಯೌವನ ಬಂದಾಗ.. ಆಕೆಯ ಹುಚ್ಚಿನಲ್ಲಿ, ತನು,ಮನ,ಧನವ ಪಣಕ್ಕಿಟ್ಟು,ಅಮರರಾದವರೆಶ್ಟೋ....! ಕೊನೆಗೆ ಒಲಿದಿದ್ದು,ನಿರ್ವಿಕಾರ ಮೋಹನನಿಗೆ!! ಹೂವಿನಂತೆ,ಕಣ್ರೆಪ್ಪೆಯಲಿ ನನ್ನನ್ನು ಬೆಳೆಸಿದ್ದ..! ಈ...

’ಪ್ರಭಾತ್ಪೇರಿ’ ಗಾಗಿ, ಬೆಳಗಿನಿಂದ ಕಾದಿರುತ್ತಿದ್ದೆವು !

Venkatesh/ವೆಂಕಟೇಶ್/ಹೊರಂಲವೆಂ ಆಗಸ್ಟ್ ೧೪ ಲೇಖನ ೮೧೬ ವೀಕ್ಷಣೆ

ನನ್ನ ಬ್ಲಾಗ್ ನಿಂದ ಆಯ್ದ ಪ್ರಸಂಗ..... ’ಪ್ರಭಾತ್ಪೇರಿ’ ಗಾಗಿ, ನಾವು, ಓರಿಗೆಯವರೆಲ್ಲಾ, ಬೆಳಗಿನಿಂದ ಕಾದಿರುತ್ತಿದ್ದೆವು ! ೧೯೪೪ ರಲ್ಲಿ, ಸ್ವಾತಂತ್ರ್ಯ ಪೂರ್ವದಲ್ಲಿ ಜನಿಸಿದ ನಾನು ಮತ್ತು ನನ್ನ ತಮ್ಮ ಚಂದ್ರ, ’ಪ್ರಭಾ...

ನನಗೆ ಅನುಮಾನ ಬರುತ್ತಿದೆ

Rajendra Kumar Raikodi ಆಗಸ್ಟ್ ೧೪ ಕವನ ೧,೩೫೭ ವೀಕ್ಷಣೆ

ನನಗೆ ಅನುಮಾನ ಬರುತ್ತಿದೆ ಇಂದು ಸ್ವಾತಂತ್ರ್ಯೋತ್ಸವದ ದಿನ?!ವಿಚಾರ ಮಾಡಿದರೆ,ಯಾಕೋ ವಿಡಂಬನೆ ಎನಿಸುತ್ತೆ …ಹೌದು, ಅದು ನಾವುಪುಕ್ಕಟ್ಟೆಯಾಗಿ ಪಡೆದು ಕೊಂಡದ್ದಲ್ಲ,ಗಳಿಸಿಕೊಂಡದ್ದು.ಆದರೆ ಉಳಿಸಿಕೊಂಡಿದ್ದೆವೆಯ ಎನ್ನುವಪ್ರಶ...

ಪಾಂಡವರ ಗುಹೆ..

ಗಣೇಶ ಆಗಸ್ಟ್ ೧೪ ಬ್ಲಾಗ್ ೧೦೪ ವೀಕ್ಷಣೆ

ಇದು ಪಾಂಡವರ ಗುಹೆಯ ಚಿತ್ರ. ಒಂದೇ ತರಹದ ಎರಡು ಗುಹೆಗಳು ಇದೆ. "ಬಹುಷಃ ನಕುಲ, ಸಹದೇವರದಿರಬೇಕು. :) ಭೀಮಾರ್ಜುನರು ಇದರೊಳಗೆ ಇರಲು ಸಾಧ್ಯಾನಾ?" ಅಂತ ಯೋಚಿಸಿ ಸುತ್ತಲೂ ಬೇರೆ ಗುಹೆಗಳಿಗಾಗಿ ಹುಡುಕಿದೆ. ದೈವಸ್ಥಾನಗಳು ಮತ್...