ಬೆಟ್ಟ ಹತ್ತೋಣ ಬನ್ನಿರೋ..೨ (ಹತ್ತುವ ಮುನ್ನ)
ಗಡಾಯಿ ಕಲ್ಲು(ಜಮಾಲಾಬಾದ್ ಕೋಟೆ) ಹತ್ತುವ ಮೊದಲು ಕೆಲವು ಅಗತ್ಯ ಸೂಚನೆಗಳನ್ನು ಹೇಳುವೆ. ಚಾರಣ ಮಾಡಿ ಅಭ್ಯಾಸವಿಲ್ಲದ ಹೊಸಬರು ತಿಳಕೊಳ್ಳಲು- -ಸಾಧ್ಯವಾದಷ್ಟು ನೀರಿನ ಬಾಟಲುಗಳು ಪ್ರತಿಯೊಬ್ಬನ ಬ್ಯಾಗಲ್ಲೂ ಇರಬೇಕು. ಬೆನ್ನಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೪೯ ಲೇಖನಗಳು
ಗಡಾಯಿ ಕಲ್ಲು(ಜಮಾಲಾಬಾದ್ ಕೋಟೆ) ಹತ್ತುವ ಮೊದಲು ಕೆಲವು ಅಗತ್ಯ ಸೂಚನೆಗಳನ್ನು ಹೇಳುವೆ. ಚಾರಣ ಮಾಡಿ ಅಭ್ಯಾಸವಿಲ್ಲದ ಹೊಸಬರು ತಿಳಕೊಳ್ಳಲು- -ಸಾಧ್ಯವಾದಷ್ಟು ನೀರಿನ ಬಾಟಲುಗಳು ಪ್ರತಿಯೊಬ್ಬನ ಬ್ಯಾಗಲ್ಲೂ ಇರಬೇಕು. ಬೆನ್ನಿ...
ಕ್ರಿ.ಶ.1396 ಜನವರಿ 16 ರಂದು [ಯುವ ನಾಮ ಸಂವತ್ಸರ ಮಾಘ ಶುಕ್ಲ ಸಪ್ತಮಿ [ರಥ ಸಪ್ತಮಿ] ದಿನದಂದು ವಿಜಯ ನಗರ ಸಾಮ್ರಾಜ್ಯದ ಅರಸು ಎರಡನೇ ಹರಿಹರಮಹಾರಾಜನು ತುಂಗಾ ನದೀ ದಂಡೆಯಲ್ಲಿರುವ ಹಂಪೆಯ ವಿರೂಪಾಕ್ಷನ ಸನ್ನಿಧಿಯಲ್ಲಿ ವೇ...
ಪಾಸ್ವರ್ಡುಗಳ ತಕಧಿಮಿತ....ಈ ಮನ ಕದಪದಗಳಿಗಿದೆಯೆ ಸುಲಭದ ನೆನೆಯುವ ಹಾದಿ? . ನಾನು ತುಂಬಾ ಸಂಪ್ರದಾಯಬದ್ದ ಆಸಾಮಿ ಅಲ್ಲದಿದ್ದರೂ, ಕೆಲ 'ಸಡಿಲ' ನಂಬಿಕೆಗಳನ್ನು ಚಾಚೂತಪ್ಪದೆ 'ನಿಯಮಗಳಂತೆಯೆ' ಪಾಲಿಸುವವನು. ಬೆಳಗಾಗೆದ್ದ ತ...
ಕರ್ಮಗಳೆಂಬ ಬಲೆಯ ಹರಡಿಹನು ದೇವ ಜಗದೊಳಗೆ ಕರ್ಮದೊಳು ಸಿಲುಕಿಸುವನೆಲ್ಲರನಿರಿಸಿ ಮಾಯೆಯೊಳಗೆ ಉಸುಕಿನೊಳು ಸಿಲುಕಿ ಮಿಸುಕಾಡಲದು ಒಳ ಸೆಳವಂತೆ ಬಿಡಿಸಿಕೊಳ್ಳಲೆತ್ನಿಸೆ ಬಿಗಿವುದು ನಿನ್ನ ಕರ್ಮಬಂಧಗಳಂತೆ ಕರ್ಮಗಳು ತನ್ನವೆಂದು...
ಹಾರಿ ಹಾರಿ ಹೂವನರಸಿ ದಣಿದೆಯೇನು ಚಿಟ್ಟೆಯೇ || ಒಮ್ಮೆ ಬಂದು ಇಲ್ಲಿ ನಿಂದು ಬಳಿಕ ಹೋಗಲಾರೆಯೇ ||೧|| ಕೀಟ ರೂಪು ತೊರೆದು ಪಡೆದೆ ಇಂಥ ಬೆಡಗು ಯಾತಕೆ? ಎನಿತು ಹಗುರ ದೇಹ ರೆಕ್ಕೆ ನಿನಗೆ ಯಾರು ಹೋಲಿಕೆ?||೨|| ಹೂಗಳಿಂದ ನಿನ...
ಪ್ರಿಯ ಸಂಪದಿಗ ಮಿತ್ರರೇ, ನನ್ನ ಅನುಭವ ಮತ್ತು ಅರಿವಿನ ಪರಿಮಿತಿಯಲ್ಲಿ ಒಂದು ಚಿಂತನೆಯನ್ನು ಮಂಡಿಸಿರುವೆ. ಇದು ನಮ್ಮ ದೇಶದ ಭವಿಷ್ಯಕ್ಕೆ ಸಂಬಂಧಿಸಿದ್ದು. ಆದ್ದರಿಂದ ಎಲ್ಲರಿಗೂ ಸೇರಿದ್ದು. ನನ್ನ ಅಭಿಪ್ರಾಯ ಸರಿಯಾಗಿರಬಹು...
ಚಾರಣ ಬೆಟ್ಟ ಗುಡ್ಡ ಕಣಿವೆ ಪರ್ವತ ಶಿಖರಗಳು ನಿತ್ಯ ಹರಿದ್ವರ್ಣದ ಸಸ್ಯ ವನರಾಜಿಗಳು ಹಿಮದ ಹೊದಿಕೆಯ ಹೊದ್ದ ಪರ್ವತ ಶ್ರೇಣಿಗಳು ಸುತ್ತ ಮುತ್ತಲಲೆಲ್ಲ ವಿಸ್ತಾರಕೆ ವ್ಯಾಪಿಸಿ ಹಬ್ಬಿ ಹರಡಿರುವ ನಿರ್ವಿಕಾರ ನಿರ್ದಯಿ ಮರಭೂಮಿಗ...
ತರ್ಕ - ಕುತರ್ಕ ========= ಮಧ್ಯಾನ ಊಟದ ಸಮಯಕ್ಕೆ ಫೋನ್ ಬಂದಿತ್ತು. ನನ್ನ ಕಸಿನ್ ಸುಮ್ಮನೆ ಹೀಗೆ ಕಾಲ್ ಮಾಡೋದು, ನಂತರ ಏನಾದರು ಮಾತನಾಡೋದು, ಅಭ್ಯಾಸ. ಮಾತಿಗೆ ಇಂತದೆ ವಿಷಯವಾಗಲಿ, ಕಾಲಮಿತಿಯಾಗಲಿ ಇರಲ್ಲ. ಸರಿಯಾಗಿ ಹೇ...
೧೫ನೆಯ ಶತಮಾನದ ಕೊನೆಯ ಭಾಗದಲ್ಲಿ ಚೌಡಪ್ಪನಾಯಕನಿಂದ ಸ್ಥಾಪಿತವಾದ ಕೆಳದಿ ಸಂಸ್ಥಾನ ಪ್ರಾರಂಭದಲ್ಲಿ ವಿಜಯನಗರದ ಅರಸರ ಸಾಮಂತ ಸಂಸ್ಥಾನವಾಗಿದ್ದು, ವಿಜಯನಗರ ಸಾಮ್ರಾಜ್ಯದ ಪತನಾನಂತರದಲ್ಲೂ ಸ್ವತಂತ್ರವಾಗಿ ಎರಡು ಶತಮಾನಗಳ ಕಾಲ...
ನಳಪಾಕ ಮತ್ತು ಭೀಮಪಾಕ ಎಂದು ನಾವೆಲ್ಲ ಕೇಳಿದ್ದೇವಷ್ಟೇ, ಇವರು ಉತ್ತಮ ಅಡುಗೆಗೆ ಪ್ರಸಿದ್ಧರು. ನಳನ ಮನೆಯಲ್ಲಿ ಅಡುಗೆ ಅವನದೇ ಇದ್ದಿರಬೇಕು! ರೂಪ ಬದಲಿಸಿದ ನಳನನು ದಮಯಂತಿ ಗುರುತು ಹಿಡಿಯುವುದು ಅವನ ಅಡುಗೆಯ ರುಚಿಯಿಂದ !...
ಮದುವೆ ಮನೆಯಲ್ಲಿ ಯಾರೋ ಹಿರಿಯರೊಬ್ಬರು ಲಗುಬುಗೆಯಿಂದ ಬಂದು ಮತ್ತೊಬ್ಬರನ್ನ ಕೇಳಿದರು "ಮಗೂಗೆ ಹೆಸರಿಟ್ಟಾಯ್ತೇ?" ಆ ಮತ್ತೊಬ್ಬರು "ಸ್ವಾಮೀ, ಸ್ವಲ್ಪ ಮೆಲ್ಲಗೆ ಕೇಳಿ ... ನೀವು ಏನೂ ಅಂತ ನನಗೆ ಅರ್ಥವಾಯಿತು. ಇದು ಮದುವೆ...
ಮೊನ್ನೆ ಯಾವುದೋ ಕಾರಣಕ್ಕಾಗಿ, ಮೆಜೆಸ್ಟಿಕ್ ಕಡೆ ಹೋಗುತ್ತಿದ್ದೆ. ಅದೇ ಸಿಟಿ ಬಸ್ನಲ್ಲಿ ಕುಳಿತು ನನ್ನ ಪ್ರಯಾಣ ಸಾಗಿತ್ತು. ಬಸ್ಸು ಟೌನ ಹಾಲ್ ಸಿಗ್ನಲ್ ಹತ್ತಿರ ನಿಂತಿತ್ತು. ಬೆಂಗಳೂರಲ್ಲಂತೂ ಬಿಡಿ, ಜಾರಿ ಬಿದ್ದರೂ ಸಿಗ್...
ಮಳೆ ಭಾವ ಪ್ರೇರೇಪಕವಾದಷ್ಟೆ ಸಹಜವಾಗಿ, ಕರಾಳ ವಿಶ್ವರೂಪ ತೋರುವ ವಿಧ್ವಂಸಕ ಶಕ್ತಿಯೂ ಹೌದು. ಸಲಿಲ ಮಳೆಧಾರೆ ಮಧುರ ಭಾವನೆ ಯಾತನೆಗಳನ್ನು ಬಡಿದೆಬ್ಬಿಸುವಷ್ಟೆ ಸಹಜವಾಗಿ, ಮುಸಲಧಾರೆಯ ಆರ್ಭಟ ರೊಚ್ಚಿನಿಂದ ಕೊಚ್ಚಿ, ಸಕಲವನ್ನ...
ಮಾಳಿಗೆಯ ಮೇಲವಳು ದಿಕ್ಕುದಿಕ್ಕಲ್ಲವಳು ಹಿಂದುಮುಂದೆಲ್ಲಕಡೆ ಅವಳು ಮಂಚದಾ ಮೇಲವಳು ಹಾದಿಹಾದಿಯಲವಳು ಅವಳಿಂದದೂರವಿರಲಾಗಿ ಹಾಳು ಮನಸಿದಕೇನು ತಿಳಿದೀತು ಅವಳ ಬಿಟ್ಟೇನೊಂದು ಕಾಣದೇನೇ ಅವಳೆ ಅವಳೇ ಅವಳೆ ಅವಳೆ ಜಗವೆಲ್ಲವಿರೆ ಒ...
ಅಲೆಗಳು -ಲಕ್ಷ್ಮೀಕಾಂತ ಇಟ್ನಾಳ ದಂಡೆಗಿಂದು ದಂಡು ಸಹಿತ ಹೋಗಿದ್ದೆವು ಬಿಳಿಹಲ್ಲು ತೆರೆದು, ತೆರೆಗಳೆಲ್ಲ ಒಂದರ ಹಿಂದೊಂದು ಬಾಹುಗಳ ಅಗಲಿಸಿ ನಮ್ಮನ್ನು ನೋಡಿ, ಗುರುತು ಹಿಡಿದು, ದಂಡೆತ್ತಿ ಬಂದು ನಕ್ಕು ಹಿಂದೆ ಸರಿಯುತ್ತಿ...
ಎಲ್ಲರಿಗು ತಿಳಿದಂತೆ ಮೂಷಿಕ ಗಣಪತಿ ದೇವರ ವಾಹನ. ಆದರೆ ಮೂಷಿಕ ಮನೆಯಲಿ ಸೇರಿಕೊಂಡರೆ ಆಗೋ ಪಜೀತಿ ಅಷ್ಟು ಇಷ್ಟು ಅಲ್ಲ. ಬಟ್ಟೆ , ದಿನಸಿ ಸಾಮಾನು ತುಂಬಿರುವ ಕವರ್ ಎಲ್ಲವು ಅದರ ಪಾಲು ಆಗುತೆ. ಮೂಷಿಕನ ಹೊಡೆಯೋದು ಅಥವಾ ಹಿಡ...
ಲಲಿತಾ ಸಹಸ್ರನಾಮ ೮೯೭ - ೯೦೦ Kula-rūpiṇī कुल-रूपिणी (897) ೮೯೭. ಕುಲ-ರೂಪಿಣೀ ಕುಲ ಶಬ್ದಕ್ಕೆ ಶ್ರೇಷ್ಠವಾದ, ಉನ್ನತವಾದ, ಜಾತಿ, ಪ್ರಮುಖವಾದ, ಮೊದಲಾದ ಅರ್ಥಗಳಿವೆ. ಶಕ್ತಿಯ ಆರಾಧಕರಿಗೆ ಶಾಕ್ತರೆಂದು ಹೆಸರು; ಅವರು...
---ಅಂಕೆಯ ಅಳು---- ಬಾಲ್ಯದಲ್ಲಿ ನನ್ನಲ್ಲಿದ್ದ ಹರಿದ ಮಗ್ಗಿ ಪುಸ್ತಕದ ಮಗ್ಗುಲಿನ ಅಂಕೆಗಳು ಅಳುತ್ತಿವೆ,,,, ಕಾರಣ ಇಷ್ಟೇ,,, ಈಗ ಯಾವುದೊ ದೇಶದವನು ನನಗೆ ಕೊಟ್ಟ ಸಂಬಳ ಎಣಿಸುವಾಗ ಅವುಗಳ ಮೆಲುಕುಹಾಕುತ್ತೇನಲ್ಲ, -----ಗೌ...
ಇಂದು ಬೆಳಗ್ಗೆ ಏಳುವಾಗಲೇ ನನ್ನ ಮನದೊಳಗೆ ಸುಳಿದಾಡಿದ ಶಬ್ಧಗಳಿಗೆ ಅಕ್ಷರ ಕೊಡಬೇಕೆನಿಸಿತು. ಒಂದು ಪದ್ಯ ರಚನೆ ಯಾಯ್ತು. ನನ್ನ ಹಿರಿಯ ಮಿತ್ರ ಕವಿ ನಾಗರಾಜ್ ಹೇಳುತ್ತಾರೆ "ನೀವು ಬರೆಯ ಬೇಕೆನಿಸಿದ್ದನ್ನು ಹಿಂದು ಮುಂದು ನೋ...
ಮನುಷ್ಯನ ಅಂತಿಮ ಗುರಿ ಯಾವುದು ಎಂದು ನಾನು ಪ್ರತಿದಿನ ಯೋಚಿಸುತ್ತಿರುತ್ತೇನೆ. ಇದಕ್ಕೆ ಉತ್ತರ ಸಿಗುವುದಿಲ್ಲ ಎಂದು ನನಗೂ ಗೊತ್ತು. ನಾನು ಏಕೆ ಹಾಗೆ ಯೋಚಿಸುತ್ತೇನೆಂಬುದಕ್ಕೆ ಹಲವು ಕಾರಣಗಳಿವೆ. ವೈಜ್ಞಾನಿಕ ಬೆಳವಣಿಗೆಗಳನ...