ನೀ ನೋವ ಸುಖಿಸಿದೆ !!!
ಕೇಳದೆ ಹೇಳಿದ ಒಲವಿನ ಮಾತದು ! ಹೇಳದೆ ಇದ್ದರೆ ಕಾಡುವ ಕಥೆಯಿದು . ಮನಸಲೇ ಬೇಡಿದ ಸುಮಧುರ ವ್ಯಥೆಯಿದು .. ನಿನಗಾಗೆ ನೇಯ್ದ ಅರಿವೆಯ ಕೊಲೆಯಿದು ... ಅಂದು ಯಾಕಾಗಿ ನನ್ನ ಹುಡುಕಿದೆ ನೀನು ? ಸುಮ್ಮನೆ ಭಾವನೆ ಕಲಕಿದೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೪೬ ಲೇಖನಗಳು
ಕೇಳದೆ ಹೇಳಿದ ಒಲವಿನ ಮಾತದು ! ಹೇಳದೆ ಇದ್ದರೆ ಕಾಡುವ ಕಥೆಯಿದು . ಮನಸಲೇ ಬೇಡಿದ ಸುಮಧುರ ವ್ಯಥೆಯಿದು .. ನಿನಗಾಗೆ ನೇಯ್ದ ಅರಿವೆಯ ಕೊಲೆಯಿದು ... ಅಂದು ಯಾಕಾಗಿ ನನ್ನ ಹುಡುಕಿದೆ ನೀನು ? ಸುಮ್ಮನೆ ಭಾವನೆ ಕಲಕಿದೆ...
ದಾನ ಧರ್ಮ ಮಾಡುವ ಔದಾರ್ಯ ನಿಜಕ್ಕೂ ಶ್ಲಾಘನೀಯ. ಆದರೆ ತನ್ನ ಶಕ್ತಿ ಸಾಮರ್ಥ್ಯಗಳನ್ನು ಮೀರಿ ದಾನ ಮಾಡುವುದು, ಕೆಲವೊಮ್ಮೆ ಸಾಲ ಮಾಡಿಯಾದರೂ ಪರವಾಗಿಲ್ಲ, ಕೀರ್ತಿ ಸಂಪಾದನೆಗಾಗಿ ಚಂದಾ ನೀಡುವುದು, ಇವೆಲ್ಲಾ ಅಪಾಯಕರವಾದ ಹೆಜ...
ಯಾರು ಎಲ್ಲ ರೀತಿಯಿಂದ ಹಿಂಸೆಯನ್ನು ಬಿಟ್ಟಿದ್ದಾರೋ, ಎಲ್ಲವನ್ನೂ ಸಹಿಸಿಕೊಳ್ಳುತ್ತಾರೆಯೋ, ಎಲ್ಲರಿಗೂ ಆಶ್ರಯವಾಗಿದ್ದಾರೆಯೋ ಅಂಥ ಜನರು ಸ್ವರ್ಗ ಪಡೆಯುತ್ತಾರೆ.
ಶ್ರದ್ಧೆಯಿಂದಲೇ ಧರ್ಮವು ಬೆಳಗುತ್ತದೆ. ಬೇಕಾದಷ್ಟು ಹಣವಿದ್ದರೂ ಧರ್ಮವನ್ನು ಸಂಪಾದಿಸಲಾರ. ಏನೂ ಹಣವಿಲ್ಲದ ಋಷಿಗಳು ಶ್ರದ್ಧೆಯಿಂದ ಸದ್ಗತಿ ಪಡೆದಿದ್ದಾರೆ.
ನಿಮ್ಮ ದಾನ ಧರ್ಮಗಳನ್ನು ಬಹಿರಂಗವಾಗಿ ಕೊಡುವುದಿದ್ದರೆ ಉತ್ತಮವೇ. ಆದರೆ ರಹಸ್ಯವಾಗಿ ಬಡಬಗ್ಗರಿಗೆ ದಾನವಾಗಿ ಕೊಡುವುದು ಹೆಚ್ಚು ಉತ್ತಮ.
ಮನುಷ್ಯ ಯಾರನ್ನು ಹೆಚ್ಚು ಪ್ರೀತಿ ಮಾಡುತ್ತಾನೋ, ಅವರಿಂದ ತುಂಬ ಸುಲಭದಲ್ಲಿ ಮೋಸಗೊಳ್ಳುತ್ತಾನೆ.
RSS ಪ್ರಮುಖ ಮೋ. ಭಾಗವತರು ಅಪ್ಪಣೆ ಕೊಡಿಸಿದ್ದಾರೆ:- "ಬಲಾತ್ಕಾರದ ಘಟನೆಗಳು ಪಶ್ಚಿಮೀ ಪ್ರಭಾವದ ಇಂಡಿಯಾದಲ್ಲಿ ನಡೆಯುತ್ತವೆ ಹೊರತು ಪುರಾತನ ಸಂಸ್ಕ್ರತಿ ಇನ್ನೂ ಉಳಿದಿರುವ ಭಾರತದಲ್ಲಲ್ಲ." ಈ ಹೇಳಿಕೆ ಎಷ್ಟರ ಮಟ್ಟಿಗೆ ಸರ...
ಕರ್ನಾಟಕದಲ್ಲಿ ಹೊಯ್ಸಳರ ಕಾಲದಲ್ಲಿ ಹಲವು ದೇವಾಲಯಗಳು ನಿರ್ಮಾಣಗೊಂಡವು. ಈಗಿನ ಹಾಸನ, ಚಿಕ್ಕಮಂಗಳೂರು, ತುಮಕೂರು ಜಿಲ್ಲೆಯಾದ್ಯಂತ ಆ ರೀತಿಯ ಹೊಯ್ಸಳ ಶೈಲಿಯ ದೇವಾಲಯಗಳು ಹರಡಿವೆ. ಆದರೆ ಅದೇಕೊ ದೇವಾಲಯವೆಂದರೆ ಬರಿ ಬೇಲೂರು...
ಚೈತ್ರವನೇ ಚಿತ್ರಿಸಿಚಿಂತನೆ ಚಿತ್ತಾರದಲಿಯಾರದೇ ಚಿತ್ತಕೆಚಿತ್ತನು ಮಾಡದೆಕಿಂಚಿತ್ತಾದರೂಉಚಿತವನೆಗೈದರೆ ಚಿದಾನಂದ ಖಚಿತ
"ಬೈ ಡ್ಯಾಡ್, ಬೈ ಮಾಮ್, ಬೈ ತಾತ್" ಒಂದನೆಯ ತರಗತಿಯಲ್ಲಿ ಓದುತ್ತಿರುವ ನನ್ನ ಮೊಮ್ಮಗಳು ಪುಸ್ತಕದ ಮೂಟೆಯನ್ನು ಹೊತ್ತುಕೊಂಡು ಶಾಲೆಯ ಬಸ್ಸಿಗೆ ಹತ್ತುವಾಗ ಕೈಬೀಸಿ ಹೇಳಿದ್ದು ಹೀಗೆ. ಅವಳು ನನ್ನನ್ನು 'ತಾತ್' ಎಂದು ಕರೆಯುವ...
ಚಿಕ್ಕಮಂಗಳೂರಿನ ಹತ್ತಿರದ ಕಲ್ಲತಿಗಿರಿ , ನೀರಿನಲ್ಲಿ ಆಟವಾಡಲು ಇಷ್ಟಪಡುವ ಚಿಕ್ಕಮಕ್ಕಳಿಗೆ ಆಕರ್ಷಕ ಸ್ಥಳ. ಜಾಗವು ಪ್ರಕೃತಿಯ ನಡುವಿನಲ್ಲಿದ್ದು, ಮನಸಿಗೆ ಮುದ ಕೊಡುತ್ತದೆ. ಬೆಂಗಳೂರಿನಂತ ಸ್ಥಳದಲ್ಲಿ , ಕಂತೆ ಕಂತೆ ಹಣ ಹ...
ಧರ್ಮೇಗೌಡರಿಗೆ ತಮ್ಮ ಮಗಳನ್ನು ಸ್ನಾತಕೋತ್ತರ ಪದವಿಗಾಗಿ ಮೈಸೂರಿಗೆ ಕಳುಹಿಸಿದ್ದೇ ತಪ್ಪಾಗಿಹೋಯಿತೇನೋ ಎಂದು ತೀವ್ರ ಕಳವಳವಾಗಿತ್ತು. ಇದ್ದ ಒಬ್ಬಳೇ ಮಗಳು ನಿರ್ಮಲಾ ಸ್ನಾತಕೋತ್ತರ ಪದವಿಯ ಜೊತೆಗೆ ಗೌಡರಿಗೆ ಭಾವೀ ಅಳಿಯನನ್ನ...
ಇತ್ತೀಚೆಗೆ ಎಲ್ಲ ಕಡೆ ಚರ್ಚಿತವಾಗುತ್ತಿರುವ ಒಂದೇ ವಿಷಯವೆಂದರೆ,ದೆಹಲಿಯಲ್ಲಿ ನಡೆದ ನತದೃಷ್ಟ ವಿದ್ಯಾರ್ಥಿನಿಯ ಅತ್ಯಾಚಾರ. ಅದೆಷ್ಟೊ ಜನ ಪ್ರತಿಭಟಸಿ ತಮ್ಮ ಕಳಕಳಿಯನ್ನು ಪ್ರಾಮಾಣಿಕವಾಗಿ ವ್ಯಕ್ತ ಪಡಿಸಿದರೆ,ಇನ್ನು ಕೆಲವರು...
ಯುದ್ದ ಎಂದರೆ ಏನು ಎಂದು ತಿಳಿಯದವನು ಯುದ್ದಕ್ಕೆ ಹೋಗಲಿ.
ಯಾವು ಶಾಸ್ತ್ರ ವಿಧಾನವನ್ನು ಬದಿಗೊತ್ತಿ ಮನಸ್ಸಿಗೆ ಬಂದಂತೆ ನಡೆಯುವನೋ ಅವನು ಸಿದ್ದಿಯನ್ನು ಪಡೆಯುವುದಿಲ್ಲ. ಅವನಿಗೆ ಸುಖವೂ ಇಲ್ಲ, ಉತ್ತಮ ಗತಿಯೂ ಇಲ್ಲ.
ಹಣ ಎಂಬುದು ಸುಖ ವಿಹಾರ ಮತ್ತು ವಿಲಾಸಗಳಿಗೆ ಉಪಯೋಗವಾಗುವುದು ಸಲ್ಲದು. ಅದು ಸಂಪತ್ತಿನ ದುರುಪಯೋಗ.
ಕಥೆಗಳು ಬದುಕಿನ ದಾರಿ ದೀಪ. ಜಗತ್ತನ್ನು ಅರಿತುಕೊಳ್ಳಲು ಕಥೆ ಕಾದಂಬರಿಗಳೇ ಸರಿಯಾದ ಮಾರ್ಗ.
ಶಿವನ ಜಟೆಯಿಂದ ದುಮುಕಿ ಹರಿದ ದೇವಗಂಗೆಯುಒಲಿದು ಭರತನ ದಾಹ ತೀರಿಸಿ ನಡೆದಿಹಳು ಮುಂದುಒಲಿದ ಹೃದಯಗಳ ನಡುವೆ ಹರಿವ ಪ್ರೇಮಗಂಗೆಯುಮನುಜ ಮನವ ತೋಯ್ಸಿ ಹರಿದಿಹಳು ಎಂದೆಂದು ||೧||ದೇವಗಂಗೆಯಲ್ಲಿ ಮಿಂದವರಿಗೆ ಎಂದು ತಟ್ಟುವದಿಲ್...