ನಮ್ಮ ಹೊಳಲ್ಕೆರೆ ಹೈದ, ನಮ್ಮೆಲ್ಲರ ಪ್ರೀತಿಯ ಡಾ. ಎಚ್ಚೆಸ್ವಿ !
ಸನ್ . 2013 ರ 'ಮೈಸೂರ್ ಅಸೋಸಿಯೇಷನ್ ಮತ್ತು ಮುಂಬೈ ವಿಶ್ವ ವಿದ್ಯಾಲಯ ಜಂಟಿಯಾಗಿ ಆಯೋಜಿಸುವ' 'ಮೈಸೂರು ಅಸೋಸಿಯೇಶನ್ ಬಂಗಾರದ ಹಬ್ಬದ ದತ್ತಿ ಉಪನ್ಯಾಸ ಕಾರ್ಯಕ್ರಮ' ದಲ್ಲಿ ಭಾಷಣ ಮಾಡಲು ಡಾ. ಎಚೆಸ್ವಿಯವರು ಬರಲಿದ್ದಾರೆ....
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೪೬ ಲೇಖನಗಳು
ಸನ್ . 2013 ರ 'ಮೈಸೂರ್ ಅಸೋಸಿಯೇಷನ್ ಮತ್ತು ಮುಂಬೈ ವಿಶ್ವ ವಿದ್ಯಾಲಯ ಜಂಟಿಯಾಗಿ ಆಯೋಜಿಸುವ' 'ಮೈಸೂರು ಅಸೋಸಿಯೇಶನ್ ಬಂಗಾರದ ಹಬ್ಬದ ದತ್ತಿ ಉಪನ್ಯಾಸ ಕಾರ್ಯಕ್ರಮ' ದಲ್ಲಿ ಭಾಷಣ ಮಾಡಲು ಡಾ. ಎಚೆಸ್ವಿಯವರು ಬರಲಿದ್ದಾರೆ....
' ಏ ಹಾಂಗೇನೂ ಇಲ್ಲ ಅಂವ ಒಳ್ಳೆ ಮನಸ್ಯಾನ, ಆದರ ನನ್ನ ಕುಡುತದ ಹವ್ಯಾಸ ನನ್ನ ಹೆಂಡತಿ ನಿರ್ಮಲಾಗ ಮದ್ವಿ ಆದ ಮ್ಯಾಲ ಗೊತ್ತಾಗ್ತ ಬಂತು. ಮದಲ ಇದೆಲ್ಲ ಅವರ ಕುಟುಂಬದವರಿಗೆ ಗೊತ್ತಾಗಿರಲಿಲ್ಲ, ಮನ್ಯಾಗ ಊಟ ತಿಂಡಿ ಮಾಡಿ ಅಂಗಡ...
ನಾಟಕ : ಮ್ಯಾನ್ ಆಫ್ ದಿ ಹಾರ್ಟ್ ಸ್ಥಳ : ರಂಗಶಂಕರ ದಿನಾಂಕ : 2o13 ಜನವರಿ, 17 ಗುರುವಾರ ಹಾಗೂ 18 ಶುಕ್ರವಾರ, ಸಮಯ : ಸಂಜೆ 7.30 ಕ್ಕೆ.
ಟೆಲಿಕಾಮ್:ಚಂದಾದಾರರ ಸಂಖ್ಯೆಯಲ್ಲಿ ಕುಸಿತ ಸೇವಾದಾತೃಗಳು ಚಂದಾದಾರರ ಸಂಪರ್ಕವನ್ನು ಕಡಿತ ಮಾಡಿದ ಕಾರಣ ದೇಶದಲ್ಲಿ ಕಳೆದ ತಿಂಗಳಲ್ಲಿ ಮೊಬೈಲ್ ಚಂದಾದಾರರ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. ಹಾಗಾಗಿ ತೊಂಭತ್ತಮೂರು ಕೋಟಿ ಇದ್ದ...
ಜನವರಿ ತಿಂಗಳಲ್ಲಿ ಅನನ್ಯದಿಂದ ನಡೆಯಲಿರುವ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮಗಳು. ಬದಲಾದ ಇ-ಮೇಲ್ ಐಡಿ: [email protected]
ಬರಲಿರುವ ಸನ್ನಿವೇಶಗಳನ್ನು ಸದಾ ನಿಮ್ಮ ಪರವಾಗಿ ಇಟ್ಟುಕೊಳ್ಳುವುದು ಜಾಣತನ.
ದೂರದ ವಸ್ತುವನ್ನು ಪಡೆಯಲು ಸತತ ಪ್ರಯತ್ನ ಪಡುವವನು ವಿವೇಕ ಶಾಲಿ.
ಸ್ವೇಚ್ಚೆಯಾಗಿ ಬೆಳೆಯುತ್ತಿರುವ ಶತ್ರುವನ್ನು ಯಾವನು ಉದಾಸೀನ ಮಾಡುವನೋ, ಯಾವನು ಸೋಮಾರಿತನದಿಂದ ಕೂಡಿ ರೋಗವನ್ನು ಉದಾಸೀನ ಮಾಡುವನೋ, ಅವನು ಅದರಿಂದಲೇ ಕ್ರಮ ಕ್ರಮವಾಗಿ ಕೊಲ್ಲಲ್ಪಡುತ್ತಾನೆ.
ಮಾತಿನ ಬಲದಿಂದ ವೇದಂಗಳಾದುವಲ್ಲದೆ ವೇದ ಸ್ವಯಂಭುವಲ್ಲ ನಿಲ್ಲು: ಮಾತಿನ ಬಲದಿಂದ ಶಾಸ್ತ್ರಂಗಳಾದುವಲ್ಲದೆ ಶಾಸ್ತ್ರ ಸ್ವಯಂಭುವಲ್ಲ ನಿಲ್ಲು.
ವಸಂತ ಪ್ರಕಾಶನ ಪ್ರಕಾಶಿಸುತ್ತಿರುವಡಾ. ಎನ್. ಸೋಮೇಶ್ವರ ಅವರ ಹೊಸ ಪುಸ್ತಕ"ಪ್ರೇಮ ಸಂಭ್ರಮ"(an extraordinary book on Love!)ಬಿಡುಗಡೆ ಸಮಾರಂಭಕ್ಕೆ ಎಲ್ಲರಿಗೂ ಆತ್ಮೀಯ ಆಮಂತ್ರಣಪುಸ್ತಕ ಬಿಡುಗಡೆ:ಬಿ.ಆರ್. ಲಕ್ಷ್ಮಣರ...
ಪುಸ್ತಕ ಲೋಕಾರ್ಪಣೆಯ ಸಮಾರಂಭ ಡಾ|ನಾ.ಸೋಮೇಶ್ವರ ಅವರ “ಪ್ರೇಮಸಂಭ್ರಮ” ಲೋಕಾರ್ಪಣೆ ಶ್ರೀಬಿ.ಆರ್.ಲಕ್ಷ್ಮಣರಾವ್ ಕವಿಗಳು ಮುಖ್ಯ ಅತಿಥಿಗಳು ಡಾ|ನರಹಳ್ಳಿ ಬಾಲಸುಬ್ರಹ್ಮಣ್ಯ ಲೇಖಕರು, ವಿಮರ್ಶಕರು ಶ್ರೀ ನಾಗೇಶ್ ಹೆಗಡೆ ವಿಜ್ಞ...
ಈ ಮೂರು ಪುಸ್ತಕಗಳ ಬಿಡುಗಡೆ ಒಂದೇ ವೇದಿಕೆಯಲ್ಲಿ ಶ್ರೀ ವಿಕಾಸ್ ನೇಗಿಲೋಣಿ ಅವರಮಳೆಗಾಲ ಬಂದು ಬಾಗಿಲು ತಟ್ಟಿತು (ಕಥಾ ಸಂಕಲನ) ಶ್ರೀ.ಸಿ.ಪಿ. ಬೆಳಿಯಪ್ಪ ಅವರ"ವಿಕ್ಟೋರಿಯಾ ಗೌರಮ್ಮ"( ಕಳೆದು ಹೋದ ಕೊಡಗಿನ ರಾಜಕುಮಾರಿ)ಡಾ....
ಒಂದು ಕಂಪನಿ ಅಂದ ಮೇಲೆ ಹಲವಾರು ರೀತಿ ಜನ ಇರುತ್ತಾರೆ, ಅದರಲ್ಲೇನೂ ವಿಶೇಷ ಇಲ್ಲ ನಾನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲೂ ಅಷ್ಟೇ, ಆದರೆ ಇಲ್ಲಿನ ಕಥೆ ಸ್ವಲ್ಪ ಬೇರೆ. ಹೀಗೆ ಒಮ್ಮೆ, ಒಬ್ಬ ವ್ಯಕ್ತಿಯಿಂದ ಮೀಟಿಂಗ್ ರಿಕ್ವೆಸ...
ಶಂಕ್ರು, ಕೋಟೆ ಜನಗಳಿಗೆ (ಬ್ರಾಹ್ಮಣರೇ ಬಹುಪೈಕಿ) ಸಹಾಯವಾಗಲಿ ಅಂತ ತುಂಬಾ ದಿನದಿಂದ ಯೋಜನೆ ಹಾಕಿಕೊಂಡು ಕಡೆಗೊಂದು ಸಲ ಧಿನಸಿ ಅಂಗಡಿ ಶುರು ಮಾಡೇ ಬಿಟ್ರು. ಶುರು ಮಾಡುವ ಮುಂಚೆ ಎಲ್ಲರೂ ಸಲಹೆಗಳನ್ನು ಕೊಟ್ಟರೇ ಕೊಟ್ಟರು,...
ಕನಸು (ಹೀಗೆ ಸುಮ್ಮನೆ)*** *** ***ಕನಸು ಬಣ್ಣದ ಚಿಟ್ಟೆಮನಸು ನಿನ್ನಲಿ ನೆಟ್ಟೆದಿವಿಯು ಬೆಳಗುವ ಮೊದಲೇಬದುಕು ಮೂರಾಬಟ್ಟೆ !!ಅಗಲಿಕೆ*** *** ***ನೀನಿರದ ಬದುಕುಎಣ್ಣೆಯಿಲ್ಲದ ದೀಪ,ನೀನಿರದ ಹಗಲುಬಂಜರು ಬಯಲು,ನೀನಿರದ ಇಳೆ...
ಮುಳ್ಳಯನಗಿರಿ ಚಿಕ್ಕಮಂಗಳೂರಿಗೆ ಸುಮಾರು ನಲವತ್ತು ಕಿ.ಮಿ. ದೂರದಲ್ಲಿರುವ ಪ್ರಕೃತಿ ಉಸಿರಾಡುವ ಸ್ಥಳ. ಉದ್ದಕ್ಕು ಹರಡಿ ನಿಂತ ಬಾಬಬುಡನ್ ಗಿರಿ ಶ್ರೇಣಿಗಳು, ಆ ಬೆಟ್ಟಗಳನ್ನೆಲ್ಲ ಆವರಿಸಿ ನಿಂತಿರುವ ಹಸಿರಿನ ಹೊದ್ದಿಗೆ, ಆಕ...
ಯಾವಾಗ್ಲೂ ಬಿಸಿ ನಮ್ ಅಣ್ಣ ಬಾ೦ಡುಉಸಿರಾಡೊಲ್ಲ ಒ೦ದೇ ಒ೦ದು ಸೆಕೆ೦ಡುಇವನೇ ನೋಡಿ ನಮ್ಮ ಐಟಿ ಗ೦ಡುಯಾವಗ್ಲೂ ಕಾಯ್ತಾನೆ ಬರೋ ವೀಕೆ೦ಡುವಾರವಿಡೀ ಆಫೀಸ್ನಲ್ಲಿ ಕತ್ತೆ? ತರ ದುಡಿದುಕೀಲಿಮಣೇನ ಯದ್ವಾತದ್ವಾ ಬಡಿದುಮಾಡಿರೋ ಕೆಲಸನೇ...
ಜಗವನು ನೋಡಿ ಏಕೆ, ಹೇಗೆ ಎನುವ ಪ್ರಶ್ನೆ ಮನದಿ ಅದಕುತ್ತರವ ಹುಡುಕಲೆತ್ನಿಸುವುದು ಮನ ತವಕದಿ ಇದಲ್ಲ, ಹೀಗಲ್ಲವೆನುತಲದು ತರ್ಕಗಳ ಮಾಡುತಲಿ ಉತ್ತರ ಸಿಗದೆ ತೊಳಲಾಡುವುದದು ಜಿಜ್ಞಾಸೆಯಲಿ ಸಾಗರದಾಳ ತಿಳಿಯಲೆತ್ನಿಪ ಉಪ್ಪಿನ ಗೊ...