ಕನಸಿನ ಕನ್ಯೆ ಕಣ್ಣೆದುರು ನಿ೦ತಾಗ...
ಬೆ೦ಗಳೂರಿನ ಧೂಳು ತು೦ಬಿದ ರಸ್ತೆ ಪಕ್ಕದಲ್ಲಿ ಇದ್ದ ಅ೦ಗಡಿಯೊ೦ದರ ಬಳಿ ಕುಳಿತಿದ್ದೆ. ಅ೦ಗಡಿಗೆ ಹೊ೦ದಿಕೊ೦ಡ೦ತೆ ಒ೦ದು ದೊಡ್ಡ ಬ೦ಗಲೆಯ ಗೇಟ್ ಇತ್ತು. ನಾನು ಕುಳಿತಿದ್ದ ಸ್ಥಳ ಅ೦ಗಡಿ ಹಾಗೂ ಗೇಟಿನ ಮಧ್ಯದಲ್ಲಿರುವುದರಿ೦ದ ಹಲವ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೪೬ ಲೇಖನಗಳು
ಬೆ೦ಗಳೂರಿನ ಧೂಳು ತು೦ಬಿದ ರಸ್ತೆ ಪಕ್ಕದಲ್ಲಿ ಇದ್ದ ಅ೦ಗಡಿಯೊ೦ದರ ಬಳಿ ಕುಳಿತಿದ್ದೆ. ಅ೦ಗಡಿಗೆ ಹೊ೦ದಿಕೊ೦ಡ೦ತೆ ಒ೦ದು ದೊಡ್ಡ ಬ೦ಗಲೆಯ ಗೇಟ್ ಇತ್ತು. ನಾನು ಕುಳಿತಿದ್ದ ಸ್ಥಳ ಅ೦ಗಡಿ ಹಾಗೂ ಗೇಟಿನ ಮಧ್ಯದಲ್ಲಿರುವುದರಿ೦ದ ಹಲವ...
ನಾನಾಗ 7 ನೆಯ ಕ್ಲಾಸೋ ಅಥವಾ 8 ನೆಯ ಕ್ಲಾಸೋ ನನಗೆ ಸರಿಯಾಗಿ ನೆನಪಿಲ್ಲ.. ನನ್ನ ಅಮ್ಮ ಒಳಗಿಲ್ಲದ ಕಾರಣ ಅಡುಗೆ ಕೆಲಸ ನನ್ನ ಪಾಲಿಗೆ ಬಂದಿತ್ತು. ನಮ್ಮದು ಒಟ್ಟು ಕುಟುಂಬವಾದರೂ ಚಿಕ್ಕಿ ಮತ್ತು ಅವರ ಮಕ್ಕಳೆಲ್ಲ ಬೇಸಿಗೆ ರಜೆ...
-1- ಹುಚ್ಚು ಹುಡುಗಾ...! ಆ ದೇವನೇ ಇಳೆಗೆ ಇಳಿದು ಬಂದು ಸೀತೆಗೆ ರಾಮನಾದ, ರಾಧೆಗೆ ಶ್ಯಾಮನಾದ! ನಿನಗ್ಯಾತಕೋ ಈ ವಿರಾಗ ವಾದ! ನೀನೀಗ... ಆರಾಮವಾಗಿ ಇಲ್ಲಿ ವಿರಾಮವಾಗು ಅಮರವಾಗಿಹ ಅನಂಗನಾಗು ಈ ಸುಂದರಾಂಗಿ ಅಂಗನೆಯ ಸಂಗಿಯಾ...
4-5 ವರ್ಷದ ಹೆಣ್ಣು ಮಗುವನ್ನು ಹೇಗೆ ಸಾಯಿಸಬೇಕು, ಯಾವ ರೀತಿ ಯೋಜನೆಗಳನ್ನು ಹಾಕಬೇಕು, ಅವಳಿಗೆ ಹಾವು ಕಚ್ಚಿದರೆ ಒಳ್ಳೆಯ ಚಿಕಿತ್ಸೆ ಕೊಡದೆ ಸಾಯಿಸಬೇಕೆಂದು ಡಾಕ್ಟರರಿಗೆ ಲಂಚ ಕೊಡಬೇಕೇ? ಅಲಮೈರಾದಲ್ಲಿ ತುರುಕಿ ಬೀಗ ಹಾಕಿ...
ನನ್ನವಳ ಮೊಗದಲಿ ಮಿಂಚಿ ಮರೆಯಾಗದೆ ಉಳಿದ ಕಾತರತೆ ಅವಳ ಕಣ್ಣಲಿ ಪ್ರೀತಿ ತುಂಬಿ ಹರಿದ ಭಾವುಕತೆಯ ಕವಿತೆ ಒಂದು ಮಾತಾಡಲು ಅವಳು ಪಡುವ ಪರಿಪಾಟಲು ಕೆನ್ನೆಯ ಗುಳಿಗಳು ಸುಮ್ಮನೇ ಚೆಲ್ಲಿದ ಹಾಗೆ ಬೆಳದಿಂಗಳು.... ಬೇಕಂತಲೇ ಕೇಳದ...
ಯುಗಾದಿಯಂಥ ವರ್ಷಾವಧಿ ಹಬ್ಬದ ಮರುದಿನವನ್ನ ವರ್ಷತೊಡಕಿನ ದಿನ ಅಂತ ಕರೆಯೋ ರೂಢಿ. ಚಿಕ್ಕವನಿರುವಾಗ, ಈ ವರ್ಷತೊಡಕಿನ ದಿನ ಏನು ಮಾಡಿದರೆ, ವರ್ಷವಿಡೀ ಅದನ್ನೇ ಮತ್ತೆ ಮತ್ತೆ ಮಾಡ್ತಿರ್ತೇವೆ ಅಂತ ಮನೆಯಲ್ಲಿ ಹೇಳುತ್ತಿದ್ದರು....
ಬದನೆಯನ್ನು ಗ್ಯಾಸ್ ಸ್ಟೌ ಮೇಲಿಟ್ಟು ಕಾಯಿಸಿ. (ಹಿoದೆಲ್ಲ ನಮ್ಮ ಊರಿನಲ್ಲಿ ಒಲೆಯ ಕೆoಡದ ಮೇಲಿಟ್ಟು ಕಾಯಿಸುತ್ತಿದ್ದರು). ಚೆನ್ನಾಗೆ ಬೆoದ ಬದನೆ ತಣ್ಣಗಾದ ನoತರ ಮೇಲಿನ ಸಿಪ್ಪೆಯನ್ನು ಸುಲಿದು ತೆಗೆದು ಒಳಗಿನ...
ನಾನು ಮೊದಲ ಬಾರಿ ಉತ್ತರ ಭಾರತ ಪ್ರವಾಸ 2008 ಅಕ್ಟೋಬರ್ ತಿoಗಳಿನಲ್ಲಿ ಕೈಗೊoಡಿದ್ದೆ. ಅದುವರೆವಿಗೂ ಬೆoಗಳೂರನ್ನು ಬಿಟ್ಟು ಒಬ್ಬಳೇ ಎಲ್ಲಿಗೂ ಹೋಗದವಳು ಅಷ್ಟು ದೂರ... ಸಾವಿರಾರು ಮೈಲಿ ಹೊರಟಿದ್ದೆ. ಪ್ರಥಮ ಬಾರಿಯಾದ...
ತಪಸ್ಸು ಅನ್ನುವ ಪದಕ್ಕೆ ಅರ್ಥ ಯೋಚಿಸುತ್ತ ಹೊರಟರೆ ಹೊಳೆಯುವುದು, ನಾವು ಒಂದು ವಸ್ತು ಅಥವ ಶಕ್ತಿ ಕುರಿತು ಚಿಂತಿಸುತ್ತ , ಸದಾ ಅದರ ಬಗ್ಗೆಯೆ ದ್ಯಾನಿಸುತ್ತ, ಆ ಸಾಧನೆಗಾಗಿ ತನ್ನೆಲ್ಲ ಸುಖ ಸಂತೋಷಗಳನ್ನು ನಿರಾಕರಿಸುತ್ತ,...
ಉರುಳಿದವು ವರುಷಗಳುಉಳಿದ್ದದೆನು .....? ನಮ್ಮ ಪಾಲಿಗೆ.ಕೇವಲ ಮದುರ ನೆನಪುಗಳಷ್ಟೇ.ಅಪ್ಪ/ ಅಮ್ಮನ ಆಶಿರ್ವಾದದೊಂದಿಗೆಸಿಹಿ/ ಕಹಿ ಎರಡರ ಸವಿಯುಂಡುಸಹೋದರರ ವಾತ್ಸಲ್ಯದಲಿಸಹಬಾಳ್ವೆ,ಸೌಜನ್ಯ, ತಾಳ್ಮೆಯ ಅರ್ಥವನರಿತುಅಚ್ಚು ಮೆಚ...
ಎಲ್ಲವೂ ಹೊಸತು..ಹೊಸತು. ಬಣ್ಣ ಮಾಸಿದ ಗೋಡೆಗಳ ಮೇಲೆ ಬಣ್ಣದ ಕಾಗದಗಳ ಶೃಂಗಾರ. ಅಲ್ಲಲ್ಲಿ ಊದಿದ ಬಲೂನುಗಳು, ಎಂದೂ ಕಾಣದ ಈ ಸಂಭ್ರಮ ಹೊಸ ವರ್ಷದ ಸ್ವಾಗತಕ್ಕಾಗಿ. 2012ನೇ ಇಸವಿಗೆ ವಿದಾಯ ಹೇಳಿ, 2013-ನೂತನ ವರ್ಷವನ್ನು ಸ್...
ಮುಂಗುರುಳು.. ಯಾರಿರದ ದಾರಿಯಲಿಗೆಳತಿ ಜೊತೆಯಲ್ಲಿ ನೀನು ಇರಲು..ಮನವೀಗ ಮಳೆಬಿಲ್ಲ ಮುಗಿಲು..ಮಾತಿರದ ಮೌನದಲಿಭಾವಗಳ ಅದಲು-ಬದಲುಗೆಳತಿ ನೀ ಜೊತೆಗಿರಲು..ಆ ತಂಗಾಳಿಯೊಡನೆ ಸಂಘರ್ಷ ನೆಡೆಸುತಿರಲುಆ ನಿನ್ನ ಮುಂಗುರುಳು..ಅದ ಪದ...
೨೦೧೩ ಎಲ್ಲ ಸಂಪದಿಗರಿಗೂ ಸಂತಸ ನೆಮ್ಮದಿಗಳಿಂದ ಕೂಡಿರಲೆಂಬ ಹಾರೈಕೆಗಳೊಂದಿಗೆ ಎರಡು ಚೌಪದಿಗಳು: ಚಂದದಾ ಮುಂಬೆಳಗ ಚುಮ್ಮೆನುವ ಚಳಿಯಲ್ಲಿ ಚಂದಿರನು ಕಣ್ಣಿಂದ ಕಾಣದಾದಸುಂದರಾಕಾಶದಲಿ ಹಾಕುತ್ತ ರಂಗೋಲಿತಂದಿರಲು ನೇಸರನು ಮನಕೆ...
ದಿನಾಂಕ: 4 ಜನವರಿ ಶುಕ್ರವಾರ ಹಾಗೂ 5 ಜನವರಿ ಶನಿವಾರಸಮಯ:ಸಂಜೆ 7.30ಕ್ಕೆ ಸ್ಥಳ:ರಂಗಶಂಕರನಾಟಕ:ಬಿಕ್ರೆ ಬಿಂಬ್(Bikre bimb)ದೇಶದ ಹಲವಾರು ಭಾಗಗಳಲ್ಲಿ 125 ಯಶಸ್ವಿ ಪ್ರದರ್ಶನ ನೀಡಿದ, ಗಿರೀಶ್ ಕಾರ್ನಾಡ್ ಅವರ 'ಬಿಕ್ರೆ...
ಹೇಳಿ ನಿಮ್ಮ ಹೆಸರೇನು? ಸರ್ ನನ್ನಹೆಸರು ಮನು. ನಿಮ್ಮ ಸ್ನೇಹಿತನ ಹೆಸರು? ಕೃಷ್ಣ. ಹೇಳಿ ಮನುನೆನ್ನೆ ಏನು ನಡೆಯಿತೆಂದು? ಸರ್ ನೆನ್ನೆ ನಾನು ಮತ್ತು ಕೃಷ್ಣ ಗೈಡ್ ಸಿದ್ಧನ ಸಹಾಯದಿಂದ ಟ್ರೆಕ್ ಮಾಡಲು ಶುರು ಮಾಡಿದೆವು. ಅರ್ಧ...
ಕಾರಿನಲ್ಲಿ ಸಾಗುತ್ತಿದ್ದೆ. ಭಾನುವಾರ ಮಧ್ಯಾನ್ನವಾದ್ದರಿಂದ ಸ್ವಲ್ಪ ಕಡಿಮೆ ಟ್ರಾಫಿಕ್ ಇತ್ತು. ಸಿಗ್ನಲ್ ದೀಪ ಕೆಂಪು ನಿಶಾನೆ ತೋರಿದ್ದರಿಂದ ನಿಂತೆ. ಬದಿಯ ರೋಡ್ ಡಿವೈಡರ್ ಮೇಲೆ ಮುದುಕನೊಬ್ಬ ಕುಳಿತ್ತಿದ್ದ ... ಆತನೊಬ್ಬ...
ಮನೆಯಲ್ಲಿ ಮಗ ವ್ಯವಸಾಯ ವೃತ್ತಿಗೆ ಬರಲಿ ಇಲ್ಲ ಯಾವುದಾದರೂ ಕೆಲಸ ನೋಡಿಕೊಳ್ಳಲಿ ಎಂಬುದು ಮಾದೇವನ ತಂದೆಯ ಅಭೀಕ್ಷೆ. ಆದರೆ ನಾನೂ ಕಾಲೇಜಿಗೆ ಹೋಗಲಿ ಎಂಬುದು ಕುಟುಂಬದ ಉಳಿದವರ ಆಶಯ. ಒಂದು ದಿನ ಬೆಳಿಗ್ಗೆ ಸಂಯುಕ್ತ ಕರ್ನಾಟಕ...
ಸರತಿ ಸಾಲು ನನ್ನ ಬದುಕಿನ ನಡು ಯೌವನದಿ ಬದುಕಿನ ಗುರಿಗಳ ಪಟ್ಟಿಯ ಹಿಡಿದು, ಜಾಣ ಯೋಜನೆಗಳನ್ನೆಲ್ಲ ರೂಪಿಸಿ ಕಾರ್ಯಶೀಲನಾಗಿ ಅವಕೆ ದುಡಿದು ಸಂಭ್ರಮಿಸಿದ್ದೆ ನಾನಂದು, ಕೆಲಸ ಕಾರ್ಯಗಳೆಲ್ಲಾ ಮುಗಿದಿದೆ ಎಂದು, ಮರು ದಿನದಲೂ ಕ...
-1- ಹೊಸವರುಷದೆ ನಿನಗೆ ಪಿಸು ಮಾತಿದು ನಲ್ಲ! ವಯಸದು ಜಾರಿದೆಯಲ್ಲ... ಆದರೂ ರಂಗುಳಿಸಿಕೊಂಡಿವೆ ಇನ್ನೂ ನನ್ನ ಚೆಂದುಟಿ, ಗಲ್ಲ! ನಿನ್ನ ನೋಡುವ ಪುಲಕ ನಿನ್ನ ನೋಡುವ ತವಕ ಹಾಗೆ ಇದೆಯಲ್ಲ! -ಮಾಲು -2- ಗೆಳೆಯಾ, ವರುಷ ಬಂದರೇ...
ಅಳಿಯುತ್ತಿರುವ ಸಂತತಿ ಗುಬ್ಬಿಗಳಿಗಾಗಿ ಬೆಂಗಳೂರಿನ ಪ್ರಕೃತಿ ಪ್ರೇಮಿಯ ಉಡುಗೊರೆ ನಾವೆಲ್ಲಾ ನಮ್ಮ ಜಂಗಮವಾಣಿಯಿಂದಾಗಿಯೋ ಅತಿ ನೇರಳೆ ಕಿರಣಗಳಿಂದಾಗಿಯೋ ಗುಬ್ಬಿಯ ಜಾತಿಯೇ ನಿರ್ನಾಮವಾಯ್ತಲ್ಲ ಅಂತ ಬಾಯಲ್ಲಿ ಮಾತ್ರ ಬೊಗಳುತ್...