ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2013

ಜನವರಿ 2013

೩೪೬ ಲೇಖನಗಳು

"ಗೋಧ್ರಾ ಇನ್ನೆಷ್ಟು ದೂರ?" ಕಥಾಸಂಕಲನದ ಬಿಡುಗಡೆ

ಪ್ರೇಮಶೇಖರ ಜನ ೧೭ ಕಾರ್ಯಕ್ರಮ ೧,೭೦೧ ವೀಕ್ಷಣೆ

ಆತ್ಮೀಯರೇ, ನನ್ನ ಹೊಸ ಕಥಾಸಂಕಲನ "ಗೋಧ್ರಾ ಇನ್ನೆಷ್ಟು ದೂರ ಶನಿವಾರ, ಜನವರಿ ೧೯, ೨೦೧೩ರಂದು ಉಡುಪಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ. ಕಾರ್ಯಕ್ರಮದ ವಿವರಗಳು ಇಂತಿವೆ: ಕೃತಿ ಲೋಕಾರ್ಪಣೆ: ಡಾ. ಹೆಚ್. ಮಾಧವ ಭಟ್ (ಪ್ರಾಂಶುಪಾ...

"ಕ್ರೌರ್ಯ"

ಪ್ರೇಮಶೇಖರ ಜನ ೧೭ ಲೇಖನ ೧,೩೬೦ ವೀಕ್ಷಣೆ

ಬೆಂಗಳೂರಿನ ಬಸ್ಸು ರಾತ್ರಿ ಹತ್ತೂವರೆಗೆ ಪಾಂಡಿಚೆರಿ ಬಸ್ ನಿಲ್ದಾಣದಿಂದ ಹೊರಟಾಗ ಎಲ್ಲವೂ ಸರಿಯಾಗಿಯೇ ಇತ್ತು. ಭರ್ಜರಿ ಆರಾಮಾಸನ, ವಾತಾನುಕೂಲಿ ಮಜಬೂತು ಐರಾವತದ ಪ್ರಯಾಣ ಕೆಲವೇ ಗಂಟೆಗಳಲ್ಲಿ ದುಃಸ್ವಪ್ನವಾಗಿ ಬದಲಾಗಲಿದ್ದ...

ಶ್!...

ಜಯಂತ್ ರಾಮಾಚಾರ್ ಜನ ೧೭ ಬ್ಲಾಗ್ ೬೫ ವೀಕ್ಷಣೆ

ಮನೆಯಲ್ಲಿಯಾವುದೋಹಾರರ್ಸಿನೆಮಾನೋಡುತ್ತಾಕೂತಿದ್ದಮಹೇಶಸಿನೆಮಾನೋಡುವುದರಲ್ಲಿತಲ್ಲೀನನಾಗಿಹೋಗಿದ್ದ. ಹಾರರ್ಸಿನಿಮಾಗಳನ್ನುನೋಡುವುದುಅಭ್ಯಾಸಮಾಡಿಕೊಂಡಿದ್ದಮಹೇಶಯಾರಾದರೂಯಾಕೆನೀನುಹಾರರ್ಸಿನೆಮಾಇಷ್ಟಪಡುತ್ತೀಯಎಂದುಕೇಳಿದರೆ......

ಬಾಳಕದ ಮೆಣಸಿನಕಾಯಿ (ವಿಧಾನ 1)

ಶೋಭಾ ಉಡುಪ‌ ಜನ ೧೭ ಅಡುಗೆ ೧,೩೫೭ ವೀಕ್ಷಣೆ

ಹಸಿ ಮೆಣಸಿನಕಾಯಿಯನ್ನು ತೊಳೆದು ಶುಭ್ರವಾದ ಬಟ್ಟೆಯ ಮೇಲೆ ಹರಡಿ. ಒಲೆಯ ಮೇಲೆ ಬಾಣಲೆಯನ್ನು ಇಟ್ಟು ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಉದ್ದಿನಬೇಳೆ, ಮೆಂತೆ ಮತ್ತು ಜೀರಿಗೆಯನ್ನು ಹಾಕಿ ಕೆಂಪಗಾಗುವಂತೆ ಹುರಿಯಿರಿ. ಬಾಣಲ...

ಮಾಗಿಯ ಚಳಿಯಲ್ಲಿ...

Maalu ಜನ ೧೭ ಕವನ ೩೫೮ ವೀಕ್ಷಣೆ

ಗೆಳೆಯಾ... ಈ ಮಾಗಿಯ ಚಳಿಯಲ್ಲಿ ಮೈಯಾಯಿತೇಕೆ ಪುಲಕ! ತೆರೆಯಿತೇಕೆ ಸವಿ ಕನಸಿಗೆ ಎದೆ ಬಾಗಿಲ ಚಿಲಕ! ತಿಳಿಯದಾಯಿತೇಕೆ ಮೊದಲೆ ನೀ ಸುಳಿಯುವ ಜಾಡು! ಉಲಿಯುತ್ತಿದ್ದೆ ಇಂದೇ ನಾನು... ನೀನಾಡುವ ಮಾತಲ್ಲಿ ನೇಯ್ದ ಒಂದು ಒಲವಿನ ಹ...

ದ ಡೇ ಆಫ್ ದಿ ಜಕಾಲ್ -1971 (ಫ್ರಾನ್ಸ್ ರಾಷ್ಟ್ರಾದ್ಯಕ್ಷರ ಹತ್ಯೆ ಯತ್ನದ ಸುತ್ತ...)

ಸಪ್ತಗಿರಿವಾಸಿ... ಜನ ೧೭ ಬ್ಲಾಗ್ ೮೯ ವೀಕ್ಷಣೆ

ಕೆಲ ವರ್ಷಗಳ ಹಿಂದೆ ಎಸ್ಸೆಸ್ಸೆಲ್ಸಿಗೆ ಪರೀಕ್ಷೆಗೆ ತಯಾರಿ ನಡೆಸುತ್ತ ಜೊತೆ ಜೊತೆಗೆ ಪೂರಕ ಓದಿಗಾಗಿ ಲೈಬ್ರರಿಗೆ ಭೇಟಿ ಕೊಡುತ್ತಿದ್ದೆ. ಆಗೊಮ್ಮೆ ಹುಡುಕಾಡುವಾಗ ಸಿಕ್ಕ 'ದ ಡೇ ಆಫ್ ದಿ ಜಕಾಲ್ ' ಹೆಸರಿನ ಕನ್ನಡ ಪುಸ್ತಕ ಕ...

ಈ ನನ್ನವ...

Maalu ಜನ ೧೭ ಕವನ ೩೫೩ ವೀಕ್ಷಣೆ

ಈ ನನ್ನವ ಕೊಟ್ಟಿದ್ದುಂಟು ಜಡೆಗೆ ಮುಡಿವ ಮಲ್ಲಿಗೆ... .................. ಆ ಪಂಚರಂಗಿ ಮೂಲೆ ಮನೆ ಮಲ್ಲಿ ಗೆ! .................... ಮೊಲ್ಲೆಯನ್ನು ಕೊಟ್ಟ ರಾತ್ರಿ ನಮ್ಮ ಮನೆಯಲ್ಲಿ ಏನಾಯಿತೆಂಬ ವಿಚಾರ ಗೊತ್ತುಂಟು.....

ಸಂಪತ್ ದೇವಿಯ- ಗುಲಾಬಿ ಕ್ರಾಂತಿ

ಮಮತಾ ಕಾಪು ಜನ ೧೭ ಲೇಖನ ೧,೪೭೦ ವೀಕ್ಷಣೆ

ಇತ್ತೀಚೆಗೆ ನಿಯತಕಾಲಿಕವೊಂದರಲ್ಲಿ ಓದಿದ ಲೇಖನ ಅಚ್ಚರಿ ಮೂಡಿಸಿತ್ತು. ಅದರ ಬಗ್ಗೆ ಇನ್ನೂ ಹೆಚ್ಚಾಗಿ ತಿಳಿದುಕೊಳ್ಳಬೇಕು ಎಂಬ ಉದ್ದೇಶದಿಂದ ಅಂತರ್ಜಾಲದಲ್ಲಿ ಹುಡುಕಿದೆ. ಅದೇ ಗುಲಾಬಿ ಗ್ಯಾಂಗ್ ಎನ್ನುವ ಮಹಿಳಾ ಶಕ್ತಿಯ ಬಗ್...

ಅಣ್ಣಾ ಮತ್ತು ಬಸವಣ್ಣ

ಆರ್ ಕೆ ದಿವಾಕರ ಜನ ೧೭ ಬ್ಲಾಗ್ ೩೯ ವೀಕ್ಷಣೆ

ಒಂದು ಪ್ರಶಸ್ತಿ; ಒಬ್ಬರಿಗೆ ಅದರ ಸಂದಾಯ. ಕೊಟ್ಟವರಿಗೂ, ಗಿಟ್ಟಿಸಿಕೊಂಡವರಿಗೂ, ಮಾಧ್ಯಮದಲ್ಲಿ ಮಿಂಚಿದ ಧನ್ಯತೆ! ಅಣ್ಣ ಬಸವಣ್ಣನ ಹೆಸರಿನಲ್ಲಿ ಕೃಷಿ ಪ್ರಶಸ್ತಿ, ಖಾಸಗೀ ಪೀಠವೊಂದರ ಕಾರ್ಯಚಟುವಟಿಕೆ. ಈ ವರ್ಷ, ಅಣ್ಣ ಹಜಾರ...

ನುಡಿಮುತ್ತು

ನುಡಿಮುತ್ತುಗಳು ಜನ ೧೭ ಉಲ್ಲೇಖಗಳು ೨೯೩ ವೀಕ್ಷಣೆ

ಒಳ್ಳೆಯ ಶಿಕ್ಷಣದ ಉದ್ದೇಶವೆಂದರೆ ಜನರನ್ನು ಒಳ್ಳೆಯ ಕಾರ್ಯದ ಕಡೆಗೆ ಗಮನ ಹರಿಸುವಂತೆ ಮಾಡುವುದು, ಅಷ್ಟೇ ಅಲ್ಲ- ಒಳ್ಳೆಯ ಕಾರ್ಯಗಳಲ್ಲಿ ಆಸಕ್ತಿ ವಹಿಸುವಂತೆ ಮಾಡುವುದೂ ಆಗಿದೆ.

ನುಡಿಮುತ್ತು

ನುಡಿಮುತ್ತುಗಳು ಜನ ೧೭ ಉಲ್ಲೇಖಗಳು ೨೩೧ ವೀಕ್ಷಣೆ

ಸುಳ್ಳು ಮೋಸ ಮಾಡುವವನಿಗೆ ದೊಡ್ಡ ಶಿಕ್ಷೆ ಎಂದರೆ ಅವನನ್ನು ಯಾರೂ ನಂಬುವುದಿಲ್ಲ ಎಂದಲ್ಲ, ಅವನು ಯಾರನ್ನೂ ನಂಬಲಾಗುವುದಿಲ್ಲ ಎಂಬುದು.

ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ನಿಜವಾದ ಫೋಟೋ

kavinagaraj ಜನ ೧೭ ಲೇಖನ ೧,೨೮೦ ವೀಕ್ಷಣೆ

ಇದು ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ನಿಜವಾದ ಫೋಟೋ. ಸುಮಾರು ೧೬೦ ವರ್ಷಗಳ ಹಿಂದೆ ಬ್ರಿಟಿಷ್ ಫೋಟೋಗ್ರಾಫರ್ ಹಾಫ್ ಮನ್ ತೆಗೆದಿದ್ದ ಫೋಟೋ. ಕಳೆದ ವರ್ಷ ಭೋಪಾಲಿನಲ್ಲಿ ನಡೆದ ವಿಶ್ವ ಫೋಟೋಗ್ರಫಿ ಸಮ್ಮೇಳನದಲ್ಲಿ ಪ್ರದರ್ಶಿತವಾಗ...

DLI ಪುಸ್ತಕನಿಧಿ: ಸಿಲಾಸ್ ಮಾರ್ನರ್ ಕನ್ನಡದಲ್ಲಿ ನೇಕಾರ ಮಾನಪ್ಪನಾಗಿ!

ಶ್ರೀಕಾಂತ ಮಿಶ್ರಿಕೋಟಿ ಜನ ೧೬ ಬ್ಲಾಗ್ ೭೩ ವೀಕ್ಷಣೆ

ಇಂಗ್ಲೀಷ್ ಕಾದಂಬರಿಗಾರ್ತಿ ___LINK_OPEN_href="http://kn.wikipedia.org/wiki/ಜಾರ್ಜ್_ಈಲಿಯಟ್"___ಜಾರ್ಜ್ ಈಲಿಯಟ್ ಬರೆದ ಕಾದಂಬರಿ ___LINK_OPEN_href="http://kn.wikipedia.org/wiki/ಸಿಲಾಸ್_ಮಾರ್ನರ್"__...

ಕೋರಿಕೆ

ಹಂಸಾನಂದಿ ಜನ ೧೬ ಬ್ಲಾಗ್ ೧೨೪ ವೀಕ್ಷಣೆ

ಚೆನ್ನವಿದು ಮುಖಕಮಲ ಸೋಗಿರದ ಮುಗುದನಿವ ತನ್ನ ಪೊಂಗೊಳಲುಲಿಯ ತಾನೆ ಸವಿದಿಹನು! ಇನ್ನಿವನ ಕೆಂದಾವರೆಯ ಪಾದ ನಲಿಯುತಿರ- ಲೆನ್ನೆದೆಯದವನಲ್ಲೆ ತಲ್ಲೀನವಾಗಿಹುದು! ಸಂಸ್ಕೃತ ಮೂಲ: ಲೀಲಾಶುಕನ (ಬಿಲ್ವಮಂಗಳ) ಕೃಷ್ಣಕರ್ಣಾಮೃತ (೧...

ಇದುವೆ ಜೀವ ಇದು ಜೀವನ-ಹೀಗೊಂದು ಘಟನೆ

ಶ್ರೀಕಾಂತ ಮಿಶ್ರಿಕೋಟಿ ಜನ ೧೬ ಬ್ಲಾಗ್ ೭೮ ವೀಕ್ಷಣೆ

ಇವತ್ತು ಬಸ್-ನಿಲ್ದಾಣದಲ್ಲಿ ೧೦೦-೧೫೦ ಜನರ ಕ್ಯೂ ಇತ್ತು . ನಿಂತು ಹೋಗಲು ತಯಾರು ಇದ್ದವರದೊಂದು ಎರಡನೇ ಕ್ಯೂ ಇರುತ್ತದೆ ಇಲ್ಲಿ. ಅದರಲ್ಲಿ ಸೇರಿಕೊಂಡೆ. ಸೀಟುಗಳು ಭರ್ತಿಯಾಗುತ್ತಿದ್ದಂತೆ ಮುಖ್ಯ ಕ್ಯೂನಲ್ಲಿನ ಜನ ಹತ್ತುವು...

ಕಿಸ್ಕಾರು ಹೂವಿನ ತಂಬುಳಿ

ಶೋಭಾ ಉಡುಪ‌ ಜನ ೧೬ ಅಡುಗೆ ೫೭೮ ವೀಕ್ಷಣೆ

ಬಾಣಲೆಗೆ ತುಪ್ಪ ಹಾಕಿ ಸ್ಟೌ ಮೇಲಿಡಿ. ತುಪ್ಪ ಕಾದ ನಂತರ ಜೀರಿಗೆ, ಒಣ ಮೆಣಸಿನ ಕಾಯಿ ಹಾಕಿ ಹುರಿಯಿರಿ. ಕೊನೆಯಲ್ಲಿ ಕಿಸ್ಕಾರು ಹೂವಿನ ದಳಗಳನ್ನು ಹಾಕಿ ಬಾಡಿಸಿ. ನಂತರ ತೆಂಗಿನ ತುರಿಯೊಂದಿಗೆ ರುಬ್ಬಿ. ರುಬ್ಬಿದ ಚಟ್ನಿಯನ್...

ಉಡುಗೊರೆ

ನಂದೀಶ್ ಬಸವರಾಜು ಜನ ೧೬ ಲೇಖನ ೧,೩೨೪ ವೀಕ್ಷಣೆ

ವರುಷಗಳ ನಂತರ ತನ್ನ ಬಾಲ್ಯ ಸ್ನೇಹಿತನನ್ನು ಭೇಟಿಯಾಗಲು ಮೋಹನ ಬೆಂಗಳೂರಿಗೆ ಬಂದಿಳಿದ. ತನ್ನ ಸ್ನೇಹಿತ ಗಣೇಶನ "ಗೃಹಪ್ರವೇಶ" ಸಮಾರಂಭಕ್ಕೆಂದು ಬಂದಿದ್ದ ಅವನಿಗೆ ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್ ನ ಹೊರಗೆ ಬಂದೊಡನೆ ತನ್ನ ಸ್ನ...