ಮಲೆನಾಡಲ್ಲೊಂದು ಅಂಗ್ಡಿ!
ಸಳ ಹೊಯ್ಸಳ ಸಾಮ್ರಾಜ್ಯದ ನಿರ್ಮಾತೃ.ಈತ ಹುಲಿಯನ್ನು ಹೊಯ್ದು ನಿರ್ಮಿಸಿದ ಹೊಯ್ಸಳ ಸಾಮ್ರಾಜ್ಯದ ಗತ ಕಾಲವನ್ನು ನೆನಪಿಸುವ ಊರು ಈ ಉಗ್ಗೆಳ್ಳಿಅಂಗ್ಡಿ. ಅಂಗಡಿಗೆ ಅಂದಿದ್ದ ಹೆಸರು ಸೊಸೆಊರು ಅಂಥ. ಇಂದು ಅದು ಉಗ್ಗೆಳ್ಳಿ ಅಂಗ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೪೬ ಲೇಖನಗಳು
ಸಳ ಹೊಯ್ಸಳ ಸಾಮ್ರಾಜ್ಯದ ನಿರ್ಮಾತೃ.ಈತ ಹುಲಿಯನ್ನು ಹೊಯ್ದು ನಿರ್ಮಿಸಿದ ಹೊಯ್ಸಳ ಸಾಮ್ರಾಜ್ಯದ ಗತ ಕಾಲವನ್ನು ನೆನಪಿಸುವ ಊರು ಈ ಉಗ್ಗೆಳ್ಳಿಅಂಗ್ಡಿ. ಅಂಗಡಿಗೆ ಅಂದಿದ್ದ ಹೆಸರು ಸೊಸೆಊರು ಅಂಥ. ಇಂದು ಅದು ಉಗ್ಗೆಳ್ಳಿ ಅಂಗ್...
___LINK_OPEN_href="http://4.bp.blogspot.com/-EANL_TOucBE/UPzTRY5pkAI/AAAAAAAACYE/Bn38sY8Xz7w/s1600/beating.jpg" imageanchor="1"___ ಗಾಬರಿಯಿಂದ ಮತ್ತು ನಡುಗುವ ಧ್ವನಿಯಿಂದ ಮಂಕ ದೂರವಾಣಿಯಲ್ಲಿ...
ನಮ್ಮೂರಿನಲ್ಲಿ ಆಗ ಒಂದೇ ಪ್ರಾಥಮಿಕ ಶಾಲೆಯಿದ್ದಿದ್ದು. ನಾವು ಮನೆಯಿಂದ ಶಾಲೆಗೆ ಹೋಗಬೇಕಾದರೆ ಸುಮಾರು ಒಂದು ಗಂಟೆ ಕಾಲ ನಡೆದುಕೊಂಡೇ ಹೋಗಬೇಕಾಗಿತ್ತು. ಶಾಲೆಯಲ್ಲಿ ಒಂಭತ್ತೂವರೆಗೆ ಸ್ಟಡಿ ಬೆಲ್ ಬಾರಿಸುತ್ತಿದ್ದರಿಂದ ಅದಕ್...
ಸಾಯುವ ಮನುಜರಾದ ರಾಜ, ಮಹಾರಾಜರುಗಳನ್ನು ಇಂದ್ರ ಚಂದ್ರರೆಂದು ನಾನು ಹೊಗಳಲಾರೆ. ನಿತ್ಯ ಸ್ವರೂಪಿಯಾದ ಶಿವನಿಗೆ, ಅಮರತ್ವವನ್ನು ಪಡೆದ ಶಿವಶರಣರಿಗೆ ನನ್ನ ನಾಲಗೆ ಮೀಸಲು.
ಜನರ ನಿಂದೆಗೆ ಗುರಿಯಾಗದ ಧನಿಕ, ಆತ್ಮ ಪ್ರಶಂಸೆ ಮಾಡಿಕೊಳ್ಳದ ಶೂರ, ಸಮದೃಷ್ಟಿಯುಳ್ಳ ಪ್ರಭು- ಈ ಮೂವರು ದುರ್ಲಭ.
ಕಾರ್ಯಗಳಿಲ್ಲದೆ ಎಲ್ಲಿ ಅತಿಯಾದ ಆದರಗಳಿರುತ್ತವೆಯೋ, ಅದರ ಫಲವು ಅಹಿತವಾಗಬಹುದೆಂದು ಶಂಕಿಸಬೇಕು.
ಇಬ್ಬರೂ ಒಂದೇ ಮನಸ್ಸುಳ್ಳವರಾದರೆ ಅವರಿಗೆ ಯಾವುದು ಅಸಾಧ್ಯ?
ತಾಳ್ಮೆಯಿಂದ ಕೋಪವನ್ನೂ, ಒಳ್ಳೆಯದರಿಂದ ಕೆಟ್ಟದನ್ನೂ ಜಯಿಸಬೇಕು. ಇಂದ್ರಿಯ ಲೋಲುಪನಾದ ಮನುಷ್ಯನು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು.
ಕಲಿಯುಗ ಕಾಮಾಂಧನೋರ್ವ ಪರಸತಿಯ ಕದ್ದೊಯ್ಯೆಮಂಗಗಳೊಡಗೂಡಿ ಸಾಗರವಂ ದಾಟಿಅವನಂ, ಅವನ ರಾಜ್ಯವಂ, ನಿರ್ಣಾಮ ಗೈದ ಶ್ರೀರಾಮಅದು, ತ್ರೇತಾಯುಗ ಕಾಮಾತುರನೋರ್ವ ಸಹೋದರನ ಸತಿಯಂಸರಸಕ್ಕೆ ಕರೆಯೆ, ಬಲವಂತದಿಂ ಅವಳ ಸೆರಗ ಸೆಳೆಯೆಹದಿನೆ...
ಬಾಣಲೆಗೆ ತುಪ್ಪ ಹಾಕಿ ಸ್ಟೌ ಮೇಲಿಡಿ. ತುಪ್ಪ ಕಾದ ನಂತರ ಜೀರಿಗೆ ಹಾಕಿ ಹುರಿಯಿರಿ. ಕೊನೆಯಲ್ಲಿ ಹಸಿ ಮೆಣಸಿನ ಕಾಯಿ, ಕಾಕಿ ಕೊಡಿ ಹಾಕಿ ಬಾಡಿಸಿ. ನಂತರ ತೆಂಗಿನ ತುರಿಯೊಂದಿಗೆ ರುಬ್ಬಿ. ರುಬ್ಬಿದ ಚಟ್ನಿಯನ್ನು ಒಂದು ಪುಟ್ಟ...
ಅಂದು ನಿನ್ನ ಮಾತು,ಪ್ರಶ್ನೆಗಳಿಗುತ್ತರಿಸಿ ವಿವರಿಸಿದ್ದೆ ನನ್ನ ಮಾತುಗಳನು ಕೇಳಲುಸಮಯವಿಲ್ಲ ನಿನಗೆ ಇಂದುಅಂದು ಇದ್ದ ಕೆಲಸವನ್ನೆಲ್ಲ ಬಿಟ್ಟು ನಿತ್ಯಸೈಕಲಲ್ಲಿ ಶಾಲೆಗೆ ಕರೆದೊಯ್ದಿದ್ದೆನಾ ಜತೆಯಲೊಮ್ಮೆ ಬರುವೆನೆಂದರೆಬೇರೆಕ...
ರಾಮಭಟ್ಟರದು ಹಳೆ ಕಾಲದ ಮಣ್ಣಿನ ಗೋಡೆಯ, ಹೆಂಚು ಹೊಡೆಸಿದ, ಮಾಳಿಗೆಯ ಮನೆಯಾದರೂ ತಕ್ಕಮಟ್ಟಿಗೆ ಗಟ್ಟಿಯಾಗಿಯೇ ಇತ್ತು. ಮನೆಯ ಪ್ರಾಂಗಣದಿಂದ ಶುರುವಾಗಿ ಮಧ್ಯದಲ್ಲಿ ದೇವರ ಮನೆ, ಪಕ್ಕದಲ್ಲಿ ಜಗುಲಿ, ಅತ್ತ ಹಿತ್ತಲಕೋಣೆಯಿಂದ...
ಮಾವಿನ ಹಣ್ಣುಗಳನ್ನು ತೊಳೆದು ಸಿಪ್ಪೆ, ಗೊರಟು ತೆಗೆದು ಸಣ್ಣ ಸಣ್ಣ ಹೊಳುಗಳನ್ನಾಗಿ ಹೆಚ್ಚಿಕೊಳ್ಳಿ. ತೆಂಗಿನ ತುರಿ, ಒಣಮೆಣಸಿನ ಕಾಯಿ ಮತ್ತು ಸಾಸಿವೆಯನ್ನು ಹಾಕಿ ನುಣ್ಣಗೆ ರುಬ್ಬಿ. ನಂತರ ಅದಕ್ಕೆ ಮಾವಿನ ಹಣ್ಣಿನ ಹೋಳು ಮ...
ಮೋನಿ ಮತ್ತು ಚೆಡ್ಡಿ ಸತೀಶ ಇಬ್ಬರೂ ಜಿಗ್ರಿ ದೋಸ್ತಿಗಳು. ಇಬ್ಬರ ಪತ್ನಿಯರೂ ಬಜಾರಿಯರು. ಅದರೇನು ಪ್ರೀತಿಸಿ ಮದುವೆಯಾಗಿದ್ದರಲ್ಲ, ಭೇಟಿಯಾದಾಗಲೆಲ್ಲ ತಮ್ಮ ತಮ್ಮ ಹೆಂಡತಿಯರನ್ನು ಹೊಗಳಿಕೊಳ್ಳುವುದೇ ಕೆಲಸವಾಗಿತ್ತು. ಒಮ್ಮೆ...
ಮೋನಿ ಗಾಂಧಿ ಬಜಾರ್ ಕಾರ್ ಪಾರ್ಕಿಂಗ್ ಏರಿಯಾದಲ್ಲಿ ಕಾರ್ ಪಾರ್ಕ್ ಮಾಡಿ ಬರುತ್ತಿದ್ದಾಗ ಅವನ ಜಿಗ್ರಿ ದೋಸ್ತ್ ಚಡ್ಡಿ ಸತೀಶ ಎದುರಾದ. “ಹಾಯ್ ...ಕಾರು ತುಂಬಾ ಚೆನ್ನಾಗಿದೆ ಗುರೂ... ನಿನ್ನದೇನಾ..? ಯಾವಾಗ್ ತಗೊಂಡೆ ಗುರೂ...
'ಮಗು ಹುಸೇನ್ ಅಂಗಡಿಯ ಬೀಗ ತಗೋ ಹಾಕಿಬಿಡು ಸಮಯವಾಯಿತು ಹೊರಡೋಣ' ರಾಮಜ್ಜನ ಮಾತಿಗೆ ಹುಸೇನ್ ಸ್ವಲ್ಪ ಚಕಿತನಾದ. 'ಅಜ್ಜ ಇನ್ನು ಆರು ಗಂಟೆ ಅಷ್ಟೆ, ಬಾಗಿಲು ಹಾಕುವುದೆ?' ಎಂದ ಅನುಮಾನದಿಂದ'ಹ್ಮ್ , ನಮ್ಮ ವ್ಯಾಪಾರ ಮುಗಿಯಿತ...
ಇರುವುದ ಮರೆತುಎನೋ ಹುಡುಕುತಅಲೆಯುವ ಈ ಅಲೆಮಾರಿಯ ಜೀವನ...ಸರಿ ಹೋಗುವ ಆ ದಿನಗಳುಬರುವುದು ಎಂದೋ...? ನೆನಪಲೇ ಗೀಚುತಕಾಲ ಕಳೆಯುತಮರೆತಿಹ ವಾಸ್ತವಈ ಅಲೆಮಾರಿ..ಯಾರಿಗೂ ಬೇಕು-ಬೇಡದ ಸಂಚಾರಿ...ಇಹ-ಪರ ಮರೆತುಮೌನದಿ ನಿನ್ನನೇ...
ಸಾರಿನ ಪುಡಿ : ಮಾಡುವ ವಿಧಾನ : ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ (ಇಂಗನ್ನು ಬಿಟ್ಟು) ಕೆಂಪಗಾಗುವಂತೆ ಹುರಿಯಿರಿ. ಬಾಣಲೆ ಕೆಳಗಿಳಿಸಿದ ನಂತರ ಇಂ...