ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2013

ಜನವರಿ 2013

೩೪೬ ಲೇಖನಗಳು

ಅಪಹೃತ ಇಸ್ರೇಲ್ ಪ್ರಜೆಗಳ ರಕ್ಷಣೆಯ ನೈಜ ಘಟನೆಯ ಕುರಿತ ಚಿತ್ರಗಳು...

ಸಪ್ತಗಿರಿವಾಸಿ... ಜನ ೧೯ ಬ್ಲಾಗ್ ೧೦೭ ವೀಕ್ಷಣೆ

ಅಪರೇಷನ್ ಥಂಡರ್ ಬೋಲ್ಟ್(1977) -ಮತ್ತು ರೇಡ್ ಆನ್ ಎಂಟೆಬ್ಬೆ(1977) ಕಟ್ಮಂಡುವಿನಿಂದ ಭಾರತಕ್ಕೆ ಹೊರಟಿದ್ದ ನಮ್ಮ ದೇಶದ ಇಂಡಿಯನ್ ಏರ್ಲೈನ್ಸ್ -ಐ ಸಿ -814 ವಿಮಾನವನ್ನು ಡಿಸೆಂಬರ್ 24 1999ರಲ್ಲಿ ಅಪಹರಿಸಿ ಕಂದಹಾರ್ ಗೆ...

ಸದಾ ತಾರುಣ್ಯವಂತರಾಗಿರಲು ... ಹತ್ತು ಸಲಹೆಗಳು

ಬೆಳ್ಳಾಲ ಗೋಪೀನಾಥ ರಾವ್ ಜನ ೧೯ ಲೇಖನ ೫,೩೬೫ ವೀಕ್ಷಣೆ

೧. ನಿಮಗೆ ಅನವಶ್ಯಕವಾದ ಅಂಕೆ ಸಂಖ್ಯೆಗಳನ್ನು ಗಾಳಿಗೆ ತೂರಿಬಿಡಿ. ಅಂದರೆ ಅದರಲ್ಲಿ ನಿಮ್ಮ ವರ್ಷ, ತೂಕ ಮತ್ತು ಎತ್ತರ ಮುಂತಾದವುಗಳಿದ್ದರೂ ಕೂಡಾ. ಇದರ ಬಗ್ಗೆ ನಿಮ್ಮ ವೈದ್ಯರು ಚಿಂತಿಸಲಿ. ನೀವು ಅವರನ್ನು ಇದಕ್ಕಾಗಿಯೇ ಪೋ...

ಬುಡ್ಡಿ ದೀಪ

ಶಶಿಧರ ಹೆಬ್ಬಾರ ಹಾಲಾಡಿ ಜನ ೧೯ ಲೇಖನ ೩,೧೭೧ ವೀಕ್ಷಣೆ

“ಜಾಸ್ತಿ ಹೊತ್ತು ಆ ಹೊಗೆ ಕಾರುವ ದೀಪದ ಹತ್ತಿರ ಕೂತುಕೊಂಡು ಓದಬೇಡಿ, ಮಕ್ಕಳೆ, ಆ ಚಿಮಿಣಿ ಎಣ್ಣೆ ದೀಪ ಭಾಳ ಗರ್ಮಿ. ಅಷ್ಟು ಓದಿದ್ರೆ ಕಣ್ಣಿನ ಕತೆ ಎಂತ ಆತ್?” ಎಂದು ನಮ್ಮ ಅಮ್ಮಮ್ಮ ಗದರಿಸುತ್ತಿದ್ದ ಸಂದರ್ಭವೆಂದರೆ, ನಾವ...

" ಸಿನೆಮಾ "(ಕಥೆ)- ಭಾಗ 14

ಹನುಮಂತ ಅನಂತ ಪಾಟೀಲ ಜನ ೧೯ ಬ್ಲಾಗ್ ೭೦ ವೀಕ್ಷಣೆ

ಬಾಲ್ಯದಲ್ಲಿ ತುಂಟನಾಗಿದ್ದ ಪರ ಪೀಡಕನಾಗಿದ್ದ ದೀಪಕ ತನ್ನ ಸೂತ್ರಕಿತ್ತ ಗಾಳಿಪಟದಂತಹ ಗತ ಬದುಕಿನಲ್ಲಿ ನೊಂದು ಬೆಂದು ಆತ ಹೊರಬಂದ ಬಗೆ ಒಂದು ರೀತಿಯ ಅಚ್ಚರಿಯನ್ನು ಮೂಡಿಸಿತ್ತು. ತನ್ನ ಗತ ಜೀವನದ ಬಗೆಗೆ ಆತನಿಗೆ ಪಶ್ಚಾತಾಪ...

ಬಿಡುಗಡೆಯಾಗಲಿರುವ ಕಥಾ ಸಂಕಲನ

ಮಮತಾ ಕಾಪು ಜನ ೧೯ ಲೇಖನ ೭೫೩ ವೀಕ್ಷಣೆ

ಮಳೆಗಾಲ ಬಂದು ಬಾಗಿಲು ತಟ್ಟಿತು (ಕಥಾ ಸಂಕಲನ) 20/1/ 2013 ಅಂದರೆ ನಾಳೆ ಬಿಡುಗಡೆಯಾಗಲಿರುವ, ಬರಹಗಾರ ವಿಕಾಸ್ ನೇಗಿಲೋಣಿ ಅವರ ಮಳೆಗಾಲ ಬಂದು ಬಾಗಿಲು ತಟ್ಟಿತು ಕಥಾ ಸಂಕಲನದ ಬಗ್ಗೆ ಒಂದಿಷ್ಟು.. ಅದಕ್ಕೂ ಮುನ್ನ ನಾಳೆಯ ಕ...

ದೇಶ ಮತ್ತು ಧರ್ಮರಕ್ಷಕ ವಿದ್ಯಾರಣ್ಯ

kavinagaraj ಜನ ೧೯ ಲೇಖನ ೪೧೫ ವೀಕ್ಷಣೆ

ಕಲಿಕೆಯ ಕೊನೆಯ ಹಂತದಲ್ಲಿದ್ದಾಗ ಗುರು ವಿದ್ಯಾತೀರ್ಥರು ಇತರ ಶಿಷ್ಯರಿಗೆ ಕೇಳಿದಂತೆ ಪ್ರಿಯ ಶಿಷ್ಯ ಮಾಧವನಿಗೂ ಕೇಳಿದರು: "ಮಾಧವ, ನೀನು ಮುಂದೆ ಏನಾಗಬೇಕೆಂದಿರುವೆ?" ಮಾಧವ ಉತ್ತರಿಸಿದ್ದ: "ಗುರುಗಳೇ, ಮನುಷ್ಯನಲ್ಲಿ ನಾನು...

ನುಡಿಮುತ್ತು

ನುಡಿಮುತ್ತುಗಳು ಜನ ೧೮ ಉಲ್ಲೇಖಗಳು ೨೫೦ ವೀಕ್ಷಣೆ

ನಾಲ್ಕು ವೇದಗಳನ್ನು ಕಲಿತು, ಹದಿನೆಂಟು ಸ್ಮೃತಿಗಳನ್ನು ವ್ಯಾಖ್ಯಾನ ಮಾಡಿಯೂ ಆತ್ಮಜ್ಞಾನ ಸಂಪಾದಿಸದೆ ಹೋದ ಮೇಲೆ ಅಷ್ಟು ಶ್ರಮವೂ ವ್ಯರ್ಥವೇ ಸರಿ.

ಶಕಟರೇಫನೊ ಇವನು ಅನುಕರಣಾವ್ಯಯನೊ?

ಪಾರ್ಥಸಾರಥಿ ಜನ ೧೮ ಬ್ಲಾಗ್ ೬೫ ವೀಕ್ಷಣೆ

ಸಮೋಸ ಎಂದು ತಿಂದರೆ ಎದೆಯಲ್ಲಿ ರಾತ್ರಿಯೆಲ್ಲ ತಿದಿ ಸಿಹಿ ಎಂದು ಮೆಚ್ಚುತ್ತ ತಿಂದರೆ ಹಗಲು ತಲೆಯಲ್ಲಿ ಶೂಲೆ ಅಂಗಾತ ಮಲಗಿದರೆ ಎದೆಯಲ್ಲಿ ಚಳುಕು ಚಳುಕು ಎದ್ದು ಕುಳಿತರೆ ಉದರದಿ ಎಂತದೊ ಗುಳು ಗುಳು ದೇಹದಲ್ಲಿ ನೋವಿನ ಹರಿದಾ...

ಮುಂಬೈಮಹಾನಗರದ ಮೈಸೂರ್ ಅಸೋಸಿಯೇಶನ್ ಸಭಾಂಗಣದಲ್ಲಿ ಪುಸ್ತಕ ಬಿಡುಗಡೆ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮ !

Venkatesh/ವೆಂಕಟೇಶ್/ಹೊರಂಲವೆಂ ಜನ ೧೮ ಲೇಖನ ೫೦೨ ವೀಕ್ಷಣೆ

ಸನ್ . 2013 ರ 'ಮೈಸೂರ್ ಅಸೋಸಿಯೇಷನ್ ಮತ್ತು ಮುಂಬೈ ವಿಶ್ವ ವಿದ್ಯಾಲಯ ಜಂಟಿಯಾಗಿ ಆಯೋಜಿಸುವ' 'ಮೈಸೂರು ಅಸೋಸಿಯೇಶನ್ ಬಂಗಾರದ ಹಬ್ಬದ ದತ್ತಿ ಉಪನ್ಯಾಸ ಕಾರ್ಯಕ್ರಮ' ದಲ್ಲಿ ಭಾಷಣ ಮಾಡಲು ಡಾ. ಎಚೆಸ್ವಿಯವರು ಬರಲಿದ್ದಾರೆ....

ಹಳ್ಳಿ ಹೈದನ ವಿರಹಗೀತೆ

ಟಿ.ತಿಮ್ಮಪ್ಪ ಜನ ೧೮ ಕವನ ೭೯೧ ವೀಕ್ಷಣೆ

ಎಲ್ಲೋದ್ಲವ್ವಾ ಅವಳು ಎಲ್ಲೋದ್ಲವ್ವ ಲಂಗದಾವಣಿ ತೊಟ್ಕೊಂಡು ಎರಡು ಜಡೆ ಹಾಕ್ಕೋಂಡು ಮಲ್ಲಿಗೆ ಹೂವ ಮುಡ್ಕೊಂಡು ನನ್ನುನ್ನ ನೋಡಿ ನಕ್ಕೋಳು ಎಲ್ಲೋದ್ಲವ್ವಾ ಅವಳು ಎಲ್ಲೋದ್ಲವ್ವ ನವಿಲಿನಂಗೆ ನಡೀತಾಳೆ ಬಳ್ಳಿಯಂಗೆ ಬಳುಕ್ತಾಳೆ...

ಮೊಸರನ್ನ

ಶೋಭಾ ಉಡುಪ‌ ಜನ ೧೮ ಅಡುಗೆ ೩,೧೩೦ ವೀಕ್ಷಣೆ

ಅಗಲ ಬಾಯಿಯ ಪಾತ್ರೆಯಲ್ಲಿ 2 ½ ಕಪ್ ನೀರು ಹಾಕಿ ಒಲೆಯ ಮೇಲಿಡಿ. ನೀರು ಕುದಿ ಬಂದ ನಂತರ ಅಕ್ಕಿಯನ್ನು ಹಾಕಿ. ಅಕ್ಕಿ ಅರೆ ಬೆಂದಾಗ ಒಂದು ಕಪ್ ಹಾಲನ್ನು ಹಾಕಿ ಪುನಃ ಕುದಿಸಿ. ಅಕ್ಕಿ ಪೂರ್ತಿ ಬೆಂದ ನಂತರ ಕೆಳಗಿಳಿಸಿ. (ಹಾಲು...

ನುಡಿಮುತ್ತು

ನುಡಿಮುತ್ತುಗಳು ಜನ ೧೮ ಉಲ್ಲೇಖಗಳು ೪೨೦ ವೀಕ್ಷಣೆ

ವೈವಿಧ್ಯ ಇರುವ ಹಾಗೂ ಸಮಾನತೆ ಇಲ್ಲದಿರುವವರಿಗೆ ಸಮಾನತೆ ತಂದು ಕೊಡುವ "ಪ್ರಜಾಪ್ರಭುತ್ವ " ಒಂದು ಆದರ್ಶ ಪದ್ದತಿ.

ನುಡಿಮುತ್ತು

ನುಡಿಮುತ್ತುಗಳು ಜನ ೧೮ ಉಲ್ಲೇಖಗಳು ೨೨೯ ವೀಕ್ಷಣೆ

ನೀನೇ ಎಲ್ಲ, ನಿನ್ನ ಬಿಟ್ಟು ಜಗವಿಲ್ಲ. ಅರಿಯದವನಿಗೆ ನೀನಾದೆ ಕಲ್ಲ! ಬಲ್ಲಂತ ಸುಜ್ಞಾನಿಗಳಿಗೆ ಸಕ್ಕರಿ ಬೆಲ್ಲ.

ನುಡಿಮುತ್ತು

ನುಡಿಮುತ್ತುಗಳು ಜನ ೧೮ ಉಲ್ಲೇಖಗಳು ೨೪೩ ವೀಕ್ಷಣೆ

ಎದುರಿಗೆ ಪ್ರಿಯವಾದ ಮಾತನ್ನಾಡುವ, ಪರೋಕ್ಷದಲ್ಲಿ ಕಾರ್ಯವನ್ನು ವಿಘಾತಗೊಳಿಸುವ ಸ್ನೇಹಿತನನ್ನು- ಒಳಗೆ ವಿಷ ತುಂಬಿ ಮೇಲೆ ಹಾಲಿರುವ ಪಾತ್ರೆಯನ್ನು ಹೇಗೋ ಹಾಗೆ ಬಿಟ್ಟುಬಿಡಬೇಕು.

ನುಡಿಮುತ್ತು

ನುಡಿಮುತ್ತುಗಳು ಜನ ೧೮ ಉಲ್ಲೇಖಗಳು ೨೫೨ ವೀಕ್ಷಣೆ

ಒಳ್ಳೆಯತನವನ್ನು ಕಂಡಾಗ ಅನುಕರಿಸಿ, ಕೆಟ್ಟದ್ದನ್ನ ಕಂಡಾಗ ಆತ್ಮಪರಿಶೀಲನೆ ಮಾಡಿಕೊಳ್ಳಬೇಕು.