ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2013

ಜನವರಿ 2013

೩೪೬ ಲೇಖನಗಳು

ಬುಕ್‌- ಫೇಸ್‌ಬುಕ್‌

ಮಮತಾ ಕಾಪು ಜನ ೨೪ ಬ್ಲಾಗ್ ೬೮ ವೀಕ್ಷಣೆ

"ಮನುಷ್ಯರಿಂದ ಪುಸ್ತಕಗಳು ಎಷ್ಟೋ ವಾಸಿ... ಎಲ್ಲಾ ಸಮಯದಲ್ಲಿ ಖುಷಿ ಕೊಡದಿದ್ದರೂ ಯಾವತ್ತೂ ನೋವನ್ನುಂಟು ಮಾಡುವುದಿಲ್ಲ". ಇದು ಇತ್ತೀಚೆಗೆ ನನ್ನ ಸ್ನೇಹಿತನೊಬ್ಬ, ಫೇಸ್ ಬುಕ್ ನಲ್ಲಿ ದಾಖಲಿಸಿದ ಸ್ಟೇಟಸ್. ಯಾವತ್ತೂ ತಾನಾಯ...

ನುಡಿಮುತ್ತು

ನುಡಿಮುತ್ತುಗಳು ಜನ ೨೩ ಉಲ್ಲೇಖಗಳು ೨೩೪ ವೀಕ್ಷಣೆ

ನಮ್ಮ ಶತ್ರುಗಳು ತೊಂದರೆಗೆ ಈಡಾಗುವುದರಲ್ಲಿ ತಾವು ಕಷ್ಟ ಅನುಭವಿಸಲು ಅನೇಕರು ಸಿದ್ದರಾಗಿರುತ್ತಾರೆ!

ನುಡಿಮುತ್ತು

ನುಡಿಮುತ್ತುಗಳು ಜನ ೨೩ ಉಲ್ಲೇಖಗಳು ೨೭೩ ವೀಕ್ಷಣೆ

ದುರ್ಬಲ ಮನಸ್ಸಿನ ಮನುಷ್ಯ ವಿಷಯಗಳನ್ನು ದೊಡ್ಡದು ಮಾಡುತ್ತಾನೆ. ಆದರೆ ಅವನಿಂದ ದೊಡ್ಡದನ್ನು ಪಡೆಯಲಾಗುವುದಿಲ್ಲ.

ನುಡಿಮುತ್ತು

ನುಡಿಮುತ್ತುಗಳು ಜನ ೨೩ ಉಲ್ಲೇಖಗಳು ೨೭೭ ವೀಕ್ಷಣೆ

ನಿಮಗಿಂತ ಬೇರೆಯವರು ಕುರೂಪಿಗಳು, ಕಳಪೆಯವರು ಎಂದು ನೀವು ಯೋಚಿಸಿದ ಕೂಡಲೇ, ನೀವೇ ಕುರೂಪಿಗಳಾಗುತ್ತೀರಿ.

ಜ್ಞಾನೋದಯ...

vbamaranath ಜನ ೨೩ ಬ್ಲಾಗ್ ೧೧೦ ವೀಕ್ಷಣೆ

ನಿನ್ನೆ ಜ್ಞಾನೋದಯವಾಯ್ತು. ಜ್ಞಾನೋದಯವಾದ ಮೇಲೆ ಗೊತ್ತಾಯ್ತು, ಹೌದಲ್ಲಾ ಇದು ಇಷ್ಟೆ, ಯಾಕೆ ಗೊತ್ತಾಗ್ಲಿಲ್ಲ ಅಂತ. ಬಹುಶ: ಎಲ್ಲರಿಗೂ ಜ್ಞಾನೋದಯವಾದ ಮೇಲೆ ಹೀಗೆಯೆ ಅನ್ನಿಸುತ್ತೆ ಅನ್ಸುತ್ತೆ. ಯಾಕೆಂದರೆ, ಜ್ಞಾನೋದಯವಾದಾಗ...

ಕೋಣೆಯೊಳಗೆ ಆನೆ

ಅಬ್ದುಲ್ ಲತೀಫ್ ಸಯ್ಯದ್ ಜನ ೨೩ ಲೇಖನ ೯೩೩ ವೀಕ್ಷಣೆ

ಕೋಣೆಯೊಳಗೆ ಆನೆ. ಕಣ್ಣ ಮುಂದೆ ಧುತ್ತೆಂದು ಪ್ರತ್ಯಕ್ಷ ವಾಗಿದ್ದರೂ, ಅಥವಾ ಕಂಡೂ ಕಾಣದಂತೆ ಇದ್ದು ಅದರ ಉಪಸ್ಥಿತಿ ಕೋಣೆ ಯಲ್ಲಿ ಇಲ್ಲ ಎನ್ನುವ ಭ್ರಮೆಯನ್ನು ಪ್ರದರ್ಶಿಸುವುದಕ್ಕೆ, ಆಂಗ್ಲ ಭಾಷೆಯಲ್ಲಿ elephant in the r...

ಚಿಲ್ಲರೆ ನೈತಿಕತೆ

ಸುಧೀಂದ್ರ ಜನ ೨೩ ಬ್ಲಾಗ್ ೮೮ ವೀಕ್ಷಣೆ

ಇತ್ತೀಚಿನ ದಿನಗಳಲ್ಲಿ ನಾನು ಮುಜುಗರಕ್ಕೊಳಗಾಗುತ್ತಿರುವುದು ಈ ' ಚಿಲ್ಲರೆ ' ವಿಷಯಕ್ಕೆ. ಹಾಲಿನವ, ನ್ಯೂಸ್ ಪೇಪರಿನವ, ತರಕಾರಿಯವಳು, ಹೂವಿನವಳು, ಆಟೋದವ, ಸಿಟಿ ಬಸ್ಸಿನ ಕಂಡಕ್ಟರ್, ಕಿರಾಣಿ ಅಂಗಡಿಯವ, ಮೆಡಿಕಲ್ ಸ್ಟೋರಿನ...

ಬೆಳದಿಂಗಳ ರಾತ್ರಿಯಲ್ಲಿ...

Maalu ಜನ ೨೩ ಕವನ ೯೭೧ ವೀಕ್ಷಣೆ

ಬೆಳದಿಂಗಳ ರಾತ್ರಿಯಲ್ಲಿ ಬೆರಗಾಯಿತು ಕಣ್ಣು ತಿಳಿ ನೀರಿಗೂ ಮೈ ಹೊಳಪಿದೆ ಹೊನ್ನಾಗಿದೆ ಮಣ್ಣು ! ಹರಯದ ಹೊಸ ಆಸೆಯ ಬಿಸಿ ಮಾಡುವ ಸಮಯ ಇರಬಾರದೇ ಇಲ್ಲಿ ನೀನು ನಿಜ ಮಾಡಲು ಭ್ರಮೆಯ! ಸವಿಯಬೇಕು ಮತ್ತೆ ನಾನು ಮನದಿ ಮೆದ್ದ ಬೆಲ್...

ಬದನೆ ಕಾಯಿಯ ಸಾಸ್ಮೆ (ಸಾಸಿವೆ)

ಶೋಭಾ ಉಡುಪ‌ ಜನ ೨೩ ಅಡುಗೆ ೨,೪೫೬ ವೀಕ್ಷಣೆ

ಬದನೆಕಾಯಿಯನ್ನು ಸಣ್ಣ ಸಣ್ಣ ಹೊಳುಗಳನ್ನಾಗಿ ಹೆಚ್ಚಿಕೊಂಡು, ಸ್ವಲ್ಪ ನೀರು ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ. ತೆಂಗಿನ ತುರಿ, ಹಸಿ ಮೆಣಸಿನ ಕಾಯಿ ಮತ್ತು ಸಾಸಿವೆಯನ್ನು ಹಾಕಿ ನುಣ್ಣಗೆ ರುಬ್ಬಿ. ಈ ಮಿಶ್ರಣವನ್ನು ಒಂದು ಸಣ್ಣ...

ಶಿವಮೊಗ್ಗದ ಶಿವಪ್ಪನಾಯಕನ ಅರಮನೆ

kavinagaraj ಜನ ೨೩ ಲೇಖನ ೧,೭೬೩ ವೀಕ್ಷಣೆ

ಸಸಿಯಂ ಶಿವಮೌಳಿಯನೈ ದಿಸಿ ಕಡಲಂ ಪುಗಿಸಿ ಬಾಂಬೊಳೆಯನಹಿಪತಿಯಂ ರಸೆಯಡಿಗಳ್ದಿ ಶಿವೇಂದ್ರನ ಜಸಮೆಸಕದಿನುರ್ವಿ ಪರ್ವಿದುದು ಮೂಜಗಮಂ|| [ಕೆ.ನೃ.ವಿ. ೭.೧೧] ಚಂದ್ರನನ್ನು ಶಿವನ ತಲೆಗೇರಿಸಿ, ನದಿಯನ್ನು ಕಡಲಿಗೆ ಹೊಗಿಸಿ, ಆದಿಶೇ...

ಲಿಟ್ಲ್ ಕ್ಲೌಡ್ ರಂಗಶಂಕರದಲ್ಲಿ

ಕಾರ್ಯಕ್ರಮಗಳು ಜನ ೨೩ ಕಾರ್ಯಕ್ರಮ ೬೮೦ ವೀಕ್ಷಣೆ

ಫೆಬ್ರವರಿ ತಿಂಗಳ ಪ್ರತಿ ವಾರಾಂತ್ಯ ಅಂದರೆ ಶನಿವಾರ ಹಾಗೂ ಭಾನುವಾರ , ರಂಗಶಂಕರದಲ್ಲಿ ಸಣ್ಣ ಮಕ್ಕಳಿಗಾಗಿಯೇ ವಿಶೇಷ ಕಾರ್ಯಕ್ರಮ. ಕಾರ್ಯಕ್ರಮ : ಕಥೆ ಹೇಳುವುದು- ಲಿಟ್ಲ್ ಕ್ಲೌಡ್ ಸಮಯ : ಬೆಳಗ್ಗೆ 10 ರಿಂದ 11 ಗಂಟೆಯ ತನಕ...

ಕುಮಾರ ವ್ಯಾಸನಿಗೊಂದು ನಮನ

ಹಂಸಾನಂದಿ ಜನ ೨೩ ಬ್ಲಾಗ್ ೯೨ ವೀಕ್ಷಣೆ

ಕುಮಾರವ್ಯಾಸನ ಕಾವ್ಯ ನನಗೆ ಬಹಳ ಹಿಡಿಸುತ್ತೆ - ಇದಕ್ಕೆ , ಕನ್ನಡದ ಬೇರೆ ಹಳೆಯ ಕಾವ್ಯಗಳಿಗಿಂತ ಇದು ಓದಿದರೆ ಸುಲಭವಾಗಿ ಅರ್ಥವಾಗುತ್ತೆ ಅನ್ನೋದೂ ಒಂದು ಕಾರಣವಿರಬಹುದು. ಅದಿರಲಿ, ಸದ್ಯಕ್ಕೇ ಬರುವ ಕುಮಾರವ್ಯಾಸ ಜಯಂತಿಯ ಸ...

ನುಡಿಮುತ್ತು

ನುಡಿಮುತ್ತುಗಳು ಜನ ೨೨ ಉಲ್ಲೇಖಗಳು ೨೮೨ ವೀಕ್ಷಣೆ

ಧೈರ್ಯ, ಧರ್ಮ,ಮಿತ್ರ ಮತ್ತು ಪತ್ನಿ ಈ ನಾಲ್ಕೂ ವಿಷಯಗಳ ಪರೀಕ್ಷೆ ಕಷ್ಟಗಳು ಬಂದಾಗ ಗೊತ್ತಾಗುತ್ತದೆ.

ನುಡಿಮುತ್ತು

ನುಡಿಮುತ್ತುಗಳು ಜನ ೨೨ ಉಲ್ಲೇಖಗಳು ೨೪೨ ವೀಕ್ಷಣೆ

ಕೃತಿ ಕೆಟ್ಟದಿದ್ದು,ಮನಸ್ಸು ಸದಾ ಕೆಡುಕು ಬಯಸುತ್ತಿದ್ದು, ಸಜ್ಜನರಂತೆ ಮುಖವಾಡ ಧರಿಸುತ್ತಿರುವ ಜನರ ಬಗ್ಗೆ ಎಚ್ಚರದಿಂದಿರಬೇಕು.

ನುಡಿಮುತ್ತು

ನುಡಿಮುತ್ತುಗಳು ಜನ ೨೨ ಉಲ್ಲೇಖಗಳು ೨೬೯ ವೀಕ್ಷಣೆ

ಮನೆಯವರ ಮನಸ್ಸು ಅರಿಯದೆ, ಮನೆಯ ಸಜವಾಬ್ದಾರಿಯನ್ನು ಹೊರದೆ , ಮನೆಯ ಯಜಮಾನ ಗೌರವ ಪಡೆಯಲಾರ. ಅಧಿಕಾರ ಚಲಾಯಿಸಿ ಯಜಮಾನನಾಗುವುದು ಸಾಧ್ಯವಿಲ್ಲ.

ನುಡಿಮುತ್ತು

ನುಡಿಮುತ್ತುಗಳು ಜನ ೨೨ ಉಲ್ಲೇಖಗಳು ೨೩೯ ವೀಕ್ಷಣೆ

ಕೆಟ್ಟ ನಡತೆಯವರನ್ನು ನೋಡಿ ನನಗೆ ಆಶ್ಚರ್ಯವಾಗುವುದಿಲ್ಲ. ಆದರೆ ಅಂತಹವರು ನಾಚಿಕೆಯಿಂದ ತಲೆ ತಗ್ಗಿಸದಿರುವುದು ನನಗೆ ಆಶ್ಚರ್ಯ.

ಹುತಾತ್ಮ ಭಗತ್ ಸಿಂಗ್ ಜೀವನ ಚರಿತ್ರೆ ಆಧರಿಸಿದ ಚಲನಚಿತ್ರಗಳು -ಹೇಗಿವೆ?

ಸಪ್ತಗಿರಿವಾಸಿ... ಜನ ೨೨ ಬ್ಲಾಗ್ ೧೪೮ ವೀಕ್ಷಣೆ

ಭಾರತದ ಹೆಮ್ಮೆಯ ಪುತ್ರ- ಸ್ವಾತಂತ್ರ್ಯ ಹೋರಾಟದಲ್ಲಿ ಯುವಕರು ಹೆಚ್ಹೆಚ್ಚು ಪಾಲ್ಗೊಳ್ಳಲು ಪ್ರೇರೇಪಿಸಿದ ಹುತಾತ್ಮ -ಧೀರ ಭಗತ್ ಸಿಂಗ್ ಜೀವನ ಕಥೆ ಬಗ್ಗೆ ಹೇಳುವ ಅಗತ್ಯವೇ ಇಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವ...