ನುಡಿಮುತ್ತು
ಕೃತಯುಗದಲ್ಲಿ ತಪಸ್ಸು ಶ್ರೇಷ್ಠ, ತ್ರೇತಾಯುಗದಲ್ಲಿ ಜ್ಞಾನ ಶ್ರೇಷ್ಠ, ದ್ವಾಪರದಲ್ಲಿ ಯಜ್ಞ, ಕಲಿಯುಗದಲ್ಲಿ ದಾನವೇ ಶ್ರೇಷ್ಠ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೪೬ ಲೇಖನಗಳು
ಕೃತಯುಗದಲ್ಲಿ ತಪಸ್ಸು ಶ್ರೇಷ್ಠ, ತ್ರೇತಾಯುಗದಲ್ಲಿ ಜ್ಞಾನ ಶ್ರೇಷ್ಠ, ದ್ವಾಪರದಲ್ಲಿ ಯಜ್ಞ, ಕಲಿಯುಗದಲ್ಲಿ ದಾನವೇ ಶ್ರೇಷ್ಠ.
ಭಾಷಾಂತರ ಕೀಲು ಕೆಲಸವಲ್ಲ, ಸುಲಭವಾದ ಕೆಲಸವೂ ಅಲ್ಲ, ನಿರರ್ಥಕವಾದ ಕೆಲಸವೂ ಅಲ್ಲ.
ಹೊಟ್ಟೆಗೆ ಕಿವಿ ಇಲ್ಲವಾದ್ದರಿಂದ ಹಸಿದವರ ಮುಂದೆ ಭಾಷಣ ಮಾಡುವುದು ವ್ಯರ್ಥ.
ನಾಳೆ ಎಂಬುವುದು ನಿನ್ನಿನ ಮನಸು, ಮುಂದೆ ಎಂಬುವುದು ಇಂದಿನ ಕನಸು.
ಕನ್ನಡ ಅಭಿವೃದ್ಧಿ ಪ್ರಾಧಿಕಾರವು Nudi 5.0 ಕನ್ನಡ ತಂತ್ರಾಂಶದ ಹೊಸ ಆವೃತ್ತಿಯನ್ನು ಬಿಡುಗಡೆ ಗೊಳಿಸುತ್ತಿದೆ. ಇದರಿಂದಾಗಿ ಆನ್ಲೈನ್ ನಲ್ಲಿ ಕನ್ನಡದ ಬಳಕೆ ಇನ್ನೂ ಸುಲಭವಾಗುವ ಸಾಧ್ಯತೆಗಳಿವೆ. ಆನ್ಲೈನ್ ಕ್ರಮದಲ್ಲಿ ಕನ್...
ಇಂದ್ರಿಯಗಳ ಬಯಕೆ ತಣಿಪುದೆ ಸುಖವೆಂದೆನುತ ಮನವು ಹೊರಗೆ ತಿರುಗುತಿದೆ ಗುರಿಯ ಮರೆಯುತ ತಪ್ಪಗಳಾಗುವುದದು ಸಹಜ ಸಾಧನೆಯ ಹಾದಿಯಲಿ ತಿದ್ದಿಕೊಂಡಡಿಯನಿಡಬೇಕು ತಪ್ಪುಗಳ ತೊರೆಯುತಲಿ ಜೀವನದನುಭವಗಳಿಂದಲಿ ಪಕ್ವವಾಗಬೇಕು ಮನವು ಸಾಧ...
ಕಾಂಕ್ಷೆಗಳ ಬೋಧಿಸುವ ಬಂಧುಸಖರುಪಕಾರಯಕ್ಷಿಯರು ಮ್ಯಾಕ್ ಬೆತನಿಗೆಸಗಿದುಪದೇಶಉತ್ಸಾಹವಿದ್ದೇನು? ವಾತ್ಸಲ್ಯವಿದ್ದೇನುಅಕ್ಷಿ ನಿರ್ಮಲವೇನೊ? - ಮಂಕುತಿಮ್ಮ
ತಂದೆಮಕ್ಕಳಿಗೆ ಹದಗೆಟ್ಟುದನು ಕಾಣೆಯಾಹೊಂದಿರುವರವರ್ ಅಹಂತೆಯು ಮೊಳೆಯುವನಕತಂದೆಯಾರ್ ಮಕ್ಕಳಾರ್ ನಾನೆಂಬುದೆದ್ದುನಿಲೆ?ಬಂಧ ಮುರಿವುದು ಬಳಿಕ - ಮಂಕುತಿಮ್ಮ
ಬಂಧುಬಳಗವುಮಂತಕನ ಚಮುವೊ,ಛದ್ಮಚಮುದಂದುಗದ ಬಾಗಿನಗಳವರ ನಲುಮೆಗಳುಕುಂದಿಪ್ಪುವಾತ್ಮನನವರ್ಗಳುಪಕಾರಗಳುಮಂದಿಗಾಗದಿರು ಬಲಿ - ಮಂಕುತಿಮ್ಮ
ಅರಿ ಮಿತ್ರ ಸತಿ ಪುತ್ರ ಬಂಧುಬಳಗವದೆಲ್ಲಕರುಮದವತಾರಗಳೊ,ಋಣಲತೆಯ ಚಿಗುರೋಕುರಿಯನಾಗಿಸಿ ನಿನ್ನ ಕಾಪಿಡುವ ಸಂಸಾರವುರಿಮಾರಿಯಾದೀತೊ - ಮಂಕುತಿಮ್ಮ
ಇಂದು ಮದುವೆಯ ಹಬ್ಬ ; ನಾಳೆ ವೈಕುಂಠ ತಿಥಿಇಂದು ಮೃಷ್ಟಾನ್ನ ಸುಖ ; ನಾಳೆ ಭಿಕ್ಷಾನ್ನಇಂದು ಬರಿಯುಪವಾಸ, ನಾಳೆ ಪಾರಣೆ-ಯಿಂತುಸಂದಿರುವುದನ್ನ ಋಣ - ಮಂಕುತಿಮ್ಮ
ನಾಟಕ : ಫೂಟ್ಸಬಾರ್ನ್ ಟ್ರಾವೆಲಿಂಗ್ (Footsbarn Travelling ) ಸ್ಥಳ : ರಂಗಶಂಕರ ದಿನಾಂಕ : ಫೆಬ್ರವರಿ, 5 ಮಂಗಳವಾರ ಹಾಗೂ 6, ಬುಧವಾರ,2013 ಸಮಯ : ಸಂಜೆ 7.30 ಕ್ಕೆ. ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶಿಷ್ಟ ಛಾಪನ್ನು...
ಅಕ್ಷಯ ಪಾತ್ರ ಸಂಸ್ಥೆಯ ವಿಷಯ ಎಷ್ಟು ಜನಕ್ಕೆ ತಿಳಿದಿದೆ? ಜಾಸ್ತಿ ಜನಕ್ಕೆ ತಿಳಿದಿಲ್ಲ ಎಂಬುದು ಅಚ್ಚರಿ ಏನಿಲ್ಲ. ನನಗೂ ಇತ್ತೀಚೆಗಷ್ಟೇ (ಸುಮಾರು ಎರಡು ವರುಷಗಳಿಂದ) ಪರಿಚಯವಾಗಿದ್ದು. ಪುರಾಣದಲ್ಲಿ ಕೇಳಿದ್ದ ಈ ಹೆಸರನ್ನು...
ನಾಲ್ಕು ದಶಕಗಳ ಹಿಂದಿನ ಒಂದು ಘಟನೆ ನೆನಪಾಗುತ್ತಿದೆ. ಡಿಸೆಂಬರ್ ತಿಂಗಳಲ್ಲಿ ಒಂದು ದಿನ ನಮ್ಮ ಹಳ್ಳಿಯಿಂದ ಹಾಸನಕ್ಕೆ ಬಂದು ರಾತ್ರಿ ಸರ್ಕಾರೀ ಪ್ರೌಢಶಾಲೆಯಲ್ಲಿ ಕೊರೆಯುವ ಛಳಿಯಲ್ಲಿ ಬೆಂಚಿನ ಮೇಲೆ ಮಲಗಿದ್ದು ಬೆಳಗಾಗೆದ್ದ...
ಕಾಗೆಯಂತೆ ಕಪ್ಪಗಿದ್ದರೇನಂತೆ ನಿನ್ನ ಗಾನ ಮಾಧುರ್ಯ ಕಪ್ಪೆ? ಅದಕೆ ತಲೆದೂಗದವರ ಕಂಡ್ಯಾ? ಕಪ್ಪು ಕಪ್ಪೆಂದು ತೆಗಳುವರೆಲ್ಲಾ ಬಲಸುತ್ತಾರಲ್ಲಾ ದೃಷ್ಟಿ ಬೊಟ್ಟಾಗಿ ಕಪ್ಪು ಕಪ್ಪು ಕಸ್ತೂರಿ ಎನ್ನುತ್ತಾ....... ಸುರಿಸುತ್ತಾರಲ...
ಅನುಭವಿಸಿದ ದುಃಖ ಭಯವಾಗಿ ಕಾಡೀತು ದುಃಖದ ಸೋಂಕೆಲ್ಲಿ ಭಯವಿಲ್ಲದವಗೆ | ಸುಖದ ನೆನಪುಗಳು ಬಯಕೆ ತರದಿರದೆ ಬಯಕೆ ದುಃಖಕ್ಕೆ ದೂಡೀತು ಮೂಢ || ..333 ಪುಟ್ಟಿಸಿದ ರವಿಯನೇ ಮುಸುಕುವುದು ಮೋಡ ನನ್ನಿಂದ ನಾಬರಲು ನನ್ನನೇ ಮರೆಸುವ...
ಅಂದಿನ ಬೆಳಗಿನ ಮನೆಗೆಲಸಗಳನ್ನೆಲ್ಲಾ ಮುಗಿಸಿ ಟೀವಿ ನೋಡಿಕೊಂಡು ತಿಂಡಿ ತಿನ್ನುತ್ತಾ ಸೋಫಾದ ಮೇಲೆ ಕುಳಿತಿದ್ದ ಗಿರಿಜಮ್ಮನವರ ಮನಸ್ಸಿನಲ್ಲಿ ಟೀವಿಯಲ್ಲಿ ಬರುತ್ತಿದ್ದ ಯಾರೋ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲಿನ ಅತ್ಯಾಚಾರದ...
'ಉತ್ತರಾಯಣ ಮತ್ತು .. ಎಂಬ ಕಾವ್ಯ ಗುಚ್ಛ ಡಾ. ಎಚ್. ಎಸ್. ವೆಂಕಟೇಶ ಮೂರ್ತಿಯವರು ಬರೆದ ಇತ್ತೀಚಿನ ಅತ್ಯುತ್ತಮ ಪುಸ್ತಕಗಳಲ್ಲೊಂದು ! ಸಹಜತೆಯಿಂದ ಫಳ ಫಳಿಸುವ ಹಲವಾರು ಅತ್ಯುತ್ತಮ ಪದ್ಯಗಳ ಗೊಂಚಲನ್ನು ಹೊಂದಿರುವ 'ಉತ್ತರಾ...
ಸರ್ಫೇಸ್ ಆರ್‌ಟಿ ಎನ್ನುವ ಟ್ಯಾಬ್ಲೆಟ್ ಬಿಡುಗಡೆ ಮಾಡಿದ ಮೈಕ್ರೋಸಾಫ್ಟ್,ಮುಂದಿನ ತಿಂಗಳು ಸರ್ಫೇಸ್ ಪ್ರೋ ಎನ್ನುವ ಸಾಧನವನ್ನು ಬಿಡುಗಡೆ ಮಾಡಲಿದೆ.ಇದು ಲ್ಯಾಪ್‌ಟಾಪ್ ಮತ್ತು ಟ್ಯಾಬ್ಲೆಟ್ ಎರಡರ ಅನುಭವವನ್ನೂ ನೀಡುವಂತಾಗ ಬ...