ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2013

ಜನವರಿ 2013

೩೪೬ ಲೇಖನಗಳು

ಚಂದಿರನೆಡೆಗೆ

ಹಂಸಾನಂದಿ ಜನ ೨೫ ಬ್ಲಾಗ್ ೧೨೯ ವೀಕ್ಷಣೆ

ಹಾರ ಹೊರಟಿರೆ ಶಬ್ದಕಿಂತಲು ವೇಗಪಯಣವು ನಿಚ್ಚಳಮೇರು ಪರ್ವತದಿಂದ ಮೇಲಕೆ ಹೋಗುತಿದ್ದರೆ ಸಂತತನೇರವಾಗಿಯೆ ಚಂದ್ರನಾಗುವ ಕ್ಷಣಕೆ ಕ್ಷಣಕೂ ಹತ್ತಿರ!ಮಾರೆಯಿಂಬ್ರಿಯದಲ್ಲಿ ಇಳಿವೆನು ವಸತಿಯೊಂದನು ಹೂಡುತಹಾರ ಹೊರಡಲು ಶಬ್ದಕಿಂತಲು...

ಬೆಟ್ಟದ ಜೀವ

ಮಮತಾ ಕಾಪು ಜನ ೨೫ ಪುಸ್ತಕ ವಿಮರ್ಶೆ ೧,೧೯೨ ವೀಕ್ಷಣೆ

'ವಸಂತ' ಎಂಬ ಮಾಸಪತ್ರಿಕೆಯನ್ನು ನಡೆಯಿಸತೊಡಗಿದ್ದಾಗ, ವಾಚಕರ ಅಭಿರುಚಿಯನ್ನು ಚಿಗುರಿಸುವ ಸಲುವಾಗಿ ಅದರಲ್ಲಿ ಕಥೆ,ಕಾವ್ಯ,ಕಾದಂಬರಿಗಳನ್ನು ಬರೆದು ತುಂಬಿಸಬೇಕಾಗಿ ಬಂತು. ಹೀಗೆ ಶಿವರಾಮ ಕಾರಂತರಿಗೆ ಬರಹ ಅನಿವಾರ್ಯವಾಗಿತ್ತ...

ಕುಲದ ನೆಲೆಯ ಬಲ್ಲಿರಾ?

kavinagaraj ಜನ ೨೫ ಲೇಖನ ೧,೨೬೮ ವೀಕ್ಷಣೆ

"ಈ ಮನುವಾದಿಗಳು ದೇಶವನ್ನು ಅಧೋಗತಿಗೆ ತಂದಿದ್ದಾರೆ. ಶತಶತಮಾನಗಳಿಂದ ನಮ್ಮನ್ನು ತುಳಿಯುತ್ತಾ, ಶೋಷಿಸುತ್ತಾ ಬಂದಿದ್ದಾರೆ. ಅವರನ್ನು ಮಟ್ಟ ಹಾಕಬೇಕು. ಆಗ ಮಾತ್ರ ನಮ್ಮ ಉದ್ಧಾರ ಸಾಧ್ಯ" - ಪುಟ್ಟರಾಜುವಿನ ಭಾಷಣ ಈ ಮಾತಿನೊಂ...

ನುಡಿಮುತ್ತು

ನುಡಿಮುತ್ತುಗಳು ಜನ ೨೫ ಉಲ್ಲೇಖಗಳು ೨೯೬ ವೀಕ್ಷಣೆ

ಕೆಲವರಿದ್ದಾರಯ್ಯ ನನಗೆ ಪ್ರಿಯ ಮಿತ್ರರು; ಆದರೂ ಇದ್ದಾನೆ ಶತ್ರು ಒಬ್ಬನೇ- ಆ 'ಅವನು' ನಾನೇ!

ನುಡಿಮುತ್ತು

ನುಡಿಮುತ್ತುಗಳು ಜನ ೨೫ ಉಲ್ಲೇಖಗಳು ೨೬೮ ವೀಕ್ಷಣೆ

ವ್ಯಕ್ತಿಗತ ಒಳಶಾಂತಿ ಇಲ್ಲದೆ ವಿಶ್ವಶಾಂತಿ ಬರಲಾರದು, ವಿಶ್ವಶಾಂತಿ ಒಳಶಾಂತಿಗಾಗಿ ಕಾಯಲಾರದು. ಎರಡೂ ಸಾಧನೆ ಏಕಕಾಲದಲ್ಲಿ ಆಗಬೇಕು.

ನೀನಿಲ್ಲದೆ

ಹೆಚ್ ವಿರುಪಾಕ್ಷಪ್ಪ ತಾವರಗೊಂದಿ ಜನ ೨೫ ಕವನ ೬೯೪ ವೀಕ್ಷಣೆ

ನೀನಿಲ್ಲದೆ ನಾ ಹೇಗೆ ಬದುಕಲಿ ಈ ಜಗದಲ್ಲಿ ನೀನಿದ್ದರೆ ನನ್ನ ಬದುಕು ಚಂದ ಈ ನನ್ನ ಬಾಳಿನಲ್ಲಿ ನೀನಿಲ್ಲದೆ ನಾ ಹೇಗೆ ಉಸಿರಾಡಲಿ ಈ ಜಗದಲ್ಲಿ ನೀನಿದ್ದರೆ ನನ್ನ ಪ್ರಾಣ ಜೀವಂತ ಈ ನನ್ನ ಬದುಕಿನಲ್ಲಿ ನೀನಿಲ್ಲದೆ ನಾ ಹೇಗೆ ಕನಸ...

DLI ಪುಸ್ತಕನಿಧಿ: ವಿ.ಸೀ. ಅವರ ಶೃಂಗಾರ ವಿಹಾರ- (ಕನ್ನಡ ಕಾವ್ಯಗಳ ಪ್ರಣಯಪ್ರಸಂಗಗಳು)

ಶ್ರೀಕಾಂತ ಮಿಶ್ರಿಕೋಟಿ ಜನ ೨೪ ಬ್ಲಾಗ್ ೯೬ ವೀಕ್ಷಣೆ

ಶೃಂಗಾರ ವಿಹಾರ- (ಕನ್ನಡ ಕಾವ್ಯಗಳ ಪ್ರಣಯಪ್ರಸಂಗಗಳು) ಇದು ಕನ್ನಡದ ಹಿರಿಯಸಾಹಿತಿ ಎಂ.ವಿ.ಸೀತಾರಾಮಯ್ಯನವರ ಪುಸ್ತಕ. ಪುಸ್ತಕದ ಗಾತ್ರವೇನೋ ಚಿಕ್ಕದೇ. ಆದರೆ ಇದರಲ್ಲಿ ಒಟ್ಟು ಆರು ಕತೆಗಳಿವೆ. ೧) ಪಾಂಡುವಿನ ಮರಣ- ಇದು ಕನ್...

ಶಾಮರಾಯರು ಇದ್ದಾರೋ?

ಶ್ರೀನಾಥ್ ಭಲ್ಲೆ ಜನ ೨೪ ಲೇಖನ ೨,೮೬೮ ವೀಕ್ಷಣೆ

ಫೋನು ಟ್ರಿನ್ ಗುಟ್ಟಿತು .. ನಿಶಬ್ದವಾದ ಮನೆಯಲ್ಲಿ ಇದ್ದಕ್ಕಿದಂತೆ ಆದ ಸದ್ದಿಗೆ ಒಮ್ಮೆ ನವಿರಾಗಿ ಬೆಚ್ಚಿ ನಂತರ ಫೋನು ಕೈಗೆತ್ತಿಕೊಂಡ ರಂಗ "ಹಲೋ" "ಹಲೋ, ಯಾರು ಶಾಮರಾಯರಾ?" "ಅಲ್ಲ ಕಣ್ರೀ ... ನಾನು ರಂಗ" "ಇರಲಿ ... ನ...

ಚಲೋ...ಹಾಸನ

ಗಣೇಶ ಜನ ೨೪ ಬ್ಲಾಗ್ ೭೦ ವೀಕ್ಷಣೆ

ಚಲೋ..ಮೊದಲ ಭಾಗ ( http://sampada.net/blog/%E0%B2%9A%E0%B2%B2%E0%B3%8B/21-1-2013/39620 ) ಕಾರಿನ ಬಾನೆಟ್ ಮುಚ್ಚಿದ ರಾಮೋಜಿ, "ಕಾರಲ್ಲೇನೂ ಪ್ರಾಬ್ಲೆಂ ಇಲ್ಲ. ಬಹುಷಃ ಕಾರಲ್ಲಿ ಜನ ಜಾಸ್ತಿಯಾಯಿತು. ಏನು ಮಾಡ...

ಸಿಕ್ಕಿತೆನೆಗೆ ದೊಡ್ಡ ಬಹುಮಾನ

ದೀಪು ಬೆಳ್ಳುಳ್ಳಿ ಜನ ೨೪ ಕವನ ೩೭೭ ವೀಕ್ಷಣೆ

ಯಾರೆಸ್ಟ್ಟೆ ಬೈದರೆನ್ನಅವರೆನ್ನ ಬಾಂದವರೆಂದುಕೊಂಡೆಎನ್ನ ಜರಿದು ತಮಾಷೆಗೆಂದು ನಕ್ಕಾಗಎವರೆನ್ನ ತುಂಟ ನಗೆಯ ಗೆಳೆಯರೆಂದುಕೊಂಡೆನನ್ನದೇನು ತಪ್ಪು ಅವರೆನ್ನ ನಗೆಯೆಂದು ತಿಳಿದದ್ದಕ್ಕೆಎನ್ನೆದೆಯಲ್ಲಿ ಚುಚಿದಳಲ್ಲ ಕರ್ಕಶ ದ್ವನ...

ಮಿಡಿದ ಹೃದಯ

ದೀಪು ಬೆಳ್ಳುಳ್ಳಿ ಜನ ೨೪ ಕವನ ೪೧೭ ವೀಕ್ಷಣೆ

ಕೇಳಲಿಲ್ಲ ಎನ್ನಂತರಂಗದ ಎದೆಯ ಬಡಿತ ಅರಿಯಲಿಲ್ಲ ಎನ್ನಿ ಪ್ರೀತಿಯ ಮಿಡಿತಹೇಳಲೇನು ಉಳಿದಿಲ್ಲಅರಿಯಲವಳಿಗೆ ಒಲವಿಲ್ಲಒಂದೇ ಬೇಟಿಯಲಿ, ಚೆಂದದಾ ಕಣ್ಣೋಟಕೆಮನಸೋತು ಪ್ರೀತಿಯಾ ಬಲೆಗೆ ಬಿದ್ದುಮಿಡಿಯುತಿಹುದು ಎನ್ನಿ ಹೃದಯ .

ನನ್ನವಳ ಚೆಂದ

ದೀಪು ಬೆಳ್ಳುಳ್ಳಿ ಜನ ೨೪ ಕವನ ೫೧೩ ವೀಕ್ಷಣೆ

ತುಂಬಿಕೊಂಡೆ ನಾ ಕಣ್ಣಲೇಅವಳ ಚೆಂದದಾ ರೂಪವಾಅರಿತುಕೊಂಡೆ ನಾ ಮನದಲೆಅವಳ ಚಂಚಲ ಪ್ರೀತಿಯಾ ಅದರೇನು ತಿಳಿಯಲಿಲ್ಲ ಅವಳ ಕಣ್ಣೋಟಮಾಯಾಜಾಲಾದ ಮರ್ಮವದುಸ್ವಾರ್ತ ಮನಸು....................

ನನ್ನವಳ ಚೆಂದ

ದೀಪು ಬೆಳ್ಳುಳ್ಳಿ ಜನ ೨೪ ಕವನ ೩೨೪ ವೀಕ್ಷಣೆ

ತುಂಬಿಕೊಂಡೆ ನಾ ಕಣ್ಣಲೇಅವಳ ಚೆಂದದಾ ರೂಪವಾಅರಿತುಕೊಂಡೆ ನಾ ಮನದಲೆಅವಳ ಚಂಚಲ ಪ್ರೀತಿಯಾ ಅದರೇನು ತಿಳಿಯಲಿಲ್ಲ ಅವಳ ಕಣ್ಣೋಟಮಾಯಾಜಾಲಾದ ಮರ್ಮವದುಸ್ವಾರ್ತ ಮನಸು....................

ಪಾಪ ತ್ಯಾಂಪ.

ಬೆಳ್ಳಾಲ ಗೋಪೀನಾಥ ರಾವ್ ಜನ ೨೪ ಬ್ಲಾಗ್ ೯೬ ವೀಕ್ಷಣೆ

ಅಮ್ಮ ಟಲಿಫೋನ್ ಮಾಡಿದ್ರು,ಏನಂತೆ..?ಬರ್ತಾರಂತೆ ನಾಳೆ ಬೆಳಿಗ್ಗೆ ನಾಲ್ಕು ಗಂಟೆಗೆನಂಗಾಗಲ್ಲ ಈಗ, ನಾಳೆ ಬೆಳಿಗ್ಗೆ ೪ ಗಂಟೆ ಅಂದರೆ ಯಾವ ಅಟೋ ಸಿಗತ್ತೆ?, ಮೊನ್ನೆ ಮೊನ್ನೆ ನಾಲ್ಕು ತಿಂಗಳ ಹಿಂದೆ ತಾನೇ ಬಂದಿದ್ದರು..?ನಾನಂತ...

ಭಗತ್ ಸಿಂಗ್ ಕುರಿತ ಚಲನ ಚಿತ್ರಗಳು - ಕೊನೆಯ ಭಾಗ.

ಸಪ್ತಗಿರಿವಾಸಿ... ಜನ ೨೪ ಬ್ಲಾಗ್ ೧೧೭ ವೀಕ್ಷಣೆ

ದ ಲೆಜೆಂಡ್ ಆಫ್ ಭಗತ್ ಸಿಂಗ್-2002 ಚಿತ್ರ: ಶುರು ಆಗುವದು ಹೀಗೆ.... ಹುತಾತ್ಮ ಭಗತ್ ಸಿಂಗ್ ಅವರನ್ನು ಮತ್ತು ಜೊತೆಗಾರರನ್ನು ಜೇಲಿನಲ್ಲಿ ಗಲ್ಲಿಗೆ ಏರಿಸಿದ ಬಳಿಕ ಅವರ ದೇಹವನ್ನು ಮಾಮೂಲಿನ ಹಾಗೆ ಎಲ್ಲಾದರೂ ಹೂಳಿದರೆ ಆ ಜ...

ನಗೆ ಸ೦ಪಿಗೆ

ವಿಶ್ವನಾಥರಡ್ಡಿ ಬಿ. ಎಚ್. ಜನ ೨೪ ಕವನ ೫೮೫ ವೀಕ್ಷಣೆ

ಸನ್ನಿವೇಶ‌: ಪುಟ್ಟ ಕ0ದನ‌ ಕೈಲಿ ನೀಲಿ ಕೊಡೆ. ಅರಳಿ ನಿ0ತಿತು ನಗುತ‌ ಆಕಾಶದೆಡೆ. ಹಾಲುಬಣ್ಣದ‌ ಕೆನ್ನೆ ತಾ ಮರೆತು ನಕ್ಕಾಗ‌ ಸಿಹಿಗುಳಿಯು ಮೂಡಿ ತೀವ್ರಭಾವವು ಕದಡಿ ದೃಷ್ಟಿ ಸ್ಪ0ದಿಸುವ‌ ಮೊದಲೆ ಮರೆಯಾಯಿತಲ್ಲ. ಮತ್ತೆ ಮೌ...

" ಸಿನೆಮಾ " (ಕಥೆ) --- ಅಂತಿಮ ಭಾಗ

ಹನುಮಂತ ಅನಂತ ಪಾಟೀಲ ಜನ ೨೪ ಬ್ಲಾಗ್ ೬೯ ವೀಕ್ಷಣೆ

ಕಾರಿನಿಂದಿಳಿದ ಮಾದೇವ ಒಮ್ಮೆ ಸುತ್ತಲೂ ಕಣ್ಣಾಡಿಸಿದ. . ತನ್ನ ಬಾಲ್ಯದ ದಿನಗಳಲ್ಲಿ ಕಂಡ ದಟ್ಟ ಮರ ಗಿಡಗಳು ಕವಳೆ ಪರಗಿ ಇತ್ಯಾದಿ ಕಾಡಿನ ಹಣ್ಣುಗಳ ಫೌಳಿಗಳ ನಾಮಾವಶೇಷವಾಗಿತ್ತು. ಅವುಗಳ ಜಾಗವನ್ನು ನೀಲಗಿರಿ ಪ್ಲಾಂಟೇಶನ್ನು...