ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2013

ಜನವರಿ 2013

೩೪೬ ಲೇಖನಗಳು

ನುಡಿಮುತ್ತು

ನುಡಿಮುತ್ತುಗಳು ಜನ ೨೭ ಉಲ್ಲೇಖಗಳು ೨೭೧ ವೀಕ್ಷಣೆ

ಸಂತೋಷವನ್ನು ಮತ್ತೊಬ್ಬರಲ್ಲಿ ಹಂಚಿಕೊಂಡರೆ ಅದು ಇಮ್ಮಡಿಯಾಗುತ್ತದೆ.

ನುಡಿಮುತ್ತು

ನುಡಿಮುತ್ತುಗಳು ಜನ ೨೭ ಉಲ್ಲೇಖಗಳು ೩೪೫ ವೀಕ್ಷಣೆ

ಸ್ವಾರ್ಥವನ್ನು ಗೆದ್ದವನು,ಶಾಂತಿಯನ್ನು ಪಡೆದವನು ಮತ್ತು ಸತ್ಯವನ್ನು ತಿಳಿದವನು ನಿಜಕ್ಕೂ ಸುಖಿ.

ನುಡಿಮುತ್ತು

ನುಡಿಮುತ್ತುಗಳು ಜನ ೨೭ ಉಲ್ಲೇಖಗಳು ೩೦೬ ವೀಕ್ಷಣೆ

ನಿಸ್ವಾರ್ಥ ಪ್ರೇಮ ನಿಮಗೆ ಉಲ್ಲಾಸವನ್ನು ಉತ್ತೇಜನವನ್ನು ಕೊಡುತ್ತದೆ. ವಿಶ್ವಾಸ ಗಳಿಸದ ಬದುಕು ವ್ಯರ್ಥ.

ನುಡಿಮುತ್ತು

ನುಡಿಮುತ್ತುಗಳು ಜನ ೨೭ ಉಲ್ಲೇಖಗಳು ೩೧೭ ವೀಕ್ಷಣೆ

ನಾಳೇಯೇ ಜಗತ್ತಿಗೆ ಪ್ರಳಯ ಎಂದು ಗೊತ್ತಾಗಿ, ಮನುಷ್ಯ ತನ್ನ ಎಲ್ಲ ಆಸೆ ಆಕಾಂಕ್ಷೆಗಳನ್ನು ತೊರೆದು ಹತಾಶನಾದರೂ, ಭೂಮಿಯಲ್ಲಿ ಒಂದು ಸಸ್ಯವನ್ನು ನೆಡಬೇಕು.

ಪಾಲಕ್ ಸೊಪ್ಪಿನ ಬಜ್ಜಿ

ಶೋಭಾ ಉಡುಪ‌ ಜನ ೨೭ ಅಡುಗೆ ೨,೨೪೭ ವೀಕ್ಷಣೆ

ಪಾಲಕ್ ಎಲೆಗಳನ್ನು ತೊಳೆದು ಶುಭ್ರವಾದ ತೆಳು ಬಟ್ಟೆಯ ಮೇಲೆ ಹರಡಿ ಆರಲು ಹಾಕಿ. ನೀರು ಪೂರ ಆರಿದ ಪಾಲಕ್ ಎಲೆಗಳನ್ನು ಅರ್ಧಕ್ಕೆ ಕತ್ತರಿಸಿ ಎರಡು ತುಂಡುಗಳನ್ನಾಗಿ ಮಾಡಿಟ್ಟುಕೊಳ್ಳಿ. ಕಡಲೇ ಹಿಟ್ಟಿಗೆ ಮೆಣಸಿನ ಪುಡಿ, ಉಪ್ಪು...

ಒಂದು ಪೋಸ್ಟ್ ಮಾರ್ಟಂ ಸುತ್ತ

ಮೋಹನ್ ವಿ ಕೊಳ್ಳೇಗಾಲ ಜನ ೨೭ ಲೇಖನ ೨,೧೮೧ ವೀಕ್ಷಣೆ

ಮುಂಜಾನೆಯಿಂದಲೂ ಆ ಹೆಣಕ್ಕಾಗಿ ಕೆರೆಯಲ್ಲಿ ತಡಕಾಡಿದ್ದರು. ಕೆರೆಗೆ ಬೀಳುವ ಒಂದೈದು ನಿಮಿಷ ಮುಂಚೆ ಆತ ಬರೆದಿದ್ದ ಪತ್ರವೇ ಈ ಕೆರೆಯ ವಿಳಾಸ ಹೇಳಿತ್ತು. ಸಿಕ್ಕಿರಲಿಲ್ಲ, ಹೌದು ಮುಂಜಾನೆಯ ಎಳೆ ಚಳಿಯಲ್ಲಿ ಘಂಟೆಗಟ್ಟಲೇ ಹುಡು...

ವೀರ ಯೋಧರಿಗೊಂದು ಗೌರವಪೂರ್ವಕ "ಸೆಲ್ಯೂಟ್".

ಮಮತಾ ಕಾಪು ಜನ ೨೭ ಲೇಖನ ೫,೦೯೨ ವೀಕ್ಷಣೆ

"ಏ ಮೇರೆ ವತನ್ ಕೆ ಲೋಗೋ..ಝರಾ ಆಂಖ್ ಮೆ ಭರ್ಲೋ ಪಾನಿ..ಜೊ ಶಹೀದ್ ಹುಯೇ ಹೈ ಉನ್ಕಿ ..ಝರಾ ಯಾದ್ ಕರೋ ಕುರುಬಾನಿ.."ಅದೆಷ್ಟು ಅರ್ಥಪೂರ್ಣ ಈ ಹಾಡು, ಕೇಳ್ತಾನೇ ಇರ್ಬೇಕು ಅನಿಸುತ್ತೆ ಅಲ್ವಾ? ತಮ್ಮ ಪ್ರಾಣವನ್ನೇ ದೇಶ ಸೇವೆಗ...

ನುಡಿಮುತ್ತು

ನುಡಿಮುತ್ತುಗಳು ಜನ ೨೬ ಉಲ್ಲೇಖಗಳು ೩೧೫ ವೀಕ್ಷಣೆ

ಪರಿಶುದ್ದ ಹೃದಯವಿಲ್ಲದ ಗಂಡಾಗಲೀ ಹೆಣ್ಣಾಗಲೀ ಪರಮಾತ್ಮನ ಸಾನಿಧ್ಯ ಹೊಂದಲು ಅರ್ಹರಲ್ಲ.

ನುಡಿಮುತ್ತು

ನುಡಿಮುತ್ತುಗಳು ಜನ ೨೬ ಉಲ್ಲೇಖಗಳು ೨೬೨ ವೀಕ್ಷಣೆ

ಕೆನ್ನೆಗೆ ಹೊಡೆದರೆ ಕ್ಷಮೆ ಇದೆ, ಬೆನ್ನಿಗೆ ಹೊಡೆದರೆ ಕ್ಷಮೆ ಇದೆ; ಆದರೆ ಹೊಟ್ಟೆಗೆ ಹೊಡೆದರೆ ದೇವರೂ ಕ್ಷಮಿಸಲಾರ.

ನುಡಿಮುತ್ತು

ನುಡಿಮುತ್ತುಗಳು ಜನ ೨೬ ಉಲ್ಲೇಖಗಳು ೨೬೭ ವೀಕ್ಷಣೆ

ಆಕಳಿಸುತ್ತ ಕೆಲಸ ಮಾಡುವವನ ಕೈ ಬಡತನ ತರುತ್ತದೆ; ಆದರೆ ಆಸಕ್ತಿ ವಹಿಸಿ ಕೆಲಸ ಮಾಡುವವನ ಕೈ ಸಿರಿತನ ತರುತ್ತದೆ.

ನುಡಿಮುತ್ತು

ನುಡಿಮುತ್ತುಗಳು ಜನ ೨೬ ಉಲ್ಲೇಖಗಳು ೨೮೧ ವೀಕ್ಷಣೆ

ಮಕ್ಕಳು ತಮ್ಮ ಪೋಷಕರನ್ನು ಪ್ರೀತಿಸುತ್ತಾ ಜೀವನ ಆರಂಭಿಸುತ್ತಾರೆ, ನಂತರ ಅವರನ್ನು ತೂಗಿ ನೋಡುತ್ತಾರೆ, ಅವರನ್ನು ಕ್ಷಮಿಸುವುದು ತೀರಾ ಅಪರೂಪ.

ಬೇಡವೆಂದು ದೂರವಿಟ್ಟೆ...

Maalu ಜನ ೨೬ ಕವನ ೩೬೧ ವೀಕ್ಷಣೆ

ಬೇಡವೆಂದು ದೂರವಿಟ್ಟೆ ನಿನ್ನ ಹೂವನು...ಎದೆಯೊಳಿಂದು ಹರಿದು ಬಿಟ್ಟೆ ಸುಡುವ ಕಾವನು...ನನ್ನ ಬೆರಳಲಿಂದೆ ನೀನು ಕೇಳಲೆಂದೆ ಹಾಡ ಮಾಡಿ ನುಡಿಸಿಬಿಡುವೆ ನನ್ನ ನೋವನು...-ಮಾಲು

ಪ್ರತಿಷ್ಠಿತ "ಪದ್ಮ"ಪ್ರಶಸ್ತಿಗಳ ಸಾಲಿನಲ್ಲಿ ಕನ್ನಡಿಗರು.

ಮಮತಾ ಕಾಪು ಜನ ೨೬ ಲೇಖನ ೪೬೫ ವೀಕ್ಷಣೆ

ದೇಶದ ಅತ್ತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ಪ್ರಶಸ್ತಿಯು ಕರ್ನಾಟಕದ ಏಳು ಮಂದಿ ಗಣ್ಯರನ್ನು ಅಲಂಕರಿಸಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಒಟ್ಟು ೧೦೮ ಸಾಧಕರನ್ನು ಗಣರ...

ನುಡಿಮುತ್ತು

ನುಡಿಮುತ್ತುಗಳು ಜನ ೨೫ ಉಲ್ಲೇಖಗಳು ೩೩೫ ವೀಕ್ಷಣೆ

ಜೀವಂತವಾದ ಯಾವ ಭಾಷೆಯೂ ತಾನು ಕಡಿಮೆ ಯೋಗ್ಯತೆಯ ಭಾಷೆಯೆಂದು ಕುಗ್ಗಬಾರದು. ಕನ್ನಡ ಜಗತ್ತಿನ ಯಾವ ಭಾಷೆಗೂ ಕಡಿಮೆಯದಲ್ಲ.

ನುಡಿಮುತ್ತು

ನುಡಿಮುತ್ತುಗಳು ಜನ ೨೫ ಉಲ್ಲೇಖಗಳು ೨೮೪ ವೀಕ್ಷಣೆ

ಮಾತೃಭಾಷೆಯ ಬಗ್ಗೆ ಎಚ್ಚರದಿಂದ ಇರುವ ಹಾಗೂ ಅದನ್ನು ಎಲ್ಲ ವಿಭಾಗಗಳಲ್ಲಿ ಅನುಷ್ಠಾನಗೊಳಿಸುವ ರಾಷ್ಟ್ರ ಅಥವಾ ರಾಜ್ಯ ಏಳಿಗೆ ಆಗದೇ ಇರುವ ಒಂದು ಉದಾಹರಣೆಯನ್ನೂ ನಾನು ಕೇಳಿಲ್ಲ.