ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2013

ಜನವರಿ 2013

೩೪೬ ಲೇಖನಗಳು

ದೊಡ್ಡವರು!

vbamaranath ಜನ ೨೨ ಉಲ್ಲೇಖಗಳು ೮೦೩ ವೀಕ್ಷಣೆ

ಯಾವುದೇ ತಪ್ಪುಮಾಡದೆ ದೊಡ್ಡವರೆನಿಸಿಕೊಂಡವರಿಲ್ಲ; ಆದರೆ ಬೇರೆಯವರು ಮಾಡಿದ ತಪ್ಪನ್ನು ಕ್ಷಮಿಸಿ ದೊಡ್ಡವರೆನಿಸಿಕೊಳ್ಳಬಹುದಷ್ಟೆ! ~ಅಮ(ಬ)ರ(ಹ)

ಚಪ್ಪೆ ಸಾರು (ಸಪ್ಪೆ ಅಥವಾ ಕಟ್ಟಿನ ಸಾರು)

ಶೋಭಾ ಉಡುಪ‌ ಜನ ೨೨ ಅಡುಗೆ ೧,೮೮೨ ವೀಕ್ಷಣೆ

ಟೊಮ್ಯಾಟೋವನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಹಸಿ ಮೆಣಸಿನಕಾಯಿಯನ್ನು ಉದ್ದಕ್ಕೆ ಸೀಳಿಟ್ಟುಕೊಳ್ಳಿ. ಕುಕ್ಕರಿನಲ್ಲಿ ನೀರು ಹಾಕಿ ತೊಗರಿ ಬೇಳೆ, ಅರಿಶಿನ ಮತ್ತು ಎಣ್ಣೆ ಹಾಕಿ ಬೇಯಲು ಇಡಿ. 3 ಅಥವಾ 4 ಕೂಗು ಬಂದೊಡನೆ ಕುಕ್...

ನಾನೇಕೆ ಬರೆಯುತ್ತೇನೆ?

ಪಾರ್ಥಸಾರಥಿ ಜನ ೨೨ ಬ್ಲಾಗ್ ೧೨೪ ವೀಕ್ಷಣೆ

ನನ್ನನ್ನು ಸದಾ ನನ್ನೊಳಗೆ ಕಾಡುತ್ತಿರುವದೇನು ಆ ಭಾವದ ಸ್ವರೂಪವೇನು ಒಂಟಿತನವೊ ಇಲ್ಲ ಅಸಹಾಯಕತೆಯೊ ಇಲ್ಲ ಜೀವನ ಅಭದ್ರತೆಯೊ ಇಲ್ಲ ನಡುವಯಸ್ಸನು ದಾಟುತ್ತಿರುವ ಭಯವೊ ಇಲ್ಲ ಎಲ್ಲರು ಅಲಕ್ಷಿಸುತ್ತಿರುವರು ಎಂಬ ಭಾವವೊ ಇಲ್ಲ ಜ...

ನಾನೇಕೆ ಬರೆಯುತ್ತೇನೆ?

ಮಮತಾ ಕಾಪು ಜನ ೨೨ ಪುಸ್ತಕ ವಿಮರ್ಶೆ ೧,೯೦೨ ವೀಕ್ಷಣೆ

ಖ್ಯಾತ ಸಾಹಿತಿ ಎಸ್.ಎಲ್ ಭೈರಪ್ಪ ಅವರ ಕೃತಿ. ಬರಹಗಾರರು ತಾವು ಇಂಥದೇ ಕಾರಣಕ್ಕಾಗಿ ಬರೆಯುತ್ತೇವೆಂದು ನಿರ್ದಿಷ್ಟ ಕಾರಣವನ್ನು ಹೊಂದಿರುವುದು ಕಷ್ಟ ಸಾಧ್ಯ. ವಿಷಯದ ಆಯ್ಕೆಗಳು ಪೂರ್ವಯೋಜಿತವಾಗಿದ್ದರೂ ಬರಹವೂ ಇದೇ ರೀತಿ ಸಾ...

ನಿಮ್ಮ ಸ್ನೇಹಿತನ ಮಾತನ್ನು ಹೃದಯಪೂರ್ವಕ ಆಲಿಸುತ್ತೀರೋ?

ಹರಿಹರಪುರಶ್ರೀಧರ್ ಜನ ೨೨ ಬ್ಲಾಗ್ ೬೬ ವೀಕ್ಷಣೆ

ನಮಗೆ ಮುಖ್ಯ ಅನ್ನಿಸಿದ್ದು ಬೇರೆಯವರಿಗೆ ಮುಖ್ಯವಾಗಿ ಅನ್ನಿಸಬೇಕಾಗಿಲ್ಲ. ನೀವು ಎಷ್ಟೇ ಸಮಾನ ಮಾನಸಿಕರು ಎಂದರೂ ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಒಂದು ಮಾನಸಿಕತೆ, ನನ್ನದು ಎಂಬ ಒಂದು ಪ್ರತ್ಯೇಕ ಭಾವನೆ ಇದ್ದೇ ಇರುತ್ತದೆ...

ಇದು ನಮ್ಮ ರಾಜಕಾರಣ

ಕೆ.ಎಂ.ವಿಶ್ವನಾಥ ಜನ ೨೨ ಕವನ ೩೭೫ ವೀಕ್ಷಣೆ

ಕುರ್ಚಿ ಆಸೆಗಾಗಿ ಮೊದಲು ಭಾಷಣ !ನಾವೆಲ್ಲಾ ಒಂದೆ ಎಂಬುವುದು ಕಾರಣ !ಅಧಿಕಾರದ ಸಲುವಾಗಿ ಹಿಡಿದರು ಚರಣ !ಅಧಿಕಾರ ಬಂಧಮೇಲೆ ಆಚರಿಸೋಣ !ಕುರ್ಚಿ ಮೇಲೆ ಕುಳಿತು ಮಾಡೋಣ ! ರಾಜಕಾರಣ !ನಾ ಮೇಲೆ ನೀಮೇಲೆ ಎಂದಾಡಿಕೊಳ್ಳೋಣ !ಕೊನೆಯ...

ಬೇಲಿಯೆ ಎದ್ದು ಹೊಲ ಮೇಯುವಾಗ..

ಕೆ.ಎಂ.ವಿಶ್ವನಾಥ ಜನ ೨೨ ಲೇಖನ ೯೬೬ ವೀಕ್ಷಣೆ

ನನಗೆ ಮಕ್ಕಳೆಂದರೆ ತುಂಬಾ ಇಷ್ಟ ಅದರಲ್ಲು ಪ್ರಾಥಮಿಕ ಮಕ್ಕಳೆಂದರೆ ಪಂಚಪ್ರಾಣ ಅವರ ನಡೆ ನುಡಿ ಎಲ್ಲವು ಹಾಗೆ ನೆನಪಿನಲ್ಲಿ ಉಳಿಯುವಂತೆ ಮಾಡುತ್ತವೆ. ಮೊನ್ನೆ ನಾನು ರೈಲಿನಲ್ಲಿ ಪ್ರಯಾಣಿಸುತಿದ್ದೆ, ನಾನು ನನ್ನ ಪಾಡಿಗೆ ಕುಳ...

ಯಾದವರು ಆಳಿದ ಯಾದಗಿರಿಯ ಒಂದು ನೋಟ

ಕೆ.ಎಂ.ವಿಶ್ವನಾಥ ಜನ ೨೨ ಲೇಖನ ೮೫೬ ವೀಕ್ಷಣೆ

ಪರಿಚಯ ಪ್ರೇಕ್ಷಣೀಯ ಸ್ಥಳ , ಪುಣ್ಯಕ್ಷೇತ್ರ , ನೋಡಲು ಸುಂದರವಾದ ತಾಣಗಳು, ತಾಂತ್ರಿಕತೆ , ಅಭಿವೃದ್ಧಿ, ಹೀಗೆ ಅನೇಕ ರಿತಿಯ ಪದಗಳು ಬಹುತೇಕ ಬಳಕೆಯಾಗುವದು ಬರಿ ಬೆಂಗಳೂರು ಮೈಸೂರು ಸುತ್ತಮುತ್ತಲಿನ ತಪ್ಪಲು ಪ್ರದೇಶಗಳಿಗೆ...

ಅಜ್ಞಾನದಂದಕಾರ (ಶ್ರೀ ನರಸಿಂಹ 60)

ಸತೀಶ ಎನ್ ಜನ ೨೧ ಬ್ಲಾಗ್ ೮೦ ವೀಕ್ಷಣೆ

ಉರಿವ ಭಾಸ್ಕರನ ಮೋಡದ ತುಣುಕು ಮುಚ್ಚುವಂತೆ ಅಜ್ಞಾನವೆಮ್ಮ ನಿಜ ಸ್ವರೂಪವನು ಮುಸುಕಿಹುದಂತೆ ಮುಚ್ಚಿದರು ಭಾಸ್ಕರನ ನಶಿಸಲಾಗದದನು ಮೋಡಕೆ ನಾಶಪಡಿಸಲಾಗದಂತೆ ನಿಜ ಸ್ವರೂಪವನು ಅಜ್ಞಾನಕೆ ಮುಚ್ಚಿದ ಮೋಡ ಸರಿಯೆ ರವಿಯು ಪ್ರಕರಿಸ...

ಬೆಳದಿಂಗಳ ಇರುಳಿಲ್ಲಿ...

Maalu ಜನ ೨೧ ಕವನ ೩೨೮ ವೀಕ್ಷಣೆ

ಬೆಳದಿಂಗಳ ಇರುಳಿಲ್ಲಿ ಹಾಡಿದೆ ಕೊರಳಲ್ಲಿ ಘಮ ಘಮಸುತಲಿಹುದು ಅರಳಿದ ಈ ಕುಸುಮ; ಮನವೆಲ್ಲವು ಇಂದು ನೀನೆ ತುಂಬಿರಲು ಈ ಜೀವಕೆ, ಗೆಳೆಯ ಇನ್ನೆಲ್ಲಿಯ ವಿಷಮ! -ಮಾಲು

ನುಡಿಮುತ್ತು

ನುಡಿಮುತ್ತುಗಳು ಜನ ೨೧ ಉಲ್ಲೇಖಗಳು ೩೨೦ ವೀಕ್ಷಣೆ

ಅಂಧಕಾರದಲ್ಲಿ ದೀಪವನ್ನು ಹುಡುಕುತ್ತೇವೆ ಅಲ್ಲವೆ? ಅಂತೆಯೇ ಅವರಿಗೆ ಬೇಕಾದಾಗ ಮಾತ್ರ ಜನ ನಿಮ್ಮನ್ನು ನೆನಪು ಮಾಡಿಕೊಳ್ಳುತ್ತಾರೆ. ಆದ್ದರಿಂದ ಬೇಸರ ಮಾಡಿಕೊಳ್ಳುವ ಅಗತ್ಯ ಇಲ್ಲ.

ನುಡಿಮುತ್ತು

ನುಡಿಮುತ್ತುಗಳು ಜನ ೨೧ ಉಲ್ಲೇಖಗಳು ೨೪೫ ವೀಕ್ಷಣೆ

ಅಧಿಕಾರದ ಮದ, ದುಡ್ಡಿನ ದುರಾಸೆ ನಮ್ಮನ್ನು ಅನ್ಯಾಯ, ದ್ರೋಹ,ಕಪಟ,ಅನೀತಿಗೆ ಇಳಿಸಿಬಿಡುತ್ತದೆ.

ನುಡಿಮುತ್ತು

ನುಡಿಮುತ್ತುಗಳು ಜನ ೨೧ ಉಲ್ಲೇಖಗಳು ೨೬೩ ವೀಕ್ಷಣೆ

ನನ್ನ ಬಳಿ ಎಲ್ಲವೂ ಇದೆ ಎಂದು ಹೇಳುವವನಲ್ಲಿ ಏನೂ ಇರುವುದಿಲ್ಲ. ನನ್ನಲ್ಲಿ ಏನೂ ಇಲ್ಲ ಎಂದು ಹೇಳುವವನ ಬಳಿ ಬಹಳಷ್ಟು ಇರುತ್ತದೆ.

ಹೆಸರಿನಲ್ಲೇನಿದೆ ಅಂತೀರಾ?

ಶಫಿ ಸಲಾಂ ಜನ ೨೧ ಬ್ಲಾಗ್ ೧೨೫ ವೀಕ್ಷಣೆ

ಐದು ವರ್ಷ ಹಿಂದಿನ ಮಾತು. ಒಂದು ಪೈಪಿಂಗ್ ಕೆಲಸದ ಕಂಪೆನಿಯಲ್ಲಿ ಡಿಸೈನ್ ಚೆಕ್ಕರ್ ಆಗಿ ಬಹರೈನ್‌ಗೆ ಬಂದಿದ್ದ ನನಗೆ ತಪಾಸಣೆ ಮಾಡಿದ ಎಲ್ಲಾ ಡಿಸೈನಿನ ಮೇಲೆ ಹಸ್ತಾಕ್ಷರ ಮಾಡಬೇಕಿತ್ತು. ಅದಕ್ಕೆ ನನ್ನ ಹೆಸರಿನ ಮೊದಲ ಮೂರು ಇ...

...ಫೈರ್ ಎಕ್ಸ್ಟಿಂಗ್ವಿಷರ್

ಶೋಭಾ ಉಡುಪ‌ ಜನ ೨೧ ಬ್ಲಾಗ್ ೧೫೩ ವೀಕ್ಷಣೆ

ಮೋನಿ ಒಂದು ಪುಟ್ಟ ಕಾರ್ಖಾನೆಯ ಮಾಲೀಕ. ಅವನ ಹೆಂಡತಿ ಪದ್ದಿಯೇ ಅವನ ಸೆಕ್ರಟರಿ. ಪದ್ದಿಗೆ ಕಾಮನ್ ಸೆನ್ಸ್ ಸ್ವಲ್ಪ ಕಡಿಮೆ. ಏನೋ ಮಾಡಲು ಹೋಗಿ ಇನ್ನೇನೋ ಮಾಡಿ ಬಿಡುತ್ತಿದ್ದಳು. ಅದೇ ಗಣೇಶನನ್ನು ಮಾಡಲು ಹೋಗಿ ಅವರ ಅಪ್ಪನನ್...

ತಾನೊಂದು ಬಗೆದರೆ

ಜಯಂತ್ ರಾಮಾಚಾರ್ ಜನ ೨೧ ಬ್ಲಾಗ್ ೭೪ ವೀಕ್ಷಣೆ

ರಘು ತನ್ನ ಆಫೀಸಿನಲ್ಲಿ ಚಿಂತಾಕ್ರಾಂತನಾಗಿ ಕುಳಿತಿದ್ದ. ಅವನ ಬಳಿಗೆ ಬಂದ ಮುಕುಂದ ಲೋ ರಘು...ಏನೋ ಸಿಗದೇ ಸಿಗದೇ ನಿನಗೆ ಆನ್ಸೈಟ್ ಹೋಗುವ ಅವಕಾಶ ಸಿಕ್ಕಿದೆ. ಅದೂ ಲಾಂಗ್ ಟರ್ಮ್. ಎರಡು ವರ್ಷಕ್ಕೆ. ಒಳ್ಳೆ ಪಾರ್ಟಿ ಮೂಡಲ್ಲ...

ನೆನಪುಗಳು....

ಮOಜುಶ್ರೀ ಜನ ೨೧ ಕವನ ೪೧೧ ವೀಕ್ಷಣೆ

SULIDU SULIDU KADUTIHA NENAPUGALE BAARADIRI YANNA SULIVIGE UMMALISI YEDE BIRIDU KAMBANI KATTEYODEDU HANI JINUGITHU...!!!!!!! SOTHE NANU NENAPUGALE NEEVU OLIDA OLAVIGE BEEYALAARE NE...