ಹೇಳಿ ನಿಮ್ಮ ಹೆಸರೇನು?

ಸರ್ ನನ್ನಹೆಸರು ಮನು.

ನಿಮ್ಮ ಸ್ನೇಹಿತನ ಹೆಸರು?

ಕೃಷ್ಣ.

ಹೇಳಿ ಮನುನೆನ್ನೆ ಏನು ನಡೆಯಿತೆಂದು?

ಸರ್ ನೆನ್ನೆ ನಾನು ಮತ್ತು ಕೃಷ್ಣ ಗೈಡ್ ಸಿದ್ಧನ ಸಹಾಯದಿಂದ ಟ್ರೆಕ್ ಮಾಡಲು ಶುರು ಮಾಡಿದೆವು. ಅರ್ಧ ದಾರಿ ಕ್ರಮಿಸಿದ ಮೇಲೆ ಕೃಷ್ಣ ನನ್ನ ಬಳಿ ಹೇಳಿದ. ಗೈಡ್ಗಳ ಜೊತೆ ಹೋದರೆ ಏನೂ ಮಜಾ ಇರಲ್ಲ. ನಾನು ಇದಕ್ಕೂ ಮುಂಚೆ ಒಮ್ಮೆ ಈ ಬೆಟ್ಟಟ್ರೆಕ್  ಮಾಡಿದ್ದೇನೆ. ಹೇಗಾದರೂ ಮಾಡಿ ಗೈಡ್ ಕಣ್ಣು ತಪ್ಪಿಸಿ ನಾವೇ ಮುಂದಿನ ದಾರಿ ಕ್ರಮಿಸೋಣಎಂದ. ನಾನು ಎಷ್ಟು ಬೇಡಎಂದರೂ ಕೇಳದೆ ಕೊನೆಗೂ ಗೈಡ್ ಕಣ್ಣು ತಪ್ಪಿಸಿ ನಾವಿಬ್ಬರೂ ಕಾಡು ದಾರಿಯನ್ನುಹೊಕ್ಕೆವು.

ಸುಮಾರು ಒಂದು ಗಂಟೆ ನಡೆದ ಮೇಲೆ ಅವನಿಗೆ ಅರಿವಾಯಿತು. ನಾವು ದಾರಿ ತಪ್ಪಿದ್ದೇವೆ ಎಂದು. ಮತ್ತೊಂದು ಗಂಟೆ ಅಲ್ಲಿ ಇಲ್ಲಿ ಸುತ್ತಾಡಿದ ಮೇಲೆ ಕೊನೆಗೂ ಸರಿಯಾದ ದಾರಿ ಬಂತು ಎಂದ. ಅಷ್ಟರಲ್ಲಿ ಆಗಲೇ ಸಂಜೆ ಆಗುತ್ತಿತ್ತು. ಆಗಲೂ ಹೇಳಿದೆ, ಸಾಕು ನಡಿ ಕೆಳಗೆ ಹೊರಟು ಬಿಡೋಣ ಎಂದು. ಆದರೆ ಅವನು ಕೇಳಲಿಲ್ಲ. ಇನ್ನೊಂದು ಅರ್ಧ ಗಂಟೆ, ಅರ್ಧ ಗಂಟೆ ಎಂದು ಮತ್ತೆರೆಡು ತಾಸು ನಡೆಸಿದ. ಅಷ್ಟರಲ್ಲಿ ನನಗೆ ತುಂಬಾಸುಸ್ತಾಗಿದೆ ನಡೆಯಲು ಆಗುವುದಿಲ್ಲಎಂದೆ. ಆಗಅವನು ಮತ್ತೆ ಅಲ್ಲಿರುವ ದಿಣ್ಣೆ ದಾಟಿದರೆ ತುದಿ ತಲಪಬಹುದುಎಂದ.

ಹಾಗೆಯೇ ನನ್ನೆಡೆಗೆ ತಿರುಗಿದವನು ನನಗೆ ಹೇಳುತ್ತಿದ್ದ ಆದಷ್ಟು ಈಕಡೆ ನಡಿ ಆಕಡೆ ಅಪ್ಪಿ ತಪ್ಪಿ ಕಾಲಿಟ್ಟರೆ...ಎಂದವನೇ ಆಯತಪ್ಪಿ ಪ್ರಪಾತದಲ್ಲಿ ಬಿದ್ದು ಬಿಟ್ಟ. ತಕ್ಷಣ ನಾನು ಆ ಜಾಗಕ್ಕೆ ಹೋದರೂ, ಅಲ್ಲಿ ಏನೂ ಕಾಣಲಿಲ್ಲ. ನನಗೆ ಏನು ಮಾಡಬೇಕೋ   ಗೊತ್ತಾಗಲಿಲ್ಲ. ಗಾಭರಿಯಿಂದ ನನಗೆ ಕೈಕಾಲು ಆಡಲಿಲ್ಲ. ರಾತ್ರಿ ಪೂರ್ತಿ ಅದೇ ಜಾಗದಲ್ಲಿ ಇದ್ದೆಬೆಳಗಾಗುತ್ತಿದ್ದಂತೆಅದು ಹೇಗೆ ಕೆಳಗೆ ತಲುಪಿದೆನೊ ಗೊತ್ತಿಲ್ಲ. ಸೀದಾಓಡಿ ಬಂದು ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಿದೆ. ಇಷ್ಟೇ ಸರ್ ನಡೆದಿದ್ದು.

ಹ್ಮ್ಮ್ಮ್...ನೋಡಿದಿರಾ ಮನು ನಿಮ್ಮ ಅಜಾಗರೂಕತೆ,ಬೇಜವಾಬ್ದಾರಿಯಿಂದ ಎಂಥಹ ಪರಿಸ್ಥಿತಿ ತಂದುಕೊಂಡಿರಿ. ಅದೇ ನೀವು ಗೈಡ್ ಜೊತೆ ಹೋಗಿದ್ದಿದ್ದರೆ ಈ ಪರಿಸ್ಥಿತಿ ಬರುತ್ತಿತ್ತಾ ?

ಸರ್ ದಯವಿಟ್ಟು ನಮ್ಮನ್ನು ಕ್ಷಮಿಸಿ. ಸರ್ ಆದಷ್ಟು ಬೇಗ ನನ್ನ ಸ್ನೇಹಿತನನ್ನುಹುಡುಕಿಕೊಡಿಪ್ಲೀಸ್...

ಮನು...ನಿಮ್ಮ ಕೃಷ್ಣನ  ಪರಿಚಯ ಎಷ್ಟು ದಿನದ್ದು?

ಸರ್ ನಾವಿಬ್ಬರೂ ಬಾಲ್ಯ ಸ್ನೇಹಿತರು. ಇಪ್ಪತ್ತು ವರ್ಷದಿಂದ ನಾವಿಬ್ಬರೂಸ್ನೇಹಿತರು. ಸರ್ ಎಲ್ಲೇ ಹೋದರು ಇಬ್ಬರೂ ಒಟ್ಟಿಗೆ ಹೋಗುತ್ತಿದ್ದೆವು.

ಮನು...ನೋಡಿ, ಈ ಪ್ರಾಂತ್ಯದಲ್ಲಿ ಮಳೆ ಹೆಚ್ಚು. ಅದೂ ಅಲ್ಲದೆ ಕೃಷ್ಣ ಬಿದ್ದಿರುವ ಜಾಗ ಬಹಳ ಅಪಾಯವಾದ ಹಾಗೂ ದುರ್ಗಮವಾದ ಹಾದಿ. ಅಲ್ಲಿಬಿದ್ದಿರುವವರುಇದುವರೆಗೂಯಾರೂಜೀವಂತವಾಗಿಸಿಕ್ಕಿಲ್ಲ. ಕೆಲವೊಮ್ಮೆದೇಹಗಳೂಸಿಕ್ಕಿಲ್ಲ. ಆಜಾಗಕ್ಕೆತಲುಪಬೇಕೆಂದರೆಈಸ್ಟ್ಪಾಯಿಂಟ್ನಿಂದಹೋಗಬೇಕು. ಮಳೆಇಲ್ಲದಿದ್ದರೆಅಲ್ಲಿಗೆತಲುಪಲುಎರಡುದಿನಬೇಕಾಗುತ್ತದೆ. ಮಳೆಬಂದರೆಇನ್ನೂತಡಆಗಬಹುದು. ನಾಳೆಬೆಳಿಗ್ಗೆಯೇಶೋಧಕಾರ್ಯಾಚರಣೆಶುರುಮಾಡಲುಮಾಹಿತಿನೀಡುತ್ತೇನೆ.

ಮನುಇನ್ನೊಂದುವಿಷಯಈಕೇಸ್ಸಂಪೂರ್ಣಮುಗಿಯುವವರೆಗೂನೀವುನಮ್ಮಕಸ್ಟಡಿಯಲ್ಲಿಇರಬೇಕಾಗುತ್ತದೆ. ನಿಮ್ಮಮತ್ತುನಿಮ್ಮಸ್ನೇಹಿತನಕುಟುಂಬಊರಿಗೆಹೊರಡಲಿ. ಮುಂದಿನಮಾಹಿತಿತಿಳಿದಾಗಅವರುಬರಲಿ.

ಸರ್..ನನ್ನದೇನೂಅಭ್ಯಂತರಇಲ್ಲ...ಬೇಕಿದ್ದರೆನಾನೂಶೋಧಕಾರ್ಯದತಂಡದಜೊತೆಹೋಗುತ್ತೇನೆ.

ಇಲ್ಲಮನುಅಲ್ಲಿನೀವುಹೋಗುವಹಾಗಿಲ್ಲ. ನೀವುನನ್ನಜೊತೆಸ್ಟೇಶನ್ಗೆಬರಬೇಕು. ಇಲ್ಲಿಂದಮಾಹಿತಿಬಂದಮೇಲೆನಾವುಇಲ್ಲಿಗೆಬರೋಣ.

***

ಮರುದಿನಬೆಳಿಗ್ಗೆಯೇಐದೈದುಜನರಎರಡುಶೋಧಕಾರ್ಯಾಚರಣೆತಂಡಈಸ್ಟ್ಪಾಯಿಂಟ್ನಿಂದನಾರ್ತ್ಪಾಯಿಂಟ್ಕಡೆಹೊರಟಿತು. ಆಇಡೀಪ್ರದೇಶಬಹಳದುರ್ಗಮವಾದಹಾದಿಯುಳ್ಳಪ್ರದೇಶ. ಸೂರ್ಯನಕಿರಣಗಳುಭೂಮಿಯನ್ನುತಾಕಲುಹರಸಾಹಸಪಡುವಂಥದಟ್ಟವಾದಕಾಡು. ಯಾವಸಮಯದಲ್ಲಾದರೂಕಾಡುಪ್ರಾಣಿಗಳುಎರಗಬಹುದು. ಎಷ್ಟೋವರ್ಷಗಳಕಾಲಅಲ್ಲಿಓಡಾಡಿಪರಿಣತಿಹೊಂದಿದ್ದವರುಮಾತ್ರಅಲ್ಲಿಓಡಾಡಲುಸಾಧ್ಯ.

ಮಳೆಇರದಕಾರಣತಂಡಗಳುಎರಡುದಿನಗಳಲ್ಲಿನಾರ್ತ್ಪಾಯಿಂಟ್ಗೆಬಂದುಸೇರಿದರು. ಆಪ್ರಪಾತದತಪ್ಪಲಲ್ಲಿನದಿಯೊಂದುಹರಿಯುತ್ತದೆಅದರಪಕ್ಕದಲ್ಲೇಸಣ್ಣಗುಹೆಯೊಂದುಇದೆ. ಯಾವಾಗಲಾದರೂಹೀಗೆತಂಡಗಳುಬಂದಾಗಅವರುಉಳಿದುಕೊಳ್ಳುತ್ತಿದ್ದುಆಗುಹೆಯಲ್ಲೇ. ತಂಡಗಳುಬಂದುತಲುಪುವವೇಳೆಗಾಗಲೇಸಂಜೆಆಗಿದ್ದರಿಂದಶೋಧಕಾರ್ಯವನ್ನುಮರುದಿನಬೆಳಿಗ್ಗೆಶುರುಮಾಡೋಣಎಂದುನಿರ್ಧರಿಸಿದರು.

ಇತ್ತಕೃಷ್ಣನಕುಟುಂಬಶೋಕಸಾಗರದಲ್ಲಿಮುಳುಗಿತ್ತು. ವಯಸ್ಸಿಗೆಬಂದಮಗಹೀಗಾದನಲ್ಲಎಂದುಕೊರಗುತ್ತಿದ್ದರು. ಇನ್ನಾರುತಿಂಗಳಲ್ಲಿಹಸೆಮಣೆಏರಬೇಕಿದ್ದಹುಡುಗಹೀಗೆದುರಂತಕ್ಕೀಡಾದಎಂದುಹಲುಬುತ್ತಿದ್ದರು. ಆಗಲೇಐದುದಿನಆಗಿತ್ತುಇನ್ನುಅವನಬಗ್ಗೆಯಾವಮಾಹಿತಿಯೂಬಂದಿರಲಿಲ್ಲ.

***

ಆರನೇದಿನಬೆಳಿಗ್ಗೆಯೇಶೋಧಕಾರ್ಯತಂಡಕೃಷ್ಣನಹುಡುಕಾಟದಲ್ಲಿತೊಡಗಿತು. ಸತತವಾಗಿಮೂರುಗಂಟೆಗಳಕಾಲಶೋಧಿಸಿದರೂಎಲ್ಲಿಯೂಕೃಷ್ಣನಸುಳಿವುಸಿಗಲಿಲ್ಲ. ಅಷ್ಟರಲ್ಲಿಮಳೆಶುರುವಾಯಿತು. ಸ್ವಲ್ಪದರಲ್ಲೇಬಹಳಜೋರಾಗಿಶುರುವಾಯಿತು. ಎರಡುಗಂಟೆಗಳಕಾಲಸತತವಾಗಿಸುರಿದಮಳೆಯಿಂದಸುತ್ತಲವಾತಾವರಣಮಧ್ಯಾಹ್ನದವೇಳೆಗೆಕತ್ತಲಾಗಿಬಿಟ್ಟಿತ್ತು. ಶೋಧಕಾರ್ಯಮುಂದುವರೆಸುವುದುಕಷ್ಟವಾಗಿತ್ತು. ಅಂದಿನಶೋಧಕಾರ್ಯಅಷ್ಟಕ್ಕೇಸ್ಥಗಿತಗೊಳಿಸಿದರು.

ರಾತ್ರಿಯಿಡೀಸುರಿದಮಳೆಬೆಳಗಿನಜಾವದವೇಳೆಗೆನಿಂತಿತ್ತು. ವಾತಾವರಣಶುಭ್ರವಾಗಿತ್ತು. ಮತ್ತೆಶೋಧಕಾರ್ಯಶುರುವಾಯಿತು. ಅಂದುಮಳೆಬಾರದಿದ್ದರಿಂದಸಂಜೆಯವರೆಗೂಶೋಧಕಾರ್ಯಮುಂದುವರೆಸಿದರೂಯಾವುದೇಪ್ರಯೋಜನವಾಗಲಿಲ್ಲ. ಮತ್ತೆಬೆಳಿಗ್ಗೆಯೇಶುರುಮಾಡಬೇಕೆಂದುಬರುತ್ತಿದ್ದಾಗಅಲ್ಲೊಂದುಬಂಡೆಯಬಳಿಒಂದುಜೊತೆರಕ್ತಸಿಕ್ತಬಟ್ಟೆಗಳು, ಪಕ್ಕದಲ್ಲೇಕಿತ್ತುಹೋಗಿದ್ದಒಂದುಜೊತೆಶೂಗಳುಬಿದ್ದಿದ್ದವು. ಅವುಗಳನ್ನುನೋಡಿದರೆತುಂಬಾಹಳೆಯದೆಂದುತೋರುತ್ತಿರಲಿಲ್ಲ.

ಬಹುಷಃಈವಸ್ತುಗಳುಆಯುವಕನದ್ದೆಇರಬಹುದು. ಆದರೆಆತನದೇಹಮಾತ್ರಅಲ್ಲೆಲ್ಲೂಕಾಣಲಿಲ್ಲ. ಮರುದಿನಬೆಳಿಗ್ಗೆಮತ್ತೊಮ್ಮೆಹುಡುಕಿನೋಡೋಣ. ಸಿಕ್ಕರೆಸರಿಇಲ್ಲವಾದರೆಯಾವುದಾದರೂಪ್ರಾಣಿಎಳೆದುಕೊಂಡುಹೋಗಿರಬಹುದುಎಂಬತೀರ್ಮಾನಕ್ಕೆಬರಬಹುದುಎಂದುತೀರ್ಮಾನಿಸಿದತಂಡಆವಸ್ತುಗಳನ್ನುತೆಗೆದುಕೊಂಡುಗುಹೆಗೆಮರಳಿದವು.

ಮರುದಿನಬೆಳಿಗ್ಗೆಮತ್ತದೇಜಾಗದಬಳಿಬಂದುಸುತ್ತೆಲ್ಲಹುಡುಕಿದರೂಯಾವುದೇಕುರುಹುಕಾಣಲಿಲ್ಲ. ಸಂಜೆಯವೇಳೆಗೆವಾಪಸ್ಫಾರೆಸ್ಟ್ಆಫೀಸ್ಗೆಹೊರಡುವುದೆಂದುತೀರ್ಮಾನಿಸಿಎರಡೂತಂಡಗಳುಅಲ್ಲಿಂದಹೊರಟವು. ಎರಡುದಿನಗಳನಂತರಫಾರೆಸ್ಟ್ಆಫೀಸ್ತಲುಪಿದತಂಡಗಳುಅಲ್ಲಿಸಿಕ್ಕವಸ್ತುಗಳನ್ನುತೋರಿಸಿಇವುಮಾತ್ರದೊರಕಿತುಎಂದುತಿಳಿಸಿದರು.

ಕೂಡಲೇಫಾರೆಸ್ಟ್ಆಫೀಸರ್ಪೊಲೀಸರಿಗೆಕರೆಮಾಡಿವಿಷಯತಿಳಿಸಿದರು. ತಕ್ಷಣಪೋಲಿಸ್ಆಫೀಸರ್ಎರಡೂಕುಟುಂಬದವರಿಗೆಕರೆಮಾಡಿವಿಷಯತಿಳಿಸಿ, ಮನುವನ್ನುಕರೆದುಕೊಂಡುಫಾರೆಸ್ಟ್ಆಫೀಸ್ಗೆಬಂದರು. ಅಲ್ಲಿದ್ದವಸ್ತುಗಳನ್ನುನೋಡಿದಮನುಕೂಡಲೇಅಳಲುಶುರುಮಾಡಿಹೌದುಸರ್ಇದುಕೃಷ್ಣನವಸ್ತುಗಳೇ...ಆದರೆಕೃಷ್ಣ...ಎಂದುಬಿಕ್ಕಿಬಿಕ್ಕಿಅಳಲುಶುರುಮಾಡಿದ.

ಸಂಜೆಯಹೊತ್ತಿಗೆಎರಡೂಕುಟುಂಬಗಳುಬಂದುಸೇರಿದರು. ಕೃಷ್ಣನತಾಯಿಆವಸ್ತುಗಳನ್ನುನೋಡಿದಕೂಡಲೇಪ್ರಜ್ಞೆತಪ್ಪಿಬಿದ್ದುಬಿಟ್ಟರು. ಕೃಷ್ಣನತಂದೆಆಬಟ್ಟೆಗಳನ್ನುಕಣ್ಣಿಗೆಒತ್ತಿಕೊಂಡುಅಳಲುಶುರುಮಾಡಿದರು. ಮನುವಿನತಾಯಿತಂದೆಎಲ್ಲರನ್ನೂಸಮಾಧಾನಮಾಡುವುದರಲ್ಲಿಮಗ್ನರಾಗಿದ್ದರು. ಪೋಲಿಸ್ಅಧಿಕಾರಿಗಳುಮುಂದಿನಪ್ರಕ್ರಿಯೆಗಳನ್ನುನಡೆಸಲುಮುಂದಾಗುತ್ತಿದ್ದರು. ಅಷ್ಟರಲ್ಲಿಗೈಡ್ಸಿದ್ದಆತುರಾತುರವಾಗಿಓಡಿಬಂದುಫಾರೆಸ್ಟ್ಆಫೀಸರ್ಎದುರುಗಡೆನಿಂತುಏದುಸಿರುಬಿಡುತ್ತಸರ್ಅರ್ಜೆಂಟಾಗಿಆಚೆಬನ್ನಿಎಂದುಕರೆದುಕೊಂಡುಬಂದ.

ಫಾರೆಸ್ಟ್ಆಫೀಸರ್ಕುತೂಹಲದಿಂದಆಚೆಬಂದುನೋಡಿದರೆಅಲ್ಲೊಬ್ಬಯುವಕಇನ್ನೇನುಆಗಲೋಈಗಲೋಕುಸಿದುಬೀಳುವಸ್ಥಿತಿಯಲ್ಲಿನಿಂತಿದ್ದ. ಫಾರೆಸ್ಟ್ಆಫೀಸರ್ತಕ್ಷಣಗಾಭರಿಯಿಂದಒಳಗೆಓಡಿಬಂದುಮನುಮತ್ತುಪೋಲಿಸ್ಆಫೀಸರನ್ನುಕರೆದುಕೊಂಡುಆಚೆಬಂದರು. ಮನುಆಚೆಬಂದುಅಲ್ಲಿನಿಂತಿದ್ದಯುವಕನನ್ನುನೋಡಿಓಡಿಹೋಗಿಕೃಷ್ಣಎಂದುತಬ್ಬಿಕೊಂಡ. ಕೂಡಲೇಕೃಷ್ಣಪ್ರಜ್ಞೆತಪ್ಪಿಬಿದ್ದುಬಿಟ್ಟ. ತಕ್ಷಣಅವನನ್ನುಅಲ್ಲೇಪಕ್ಕದಲ್ಲಿದ್ದಫಾರೆಸ್ಟ್ಆಸ್ಪತ್ರೆಗೆಕರೆದೊಯ್ದರು.

ಅವನಿಗೆಪ್ರಥಮಚಿಕಿತ್ಸೆಮಾಡಿಒಂದರ್ಧಗಂಟೆಗೆಅವನಿಗೆಪ್ರಜ್ಞೆಬಂದಿತು. ಕಣ್ಣುಬಿಟ್ಟಕೃಷ್ಣನಿಗೆಸುತ್ತಲೂಎಲ್ಲರೂನೆರೆದಿದ್ದನ್ನುನೋಡಿಕಣ್ಣಲ್ಲಿನೀರುತುಂಬಿಕೊಂಡಿತು. ಪೋಲಿಸ್ಅಧಿಕಾರಿಬಂದುಏನುನಡೆಯಿತುಎಂದುಕೇಳಿದಾಗ, ಸರ್ ಅವತ್ತು ನಾನು ಅಲ್ಲಿಂದ ಜಾರಿಬಿದ್ದಾಗ ಸೀದಾ ಹೋಗಿ ಒಂದು ಮರದ ಕೊಂಬೆಗೆ ನೇತು ಬಿದ್ದೆ. ಆದರೆ ಅಷ್ಟು ಮೇಲಿಂದ ಬಿದ್ದರೂ ಅದು ಹೇಗೆ ಆ ಕೊಂಬೆ ನನ್ನ ಭಾರವನ್ನುತಡೆಯಿತೋ ಗೊತ್ತಿಲ್ಲ. ನಂತರ ಅಲ್ಲಿಂದ ಕೆಳಕ್ಕೆ ಬಿದ್ದಾಗಒಂದುಮುಳ್ಳಿನ ಪೊದೆಯ ಮೇಲೆ ಬಿದ್ದು ಬಿಟ್ಟೆ. ಆಗಲೇ ನಾನು ಹಾಕಿದ್ದ ಬಟ್ಟೆ ಷೂ ಎಲ್ಲವೂ  ಕಿತ್ತುಹೋಯಿತು.

ನಂತರಆಬಟ್ಟೆಮತ್ತುಶೂವನ್ನುಅಲ್ಲೇಬಿಚ್ಚಿಹಾಕಿಬ್ಯಾಗಿನಲ್ಲಿದ್ದಮತ್ತೊಂದುಬಟ್ಟೆಯನ್ನುಹಾಕಿಕೊಂಡೆ. ಆದರೆಅಲ್ಲಿಂದಹೇಗೆಆಚೆಬರಬೇಕೋಗೊತ್ತಾಗಲಿಲ್ಲ. ಹೊಟ್ಟೆಬೇರೆಹಸಿಯುತ್ತಿತ್ತು. ಕಾಡುಪ್ರಾಣಿಗಳಭಯಬೇರೆ. ಬ್ಯಾಗಿನಲ್ಲಿದ್ದತಿಂಡಿಮೂರುದಿನಅಡ್ಜಸ್ಟ್ಮಾಡಿದೆ. ನಂತರಅಲ್ಲೇಹರಿಯುತ್ತಿದ್ದನೀರುಕುಡಿಯುತ್ತಿದ್ದೆ. ಮೊಬೈಲ್ಚಾರ್ಜ್ಇಲ್ಲದೆಸತ್ತುಹೋಗಿತ್ತು. ಯಾವಯಾವದಾರಿಯಲ್ಲಿನಡೆದೆನೋಗೊತ್ತಿಲ್ಲ. ಸತತವಾಗಿನಡೆದೂನಡೆದೂಕೊನೆಗೆಯಾವುದೋಹಳ್ಳಿತಲುಪಿದೆ. ಅಲ್ಲಿಂದಯಾರೋಒಬ್ಬರುನನ್ನನ್ನುಕರೆದುಕೊಂಡುಬಂದುನಿಮ್ಮಆಫೀಸ್ಬಳಿಬಿಟ್ಟರುಸರ್.

ಅಲ್ಲಿನೆರೆದಿದ್ದಎಲ್ಲರಿಗೂಅದೊಂದುಪವಾಡವೆನಿಸಿತು. ಕೃಷ್ಣನಿಜಕ್ಕೂನೀನುಅದೃಷ್ಟಶಾಲಿಕಣಯ್ಯಾ. ನೀನುಸಾವನ್ನೇಗೆದ್ದುಬಂದಿದ್ದೀಯ. ಆದರೆಇನ್ನುಮುಂದೆಯಾವತ್ತೂಈರೀತಿನಿಯಮಗಳನ್ನುಮೀರಿನಡೆಯಬೇಡಿ. ನೋಡಿನಿಮ್ಮಿಂದಎಲ್ಲರಿಗೂಎಷ್ಟುಕಷ್ಟ. ನಮ್ಮಕಷ್ಟಬಿಡಿ...ನಾವಿರುವುದೇಅದಕ್ಕಾಗಿ...ಆದರೆನಿಮ್ಮನ್ನೇನಂಬಿಕೊಂಡಿರುವನಿಮ್ಮಕುಟುಂಬದಗತಿಏನಾಗಬೇಕು. ಈಹತ್ತುದಿನದಲ್ಲಿನಿಮ್ಮತಾಯಿತಂದೆಅದೆಷ್ಟುಕಷ್ಟಪಟ್ಟಿರುತ್ತಾರೆ? ಎಂದುಹೇಳಿಫಾರೆಸ್ಟ್ಆಫೀಸರ್ಮತ್ತುಪೋಲಿಸ್ಅಧಿಕಾರಿಅಲ್ಲಿಂದಹೊರಟರು