ಉಸ್...ಉಸ್...ಲೇಕೃಷ್ಣಇನ್ನುನನ್ಕೈಯಲ್ಲಿಆಗಲ್ಲಪ್ಪ...ನನಗೆಸುಸ್ತಾಗುತ್ತಿದೆ...ಇನ್ನುಎಷ್ಟುದೂರಇದ್ಯೋ?
ಹೇಮನು...ಇನ್ನೊಂದುಅರ್ಧಗಂಟೆಅಷ್ಟೇ..ಅಲ್ಲಿನೋಡುಆದಿಣ್ಣೆಕಾಣ್ತಾಇದ್ಯಲ್ಲ...ಅದನ್ನಹತ್ತಿಇಳಿದರೆನಾವುಬೆಟ್ಟದತುದಿತಲುಪಬಹುದುಕಣೋ...
ಲೇಕೃಷ್ಣಅರ್ಧಗಂಟೆಯಿಂದಅದನ್ನೇಹೇಳ್ತಾಇದ್ದೀಯ.. ಈಗಾಗಲೇಕತ್ತಲಾಗಲುಶುರುವಾಗಿದೆ...ಮೊದಲೇವಿಪರೀತಚಳಿಮಂಜು...ಮೇಲೆಹೋದರೆಅಲ್ಲಿಉಳಿದುಕೊಳ್ಳಲುಏನೂವ್ಯವಸ್ಥೆಬೇರೆಇಲ್ಲಎಂದಿದ್ದಿಯ. ಆಗಲೇನಾವುಟ್ರೆಕ್ಮಾಡಲುಶುರುವಾಗಿಆರುಗಂಟೆಆಗಿದೆ. ಸದ್ಯದಪರಿಸ್ಥಿತಿನೋಡಿದರೆನಮ್ಮಿಬ್ಬರನ್ನುಬಿಟ್ಟರೆಇನ್ಯಾರುಇಲ್ಲಎನಿಸುತ್ತೆ. ಮೊದಲೇಇದುಕಾಡುಪ್ರದೇಶಯಾವುದಾದರೂಪ್ರಾಣಿಬಂದರೆಏನೋಗತಿ.
ಹೇಮನುನಾನಿರಬೇಕಾದರೆನಿನಗ್ಯಾಕೋಹೆದರಿಕೆ. ನಿನ್ನನ್ನುಸುರಕ್ಷಿತವಾಗಿಮನೆಗೆವಾಪಸ್ಕರೆದುಕೊಂಡುಹೋಗುವಜವಾಬ್ದಾರಿನನ್ನ್ನದು. ಹೇಆದಷ್ಟುಈಕಡೆನಡಿ. ಅಪ್ಪಿತಪ್ಪಿಆಕಡೆಕಾಲಿಟ್ಟರೆ...
ಕೃಷ್ಣಾ...ಉಸ್...ಉಸ್.. ಕೃಷ್ಣಾ...ಕೃಷ್ಣಾ...ಕೃಷ್ಣಾ.
***
ಸಮಯಬೆಳಿಗ್ಗೆ 8.00 ಗಂಟೆ.
ಅರಣ್ಯಾಧಿಕಾರಿಯಕಛೇರಿಯಲ್ಲಿಕುಳಿತಿದ್ದಅಧಿಕಾರಿಅಂದಿನಪೇಪರ್ಹಿಡಿದುಕಾಫಿಹೀರುತ್ತಿದ್ದ. ಅಲ್ಲಿಗೆಉದ್ವೇಗದಿಂದಓಡಿಬಂದಯುವಕನೊಬ್ಬಗಾಭರಿಯಿಂದಸರ್...ಸರ್ಎಂದುಕೂಗಿದ.
ಆಯುವಕಸತತವಾಗಿಓಡಿಬಂದಿದ್ದಎಂದುಅವನಮೈಬೆವರಿನಿಂದಒದ್ದೆಆಗಿರುವುದುಸೂಚಿಸುತ್ತಿತ್ತು. ಅವನುಏದುಸಿರುಬಿಡುತ್ತಿದ್ದ. ಅವನಕಣ್ಣುಗಳುಏನೋಅನಾಹುತನಡೆದಿದ್ದನ್ನುನೋಡಿರುವಂತೆತೋರುತ್ತಿತ್ತು. ಅವನಗಾಬರಿಯನ್ನುಗ್ರಹಿಸಿದಅಧಿಕಾರಿಅವನಿಗೆಕೂಡಲುಹೇಳಿಅವನಿಗೆಕುಡಿಯಲುನೀರನ್ನುಕೊಟ್ಟ.
ಅವನುನೀರನ್ನುಗಟಗಟನೆಕುಡಿದುಸರ್...ಸರ್...ಅದು...ಅದು...ನೆನ್ನೆ
ನೋಡಿಮಿಸ್ಟರ್. ಸಮಾಧಾನವಾಗಿಹೇಳಿಏನಾಯ್ತುಎಂದು. ಏಕಿಷ್ಟುಗಾಭರಿಯಿಂದಇದ್ದೀರಿ. ನೀವುನೆನ್ನೆಬೆಳಿಗ್ಗೆಇಲ್ಲಿಂದಟ್ರೆಕ್ಮಾಡಲುಹೋದವರುತಾನೇ? ನಿಮ್ಮಜೊತೆಇನ್ನೊಬ್ಬರುಬಂದಿದ್ದರಲ್ಲ? ಅವರೆಲ್ಲಿ? ಅದುಸರಿನೀವುನೆನ್ನೆನಮ್ಮಗೈಡ್ಕಣ್ಣುತಪ್ಪಿಸಿಬೇರೆಯಾವುದೋದಾರಿಯಲ್ಲಿಹೋದರಂತೆ...ಅವನುಹೆಚ್ಚುಕಡಿಮೆಒಂದುಗಂಟೆಹುಡುಕಾಡಿವಾಪಸ್ಬಂದಿದ್ದಾನೆ. ಸರಿಅದುಬಿಡಿ.....ಈಗಹೇಳಿಏನಾಯಿತು?
ಸರ್ದಯವಿಟ್ಟುನಮ್ಮನ್ನುಕ್ಷಮಿಸಿಬಿಡಿ. ನಾವುತಪ್ಪುಮಾಡಿಬಿಟ್ಟೆವುಎಂದುಬಿಕ್ಕಿಬಿಕ್ಕಿಅಳಲುಶುರುಮಾಡಿದ. ಸ್ವಲ್ಪಸಮಾಧಾನಮಾಡಿಕೊಂಡುಸರ್....ನೆನ್ನೆನಾನುನನ್ನಸ್ನೇಹಿತಗೈಡ್ಕಣ್ಣುತಪ್ಪಿಸಿಕಾಡಿನೊಳಗೆಹೋದೆವು. ನಂತರಅಲ್ಲಿದಾರಿತಪ್ಪಿಸುಮಾರುಎರಡುಗಂಟೆಗಳುಎಲ್ಲಂದರಲ್ಲಿತಿರುಗಿಮತ್ತೆಸರಿದಾರಿಗೆಬರುವಷ್ಟರಲ್ಲಿಸಂಜೆಆಗಿತ್ತು.
ಇನ್ನೇನುಬೆಟ್ಟದತುದಿತಲುಪುವುದಕ್ಕೆಒಂದುಅರ್ಧಗಂಟೆಇತ್ತುಅಷ್ಟೇ...ಆದರೆ...ಅಷ್ಟರಲ್ಲಿನನ್ನಸ್ನೇಹಿತಕಾಲುಜಾರಿಇಳಿಜಾರಿನಲ್ಲಿಬಿದ್ದುಬಿಟ್ಟ...ಎಂದುಮತ್ತೆಬಿಕ್ಕಲುಶುರುಮಾಡಿದ.
ಅವನಮಾತನ್ನುಕೇಳಿದಅಧಿಕಾರಿಗಳಿಗೆಒಂದುಕ್ಷಣಕ್ಕೆಗಾಭರಿಯಾದರೂ...ಮರುಕ್ಷಣದಲ್ಲೇಇಂಥಹಘಟನೆಗಳುಸಾಮಾನ್ಯಎಂಬಭಾವನೆಮೂಡಿತ್ತು. ತಕ್ಷಣಅಧಿಕಾರಿಕೋಪದಿಂದಅಲ್ರೀಅದಕ್ಕೆನಾವುಹೊಡ್ಕೊಳೋದುನಿಮ್ಮಮಿತಿಮೀರಿವರ್ತಿಸಬೇಡಿಎಂದು. ನೀವುನಿಮ್ಮರಜಾಕಳೆಯಲುಇಲ್ಲಿಬರುತ್ತೀರಿ. ಬಂದುನಮ್ಮಮಾತುಕೇಳದೆನಿಮ್ಮಆಟಗಳನ್ನುತೋರಿಸುತ್ತೀರ. ನಿಮ್ಮನ್ನುಹುಡುಕಲುನಾವಿಲ್ಲಿಸಾಯಬೇಕು. ಇದೊಂದುಗೊಳಾಗಿಹೋಯ್ತುನಮಗೆ...ಥೂಯಾವುದ್ರಿನಮಗೆಕಾಟ....ಏಯ್...ಬಾರೋಇಲ್ಲಿಆಗೈಡ್ನಕರೆಸು. ನಾನುಪೋಲಿಸ್ಗೆಫೋನ್ಮಾಡ್ತೀನಿ.
ಹಲೋ...ಪೋಲಿಸ್ಸ್ಟೇಶನ್...ಸರ್ನಾನುಸಂಜೀವ್ಕುಮಾರ್, ಫಾರೆಸ್ಟ್ರೇಂಜರ್ಮಾತಾಡ್ತಿರೋದು. ಇಲ್ಲೊಂದುಕೇಸ್ಆಗಿದೆ. ಒಬ್ಬಹುಡುಗಫಾರೆಸ್ಟ್ಅಲ್ಲಿಮಿಸ್ಆಗಿದಾನೆ. ತಾವುಕೂಡಲೇಹೊರಟುಬರುತ್ತೀರಾ. ಹಾಹೌದುಸರ್ಅವನಜೊತೆಹೋದಸ್ನೇಹಿತಇಲ್ಲೇಇದಾನೆ...ಅವನೇಬಂದುವಿಷಯತಿಳಿಸಿದ್ದು....ಹಾಒಳ್ಳೇದುಸರ್...ಜೊತೇಲಿಒಂದುಅಂಬುಲೆನ್ಸ್ತಂದುಬಿಟ್ಟರೆಒಳ್ಳೆಯದು. ಇಲ್ಲಸರ್ಇನ್ನೂಹುಡುಕುವಕೆಲಸಶುರುಮಾಡಿಲ್ಲ. ಮೊದಲುನಿಮಗೆವಿಷಯತಿಳಿಸಿನಂತರಹೊರಡೋಣಎಂದು. ಓಕೆಸರ್....ನಾನುಒಂದುಟೀಮ್ಕಳಿಸಿರುತ್ತೇನೆ. ಓಕೆಸರ್ಜೊತೆಯಲ್ಲಿಆಹುಡುಗನನ್ನುಕಳಿಸುತ್ತೇನೆ.
ಬೇಡಸರ್...ಇಷ್ಟುಬೇಗಮೀಡಿಯಾಅವರಿಗೆವಿಷಯತಿಳಿಸುವುದುಬೇಡ. ಆಮೇಲೆಅವರುಸುಮ್ಮನೆಇಲ್ಲಸಲ್ಲದ್ದನುಹೇಳಿಇನ್ನಷ್ಟುದೊಡ್ಡವಿಷಯಮಾಡುತ್ತಾರೆ. ಮೊದಲುನೀವಿಲ್ಲಿಬನ್ನಿಸರ್...ಈಗಾಗಲೇಈಹುಡುಗನಕೈಯಲ್ಲಿಅವನಮನೆಗೆಮತ್ತುಕಳೆದುಹೋಗಿರುವಸ್ನೇಹಿತನಮನೆಗೆಫೋನ್ಮಾಡಿಸಿದ್ದೇನೆ. ಅವರುಇಂದುಸಂಜೆವೇಳೆಗೆಬರುತ್ತಾರೆ. ಓಕೆಸರ್...ಓಕೆ...
ಅಷ್ಟರಲ್ಲಿಗೈಡ್ಒಳಗೆಬಂದುಅಲ್ಲಿಕೂತಿದ್ದಹುಡುಗನಕಡೆಕೋಪದಿಂದನೋಡಿ...ಏನ್ಸಾರ್ನೆನ್ನೆಹೇಳ್ದೆಕೇಳ್ದೆಹೋದ್ರಿ...ನನಗೆನೆನ್ನೆನೇಅನುಮಾನಬಂದಿತ್ತು...100% ನಿಮ್ಮಫ್ರೆಂಡ್ಯಾವುದೋಕಾಡುಪ್ರಾಣಿಗೆಆಹಾರಆಗಿರುತ್ತಾನೆ. ಯಾಕ್ರೀಬೇಕುಇದೆಲ್ಲನಿಮಗೆ..ಆರಾಮಾಗಿಊರಲ್ಲಿಇರ್ತೀರಾ...ಅಲ್ಲೇಇದ್ದುಸಾಯಬಾರದ...ಸಾಯಕ್ಕೆಇಲ್ಲಿತನಕಬರಬೇಕ?
ಅಲ್ಲಿಗೆಬಂದಫಾರೆಸ್ಟ್ರೇಂಜರ್ನೋಡೋಸಿದ್ದಇವನನ್ನುಕರೆದುಕೊಂಡುಜೊತೆಗೆನಮ್ಮತಂಡದಒಂದಿಬ್ಬರನ್ನುಕರೆದುಕೊಂಡುಅವನೆಲ್ಲಿಕಳೆದುಹೋದಎಂದುನೋಡಿಬನ್ನಿ. ಅಷ್ಟರಲ್ಲಿಪೋಲಿಸ್ಬರುತ್ತಾರೆ. ಅವರಕುಟುಂಬದವರುಬಂದಿರುತ್ತಾರೆ. ಆಮೇಲೆಮುಂದಿನದನ್ನುನೋಡೋಣ.
ದಾರಿಯುದ್ದಕ್ಕೂಆತಂಡದವರುಮತ್ತುಆಗೈಡ್ಎಲ್ಲರೂಸೇರಿಕೊಂಡುಆಯುವಕನಿಗೆಬಾಯಿಗೆಸಿಕ್ಕಂತೆಬೈಯುತ್ತಿದ್ದರು. ನಿಮ್ಮತೆವಲಿಗೆನಾವಿಲ್ಲಿಹಗಲುರಾತ್ರಿಎನ್ನದೆಒದ್ದಾಡಿಸಾಯಬೇಕಿಲ್ಲಿ. ಇನ್ನೂಅದೆಷ್ಟುಹೆಣಗಳನ್ನುಎತ್ತಬೇಕೋ. ನಾವಿಷ್ಟುಕಷ್ಟಪಟ್ಟುಕೆಲಸಮಾಡಿದರೂಇವರುಕೊಡುವಸಂಬಳಅಷ್ಟರಲ್ಲೇ...ಥೂಸಾಕಾಗಿಹೋಗಿದೆಈಜೀವನ.
ಆತಂಡಸತತನಾಲ್ಕುಗಂಟೆಯಪ್ರಯಾಣದನಂತರಆಸ್ಥಳತಲುಪಿದರು. ಆಯುವಕಆತಂಡದವರಿಗೆ. ಗೈಡ್ಗೆಅವನಸ್ನೇಹಿತಬಿದ್ದಜಾಗತೋರಿಸಿಸರ್ಇಲ್ಲೇಸರ್....ನನ್ನಸ್ನೇಹಿತಜಾರಿಬಿದ್ದದ್ದು. ಎಂದುಕಣ್ಣಲ್ಲಿನೀರುತುಂಬಿಕೊಂಡ. ಅಲ್ಲಿಂದಕೆಳಗೆಬಗ್ಗಿನೋಡಿದರೆಪ್ರಪಾತಕಾಣಿಸುತ್ತಿತ್ತು. ಅಲ್ಲಿಂದಬಿದ್ದರೆಮೂಳೆಯೂಸಿಗುವುದುಕಷ್ಟ. ಅದೂಅಲ್ಲದೆಅಲ್ಲಿಬಿದ್ದವರನ್ನುಹುಡುಕಲೂಸಾಧ್ಯವಿರಲಿಲ್ಲ. ಅದುಅಷ್ಟುದಟ್ಟವಾದಕಾಡು.
ಅಲ್ಲಿಬಂದಿದ್ದತಂಡದವರುತಮ್ಮವೈರ್ಲೆಸ್ಮುಖಾಂತರಫಾರೆಸ್ಟ್ರೇಂಜರ್ನಸಂಪರ್ಕಿಸಿಸರ್...ಆಹುಡುಗಬಿದ್ದಿರುವುದುನಾರ್ತ್ಪಾಯಿಂಟ್ಅಲ್ಲಿಇರುವ "ಡೆತ್ಟ್ರ್ಯಾಪ್" ಜಾಗದಲ್ಲಿ ಸರ್. ಈಗಾಗಲೇ ಮಳೆಹನಿ ಶುರುವಾಗಿದೆ, ಈಗ ಹುಡುಕಲು ಸಾಧ್ಯವಿಲ್ಲ ಸರ್. ಬೆಳಿಗ್ಗೆ ಇನ್ನೊಂದು ತಂಡದ ಜೊತೆ ಮಾ
ಸರಿ ನಡೀರಿ ಈಗ ಹುಡುಕಲು ಸಾಧ್ಯವಿಲ್ಲ.
ಲೇ ಸುಮ್ಮನೆ ನಡ್ಯೋಲೇ....ಜಾಸ್ತಿಮಾತಾಡಬೇಡ...
ಅವರು ಕೆಳಗೆ ಬರುವ ವೇಳೆಗಾಗಲೇ, ಆ ಯುವಕ ಮತ್ತು ಅವನ ಸ್ನೇಹಿತನ ಕುಟುಂಬದವರು ಇಬ್ಬರೂ, ಪೊಲೀಸರು ಬಂದಿದ್ದರು. ಯುವಕ ಅವರ ಕುಟುಂಬದವರನ್ನು ಕಂಡ ಕೂ
ಅಷ್ಟರಲ್ಲಿ ಮಧ್ಯಪ್ರವೇಶ ಮಾಡಿದ ಪೋ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!